ಮೈಸೂರು

ಸೆ.17ರಂದು ಬಿವಿಬಿಯಲ್ಲಿ ಲಂಕಾದಹನ (ಚೂಡಾಮಣಿ) ಯಕ್ಷಗಾನ ಪ್ರಸಂಗ
ಮೈಸೂರು

ಸೆ.17ರಂದು ಬಿವಿಬಿಯಲ್ಲಿ ಲಂಕಾದಹನ (ಚೂಡಾಮಣಿ) ಯಕ್ಷಗಾನ ಪ್ರಸಂಗ

September 8, 2018

ಮೈಸೂರು:  ಮೈಸೂರಿನ ವಿಜಯನಗರ 1ನೇ ಹಂತದಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯವರಿಂದ ಸೆ. 17ರಂದು ಸಂಜೆ 6 ಗಂಟೆಗೆ `ಲಂಕಾದಹನ’ (ಚೂಡಾಮಣಿ) ಯಕ್ಷಗಾನ ಪ್ರಸಂಗ ಏರ್ಪಡಿಸ ಲಾಗಿದೆ. ಕಾರ್ಯಕ್ರಮವನ್ನು ಯಕ್ಷಗಾನ ವಿದ್ವಾನ್ ಜಿ.ಎಸ್. ಭಟ್ಟ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ವಕೀಲ ಓ.ಶಾಮಭಟ್ ಭಾಗವಹಿಸಲಿದ್ದು, ಭಾರತೀಯ ವಿದ್ಯಾಭವನದ ಅಧ್ಯಕ್ಷ ಪ್ರೊ.ಎ.ವಿ. ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.

ಕುಮಾರಣ್ಣನೇ ಐದು ವರ್ಷ ಮುಖ್ಯಮಂತ್ರಿ- ಸಚಿವ ಸಾರಾ ಮಹೇಶ್
ಮೈಸೂರು

ಕುಮಾರಣ್ಣನೇ ಐದು ವರ್ಷ ಮುಖ್ಯಮಂತ್ರಿ- ಸಚಿವ ಸಾರಾ ಮಹೇಶ್

September 8, 2018

ಕೆ.ಆರ್.ನಗರದಲ್ಲಿ ಶಾಸಕರಿಗೆ ನಾಯಕರ ಸಂಘದಿಂದ ಸನ್ಮಾನ ಕೆ.ಆರ್.ನಗರ: ನಮ್ಮದು ಸಮ್ಮಿಶ್ರ ಸರ್ಕಾರ ನಮ್ಮಿಬ್ಬರ ಜಗಳ ಕೇವಲ ಗಂಡ-ಹೆಂಡತಿ ಜಗಳವಾಗಿದ್ದು, ಸರ್ಕಾರ ಯಾವುದೇ ಕಾರಣಕ್ಕೂ ಬೀಳುವುದಿಲ್ಲಾ, ಕುಮಾರಣ್ಣನೆ ಐದು ವರ್ಷ ಮುಖ್ಯ ಮಂತ್ರಿಯಾಗಿರುತ್ತಾರೆ. ಸರ್ಕಾರ ಬಿದ್ದು ಹೋಗುತ್ತಾದೆ ಎಂಬ ಹಗಲು ಗನಸು ಕಾಣುವುದು ಬೇಡ ಎಂದು ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವರಾದ ಸಾ.ರಾ.ಮಹೇಶ್ ಹೇಳಿದರು. ಇಲ್ಲಿನ ವಾಲ್ಮೀಕಿ ಸಮುದಾಯ ಭವನದಲ್ಲಿಂದು ತಾಲೂಕು ನಾಯಕರ ಸಂಘ ಮತ್ತು ತಾಲೂಕು ನಾಯಕ ನೌಕರರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ…

ಕೆ.ಆರ್.ನಗರ:1.93 ಕೋಟಿ ವಿವಿಧ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ
ಮೈಸೂರು

