ಮೈಸೂರು

ಸೆರೆ ಸಿಕ್ಕಿದ್ದ ಹುಲಿರಾಯ ಸಾವು ಕಾದಾಟದಲ್ಲಿ ತೀವ್ರ ಗಾಯಗೊಂಡಿತ್ತು
ಮೈಸೂರು

ಸೆರೆ ಸಿಕ್ಕಿದ್ದ ಹುಲಿರಾಯ ಸಾವು ಕಾದಾಟದಲ್ಲಿ ತೀವ್ರ ಗಾಯಗೊಂಡಿತ್ತು

June 13, 2018

ಮೈಸೂರು: ಬಂಡೀಪುರ ಅರಣ್ಯ ಪ್ರದೇಶದ ಹೆಡಿ ಯಾಲ ವಲಯದಲ್ಲಿ ಸೆರೆ ಹಿಡಿಯಲಾ ಗಿದ್ದ ಗಂಡು ಹುಲಿ ಇಂದು ಬೆಳಿಗ್ಗೆ ಮೈಸೂರಿನ ಹೊರವಲಯದ ಕೂರ್ಗಳ್ಳಿ ಯಲ್ಲಿರುವ ಮೈಸೂರು ಮೃಗಾಲಯದ ಪ್ರಾಣಿಗಳ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದೆ. ಬಂಡೀಪುರ ಹುಲಿ ಯೋಜನೆಯ ಹೆಡಿಯಾಲ ವಲಯಕ್ಕೆ ಸೇರುವ ಕಾಳಿಕಟ್ಟೆ ಕೆರೆಯ ಬಳಿ ವೀರಭದ್ರಪ್ಪ ಎಂಬುವರ ಜಮೀನಿನಲ್ಲಿ ಜೂ.10ರಂದು ಬೆಳಿಗ್ಗೆ 11.30ರಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿಯುವಲ್ಲಿ ಯಶಸ್ವಿ ಯಾಗಿದ್ದರು. ಕಾಡಿನಲ್ಲಿ…

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮೈಸೂರು ಪಾಲಿಕೆ ವಾರ್ಡ್ ಮೀಸಲಾತಿ ಪಟ್ಟಿ
ಮೈಸೂರು

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮೈಸೂರು ಪಾಲಿಕೆ ವಾರ್ಡ್ ಮೀಸಲಾತಿ ಪಟ್ಟಿ

June 13, 2018

ಮೈಸೂರು:  ಮೈಸೂರು ನಗರ ಪಾಲಿಕೆಯ ವಾರ್ಡ್‍ಗಳ ಮೀಸಲಾತಿ ಪಟ್ಟಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆದರ ವಿವರ ಕೆಳಕಂಡಂತ್ತಿದೆ. 1ನೇ ವಾರ್ಡ್- ಸಾಮಾನ್ಯ, 2ನೇ ವಾರ್ಡ್- ಹಿಂದುಳಿದ ವರ್ಗ ಎ, 3ನೇ ವಾರ್ಡ್- ಸಾಮಾನ್ಯ, 4ನೇ ವಾರ್ಡ್- ಸಾಮಾನ್ಯ, 5ನೇ ವಾರ್ಡ್- ಸಾಮಾನ್ಯ ಮಹಿಳೆ, 6ನೇ ವಾರ್ಡ್-ಸಾಮಾನ್ಯ, 7ನೇ ವಾರ್ಡ್- ಸಾಮಾನ್ಯ ಮಹಿಳೆ, 8ನೇ ವಾರ್ಡ್-ಸಾಮಾನ್ಯ, 9ನೇ ವಾರ್ಡ್- ಹಿಂದುಳಿದ ವರ್ಗ ಎ ಮಹಿಳೆ, 10ನೇ ವಾರ್ಡ್- ಹಿಂದುಳಿದ ವರ್ಗ ಎ, 11ನೇ ವಾರ್ಡ್- ಹಿಂದುಳಿದ ವರ್ಗ ಎ…

ಆರ್ಟಿಕ್ಯುಲೇಟ್ ನೃತ್ಯೋತ್ಸವ ವಿಶೇಷ ಸಂಭ್ರಮ-25: ಜೂ.17ರಂದು ಹಿರಿಯ ಕಲಾವಿದರಿಂದ ಅಭಿನಯಪೂರಕ ನೃತ್ಯ ಪ್ರದರ್ಶನ
ಮೈಸೂರು

