ಮೈಸೂರು, ಜೂ.2(ಎಂಕೆ)- ಕೊರೊನಾ ಲಾಕ್‍ಡೌನ್‍ನಿಂದ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಮೈಸೂರು ಮತ್ತು ಚಾ.ನಗರದ ವಿವಿಧ ಕಲಾ ಪ್ರಕಾರಗಳ ಕಲಾವಿದರಿಗೆ ಎಂಸಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‍ಗೌಡ, ಕಲಾವಿದರ ಕ್ಷೇಮಾಭಿವೃದ್ಧಿ ಟ್ರಸ್ಟ್ ಹಾಗೂ ಹಿರಿಯ ರಂಗಕರ್ಮಿಗಳು ನೆರವಾಗಿದ್ದಾರೆ. ಲಾಕ್‍ಡೌನ್‍ನಿಂದ ಅದಾಯವಿಲ್ಲದೆ ಬರಿಗೈಯಲ್ಲಿರುವ ಕಲಾವಿದರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುತ್ತಿದೆ. ಕಲಾ ವಿದರ ಕ್ಷೇಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಈಗಾಗಲೇ ಎರಡು ಬಾರಿ ನೇರ ಫೋನ್ ಇನ್ ಕಾರ್ಯಕ್ರಮ ನಡೆಸಿ, ಕಲಾವಿದರ ಕಷ್ಟ ಕೇಳಿ ಪರಿಹರಿಸುವ ಪ್ರಯತ್ನ ಮಾಡಲಾಗಿದೆ. ಟ್ರಸ್ಟ್ ವತಿಯಿಂದ…
ಕಚ್ಚಾಟ, ಆರೋಪ, ಪ್ರತ್ಯಾರೋಪದಿಂದ ಮೈಸೂರು ಮಾನÀ ಹರಾಜು ಹಾಕುತ್ತಿರುವ ಸಂಸದ, ಶಾಸಕರು
June 3, 2021ಮೈಸೂರು, ಜೂ.2(ಆರ್‍ಕೆಬಿ)- ಜಿಲ್ಲೆ ಯಲ್ಲಿ ಕೊರೊನಾ ಸೋಂಕಿತರು ಮತ್ತು ಮರಣಗಳು ಹೆಚ್ಚುತ್ತಿದ್ದರೂ ಆಡಳಿತ ಪಕ್ಷದ ಸಂಸದ, ಶಾಸಕರು, ಅಧಿಕಾರಿಗಳು ಪರ ಸ್ಪರ ಕಚ್ಚಾಟ, ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿರುವುದನ್ನು ಮಾಜಿ ಸಂಸದರೂ ಆದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವ ನಾರಾಯಣ್ ಇಂದಿಲ್ಲಿ ಖಂಡಿಸಿದರು. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲೆಗೆ ಒಳ್ಳೊಳ್ಳೆಯ ರಾಜ ಕಾರಣಿಗಳು ಅನೇಕ ಕೊಡುಗೆಗಳನ್ನು ನೀಡಿ ದ್ದಾರೆ. ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿ ಗಳು ಜಿಲ್ಲೆಯ ಅಭಿವೃದ್ಧಿಗೆ ದುಡಿದಿದ್ದಾರೆ. ಇಂತಹ ಜಿಲ್ಲೆಯ…
