ಮೈಸೂರು

ಬದುಕಿನ ಉತ್ಸಾಹ, ಸಾಧಿಸುವ ಛಲ ರೂಢಿಸಿಕೊಳ್ಳಿ ಅಂಗವಿಕಲರಿಗೆ ಶಾಸಕ ರಾಮದಾಸ್ ಸಲಹೆ
ಮೈಸೂರು

ಬದುಕಿನ ಉತ್ಸಾಹ, ಸಾಧಿಸುವ ಛಲ ರೂಢಿಸಿಕೊಳ್ಳಿ ಅಂಗವಿಕಲರಿಗೆ ಶಾಸಕ ರಾಮದಾಸ್ ಸಲಹೆ

July 8, 2018

ಮೈಸೂರು: ಅಂಗವಿಕಲತೆ ಆವರಿಸಿದೆ ಎಂದು ಕೈಕಟ್ಟಿ ಕುಳಿತುಕೊಳ್ಳದೇ ಬದುಕಿನ ಉತ್ಸಾಹದೊಂದಿಗೆ ಸಾಧಿಸುವ ಛಲದಿಂದ ಮುನ್ನಡೆಯಬೇಕು ಎಂದು ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ಹೇಳಿದರು. ಮೈಸೂರಿನ ಹಳ್ಳದಕೇರಿಯ ಮಹಾವೀರನಗರದ ಶ್ರೀ ಸ್ಥಾನಿಕವಾಸೀ ಜೈನ್ ಸಂಘದ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಕಲಚೇತನರಿಗೆ ಉಚಿತ ಕೃತಕ ಕಾಲು ಜೋಡಣೆ ಮತ್ತು ಪರಿಕರಗಳ ವಿತರಣಾ ಶಿಬಿರದಲ್ಲಿ ಫಲಾನುಭವಿಗಳಿಗೆ ಕೃತಕ ಕಾಲು ಮತ್ತು ಪರಿಕರಗಳನ್ನು ವಿತರಣೆ ಮಾಡಿ ಮಾತನಾಡಿದರು. ಅಪಘಾತದಿಂದ ಎದುರಾಗುವ ಅಂಗವಿಕಲತೆ ತಡೆಯಲಾಗದು. ಆದರೆ ಮಧುಮೇಹ ಸೇರಿದಂತೆ ಇನ್ನಿತರ ಕಾಯಿಲೆಗಳಿಂದ ಅಂಗಾಂಗಗಳನ್ನು…

ಅರಮನೆ ಗುರು ಮನೆಗಳಿಂದ ಕಲೆ, ಸಾಹಿತ್ಯ, ಸಂಸ್ಕøತಿ ಉಳಿಯಲು ಸಾಧ್ಯ
ಮೈಸೂರು

ಅರಮನೆ ಗುರು ಮನೆಗಳಿಂದ ಕಲೆ, ಸಾಹಿತ್ಯ, ಸಂಸ್ಕøತಿ ಉಳಿಯಲು ಸಾಧ್ಯ

July 8, 2018

ಮೈಸೂರು:  ವಿದ್ಯಾರ್ಥಿಗಳಿಗೆ ಸಾಂಸ್ಕøತಿಕ ಚಟುವಟಿಕೆಗಳು ಮನಸ್ಸಿಗೆ ಮುದ ನೀಡುವುದರ ಜೊತೆಗೆ ಅವರ ವಿದ್ಯಾಭ್ಯಾಸದ ಪ್ರಗತಿಗೆ ಪೂರಕವಾಗಿರುತ್ತವೆ. ಆದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮಲ್ಲಿರುವ ಸುಪ್ತ ಪ್ರತಿಭೆಗಳಿಗೆ ನೀರೆರೆದು ಪೋಷಿಸಿ, ತಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾದ ಡಾ.ಜ್ಯೋತಿ ಶಂಕರ್ ತಿಳಿಸಿದರು. ಜೆ.ಪಿ.ನಗರದ ಜೆಎಸ್‍ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಾಂಸ್ಕøತಿಕ ವೇದಿಕೆ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಈ ಅಭಿಪ್ರಾಯಪಟ್ಟರು. ಪ್ರಾಚೀನ ಕಾಲದಲ್ಲಿ ಗುರುಕುಲಗಳು ಶೈಕ್ಷಣಿಕ ಹಾಗೂ ಸಾಂಸ್ಕøತಿಕವಾಗಿ ದೇಶ…

ಕುವೆಂಪುನಗರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳೊಂದಿಗೆ ಶಾಸಕ ರಾಮದಾಸ್ ಸಂವಾದ
ಮೈಸೂರು

ಕುವೆಂಪುನಗರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳೊಂದಿಗೆ ಶಾಸಕ ರಾಮದಾಸ್ ಸಂವಾದ

July 8, 2018

ವಿದ್ಯಾರ್ಥಿಗಳಿಗೆ ಗಿಡ ವಿತರಣೆ ಶಾಲೆಯ ಕುಂದು ಕೊರತೆಗೆ ಪರಿಹಾರ ಮೈಸೂರು: ಹಸಿರು ಭಾರತ ಹಾಗೂ ಬಲಿಷ್ಠ ಭಾರತ ಕಾರ್ಯಕ್ರಮದಡಿ ಶನಿವಾರ ಮೈಸೂರಿನ ಕುವೆಂಪುನಗರದಲ್ಲಿರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಸಕ ಎಸ್.ಎ.ರಾಮದಾಸ್, ವಿದ್ಯಾರ್ಥಿಗಳಿಗೆ ಗಿಡ ವಿತರಿಸುವುದರೊಂದಿಗೆ ಸಂವಾದ ನಡೆಸಿದರು. ಮೈಸೂರಿನ ಕೆ.ಆರ್.ಕ್ಷೇತ್ರದ ವ್ಯಾಪ್ತಿಯ ಶಾಲೆಗಳಲ್ಲಿ ಪ್ರತಿ ಶನಿವಾರ ಹಸಿರು ಭಾರತ ಹಾಗೂ ಬಲಿಷ್ಠ ಭಾರತದ ಹೆಸರಿನಲ್ಲಿ ವಿನೂತನ ಕಾರ್ಯಕ್ರಮ ನಡೆಸುತ್ತಿದ್ದು, ವಿದ್ಯಾರ್ಥಿಗಳಿಗೆ ಗಿಡಗಳನ್ನು ನೀಡಿ ಅವುಗಳ ಪೋಷಿಸುವಂತೆ ಪ್ರೇರೇಪಣೆ ನೀಡಲಾಗುತ್ತಿದೆ. ಅಲ್ಲದೆ, ಬಲಿಷ್ಠ ಭಾರತ ಕಾರ್ಯಕ್ರಮದಡಿ ಕಲಿಕೆಯಲ್ಲಿ ಹಿಂದುಳಿದಿರುವ ಮಕ್ಕಳನ್ನು…

