ಮೈಸೂರು, ಆ.೩೦- ಆಗಸ್ಟ್ ೨೯, ೨೦೨೧- ಭಾರತದಲ್ಲಿ ಅತ್ಯಂತ ನೆಚ್ಚಿನ ಮನೆಪೂಜೆ ಬ್ರಾಂಡ್ ಆದ ಸೈಕಲ್ ಪ್ಯೂರ್ ಅಗರ್‌ಬತ್ತಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ `೩ ನಿಮಿಷದಲ್ಲಿ ಭಗವದ್ಗೀತೆ'(ಭಗವದ್ಗೀತಾ ಇನ್ ೩ ಮಿನಿಟ್ಸ್)ಯನ್ನು ಪರಿಚಯಿಸಿದೆ. ಅಧ್ಯಾಯಗಳನ್ನು ೧೮ ವಾಕ್ಯ ಗಳಾಗಿ ವಿಂಗಡಿಸಿ ಭಗವದ್ಗೀತೆಯ ತತ್ವವನ್ನು ವಿವರಿಸುವುದ ರೊಂದಿಗೆ, ಕೇಳುಗರಿಗೆ ಶಿಕ್ಷಣ ನೀಡಲು ಈ ಬ್ರಾಂಡ್ ಡಿಜಿಟಲ್ ಮಾರ್ಗವನ್ನು ಬಳಸುತ್ತಿದೆ. ಒತ್ತಡ, ಗೊಂದಲ, ಏಕಾಗ್ರತೆಯ ಕೊರತೆ ಮತ್ತು ಪ್ರೇರೇಪಣೆ ಕುರಿತಂತೆ ಯುವ ಜನತೆಯ ಪ್ರಾಥಮಿಕ ಸಮಸ್ಯೆಗಳನ್ನು ನಿಭಾಯಿಸುವಲ್ಲಿ, ಗೀತೆಯ ಗಹನ…
ಅತ್ಯಾಚಾರ, ದರೋಡೆ ಎರಡೂ ಮೈಸೂರಿಗೆ ಕಪ್ಪುಚುಕ್ಕೆ
August 31, 2021ಮೈಸೂರು,ಆ.೩೦(ಪಿಎಂ)-ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಅತ್ಯಾಚಾರ ಮತ್ತು ದರೋಡೆ ಪ್ರಕರಣಗಳು ಮೈಸೂರಿಗೆ ಕಳಂಕ. ಶಾಂತಿಯುತ ನಗರ ಎಂಬ ಕೀರ್ತಿ ಹೊಂದಿದ್ದ ಮೈಸೂರಿನಲ್ಲಿ ಈ ಎರಡು ಪ್ರಕರಣಗಳು ಕಪ್ಪುಚುಕ್ಕೆ ಎಂಬುದನ್ನು ಖಂಡಿತವಾಗಿ ಒಪ್ಪಿಕೊಳ್ಳಲೇಬೇಕು ಎಂದು ವಿಷಾದಿಸಿದ ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್, ತಮ್ಮ ಕೆಆರ್ ಕ್ಷೇತ್ರ ವ್ಯಾಪ್ತಿಯಲ್ಲಿ ಅಪರಾಧ ಮುಕ್ತ ವಾತಾವರಣ ನೆಲೆಸಲು ಪಣ ತೊಟ್ಟಿರುವುದಾಗಿ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದ ಆವರಣದಲ್ಲಿ ಸೋಮವಾರ ಮಾಧ್ಯಮ ದವರಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಕ್ಷೇತ್ರ ವ್ಯಾಪ್ತಿಯ ೮…
ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ಕಿರಾತಕರಿಗೆ ಮೈಸೂರು ಅಚ್ಚುಮೆಚ್ಚಿನ ಸುಲಿಗೆ ತಾಣ
August 30, 2021ಕಾಮುಕ ಭೂಪತಿ ೮ ತಿಂಗಳ ಹಿಂದೆ ನಜರ್‌ಬಾದ್ ಪೊಲೀಸರಿಂದ ಸೆರೆಯಾಗಿದ್ದ ಸರ್ಕಾರಿ ಸಂಸ್ಥೆಗಳಲ್ಲಿ ಬೆಳೆದಿರುವ ಶ್ರೀಗಂಧ ಮರ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಮೈಸೂರಿನ ನಿರ್ಜನ ಪ್ರದೇಶಗಳಲ್ಲಿ ಯುವ ಪ್ರೇಮಿಗಳೇ ಇವರ ಟಾರ್ಗೆಟ್ ಸುಮಾರು ೩ ವರ್ಷದಿಂದ ಮೈಸೂರಿಗೆ ಬಂದು ದುಷ್ಕೃತ್ಯ ಎಸಗುತ್ತಿದ್ದ ತಂಡ ಇದೇ ವರ್ಷ ಜನವರಿ ೮ರಂದು ಮೈಸೂರಿನ ನಜರ್‌ಬಾದ್ ಠಾಣೆ ಪೊಲೀಸರಿಂದ ಬಂಧಿತರಾದ ಶ್ರೀಗಂಧ ಮರ ಚೋರರು ಇವರಲ್ಲಿ ಗ್ಯಾಂಗ್‌ರೇಪ್ ಪ್ರಕರಣದ ಆರೋಪಿ ತಾಳವಾಡಿಯ ಭೂಪತಿ ಅಲಿಯಾಸ್ ಕೀರಿ ಇದ್ದಾನೆ. ಮೈಸೂರು, ಆ.೨೯-ಚಾಮುಂಡಿಬೆಟ್ಟದ ತಪ್ಪಲಿನಲ್ಲಿ…
