ಮೈಸೂರು

ಸ್ಥಳೀಯ ಸಂಸ್ಥೆ ಚುನಾವಣೆ: ಮೈಸೂರು, ಕೊಡಗು ಸೇರಿ ಕೆಲ ಜಿಲ್ಲೆಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ
ಮೈಸೂರು

ಸ್ಥಳೀಯ ಸಂಸ್ಥೆ ಚುನಾವಣೆ: ಮೈಸೂರು, ಕೊಡಗು ಸೇರಿ ಕೆಲ ಜಿಲ್ಲೆಗಳಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ

August 10, 2018

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗೆ ಚಳ್ಳೆಹಣ್ಣು ತಿನ್ನಿಸಲು ಮೈಸೂರು, ಕೊಡಗು ಸೇರಿದಂತೆ ಏಳು ಜಿಲ್ಲೆಗಳಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮಾಡಿಕೊಂಡು, ಕಣಕ್ಕಿಳಿಯಲಿವೆ. ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೀಮಿತ ಕ್ಷೇತ್ರಗಳಲ್ಲಿ ಮೈತ್ರಿ ಮಾಡಿಕೊಂಡು ಕಣಕ್ಕಿಳಿ ಯುವ ಮೂಲಕ ಲೋಕಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್-ಜೆಡಿಎಸ್ ಪ್ರಾಯೋಗಿಕ ಪ್ರಯತ್ನ ನಡೆಸಲಿವೆ. ಮೈಸೂರು, ಕೊಡಗು ಅಲ್ಲದೆ, ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗೆ ಸೀಮಿತವಾಗಿ ಈ ಚುನಾವಣಾ ಮೈತ್ರಿ ಆಗಲಿದೆ. ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ…

ಬ್ರಿಟಿಷರೇ ಭಾರತ ಬಿಟ್ಟು ತೊಲಗಿ…
ಮೈಸೂರು

ಬ್ರಿಟಿಷರೇ ಭಾರತ ಬಿಟ್ಟು ತೊಲಗಿ…

August 10, 2018

ಮೈಸೂರು:  `ಮಾಡು ಇಲ್ಲವೇ ಮಡಿ…!’ ಇದು 1942ರ ಆಗಸ್ಟ್ 9ರ `ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಹೋರಾಟದ ಘೋಷ ವಾಕ್ಯದಲ್ಲಿ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿದ್ದ ಮಹಾತ್ಮ ಗಾಂಧಿಜೀಯವರು ಹೋರಾಟಗಾರರಿಗೆ ನೀಡಿದ ಮಂತ್ರಘೋಷವೂ ಹೌದು. ಸ್ವಾತಂತ್ರ್ಯ ಹೋರಾಟಗಾರರಲ್ಲಿ ಹೋರಾಟದ ಕಿಚ್ಚು ಹಚ್ಚಲು ಗಾಂಧೀಜಿಯವರು ನೀಡಿದ ಈ ಘೋಷ ವಾಕ್ಯದ ಪರಿಣಾಮ `ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಚಳವಳಿ ದೇಶ ವನ್ನು ಸ್ವಾತಂತ್ರ್ಯಗೊಳಿಸುವಲ್ಲಿ ಮಹತ್ವದ ಹಂತವಾಯಿತು ಎಂದೇ ಇತಿಹಾಸ ಕಾರರು ವಿಶ್ಲೇಷಿಸಿದ್ದಾರೆ. ಇಂತಹ ಮಹತ್ವದ ಚಳವಳಿಯ 76ನೇ ವರ್ಷದ…

