ಮೈಸೂರು

ಇಂದು ಛಾಯಾಚಿತ್ರ ಪ್ರದರ್ಶನ
ಮೈಸೂರು

ಇಂದು ಛಾಯಾಚಿತ್ರ ಪ್ರದರ್ಶನ

October 5, 2018

ಮೈಸೂರು:  ಅರಣ್ಯ ಇಲಾಖೆ ವತಿಯಿಂದ ವನ್ಯಜೀವಿ ಸಪ್ತಾಹ ಅಂಗವಾಗಿ ಅ.5ರಂದು ಬೆಳಿಗ್ಗೆ 10.30ಕ್ಕೆ 64ನೇ ವನ್ಯಜೀವಿ ಸಪ್ತಾಹ ಅಂಗವಾಗಿ ಛಾಯಾ ಚಿತ್ರ ಪ್ರದರ್ಶನ /ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಮೈಸೂರಿನ ಕಲಾಮಂದಿರದ ಸುಚಿತ್ರ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ. ಅರಣ್ಯ ಸಚಿವ ಆರ್.ಶಂಕರ್ ಕಾರ್ಯಕ್ರಮ ಉದ್ಘಾಟಿಸುವರು. ಉನ್ನತ ಶಿಕ್ಷಣ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ. ದೇವೇಗೌಡ, ಪ್ರವಾಸೋದ್ಯಮ ಹಾಗೂ ರೇಷ್ಮೆ ಖಾತೆ ಸಚಿವ ಸಾ.ರಾ.ಮಹೇಶ್, ಜಿಪಂ ಅಧ್ಯಕ್ಷರಾದ ನಯಿಮಾ ಸುಲ್ತಾನ ನಜಿûೀರ್ ಅಹಮದ್, ಸಂಸದರಾದ ಪ್ರತಾಪ್…

ಮೈಸೂರು ಸೇರಿ ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಗೆ ನಾಮ ನಿರ್ದೇಶನಕ್ಕೆ ನಿರ್ಧಾರ
ಮೈಸೂರು

ಮೈಸೂರು ಸೇರಿ ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಗೆ ನಾಮ ನಿರ್ದೇಶನಕ್ಕೆ ನಿರ್ಧಾರ

October 5, 2018

ಮೈಸೂರು: ಮೈಸೂರು ಮಹಾನಗರಪಾಲಿಕೆ ಸೇರಿದಂತೆ ರಾಜ್ಯದ ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಗೆ ಸರ್ಕಾರದ ನಾಮ ನಿರ್ದೇಶನ ಸದಸ್ಯರ ನೇಮಕಕ್ಕೆ ಸಚಿವ ಸಂಪುಟ ತೀರ್ಮಾನಿಸಿದೆ. ಜೆಡಿಎಸ್ ಹಾಗೂ ಕಾಂಗ್ರೆಸ್ ಪ್ರಾಬಲ್ಯ ಹೊಂದಿರುವ ಸ್ಥಳೀಯ ಸಂಸ್ಥೆಗಳಿಗೆ ಆಯಾಯ ಪಕ್ಷಗಳ ಅಧಿಕ ಸದಸ್ಯರನ್ನು, ವಿಪಕ್ಷ ವಾದ ಬಿಜೆಪಿ ಪ್ರಾಬಲ್ಯವಿರುವ ಸಂಸ್ಥೆಗಳಿಗೆ ಮೈತ್ರಿ ಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ಸದಸ್ಯರನ್ನು ನೇಮಿಸಲು ನಿರ್ಧರಿಸಲಾಗಿದೆ. ಅಂತೆಯೇ ಮೈಸೂರು ನಗರ ಪಾಲಿಕೆಗೆ ಎಲ್ಲಾ ನಾಮ ನಿರ್ದೇಶನ ಸದಸ್ಯ ಸ್ಥಾನಗಳು ಜೆಡಿಎಸ್ ಪಾಲಾಗುವ ಸಾಧ್ಯತೆ ಹೆಚ್ಚಿದೆ. ಮೇಯರ್ ಚುನಾವಣೆಗೂ…

