ಮೈಸೂರು

ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಚಿತ್ರಕಲಾ ಶಿಬಿರಕ್ಕೆ ಚಾಲನೆ
ಮೈಸೂರು

ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಚಿತ್ರಕಲಾ ಶಿಬಿರಕ್ಕೆ ಚಾಲನೆ

December 4, 2022

ಮೈಸೂರು, ಡಿ.3(ಎಂಟಿವೈ)-ಮೆಗಾ ಇವೆಂಟ್ ಬಹು ರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಕಾರ್ಯ ಕ್ರಮದ ಅಂಗವಾಗಿ ಶನಿವಾರ `ಚಿತ್ರ ಕಲಾ ಶಿಬಿರ’ಕ್ಕೆ ಚಾಲನೆ ದೊರೆಯಿತು. ರಂಗಾಯಣದ ಆವರಣದಲ್ಲಿರುವ ಬಿ.ವಿ.ಕಾರಂತ ರಂಗಚಾವಡಿಯಲ್ಲಿ ಬಹುರೂಪಿ ರಾಷ್ಟ್ರೀಯ ರಂಗೋ ತ್ಸವ ಚಿತ್ರಕಲಾ ಶಿಬಿರಕ್ಕೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಚಾಲನೆ ನೀಡಿ ಮಾತನಾಡಿ, ಪ್ರತಿಯೊಬ್ಬ ಕಲಾವಿದ ಅಥವಾ ವಿಚಾರವಾದಿಗಳು ಅಭಿವ್ಯಕ್ತಪಡಿಸುವ ಸ್ವಾತಂತ್ರ್ಯ ವಿದೆ. ನಮ್ಮ ನಂಬಿಕೆ, ಚಿಂತನೆಗಳ ಅಭಿವ್ಯಕ್ತತೆ ಇನ್ನೊಬ್ಬರ ಹಕ್ಕು, ನಂಬಿಕೆಗೆ ಘಾಸಿ ಮಾಡಬಾರದು. ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಚಲಾಯಿ…

ವಿಶೇಷಚೇತನರ ನಾನಾ ಪ್ರತಿಭೆ ಪ್ರದರ್ಶನ
ಮೈಸೂರು

ವಿಶೇಷಚೇತನರ ನಾನಾ ಪ್ರತಿಭೆ ಪ್ರದರ್ಶನ

December 4, 2022

ಮೈಸೂರು, ಡಿ.3(ಎಂಟಿವೈ)- ದಸರಾ ವಸ್ತುಪ್ರದರ್ಶನದ ಆವರಣದಲ್ಲಿ ಶನಿವಾರ ದೇವರ ಮಕ್ಕಳ ಸಂಭ್ರಮ ಮನೆ ಮಾಡಿತ್ತು. ವಿವಿಧೆಡೆಯಿಂದ ಆಗಮಿಸಿದ್ದ ವಿಶೇಷ ಚೇತನರು ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿ ಎಲ್ಲರನ್ನು ನಿಬ್ಬೆರಗಾಗಿಸಿ ದರು. ಆ ಮೂಲಕ ನಾವು ಯಾರಿಗೂ ಕಡಿಮೆ ಇಲ್ಲ ಎಂಬ ಸಂದೇಶ ರವಾನಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ವಿವಿಧÀ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗ ದಲ್ಲಿ ದಸರಾ ವಸ್ತು ಪ್ರದರ್ಶನ ಆವರಣದ…