ಮೈಸೂರಲ್ಲಿ ಕಾಂಗ್ರೆಸ್‍ನಿಂದ ಕ್ವಿಟ್ ಇಂಡಿಯಾ ಚಳವಳಿ ಸ್ಮರಣೆ
ಮೈಸೂರು

ಮೈಸೂರಲ್ಲಿ ಕಾಂಗ್ರೆಸ್‍ನಿಂದ ಕ್ವಿಟ್ ಇಂಡಿಯಾ ಚಳವಳಿ ಸ್ಮರಣೆ

August 10, 2018

ಮೈಸೂರು: ಭಾರತ ಸ್ವಾತಂತ್ರ್ಯ ಸಂಗ್ರಾಮದ ಕ್ವಿಟ್ ಇಂಡಿಯಾ ಚಳವಳಿಯ 76ನೇ ಸ್ಮರಣಾ ಕಾರ್ಯ ಕ್ರಮವನ್ನು ಮೈಸೂರು ನಗರ ಕಾಂಗ್ರೆಸ್ ಸಮಿತಿ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರತ್ಯೇಕವಾಗಿ ಆಚರಿಸಿದವು. ನಗರ ಕಾಂಗ್ರೆಸ್: ನಗರ ಕಾಂಗ್ರೆಸ್ ವತಿಯಿಂದ ಮೈಸೂರಿನ ದಾಸಪ್ಪ ವೃತ್ತದಲ್ಲಿ ರುವ ಕಾಂಗ್ರೆಸ್ ಭವನದಿಂದ ಗಾಂಧೀ ಚೌಕದವರೆಗೆ ಮೆರವಣಿಗೆ ನಡೆಸಲಾಯಿತು. `ಇಂದು ಶೋಷಣೆ, ದಬ್ಬಾಳಿಕೆ ಹಾಗೂ ಅಸಮಾನತೆ ಭಾರತ ಬಿಟ್ಟು ತೊಲಗಲಿ…’, `ಇದು ಸ್ವಾತಂತ್ರ್ಯ ಭಾರತ ಅಭಿವ್ಯಕ್ತಿ ಸ್ವಾತಂತ್ರ್ಯ ನಮ್ಮ ಹಕ್ಕು…’ ಎಂಬಿತ್ಯಾದಿ ಘೋಷ ವಾಕ್ಯಗಳ ಫಲಕಗಳು…

ಜಾತಿ ರಾಜಕಾರಣ ಸಮಾಜದ ಸ್ವಾಸ್ಥ್ಯಕ್ಕೆ  ಅಪಾಯಕಾರಿ: ಮಾಜಿ ಸ್ಪೀಕರ್ ಕೃಷ್ಣ ಆತಂಕ
ಮೈಸೂರು

ಜಾತಿ ರಾಜಕಾರಣ ಸಮಾಜದ ಸ್ವಾಸ್ಥ್ಯಕ್ಕೆ  ಅಪಾಯಕಾರಿ: ಮಾಜಿ ಸ್ಪೀಕರ್ ಕೃಷ್ಣ ಆತಂಕ

August 10, 2018

ಮೈಸೂರು: ಪ್ರಸ್ತುತ ರಾಜಕಾರಣದಲ್ಲಿ ಜಾತಿ ಪ್ರಭಾವ ಹೆಚ್ಚಾ ಗುತ್ತಿದ್ದು, ತಪ್ಪು ಮಾಡುವ ಸ್ವಜಾತಿಯರನ್ನು ಸಮರ್ಥಿಸಿಕೊಳ್ಳುವ ಪ್ರವೃತ್ತಿಯನ್ನು ಸ್ವಾಮೀಜಿಗಳು ಆರಂಭಿಸಿದ್ದಾರೆ. ಲೌಕಿಕ ಬದುಕಿನಲ್ಲಿ ಎಲ್ಲವನ್ನೂ ತ್ಯಜಿಸಿದ ಸ್ವಾಮೀಜಿಗಳಿಗೇಕೆ ರಾಜಕಾರಣದ ಉಸಾಬರಿ ಎಂದು ಮಾಜಿ ವಿಧಾನಸಭಾ ಅಧ್ಯಕ್ಷ ಕೃಷ್ಣ ಪ್ರಶ್ನಿಸಿದರು. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ `ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಚಳವಳಿ’ಯ 76ನೇ ಸ್ಮರಣೋತ್ಸವದಲ್ಲಿ `ಜಾತಿ ಆಧಾರಿತ ಮತದಾನ ಎಷ್ಟು ಅಪಾಯ ಕಾರಿ?’ ವಿಷಯ ಕುರಿತು ಅವರು ಮಾತ…

