ಮೈಸೂರು

ನಾಳೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ
ಮೈಸೂರು

ನಾಳೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

September 8, 2018

ಮೈಸೂರು:  ಹಿರಿಯ ರಾಜಕಾರಣಿ, ರಾಜ್ಯ ಬಿಜೆಪಿ ಉಪಾಧ್ಯಕ್ಷ ವಿ.ಶ್ರೀನಿವಾಸಪ್ರಸಾದ್ ಅವರ 71ನೇ ಹುಟ್ಟುಹಬ್ಬದ ಅಂಗ ವಾಗಿ ಸೆ.9ರಂದು ಬೆಳಿಗ್ಗೆ ಮೈಸೂರಿನ ಎಸ್‍ಆರ್‍ಎಸ್ ಹೂಟ ಗಳ್ಳಿಯ ಹೊಸ ಕೆಇಬಿ ಕಚೇರಿ ಎದುರು ಬೃಹತ್ ಮಟ್ಟದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ ಎಂದು ವ್ಯವಸ್ಥಾಪಕ ಅವಿನಾಶ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅದೇ ದಿನ ಅಪೋಲೋ ಡಯಾಗ್ನೊಸ್ಟಿಕ್ ಸೆಂಟರ್ ಮತ್ತು ಸ್ವಾಸ್ಥ್ಯ ಹೆಲ್ತ್‍ಕೇರ್ ಕೇಂದ್ರವನ್ನು ಮಾಜಿ ಸಚಿವ ವಿ.ಶ್ರೀನಿ ವಾಸಪ್ರಸಾದ್ ಉದ್ಘಾಟಿಸಲಿದ್ದಾರೆ. ಉನ್ನತ…

ಮುಂದುವರಿದ ಮೈಸೂರು ವಿವಿ ಮಹಿಳಾ ಪೌರ ಕಾರ್ಮಿಕರ ಅಹೋರಾತ್ರಿ ಧರಣಿ
ಮೈಸೂರು

ಮುಂದುವರಿದ ಮೈಸೂರು ವಿವಿ ಮಹಿಳಾ ಪೌರ ಕಾರ್ಮಿಕರ ಅಹೋರಾತ್ರಿ ಧರಣಿ

September 8, 2018

ಮೈಸೂರು:  ಮೈಸೂರು ವಿವಿ ಮಹಿಳಾ ಪೌರ ಕಾರ್ಮಿಕರು ತಮ್ಮ ಅನಿರ್ಧಿಷ್ಟಾವಧಿ ಅಹೋರಾತ್ರಿ ಪ್ರತಿಭಟನೆ ಇಂದು 4ನೇ ದಿನಕ್ಕೆ ಕಾಲಿಟ್ಟಿತು. ಕನಿಷ್ಠ ಕೂಲಿ, ಇಪಿಎಫ್ ಹಾಗೂ ಆರೋಗ್ಯ ವಿಮಾ ಸೌಲಭ್ಯಗಳನ್ನು ಕಲ್ಪಿಸು ವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ವಿಶ್ವವಿದ್ಯಾನಿಲಯಗಳ ಸ್ವಚ್ಛತಾ ಕಾರ್ಯ ನೌಕರರ ಸಂಘದ (ರಾಜ್ಯ ಸಮಿತಿ) ಆಶ್ರಯದಲ್ಲಿ ಮೈಸೂರು ವಿಶ್ವವಿದ್ಯಾ ನಿಲಯದ ಮಹಿಳಾ ಪೌರ ಕಾರ್ಮಿಕರು ಮೈಸೂರು ಮಾನಸಗಂಗೋತ್ರಿಯ ಕುವೆಂಪು ಪ್ರತಿಮೆ ಬಳಿಯ ಮುಖ್ಯ ದ್ವಾರ ದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿ…

