ಮೈಸೂರು

ಮೇಯರ್ ಇಲ್ಲದೆ ನಡೆಯಲಿದೆ ಈ ಬಾರಿಯ ಮೈಸೂರು ದಸರಾ
ಮೈಸೂರು

ಮೇಯರ್ ಇಲ್ಲದೆ ನಡೆಯಲಿದೆ ಈ ಬಾರಿಯ ಮೈಸೂರು ದಸರಾ

October 4, 2018

ಮೈಸೂರು: ವಿಶ್ವ ಪ್ರಸಿದ್ಧ ಐತಿಹಾಸಿಕ ದಸರಾ ಮಹೋತ್ಸವವು ಈ ಬಾರಿ ಪೂಜ್ಯ ಮಹಾಪೌರರಿಲ್ಲದೆ ನಡೆಯಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಜನಮನ ಸೂರೆಗೊಳ್ಳುವ ವಿಜಯದಶಮಿ ಮೆರವಣಿಗೆ ಯಲ್ಲಿ ಮೇಯರ್ ಗೌನ್ ತೊಟ್ಟು, ಕುದುರೆ ಮೇಲೆ ಸವಾರಿ ಮಾಡುವುದು ಸಂಪ್ರದಾಯವಾಗಿ ಬಂದಿರುವ ಪದ್ಧತಿ ಹಾಗೂ ದಸರಾ ಮಹೋತ್ಸವದ ಪ್ರತಿಯೊಂದು ಕಾರ್ಯ ಕ್ರಮದಲ್ಲೂ ಮೇಯರ್ ಉಪಸ್ಥಿತರಿದ್ದು, ಪ್ರತಿ ಕಾರ್ಯಕ್ರಮ ಯಶಸ್ವಿಗೊಳಿಸುತ್ತಿದ್ದರು. ಆದರೆ ಈಗ ಮೊದಲ ಬಾರಿಗೆ ಮೇಯರ್ ಇಲ್ಲದ ದಸರಾ ನಡೆಯುತ್ತಿದೆ. ಪಾಲಿಕೆಯ ಎಲ್ಲಾ 65 ವಾರ್ಡುಗಳ ಸದಸ್ಯರು ಆಯ್ಕೆಗೊಂಡು ತಿಂಗಳು…

ಪೌರ ಕಾರ್ಮಿಕರಿಗೆ ಇಂದಿನಿಂದ ಇಂದಿರಾ ಕ್ಯಾಂಟೀನ್ ಊಟ
ಮೈಸೂರು

ಪೌರ ಕಾರ್ಮಿಕರಿಗೆ ಇಂದಿನಿಂದ ಇಂದಿರಾ ಕ್ಯಾಂಟೀನ್ ಊಟ

October 4, 2018

ಮೈಸೂರು: ಪೌರ ಕಾರ್ಮಿಕರ ಬಹುದಿನದ ಬೇಡಿಕೆಯೊಂದನ್ನು ಸರ್ಕಾರ ಗುರುವಾರ(ಅ.4) ಈಡೇರಿಸುತ್ತಿದ್ದು, ಹಸಿವಿನಿಂದ ಕಂಗೆಡುತ್ತಿದ್ದ ಪೌರಕಾರ್ಮಿಕರಿಗೆ ಮೈಸೂರಿನಲ್ಲಿ ಇಂದಿರಾ ಕ್ಯಾಂಟೀನ್ ಮೂಲಕ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದೆ. ಮುಂಜಾನೆಯಿಂದಲೇ ಪೊರಕೆ ಹಿಡಿದು ರಸ್ತೆಗಿಳಿಯುತ್ತಿದ್ದ ಪೌರ ಕಾರ್ಮಿಕರು ಊಟ ವಿಲ್ಲದೆ ಮಧ್ಯಾಹ್ನ 4 ಗಂಟೆಗೆ ತಮ್ಮ ಮನೆ ಸೇರುತ್ತಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ನೀಡ ಲಾಗುವ ಬಿಸಿಯೂಟದ ಯೋಜನೆಯಂತೆ ಪೌರ ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡುವಂತೆ ಪೌರ ಕಾರ್ಮಿಕ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದವು. ಪೌರ…