ಕೆ.ಆರ್.ನಗರ:1.93 ಕೋಟಿ ವಿವಿಧ ಕಟ್ಟಡ ಕಾಮಗಾರಿಗೆ ಗುದ್ದಲಿ ಪೂಜೆ

September 8, 2018

ಕೆ.ಆರ್.ನಗರ: ಪಟ್ಟಣದ ಮಹಿಳಾ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸರ್ಕಾರಿ ಬಾಲಕೀಯರ ಪದವಿ ಪೂರ್ವ ಕಾಲೇಜುಗಳ 1.93 ಕೋಟಿಯ ವಿವಿಧ ಕಟ್ಟಡ ಕಾಮಗಾರಿಗಳಿಗೆ ಪ್ರವಾಸೋದ್ಯಮ ಸಚಿವರಾದ ಸಾ.ರಾ.ಮಹೇಶ್‍ರವರು ಇಂದು ಗುದ್ದಲಿ ಪೂಜೆ ನೆರವೇರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಾಲೂಕಿಗೆ ಶಾಸಕನಾಗಿ ಬಂದ ನಂತರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಹೊಸ ಕಾಲೇಜು ಕಟ್ಟಡಗಳೆಲ್ಲವನ್ನು ನನ್ನ ಅವಧಿಯಲ್ಲಿ ಮಾಡಿದ್ದೇನೆ ಎಂದರು. ಸರ್ಕಾರಿ ಮಹಿಳಾ ಕಾಲೇಜುನ ಸಿಡಿಸಿ ಕಾರ್ಯಧರ್ಶಿ ಕೆ.ಟಿ.ರಮೇಶ್ ಮತ್ತು ಪದವಿ ಪೂರ್ವ ಕಾಲೇಜಿನ ಸಿಡಿಸಿ…

ವಿಜಯಶ್ರೀಪುರ ವಿವಾದ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮನೆಗಳ ಉಳಿಸಲು ಸರ್ವಪ್ರಯತ್ನ
ಮೈಸೂರು

ವಿಜಯಶ್ರೀಪುರ ವಿವಾದ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಮನೆಗಳ ಉಳಿಸಲು ಸರ್ವಪ್ರಯತ್ನ

September 7, 2018

ಆತಂಕಕ್ಕೀಡಾಗಿರುವ ನಿವಾಸಿಗಳಿಗೆ ಶಾಸಕ ಎಲ್.ನಾಗೇಂದ್ರ ಅಭಯ ಮೈಸೂರು: ಮುಖ್ಯ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವ ರೊಂದಿಗೆ ಚರ್ಚಿಸಿ, ವಿಜಯಶ್ರೀಪುರ ಬಡಾ ವಣೆಯಲ್ಲಿನ ಮನೆಗಳನ್ನು ಉಳಿಸಲು ಸರ್ವ ಪ್ರಯತ್ನ ಮಾಡುವುದಾಗಿ ಶಾಸಕ ಎಲ್.ನಾಗೇಂದ್ರ, ಮನೆ ಕಳೆದುಕೊಳ್ಳುವ ಆತಂಕದಲ್ಲಿರುವ ನಿವಾಸಿಗಳಿಗೆ ಇಂದಿಲ್ಲಿ ಅಭಯ ನೀಡಿದ್ದಾರೆ. ರಾಜ್ಯ ಹೈಕೋರ್ಟ್ ಮೇಲ್ಮನವಿಯನ್ನು ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ವಿಜಯಶ್ರೀಪುರ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳೊಂದಿಗೆ ಇಂದು ಬಡಾವಣೆಯಲ್ಲಿ ಸಭೆ ನಡೆಸಿ, ಸಮಾಲೋಚಿಸಿದ ಶಾಸಕರು ವಸ್ತುಸ್ಥಿತಿಯ ಮಾಹಿತಿ ಪಡೆದರು. ಈ ಹಿಂದೆಯೇ ಮುಡಾದಿಂದ ಭೂ ಸ್ವಾಧೀನವಾಗಿರುವುದರಿಂದ ವಿಜಯಶ್ರೀಪುರದ ಸರ್ವೆ…

`ಜಲಧಾರೆ’ ಅನುಷ್ಠಾನ
ಮೈಸೂರು

`ಜಲಧಾರೆ’ ಅನುಷ್ಠಾನ

September 7, 2018

ಬೆಂಗಳೂರು: ನದಿ ಮೂಲ ದಿಂದ ರಾಜ್ಯದ ಪ್ರತಿ ಹಳ್ಳಿಗೂ ಕುಡಿಯುವ ನೀರು ಕಲ್ಪಿಸುವ ಜಲಧಾರೆ ಯೋಜನೆ ಅನುಷ್ಠಾನಗೊಳಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಕಟಿಸಿದ್ದಾರೆ. ಯೋಜನೆಗೆ 60ರಿಂದ 70,000 ಕೋಟಿ ರೂ. ವೆಚ್ಚ ಮಾಡಿ ಹಳ್ಳಿಯ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸುವುದೇ ಇದರ ಉದ್ದೇಶವಾಗಿದೆ. ಈಗಾಗಲೇ ನದಿ ಪಾತ್ರದ ಸಮೀಪ ಇರುವ ಗ್ರಾಮಗಳಿಗೆ ಕುಡಿಯುವ ನೀರನ್ನು ಒದಗಿಸಲಾಗಿದೆ. ಈ ಯೋಜನೆಯನ್ನು ಎಲ್ಲಾ ಹಳ್ಳಿಗೂ ವಿಸ್ತರಿಸುವುದರಿಂದ ಕೆಲವು ಪ್ರದೇಶಗಳಲ್ಲಿನ ಫ್ಲೋರೈಡ್‍ಯುಕ್ತ ನೀರು ಬಳಕೆಗೆ ತಿಲಾಂಜಲಿ ಇತ್ತು, ರೋಗ-ರುಜಿನ ತಡೆಯಬಹು…