ದಿ ಇಂಡಿಯನ್ ನ್ಯೂಸ್‍ಪೇಪರ್ಸ್ ಸೊಸೈಟಿ ಅಧ್ಯಕ್ಷರಾಗಿ ಜಯಂತ್ ಮೆಮೆನ್ ಮ್ಯಾಥ್ಯೂ ನೇಮಕ
ಮೈಸೂರು

ದಿ ಇಂಡಿಯನ್ ನ್ಯೂಸ್‍ಪೇಪರ್ಸ್ ಸೊಸೈಟಿ ಅಧ್ಯಕ್ಷರಾಗಿ ಜಯಂತ್ ಮೆಮೆನ್ ಮ್ಯಾಥ್ಯೂ ನೇಮಕ

October 5, 2018

ಮೈಸೂರು: ಇತ್ತೀಚೆಗೆ ನಡೆದ ದಿ ಇಂಡಿ ಯನ್ ನ್ಯೂಸ್‍ಪೇಪರ್ಸ್ ಸೊಸೈಟಿಯ 79ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ 2018-19ನೇ ಸಾಲಿನ ದಿ ಇಂಡಿಯನ್ ನ್ಯೂಸ್‍ಪೇಪರ್ಸ್ ಸೊಸೈಟಿ ಅಧ್ಯಕ್ಷರಾಗಿ ಜಯಂತ್ ಮೆಮೆನ್ ಮ್ಯಾಥ್ಯೂ ಅವರು ಆಯ್ಕೆಯಾಗಿ ದ್ದಾರೆ. ಇದಕ್ಕೂ ಮೊದಲು ಬ್ಯುಸಿನೆಸ್ ಸ್ಟ್ಯಾಂಡರ್ಡ್‍ನ ಅಖಿಲ ಉರಂಕರ್ ಅಧ್ಯಕ್ಷರಾಗಿದ್ದರು. ಡೆಪ್ಯೂಟಿ ಅಧ್ಯಕ್ಷ ರಾಗಿ ಶೈಲೇಶ್ ಗುಪ್ತ (ಮಿಡ್‍ಡೇ), ಉಪಾಧ್ಯಕ್ಷರಾಗಿ ಎಲ್. ಅದಿಮೂಲಂ (ಹೆಲ್ತ್ ಅಂಡ್ ದಿ ಆಂಟಿಸೆಪ್ಟಿಕ್), ಗೌರವ ಖಜಾಂಚಿಯಾಗಿ (ಹಿಂದೂಸ್ಥಾನ್ ಟೈಮ್ಸ್, ಪಾಟ್ನಾ) ಶರದ್ ಸಕ್ಸೇನಾ, ಪ್ರಧಾನ ಕಾರ್ಯದರ್ಶಿಯಾಗಿ…

ನಾಳೆ ನಂಜನಗೂಡಲ್ಲಿ ಬೃಹತ್ ಉದ್ಯೋಗ ಮೇಳ
ಮೈಸೂರು

ನಾಳೆ ನಂಜನಗೂಡಲ್ಲಿ ಬೃಹತ್ ಉದ್ಯೋಗ ಮೇಳ

October 5, 2018

ನಂಜನಗೂಡು: ಇದೇ ಪ್ರಥಮ ಬಾರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ನಗರದ ವಿದ್ಯಾವರ್ಧಕ ಮೈದಾನದಲ್ಲಿ ಬೃಹತ್ ಉದ್ಯೊಗ ಮೇಳ ಸಂಸದ ಆರ್.ಧ್ರುವನಾರಾಯಣ್ ಕಳಕಳಿ ಮೇರೆಗೆ ನಡೆಯುತ್ತಿದ್ದು, ತಾಲೂಕಿನ ನಿರುದ್ಯೋಗಿ ಯುವಕ ಯುವತಿಯರು ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಯೋ ಜನ ಪಡೆದುಕೊಳ್ಳುವಂತೆ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಕೋರಿದ್ದಾರೆ. ಅವರು ನಗರದ ಪತ್ರಕರ್ತರ ಭವನ ದಲ್ಲಿ ಸುದ್ದಿಗಾರರೊಂದಿಗೆ ಮಾತನಾಡು ತ್ತಿದ್ದರು. ಇದೇ ಪ್ರಥಮ ಬಾರಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ…