ಕೂಲಿಯೂ ಇಲ್ಲ, ಮಾಸಾಶನವೂ ಬಂದಿಲ್ಲ, ಜೀವನ ನಿರ್ವಹಣೆ ಕಷ್ಟ.. ಕಷ್ಟ…
June 2, 2021ಮೈಸೂರು, ಜೂ.1(ಎಸ್‍ಪಿಎನ್)- ಲಾಕ್‍ಡೌನ್‍ನಿಂದಾಗಿ ನರೇಗಾ ಕೂಲಿಯೂ ಸಿಗುತ್ತಿಲ್ಲ, ಮೂರು ತಿಂಗಳಿಂದ ಮಾಸಾ ಶನವೂ ಬಂದಿಲ್ಲ. ಇದರಿಂದ ಜೀವನ ನಿರ್ವಹಣೆಯೇ ಕಷ್ಟವಾಗುತ್ತಿದೆ ಎಂದು ವರುಣಾ ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡರು. ಮೈಸೂರು ತಾಲೂಕು ವರುಣಾ ಗ್ರಾಮಸ್ಥ ರಾದ ಮಾದಯ್ಯ, ಮಲ್ಲಯ್ಯ, ದೊಡ್ಡ ಮಾದಯ್ಯ, ಸಿದ್ದು, ರಂಗಸ್ವಾಮಿ, ನಾಗಮ್ಮ, ಲಿಂಗಮ್ಮ ಸೇರಿದಂತೆ ಇತರರು ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿ, ಕೊರೊನಾ ಸಂಕಷ್ಟದ ನಡುವೆ ಅಂಗವಿಕಲರು, ವೃದ್ಧಾಪ್ಯ, ವಿಧವಾ ಹಾಗೂ ಇತರೆ ಮಾಸಾಶನ ಕಳೆದ ಮೂರು ತಿಂಗಳು ಬಿಡುಗಡೆಗೊಂಡಿಲ್ಲ. ಇದರ ಬಗ್ಗೆ…
ಏಳು ವರ್ಷ ಪೂರ್ಣಗೊಳಿಸಿದ ಮೋದಿ ಸರ್ಕಾರ ಬಿಜೆಪಿ ವ್ಯಾಪಾರಿ, ವಾಣಿಜ್ಯ ಪ್ರಕೋಷ್ಠದಿಂದ ಪೌರಕಾರ್ಮಿಕರಿಗೆ ಪೌಷ್ಟಿಕ ಆಹಾರ ವಿತರಣೆ
June 2, 2021ಮೈಸೂರು, ಜೂ.1(ಆರ್‍ಕೆಬಿ)- ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರಕ್ಕೆ 7 ವರ್ಷ ತುಂಬಿದ ಹಿನ್ನೆಲೆಯಲ್ಲಿ ಮೈಸೂರಿನ ಬಿಜೆಪಿ ವ್ಯಾಪಾರಿ ಪ್ರಕೋಷ್ಠ ಹಾಗೂ ವಾಣಿಜ್ಯ ಪ್ರಕೋಷ್ಠ ವತಿಯಿಂದ ಚಾಮುಂಡಿಪುರಂ ವೃತ್ತದಲ್ಲಿ ಪೌರಕಾರ್ಮಿಕರಿಗೆ ಪೌಷ್ಟಿಕ ಆಹಾರ ವಿತರಿಸಲಾಯಿತು. ಬಿಜೆಪಿ ರಾಜ್ಯ ಘಟಕದ ಆದೇಶದ ಮೇರೆಗೆ ಸೇವೆಯೇ ಸಂಘಟನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಪೌರಕಾರ್ಮಿಕರಿಗೆ ಆಯುರ್ವೇದ ಕಷಾಯ, ಸಾವಯವ ಬಾಳೆಹಣ್ಣು, ಬನ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಪ್ರಧಾನಿ ಮೋದಿ ಸರ್ಕಾರ 7 ವರ್ಷಗಳಿಂದ ದೇಶದ ಜನರ…
