ಮೈಸೂರು

ರಂಗಭೂಮಿ ಸದಾ ಸತ್ಯದ ಪರವಾಗಿರಬೇಕು ಹಿರಿಯ ನಾಟಕಕಾರ ಎಸ್.ಎನ್.ಸೇತುರಾಂ ಪ್ರತಿಪಾದನೆ
ಮೈಸೂರು

ರಂಗಭೂಮಿ ಸದಾ ಸತ್ಯದ ಪರವಾಗಿರಬೇಕು ಹಿರಿಯ ನಾಟಕಕಾರ ಎಸ್.ಎನ್.ಸೇತುರಾಂ ಪ್ರತಿಪಾದನೆ

January 1, 2022

ರಂಗಾಯಣದ ಸಂವತ್ಸರ ಪಕ್ಷಿನೋಟ ಪ್ಲವರಂಗ-೨೦೨೧ ನಾಟಕ ಉಳಿಯುವುದು ಜನರಿಂದ; ಸರ್ಕಾರ ನೀಡುವ ಹಣದಿಂದಲ್ಲ ಅಡ್ಡಂಡ ಕಾರ್ಯಪ್ಪ ದೈಹಿಕವಾಗಿ ಸೊರಗಿದ್ದಾರೆ; ಆದರೆ ರಂಗಾಯಣ ಬಲಗೊಳಿಸಿದ್ದಾರೆಎಲ್ಲದಕ್ಕಿಂತ ಮಾನವತೆ ದೊಡ್ಡದು. ರಂಗಾಯಣದ ಆಶಯಗಳನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ನಾನು ಪ್ರಾಮಾಣ ಕವಾಗಿ ಕೆಲಸ ಮಾಡುತ್ತಿದ್ದೇನೆ. ನಾನು ಇಲ್ಲಿಗೆ ಬಂದಾಗ ಡಾ.ಬಿ.ವಿ.ಕಾರಂತರು ಹಾಗೂ ಎಸ್.ಎಲ್.ಭೈರಪ್ಪನವರು ಹೆಚ್ಚು ಕಾಡಿದರು. ಸರ್ಕಾರದ ನೆರವಿಲ್ಲದೆ ೧೦ ಲಕ್ಷ ರೂ. ವೆಚ್ಚದಲ್ಲಿ ಅಂದವಾದ `ಬಿ.ವಿ.ಕಾರಂತ ರಂಗಚಾವಡಿ’ ನಿರ್ಮಿಸಿದ್ದೇವೆ. ಕಾರಂತರ ಪುತ್ಥಳಿ ಸ್ಥಾಪಿಸಿದ್ದೇವೆ. ೫೦೦ಕ್ಕೂ ಹೆಚ್ಚು ಗಿಡ ನೆಟ್ಟು ರಂಗಾಯಣ ಆವರಣವನ್ನು…

ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ಕೌಶಲ್ಯ ತರಬೇತಿ
ಮೈಸೂರು

ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ಕೌಶಲ್ಯ ತರಬೇತಿ

January 1, 2022

ಮೈಸೂರು.ಡಿ.೩೧(ಎಂಟಿವೈ)- ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿ ನಿಯರು ಕರಾಟೆ ಸೇರಿದಂತೆ ಆತ್ಮ ರಕ್ಷಣೆಗಾಗಿ ಸಮರ ಕಲೆ ಕಲಿಯುವುದು ಅನಿವಾರ್ಯ ಎಂದು ಜಿ.ಪಂ ಉಪಕಾರ್ಯದರ್ಶಿ ಡಾ.ಪ್ರೇಮ್‌ಕುಮಾರ್ ಕರೆ ನೀಡಿದರು. ಮೈಸೂರಿನ ಕುವೆಂಪುನಗರದ ಹಿಂದು ಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿ ಯರ ವಸತಿ ನಿಲಯದ ಆವರಣ ದಲ್ಲಿ ಶುಕ್ರವಾರ ಬೆಳಗ್ಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮೈಸೂರು ಕರಾಟೆ ಅಸೋಸಿಯೇಷನ್ ಸಹಯೋಗದಲ್ಲಿ ಹಿಂದುಳಿದ ವರ್ಗಗಳ ಮೆಟ್ರಿಕ್…

