ಮೈಸೂರು, ಜೂ.7(ಎಂಕೆ)- ಇನ್ನೇನು ಮನೆ ಯಲ್ಲಿ ಮದುವೆ ಕಾರ್ಯ ಆರಂಭವಾಗಬೇಕು ಎನ್ನುವ ಹೊತ್ತಿನಲ್ಲಿ ಇದ್ದೊಬ್ಬ ಮಗನನ್ನು ಕೊರೊನಾ ನುಂಗಿತು…! ಕೊರೊನಾ ಮಹಾಮಾರಿಗೆ ಇದ್ದ ಒಬ್ಬನೆ ಮಗನನ್ನು ಕಳೆದುಕೊಂಡ ತಂದೆ-ತಾಯಿಯ ನೋವಿನ ನುಡಿಗಳಿವು. ಮೈಸೂರಿನ ಮಂಚೇಗೌಡ ಕೊಪ್ಪಲಿನ ಎಸ್.ರಜನಿಕಾಂತ್(30) ಕೊರೊನಾ ಸೋಂಕಿಗೆ ಬಲಿಯಾದರೆ, ಮಗನ ಮದುವೆ ಯನ್ನು ಕಣ್ತುಂಬ ನೋಡಬೇಕೆನ್ನುವ ತಂದೆ-ತಾಯಿ ಆಸೆ ಕಡೆಗೂ ಆಸೆಯಾಗಿಯೆ ಉಳಿಯಿತು. ಟಾಟಾ ಏಸ್ ಓಡಿಸಿಕೊಂಡು ಮನೆಯ ನಿರ್ವ ಹಣೆ ಜವಾಬ್ದಾರಿ ಹೊತ್ತಿದ್ದ ಎಸ್.ರಜನಿಕಾಂತ್ ನೆರೆ-ಹೊರೆಯವರ ಪ್ರೀತಿಗೆ ಪಾತ್ರನಾಗಿದ್ದ. ಕೊರೊನಾ ಸೋಂಕು ಹೆಚ್ಚಾಗುತ್ತಿದ್ದ…
ಮುನ್ನೆಚ್ಚರಿಕೆ, ಶೀಘ್ರ ಚಿಕಿತ್ಸೆಯಿಂದ ಕೊರೊನಾದಿಂದ ಪಾರಾಗಬಹುದು
June 8, 2021ಮೈಸೂರು, ಜೂ.7(ಎಂಕೆ)- ಕೊರೊನಾ ಸೋಂಕಿಗೆ ಕೋಟ್ಯಾಧಿಪತಿ-ಬಡವರೆಂಬ ಬೇದವಿಲ್ಲ. ಮುಂಜಾ ಗ್ರತಾ ಕ್ರಮಗಳ ಪಾಲನೆ, ಸಾಧ್ಯವಾದಷ್ಟು ಬೇಗ ಚಿಕಿತ್ಸೆ ಪಡೆದುಕೊಂಡರಷ್ಟೇ ಬದುಕಬಹುದು ಎಂದು ಟ್ರಾಮ ಕೇರ್ ಸೆಂಟರ್‍ನ ನೋಡಲ್ ಅಧಿಕಾರಿ ಶ್ವಾಸಕೋಶ ತಜ್ಞ ಡಾ.ಸಿ.ಪ್ರಶಾಂತ್ ಎಚ್ಚರಿಸಿದರು. ಕೊರೊನಾ ಸಂಕಷ್ಟದ ಪರಿಸ್ಥಿತಿಯ ನಿರ್ವಹಣೆ ಕುರಿತು ‘ಮೈಸೂರು ಮಿತ್ರ’ನೊಂದಿಗೆ ತಮ್ಮ ಅನು ಭವ ಹಂಚಿಕೊಂಡ ಅವರು, ಕೊರೊನಾ ಸೋಂಕಿನ ಗುಣಲಕ್ಷಣಗಳು ಕಂಡು ಬಂದ ಕೂಡಲೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಅವಶ್ಯ. ಕೊರೊನಾ ಸೋಂಕು ತಗುಲಿರುವುದು ಖಾತರಿಯಾದ ಕೂಡಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ…
ಮೈಸೂರು ಮಹಾನಗರ ಪಾಲಿಕೆ 48ನೇ ಆಯುಕ್ತರಾಗಿ ಜಿ.ಲಕ್ಷ್ಮೀಕಾಂತ ರೆಡ್ಡಿ ಅಧಿಕಾರ ಸ್ವೀಕಾರ