ರೋಟರಿ ಮೈಸೂರು ಉತ್ತರ ಸಂಸ್ಥೆ ಅಧ್ಯಕ್ಷರಾಗಿ ಎಂ.ಕೆ.ನಂಜಯ್ಯ ಪದಗ್ರಹಣ
ಮೈಸೂರು

ರೋಟರಿ ಮೈಸೂರು ಉತ್ತರ ಸಂಸ್ಥೆ ಅಧ್ಯಕ್ಷರಾಗಿ ಎಂ.ಕೆ.ನಂಜಯ್ಯ ಪದಗ್ರಹಣ

July 8, 2018

ಮೈಸೂರು: 2018-19ನೇ ಸಾಲಿನ ರೋಟರಿ ಮೈಸೂರು ಉತ್ತರ ಸಂಸ್ಥೆಯ ಅಧ್ಯಕ್ಷರಾಗಿ ಎಂ.ಕೆ. ನಂಜಯ್ಯ, ಕಾರ್ಯದರ್ಶಿಯಾಗಿ ಡಾ.ಎಸ್.ಹೆಚ್.ಜಗದೀಶ್ ಅಧಿಕಾರ ಸ್ವೀಕರಿಸಿದರು.ವಿಜಯನಗರ 3ನೇ ಹಂತದ ದಿ ಹೆರಿಟೇಜ್ ಕ್ಲಬ್‍ನಲ್ಲಿ ಮಂಗಳೂರಿನ ಮಾಜಿ ಜಿಲ್ಲಾ ಗವರ್ನರ್ ರೊ.ಕೃಷ್ಣಶೆಟ್ಟಿ, ಸಹಾಯಕ ಗವರ್ನರ್ ರೊ.ಎಂ.ಮಲ್ಲರಾಜೇ ಅರಸ್ ಸಮ್ಮುಖದಲ್ಲಿ ಅಧಿಕಾರ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಉದ್ಯಮಿ ಎಂ.ಜಗನ್ನಾಥ ಶೆಣೈ ಗೌರವ ಸದಸ್ಯತ್ವ ಸ್ವೀಕರಿಸಿದರು. ನಂತರ ಮಾತನಾಡಿದ ಉದ್ಯಮಿ ಎಂ.ಜಗನ್ನಾಥ ಶೆಣೈ, ರೋಟರಿ ಸಂಸ್ಥೆ ಎಲ್ಲಾ ವಿಭಾಗದಲ್ಲೂ ತನ್ನ ಸೇವೆಯನ್ನು ವಿಸ್ತರಿಸಿಕೊಂಡಿದೆ. ಇದರ ಜೊತೆಗೆ ಕೃಷಿ ಕ್ಷೇತ್ರವನ್ನು…

ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆಗೆ ವಾಯು ಮಾಲಿನ್ಯವೇ ಮುಖ್ಯ ಕಾರಣ
ಮೈಸೂರು

ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆಗೆ ವಾಯು ಮಾಲಿನ್ಯವೇ ಮುಖ್ಯ ಕಾರಣ

July 8, 2018

ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಅಭಿಮತ  ಸುಯೋಗ್ ಆಸ್ಪತ್ರೆಯಲ್ಲಿ ಹೃದಯ ಶಾಸ್ತ್ರ ವಿಭಾಗ ಉದ್ಘಾಟನೆ 35 ವರ್ಷದ ನಂತರ `ಮೆಡಿಕಲ್ ಚೆಕಪ್ ಆ್ಯನಿವರ್ಸರಿ’ ಅನಿವಾರ್ಯ! ಮೈಸೂರು: ಶ್ವಾಸಕೋಶದ ಜತೆಗೆ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗಲು ವಾಯುಮಾಲಿನ್ಯವೇ ಮುಖ್ಯ ಕಾರಣ ಎಂದು ಅಂತರರಾಷ್ಟ್ರೀಯ ಖ್ಯಾತಿಯ ಹೃದ್ರೋಗ ತಜ್ಞ ಹಾಗೂ ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಅಭಿಪ್ರಾಯಪಟ್ಟರು. ರಾಮಕೃಷ್ಣನಗರದ ಸುಯೋಗ್ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಿರುವ ಹೃದಯಶಾಸ್ತ್ರ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಾಯುಮಾಲಿನ್ಯದಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತವೆ ಎಂದು…