ಮೈಸೂರು ಗ್ಯಾಂಗ್ ರೇಪ್ ಪ್ರಕರಣ ನಾಲ್ವರು ರೇಪಿಸ್ಟ್ಗಳಿಗೆ ವೈದ್ಯಕೀಯ ತಪಾಸಣೆ
August 30, 2021ಮೈಸೂರು,ಆ.೨೯(ಎಂಟಿವೈ)-ರಾಜ್ಯವನ್ನೇ ಬೆಚ್ಚಿಬೀಳುವಂತೆ ಮಾಡಿರುವ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಪ್ರಕರಣದಲ್ಲಿ ಬಂಧಿತರಾಗಿರುವ ನಾಲ್ವರನ್ನು ಭಾನುವಾರ ಸಂಜೆ ಮೈಸೂರಿನ ಖಾಸಗಿ ಆಸ್ಪತ್ರೆ ಯೊಂದರಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ ಐವರಲ್ಲಿ ಓರ್ವ ಅಪ್ರಾಪ್ತ ನಾಗಿದ್ದಾನೆ. ಆರೋಪಿಗಳನ್ನು ಶನಿವಾರ ಸಂಜೆಯೇ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ೧೦ ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದಿದ್ದರು. ಭಾನುವಾರ ಬೆಳಗ್ಗಿನಿಂದಲೇ ಅಜ್ಞಾತ ಸ್ಥಳದಲ್ಲಿ ದೇವರಾಜ ವಿಭಾಗದ ಎಸಿಪಿ ಶಶಿಧರ್ ನೇತೃತ್ವದಲ್ಲಿ ವಿಚಾರಣೆ…
ಸಂತ್ರಸ್ತರು ದೂರು ನೀಡದಿರುವುದೇ ಕಾಮುಕರಿಗೆ ವರದಾನವಾಗಿತ್ತು
August 30, 2021ಹಲವು ಜೋಡಿಗಳ ಮೇಲೆ ದೌರ್ಜನ್ಯವೆಸಗಿಯುವತಿಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದ ದುರುಳರು ಮೈಸೂರು, ಆ.೨೯(ಎಂಟಿವೈ)-ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾ ಚಾರವೆಸಗಿ ಬಂಧನಕ್ಕೊಳಗಾಗಿರುವ ಆರೋಪಿಗಳು ಬೆಟ್ಟದ ತಪ್ಪಲು ಸೇರಿದಂತೆ ನಿರ್ಜನ ಪ್ರದೇಶದಲ್ಲಿ ಯುವ ಜೋಡಿಗಳ ಮೇಲೆ ಹಲ್ಲೆ ಮಾಡಿ ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿ ಹಣ, ಆಭರಣ ದೋಚಿದ ಬಗ್ಗೆ ತಿಳಿಸಿದ್ದು, ಸಂತ್ರಸ್ತರು ಪೊಲೀಸರಿಗೆ ದೂರು ನೀಡದಿರುವುದೇ ಇವರಿಗೆ ವರದಾನವಾಗಿತ್ತು ಎನ್ನಲಾಗಿದೆ. ಅಜ್ಞಾತ ಸ್ಥಳದಲ್ಲಿ ಪೊಲೀಸರು ನಡೆಸುತ್ತಿರುವ ವಿಚಾರಣೆ ವೇಳೆ ಅತ್ಯಾಚಾರಿಗಳು ತಮ್ಮ ಕ್ರೌರ್ಯವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದು, ಕೆಲವು…
ಆರೋಪಿಗಳಿಗೆ ಶಿಕ್ಷೆ ಕೊಡಿಸುವತ್ತ ತನಿಖೆಯಲ್ಲಿ ಬದ್ಧತೆ ಇರಲಿ ನಗರ ಪೊಲೀಸರಿಗೆ ಡಿಜಿಪಿ ಪ್ರವೀಣ್ ಸೂದ್ ಕಿವಿಮಾತು