ವಸತಿ ಗೃಹ ಖಾಲಿ ಮಾಡಿಸಲು ಮಾಜಿ  ಪೊಲೀಸನ ಬೆನ್ನತ್ತಿದ ಪೊಲೀಸರು
ಮೈಸೂರು

ವಸತಿ ಗೃಹ ಖಾಲಿ ಮಾಡಿಸಲು ಮಾಜಿ  ಪೊಲೀಸನ ಬೆನ್ನತ್ತಿದ ಪೊಲೀಸರು

September 8, 2018

ಮೈಸೂರು: ಅಧಿಕೃತ ವಸತಿ ಗೃಹದಿಂದ ಮಾಜಿ ಪೊಲೀಸ್ ಕಾನ್ಸ್ ಟೇಬಲ್‍ನನ್ನು ತೆರವುಗೊಳಿಸಲು ಪೊಲೀಸರು ಆತನ ಬೆನ್ನತ್ತಿದ್ದಾರೆ. ಸಶಸ್ತ್ರ ಮೀಸಲು ಪಡೆ ಪೊಲೀಸ್ ಕಾನ್ಸ್ ಟೇಬಲ್ (ಎಪಿಸಿ) ಪ್ರಸನ್ನ ಕುಮಾರ್ ಪೊಲೀಸ್ ಇಲಾಖೆಯ ಅಧಿಕೃತ ವಸತಿ ಗೃಹ ಖಾಲಿ ಮಾಡದೇ ಸತಾಯಿಸುತ್ತಿರುವವರು. ಕರ್ತವ್ಯ ಲೋಪದ ಮೇಲೆ ಪ್ರಸನ್ನ ಕುಮಾರ್ನನ್ನು 2015ರಲ್ಲಿ ಸೇವೆಯಿಂದ ವಜಾಗೊಳಿಸಲಾಗಿತ್ತು. ಆದರೆ ಅವರು ತಮಗೆ ಮಂಜೂರಾಗಿದ್ದ ಮೈಸೂರಿನ ಹೂಟಗಳ್ಳಿಯ ಸರ್ಕಾರಿ ವಸತಿ ಸಮುಚ್ಛಯದ ಮನೆಯನ್ನು ಇದುವರೆಗೂ ತೆರವುಗೊಳಿಸಿಲ್ಲ. ಮನೆ ಖಾಲಿ ಮಾಡುವಂತೆ ತಿಳಿಸಲಾಗಿತ್ತಲ್ಲದೆ, 2017ರ ಏಪ್ರಿಲ್…

ವಿಶೇಷ ಸಿಂಡಿಕೇಟ್ ಸಭೆಯಲ್ಲಿ ಶೋಧನಾ ಸಮಿತಿಗೆ ಪ್ರತಿನಿಧಿ ಆಯ್ಕೆ
ಮೈಸೂರು

ವಿಶೇಷ ಸಿಂಡಿಕೇಟ್ ಸಭೆಯಲ್ಲಿ ಶೋಧನಾ ಸಮಿತಿಗೆ ಪ್ರತಿನಿಧಿ ಆಯ್ಕೆ

September 8, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಖಾಯಂ ಕುಲಪತಿ ನೇಮಕ ಸಂಬಂಧ ಶೋಧನಾ ಸಮಿತಿಗೆ ವಿಶ್ವವಿದ್ಯಾನಿಲಯವು ಇಂದು ತಮ್ಮ ಪ್ರತಿನಿಧಿ ಯನ್ನು ಆಯ್ಕೆ ಮಾಡಿತು. ಇಂದು ಕ್ರಾಫರ್ಡ್ ಭವನದಲ್ಲಿ ಈ ಸಂಬಂಧ ಕರೆಯಲಾಗಿದ್ದ ವಿಶೇಷ ಸಿಂಡಿಕೇಟ್ ಸಭೆಯಲ್ಲಿ ಶೋಧನಾ ಸಮಿತಿ ಸದಸ್ಯ ಸ್ಥಾನಕ್ಕೆ ವಿಶ್ವವಿದ್ಯಾ ನಿಲಯದಿಂದ ಓರ್ವ ಹಿರಿಯ ಪ್ರಾಧ್ಯಾಪಕರನ್ನು ಪ್ರತಿನಿಧಿಯಾಗಿ ಆಯ್ಕೆ ಮಾಡಲಾಯಿತು. ಉನ್ನತ ಶಿಕ್ಷಣ ಇಲಾಖೆಯು ಹೊಸದಾಗಿ ಖಾಯಂ ಕುಲಪತಿಗಳ ಆಯ್ಕೆಗಾಗಿ ಶೋಧನಾ ಸಮಿತಿ ರಚಿಸಲು ಸೋಮವಾರದೊಳಗೆ ತಮ್ಮ ಪ್ರತಿನಿಧಿ ಹೆಸರು ಕಳುಹಿಸುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಮೈಸೂರು…

