ಮೈಸೂರು

ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ೧೦೬ನೇ ಜಯಂತಿ ಆಚರಣೆ
ಮೈಸೂರು

ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ೧೦೬ನೇ ಜಯಂತಿ ಆಚರಣೆ

August 30, 2021

ನಿರಂಜನ ಮಠದ ಹೋರಾಟದಲ್ಲಿ ಮೊದಲ ದಿನದಿಂದಲೂ ಇದ್ದೇನೆ ; ಮೇಯರ್ ಸುನಂದಾ ಪಾಲನೇತ್ರ ಮೈಸೂರು,ಆ.೨೯(ಪಿಎಂ)-ಶ್ರೀ ನಿರಂಜನ ಮಠ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಮಠದ ಅಸ್ಮಿತೆ ಉಳಿಸುವ ನಿಟ್ಟಿನಲ್ಲಿ ಮಠದ ಆವರಣದಲ್ಲಿ ನಡೆಯುತ್ತಿರುವ ಅಹೋರಾತ್ರಿ ಹೋರಾಟದಲ್ಲಿ ಭಾನುವಾರ ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಯವರ ೧೦೬ನೇ ಜಯಂತಿ ಆಚರಿಸಲಾಯಿತು. ಅತಿಥಿಯಾಗಿ ಪಾಲ್ಗೊಂಡಿದ್ದ ಮೇಯರ್ ಸುನಂದ ಪಾಲನೇತ್ರ, ರಾಜೇಂದ್ರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ನೋವು, ತುಳಿತ ಎಲ್ಲವನ್ನೂ ಅನುಭವಿಸಿದರೂ ಸಮುದಾಯದ ಹಾರೈಕೆಯಿಂದ ಇಂದು…

ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಹೇಳಿಕೆ ಮೇಲೆ ನಿಂತಿದೆ ಶಿಕ್ಷೆಯ ಸ್ವರೂಪ
ಮೈಸೂರು

ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಹೇಳಿಕೆ ಮೇಲೆ ನಿಂತಿದೆ ಶಿಕ್ಷೆಯ ಸ್ವರೂಪ

August 30, 2021

ಹೇಳಿಕೆ ನೀಡಲು ನಿರಾಕರಿಸುತ್ತಿರುವುದೇ ಆರೋಪಿಗಳಿಗೆ ವರದಾನವಾಗಲಿದೆಯೇ? ಪೋಷಕರೊಂದಿಗೆ ಮುಂಬೈಗೆ ತೆರಳಿದ ಸಂತ್ರಸ್ತೆ ತವರೂರಿಗೆ ಮರಳಿದ ಸಂತ್ರಸ್ತೆಯ ಸ್ನೇಹಿತ ಮೈಸೂರು, ಆ.೨೯(ಎಂಟಿವೈ)-ಚಾಮುAಡಿಬೆಟ್ಟದ ತಪ್ಪಲಿನ ನಿರ್ಜನ ಪ್ರದೇಶದಲ್ಲಿ ಕಾಮುಕರಿಂದ ಅತ್ಯಾಚಾರಕ್ಕೊಳಗಾದ ಯುವತಿ ಘಟನೆ ಬಗ್ಗೆ ಪೊಲೀಸರಿಗೆ ಹೇಳಿಕೆ ನೀಡಲು ನಿರಾಕರಿಸುತ್ತಿರುವುದು ಆರೋಪಿಗಳಿಗೆ ವರದಾನವಾಗಿ ಪರಿಣಮಿಸಬಹುದೇ ಎಂಬ ಆತಂಕ ಕಾಡುತ್ತಿದ್ದರೆ, ಪೊಲೀಸ ರಿಗೆ ತಲೆನೋವಾಗಿ ಪರಿಣಮಿಸಿದೆ. ದುರುಳರಿಂದ ಅತ್ಯಾಚಾರಕ್ಕೊಳಗಾಗಿ ತೀವ್ರ ತೆರವಾದ ಹಲ್ಲೆಯಿಂದ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂತ್ರಸ್ತೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಈ ವೇಳೆ…