ಡಿ.8ರಿಂದ ಭಾರತೀಯತೆ ಸಾರುವ ಬಹುರೂಪಿ ರಾಷ್ಟ್ರೀಯ ರಂಗೋತ್ಸವ
ಮೈಸೂರು

ಡಿ.8ರಿಂದ ಭಾರತೀಯತೆ ಸಾರುವ ಬಹುರೂಪಿ ರಾಷ್ಟ್ರೀಯ ರಂಗೋತ್ಸವ

December 3, 2022

ಮೈಸೂರು,ಡಿ.2(ಆರ್‍ಕೆಬಿ)-ಮೈಸೂರು ರಂಗಾಯಣದ ಈ ಬಾರಿಯ ಬಹುರೂಪಿ ರಾಷ್ಟ್ರೀಯ ರಂಗೋತ್ಸವ ಡಿ.8ರಿಂದ 15ರವರೆಗೆ ನಡೆಯಲಿದ್ದು, ‘ಭಾರತೀಯತೆ’ ಶೀರ್ಷಿಕೆಯಡಿಯ ಈ ರಾಷ್ಟ್ರೀಯ ರಂಗ ಉತ್ಸವಕ್ಕೆ ಡಿ.10ರಂದು ಸಂಜೆ 5.30ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಲಿದ್ದಾರೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ತಿಳಿಸಿದರು. ರಂಗಾಯಣದ ಆವರಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬಹುರೂಪಿ ರಾಷ್ಟ್ರೀಯ ರಂಗೋತ್ಸವದ ಕುರಿತ ಪೆÇೀಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಬಾರಿಯ ಬಹುರೂಪಿ ರಂಗೋತ್ಸವದಲ್ಲಿ 7 ರಾಜ್ಯಗಳ 7 ವಿವಿಧ ಭಾಷೆಗಳ ನಾಟಕಗಳು, ಕರ್ನಾಟಕದ…

ಮೈಸೂರು-ಬೆಂಗಳೂರು ಇ-ಬಸ್ ಸೇವೆಗೆ ಸಿದ್ಧತೆ
ಮೈಸೂರು

ಮೈಸೂರು-ಬೆಂಗಳೂರು ಇ-ಬಸ್ ಸೇವೆಗೆ ಸಿದ್ಧತೆ

December 3, 2022

ಮೈಸೂರು, ಡಿ.2(ಆರ್‍ಕೆ)- ಬೆಂಗ ಳೂರು ನಗರದಲ್ಲಿ ಯಶಸ್ವಿಯಾಗಿರುವ ಇ-ಬಸ್ (ಎಲೆಕ್ಟ್ರಿಕ್ ಬಸ್) ಸೇವೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಚಿಂತನೆ ನಡೆಸಿ ರುವ ಕೆಎಸ್‍ಆರ್‍ಟಿಸಿ, ಮೊದಲಿಗೆ ಪೈಲಟ್ ಪ್ರಾಜೆಕ್ಟ್ ಆಗಿ ಮೈಸೂರು-ಬೆಂಗಳೂರು ನಡುವೆ ಇ-ಬಸ್ ಸಂಚಾರಕ್ಕೆ ಸಿದ್ಧತೆ ನಡೆ ಸಿದ್ದು, ಅದಕ್ಕೆ ಪೂರಕವಾಗಿ ಮೈಸೂರಿನ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಚಾರ್ಜಿಂಗ್ ಪಾಯಿಂಟ್ ಸ್ಥಾಪಿಸುವ ಕಾಮಗಾರಿ ಕೈಗೆತ್ತಿಕೊಂಡಿದೆ. ಹೈದರಾಬಾದ್ ಮೂಲದ ಒಲೆಕ್ಟ್ರಾ ಗ್ರೀನ್‍ಟೆಕ್ ಲಿಮಿಟೆಡ್ ಸಂಸ್ಥೆಯು ಪ್ರೊಟೋ ಟೈಪ್ ಮಾದರಿಯ ಇ-ಬಸ್‍ಗಳನ್ನು ಡಿಸೆಂಬರ್ 15ರೊಳಗೆ ಪೂರೈಸುವ ಸಾಧ್ಯತೆಯಿದ್ದು, ಡಿ.18ರಂದು ಮೈಸೂರು-ಬೆಂಗಳೂರು ನಡುವೆ…