ಮೈಸೂರು ವಿವಿ ಕುಲಪತಿ ನೇಮಕ ಹಗ್ಗಾಜಗ್ಗಾಟ
ಮೈಸೂರು

ಮೈಸೂರು ವಿವಿ ಕುಲಪತಿ ನೇಮಕ ಹಗ್ಗಾಜಗ್ಗಾಟ

September 7, 2018

ಮೈಸೂರು: ಶತಮಾನೋತ್ಸವ ಆಚರಿಸಿಕೊಂಡಿರುವ ಪ್ರತಿಷ್ಟಿತ ಮೈಸೂರು ವಿಶ್ವವಿದ್ಯಾನಿಲಯಕ್ಕೆ ಖಾಯಂ ಕುಲಪತಿ ನೇಮಕ ಕುರಿತಂತೆ ಸರ್ಕಾರ ಮತ್ತು ಕುಲಾಧಿಪತಿಗಳೂ ಆದ ರಾಜ್ಯಪಾಲರ ನಡುವೆ ಹಗ್ಗಾಜಗ್ಗಾಟ ನಡೆಯುತ್ತಲೇ ಇದೆ. ಕುಲಪತಿ ನೇಮಕ ಸಂಬಂಧ ಈ ಹಿಂದೆ ರಚಿಸಲಾಗಿದ್ದ ಪ್ರೊ.ಕಿಂಚಾ ನೇತೃತ್ವದ ಶೋಧನಾ ಸಮಿತಿ ಮಾಡಿದ್ದ ಶಿಫಾರಸ್ಸನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದರಿಂದ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ. ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವೆಯೇ ಶೋಧನಾ ಸಮಿತಿ ಪ್ರಸ್ತಾವನೆಗಳು ಗಿರಿಗಿಟ್ಟಲೆ ಆಡುತ್ತಿದ್ದು, ಇದೀಗ ಹೊಸ ಹೆಸರು ಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿ ಎಂದು ಕುಲಾಧಿಪತಿಗಳು…

ಒಂದು ಎಕರೆ ಕೃಷಿ ಭೂಮಿಯಲ್ಲಿ 20 ಮರ ಬೆಳೆಸುವುದು ಕಡ್ಡಾಯ
ಮೈಸೂರು

ಒಂದು ಎಕರೆ ಕೃಷಿ ಭೂಮಿಯಲ್ಲಿ 20 ಮರ ಬೆಳೆಸುವುದು ಕಡ್ಡಾಯ

September 7, 2018

ಬೆಂಗಳೂರು: ಕೃಷಿಕರು ತಮ್ಮ ಭೂಮಿ ಯಲ್ಲಿ 1 ಎಕರೆಗೆ ಕನಿಷ್ಠ 20 ಸಸಿ ನೆಟ್ಟು ಅವುಗಳನ್ನು ಮರಗಳಾಗಿ ಪೋಷಿಸಲು ಕಡ್ಡಾಯ ಕಾನೂನು ತರುವುದಾಗಿ ಅರಣ್ಯ ಸಚಿವ ಆರ್.ಶಂಕರ್ ಇಂದಿಲ್ಲಿ ಪ್ರಕಟಿಸಿದ್ದಾರೆ. ಕೃಷಿ ಭೂಮಿಯಲ್ಲಿ ಮರ ಬೆಳೆಸಿ, ಬೆಳೆ ತೆಗೆಯಲು ಹೇಗೆ ಸಾಧ್ಯ ಎಂದು ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಪ್ರಶ್ನಿಸಿದರೆ, ಸಚಿವರಿಂದ ಉತ್ತರವಿಲ್ಲ. ಮರ ಇಲ್ಲದೆ ಮಳೆ ಪ್ರಮಾಣ ಕಡಿಮೆಯಾಗಿದೆ. ಆದ್ದರಿಂದ ರಾಜ್ಯದಲ್ಲಿ ಬರದ ಛಾಯೆ ಕಾಡುತ್ತಿದೆ. ಮಳೆಯೇ ಇಲ್ಲದ ಮೇಲೆ ರೈತರು ಬೆಳೆ ಹೇಗೆ ತೆಗೆಯುತ್ತಾರೆ ಎಂದು ಪತ್ರಕರ್ತರನ್ನೇ…