ಮೈಸೂರಲ್ಲಿ ಶಂಕರ ನಾಮ ಜಪ ಸಂಕಲ್ಪ ಅಭಿಯಾನ
ಮೈಸೂರು

ಮೈಸೂರಲ್ಲಿ ಶಂಕರ ನಾಮ ಜಪ ಸಂಕಲ್ಪ ಅಭಿಯಾನ

August 10, 2018

ಮೈಸೂರು: ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಶ್ರೀ ಶಂಕರನಾಮ ಜಪಯಜ್ಞ ಸೇವಾ ಸಮಿತಿಯ ಶತಕೋಟಿ ಶ್ರೀ ಶಂಕರನಾಮ ಜಪ ಯಜ್ಞದ ಅಂಗವಾಗಿ ಅಗ್ರಹಾರದ ಶೃಂಗೇರಿ ಶಂಕರ ಮಠದಲ್ಲಿ ಶಂಕರನಾಮ ಜಪದ ಸಂಕಲ್ಪ ಅಭಿಯಾನಕ್ಕೆ ಆರ್‍ಎಸ್‍ಎಸ್ ಮುಖಂಡರಾದ ಸೀತಾರಾಮ ಕೇದಿಲಾಯ ಅವರು ಚಾಲನೆ ನೀಡಿದರು. ನಂತರ ಮಹರ್ಷಿ ಶಾಲೆಯ ಕಾರ್ಯ ದರ್ಶಿ ಭವಾನಿ ಶಂಕರ್ ಮಾತನಾಡಿ, ಮೈಸೂರಿನಲ್ಲಿ ಲಕ್ಷಾಂತರ ಮಂದಿಯಿಂದ ಯಶಸ್ವಿಯಾಗಿ ನೆರವೇರಿದ ಅತಿರುದ್ರ ಮಹಾಯಾಗ, ತೇರಾಕೋಟಿ ರಾಮಜಪ ಮತ್ತು ಶತಕೋಟಿ ಶಿವಪಂಚಾಕ್ಷರಿ ಯಾಗದ ನಂತರ ಶೃಂಗೇರಿ ಭಾರತಿ ತೀರ್ಥ…

ದಸರಾ ದೀಪಾಲಂಕಾರಕ್ಕೆ ಪೂರ್ವ ಸಿದ್ಧತೆ
ಮೈಸೂರು

ದಸರಾ ದೀಪಾಲಂಕಾರಕ್ಕೆ ಪೂರ್ವ ಸಿದ್ಧತೆ

August 10, 2018

ಮೈಸೂರು:  ಮೈಸೂರು ದಸರಾ, ಎಷ್ಟೊಂದು ಸುಂದರ ಚೆಲ್ಲಿರಿ ನಗೆಯಾ ಪನ್ನೀರಾ… ಹಾಡಷ್ಟೇ ಅಲ್ಲ ನಮ್ಮ ನಾಡಿನ ಹೆಮ್ಮೆಯ ಮೈಸೂರು ದಸರಾವು ಅಷ್ಟೇ ಸುಂದರ. ದಸರಾ ಸಮೀಪಿಸುತ್ತಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ದಸರಾ ಮಹೋತ್ಸವದ ವೇಳೆ ನಗರದ ಪ್ರಮುಖ ವೃತ್ತಗಳಲ್ಲಿ ದೀಪಾಲಂಕಾರ ಮಾಡುವ ಮೂಲಕ ದಸರಾ ವೈಭವಕ್ಕೆ ಮೆರಗು ನೀಡಿ, ನಗರವನ್ನು ಬಣ್ಣ-ಬಣ್ಣದ ವಿದ್ಯುತ್ ದೀಪಗಳಿಂದ ಝಗಮಗಿಸುವಂತೆ ಮಾಡಲು ಈಗಾಗಲೇ ಸೆಸ್ಕಾಂ ಸಜ್ಜಾಗಿದೆ. ಕುವೆಂಪುನಗರದ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ವೃತ್ತ ಕಚೇರಿಯಲ್ಲಿ ಗುರುವಾರ ನಡೆದ…