August 30, 2021ಮೈಸೂರು,ಆ.೨೯(ಎಂಟಿವೈ)-ಆರೋಪಿಗಳ ಸುಳಿವು ಇಲ್ಲದೇ ಇದ್ದರೂ ಚಿನ್ನಾಭರಣ ಮಳಿಗೆ ದರೋಡೆ, ಶೂಟೌಟ್ ಪ್ರಕರಣ ಹಾಗೂ ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣ ಪತ್ತೆ ಮಾಡಲು ಪ್ರದರ್ಶಿಸಿದ ಬದ್ಧತೆ ಆರೋಪಿಗಳಿಗೆ ಶಿಕ್ಷೆ ಕೊಡಿಸುವತ್ತಲೂ ಇರಲಿ ಎಂದು ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್‌ಸೂದ್ ಕಿವಿಮಾತು ಹೇಳಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಭಾನುವಾರ ಬೆಳಿಗ್ಗೆ ಪೊಲೀಸ್ ಅಧಿಕಾರಿಗಳು ಹಾಗೂ ದರೋಡೆ, ಶೂಟೌಟ್, ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಪ್ರಕರಣದ ತನಿಖೆಯಲ್ಲಿ ಪಾಲ್ಗೊಂಡಿದ್ದ ತನಿಖಾಧಿಕಾರಿ ಸೇರಿದಂತೆ ವಿವಿಧ ಪೊಲೀಸ್ ಠಾಣೆ ಇನ್ಸ್ಪೆಕ್ಟರ್‌ಗಳೊಂದಿಗೆ ಉಪಾಹಾರ ಕೂಟದಲ್ಲಿ ಪಾಲ್ಗೊಂಡ…
ಮೈಸೂರಲ್ಲಿ ಜೆಎಸ್‌ಎಸ್ ರೇಡಿಯೋ ೯೧.೨ ಎಫ್‌ಎಂ ಕೇಂದ್ರ ಉದ್ಘಾಟನೆ: ದೇಶದ ಅಭಿವೃದ್ದಿಗೆ ಸಮುದಾಯ ರೇಡಿಯೋ ಕೇಂದ್ರಗಳ ಕೊಡುಗೆ ಅಪಾರ
August 30, 2021ಕೇಂದ್ರ ವಾರ್ತಾ, ಪ್ರಸಾರ ಸಚಿವ ಡಾ.ಎಲ್.ಮುರುಗನ್ ಮೈಸೂರು, ಆ.೨೯(ಆರ್‌ಕೆಬಿ)- ಸಮುದಾಯ ರೇಡಿಯೋ ಕೇಂದ್ರಗಳು ದೇಶದ ಅಭಿವೃದ್ಧಿಗೆ ಕೊಡುಗೆ ನೀಡುತ್ತಿವೆ. ಸ್ಥಳೀಯವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿವೆ ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋ ಪನೆ, ಡೈರಿ, ವಾರ್ತಾ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಡಾ.ಎಲ್.ಮುರು ಗನ್ ಇಂದಿಲ್ಲಿ ತಿಳಿಸಿದರು. ಮೈಸೂರಿನ ಊಟಿ ರಸ್ತೆ ಜೆಎಸ್‌ಎಸ್ ಕಲಾ, ವಾಣ ಜ್ಯ ಮತ್ತು ವಿಜ್ಞಾನ ಕಾಲೇಜಿ ನಲ್ಲಿ ಜಗದ್ಗುರು ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ೧೦೬ನೇ ಜಯಂತಿ ಕಾರ್ಯಕ್ರಮದ ಸಂದರ್ಭದಲ್ಲಿ…
ರಾಜ್ಯದಾದ್ಯಂತ ವಾರದಲ್ಲೊಂದು ದಿನ ಕೋವಿಡ್ ಲಸಿಕೆ ಉತ್ಸವ