ಸಾವಿಗೀಡಾದ ಸೋಂಕಿತರ ಅಂತ್ಯಕ್ರಿಯೆಗೆ ನಿಗದಿಪಡಿಸಿರುವ ರುದ್ರಭೂಮಿಗಳಿಗೆ ಶಾಸಕ ರಾಮದಾಸ್ ತಂಡ ಭೇಟಿ
June 2, 2021ಮೈಸೂರು,ಜೂ.1(ಎಂಟಿವೈ)-ಕೊರೊನಾ ಸೋಂಕಿಗೆ ತುತ್ತಾದವರ ಅಂತ್ಯಕ್ರಿಯೆ ನಡೆಸುತ್ತಿರುವ ರುದ್ರಭೂಮಿ ಗಳಿಗೆ ಮಂಗಳವಾರ ಶಾಸಕ ಎಸ್.ಎ.ರಾಮದಾಸ್ ನೇತೃತ್ವದಲ್ಲಿ ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು ಬೇಟಿ ನೀಡಿ ಪರಿಶೀಲಿಸಿದರಲ್ಲದೆ, ವಿವಿಧ ಧರ್ಮಕ್ಕೆ ಅನುಗುಣವಾಗಿ ಗೌರವಯುತವಾಗಿ ಸೋಂಕಿತರ ಅಂತ್ಯಕ್ರಿಯೆಯನ್ನು ನಡೆಸುತ್ತಿರುವ ಸಿಬ್ಬಂದಿಗಳ ಕಾರ್ಯವನ್ನು ಪ್ರಶಂಸಿಸಿದರು. ಮೈಸೂರು ನಗರದಲ್ಲಿ ಕೊರೊನಾ ಸೋಂಕಿಗೆ ಬಲಿ ಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಯಲ್ಲಿ ಮೈಸೂರು ಮಹಾನಗರ ಪಾಲಿಕೆ ವಿವಿಧ ಧರ್ಮಕ್ಕೆ ಸೇರಿದವರ ಅಂತ್ಯಕ್ರಿಯೆಗೆ ಹೆಚ್ಚುವರಿ ರುದ್ರಭೂಮಿ ಗಳನ್ನು ಗುರುತಿಸಿತ್ತು. ಸೋಂಕಿಗೆ ಬಲಿಯಾದವರ ಅಂತ್ಯ ಕ್ರಿಯೆ ತಡವಾಗದಂತೆ ಅಗತ್ಯ…
ಲಾಕ್‍ಡೌನ್ ನಿರ್ಬಂಧ ಧಿಕ್ಕರಿಸಿ ಕೆಆರ್‍ಎಸ್ ಹಿನ್ನೀರಲ್ಲಿ ಮೋಜು-ಮಸ್ತಿ ಮೈಸೂರಿನ ನಾಲ್ವರು ಯುವತಿಯರು ಸೇರಿ 8 ಮಂದಿ ವಿರುದ್ಧ ಪ್ರಕರಣ
June 2, 2021ಮೈಸೂರು, ಜೂ. 1(ಆರ್‍ಕೆ)- ಕೋವಿಡ್-19 ಲಾಕ್‍ಡೌನ್ ನಿರ್ಬಂಧ ಜಾರಿಯಲ್ಲಿ ದ್ದರೂ, ಮಾರ್ಗಸೂಚಿ ಉಲ್ಲಂಘಿಸಿ ಕೆಆರ್‍ಎಸ್ ಹಿನ್ನೀರಲ್ಲಿ ಮೋಜು-ಮಸ್ತಿ ಮಾಡು ತ್ತಿದ್ದ ನಾಲ್ವರು ಯುವತಿ ಯರೂ ಸೇರಿ ಮೈಸೂ ರಿನ 8 ಮಂದಿ ವಿರುದ್ಧ ಕೆಆರ್‍ಎಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮೈಸೂರಿನ ಒಂಟಿ ಕೊಪ್ಪಲು ನಿವಾಸಿ ರವಿ ಅವರ ಮಗ ಆದಿತ್ಯ, ವಿಜಯನಗರ 2ನೇ ಹಂತದ ಪವನ್‍ಕುಮಾರ್ ಪುತ್ರ ಶೋಬಿತ್ ಚಂದನ್, ಜಯಲಕ್ಷ್ಮೀಪುರಂ ನಿವಾಸಿಗಳಾದ ಶಿವಕುಮಾರ್ ಪುತ್ರಿ ಸನಿಹಾ, ತಿಮ್ಮಯ್ಯರ ಪುತ್ರಿ ಗಂಗಾ, ಅರುಣ್‍ಕುಮಾರ್ ಪುತ್ರಿ ಅಕ್ಷತಾ,…
