ಮೈಸೂರು

ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ 7 ವರ್ಷ ಪೂರ್ಣಗೊಂಡ ಹಿನ್ನೆಲೆ ಬಿಜೆಪಿಯಿಂದ  ಕಷಾಯ, ಮಾಸ್ಕ್, ಸ್ಯಾನಿಟೈಸರ್ ವಿತರಣೆ
ಮೈಸೂರು

ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ 7 ವರ್ಷ ಪೂರ್ಣಗೊಂಡ ಹಿನ್ನೆಲೆ ಬಿಜೆಪಿಯಿಂದ ಕಷಾಯ, ಮಾಸ್ಕ್, ಸ್ಯಾನಿಟೈಸರ್ ವಿತರಣೆ

May 31, 2021

ಮೈಸೂರು, ಮೇ 30(ಆರ್‍ಕೆಬಿ)- ಮೊದಲ ಮತ್ತು ಎರಡನೇ ಅವಧಿ ಸೇರಿ ಪ್ರಧಾನಿ ನರೇಂದ್ರ ಮೋದಿ ಸರ್ಕಾ ರಕ್ಕೆ 7 ವರ್ಷ ಪೂರ್ಣಗೊಳಿಸಿದ ಸಂಭ್ರಮದ ಹಿನ್ನೆಲೆ ಯಲ್ಲಿ ಬಿಜೆಪಿ ನಗರ ಘಟಕದ ವತಿಯಿಂದ ಪ್ರತಿ ಬೂತ್ ಮಟ್ಟದಲ್ಲಿ ಕಷಾಯ, ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಣಾ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಚಾಲನೆ ನೀಡಿದರು. ಬಿಜೆಪಿ ಕಚೇರಿಯಲ್ಲಿ ಭಾನುವಾರ ಕಷಾಯ, ಮಾಸ್ಕ್ ಮತ್ತು ಸ್ಯಾನಿಟೈಸರ್‍ಗಳನ್ನು ಬಿಡುಗಡೆ ಮಾಡಿದ ಬಳಿಕ ಬಿಜೆಪಿ ಕಚೇರಿಯ ಅಕ್ಕ-ಪಕ್ಕದ ಮನೆಗಳಿಗೆ ಕಷಾಯ, ಮಾಸ್ಕ್ ಮತ್ತು…

ಉಟೋಪಚಾರ, ಉಲ್ಲಾಸ, ವಾಯುವಿಹಾರ, ನರ್ತನ, ಮನರಂಜನೆ!
ಮೈಸೂರು

ಉಟೋಪಚಾರ, ಉಲ್ಲಾಸ, ವಾಯುವಿಹಾರ, ನರ್ತನ, ಮನರಂಜನೆ!

May 31, 2021

ಮೈಸೂರು, ಮೇ 30(ಎಂಟಿವೈ)- ಮೈಸೂರು ತಾಲೂಕು ವರುಣಾ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವರಕೋಡು ಮೊರಾರ್ಜಿ ದೇಸಾಯಿ ವಸತಿ ಶಾಲೆ ಯಲ್ಲಿ ತೆರೆದಿರುವ ಕೋವಿಡ್ ಕೇರ್ ಸೆಂಟರ್‍ಗೆ ಭಾನುವಾರ ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ ನೀಡಿ ಪರಿಶೀಲಿಸಿದರಲ್ಲದೆ, ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರೊಂದಿಗೆ ಸಮಾಲೋಚಿಸಿ, ಆತ್ಮಸ್ಥೈರ್ಯ ತುಂಬಿದರು. ಕೊರೊನಾ ಸೋಂಕು ಗ್ರಾಮೀಣ ಪ್ರದೇಶ ದಲ್ಲಿ ಹೆಚ್ಚಾಗಿ ಕಂಡು ಬರುತ್ತಿರುವ ಹಿನ್ನೆಲೆ ಯಲ್ಲಿ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ಸಿಗುತ್ತಿರುವ ಬಗ್ಗೆ ಅವಲೋಕಿಸುವ ನಿಟ್ಟಿನಲ್ಲಿ ಇಂದು ಬೆಳಗ್ಗೆ ವರಕೋಡು…