ಹಂಚ್ಯಾಗೆ ನೂತನ ಗ್ರಂಥಾಲಯ, ಪಬ್ಲಿಕ್ ಶಾಲೆ ಮಂಜೂರಿಗೆ ಪ್ರಯತ್ನ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ನಂದೀಶ್ ಹಂಚೆ
ಮೈಸೂರು

ಹಂಚ್ಯಾಗೆ ನೂತನ ಗ್ರಂಥಾಲಯ, ಪಬ್ಲಿಕ್ ಶಾಲೆ ಮಂಜೂರಿಗೆ ಪ್ರಯತ್ನ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ನಂದೀಶ್ ಹಂಚೆ

January 1, 2022

ಮೈಸೂರು, ಡಿ.೩೧(ಎಂಟಿವೈ)- `ಹಂಚ್ಯಾ ಗ್ರಾಮಕ್ಕೆ ನೂತನವಾಗಿ ಗ್ರಂಥಾಲಯ ಹಾಗೂ ಪಬ್ಲಿಕ್ ಶಾಲೆಯನ್ನು ಮಂಜೂರು ಮಾಡಿಸಲು ಪ್ರಯತ್ನಿಸುತ್ತಿರು ವುದಾಗಿ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ನಂದೀಶ್ ಹಂಚೆ ತಿಳಿಸಿದ್ದಾರೆ. ಮೈಸೂರು ತಾಲೂಕಿನ ಹಂಚ್ಯಾ ಗ್ರಾಮದಲ್ಲಿ ಪಶು ಸಂಗೋಪನಾ ಇಲಾಖೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಜಾನುವಾರು ಆರೋಗ್ಯ ತಪಾಸಣೆ ಶಿಬಿರ, ಮಿಶ್ರತಳಿ ಕರುಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಸಹಕಾರದಿಂದ ಹಂಚ್ಯಾ ಗ್ರಾಮಕ್ಕೆ ಪಶುಚಿಕಿತ್ಸಾಲಯ ಮಂಜೂರಾಯಿತು ಎಂದರು. ಹಂಚ್ಯಾ ಗ್ರಾಮಕ್ಕೆ…

ಮೈಸೂರಿನ ಮಾತೃಮಂಡಳಿ ವೃತ್ತ ತೆರವು
ಮೈಸೂರು

ಮೈಸೂರಿನ ಮಾತೃಮಂಡಳಿ ವೃತ್ತ ತೆರವು

December 31, 2021

ಮೈಸೂರು, ಡಿ.30(ಆರ್‍ಕೆ)- ವಿವಾದಕ್ಕೀಡಾ ಗಿದ್ದ ಮೈಸೂರಿನ ವಿವಿ ಮೊಹಲ್ಲಾದ ಮಾತೃ ಮಂಡಳಿ ಜಂಕ್ಷನ್‍ನಲ್ಲಿದ್ದ ವೃತ್ತವನ್ನು ನಗರ ಪಾಲಿಕೆ ಅಧಿಕಾರಿಗಳು, ಪೊಲೀಸ್ ಸರ್ಪ ಗಾವಲಿನಲ್ಲಿ ಗುರುವಾರ ತೆರವುಗೊಳಿಸಿದರು. ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಪ್ರದೀಪ್ ಗುಂಟಿ ನೇತೃತ್ವದ ಭಾರೀ ಪೊಲೀಸ್ ಬಿಗಿ ಭದ್ರತೆ ನಡುವೆ ಮೈಸೂರು ನಗರ ಪಾಲಿಕೆ ವಲಯ ಕಚೇರಿ-4ರ ವಲಯಾಧಿಕಾರಿ ಚಂದ್ರಮ್ಮ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಮೊದಲಿಗೆ ವೃತ್ತದಲ್ಲಿ ಅಳವಡಿಸಿದ್ದ ಇಬ್ಬರು ಮಹನೀಯರ ಭಾವಚಿತ್ರ, ಕಟೌಟ್‍ಗಳನ್ನು ಗೌರವಯುತವಾಗಿ ಅಲ್ಲಿಂದ ತೆರವುಗೊಳಿಸಿದ ನಂತರ ಜೆಸಿಬಿ ಮೂಲಕ ವೃತ್ತವನ್ನು…