ಆರ್ಟಿಕ್ಯುಲೇಟ್ ನೃತ್ಯೋತ್ಸವ ವಿಶೇಷ ಸಂಭ್ರಮ-25: ಜೂ.17ರಂದು ಹಿರಿಯ ಕಲಾವಿದರಿಂದ ಅಭಿನಯಪೂರಕ ನೃತ್ಯ ಪ್ರದರ್ಶನ

June 13, 2018

ಮೈಸೂರು: ಮೈಸೂರು ಬಿ.ನಾಗರಾಜ್‍ರವರಿಂದ ಸಂಯೋಜನೆ ಗೊಂಡಿರುವ ಆರ್ಟಿಕ್ಯುಲೇಟ್ ಫೆಸ್ಟಿವಲ್ (ನೃತ್ಯೋತ್ಸವ) ನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ರಮಾಬಾಯಿ ಗೋವಿಂದರಾವ್ ಭವನ, ವೀಣೆ ಶೇಷಣ್ಣ ಭವನದ ಪಕ್ಕ, ಗಾನಭಾರತಿ ಆವರಣದಲ್ಲಿ ಏರ್ಪಡಿಸಲಾಗಿದೆ. ಈ ಉತ್ಸವದಲ್ಲಿ ಮೂರು ಮಂದಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಹಿರಿಯ ಶಾಸ್ತ್ರೀಯ ನೃತ್ಯ ಕಲಾಕಾರರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಮೆರುಗನ್ನು ನೀಡಲಿದ್ದಾರೆ. ಈ ನೃತ್ಯ ಸರಣಿಯ 25ನೆಯ ನೃತ್ಯೋತ್ಸವವು ಜೂ.17 ಭಾನುವಾರದಂದು ಸಂಜೆ 6 ಗಂಟೆಗೆ ಪ್ರಾರಂಭವಾಗಲಿದೆ. ಆರ್ಟಿಕ್ಯುಲೇಟ್ ನೃತ್ಯೋತ್ಸವದಲ್ಲಿ ಕಳೆದೆರಡು ವರ್ಷಗಳಿಂದ ನಿರಂತರವಾಗಿ ಸುಮಾರು…

ವಿವಿಧತೆಯಲ್ಲಿ ಏಕತೆ ಚಾಂದ್‍ಬಾಷಾ ಕವಿತೆಗಳ ವಿಶಿಷ್ಟತೆ: ಡಾ.ಎಂ.ನೀಲಗಿರಿ ತಳವಾರ್
ಮೈಸೂರು

ವಿವಿಧತೆಯಲ್ಲಿ ಏಕತೆ ಚಾಂದ್‍ಬಾಷಾ ಕವಿತೆಗಳ ವಿಶಿಷ್ಟತೆ: ಡಾ.ಎಂ.ನೀಲಗಿರಿ ತಳವಾರ್

June 13, 2018

ಮೈಸೂರು: ದೇಶ, ಧರ್ಮ, ಜಾತಿ, ಭಾಷೆಗಳ ವಿಷಯದಲ್ಲಿ ಸಮಾಜ ವನ್ನು ಛಿದ್ರಗೊಳಿಸುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಚಾಂದ್‍ಬಾಷಾ ಅವರ ಕವಿತೆಗಳು ವಿವಿಧತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುತ್ತವೆ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಡಾ. ಎಂ.ನೀಲಗಿರಿ ತಳವಾರ್ ನುಡಿದರು. ಅವರು ಇತ್ತೀಚೆಗೆ ನಗರದ ಇನ್ಸ್‍ಟಿ ಟ್ಯೂಷನ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಇಂಚರ ಸಾಂಸ್ಕøತಿಕ ಪ್ರತಿಷ್ಠಾನ ಆಯೋಜಿಸಿದ್ದ ಸಮಾರಂಭ ದಲ್ಲಿ ಕವಿ ಚಾಂದ್‍ಬಾಷಾ ಅವರ `ಚಿತ್ತ ಚಿತ್ತಾರ’ ಹಾಗೂ `ಬಹುರೂಪಿ ಪ್ರೀತಿ’…

ಮೈಸೂರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ
ಮೈಸೂರು

ಮೈಸೂರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ

June 13, 2018

ಮೈಸೂರು: ಮಾಜಿ ಮುಖ್ಯಮಂತ್ರಿ, ಆಡಳಿತ ಪಕ್ಷದ ನಾಯಕ ಸಿದ್ದರಾಮಯ್ಯ ಮಂಗಳವಾರ ಮೈಸೂರಿಗೆ ಆಗಮಿಸಿದ್ದು, ಚುನಾವಣೆಯ ಒಂದು ತಿಂಗಳ ಬಳಿಕ ಟಿ.ಕೆ.ಲೇಔಟ್‍ನಲ್ಲಿ ರುವ ತಮ್ಮ ಮನೆಗೆ ಆಗಮಿಸಿದ ಅವರಿಗೆ ಮನೆಯ ಬಳಿ ಕೆಲ ಕಾಂಗ್ರೆಸ್ ಮುಖಂಡರು ಬರಮಾಡಿಕೊಂಡರು. ಅವರು ಸಿಎಂ ಆಗಿದ್ದಾಗ ಪಕ್ಷದ ಮುಖಂಡರು, ಕಾರ್ಯಕರ್ತರಿಂದ ಭಾರೀ ಜನಜಂಗುಳಿಯಿಂದ ತುಂಬಿರುತ್ತಿದ್ದ ಅವರ ಮನೆಯಲ್ಲಿ ಈಗ ಕೆಲವೇ ಮುಖಂಡರು ಕಂಡು ಬಂದರು. ಅವರ ಪುತ್ರ ಶಾಸಕ ಡಾ.ಯತೀಂದ್ರ, ಮಾಜಿ ಶಾಸಕರಾದ ಸತ್ಯ ನಾರಾಯಣ, ಬನ್ನೂರು ಕೃಷ್ಣಪ್ಪ ಇನ್ನಿ ತರರು ಸಿದ್ದರಾಮಯ್ಯರನ್ನು…

ಚೈಲ್ಡ್‍ಲೈನ್ ಸಂಖ್ಯೆ 1098 ಗೊತ್ತಿಲ್ಲದಿದ್ದರೆ 100ಕ್ಕೆ ಕರೆ ಮಾಡಿ
ಮೈಸೂರು

ಚೈಲ್ಡ್‍ಲೈನ್ ಸಂಖ್ಯೆ 1098 ಗೊತ್ತಿಲ್ಲದಿದ್ದರೆ 100ಕ್ಕೆ ಕರೆ ಮಾಡಿ

June 13, 2018

ಮೈಸೂರು: ಬಾಲಕಾರ್ಮಿಕ ಪದ್ಧತಿ ಸಂಬಂಧ ಮಾಹಿತಿ ನೀಡುವ ಸಾರ್ವಜನಿಕರಿಗೆ ಪೊಲೀಸರು ಯಾವುದೇ ಕಿರಿಕಿರಿ ನೀಡುವುದಿಲ್ಲ ಎಂದು ಉಪಪೊಲೀಸ್ ಆಯುಕ್ತ ಎನ್.ವಿಷ್ಣುವರ್ಧನ್ ಭರ ವಸೆ ನೀಡಿದರು. ಮೈಸೂರಿನ ಜೆಎಲ್‍ಬಿ ರಸ್ತೆಯ ಇನ್ಸ್‍ಟಿಟ್ಯೂಟ್ ಆಫ್ ಇಂಜಿ ನಿಯರ್ಸ್ ಸಭಾಂಗಣದಲ್ಲಿ ಮಂಗಳ ವಾರ ಹಮ್ಮಿಕೊಂಡಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾ ಚರಣೆಯ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, ಬಾಲಕಾರ್ಮಿಕ ಪದ್ಧತಿ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೆ ನಮಗೆಲ್ಲಿ ಕಿರಿಕಿರಿಯಾಗು ತ್ತದೆ ಎಂಬ ಆತಂಕ ಸಾರ್ವಜನಿಕರಿಗೆ ಬೇಡ. ಬೇಕಿದ್ದರೆ…