ಸರ್ಕಾರದ ಸಹಾಯಧನಕ್ಕೆ ಆಟೋ, ಟ್ಯಾಕ್ಸಿ ಚಾಲಕರಿಂದ ಆನ್‍ಲೈನ್ ಮೂಲಕ ಸಾಮೂಹಿಕ ಅರ್ಜಿ ಸಲ್ಲಿಕೆ
ಮೈಸೂರು

ಸರ್ಕಾರದ ಸಹಾಯಧನಕ್ಕೆ ಆಟೋ, ಟ್ಯಾಕ್ಸಿ ಚಾಲಕರಿಂದ ಆನ್‍ಲೈನ್ ಮೂಲಕ ಸಾಮೂಹಿಕ ಅರ್ಜಿ ಸಲ್ಲಿಕೆ

May 28, 2021

ಮೈಸೂರು, ಮೇ 27- ಲಾಕ್‍ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಕಾರ್ಮಿ ಕರು, ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಸರ್ಕಾರ ಘೋಷಿಸಿರುವ ಸಹಾಯಧನ ಕ್ಕಾಗಿ ಮೈಸೂರು ಯುವ ಬಳಗ ಹಾಗೂ ನಗರಾಭಿವೃದ್ಧಿ ಸದಸ್ಯ ನವೀನ್‍ಕುಮಾರ್ ನೇತೃತ್ವದಲ್ಲಿ ನಗರದ ಸದ್ವಿದ್ಯಾ ವೃತ್ತದ ಆನ್‍ಲೈನ್ ಕೇಂದ್ರದಲ್ಲಿ ಹಲವಾರು ಆಟೋ ಹಾಗೂ ಕ್ಯಾಬ್ ಚಾಲಕರಿಂದ ಸಾಮೂಹಿಕ ವಾಗಿ ಆನ್‍ಲೈನ್ ಅರ್ಜಿ ಸಲ್ಲಿಸಲಾಯಿತು. ಈ ವೇಳೆ ನಗರಾಭಿವೃದ್ಧಿ ಸದಸ್ಯ ನವೀನ್ ಕುಮಾರ್ ಮಾತನಾಡಿ, ಕೊರೊನಾ ಸೋಂಕು ತಡೆಗಟ್ಟಲು ಸರ್ಕಾರ ಘೋಷಿ ಸಿರುವ ಲಾಕ್‍ಡೌನ್‍ನಿಂದಾಗಿ ರಾಜ್ಯದ…

ಮೈಸೂರು ತಾಲೂಕಿನ ವಿವಿಧ ಗ್ರಾಮಗಳ  ಸೋಂಕಿತರ ಮನೆಗಳಿಗೆ ಭೇಟಿ ನೀಡಿದ ಸಿಇಓ
ಮೈಸೂರು

ಮೈಸೂರು ತಾಲೂಕಿನ ವಿವಿಧ ಗ್ರಾಮಗಳ ಸೋಂಕಿತರ ಮನೆಗಳಿಗೆ ಭೇಟಿ ನೀಡಿದ ಸಿಇಓ

May 28, 2021

ಮೈಸೂರು, ಮೇ 27-ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ತಾಲೂಕಿನ ಕೆಲ ಗ್ರಾಪಂಗಳಿಗೆ ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯ ನಿರ್ವಾಹಣಾ ಧಿಕಾರಿ ಎ.ಎಂ.ಯೋಗೀಶ್, ಗುರುವಾರ ಭೇಟಿ ನೀಡಿ ಪರಿಶೀಲಿಸಿದರು. ತಾಲೂಕಿನ ನಾಗವಾಲ, ಧನಗಳ್ಳಿ, ದೊಡ್ಡ ಮಾರಗೌಡನಹಳ್ಳಿ ಗ್ರಾಮ ಪಂಚಾಯಿತಿ ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ನಾಗವಾಲ ಗ್ರಾಪಂನ ಸೋಂಕಿತರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿ ದರು. ಜತೆಗೆ ಆಶಾ ಕಾರ್ಯಕರ್ತೆಯ ರಿಗೆ, ಅಂಗನವಾಡಿ ಕಾರ್ಯಕರ್ತೆಯರಿಗೆ ಮನೆ ಮನೆ ಸರ್ವೆ ಸಮೀಕ್ಷೆ ಕಾರ್ಯ ಅಪೂರ್ಣಗೊಂಡಿದ್ದು, ಅದನ್ನು…