ಬಿಜೆಪಿ ಹಿರಿಯ ಮುಖಂಡ ಗೋಪಾಲರಾವ್ ಅವರ  `ಬಿಜೆಪಿ ನಾ ಕಂಡಂತೆ 1990-2020’ ಪುಸ್ತಕ ಬಿಡುಗಡೆ
ಮೈಸೂರು

ಬಿಜೆಪಿ ಹಿರಿಯ ಮುಖಂಡ ಗೋಪಾಲರಾವ್ ಅವರ `ಬಿಜೆಪಿ ನಾ ಕಂಡಂತೆ 1990-2020’ ಪುಸ್ತಕ ಬಿಡುಗಡೆ

December 31, 2021

ಮೈಸೂರು, ಡಿ.30(ಎಸ್‍ಬಿಡಿ)- ಮೈಸೂರು ಜಿಲ್ಲೆ (ಗ್ರಾಮಾಂತರ)ಯಲ್ಲಿ ಕಳೆದ ಮೂರು ದಶಕಗಳ ಬಿಜೆಪಿ ಸಂಘಟನೆ, ಬೆಳವಣಿಗೆ ಇನ್ನಿತರ ಸಂಗತಿಗಳನ್ನೊಳಗೊಂಡ ಪುಸ್ತಕ ಗುರುವಾರ ಬಿಡುಗಡೆಯಾಯಿತು. ಮೈಸೂರಿನ ನಜರ್‍ಬಾದ್‍ನ ವಿಕೆ ಕನ್ವೆನ್ಷನ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಹಿರಿಯ ಮುಖಂಡ ಎಸ್.ಆರ್.ಗೋಪಾಲ ರಾವ್ ರಚಿಸಿರುವ `ಬಿಜೆಪಿ ನಾ ಕಂಡಂತೆ 1990-2020’ ಪುಸ್ತಕವನ್ನು ವಿಧಾನಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ಬಿಡುಗಡೆ ಮಾಡಿ, ಪುಸ್ತಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಬಿಜೆಪಿ ಮೈಸೂರು ವಿಭಾಗ ಉಸ್ತುವಾರಿ ಮೈ.ವಿ.ರವಿ ಶಂಕರ್ ಪುಸ್ತಕ ಕುರಿತು ಮಾತನಾಡಿ, ಎಲ್ಲರೊಡನೆ ಬೆರೆತು,…