ಮೈಸೂರಲ್ಲಿ ಲಾಕ್‍ಡೌನ್ ನಿರ್ಬಂಧ ಕಟ್ಟುನಿಟ್ಟು ಜಾರಿ
June 2, 2021ಮೈಸೂರು, ಜೂ. 1(ಆರ್‍ಕೆ)- ಜಿಲ್ಲಾಡಳಿತ ವಿಧಿಸಿರುವ ಸಂಪೂರ್ಣ ಲಾಕ್‍ಡೌನ್ ನಿರ್ಬಂಧ ಆದೇಶವನ್ನು ಮೈಸೂರು ನಗರ ಮತ್ತು ಜಿಲ್ಲಾ ಪೊಲೀಸರು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಾರೆ. ಸೋಮವಾರ ಲಾಕ್‍ಡೌನ್ ಸಡಿಲಿಕೆಯನ್ನೇ ನೆಪ ಮಾಡಿಕೊಂಡು ಅಗತ್ಯ ವಸ್ತು ಖರೀದಿಗೆ ತಂಡೋಪ ತಂಡವಾಗಿ ಜನರು ಸಂತೆ, ಜಾತ್ರೆಗೆ ಸೇರಿದಂತೆ ನೆರೆದಿ ದ್ದರಿಂದ ಸಾಮಾಜಿಕ ಅಂತರವಿಲ್ಲದೆ ಕೊರೊನಾ ಸೋಂಕು ಹರಡಲು ಅವಕಾಶ ಮಾಡಿಕೊಟ್ಟಿದ್ದರಿಂದ ಎಚ್ಚೆತ್ತ ಮೈಸೂರು ನಗರ ಪೊಲೀಸ್ ಆಯುಕ್ತ ಡಾ. ಚಂದ್ರ ಗುಪ್ತ ಹಾಗೂ ಎಸ್ಪಿ ಸಿ.ಬಿ.ರಿಷ್ಯಂತ್ ಅವರು, ಕಟ್ಟುನಿಟ್ಟಾಗಿ ಲಾಕ್‍ಡೌನ್ ಆದೇಶವನ್ನು ಜಾರಿ…
ಮೈಸೂರು ಜಿಲ್ಲಾ ಗ್ರಾಮೀಣ ಟಾಸ್ಕ್‍ಫೋರ್ಸ್ ಸಮಿತಿ ಸಭೆ ಮನೆ ಮನೆ ಸಮೀಕ್ಷೆಯಲ್ಲಿ ಶೇ.68.1ರಷ್ಟು ಸಾಧನೆ
June 2, 2021ಮೈಸೂರು, ಜೂ.1(ಆರ್‍ಕೆಬಿ)- ಮೈಸೂರು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಕೋವಿಡ್ -19 ಮನೆ ಮನೆ ಸಮೀಕ್ಷಾ ಕಾರ್ಯದಲ್ಲಿ ಗಣನೀಯ ಸಾಧನೆ ಮಾಡಲಾಗಿದ್ದು, ಇದು ವರೆಗೆ ಒಟ್ಟು 3,29,746 ಮನೆಗಳ ಸಮೀಕ್ಷೆ ಮಾಡುವ ಮೂಲಕ ಶೇ.68.1ರಷ್ಟು ಸಾಧನೆ ಮಾಡಲಾಗಿದೆ ಎಂದು ಮೈಸೂರು ಗ್ರಾಮೀಣ ಟಾಸ್ಕ್‍ಫೋರ್ಸ್ ಸಂಚಾಲಕರೂ ಆಗಿ ರುವ ಮೈಸೂರು ಜಿಪಂ ಸಿಇಓ ಎ.ಎಂ. ಯೋಗೀಶ್ ಮಂಗಳವಾರ ಜಿಪಂ ಸಭಾಂ ಗಣದಲ್ಲಿ ನಡೆದ ಗ್ರಾಮೀಣ ಟಾಸ್ಕ್‍ಫೋರ್ಸ್ ಸಮಿತಿಗೆ ಮಾಹಿತಿ ನೀಡಿದರು. ಜಿಲ್ಲೆಯ ಒಟ್ಟು 8 ತಾಲೂಕುಗಳಲ್ಲಿ 266 ಗ್ರಾಮ ಪಂಚಾಯಿತಿಗಳಿದ್ದು,…
ಜನರನ್ನು ಕೊರೊನಾದಿಂದ ರಕ್ಷಿಸಲು ಕೃಷ್ಣರಾಜ ಕ್ಷೇತ್ರದಲ್ಲಿ ಎಲ್ಲರೂ ಸಮನ್ವಯತೆಯಿಂದ ಕಾರ್ಯ ನಿರ್ವಹಿಸುತ್ತಿದ್ದೇವೆ