ಅಂಧ ಸಹಾಯಕ ಪ್ರಾಧ್ಯಾಪಕ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ
ಮೈಸೂರು

ಅಂಧ ಸಹಾಯಕ ಪ್ರಾಧ್ಯಾಪಕ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥ

September 8, 2018

ಮೈಸೂರು: ಮೈಸೂರು ವಿಶ್ವವಿದ್ಯಾನಿಲಯವು ಅಂಧ ಸಹಾಯಕ ಪ್ರಾಧ್ಯಾಪಕರನ್ನು ಸ್ನಾತಕೋತ್ತರ ವಿಭಾಗದ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಪೊಲಿಟಿಕಲ್ ಸೈನ್ಸ್ ಅಧ್ಯಯನ ವಿಭಾಗಕ್ಕೆ ಸಹಾಯಕ ಪ್ರಾಧ್ಯಾಪಕ ಕೃಷ್ಣ ಆರ್. ಹೊಂಬಾಳೆ ಅವರನ್ನು ಅಧ್ಯಕ್ಷರಾಗಿ ನೇಮಿಸ ಲಾಗಿದೆ. 102 ವರ್ಷಗಳ ಇತಿಹಾಸದಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ಮೊದಲ ಬಾರಿ ಅಂಧರನ್ನು ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರನ್ನಾಗಿ ನೇಮಿಸಿದೆ. 1999ರಲ್ಲಿ ಸೇವೆ ಆರಂಭಿಸಿದ ಅವರು, 2010ರಲ್ಲಿ ಪಿಹೆಚ್‍ಡಿ ಪದವಿ ಪಡೆದರ ಲ್ಲದೆ, ಧಾರವಾಡದ ಕರ್ನಾಟಕ ವಿಶ್ವ ವಿದ್ಯಾನಿಲಯದಲ್ಲಿ ಎಂ.ಎ. ಮತ್ತು ಎಂ.ಫಿಲ್. ಗಳಿಸಿದ್ದರು. ರಾಜ್ಯಶಾಸ್ತ್ರ ವಿಭಾಗಕ್ಕೆ…

ಕೊಡಗು, ಕೇರಳ ಸಂತ್ರಸ್ತರಿಗೆ ಎಐಟಿಯುಸಿ ಸಂಘಟನೆಯಿಂದ 2.74 ಲಕ್ಷ ರೂ. ದೇಣಿಗೆ
ಮೈಸೂರು

ಕೊಡಗು, ಕೇರಳ ಸಂತ್ರಸ್ತರಿಗೆ ಎಐಟಿಯುಸಿ ಸಂಘಟನೆಯಿಂದ 2.74 ಲಕ್ಷ ರೂ. ದೇಣಿಗೆ

September 8, 2018

ಮೈಸೂರು: ಪ್ರಕೃತಿ ವಿಕೋಪ, ಜಲ ಪ್ರಳಯದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯದ ಕೊಡಗು ಜಿಲ್ಲೆ ಹಾಗೂ ನೆರೆಯ ಕೇರಳದ ಸಂತ್ರ ಸ್ತರಿಗೆ ಅಖಿಲ ಭಾರತ ಟ್ರೇಡ್ ಯೂನಿ ಯನ್ ಕಾಂಗ್ರೆಸ್ (ಎಐಟಿಯುಸಿ) ಜಿಲ್ಲಾ ಘಟಕವು ನೆರವು ನೀಡಿದೆ. ಎಐಟಿಯುಸಿ ಮೈಸೂರು ಜಿಲ್ಲಾಧ್ಯಕ್ಷ ರಾಜು ಮತ್ತು ಪ್ರಧಾನ ಕಾರ್ಯದರ್ಶಿ ಎಚ್.ಆರ್.ಶೇಷಾದ್ರಿ ಅವರು ಶುಕ್ರವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಅವರಿಗೆ ನೆರವಿನ ಚೆಕ್ ನೀಡಿದರು. ನಮ್ಮ ಸಂಘಟನೆಗೆ ಕಾರ್ಯಕರ್ತರು ಸ್ಪಂದಿಸಿದ್ದು, ಮೈಸೂರು ಜಿಲ್ಲೆಯ ಕಾರ್ಮಿಕ…