ಮತ ಎಣಿಕೆ ಹಿನ್ನೆಲೆ ವಾಹನ ಸಂಚಾರ ನಿರ್ಬಂಧ: ಸಾರ್ವಜನಿಕರಿಗೆ ಕಿರಿಕಿರಿ
ಮೈಸೂರು

ಮತ ಎಣಿಕೆ ಹಿನ್ನೆಲೆ ವಾಹನ ಸಂಚಾರ ನಿರ್ಬಂಧ: ಸಾರ್ವಜನಿಕರಿಗೆ ಕಿರಿಕಿರಿ

June 13, 2018

ಮೈಸೂರು:  ಮೈಸೂರಿನ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ವಾಣಿಜ್ಯ ಕಾಲೇಜಿನಲ್ಲಿ ಮಂಗಳವಾರ ನಡೆದ ದಕ್ಷಿಣ ಶಿಕ್ಷಕರ ಕ್ಷೇತ್ರ, ನೈರುತ್ಯ ಶಿಕ್ಷಕರ ಹಾಗೂ ಪದವೀ ಧರರ ಕ್ಷೇತ್ರದ ಚುನಾವಣೆಗಳ ಮತ ಎಣಿಕಾ ಕಾರ್ಯದ ಹಿನ್ನೆಲೆಯಲ್ಲಿ ಪೊಲೀಸರು ಇಲ್ಲಿನ ರಸ್ತೆಗಳಲ್ಲಿ ವಾಹನ ಸಂಚಾರವನ್ನು ಅನಾವಶ್ಯಕ ನಿರ್ಬಂಧಿಸುವ ಮೂಲಕ ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡುವಂತೆ ಮಾಡಿದರು. ಕಳೆದ ತಿಂಗಳು ನಡೆದ ವಿಧಾನ ಸಭಾ ಚುನಾವಣೆಯ ಮತ ಎಣಿಕಾ ಕಾರ್ಯ ದಂತೆ ಇಂದು ಸಹ ವಿಧಾನ ಪರಿಷತ್ ಚುನಾವಣೆಯ ಮತ ಎಣಿಕಾ ಕಾರ್ಯಕ್ಕೂ ಬಿಗಿ ಬಂದೋಬಸ್ತ್ ಮಾಡುವ…

ಕಾಂಗ್ರೆಸ್‍ನಲ್ಲಿ ಅತೃಪ್ತರೇ ಇಲ್ಲ… ಎಲ್ಲರೂ ತೃಪ್ತರಿದ್ದಾರೆ: ಸಿದ್ದರಾಮಯ್ಯ ಪ್ರತಿಪಾದನೆ
ಮೈಸೂರು

ಕಾಂಗ್ರೆಸ್‍ನಲ್ಲಿ ಅತೃಪ್ತರೇ ಇಲ್ಲ… ಎಲ್ಲರೂ ತೃಪ್ತರಿದ್ದಾರೆ: ಸಿದ್ದರಾಮಯ್ಯ ಪ್ರತಿಪಾದನೆ

June 13, 2018

ಮೈಸೂರು:  ಕಾಂಗ್ರೆಸ್‍ನಲ್ಲಿ ಅತೃಪ್ತರೇ ಇಲ್ಲ. ಎಲ್ಲರೂ ತೃಪ್ತರಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಆಡಳಿತ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಚುನಾವಣೆ ಬಳಿಕ ಒಂದು ತಿಂಗಳ ನಂತರ ಮಂಗಳವಾರ ಮೈಸೂರಿಗೆ ಭೇಟಿ ನೀಡಿದ ಅವರು, ತಮ್ಮ ಮನೆಯ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿ, ನಾನು ಎಂ.ಬಿ.ಪಾಟೀಲ್, ಬಿ.ಸಿ.ಪಾಟೀಲ್, ಸುಧಾಕರ್, ಸಂಗಮೇಶ, ಈಶ್ವರ ಖಂಡ್ರೆ, ಎಸ್.ಆರ್.ಪಾಟೀಲ್ ಇನ್ನಿತರರ ಜೊತೆಗೆ ಮಾತನಾಡಿದ್ದೇನೆ. ಅವರೆಲ್ಲಾ ತೃಪ್ತರಾಗಿದ್ದಾರೆ ಎಂದರು. ರಾಜ್ಯದ ಜನರು ಐದು ವರ್ಷಗಳಿಗೆಂದು ತೀರ್ಪು ನೀಡಿದ್ದಾರೆ. ಅದರಂತೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಐದು ವರ್ಷ…