ಅ.7ರಂದು ಮಹಿಷ ದಸರಾ,  ಬೈಕ್ ರ‍್ಯಾಲಿ, ವಿಚಾರಗೋಷ್ಠಿ
ಮೈಸೂರು

ಅ.7ರಂದು ಮಹಿಷ ದಸರಾ,  ಬೈಕ್ ರ‍್ಯಾಲಿ, ವಿಚಾರಗೋಷ್ಠಿ

October 4, 2018

ಮೈಸೂರು: ಮೈಸೂರು ಮಹಿಷ ದಸರಾ ಆಚರಣಾ ಸಮಿತಿ ವತಿಯಿಂದ ಅ.7ರಂದು ಮೈಸೂರಿನಲ್ಲಿ ಮಹಿಷ ದಸರಾ ಸಾಂಸ್ಕೃತಿಕ ಹಬ್ಬ ಆಚರಿಸಲಾಗುವುದು. ಅಂದು ಬೈಕ್ ರ‍್ಯಾಲಿ ಹಾಗೂ ವಿಶೇಷ ವಿಚಾರ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಉರಿಲಿಂಗಿಪೆದ್ದಿ ಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಇಂದಿಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 10 ಗಂಟೆಗೆ ಮೈಸೂ ರಿನ ಪುರಭವನದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಚಾಮುಂಡಿಬೆಟ್ಟದ ಮಹಿಷನ ಪ್ರತಿಮೆವ ರೆಗೆ ಬೈಕ್ ರ‍್ಯಾಲಿ…

ಮಳೆಯಲ್ಲೂ ಕುಗ್ಗದ ಯುವ ಸಂಭ್ರಮ
ಮೈಸೂರು

ಮಳೆಯಲ್ಲೂ ಕುಗ್ಗದ ಯುವ ಸಂಭ್ರಮ

October 4, 2018

ಮೈಸೂರು: ಒಂದೆಡೆ ಕನ್ನಡ ನಾಡು-ನುಡಿ, ಮಹಿಳಾ ಸಬಲೀಕರಣ, ದೇಶಪ್ರೇಮ, ಕಾಡಿನ ನಾಶ-ಮನುಷ್ಯನ ವಿನಾಶ, ಮರ ಬೆಳೆಸಿ-ತಾಪ ಇಳಿಸಿ ಸಂದೇಶಗಳನ್ನು ಸಾರುತ್ತಿದ್ದರೆ, ಮತ್ತೊಂದೆಡೆ ಮಳೆಯ ಆರ್ಭಟದ ನಡುವೆಯೂ ಯುವ ಸಂಭ್ರಮ. ಈ ಸಂಭ್ರಮದಲ್ಲಿ ಮಳೆಯನ್ನು ಲೆಕ್ಕಿಸದೆ ಕುಣಿದು ಕುಪ್ಪಳಿಸಿದ ಯುವ ಸಮೂಹ. ವಿಶ್ವ ವಿಖ್ಯಾತ ಮೈಸೂರು ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಮಾನಸ ಗಂಗೋತ್ರಿ ಬಯಲುರಂಗ ಮಂದಿರದಲ್ಲಿ ಆಯೋಜಿಸಿರುವ `ಯುವ ಸಂಭ್ರಮ’ದ 4ನೇ ದಿನವಾದ ಬುಧವಾರ ಸಂಜೆ ಮಳೆಯ ಆರ್ಭಟದ ನಡುವೆಯೂ ಯುವ ಸಮೂಹ ಕುಣಿದು ಕುಪ್ಪಳಿಸಿ, ಎಂಜಾಯ್…