ಸಿಎಂ ಪ್ರವಾಸ ಕಾರ್ಯಕ್ರಮ
ಮೈಸೂರು

ಸಿಎಂ ಪ್ರವಾಸ ಕಾರ್ಯಕ್ರಮ

August 10, 2018

ಮೈಸೂರು:  ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆಗಸ್ಟ್ 10 ರಿಂದ 12ರವರೆಗೆ ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಆಗಸ್ಟ್ 10ರಂದು ರಾತ್ರಿ 10 ಗಂಟೆಗೆ ರಸ್ತೆ ಮೂಲಕ ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ಆ.11ರಂದು ಬೆಳಿಗ್ಗೆ 9 ಗಂಟೆಗೆ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಮಠಕ್ಕೆ ಭೇಟಿ ನೀಡಲಿದ್ದಾರೆ. ನಂತರ ಬೆಳಿಗ್ಗೆ 11 ಗಂಟೆಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಸೀತಾಪುರ ಗ್ರಾಮದಲ್ಲಿ ಇಸ್ರೇಲ್ ಮಾದರಿ ಕೃಷಿಗೆ ರೈತರೊಂದಿಗೆ ಭತ್ತ ನಾಟಿ ಮಾಡುವ ಮೂಲಕ ಚಾಲನೆ ನೀಡಿ ಸಾರ್ವಜನಿಕ…

ಎಲ್ಲರೂ ಡಾ.ಅಂಬೇಡ್ಕರ್‍ರನ್ನು ಒಪ್ಪುವುದು ಅನಿವಾರ್ಯ: ಹಿರಿಯ ದಲಿತಪರ ಹೋರಾಟಗಾರ ಪ್ರೊ.ಹೆಚ್.ಎಂ.ರುದ್ರಸ್ವಾಮಿ ಅಭಿಮತ
ಮೈಸೂರು

ಎಲ್ಲರೂ ಡಾ.ಅಂಬೇಡ್ಕರ್‍ರನ್ನು ಒಪ್ಪುವುದು ಅನಿವಾರ್ಯ: ಹಿರಿಯ ದಲಿತಪರ ಹೋರಾಟಗಾರ ಪ್ರೊ.ಹೆಚ್.ಎಂ.ರುದ್ರಸ್ವಾಮಿ ಅಭಿಮತ

August 10, 2018

ಮೈಸೂರು: ಇಂದು ಪ್ರಸ್ತುತವಾಗಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಇಂದು ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಬಂದಿದೆ ಎಂದು ಚಿಕ್ಕಮಗಳೂರಿನ ಹಿರಿಯ ದಲಿತಪರ ಹೋರಾಟಗಾರ ಪ್ರೊ.ಹೆಚ್.ಎಂ.ರುದ್ರಸ್ವಾಮಿ ಅಭಿಪ್ರಾಯಪಟ್ಟರು. ಮೈಸೂರು ವಿವಿ ಮಾನಸಗಂಗೋತ್ರಿಯ ಡಾ.ಬಿ.ಆರ್.ಅಂಬೇಡ್ಕರ್ ಪೀಠ, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ಸಭಾಂಗಣದಲ್ಲಿ `ಕರ್ನಾಟಕದ ದಲಿತ ಚಳವಳಿ: ರೂಪಿಸಿದ ಹೋರಾಟಗಳು, ವೈವಿಧ್ಯತೆ, ಮಹತ್ವ, ಪ್ರಸ್ತುತತೆ ಮತ್ತು ದಾಖಲೀಕರಣದ ಆಯಾಮಗಳು’ ಕುರಿತ ಎರಡು ದಿನಗಳ ರಾಜ್ಯಮಟ್ಟದ ಕಾರ್ಯಾಗಾರದ ಉದ್ಘಾಟನಾ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ದಲಿತ ಸಂಘಟನೆಗಳು ಮಾನವತೆಗಾಗಿ ಹೋರಾಟ…