ವೈ.ಪಿ.ಉದಯಶಂಕರ್ ಮೈಸೂರು ಸ್ಪೋಟ್ರ್ಸ್ ಕ್ಲಬ್ ನೂತನ ಅಧ್ಯಕ್ಷ
ಮೈಸೂರು

ವೈ.ಪಿ.ಉದಯಶಂಕರ್ ಮೈಸೂರು ಸ್ಪೋಟ್ರ್ಸ್ ಕ್ಲಬ್ ನೂತನ ಅಧ್ಯಕ್ಷ

July 8, 2018

ಮೈಸೂರು: ಮೈಸೂರಿನ ಪ್ರತಿಷ್ಠಿತ ಶ್ರೀಕಂಠೀರವ ನರಸಿಂಹ ರಾಜ ಸ್ಫೋಟ್ರ್ಸ್ ಕ್ಲಬ್ (ಮೈಸೂರು ಸ್ಪೋಟ್ರ್ಸ್ ಕ್ಲಬ್) ನೂತನ ಅಧ್ಯಕ್ಷರಾಗಿ ವೈ.ಪಿ.ಉದಯ ಶಂಕರ್ (268 ಮತ) ಆಯ್ಕೆಯಾಗಿ ದ್ದಾರೆ. ಇಂದು ನಡೆದ ಕ್ಲಬ್ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನೂತನ ಪದಾಧಿ ಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶಂಕರ್‍ರಾವ್ ಅವಿ ರೋಧವಾಗಿ ಆಯ್ಕೆಯಾದರೆ, ಕಾರ್ಯ ದರ್ಶಿಯಾಗಿ ಎಂ.ತಿರುಮಲಾ ಬಾಬು (165) ಆಯ್ಕೆಯಾದರು. ರೆಸಿಡೆಂಟ್ ಕಮಿಟಿ ಸದಸ್ಯರಾಗಿ ವಿ. ಸುನಿಲ್ (286), ಟಿ.ಹೆಚ್.ಸಂಜಯ್ ಅರಸ್ (282), ಎಸ್.ಎಲ್.ರಾಮಚಂದ್ರ (272), ಅಶ್ವಿನ್ ಆರ್. ಪಾಲೇಕಾರ್…

‘ಲ್ಯಾನ್ಸ್ ಡೌನ್’ ಕಟ್ಟಡವೀಗ ಮೂತ್ರ ವಿಸರ್ಜನಾ ವಲಯ!
ಮೈಸೂರು

‘ಲ್ಯಾನ್ಸ್ ಡೌನ್’ ಕಟ್ಟಡವೀಗ ಮೂತ್ರ ವಿಸರ್ಜನಾ ವಲಯ!

July 8, 2018

ಮೈಸೂರು: `ಲ್ಯಾನ್ಸ್ ಡೌನ್’ ಕಟ್ಟಡ ಹಿಂಭಾಗದ ಗಲ್ಲಿಯಲ್ಲಿ ಸಾರ್ವಜನಿಕವಾಗಿ ಮೂತ್ರ ವಿಸರ್ಜನೆ ಮಾಡುವುದನ್ನು ತಡೆಗಟ್ಟುವಂತೆ ಇಲ್ಲಿನ ವ್ಯಾಪಾರಿಗಳು ಮೈಸೂರು ನಗರ ಪಾಲಿಕೆ ಸಿಬ್ಬಂದಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದ್ದಾರೆ. ಈ ಗಲ್ಲಿಯಲ್ಲಿ ಸಿಟಿ ಬಸ್‍ಸ್ಟಾಂಡ್‍ಗೆ ಬರುವ ಪ್ರಯಾಣಿಕರು, ಸಂತಪೇಟೆಗೆ ಬರುವ ಗ್ರಾಹಕರು ಸೇರಿದಂತೆ ಸಾರ್ವಜನಿಕರು ಈ ಸ್ಥಳದಲ್ಲಿ ಶೌಚಾಲಯವಿದ್ದರೂ ದಿನನಿತ್ಯ ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಈ ಗಲ್ಲಿಯಲ್ಲಿ ಓಡಾಡುವುದೇ ಕಷ್ಟಕರವಾಗಿದ್ದು, ದುರ್ವಾಸನೆಯಿಂದ ಇಲ್ಲಿನ ಅಂಗಡಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸಾಂಕ್ರಮಿಕ…