ಮೈಸೂರು ವಿವಿ ಅಕ್ರಮಗಳ ವಿರುದ್ಧ ಅನಿರ್ದಿಷ್ಟಾವಧಿ ಪ್ರತಿಭಟನೆ ಎಚ್ಚರಿಕೆ
ಮೈಸೂರು

ಮೈಸೂರು ವಿವಿ ಅಕ್ರಮಗಳ ವಿರುದ್ಧ ಅನಿರ್ದಿಷ್ಟಾವಧಿ ಪ್ರತಿಭಟನೆ ಎಚ್ಚರಿಕೆ

October 4, 2018

ಮೈಸೂರು:  ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಅಕ್ರಮಗಳ ಸರಣಿಯೇ ನಡೆದಿದ್ದು, ಅದರ ವಿರುದ್ಧ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಪ್ರಗತಿಪರ ಚಿಂತಕರ ವೇದಿಕೆ ಹಾಗೂ ದಲಿತ ಸಂಘರ್ಷ ಸಮಿತಿ ಜಂಟಿ ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಗತಿಪರ ಚಿಂತಕ ಪ್ರೊ.ಕೆ.ಎಸ್.ಭಗವಾನ್, ವಿದ್ಯಾರ್ಥಿಗಳ ಹೋರಾಟ ಹತ್ತಿಕ್ಕಲು ಪೊಲೀಸ್ ದರ್ಪ ಬಳಸಲಾಗಿದೆ. ಈ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿದರು. ಖಾಯಂ ಕುಲಪತಿಗಳೇ ಇಲ್ಲದಿರುವುದ ರಿಂದ ವಿವಿಯಲ್ಲಿ ಅರಾಜಕತೆ ಉಂಟಾಗಿದೆ ಎಂದು…

ಒಮ್ಮೆ ಆರೋಗ್ಯ ಹಾಳಾದರೆ, ಇಡೀ ಜೀವನವೇ ಹಾಳು
ಮೈಸೂರು

ಒಮ್ಮೆ ಆರೋಗ್ಯ ಹಾಳಾದರೆ, ಇಡೀ ಜೀವನವೇ ಹಾಳು

October 4, 2018

ಮೈಸೂರು:  ಮೈಸೂರು ವಿಶ್ವ ವಿದ್ಯಾನಿಲಯ ಅಧ್ಯಾಪಕೇತರ ಉದ್ಯೋಗಿಗಳ ಸಂಘ, ಲಯನ್ಸ್ ಕ್ಲಬ್ ಆಫ್ ಮೈಸೂರ್ ಚಂದನ, ಅನ್ನಪೂರ್ಣ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಮೈಸೂರು ವಿವಿ ಕ್ರಾಫರ್ಡ್ ಭವನದ ಕೆಳಮಹಡಿಯಲ್ಲಿ ಬುಧವಾರ ಉಚಿತ ಕಣ್ಣು ಮತ್ತು ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು. ಶಿಬಿರದಲ್ಲಿ ನೂರಕ್ಕೂ ಹೆಚ್ಚು ಮೈಸೂರು ವಿವಿ ಅಧ್ಯಾಪಕೇತರ ಉದ್ಯೋಗಿಗಳ ಕಣ್ಣು ಮತ್ತು ಆರೋಗ್ಯ ತಪಾಸಣೆ ನಡೆಸಲಾಯಿತು. ಇದಕ್ಕೂ ಮುನ್ನ ಮೈಸೂರು ವಿವಿ ಹಂಗಾಮಿ ಕುಲಪತಿ ಪ್ರೊ. ಆಯಿಷಾ ಎಂ.ಶರೀಫ್ ದೀಪ ಬೆಳಗಿಸಿ, ತಮ್ಮ ಕಣ್ಣು ಮತ್ತು…