ಮೈಸೂರು ರಿಂಗ್ ರಸ್ತೆ ಎಲ್‍ಇಡಿ ಬೆಳಕಲ್ಲಿ ಈಗ ಕಂಗೊಳಿಸುತ್ತಿದೆ
ಮೈಸೂರು

ಮೈಸೂರು ರಿಂಗ್ ರಸ್ತೆ ಎಲ್‍ಇಡಿ ಬೆಳಕಲ್ಲಿ ಈಗ ಕಂಗೊಳಿಸುತ್ತಿದೆ

December 2, 2022

ಮೈಸೂರು,ಡಿ.1(ಆರ್‍ಕೆ, ಜಿಎ)-ಕಗ್ಗತ್ತಲಲ್ಲಿ ಮುಳುಗಿದ್ದ ಮೈಸೂರಿನ 42.5 ಕಿ.ಮೀ. ರಿಂಗ್ ರಸ್ತೆ ಇನ್ನು ಮುಂದೆ ಎಲ್‍ಇಡಿ ಬಲ್ಬ್‍ಗಳ ಬೆಳಕಿನಲ್ಲಿ ಪ್ರಜ್ವಲಿ ಸಲಿದೆ. ರಿಂಗ್ ರಸ್ತೆಯ ಶೇ.50ರಷ್ಟು ಭಾಗದ ದೀಪಗಳಿಗೆ ಗುರುವಾರ ಸಂಜೆ ಮಣಿ ಪಾಲ್ ಆಸ್ಪತ್ರೆ ಜಂಕ್ಷನ್‍ನಲ್ಲಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹಾಗೂ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಚಾಲನೆ ನೀಡಿದರು. ಮಣಿಪಾಲ್ ಆಸ್ಪತ್ರೆ ಜಂಕ್ಷನ್‍ನಿಂದ ಹಂಚ್ಯಾ-ಸಾತಗಳ್ಳಿ, ದೇವೇಗೌಡ ಸರ್ಕಲ್, ತಿ.ನರಸೀಪುರ ಜಂಕ್ಷನ್, ಬಂಡೀಪಾಳ್ಯ ಎಪಿಎಂಸಿ ಬಳಿಯ ನಂಜನಗೂಡು ರಸ್ತೆ ಜಂಕ್ಷನ್‍ವರೆಗಿನ ರಿಂಗ್ ರಸ್ತೆಯಲ್ಲಿ ಇಂದು…

ಏಕರೂಪ ನಾಗರಿಕ ಸಂಹಿತೆ ಜಾರಿ ಪ್ರಸ್ತಾಪ ಸಂವಿಧಾನದಲ್ಲೇ ಅವಕಾಶವಿಲ್ಲ
ಮೈಸೂರು

ಏಕರೂಪ ನಾಗರಿಕ ಸಂಹಿತೆ ಜಾರಿ ಪ್ರಸ್ತಾಪ ಸಂವಿಧಾನದಲ್ಲೇ ಅವಕಾಶವಿಲ್ಲ

December 2, 2022

ಮೈಸೂರು, ಡಿ.1(ಎಂಟಿವೈ)- ನಮ್ಮ ಸಂವಿಧಾನದಲ್ಲಿ ಅವಕಾಶವಿಲ್ಲದ ಕಾರಣ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ ಅಸಾಧ್ಯ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅಭಿಪ್ರಾಯಪಟ್ಟಿದ್ದಾರೆ. ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಏಕರೂಪ ನಾಗರಿಕ ಸಂಹಿತೆ ಜಾರಿಯಿಂದ ಬಿಜೆಪಿಗೆ ಲಾಭ ಆಗು ವುದೋ ಅಥವಾ ನಷ್ಟವಾಗುವುದೋ ನಮಗೆ ತಿಳಿಯದು. ಅದನ್ನು ಜಾರಿ ಮಾಡಲು ಹೊರಟರೆ ವ್ಯಾಪಕ ವಿರೋಧ ವ್ಯಕ್ತವಾಗುತ್ತದೆ. ಸಂವಿಧಾನದಲ್ಲಿ ಏನಿದೆಯೋ ಅದಕ್ಕೆ ನಾವು ಬದ್ಧವಾಗಿರಬೇಕು. ಆದರೆ ಏಕರೂಪ ನಾಗರಿಕ ಸಂಹಿತೆ ಜಾರಿಗೆ ನನ್ನ…