ತುಳಸಿದಾಸ್ ಆಸ್ಪತ್ರೆಗೆ ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್ ಕೊಡುಗೆ
ಮೈಸೂರು

ತುಳಸಿದಾಸ್ ಆಸ್ಪತ್ರೆಗೆ ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್ ಕೊಡುಗೆ

May 28, 2021

ಮೈಸೂರು, ಮೇ 27(ಎಂಟಿವೈ)- ಕೊರೊನಾ ಸೋಂಕಿತರು ದಾಖಲಾಗಿ ರುವ ಮೈಸೂರಿನ ಸರ್ಕಾರಿ ಆಸ್ಪತ್ರೆಗಳಿಗೆ ಅಗತ್ಯವಾದ ವಿವಿಧ ಪರಿಕರಗಳನ್ನು ನೀಡು ತ್ತಿರುವ `ಮೈಸೂರು ಲಿಟರರಿ ಫೋರಂ ಚಾರಿಟಬಲ್ ಟ್ರಸ್ಟ್’(ಎಂಎಲ್‍ಎಫ್‍ಸಿಟಿ) ಇಂದು ಜೆಎಲ್‍ಬಿ ರಸ್ತೆಯ ತುಳಸಿದಾಸ್ ಹೆರಿಗೆ ಆಸ್ಪತ್ರೆಗೆ ರೋಗಿಗಳ ಹಾಸಿಗೆ ಪಕ್ಕ ಇಡುವ 15 ಮಿನಿ ಟೇಬಲ್‍ಗಳನ್ನು ನೀಡಿದೆ. ಟ್ರಸ್ಟ್ ಸದಸ್ಯರು ಗುರುವಾರ ತುಳಸಿ ದಾಸ್ ಆಸ್ಪತ್ರೆಗೆ ತೆರಳಿ 45 ಸಾವಿರ ರೂ. ಮೌಲ್ಯದ ಮಿನಿ ಟೇಬಲ್‍ಗಳನ್ನು ಕೋವಿಡ್ ಆಸ್ಪತ್ರೆ ಬೆಡ್ ಮ್ಯಾನೇಜ್‍ಮೆಂಟ್ ಉಸ್ತು ವಾರಿಯಾದ ಮುಡಾ ಅಧ್ಯಕ್ಷ…

ಪೀಪಲ್ಸ್ ಪಾರ್ಕ್ ಗ್ರಂಥಾಲಯ ಇನ್ನು ‘ಪೀಪಲ್ ಫ್ರೆಂಡ್ಲಿ’
ಮೈಸೂರು

ಪೀಪಲ್ಸ್ ಪಾರ್ಕ್ ಗ್ರಂಥಾಲಯ ಇನ್ನು ‘ಪೀಪಲ್ ಫ್ರೆಂಡ್ಲಿ’

May 28, 2021

ಮೈಸೂರು, ಮೇ 27 (ಎಂಕೆ)- ಸಾಂಸ್ಕøತಿಕ ನಗರಿ ಮೈಸೂರಿನ ಓದುಗರ ನೆಚ್ಚಿನ ಪೀಪಲ್ಸ್ ಪಾರ್ಕ್ ‘ಗ್ರಂಥಾಲಯ’ದ ಹಸಿರು ವನದಲ್ಲಿ ನಿರ್ಮಾಣವಾಗಲಿದೆ ಓಪನ್ ಲೈಬ್ರರಿ…! ಪಾರಂಪರಿಕ ಶೈಲಿಯಲ್ಲಿ ನಿರ್ಮಾಣಗೊಂಡಿರುವ ನಗರ ಕೇಂದ್ರ ಗ್ರಂಥಾಲಯವು ಆಕರ್ಷಣೀಯವಾಗಿದ್ದು, ಮತ್ತಷ್ಟು ಓದುಗರನ್ನು ಸೆಳೆಯಲು ಸಜ್ಜಾಗಿದೆ. ಕರ್ನಾ ಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಯಮಿತ ಮೈಸೂರು ವತಿಯಿಂದ 499.30 ಲಕ್ಷ ರೂ., ವೆಚ್ಛದಲ್ಲಿ ನಿರ್ಮಾಣಗೊಂಡಿರುವ ಗ್ರಂಥಾಲಯ ದಲ್ಲಿ ಡಿಜಿಟಲ್ ಲೈಬ್ರರಿ, ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ವಿಭಾಗ, ಪರಾಮರ್ಶನ ವಿಭಾಗ, ಬ್ರೈಲ್ ಮತ್ತು ವಿಶೇಷಚೇತನರ…