ಓಬಿಸಿ, ಎಸ್‍ಸಿ, ಎಸ್‍ಟಿ ಮೀಸಲಾತಿ ಸಂರಕ್ಷಣಾ ಸಮಿತಿ ಪ್ರತಿಭಟನೆ
ಮೈಸೂರು

ಓಬಿಸಿ, ಎಸ್‍ಸಿ, ಎಸ್‍ಟಿ ಮೀಸಲಾತಿ ಸಂರಕ್ಷಣಾ ಸಮಿತಿ ಪ್ರತಿಭಟನೆ

October 4, 2018

ಮೈಸೂರು:  ಪಿಯುಸಿ ಉಪ ನ್ಯಾಸಕರ ನೇಮಕಾತಿಯಲ್ಲಿ ಎಸ್‍ಸಿ, ಎಸ್‍ಟಿ, ಓಬಿಸಿ, ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಕನಿಷ್ಠ ಶೈಕ್ಷಣಿಕ ಅರ್ಹತೆಯ ಶೇಕಡವಾರು ಅಂಕವನ್ನು ಶೇ.55ಕ್ಕೆ ಹೆಚ್ಚಿಸಿ ರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಓಬಿಸಿ, ಎಸ್‍ಸಿ ಮತ್ತು ಎಸ್‍ಟಿ ಮೀಸ ಲಾತಿ ಸಂರಕ್ಷಣಾ ಸಮಿತಿ ವತಿಯಿಂದ ಬುಧವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ರಾಜ್ಯ ಸರ್ಕಾರದ ವಿರುದ್ಧ ವಿವಿಧ ಘೋಷಣೆ ಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿ ಪಿಯುಸಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯಲ್ಲಿ…

ಅನಧಿಕೃತ ಕುಡಿಯುವ ನೀರು ಘಟಕಗಳ ವಿರುದ್ಧ ಕ್ರಮಕ್ಕೆ ಮನವಿ
ಮೈಸೂರು

ಅನಧಿಕೃತ ಕುಡಿಯುವ ನೀರು ಘಟಕಗಳ ವಿರುದ್ಧ ಕ್ರಮಕ್ಕೆ ಮನವಿ

October 4, 2018

ಮೈಸೂರು:  ಅನಧಿಕೃತ ಕುಡಿಯುವ ನೀರಿನ ಘಟಕಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮೈಸೂರು ಪ್ಯಾಕೇಜ್ಡ್ ಕುಡಿಯುವ ನೀರಿನ ಉತ್ಪಾದಕರ ಸಂಘದ ವತಿಯಿಂದ ಬುಧವಾರ ಮೈಸೂರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಮೈಸೂರು ಜಿಲ್ಲೆಯಲ್ಲಿ ಅನಧಿಕೃತವಾಗಿ ಐಎಸ್‍ಐ ಹಾಗೂ ಎಫ್‍ಎಸ್‍ಎಸ್‍ಎಐ ಅನುಮತಿ ಪಡೆಯದೇ ಅನೇಕ ಕುಡಿಯುವ ನೀರಿನ ಉತ್ಪಾದನಾ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳ ವಿರುದ್ಧ ಶೀಘ್ರ ಕಾನೂನಾತ್ಮಕ ಕ್ರಮ ಕೈಗೊಳ್ಳುವಂತೆ ಮೈಸೂರು ಡಿಸಿ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಕಚೇರಿ ತಹಸೀಲ್ದಾರ್ ನರಗುಂದ ಅವರಿಗೆ ಸಂಘದ ಪದಾಧಿಕಾರಿಗಳಿಂದ ಮನವಿ ಸಲ್ಲಿಸಿದರು….