ವಿದ್ಯಾರ್ಥಿ ಬಲಿಯಾದ ಬೆನ್ನಲ್ಲೇಈಗ ವಿದ್ಯಾರ್ಥಿನಿ ಚಿರತೆಗೆ ಬಲಿ
ಮೈಸೂರು

ವಿದ್ಯಾರ್ಥಿ ಬಲಿಯಾದ ಬೆನ್ನಲ್ಲೇಈಗ ವಿದ್ಯಾರ್ಥಿನಿ ಚಿರತೆಗೆ ಬಲಿ

December 2, 2022

ತಿ.ನರಸೀಪುರ, ಡಿ.1-ಚಿರತೆ ದಾಳಿಗೆ ಯುವತಿ ಬಲಿಯಾಗಿರುವ ಘಟನೆ ತಾಲೂಕಿನ ಎಸ್.ಕೆಬ್ಬೇಹುಂಡಿ ಗ್ರಾಮದಲ್ಲಿ ಗುರುವಾರ ನಡೆದಿದೆ. ಗ್ರಾಮದ ನಿವಾಸಿ ರಮೇಶ್‍ನಾಯಕ ಎಂಬುವರ ಪುತ್ರಿ ಹಾಗೂ ಪಟ್ಟಣದ ಸರ್ಕಾರಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿ ಮೇಘನಾ(22) ಚಿರತೆಗೆ ಬಲಿಯಾದವರು. ಯುವತಿ ಬಹಿರ್ದೆಸೆಗೆ ಹೋಗಿದ್ದ ವೇಳೆ ಚಿರತೆ ದಾಳಿ ನಡೆಸಿದೆ. ದಾಳಿಯಿಂದ ತೀವ್ರ ಗಾಯಗೊಂಡಿದ್ದ ಯುವತಿಯನ್ನು ತಿ.ನರಸೀಪುರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ತಿಂಗಳ ಹಿಂದೆಯಷ್ಟೇ ಚಿರತೆ ದಾಳಿಯಿಂದ ಎಂ.ಎಲ್.ಹುಂಡಿ ಗ್ರಾಮದ ಯುವಕ ಬಲಿಯಾದ ನೆನಪು ಮಾಸುವ ಮುನ್ನವೇ ಚಿರತೆ…

ಹೆಚ್‍ಐವಿ ಪಾಸಿಟಿವಿಟಿ ದರ: 8ನೇ ಸ್ಥಾನದಲ್ಲಿ ಮೈಸೂರು ಜಿಲ್ಲೆ
ಮೈಸೂರು

ಹೆಚ್‍ಐವಿ ಪಾಸಿಟಿವಿಟಿ ದರ: 8ನೇ ಸ್ಥಾನದಲ್ಲಿ ಮೈಸೂರು ಜಿಲ್ಲೆ

December 2, 2022

ಮೈಸೂರು, ಡಿ.1 (ಆರ್‍ಕೆಬಿ)- ವಿಶ್ವ ಏಡ್ಸ್ ದಿನದ ಅಂಗವಾಗಿ ನೂರಾರು ಮಂದಿ ಗುರುವಾರ ಮೈಸೂರಿನಲ್ಲಿ ಹೆಚ್‍ಐವಿ/ಏಡ್ಸ್ ಕುರಿತ ಜಾಗೃತಿ ಜಾಥಾ ನಡೆಸಿದರು. ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಮಿಲೇನಿಯಂ ವೃತ್ತ (ಎಲ್‍ಐಸಿ ವೃತ್ತ)ದ ಬಳಿ ಜಾಗೃತಿ ಜಾಥಾಕ್ಕೆ ಮೈಸೂರು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ (ಡಿಎಲ್‍ಎಸ್‍ಎ) ಸದಸ್ಯ ಕಾರ್ಯದರ್ಶಿ ದೇವರಾಜ ಭೂತೆ ಚಾಲನೆ ನೀಡಿದರು. ಮೈಸೂರು ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾ ಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು…