ಹಳೆ ಪಿಂಚಣಿ ಪದ್ಧತಿ ಜಾರಿಗೆ ಒತ್ತಾಯಿಸಿ ರಕ್ತದಾನದ ಮೂಲಕ ಪ್ರತಿಭಟನೆ
ಮೈಸೂರು

ಹಳೆ ಪಿಂಚಣಿ ಪದ್ಧತಿ ಜಾರಿಗೆ ಒತ್ತಾಯಿಸಿ ರಕ್ತದಾನದ ಮೂಲಕ ಪ್ರತಿಭಟನೆ

October 5, 2018

ಕೆ.ಆರ್.ನಗರ:  ನೌಕರರ ಸಂಧ್ಯಾಕಾಲದ ಬದುಕಿನ ಊರು ಗೋಲಾದ ಹಳೆ ಪಿಂಚಿಣಿ ಪದ್ಧತಿಯನ್ನು ಮರುಜಾರಿಯ ಹಕ್ಕೋತ್ತಾಯಕ್ಕಾಗಿ “ರಕ್ತ ಕೊಟ್ಟೆವು ಪಿಂಚಿಣಿ ಬಿಡೆವು” ಎಂಬ ಘೋಷಣೆ ಯೊಂದಿಗೆ ಕರ್ನಾಟಕ ರಾಜ್ಯ ಸರ್ಕಾರಿ ಎನ್‍ಪಿಎಸ್ ನೌಕರರ ಸಂಘದ ಕೆ.ಆರ್.ನಗರ ತಾಲೂಕು ಘಟಕವು ಬೃಹತ್ ರಕ್ತದಾನ ಶಿಬಿರದ ಮೂಲಕ ಪ್ರತಿಭಟಿಸಿದರು. ತಾಲೂಕು ಸರ್ಕಾರಿ ನೌಕರರ ಸಂಘದ ಸಭಾಂಗಣದಲ್ಲಿ ತಾಲೂಕು ಎನ್‍ಪಿಎಸ್ ಶಾಖೆಯ ಅಧ್ಯಕ್ಷ ಸಿ.ಜೆ.ಅರುಣ್‍ಕುಮಾರ್ ಮತ್ತು ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎಸ್.ಯದುಗಿರೀಶ್ ಅವರ ನೇತೃತ್ವದಲ್ಲಿ ಮೈಸೂರಿನ ಚಂದ್ರ ಕಲಾ ಆಸ್ಪತ್ರೆಯ…

ಇಂದು ಮೈಸೂರು ಜೈಲಿಂದ 10 ಖೈದಿಗಳ ಬಿಡುಗಡೆ
ಮೈಸೂರು

ಇಂದು ಮೈಸೂರು ಜೈಲಿಂದ 10 ಖೈದಿಗಳ ಬಿಡುಗಡೆ

October 5, 2018

ಮೈಸೂರು : ಮಹಾತ್ಮ ಗಾಂಧಿ ಅವರ 150ನೇ ಜಯಂತಿ ಅಂಗವಾಗಿ 10 ಮಂದಿ ಖೈದಿಗಳನ್ನು ಮೈಸೂರು ಕೇಂದ್ರ ಕಾರಾಗೃಹದಿಂದ ನಾಳೆ(ಅ.5) ಬೆಳಿಗ್ಗೆ 9.45ಕ್ಕೆ ಜಿಲ್ಲಾ ಮತ್ತು ಪ್ರಧಾನ ಸೇಷನ್ ನ್ಯಾಯಾಧೀಶರ ಸಮ್ಮುಖದಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಸನ್ನಡತೆಯ ಆಧಾರದ ಮೇಲೆ ಹಾಸನ ಜಿಲ್ಲೆ, ಅರಕಲಗೂಡು ತಾಲೂಕಿನ ವಡ್ಡರಹಳ್ಳಿ ಗ್ರಾಮದ ಈರಪ್ಪ, ನೆಲಮನೆ ಗ್ರಾಮದ ತಿಮ್ಮೇಗೌಡ, ಕೊಡಗು ಜಿಲ್ಲೆ, ಸೋಮವಾರಪೇಟೆ ತಾಲೂಕಿನ ಮೆಣಸ ಗ್ರಾಮದ ನಾಗರಾಜ ಅಲಿಯಾಸ್ ನಾಗ, ನಲ್ಕೇರಿ ಗ್ರಾಮದ ಹೆಚ್.ಪಿ.ಶಿವಕುಮಾರ್, ನಂಜನಗೂಡು ಟೌನ್ ನಿವಾಸಿ ಚಂದ್ರಶೇಖರ್, ಚಿಕ್ಕಮಗಳೂರು…