ಪೊಲೀಸ್ ವಾರ್ಷಿಕ ಕ್ರೀಡಾಕೂಟ: ನಗರ ಸಶಸ್ತ್ರ ಮೀಸಲು ಪಡೆ ಚಾಂಪಿಯನ್
ಮೈಸೂರು

ಪೊಲೀಸ್ ವಾರ್ಷಿಕ ಕ್ರೀಡಾಕೂಟ: ನಗರ ಸಶಸ್ತ್ರ ಮೀಸಲು ಪಡೆ ಚಾಂಪಿಯನ್

December 31, 2021

ದೇಶದ ಗಡಿಯಲ್ಲಿ ಸೈನಿಕರಿದ್ದರೆ, ದೇಶ ದೊಳಗೆ ಪೊಲೀಸರು ನಮ್ಮ ರಕ್ಷಣೆ ಮಾಡುತ್ತಿ ದ್ದಾರೆ. ಪೊಲೀಸ್ ಇಲಾಖೆ ಥ್ಯಾಂಕ್‍ಲೆಸ್ ಇಲಾಖೆ ಯಾಗಿದ್ದು, ದಿನದ 24 ಗಂಟೆಯೂ ರಕ್ಷಣೆ ಜವಾ ಬ್ದಾರಿಯನ್ನು ನಿರ್ವಹಿಸುತ್ತಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಎಲ್. ರಘುನಾಥ್ ಅಭಿಪ್ರಾಯ ವ್ಯಕ್ತಪಡಿಸಿದರು. ಮೈಸೂರು ನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟದ ಸಮಾರೋಪದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಿದ ಬಳಿಕ ಮಾತ ನಾಡಿದ ಅವರು, ಪೊಲೀಸ್ ಇಲಾಖೆ ಮೊದಲು ಪುರುಷರಿಗಷ್ಟೇ ಸೀಮಿತವಾಗಿದೆ ಎಂಬು ದಾಗಿತ್ತು. ಆದರೆ ಇಂದು ಹೆಣ್ಣುಮಕ್ಕಳು…

ಕೇಂದ್ರದ ವೇತನ ಶ್ರೇಣಿ ನೀಡದೆ ರಾಜ್ಯ ಸರ್ಕಾರಿ ನೌಕರರಿಗೆ ಅನ್ಯಾಯ
ಮೈಸೂರು

ಕೇಂದ್ರದ ವೇತನ ಶ್ರೇಣಿ ನೀಡದೆ ರಾಜ್ಯ ಸರ್ಕಾರಿ ನೌಕರರಿಗೆ ಅನ್ಯಾಯ

December 31, 2021

ಮೈಸೂರು, ಡಿ.30(ಎಟಿವೈ)- ದೇಶದ 24 ರಾಜ್ಯಗಳಲ್ಲಿ ಸರ್ಕಾರಿ ನೌಕರರಿಗೆ ಕೇಂದ್ರದ ಶ್ರೇಣಿಯಂತೆ ವೇತನ ನೀಡಲಾಗುತ್ತಿದ್ದು, ಕರ್ನಾಟಕದಲ್ಲಿ ಮಾತ್ರ ಈ ವೇತನ ಶ್ರೇಣಿ ನೀಡದೆ ಅನ್ಯಾಯ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಕ್ಷರಿ ವಿಷಾದ ವ್ಯಕ್ತಪಡಿಸಿದ್ದಾರೆ. ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಸರ್ಕಾರಿ ನೌಕರರ ಸಂಘ ಹೊರ ತಂದಿರುವ 2022ನೇ ಸಾಲಿನ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 2.50 ಲಕ್ಷ ಸರ್ಕಾರದ ವಿವಿಧ ಹಂತದ…

ಮೈಸೂರಲ್ಲಿ ರಾಷ್ಟ್ರಕವಿ ಕುವೆಂಪು ಸ್ಮರಣೆ
ಮೈಸೂರು

ಮೈಸೂರಲ್ಲಿ ರಾಷ್ಟ್ರಕವಿ ಕುವೆಂಪು ಸ್ಮರಣೆ

December 30, 2021

ಮೈಸೂರು,ಡಿ.29(ಪಿಎಂ)-ರಾಷ್ಟ್ರಕವಿ ಕುವೆಂಪು ತಮ್ಮ ಸಾಹಿತ್ಯ ಕ್ರಾಂತಿಯ ಮೂಲಕ ಕನ್ನಡ ಭಾಷೆಯನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗುವಂತೆ ಮಾಡಿದರು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ಮರಿಸಿದರು. ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಶ್ರೀ ಕುವೆಂಪು ಜಯಂತ್ಯುತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ರಾಷ್ಟ್ರಕವಿ ಕುವೆಂಪುರವರ ಜನ್ಮದಿನದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಮಾನವ ದಿನಾಚರಣೆಯನ್ನು ಕುವೆಂಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಉದ್ಘಾಟಿಸಿ ಅವರು ಮಾತ ನಾಡಿದರು. ಸಾಹಿತ್ಯದ ಮೂಲಕ ಕನ್ನಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ…