August 30, 2021ಚಿಕ್ಕಬಳ್ಳಾಪುರ: ರಾಜ್ಯಾದ್ಯಂತ ವಾರದಲ್ಲಿ ಒಂದು ದಿನ ಕೋವಿಡ್ ಲಸಿಕೆ ಉತ್ಸವ ಆಯೋಜಿಸಲಾಗುವುದು. ಶೀಘ್ರದಲ್ಲೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇದಕ್ಕೆ ಚಾಲನೆ ನೀಡುವರು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಅವರು ಶನಿವಾರ ಹೇಳಿದ್ದಾರೆ. ಶಿಡ್ಲಘಟ್ಟ ತಾಲೂಕಿನ ಸಾದಲಿ ಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಆ.೨೭ರವರೆಗೆ ಒಟ್ಟು ೪ ಕೋಟಿ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. `ನಾನು ಮತ್ತು ಮುಖ್ಯಮಂತ್ರಿ ಅವರು ಕೇಂದ್ರ ಆರೋಗ್ಯ ಸಚಿವರನ್ನು ಇತ್ತೀಚೆಗೆ ಭೇಟಿ ಮಾಡಿ ರಾಜ್ಯಕ್ಕೆ ನಿತ್ಯ…
ಕೊರೊನಾ ಹೆಸರಿನಲ್ಲಿ ಭಾರೀ ಭ್ರಷ್ಟಾಚಾರ
August 30, 2021ಹುಬ್ಬಳ್ಳಿ: ಕೊರೊನಾ ನಿಗ್ರಹ ವಿಚಾರದಲ್ಲಿ ರಾಜ್ಯ ಮಟ್ಟದಲ್ಲಿ ಭಾರಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ. ಅದರ ಪರಿ ಣಾಮವಾಗಿ ನಾಯ ಕತ್ವ ಬದಲಾವಣೆಯಾಗಿದೆ ಎಂದು ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿಂದು ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಮಟ್ಟದಲ್ಲಿ ಭಾರಿ ಭ್ರಷ್ಟಾಚಾರ ನಡೆದಿರುವ ಆರೋಪದ ಹಿನ್ನೆಲೆ ಯಲ್ಲಿ ಬಿಜೆಪಿ ಹೈಕಮಾಂಡ್ ಯಡಿ ಯೂರಪ್ಪ ಅವರನ್ನು ಬದಲಾವಣೆ ಮಾಡಿ ನೂತನ ಮುಖ್ಯಮಂತ್ರಿಯನ್ನು ನೇಮಕ ಮಾಡಿ ತನ್ನ ಕೆಲಸ ಮುಗಿ ಯಿತೆಂದು ಕೈತೊಳೆದಿದೆ ಎಂದು ಲೇವಡಿ ಮಾಡಿದರು.
ಮೈಸೂರು ಪಾಲಿಕೆ ವಾರ್ಡ್ ೫೯ರ ವ್ಯಾಪ್ತಿಯ ವಿವೇಕಾನಂದ ಕ್ರೀಡಾಂಗಣ ಅಭಿವೃದ್ಧಿಗೆ ಪಾಲಿಕೆಯಿಂದ ಅನುದಾನ
August 30, 2021ಮಕ್ಕಳ ಕ್ರೀಡಾ ಚಟುವಟಿಕೆಗೆ ಪೂರಕವಾಗಿ ೯೧ ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿ ರಾಷ್ಟಿçÃಯ ಕ್ರೀಡಾ ದಿನಾಚರಣೆಯಲ್ಲಿ ಮೇಯರ್ ಸುನಂದಾ ಪಾಲನೇತ್ರ ಮಾಹಿತಿ ಹಾಕಿ ಮಾಂತ್ರಿಕ ಮೇ. ಧ್ಯಾನ್‌ಚಂದ್ ಸ್ಮರಣೆ ಸಾಧನೆಗೆ ಸೌಲಭ್ಯವಷ್ಟೇ ಅಲ್ಲ, ಸ್ವಯಂಪ್ರೇರಣೆಯೂ ಮುಖ್ಯ… ಕೇವಲ ಸೌಲಭ್ಯ ಪರಿಪೂರ್ಣವಾಗಿದ್ದರೆ ಮಾತ್ರ ಕ್ರೀಡೆಯಲ್ಲಿ ಸಾಧನೆ ಎಂಬುದು ಸಾಧ್ಯವಿಲ್ಲ. ಅದಕ್ಕಿಂತಲೂ ಮುಖ್ಯವಾಗಿ ಕ್ರೀಡಾಪಟುವಲ್ಲಿ ಸ್ವಯಂಪ್ರೇರಣೆಯಿAದ ತೊಡಗಿಸಿಕೊಳ್ಳುವ ಗುಣ ಇರಬೇಕು. ಸಾಧಿಸುವ ಛಲದೊಂದಿಗೆ ಮುನ್ನಡೆಯಬೇಕು. ಕ್ರೀಡಾಪಟುವಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯ ಅತ್ಯಂತ ಮುಖ್ಯವಾಗಿದ್ದು, ಕೋವಿಡ್ ಹಿನ್ನೆಲೆಯಲ್ಲಿ ಕ್ರೀಡಾಪಟುಗಳು ತಮ್ಮ…