ಚಾಮುಂಡಿಬೆಟ್ಟದ ಸುತ್ತಲು ಪ್ರದೇಶದಲ್ಲಿ ಹೆಚ್ಚಿದ ಪೊಲೀಸ್ ಕಾವಲು
ಮೈಸೂರು

ಚಾಮುಂಡಿಬೆಟ್ಟದ ಸುತ್ತಲು ಪ್ರದೇಶದಲ್ಲಿ ಹೆಚ್ಚಿದ ಪೊಲೀಸ್ ಕಾವಲು

August 30, 2021

ಮೈಸೂರು, ಆ.೨೯(ಎಂಕೆ)-ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣ ಬಳಿಕ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ, ಚಾಮುಂಡಿಬೆಟ್ಟದ ಸುತ್ತಲೂ ಹೆಚ್ಚುವರಿ ಪೊಲೀಸರ ನಿಯೋಜನೆ ಮಾಡಿದೆ. ದಿನದ ೨೪ ಗಂಟೆಯೂ ಗಸ್ತು ವಾಹನಗಳ ಸಂಚಾರದ ಜೊತೆಗೆ ಬಿಗಿಭದ್ರತೆ ಒದಗಿಸಲಾಗಿದೆ. ಚಾಮುಂಡಿಬೆಟ್ಟದ ತಪ್ಪಲು ಪ್ರದೇಶ ನಗರದ ಕೆ.ಆರ್ ಮತ್ತು ಆಲನಹಳ್ಳಿ ಹಾಗೂ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರಲಿದ್ದು, ಆಯಾ ಠಾಣೆಗಳ ವ್ಯಾಪ್ತಿಯಲ್ಲಿ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ಜೆ.ಸಿ.ನಗರ, ನಂದಿ ಮಾರ್ಗ, ಉತ್ತನಹಳ್ಳಿ ಮತ್ತು ಜೆಎಸ್‌ಎಸ್…

ಕಲಾಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ
ಮೈಸೂರು

ಕಲಾಮಂದಿರದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ

August 30, 2021

ಮೈಸೂರು, ಆ.೨೯(ಎಂಟಿವೈ)- ಮೈಸೂರಿನ ಕಲಾಮಂದಿರದ ಕಿರುರಂಗ ಮಂದಿರದಲ್ಲಿ ಭಾನುವಾರ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕöÈತಿ ಇಲಾಖೆ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಯನ್ನು ಆಚರಿಸಲಾಯಿತು. ಕಿರುರಂಗ ಮಂದಿರ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣರ ಭಾವಚಿತ್ರಕ್ಕೆ ಶಾಸಕ ಎಲ್.ನಾಗೇಂದ್ರ ಪುಷ್ಪಾರ್ಚನೆ ಮಾಡಿ ನಮಿಸಿದರು. ಬಳಿಕ ಮಾತನಾಡಿದ ಅವರು, ಪ್ರಪಂಚದಾದ್ಯAತ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಿರು ವುದು ಸಂತಸದ ವಿಷಯ. ಶ್ರೀಕೃಷ್ಣನ ಸಂದೇಶವನ್ನು ದೇಶ ಮಾತ್ರವಲ್ಲದೆ, ವಿದೇಶ ದಲ್ಲೂ ಅನುಸರಿಸಲಾಗುತ್ತಿದೆ. ವಿದೇಶಿ ಗರು ಕೃಷ್ಣನ ಆರಾಧಕರಾಗುತ್ತಿರುವುದು ಹೆಮ್ಮೆಯ…

ಗಲ್ಲಿಗೇರಿದ ಅತ್ಯಾಚಾರಿಗಳು! ಕಲಾಕುಂಚದಲ್ಲಿ ಗಲ್ಲು ಶಿಕ್ಷೆ ವಿಧಿಸಿದ ಕಲಾವಿದರು!!
ಮೈಸೂರು

ಗಲ್ಲಿಗೇರಿದ ಅತ್ಯಾಚಾರಿಗಳು! ಕಲಾಕುಂಚದಲ್ಲಿ ಗಲ್ಲು ಶಿಕ್ಷೆ ವಿಧಿಸಿದ ಕಲಾವಿದರು!!