ಕೊರೊನಾ ಭಯ; ಟೆಸ್ಟ್‍ಗಾಗಿ ಸಾಲುಗಟ್ಟುತ್ತಿರುವ ಜನ
ಮೈಸೂರು

ಕೊರೊನಾ ಭಯ; ಟೆಸ್ಟ್‍ಗಾಗಿ ಸಾಲುಗಟ್ಟುತ್ತಿರುವ ಜನ

May 28, 2021

ಮೈಸೂರು, ಮೇ 27(ಎಂಟಿವೈ)- ಕೊರೊನಾ 2ನೇ ಅಲೆಯ ತೀವ್ರತೆಯಿಂದಾಗಿ ದಿನೇದಿನೆ ಸಾವು-ನೋವಿನ ಸಂಖ್ಯೆ ಏರಿಕೆ ಆಗುತ್ತಿದೆ. ಪರಿಣಾಮ ಜಿಲ್ಲೆಯ ಜನರಲ್ಲಿ ಆತಂಕ ಹೆಚ್ಚಾಗಿ ಕೋವಿಡ್ ಪರೀಕ್ಷೆಗೆ ಮುಗಿಬೀಳುತ್ತಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಸೋಂಕು ವೇಗವಾಗಿ ವ್ಯಾಪಿಸುತ್ತಿದೆ. ಇದರಿಂದ ಆತಂಕಗೊಂಡಿರುವ ಜನರು, ಸಣ್ಣಪುಟ್ಟ ಆರೋಗ್ಯ ಸಮಸ್ಯೆ ಕಾಣಿಸಿದರೂ ಕೊರೊನಾ ಸೋಂಕಿನ ಭಯದಿಂದ ಕೋವಿಡ್ ಪರೀಕ್ಷಾ ಕೇಂದ್ರ ಗಳÀತ್ತ ಧಾವಿಸುತ್ತಿದ್ದಾರೆ. ಮೈಸೂರು ನಗರ, ತಾಲೂಕು ಕೇಂದ್ರಗಳಲ್ಲಿ ದಿನದಲ್ಲಿ ಗರಿಷ್ಠ 7500ರವರೆಗೆ ಟೆಸ್ಟ್ ನಡೆಸುತ್ತಿದ್ದು, ಸರ್ಕಾರದ ಹೊಸ ಮಾರ್ಗಸೂಚಿ ಅನ್ವಯ ಈಗ 3…

ಕೊರೊನಾ ಸೋಂಕು  ಸಂಪೂರ್ಣ ತಡೆಗಟ್ಟಲಾಗಲಿಲ್ಲ
ಮೈಸೂರು

ಕೊರೊನಾ ಸೋಂಕು ಸಂಪೂರ್ಣ ತಡೆಗಟ್ಟಲಾಗಲಿಲ್ಲ

May 28, 2021

ಮೈಸೂರು, ಮೇ 27(ಆರ್‍ಕೆಬಿ)- ಕೊರೊನಾ ಸೋಂಕು ಸಂಪೂರ್ಣ ತಡೆಗಟ್ಟಲು ನಮಗೆ ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಅನಿವಾರ್ಯತೆ ಬಂದಿದೆ. ವಾರದಲ್ಲಿ 2 ದಿನ ಸಡಿಲಿಸಿದ್ದೇವೆ. ಅನಿವಾರ್ಯವಿದ್ದರೆ ಮಾತ್ರ ಹೊರಗೆ ಬನ್ನಿ, ಮನೆಯಲ್ಲೇ ಇದ್ದು ಕೊರೊನಾ ತಡೆಗೆ ನಮ್ಮೊಂದಿಗೆ ಸಹಕರಿಸಿ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್‍ಸಿಂಹ ಇಂದಿಲ್ಲಿ ಮೈಸೂರು ನಗರ ಮತ್ತು ಜಿಲ್ಲೆಯ ಜನ ರಲ್ಲಿ ಮನವಿ ಮಾಡಿಕೊಂಡರು. ಮೈಸೂರಿನ ಜಲದರ್ಶಿನಿ ಅತಿಥಿಗೃಹದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಲಾಕ್‍ಡೌನ್ ಅನುಷ್ಠಾನ ಗೊಳಿಸುವ ಸಂದರ್ಭದಲ್ಲಿ ಜನರು…