ಸರಗೂರು ಪಪಂ ನೂತನ ಅಧ್ಯಕ್ಷರಾಗಿ ಜ್ಯೋತಿ ಯೋಗೀಶ್
ಮೈಸೂರು

ಸರಗೂರು ಪಪಂ ನೂತನ ಅಧ್ಯಕ್ಷರಾಗಿ ಜ್ಯೋತಿ ಯೋಗೀಶ್

October 5, 2018

ಸರಗೂರು:  ಪಟ್ಟಣ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಜ್ಯೋತಿ ಯೋಗೀಶ್, ಉಪಾಧ್ಯಕ್ಷರಾಗಿ ಮಂಜುಳಾ ರವಿಕುಮಾರ್ ಅವಿರೋಧ ವಾಗಿ ಆಯ್ಕೆ ಯಾಗಿದ್ದಾರೆ. ಅಧ್ಯಕ್ಷರ ಸ್ಥಾನಕ್ಕೆ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಕಾಂಗ್ರೆಸ್ ಪಕ್ಷದ ಜ್ಯೋತಿ ಯೋಗೀಶ್ ಅಧ್ಯಕ್ಷರಾದರೆ, ಉಪಾಧ್ಯಕ್ಷರಾಗಿ ಬಿಜೆಪಿಯ ಮಂಜುಳಾ ರವಿಕುಮಾರ್ ಆಯ್ಕೆಯಾಗಿ ದ್ದಾರೆ. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷಗಾದಿ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿತ್ತು. ಇದೇ ಸಂದರ್ಭ ದಲ್ಲಿ ಮಾತನಾಡಿದ ಸಂಸದರಾದ ಆರ್. ಧ್ರುವನಾರಾಯಣ್ ಪಟ್ಟಣದ ಅಭಿವೃದ್ಧಿಗೆ ಎಲ್ಲಾ ಪಕ್ಷದವರು ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದರು….

ನಾಡಿಗೆ ಬಂದ ಒಂಟಿ ಸಲಗ ಕಾಡಿಗೆ ಮರಳಲು ಹರಸಾಹಸ
ಮೈಸೂರು

ನಾಡಿಗೆ ಬಂದ ಒಂಟಿ ಸಲಗ ಕಾಡಿಗೆ ಮರಳಲು ಹರಸಾಹಸ

October 5, 2018

ಸಾಕಾನೆ ನೆರವಿಂದ ಕಾಡು ಸೇರಿಸಿದ ಅರಣ್ಯ ಸಿಬ್ಬಂದಿ ಹನಗೋಡು: ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ದಾಟಿ ನಾಡಿಗೆ ಬಂದಿದ್ದ ಒಂಟಿ ಸಲಗ ರೈಲ್ವೆ ಹಳಿ ತಡೆಗೋಡೆ ಭೇದಿಸಲಾಗದೇ ಕಾಡಂಚಿನಲ್ಲೇ ಅಡ್ಡಾಡುತ್ತಿದ್ದು, ಸಾಕಾನೆಗಳ ಸಹಾಯದಿಂದ ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ಮರಳಿ ಕಾಡು ಸೇರಿಸುವಲ್ಲಿ ಯಶಸ್ವಿಯಾದರು. ಹನಗೋಡು ಬಳಿಯ ಹುಣಸೂರು ವಲಯದ ಬಿಲ್ಲೇನ ಹೊಸಳ್ಳಿ ಬಳಿ ಗ್ರಾಮಸ್ಥರಿಗೆ ಈ ಸಲಗ ಪುಕ್ಕಟೆ ಮನರಂಜನೆ ನೀಡಿತು. ಚಂದನಗಿರಿ ಹಾಡಿ ಬಳಿ ಈ ಒಂಟಿ ಸಲಗ ಆಗಾಗ್ಗೆ ನಾಡು ಪ್ರವೇಶಿಸಿ, ರಾತ್ರಿಯಿಡೀ ಮೇವು…