August 30, 2021

ಮೈಸೂರು, ಆ.೨೯(ಪಿಎಂ)- ಮೈಸೂ ರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಅತ್ಯಾಚಾರಿಗಳನ್ನು ಗಲ್ಲಿಗೇರಿಸ ಲಾಗಿದೆ! ಇದೇನಿದು ತನಿಖಾ ಹಂತದಲ್ಲೇ ಗಲ್ಲು ಶಿಕ್ಷೆಯಾಗಿದೆಯೇ? ಎಂದು ಹೌಹಾರಬೇಡಿ. ಕಲಾವಿದರೊಬ್ಬರ ಕುಂಚ ದಲ್ಲಿ ಮೂಡಿದ ಚಿತ್ರಕಲೆಯಲ್ಲಿ ಈಗಾ ಗಲೇ ಅತ್ಯಾಚಾರಿಗಳು ಗಲ್ಲಿಗೇರಿದ್ದಾರೆ. ಆಂಗ್ಲಾ ಭಾಷೆಯ `ಆರ್‌ಎಪಿಇ (ರೇಪ್)’ ಅಕ್ಷರಗಳನ್ನು ಕಪ್ಪು ಬಣ್ಣದಲ್ಲಿ ಬರೆದು, ಸದರಿ ಅಕ್ಷರಗಳಲ್ಲಿ ಅತ್ಯಾಚಾರಿಗಳು ನೇಣು ಕುಣ ಕೆಯಲ್ಲಿ ನೇತಾಡುವಂತೆ ಚಿತ್ರ ಬಿಡಿಸಲಾಗಿದೆ. ಇದರ ಪಕ್ಕದಲ್ಲಿ ಸಂತ್ರಸ್ತೆ ಸಂಕಟದಲ್ಲಿ ಮುಖ ಮುಚ್ಚಿ ದುಃಖಿಸು ತ್ತಿರುವಂತೆ ಚಿತ್ರ ರಚಿಸಲಾಗಿದೆ. ಆ…

ಕೆಆರ್‍ಎಸ್ ಹಿನ್ನೀರಿನಲ್ಲಿ ಹಾಯಿದೋಣಿ ಸ್ಪರ್ಧೆ
ಮಂಡ್ಯ, ಮೈಸೂರು

ಕೆಆರ್‍ಎಸ್ ಹಿನ್ನೀರಿನಲ್ಲಿ ಹಾಯಿದೋಣಿ ಸ್ಪರ್ಧೆ

August 29, 2021

ಶ್ರೀರಂಗಪಟ್ಟಣ,ಆ,28(ವಿನಯ್ ಕಾರೇಕುರ)-ಕೆ.ಆರ್.ಸಾಗರ ಅಣೆಕಟ್ಟೆಗೆ ಉತ್ತರ ಭಾಗದಲ್ಲಿರುವ ಕಾವೇರಿ ನದಿ ಹಿನ್ನಿರಿನಲ್ಲಿ ಆಯೋಜಿಸಿರುವ ಮೈಸೂರು ಮಲ್ಟಿ ಕ್ಲಾಸ್ ಸೇಲಿಂಗ್ ಚಾಪಿಯನ್‍ಶಿಪ್ ಮೊದಲನೇ ದಿನವಾದ ಶನಿವಾರ ಬೆಳಗ್ಗೆ 8ರಿಂದ ಮಧ್ಯಾಹ್ನ 12ರ ವರೆಗೆ ವಿವಿಧ ಸ್ಪರ್ಧೆಗಳು ನಡೆಯಿತು. ಎಂ.ಇ.ಜಿ ಮದ್ರಾಸ್ ಸಾಪರ್ಸ್‍ನ ತ್ರಿಶ್ನಾ ಸೇಲಿಂಗ್ ಕ್ಲಬ್, ಯಾಚಿಂಗ್ ಅಸೋಸಿಯೇಷನ್ ಆಫ್ ಕರ್ನಾಟಕ ಮತ್ತು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ನೇತೃತ್ವದಲ್ಲಿ ಈ ಸ್ಪರ್ಧೆಗಳನ್ನು ಆಯೋಜಿದ್ದು, ಇಂದು ನಡೆದ ಮೊದಲನೇ ಸುತ್ತಿನ ಹಾಯಿದೋಣಿಯ ವಿವಿಧ ವಿಭಾಗಗಳ ಸ್ಪರ್ಧೆಗಳಲ್ಲಿ ವಿವಿಧೆಡೆಯ ಸ್ಪರ್ಧಿಗಳು…