ಮೈಸೂರಲ್ಲಿ ಗುರುವಾರ  2240 ಜನರಿಗೆ ಸೋಂಕು
ಮೈಸೂರು

ಮೈಸೂರಲ್ಲಿ ಗುರುವಾರ 2240 ಜನರಿಗೆ ಸೋಂಕು

May 28, 2021

ಮೈಸೂರು, ಮೇ 27(ಎಸ್‍ಬಿಡಿ)- ಮೈಸೂರು ಜಿಲ್ಲೆ ಯಲ್ಲಿ ಗುರುವಾರ 2,240 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕು ಬಾಧಿತರ ಸಂಖ್ಯೆ 1,36,688ಕ್ಕೆ ಏರಿಕೆಯಾಗಿದೆ. ಇಂದು 2,088 ಸೋಂಕಿ ತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಇಲ್ಲಿಯವ ರೆಗೆ ಒಟ್ಟು 1,18,387 ಮಂದಿ ಕೊರೊನಾ ಮುಕ್ತರಾಗಿದ್ದಾರೆ. ಮೇ 25ರಂದು ಜ್ವರ ಹಾಗೂ ಉಸಿರಾಟ ತೊಂದರೆಯಿಂದ ಮೃತಪಟ್ಟ 3 ತಿಂಗಳ ಹೆಣ್ಣುಮಗು ಸೇರಿದಂತೆ 9 ಮಂದಿ ಮಹಿಳೆಯರು ಹಾಗೂ 9 ಮಂದಿ ಪುರುಷರು ಸೇರಿ ಒಟ್ಟು 18 ಜನ…

ನಾಯಕತ್ವ ಬದಲಾವಣೆ: ಪಕ್ಷದ ತೀರ್ಮಾನಕ್ಕೆ ಬದ್ಧ
ಮೈಸೂರು

ನಾಯಕತ್ವ ಬದಲಾವಣೆ: ಪಕ್ಷದ ತೀರ್ಮಾನಕ್ಕೆ ಬದ್ಧ

May 27, 2021

ಆರ್‍ಎಸ್‍ಎಸ್ ರಾಷ್ಟ್ರೀಯ ಹಿರಿಯ ಸಂಚಾಲಕ ಮುಕುಂದಜೀ ಅವರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ ಪಕ್ಷದ ನಿರ್ಧಾರಕ್ಕೆ ತಲೆಬಾಗಿ: ಆರ್‍ಎಸ್‍ಎಸ್ ಸಲಹೆ ಬೆಂಗಳೂರು,ಮೇ 26(ಕೆಎಂಶಿ)-ನಾಯಕತ್ವ ಬದಲಾವಣೆ ವಿಷಯದಲ್ಲಿ ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಆರ್‍ಎಸ್‍ಎಸ್‍ನ ರಾಷ್ಟ್ರೀಯ ಹಿರಿಯ ಸಂಚಾಲಕ ಮುಕುಂದಜೀ ಅವರನ್ನು ಕಳೆದ ಎರಡು ಮೂರು ದಿನಗಳ ಹಿಂದೆ ಭೇಟಿ ಮಾಡಿದ ಮುಖ್ಯಮಂತ್ರಿಯವರು ಅಧಿಕಾರ ದಲ್ಲಿ ಮುಂದುವರೆಸುವ ಇಲ್ಲವೆ ಬಿಡುವ ತೀರ್ಮಾನಕ್ಕೆ ನಾನು ಪಕ್ಷದ ನಿರ್ಧಾರಕ್ಕೆ ಅಚಲನಾಗಿರುತ್ತೇನೆ ಎಂದು ತಿಳಿಸಿದ್ದಾರೆ. ಕರ್ನಾಟಕದಲ್ಲಿನ ನಾಯಕತ್ವ ಬದಲಾವಣೆಗೆ…

1 232 233 234 235 236 1,611
Translate »