June 2, 2021ಎಸ್.ಎ.ರಾಮದಾಸ್: ಕೊರೊನಾ ಮೊದಲ ಹಾಗೂ ಎರಡನೇ ಅಲೆ ಸಂದರ್ಭದಲ್ಲೂ ನಮ್ಮ ಪಕ್ಷದ ಕಾರ್ಯ ಕರ್ತರು ರಸ್ತೆಗಿಳಿದು ನಿರ್ಭೀತಿಯಿಂದ ಸೇವೆ ಮಾಡುತ್ತಿ ದ್ದಾರೆ. ಬ್ಲಾಕ್ ಅಧ್ಯಕ್ಷನಿಂದ ಹಿಡಿದು ಎಲ್ಲಾ ಹಂತದ ಪದಾಧಿ ಕಾರಿಗಳು ಜವಾಬ್ದಾರಿ ವಹಿಸಿಕೊಂಡು ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ. ನಮ್ಮ ಕ್ಷೇತ್ರದಲ್ಲಿ ನಿರಂತರವಾಗಿ 40 ಮಂದಿ ಆಶಾಕಾರ್ಯಕರ್ತೆಯರು, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 20 ಶುಶ್ರೂಷಕಿಯರು ಮನೆ ಮನೆಗೆ ಭೇಟಿ ನೀಡಿ, ಜನರಲ್ಲಿ ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. ಯಾರಿಗಾದರೂ ಪಾಸಿಟಿವ್ ಬಂದರೆ ತಕ್ಷಣ ಸ್ಪಂದಿಸಿ, ಅವರ ಪ್ರಾಥಮಿಕ ಸಂಪರ್ಕಿತರನ್ನು ಕೋವಿಡ್ ಪರೀಕ್ಷೆಗೆ…
ಜಿಲ್ಲಾಧಿಕಾರಿಗಳಿಗೆ ಶೀಘ್ರ ಪ್ರಸ್ತಾವನೆ ಸಲ್ಲಿಸಿ: ಶಾಸಕ ನಾಗೇಂದ್ರ ಅಧಿಕಾರಿಗಳಿಗೆ ಸೂಚನೆ
June 2, 2021ಮೈಸೂರು, ಜೂ.1(ಪಿಎಂ)- ಮೈಸೂರಿನ ಚಾಮ ರಾಜ ಕ್ಷೇತ್ರ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಉಂಟಾಗಿ ರುವ ಔಷಧ, ವೈದ್ಯಕೀಯ ಸಲಕರಣೆಗಳ ಪೂರೈಕೆ ಸಂಬಂಧ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಕ್ಷೇತ್ರದ ಕೋವಿಡ್ ಟಾಸ್ಕ್‍ಫೋರ್ಸ್ ಅಧ್ಯಕ್ಷರೂ ಆದ ಶಾಸಕ ಎಲ್.ನಾಗೇಂದ್ರ ಸೂಚನೆ ನೀಡಿದರು. ಮೈಸೂರು ಮಹಾನಗರ ಪಾಲಿಕೆಯ ಜಯಚಾಮ ರಾಜೇಂದ್ರ (ಹಳೇ ಕೌನ್ಸಿಲ್ ಸಭಾಂಗಣ) ಸಭಾಂಗಣದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಕೋವಿಡ್ ಟಾಸ್ಕ್ ಫೋರ್ಸ್ ಸಭೆ ನಡೆಸಿ, ಅಧಿಕಾರಿಗಳಿಗೆ ಸೂಚನೆ ನೀಡಿದರು. ಕೊರತೆ ಉಂಟಾಗಿರುವ ಔಷಧ, ಸಲಕರಣೆ ವಿವರಗಳನ್ನು ಪಟ್ಟಿ…