ಕೆಆರ್‍ಎಸ್ ಹಿನ್ನೀರಿನಲ್ಲಿ ಹಾಯಿದೋಣಿ ಸ್ಪರ್ಧೆಗೆ ಚಾಲನೆ
ಮಂಡ್ಯ, ಮೈಸೂರು

ಕೆಆರ್‍ಎಸ್ ಹಿನ್ನೀರಿನಲ್ಲಿ ಹಾಯಿದೋಣಿ ಸ್ಪರ್ಧೆಗೆ ಚಾಲನೆ

August 28, 2021

ಶ್ರೀರಂಗಪಟ್ಟಣ, ಆ.27(ವೈಡಿಎಸ್)-ಕೆ.ಆರ್.ಸಾಗರ ಅಣೆಕಟ್ಟೆಗೆ ಉತ್ತರ ಭಾಗದಲ್ಲಿರುವ ಕಾವೇರಿ ನದಿ ಹಿನ್ನೀರಿ ನಲ್ಲಿ ಶುಕ್ರವಾರ ಸಂಜೆ ರಾಷ್ಟ್ರ ಮಟ್ಟದ ವಿವಿಧ ಬಗೆಯ ಹಾಯಿದೋಣಿ ಸ್ಪರ್ಧೆ ಗಳಿಗೆ ರೇಷ್ಮೆ, ಯುವಜನ ಸಬಲೀ ಕರಣ ಮತ್ತು ಕ್ರೀಡಾ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಚಾಲನೆ ನೀಡಿದರು. ಮೈಸೂರು ಮಲ್ಟಿ ಕ್ಲಾಸ್ ಸೇಲಿಂಗ್ ಚಾಂಪಿ ಯನ್‍ಶಿಪ್ ಆ.27 ರಿಂದ 31ರವರೆಗೆ ನಡೆಯುತ್ತಿದ್ದು, ಕರ್ನಾಟಕ ಸರ್ಕಾರದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಎಂಇಜಿ ಮದ್ರಾಸ್ ಸಾಪರ್ಸ್‍ನ ತ್ರಿಶ್ನಾ ಸೇಲಿಂಗ್…

ಸದ್ಯಕ್ಕೆ ಸಂಪುಟ ವಿಸ್ತರಣೆ, ಖಾತೆ ಬದಲಾವಣೆ ಬೇಡ
ಮೈಸೂರು

ಸದ್ಯಕ್ಕೆ ಸಂಪುಟ ವಿಸ್ತರಣೆ, ಖಾತೆ ಬದಲಾವಣೆ ಬೇಡ

August 27, 2021

ಬೆಂಗಳೂರು, ಆ.೨೬(ಕೆಎಂಶಿ)-ಸದ್ಯಕ್ಕೆ ಮಂತ್ರಿಮಂಡಲ ವಿಸ್ತರಣೆಯೂ ಬೇಡ, ಹಂಚಿಕೆಯಾಗಿರುವ ಖಾತೆಗಳಲ್ಲೂ ಯಾವುದೇ ಬದಲಾವಣೆ ಮಾಡುವ ಅಗತ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ, ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ನೇರ ಸೂಚನೆ ನೀಡಿದ್ದಾರೆ. ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಬಿಡಾರ ಹೂಡಿರುವ ಮುಖ್ಯಮಂತ್ರಿಯವರು ಸಂಪುಟ ರಚನೆಯ ನಂತರ ಉಂಟಾದ ಗೊಂದಲಗಳಿಗೆ ವರಿಷ್ಠರಿಂದಲೇ ಪರಿಹಾರ ಕಂಡುಕೊಳ್ಳಲು ನಡೆಸಿದ ಯತ್ನ ಸಫಲವಾಗಿಲ್ಲ. ಸಂಪುಟ ವಿಸ್ತರಣೆ ಹಾಗೂ ಖಾತೆ ಹಂಚಿಕೆಯಲ್ಲಿ ಆಗಿರುವ ಗೊಂದಲ ನಿವಾರಿಸಿಕೊಳ್ಳುವ ಉದ್ದೇಶದಿಂದ ನಿನ್ನೆ ರಾತ್ರಿ ಗೃಹ ಸಚಿವರನ್ನು…