ಕಲಾಮಂದಿರದಲ್ಲಿ ‘ಟಿಪ್ಪು ನಿಜಕನಸುಗಳು’ ಹೌಸ್‍ಫುಲ್
ಮೈಸೂರು

ಕಲಾಮಂದಿರದಲ್ಲಿ ‘ಟಿಪ್ಪು ನಿಜಕನಸುಗಳು’ ಹೌಸ್‍ಫುಲ್

December 2, 2022

ಮೈಸೂರು,ಡಿ.1(ಎಂಕೆ)-ಇತಿಹಾಸ ತಿಳಿಯುವ ಹಂಬಲ… ಸತ್ಯ ಅರಿ ಯುವ ಕುತೂಹಲ… ಹೊಸ ಪ್ರಯತ್ನವನ್ನು ಕಣ್ತುಂಬಿಕೊಳ್ಳುವ ಕಾತುರ…! ಕಲಾಮಂದಿರದಲ್ಲಿ 7ನೇ ಪ್ರದರ್ಶನ ಕಂಡ ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ರಚಿತ ‘ಟಿಪ್ಪು ನಿಜಕನಸುಗಳು’ ನಾಟಕ ವೀಕ್ಷಣೆಗೆ ದೌಡಾಯಿಸಿ ಬಂದ ರಂಗ ಪ್ರೇಕ್ಷಕರಾಡಿದ ಮಾತುಗಳಿವು. 1200ಕ್ಕೂ ಹೆಚ್ಚು ಜನರ ಸಮೂಹದ ನಡುವೆ ಪ್ರದರ್ಶನಗೊಂಡ ‘ಟಿಪ್ಪು ನಿಜಕನಸುಗಳು’ ನಾಟಕ ಅಪಾರ ಜನಮನ್ನಣೆ ಗಳಿಸಿದ್ದು, ಜನಸಮೂಹವನ್ನು ತನ್ನತ್ತ ಸೆಳೆಯುತ್ತಿದೆ. ಮೈಸೂರಿನ ವಿವಿಧೆಡೆ, ಕೊಡಗು, ಹುಣಸೂರು ಸೇರಿದಂತೆ ಜಿಲ್ಲೆಯ ಸುತ್ತಮುತ್ತಲಿನಿಂದ ನಾಟಕ ವೀಕ್ಷಣೆಗೆ ಆಗಮಿಸುತ್ತಿರುವ ರಂಗಭೂಮಿ…

ಇಂದಿನಿಂದ ಬೆಳಗಲಿವೆ ರಿಂಗ್ ರೋಡ್ ಎಲ್‍ಇಡಿ ದೀಪಗಳು
ಮೈಸೂರು

ಇಂದಿನಿಂದ ಬೆಳಗಲಿವೆ ರಿಂಗ್ ರೋಡ್ ಎಲ್‍ಇಡಿ ದೀಪಗಳು

December 1, 2022

ಮೈಸೂರು, ನ.30(ಆರ್‍ಕೆ)-ಮೈಸೂರಿನ ರಿಂಗ್ ರಸ್ತೆ ದೀಪಗಳು ನಾಳೆ(ಡಿ.1) ಯಿಂದ ಬೆಳಗಲಿವೆ. ಇಂದು ಮೈಸೂರು-ಬೆಂಗಳೂರು ರಸ್ತೆಯ, ಮಣಿಪಾಲ್ ಆಸ್ಪತ್ರೆ ಜಂಕ್ಷನ್‍ನಿಂದ ನಂಜನಗೂಡು ರಸ್ತೆ ಜಂಕ್ಷನ್‍ವರೆಗೆ ಪ್ರಾಯೋಗಿಕವಾಗಿ ರಿಂಗ್ ರಸ್ತೆಯಲ್ಲಿ ಎಲ್‍ಇಡಿ ದೀಪಗಳನ್ನು ಬೆಳಗಿಸಲಾಯಿತು. ಅಂಡರ್‍ಗ್ರೌಂಡ್ ಕೇಬಲ್ ಮತ್ತು ಎಲ್‍ಇಡಿ ಬಲ್ಬ್ ಅಳವಡಿ ಸುವ ಕಾಮಗಾರಿ ಬಹುತೇಕ ಪೂರ್ಣ ಗೊಂಡಿದ್ದು, ನಾಳೆ(ಡಿ.1) ಸಂಜೆ ಮೈಸೂರು ಹೊರವರ್ತುಲ ರಸ್ತೆಯ ಎಲ್‍ಇಡಿ ದೀಪಗಳಿಗೆ ಚಾಲನೆ ನೀಡಲಾ ಗುವುದು ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ. 42.5 ಕಿ.ಮೀ. ಉದ್ದದ ರಿಂಗ್ ರಸ್ತೆಯ ಎರಡೂ…

1 17 18 19 20 21 1,611
Translate »