ಮರದ ಭಾರೀ ಕೊಂಬೆ ಬಿದ್ದು ಜೀಪ್ ಚಾಲಕನಿಗೆ ಗಂಭೀರ ಗಾಯ
ಮೈಸೂರು

ಮರದ ಭಾರೀ ಕೊಂಬೆ ಬಿದ್ದು ಜೀಪ್ ಚಾಲಕನಿಗೆ ಗಂಭೀರ ಗಾಯ

June 13, 2018

ಬಾವಲಿ: ಚಲಿಸುತ್ತಿದ್ದ ಜೀಪ್ ಮೇಲೆ ಮರವೊಂದರ ಕೊಂಬೆ ಬಿದ್ದು ಚಾಲಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಸಂಜೆ ಹೆಚ್.ಡಿ. ಕೋಟೆ-ಮಾನಂದವಾಡಿ ರಸ್ತೆಯ ನಾಗರಹೊಳೆ ಅಭಯಾರಣ್ಯ ವ್ಯಾಪ್ತಿಯ ಮದ್ದೂರು ಗೇಟ್ ಬಳಿ ನಡೆದಿದೆ. ಗಾಯಗೊಂಡವರನ್ನು ಕೇರಳದ ಕಲ್ಪಟ್ಟೆ ನಿವಾಸಿ ನಿಸಾರ್ ಅಲಿಯಾಸ್ ನಾಸಿರ್(35) ಎಂದು ಗುರುತಿಸಲಾಗಿದೆ. ನಿಸಾರ್ ತನ್ನ ಜೀಪ್(ಕೆಎಲ್.11, ಬಿ.7821)ನಲ್ಲಿ ಇಂದು ಸಂಜೆ 4.10ರಲ್ಲಿ ಹೆಚ್.ಡಿ.ಕೋಟೆಯಿಂದ ಅಂತರಸಂತೆ ಮಾರ್ಗವಾಗಿ ಕೇರಳಕ್ಕೆ ಹೋಗುತ್ತಿದ್ದಾಗ ನಾಗರಹೊಳೆ ಅಭಯಾರಣ್ಯ ಮೂಲಕ ಹಾದು ಹೋಗುವ ಮಾನಂದವಾಡಿ ರಸ್ತೆಯ ಮದ್ದೂರು ಗೇಟ್ ಬಳಿ ಹಠಾತ್ತನೆ…

`ಬಡ್ತಿ ಮೀಸಲಾತಿ’ ದಲಿತ ದೌರ್ಜನ್ಯ ತಡೆ ಕಾಯ್ದೆಪರ ಜೂ. 15 ರಂದು ಬೆಂಗಳೂರಲ್ಲಿ ದಲಿತ ಸಂಘಟನೆಗಳ ಪ್ರತಿಭಟನೆ
ಮೈಸೂರು

`ಬಡ್ತಿ ಮೀಸಲಾತಿ’ ದಲಿತ ದೌರ್ಜನ್ಯ ತಡೆ ಕಾಯ್ದೆಪರ ಜೂ. 15 ರಂದು ಬೆಂಗಳೂರಲ್ಲಿ ದಲಿತ ಸಂಘಟನೆಗಳ ಪ್ರತಿಭಟನೆ

June 13, 2018

ಮೈಸೂರು: ಬಡ್ತಿ ಮೀಸಲಾತಿ ಹಾಗೂ ದಲಿತರ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಸಂರಕ್ಷಣೆಗೆ ಒತ್ತಾಯಿಸಿ ಜೂ.15ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ದಲಿತ ಸಂಘಟನೆಗಳಿಂದ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಸಂಘಟನೆಗಳ ಒಕ್ಕೂಟದ ಮೈಸೂರು ಜಿಲ್ಲಾಧ್ಯಕ್ಷರೂ ಆದ ಮಾಜಿ ಮೇಯರ್ ಪುರುಷೋತ್ತಮ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡ್ತಿ ಮೀಸಲಾತಿ ರದ್ದು ಆಗಿಲ್ಲವಾದರೂ ದಲಿತ ವಿರೋಧಿ ಅಧಿಕಾರಿಗಳು ರದ್ದಾಗಿದೆ ಎಂದು ಬಿಂಬಿಸುತ್ತಿದ್ದಾರೆ. 2002ರ ಬಡ್ತಿ ಮೀಸಲಾತಿ ಕಾಯ್ದೆ ರಾಜ್ಯದಲ್ಲಿ…

1 1,553 1,554 1,555 1,556 1,557 1,611
Translate »