ಅಂಗವಿಕಲರಿಗೆ ಸಂವಹನದ ಮೂಲಕ ಪೋಷಣೆ ಮಾಡುವ ಅಗತ್ಯವಿದೆ
ಮೈಸೂರು

ಅಂಗವಿಕಲರಿಗೆ ಸಂವಹನದ ಮೂಲಕ ಪೋಷಣೆ ಮಾಡುವ ಅಗತ್ಯವಿದೆ

August 10, 2018

ಮೈಸೂರು: ಅಂಗವಿಕಲರಿಗೆ ವೈದ್ಯಕೀಯ ಸೇವೆ ಜೊತೆಗೆ ಸಂವಹನದ ಮೂಲಕ ಪೋಷಣೆ ಮಾಡಬೇಕಾದ ಅಗತ್ಯವಿದೆ ಎಂದು ರಾಜ್ಯ ಅಂಗವಿಕಲರ ಕಲ್ಯಾಣ ಇಲಾಖೆ ಆಯುಕ್ತ ಎಸ್.ವಿ.ಬಸವರಾಜು ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಮಾನಸಗಂಗೋತ್ರಿಯ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆ (AIISH)ಯ ಆವರಣದ ನಾಲೆಡ್ಜ್ ಪಾರ್ಕ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಂಸ್ಥೆಯ 53ನೇ ವಾರ್ಷಿಕೋತ್ಸವ ಸಮಾ ರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು. ಇತ್ತೀಚೆಗೆ ಅಂಗವಿಕಲರಿಗೆ ಸಾಕಷ್ಟು ಸೌಲಭ್ಯ ನೀಡಲಾಗುತ್ತಿದೆ. ಇನ್ನೂ ಹೆಚ್ಚು ಅನುಕೂಲ ಮಾಡಲು ಸರ್ಕಾರ ಚಿಂತಿಸುತ್ತಿದೆ. ಅಂಗವಿಕಲರಿಗೆ ವೈದ್ಯಕೀಯ ಸೇವೆ…

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರು, ಗ್ರಾಪಂ ನೌಕರರು ಪ್ರತಿಭಟನೆ
ಮೈಸೂರು

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತರು, ಗ್ರಾಪಂ ನೌಕರರು ಪ್ರತಿಭಟನೆ

August 10, 2018

ಮೈಸೂರು:ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಐಟಿಯುನ ಕರ್ನಾಟಕ ಪ್ರಾಂತ ರೈತ ಸಂಘದ (ಕೆಪಿಆರ್‍ಎಸ್) ಜಿಲ್ಲಾ ಸಮಿತಿ ಹಾಗೂ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾ ಸಮಿತಿ ಜಂಟಿ ಆಶ್ರಯದಲ್ಲಿ ಗುರುವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಎರಡೂ ಸಂಘಟನೆಯವರು, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು. ಕೇಂದ್ರ ಸರ್ಕಾರ ಜನವಿರೋಧಿ ಆರ್ಥಿಕ ನೀತಿಗಳನ್ನು ಜಾರಿಗೊಳಿಸುತ್ತಿದೆ. ಕೂಡಲೇ ಇಂತಹ ಧೋರಣೆಯಿಂದ ಹಿಂದೆ ಸರಿದು ರೈತ ಹಾಗೂ ಕಾರ್ಮಿಕ ಪರವಾದ ನೀತಿಯನ್ನು ಜಾರಿಗೊಳಿಸಬೇಕು ಎಂದು…

1 1,440 1,441 1,442 1,443 1,444 1,611
Translate »