ಕೌಟಿಲ್ಯ ವಿದ್ಯಾಲಯದಲ್ಲಿ ಸಂಸ್ಕøತ ದಿನಾಚರಣೆ
ಮೈಸೂರು

ಕೌಟಿಲ್ಯ ವಿದ್ಯಾಲಯದಲ್ಲಿ ಸಂಸ್ಕøತ ದಿನಾಚರಣೆ

September 8, 2018

ಮೈಸೂರು: ಸಂಸ್ಕೃತವನ್ನು ನೂರಾರು ಮಹಾಕವಿಗಳು, ದಾರ್ಶನಿಕರು ಸಮೃದ್ಧ ಗೊಳಿಸಿದ್ದಾರೆ. ವಿಶ್ವದ ಯಾವ ಭಾಷೆಗಳಲ್ಲಿಯೂ ರಚಿತವಾಗದ ಅತಿ ಹೆಚ್ಚು ಗ್ರಂಥಗಳ ರಚನೆಯನ್ನು ನಾವು ಸಂಸ್ಕೃತದಲ್ಲಿ ಮಾತ್ರ ನೋಡಲು ಸಾಧ್ಯ. ಆ ಕಾರಣದಿಂದಲೆ ಸಂಸ್ಕೃತವನ್ನು ನಾವು ದೇವಭಾಷೆ, ಗೀರ್ವಾಣ ಭಾಷೆ ಎಂದು ಕರೆಯುತ್ತೇವೆ. ಆ ಮೂಲಕ ಅದು ಇತರೆ ಎಲ್ಲಾ ಭಾಷೆಗೂ ‘ತಾಯಿ ಬೇರಾಗಿದೆ’ ಎಂದ ುಮೈಸೂರಿನ ವಿಶ್ವ ಭಾರತಿ ಸಂಸ್ಕøತ ಪಾಠಶಾಲೆ ಅಧ್ಯಾಪಕರೂ ಸಂಸ್ಕೃತ ವಿದೂಷಿ ಶ್ರೀಮತಿ ಲಲಿತಾ ತಿಳಿಸಿದರು. ನಗರದ ಕೌಟಿಲ್ಯ ವಿದ್ಯಾಲಯದಲ್ಲಿ ನಡೆದ ‘ಸಂಸ್ಕೃತ ದಿನಾಚರಣೆ’…

ಮೈಸೂರು ಮೇಯರ್ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ
ಮೈಸೂರು

ಮೈಸೂರು ಮೇಯರ್ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಕಲ್ಪಿಸಲು ಆಗ್ರಹಿಸಿ ಪ್ರತಿಭಟನೆ

September 8, 2018

ಮೈಸೂರು: ಮೈಸೂರು ಮಹಾನಗರಪಾಲಿಕೆ ಮೇಯರ್ ಸ್ಥಾನವನ್ನು ಈ ಬಾರಿ ಪರಿಶಿಷ್ಟ ಪಂಗಡಕ್ಕೆ ನೀಡಬೇಕು ಎಂದು ಆಗ್ರಹಿಸಿ ಮೈಸೂರು ಜಿಲ್ಲಾ ನಾಯಕ ಯುವಕರ ಸಂಘದ ಕಾರ್ಯಕರ್ತರು ಶುಕ್ರವಾರ ಮೈಸೂರು ನ್ಯಾಯಾಲಯದ ಎದುರಿನ ಗಾಂಧಿ ಪುತ್ಥಳಿ ಬಳಿ ಪ್ರತಿಭಟನೆ ನಡೆಸಿದರು. ಮೈಸೂರು ಮಹಾನಗರಪಾಲಿಕೆ ಅಸ್ತಿತ್ವಕ್ಕೆ ಬಂದಾಗಿನಿಂದ ಇದುವರೆಗೂ ನಾಯಕ ಜನಾಂಗದ ಯಾರೊಬ್ಬರಿಗೂ ಮೇಯರ್ ಸ್ಥಾನ ದೊರೆತಿಲ್ಲ. ಪಾಲಿಕೆ ವ್ಯಾಪ್ತಿಯಲ್ಲಿ 50 ಸಾವಿರಕ್ಕೂ ಹೆಚ್ಚು ಸಂಖ್ಯೆಯಲ್ಲಿರುವ ನಾಯಕ ಸಮುದಾಯಕ್ಕೆ ಇದರಿಂದ ಅನ್ಯಾಯವಾಗಿದೆ. ಇದನ್ನು ಮನಗಂಡು ಸರ್ಕಾರ ನಾಯಕ ಜನಾಂಗದವರಿಗೆ ಮೇಯರ್ ಸ್ಥಾನ…

`ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರ ನಿರೀಕ್ಷೆಗೂ ಮೀರಿ ಯಶಸ್ಸು
ಮೈಸೂರು

`ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರ ನಿರೀಕ್ಷೆಗೂ ಮೀರಿ ಯಶಸ್ಸು

September 8, 2018

ಮೈಸೂರು: ಮಾತೃಭಾಷಾ ಶಿಕ್ಷಣಕ್ಕೆ ಒತ್ತು ಹಾಗೂ ಕನ್ನಡ ಶಾಲೆಗಳ ಮುಚ್ಚಬಾರದು ಎಂಬ ಗಂಭೀರ ಸಂದೇಶ ಸಾರುವ ಉದ್ದೇಶದೊಂದಿಗೆ ನಿರ್ಮಿಸಲಾದ `ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆ ಕಾಸರಗೋಡು’ ಚಿತ್ರ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದು, ನಮ್ಮ ಉದ್ದೇಶ ಸಾರ್ಥಕವಾಗಿದೆ ಎಂದು ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಸಂತಸ ವ್ಯಕ್ತಪಡಿಸಿದರು. ಕಾಸರಗೋಡಿನ ಗಡಿ ಭಾಗದಲ್ಲಿ ಕನ್ನಡ ಮತ್ತು ಕನ್ನಡಿಗರ ಸ್ಥಿತಿಗತಿಗಳ ಬಗ್ಗೆ ಜನರ ಮುಂದಿಡಬೇಕು ಎಂಬ ನನ್ನ ಉದ್ದೇಶದಲ್ಲಿ ಯಶಸ್ವಿಯಾಗಿದ್ದೇನೆ. ಹೇಳಬೇಕಾದ ವಿಷಯವನ್ನು ಸರಳವಾಗಿ ಹೇಳುವುದರೊಂದಿಗೆ ಪ್ರೇಕ್ಷಕರನ್ನು ಗಂಭೀರವಾಗಿ ಚಿಂತನೆಗೆ…

ಡಿ.ಸಿ.ನಾಗೇಶ್- ಮಿಸ್ಟರ್ ಕರ್ನಾಟಕ, ಸ್ನೇಹ ಗೌಡ- ಮಿಸ್ ಕರ್ನಾಟಕ
ಮೈಸೂರು

ಡಿ.ಸಿ.ನಾಗೇಶ್- ಮಿಸ್ಟರ್ ಕರ್ನಾಟಕ, ಸ್ನೇಹ ಗೌಡ- ಮಿಸ್ ಕರ್ನಾಟಕ

September 8, 2018

ಮೈಸೂರು: ನಂಜನಗೂಡಿನಲ್ಲಿ ರೆಸಿ ಕ್ರಿಯೇಷನ್ಸ್ ಆಯೋಜಿಸಿದ್ದ ರಾಜ್ಯ ಮಟ್ಟದ ಮಿಸ್ಟರ್ ಮತ್ತು ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ ಕ್ರಮವಾಗಿ ನಂಜನಗೂಡಿನ ಡಿ.ಸಿ.ನಾಗೇಶ್ ಹಾಗೂ ಮಂಡ್ಯದ ಸ್ನೇಹ ಗೌಡ ಮಿಸ್ಟರ್ ಹಾಗೂ ಮಿಸಸ್ ಕರ್ನಾಟಕ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ರೆಸಿ ಕ್ರಿಯೇಷನ್ಸ್‍ನ ಆಯೋಜಕಿ ಸಿಂಧೂ ಶುಕ್ರವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಈ ವಿಷಯ ತಿಳಿಸಿದರು. 18ರಿಂದ 25 ವರ್ಷ ವಯೋಮಾನದವರಿಗಾಗಿ ಏರ್ಪಡಿಸಿದ್ದ ಸ್ಪರ್ಧೆಯಲ್ಲಿ 28 ಮಂದಿ ಭಾಗವಹಿಸಿದ್ದರು. ಅಂತಿಮವಾಗಿ ಡಿ.ಸಿ.ನಾಗೇಶ್ ಮಿಸ್ಟರ್ ಕರ್ನಾಟಕ ಹಾಗೂ ಸ್ನೇಹ ಗೌಡ ಮಿಸ್ ಕರ್ನಾಟಕ…

1 1,402 1,403 1,404 1,405 1,406 1,611
Translate »