ತೀವ್ರ ಹೃದಯಾಘಾತದಿಂದ ಪೊಲೀಸ್ ಪೇದೆ ಸಾವು
ಮೈಸೂರು

ತೀವ್ರ ಹೃದಯಾಘಾತದಿಂದ ಪೊಲೀಸ್ ಪೇದೆ ಸಾವು

October 5, 2018

ಮೈಸೂರು: ತೀವ್ರ ಹೃದಯಾಘಾತದಿಂದ 27 ವರ್ಷದ ಪೊಲೀಸ್ ಪೇದೆ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಮೈಸೂರಿನ ಕುವೆಂಪುನಗರ ಠಾಣೆಯಲ್ಲಿ ಕಾನ್‍ಸ್ಟೇಬಲ್ ಆಗಿ ಕರ್ತವ್ಯ ನಿರ್ವ ಹಿಸುತ್ತಿದ್ದ ನಾಗೇಂದ್ರ ಸಾವನ್ನಪ್ಪಿದವರು. ಮೂಲತಃ ಕೆ.ಆರ್.ನಗರ ತಾಲೂಕು ಚಿಕ್ಕ ಭೇರ್ಯ ಗ್ರಾಮದ ಜವರನಾಯ್ಕ ಅವರ ಮಗನಾದ ನಾಗೇಂದ್ರ ನಾಲ್ಕು ವರ್ಷಗಳ ಹಿಂದಷ್ಟೇ ಪೊಲೀಸ್ ಇಲಾಖೆಗೆ ಸೇರಿದ್ದರು. ಕುವೆಂಪುನಗರ ಠಾಣೆಯಲ್ಲಿದ್ದ ಅವರು ಬುಧವಾರ ರಾತ್ರಿ ಪಾಳಿಯಲ್ಲಿ ಕರ್ತವ್ಯ ಮುಗಿಸಿ ಇಂದು ಬೆಳಿಗ್ಗೆ ಠಾಣೆಯಿಂದ ಹೊರಡುತ್ತಿದ್ದಂತೆಯೇ ಎದೆ ನೋವು ಕಾಣಿಸಿ ಕೊಂಡಿತು….

ಮಾದಾಪುರ ಗ್ರಾಮ ಪಂಚಾಯಿತಿಗೆ ಗಾಂಧಿ ಪುರಸ್ಕಾರ ಪ್ರಶಸ್ತಿ
ಮೈಸೂರು

ಮಾದಾಪುರ ಗ್ರಾಮ ಪಂಚಾಯಿತಿಗೆ ಗಾಂಧಿ ಪುರಸ್ಕಾರ ಪ್ರಶಸ್ತಿ

October 5, 2018

ಹೆಚ್.ಡಿ.ಕೋಟೆ: ತಾಲೂಕಿನ ಮಾದಾಪುರ ಗ್ರಾಮ ಪಂಚಾಯಿತಿಯು 2017-18 ಸಾಲಿನ ಪ್ರತಿಷ್ಠಿತ ಗಾಂಧಿ ಪುರ ಸ್ಕಾರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಅ.2ರಂದು ಬೆಂಗಳೂರಿನಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಬೈರೇ ಗೌಡರಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳಪ್ಪ, ಪಂಚಾಯಿತಿ ಅಭಿವೃದ್ಧಿ ಅಧಿ ಕಾರಿ ಲೋಕೇಶ್ ಪ್ರಶಸ್ತಿಯನ್ನು ಸ್ವೀಕರಿಸಿ ದರು. ಮೈಸೂರು ಮಾನಂದವಾಡಿ ಮುಖ್ಯ ರಸ್ತೆಯಲ್ಲಿರುವ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೋಳ ಗಾಲ, ನಾಯಕನಹುಂಡಿ, ಗುಜ್ಜಪ್ಪನ ಹುಂಡಿ, ಬಸಾಪುರ, ಹೊಳೆಹುಂಡಿ ಗ್ರಾಮಗಳಿದ್ದು, ಈ ಗ್ರಾಮಗಳ…

1 1,346 1,347 1,348 1,349 1,350 1,611
Translate »