ಜ.3ರಿಂದ ಶಾಲಾ-ಕಾಲೇಜುಗಳಲ್ಲಿ ಲಸಿಕೆ ಅಭಿಯಾನ
ಮೈಸೂರು

ಜ.3ರಿಂದ ಶಾಲಾ-ಕಾಲೇಜುಗಳಲ್ಲಿ ಲಸಿಕೆ ಅಭಿಯಾನ

December 30, 2021

ಮೈಸೂರು, ಡಿ.29(ಎಂಟಿವೈ)- ರೂಪಾಂತರಿ ಒಮಿಕ್ರಾನ್ ಹಾಗೂ ಕೊರೊನಾ ಸೋಂಕಿನ ಅಪಾಯದಿಂದ ಮಕ್ಕಳು ಮತ್ತು ಯುವ ಜನರನ್ನು ರಕ್ಷಿಸುವ ನಿಟ್ಟಿನಲ್ಲಿ ಸರ್ಕಾರ ಲಸಿಕೆ ಹಾಕುವ ಅಭಿಯಾನ ಆರಂಭಿಸಿದ್ದು, ಮೈಸೂರು ಜಿಲ್ಲೆಯಲ್ಲಿ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಲು ಮೈಸೂರು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಜ.3ರಿಂದ ರಾಜ್ಯಾದ್ಯಂತ 15 ವರ್ಷದಿಂದ 18 ವರ್ಷದೊಳಗಿನ ಎಲ್ಲರಿಗೂ ಲಸಿಕೆ ಹಾಕಲು ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರು ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಹೆಚ್.ಪ್ರಸಾದ್ ಸೇರಿದಂತೆ ಇನ್ನಿತರ…

ಪದ್ಮಶ್ರೀ ಪುರಸ್ಕøತ ‘ಸುಧರ್ಮ’ ಸಂಪಾದಕಿ ಜಯಲಕ್ಷ್ಮೀ ಅವರಿಗೆ ಅಭಿನಂದನೆ
ಮೈಸೂರು

ಪದ್ಮಶ್ರೀ ಪುರಸ್ಕøತ ‘ಸುಧರ್ಮ’ ಸಂಪಾದಕಿ ಜಯಲಕ್ಷ್ಮೀ ಅವರಿಗೆ ಅಭಿನಂದನೆ

December 30, 2021

ಮೈಸೂರು, ಡಿ.29(ಜಿಎ)- ಸಂಸ್ಕøತ ಯಾವುದೇ ಒಂದು ಜಾತಿಗೆ ಸೇರಿದ ಭಾಷೆಯಲ್ಲ, ಅದು ಸಂಸ್ಕøತಿಯ ಭಾಷೆ. ವೇದ-ಉಪನಿಷತ್ತು ಮತ್ತು ಇತಿಹಾಸಗಳ ಭಾಷೆಯಾಗಿದೆ ಎಂದು ಮೇಲುಕೋಟೆಯ ಯತಿರಾಜ ಮಠದ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ ತಿಳಿಸಿದರು. ನಗರದ ಲಕ್ಷ್ಮೀಪುರಂನ ಕಾಂತರಾಜ ಅರಸ್ ರಸ್ತೆಯಲ್ಲಿರುವ ನೇರಂಬಳ್ಳಿ ಸಾವಿತ್ರಮ್ಮ ಸುಬ್ಬರಾವ್ ಕಲ್ಯಾಣ ಮಂಟಪದಲ್ಲಿ ಶ್ರೀ ರಾಮಾನುಜ ಅಭ್ಯುದಯ ಸಹಕಾರ ಸಂಘ ಮತ್ತು ನಾಗರಿಕ ಅಭಿನಂದನಾ ಸಮಿತಿ ವತಿಯಿಂದ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಪದ್ಮಶ್ರೀ ಪುರಸ್ಕøತರಾದ ಸುಧರ್ಮ ಪತ್ರಿಕೆಯ ಸಂಪಾದಕಿ…

1 123 124 125 126 127 1,611
Translate »