ದಸರಾ ಕಾರ್ಯಕ್ರಮಕ್ಕೆ ತಮ್ಮ ಭೂಮಿ ಬಳಸದಂತೆ ಮನವಿ
ಮೈಸೂರು

ದಸರಾ ಕಾರ್ಯಕ್ರಮಕ್ಕೆ ತಮ್ಮ ಭೂಮಿ ಬಳಸದಂತೆ ಮನವಿ

October 4, 2018

ಮೈಸೂರು:  ಮೈಸೂರಿನ ಲಲಿತ ಮಹಲ್ ಪಕ್ಕದಲ್ಲಿರುವ 7 ಎಕರೆ ಭೂಮಿ ತಮ್ಮದೆಂದು ಫಲಕ ಅಳವಡಿಸಿರುವ ಎಸ್.ಮೀನಾಕ್ಷಿ ಅವರು, ಸದರಿ ಜಮೀನನ್ನು ದಸರಾ ಕಾರ್ಯಕ್ರಮಗಳಿಗೆ ಬಳಸಿಕೊಳ್ಳದಂತೆ ಮತ್ತೊಮ್ಮೆ ಮನವಿ ಸಲ್ಲಿಸಿದ್ದಾರೆ. `ಮೈಸೂರು ತಾಲೂಕು, ಕಸಬಾ ಹೋಬಳಿ, ಕುರುಬಾರಹಳ್ಳಿ ಸರ್ವೆ ನಂ.4ರ ವ್ಯಾಪ್ತಿಯ ಎ ಬ್ಲಾಕ್‍ನಲ್ಲಿ 5 ಎಕರೆ ಹಾಗೂ ಸಿ ಬ್ಲಾಕ್‍ನಲ್ಲಿ 2 ಎಕರೆ ಸೇರಿದಂತೆ ಒಟ್ಟು 7 ಎಕರೆ ಜಮೀನನ್ನು ದಸರಾ ಕಾರ್ಯಕ್ರಮಗಳಿಗೆ ಬಳಸಿಕೊಳ್ಳ ಬಾರದು ಎಂದು ಸೆ.14ರಂದು ಆಕ್ಷೇಪಣೆ ಸಲ್ಲಿಸಿದ್ದ ಅವರು, ಸೆ.25ರಂದು ಸದರಿ ಜಮೀನಿನಲ್ಲಿ…

ಅ.6, 7ರಂದು ಅಂಬಾರಿ- ರಾಯಲ್ ಉತ್ಸವ
ಮೈಸೂರು

ಅ.6, 7ರಂದು ಅಂಬಾರಿ- ರಾಯಲ್ ಉತ್ಸವ

October 4, 2018

ಮೈಸೂರು: ವಿಶ್ವವಿಖ್ಯಾತ ದಸರಾ ಮಹೋ ತ್ಸವದ ಹಿನ್ನೆಲೆಯಲ್ಲಿ ಜೆಸಿಐ ಇಂಡಿಯಾ, ವಲಯ-14 ಮತ್ತು ಜೆಸಿಐ, ಮೈಸೂರು ರಾಯಲ್ ಸಿಟಿ ಸಂಯುಕ್ತಾಶ್ರಯದಲ್ಲಿ ಅ. 6 ಮತ್ತು 7 ರಂದು ಮೈಸೂರಿನ ಹೋಟೆಲ್ ರಿಯೋ ಮೆರಿ ಡೀಯನ್‍ನಲ್ಲಿ ಜೋನ್‍ಕಾನ್-2018 `ಅಂಬಾರಿ-ರಾಯಲ್ ಉತ್ಸವ’ ಏರ್ಪ ಡಿಸಲಾಗಿದೆ. ವಲಯ 14ರ 38 ಚಾಪ್ಟರ್‍ಗಳಿಂದ ಸುಮಾರು 750ಕ್ಕೂ ಹೆಚ್ಚು ಸದಸ್ಯರು ಭಾಗವಹಿಸುವ ನಿರೀಕ್ಷೆ ಇದೆ. ವಲಯ ಅಧ್ಯಕ್ಷ ಸೆನೇಟರ್ ವಿಕಾಸ್ ಗೂಗ್ಲಿಯಾ ಅಧ್ಯಕ್ಷತೆ ವಹಿಸಲಿದ್ದಾರೆ. ಜೆಸಿಐ ಮೈಸೂರು ರಾಯಲ್ ಸಿಟಿ ಅಧ್ಯಕ್ಷ ಗೌರವ ಜೈನ್,…

1 1,348 1,349 1,350 1,351 1,352 1,611
Translate »