ಗ್ಯಾಂಗ್ ರೇಪ್ ಆರೋಪಿಗಳ ಶೀಘ್ರ ಬಂಧನ: ಸಿಎಂ
ಮೈಸೂರು

ಗ್ಯಾಂಗ್ ರೇಪ್ ಆರೋಪಿಗಳ ಶೀಘ್ರ ಬಂಧನ: ಸಿಎಂ

August 27, 2021

ನವದೆಹಲಿ:ಮೈಸೂರಿನಲ್ಲಿ ನಡೆದಿರುವ ಗ್ಯಾಂಗ್ ರೇಪ್ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರ ವಾಗಿ ಪರಿಗಣ ಸಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಿ, ಸಂತ್ರಸ್ತ ಯುವತಿಗೆ ನ್ಯಾಯ ಕಲ್ಪಿಸಲಾ ಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸುದ್ದಿಸಂಸ್ಥೆಯೊAದರ ಜೊತೆ ಮಾತನಾ ಡಿದ ಅವರು, ತಾವು ದೆಹಲಿಯಲ್ಲಿದ್ದರೂ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರ ಜೊತೆ ಮೊಬೈಲ್‌ನಲ್ಲಿ ಸತತವಾಗಿ ಸಂಪರ್ಕ ದಲ್ಲಿದ್ದು, ಪ್ರಕರಣದ ತನಿಖೆಯ ಪ್ರಗತಿ ಬಗ್ಗೆ ತಿಳಿದು ಕೊಳ್ಳುತ್ತಿರುವುದಾಗಿ ಹೇಳಿದ ಅವರು, ಸಂತ್ರಸ್ತ ಯುವತಿ ಹಾಗೂ ಆಕೆಯ…

ಮಲೆ ಮಹದೇಶ್ವರ ಬೆಟ್ಟದಲ್ಲಿ ಮೊಳಗಿದ  ಪಂಚಮಸಾಲಿ ‘2ಎ’ ಮೀಸಲಾತಿ ಕೂಗು
ಮೈಸೂರು

ಮಲೆ ಮಹದೇಶ್ವರ ಬೆಟ್ಟದಲ್ಲಿ ಮೊಳಗಿದ ಪಂಚಮಸಾಲಿ ‘2ಎ’ ಮೀಸಲಾತಿ ಕೂಗು

August 27, 2021

ಚಾಮರಾಜನಗರ, ಆ.೨೬(ಎಸ್‌ಎಸ್/ಸೋಮು)- ‘೨ಎ ಮೀಸಲಾತಿ ಕೊಡಿರಿ-ಹೇಳಿದಂತೆ ನಡೆಯಿರಿ’ ಎಂಬ ಘೋಷವಾಕ್ಯದೊಂದಿಗೆ ಪಂಚಮಸಾಲಿ ಲಿಂಗಾಯತ ಸಮುದಾಯದಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ ‘ಪ್ರತಿಜ್ಞಾ ಪಂಚಾಯತ್’ ಅಭಿಯಾನಕ್ಕೆ ಜಿಲ್ಲೆಯ ಶ್ರೀ ಮಲೆ ಮಹದೇಶ್ವರ ಬೆಟ್ಟದಲ್ಲಿ ಗುರುವಾರ ಚಾಲನೆ ನೀಡಲಾಯಿತು. ಅಭಿಯಾನದಡಿ ಮೈಸೂರು, ಕೊಡಗು, ಮಂಡ್ಯ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯಾದ್ಯಂತ ಜಾಗೃತಿ ಸಭೆಗಳು ನಡೆಯಲಿದ್ದು, ಅ. ೧ರಂದು ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನಾ ಸಮಾವೇಶದ ಮೂಲಕ ಅಭಿಯಾನಕ್ಕೆ ತೆರೆ ಬೀಳಲಿದೆ. ‘೨ಎ’ ಮೀಸಲಾತಿ ನೀಡುವ ಪಕ್ಷಕ್ಕೆ ಬೆಂಬಲ: ಅಭಿಯಾನಕ್ಕೆ ಚಾಲನೆ ನೀಡಿದ ಕೂಡಲ…

1 194 195 196 197 198 1,611
Translate »