ಸ್ಪರ್ಧಾತ್ಮಕ ಪರೀಕ್ಷೆಯ ಉಚಿತ ಕಾರ್ಯಾಗಾರಕ್ಕೆ ಚಾಲನೆ
ಮೈಸೂರು

ಸ್ಪರ್ಧಾತ್ಮಕ ಪರೀಕ್ಷೆಯ ಉಚಿತ ಕಾರ್ಯಾಗಾರಕ್ಕೆ ಚಾಲನೆ

July 8, 2018

ಮೈಸೂರು: ನಗರದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ನೇಗಿಲಯೋಗಿ ವಿದ್ಯಾವರ್ಧಕ ವೃತ್ತಿ ಮಾರ್ಗದರ್ಶನ ಮತ್ತು ಸ್ಪರ್ಧಾ ಕೇಂದ್ರದ ವತಿಯಿಂದ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 849 ಕೆಎಸ್‍ಆರ್‍ಪಿ ಮತ್ತು ರಿಸರ್ವ್ ಪೊಲೀಸ್ ಕಾನ್‍ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಆಯೋಜಿಸಿದ ಉಚಿತ ತರಬೇತಿ ಕಾರ್ಯಾಗಾರವನ್ನು ಕಾವೇರಿ ನೀರಾವರಿ ನಿಗಮ ನಿಯಮಿತ ಮುಖ್ಯ ಆಡಾಳಿತಾಧಿಕಾರಿ ಡಿ.ರವಿಕುಮಾರ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ವಿವಿಧ ಹುದ್ದೆ ಗಳಿಗೆ ಆಯ್ಕೆ ಮಾಡುತ್ತಿರುವುದು ಪಾರದರ್ಶಕ ಮತ್ತು ಉತ್ತಮ ಆಯ್ಕೆ ವಿಧಾನ ವಾಗಿರುತ್ತದೆ. ಇದರಲ್ಲಿ…

ಆಂಬುಲೆನ್ಸ್ ವಾಹನ ಕೊಡುಗೆ ಸಮಾರಂಭ
ಮೈಸೂರು

ಆಂಬುಲೆನ್ಸ್ ವಾಹನ ಕೊಡುಗೆ ಸಮಾರಂಭ

July 8, 2018

ಮೈಸೂರು: ಮೈಸೂರಿನ ಮಹೀಂದ್ರ ಫೈನಾನ್ಸ್ ಇವರು ಸಾಮಾಜಿಕ ಹೊಣೆಗಾರಿಕೆ ಯೋಜನೆಯಡಿ ಜು.9ರಂದು ಸಂಜೆ 4.15ಕ್ಕೆ ಸರಸ್ವತಿಪುರಂನ ರೋಟರಿ ಪಶ್ಚಿಮ ಶಾಲೆ ಆವರಣ, ಕಾಮಾಕ್ಷಿ ಆಸ್ಪತ್ರೆ ಹತ್ತಿರ ಇಲ್ಲಿ ಗ್ರೀನ್ ಡಾಟ್ ಟ್ರಸ್ಟ್ ಇವರಿಗೆ ಆಂಬುಲೆನ್ಸ್ ವಾಹನವನ್ನು ಕೊಡುಗೆಯಾಗಿ ನೀಡುವ ಸಮಾರಂಭ ವನ್ನು ಹಮ್ಮಿಕೊಳ್ಳ ಲಾಗಿದೆ. ಮುಖ್ಯ ಅತಿಥಿಗಳಾಗಿ ನಗರ ಪೊಲೀಸ್ ಆಯುಕ್ತ ಡಾ. ಎ. ಸುಬ್ರಮಣ್ಯೇಶ್ವರ ರಾವ್, ಮಹೀಂದ್ರ ಫೈನಾನ್ಸ್‍ನ ಅಸೋಸಿಯೇಟ್ ಡೈರೆಕ್ಟ್ ಮಾರ್ಕೆಟಿಂಗ್ ಖಾಲಿದ್ ಖಾನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಬಿ….

ಜು.9ರಿಂದ ಯೋಗಾಸನ ಶಿಬಿರ
ಮೈಸೂರು

ಜು.9ರಿಂದ ಯೋಗಾಸನ ಶಿಬಿರ

July 8, 2018

ಮೈಸೂರು:  ಬ್ರಹ್ಮಶ್ರೀ ನಾರಾಯಣಗುರು ಯೋಗ ಮಂದಿರ ಟ್ರಸ್ಟ್ ವತಿಯಿಂದ 1 ತಿಂಗಳ ಮುದ್ರಾಯೋಗ ಹಾಗೂ ಯೋಗಾಸನ ಶಿಬಿರವನ್ನು ಜು.9 ರಿಂದ ಸಂಜೆ 7ರಿಂದ 8ರವರೆಗೆ ಕುವೆಂಪುನಗರದ ಶ್ರೀ ರಮಣ ಜ್ಞಾನಕೇಂದ್ರದಲ್ಲಿ ಏರ್ಪಡಿಸಲಾಗಿದೆ. ಮಾಹಿತಿಗೆ ದೂ.0821-2462934 ಅನ್ನು ಸಂಪರ್ಕಿಸಬಹುದು.

1 1,499 1,500 1,501 1,502 1,503 1,611
Translate »