ಸಲಿಂಗಕಾಮ ಅಪರಾಧವಲ್ಲ: ಸುಪ್ರೀಂ ತೀರ್ಪು
ಮೈಸೂರು

ಸಲಿಂಗಕಾಮ ಅಪರಾಧವಲ್ಲ: ಸುಪ್ರೀಂ ತೀರ್ಪು

September 7, 2018

ನವದೆಹಲಿ: ಸಲಿಂಗಕಾಮ ಅಪರಾಧ ಎನ್ನುವ ಐಪಿಸಿ ಸೆಕ್ಷನ್ 377 ಅನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಇಂದು (ಗುರುವಾರ) ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಈ ತೀರ್ಪು ನೀಡಿದೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ರ ವಿರುದ್ಧ ಹೋರಾಟ ಬಹಳ ಹಿಂದಿನಿಂದ ನಡೆದು ಬಂದಿತ್ತು. 1861ರಲ್ಲೇ ಪ್ರಕೃತಿಯ ವಿರುದ್ಧದ ಲೈಂಗಿಕತೆಯನ್ನು ಕಾನೂನು ಪ್ರಕಾರ ಅಪರಾಧ ಎನ್ನುವ ನಿಯಮ ಜಾರಿಯಲ್ಲಿತ್ತು. ಇಂದು ಸುಪ್ರೀಂ ತೀರ್ಪು ನೀಡುವುದರೊಡನೆ ಜಾಗತಿಕವಾಗಿ ಸಲಿಂಗ ಕಾಮವನ್ನು…

ತೆಲಂಗಾಣ ವಿಧಾನಸಭೆ ವಿಸರ್ಜನೆ
ಮೈಸೂರು

ತೆಲಂಗಾಣ ವಿಧಾನಸಭೆ ವಿಸರ್ಜನೆ

September 7, 2018

ಹೈದರಾಬಾದ್: ನಿರೀಕ್ಷೆ ಯಂತೆಯೇ ತೆಲಂ ಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರು ಅವ ಧಿಗೂ ಮುನ್ನವೇ ವಿಧಾನಸಭೆ ಚುನಾ ವಣೆಗೆ ತೆರಳಲು ನಿರ್ಧ ರಿಸಿದ್ದು, ಈ ಸಂಬಂಧ ಗುರುವಾರ ನಡೆದ ಸಂಪುಟ ಸಭೆಯಲ್ಲಿ ವಿಧಾನಸಭೆ ವಿಸರ್ಜನೆಗೆ ನಿರ್ಣಯ ಕೈಗೊಳ್ಳಲಾಗಿದೆ. ಇಂದು ಬೆಳಿಗ್ಗೆ ತೆಲಂ ಗಾಣ ಸಿಎಂ ಕೆ.ಚಂದ್ರಶೇಖರ ರಾವ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ಕೆಸಿಆರ್ ನಿರ್ಣಯಕ್ಕೆ ಸಂಪುಟ ಸಭೆಯಲ್ಲಿ ಅವಿರೋಧ ಒಪ್ಪಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಬಳಿಕ…

ಇಂದು ಜಾರಕಿಹೊಳಿ ಸಹೋದರರು, ಲಕ್ಷ್ಮೀ ಹೆಬ್ಬಾಳ್ಕರ್ ಬಲ ಪ್ರದರ್ಶನದ ಕ್ಲೈಮ್ಯಾಕ್ಸ್
ಮೈಸೂರು

ಇಂದು ಜಾರಕಿಹೊಳಿ ಸಹೋದರರು, ಲಕ್ಷ್ಮೀ ಹೆಬ್ಬಾಳ್ಕರ್ ಬಲ ಪ್ರದರ್ಶನದ ಕ್ಲೈಮ್ಯಾಕ್ಸ್

September 7, 2018

ಬೆಂಗಳೂರು: ಬೆಳಗಾವಿ ಪಿಎಲ್‍ಡಿ ಬ್ಯಾಂಕ್ ಚುನಾ ವಣೆಗೆ ಸಂಬಂಧಿಸಿ ದಂತೆ ಜಾರಕಿಹೊಳಿ ಸಹೋದರರು ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡು ವಿನ ಬಲಾಬಲ ಪ್ರದ ರ್ಶನ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ನಾಳೆ ನಾನಾ ನೀನಾ ಎಂಬುದು ನಿರ್ಧಾರವಾಗಲಿದೆ. ಈ ಮಧ್ಯೆ ರಾಜ್ಯದ ಮೈತ್ರಿ ಸರ್ಕಾರಕ್ಕೆ ಕಂಟಕವಾಗಿ ಪರಿಣಮಿಸಿರುವ ಜಾರಕಿಹೊಳಿ ಸಹೋ ದರರು ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ಜಟಾಪಟಿಗೆ ತೆರೆ ಎಳೆಯಲು ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಮುಂದಾಗಿದೆ. ನವದೆಹಲಿಯಲ್ಲಿ ನಡೆದ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಸಭೆಯಲ್ಲಿ ಪಾಲ್ಗೊಂಡಿದ್ದ ಕೆಪಿಸಿಸಿ…

1 1,403 1,404 1,405 1,406 1,407 1,611
Translate »