June 7, 2021ಮೈಸೂರು, ಜೂ.6(ಎಂಟಿವೈ)- ಮೈಸೂರು ಮಹಾನಗರ ಪಾಲಿಕೆಯ 48ನೇ ಆಯುಕ್ತರಾಗಿ ಐಎಎಸ್ ಅಧಿ ಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಭಾನುವಾರ ಮಧ್ಯಾಹ್ನ ಅಧಿಕಾರ ವಹಿಸಿಕೊಂಡರು. ಮೈಸೂರು ನಗರ ಪಾಲಿಕೆ ಆಯುಕ್ತರ ಕಚೇರಿಯಲ್ಲಿ ನಿಯಮಾನುಸಾರ ವಿವಿಧ ದಾಖಲೆಗಳಿಗೆ ಸಹಿ ಮಾಡುವ ಮೂಲಕ ನಿರ್ಗಮಿತ ಆಯುಕ್ತೆ ಶಿಲ್ಪಾನಾಗ್ ಅವ ರಿಂದ ಅಧಿಕಾರ ಸ್ವೀಕರಿಸಿದರು. 2009ನೇ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ಜಿ.ಲಕ್ಷ್ಮೀಕಾಂತ ರೆಡ್ಡಿ ಈ ಹಿಂದೆ ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಉಪವಿಭಾ ಗಾಧಿಕಾರಿ, ಬೀದರ್ ಹಾಗೂ ವಿಜಾಪುರ ಜಿಲ್ಲಾ ಪಂಚಾಯ್ತಿ ಸಿಇಓ ಆಗಿ ಸೇವೆ…
ಮೈಸೂರು ನೂತನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅಧಿಕಾರ ಸ್ವೀಕಾರ
June 7, 2021ಮೈಸೂರು, ಜೂ.6(ವೈಡಿಎಸ್)- ಮೈಸೂ ರಿನ ನೂತನ ಜಿಲ್ಲಾಧಿಕಾರಿಯಾಗಿ ಡಾ. ಬಗಾದಿ ಗೌತಮ್ ಅವರು ರಜಾ ದಿನವಾಗಿ ದ್ದರೂ ಭಾನುವಾರವೇ ಅಧಿಕಾರ ಸ್ವೀಕರಿಸಿ ದರು. ಮಧ್ಯಾಹ್ನ 3 ಗಂಟೆಗೆ ಜಿಲ್ಲಾಧಿಕಾರಿ ಕಚೇ ರಿಗೆ ಆಗಮಿಸಿದ ಬಗಾದಿ ಗೌತಮ್ ಅವರನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ ಸ್ವಾಮಿ ಹೂಗುಚ್ಛ ನೀಡಿ ಸ್ವಾಗತಿಸಿದರು. ವರ್ಗಾವಣೆ ಗೊಂಡಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಅನುಪಸ್ಥಿತಿಯಲ್ಲಿ ಬಗಾದಿ ಗೌತಮ್ ಅವರು ಎಡಿಸಿ ಮಂಜುನಾಥಸ್ವಾಮಿ ಅವರಿಂದ ಅಧಿಕಾರ ಸ್ವೀಕರಿಸಿದರು. ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಾನು ಮೈಸೂರಿಗೆ…
ಜûೂಸ್ ಆಫ್ ಕರ್ನಾಟಕ ಆ್ಯಪ್ ಮೂಲಕ ಮೃಗಾಲಯಕ್ಕೆ ಒಂದೇ ದಿನ 8.58 ಲಕ್ಷ ದೇಣಿಗೆ ಸಂಗ್ರಹ
June 7, 2021ಮೈಸೂರು, ಜೂ.6(ಎಂಟಿವೈ)-ಲಾಕ್ ಡೌನ್ ಹಿನ್ನೆಲೆಯಲ್ಲಿ ಆದಾಯ ಸಂಗ್ರಹ ವಿಲ್ಲದೆ ಸಂಕಷ್ಟಕ್ಕೆ ತುತ್ತಾಗಿರುವ ಮೃಗಾಲಯ ಗಳಿಗೆ ಆರ್ಥಿಕ ನೆರವು ನೀಡುವಂತೆ ನಟ ದರ್ಶನ್ ತೂಗುದೀಪ್ ನೀಡಿದ ಕರೆ ಮೇರೆಗೆ ರಾಜ್ಯದ ವಿವಿಧೆಡೆಯಿಂದ ಪ್ರಾಣಿಪ್ರಿಯರು `ಜûೂಸ್ ಆಫ್ ಕರ್ನಾಟಕ’ ಆ್ಯಪ್ ಮೂಲಕ ಒಂದೇ ದಿನದಲ್ಲಿ 8,58,983 ರೂ. ದೇಣಿಗೆ ನೀಡುವ ಮೂಲಕ ಉದಾರತೆ ಮೆರೆದಿದ್ದಾರೆ. ಕಳೆದ ವರ್ಷ 6 ತಿಂಗಳಿಗೂ ಹೆಚ್ಚು ಅವಧಿ ಯಲ್ಲಿ ಮೈಸೂರು ಮೃಗಾಲಯ ಸೇರಿದಂತೆ ರಾಜ್ಯದ 9 ಮೃಗಾಲಯಗಳು ಮುಚ್ಚಲ್ಪಟ್ಟಿ ದ್ದವು. ಈ ಅವಧಿಯಲ್ಲಿ ಪ್ರವಾಸಿಗರ…
ಅಗತ್ಯ ವಸ್ತುಗಳ ಖರೀದಿಗಾಗಿ ಮೈಸೂರಲ್ಲಿ ಇಂದು ಲಾಕ್‍ಡೌನ್ ಸಡಿಲಿಕೆ
June 7, 2021ಮೈಸೂರು, ಜೂ.6(ಎಂಕೆ)- ಮೈಸೂರು ಜಿಲ್ಲೆ ಯಲ್ಲಿ ಕೋವಿಡ್-19 ಸಾಂಕ್ರಾಮಿಕ ಸೋಂಕು ನಿಯಂತ್ರಣ ಸಲುವಾಗಿ ಜಾರಿಗೊಳಿಸಿದ ಕಠಿಣ ಲಾಕ್‍ಡೌನ್ ನಿರ್ಬಂಧವನ್ನು ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶ ಮಾಡಿಕೊಡಲೆಂದು ಜೂನ್ 7ರ ಬೆಳಗ್ಗೆ 6ರಿಂದ 10ರವರೆಗೆ ಸಡಿಲಗೊಳಿಸಲಾಗಿದೆ. ಹಣ್ಣು-ತರಕಾರಿ, ದಿನಸಿ ಮತ್ತಿತರೆ ಅಗತ್ಯ ವಸ್ತುಗಳನ್ನು ಖರೀದಿಸಲು ಜೂ. 7ರಿಂದ 14 ರವರೆಗೆ ವಾರದಲ್ಲಿ ಮೂರು ದಿನ (ಸೋಮ ವಾರ, ಬುಧವಾರ ಹಾಗೂ ಶುಕ್ರ ವಾರ) ಬೆಳಗ್ಗೆ 6ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಈ ವೇಳೆ…
ಯುವ ಕಾಂಗ್ರೆಸ್‍ನಿಂದ ಬಡ ಕುಟುಂಬಗಳಿಗೆ ದಿನಸಿ ಕಿಟ್ ವಿತರಣೆ
June 7, 2021ಮೈಸೂರು,ಜೂ.6(ಪಿಎಂ)- ಮೈಸೂರು ಜಿಲ್ಲಾ ಗ್ರಾಮಾಂತರ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಕೋವಿಡ್ ಲಾಕ್‍ಡೌನ್ ಹಿನ್ನೆಲೆ 30 ಬಡ ಕುಟುಂಬ ಗಳಿಗೆ ದಿನಸಿ ಕಿಟ್‍ಗಳನ್ನು ವಿತರಣೆ ಮಾಡಲಾಯಿತು. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ ದಿನಸಿ ಕಿಟ್‍ಗಳನ್ನು ವಿತರಣೆ ಮಾಡಿದರು. ಬಳಿಕ ಮಾತನಾಡಿದ ಅವರು, ಕೋವಿಡ್ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ಮೈಸೂರು ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಂಡು ಜನತೆಗೆ ಸಾಧ್ಯ ವಾದ ಎಲ್ಲಾ ಸಹಾಯ ಮಾಡಬೇಕೆಂದು…
ಎಸ್‍ಎಸ್‍ಎಲ್‍ಸಿ ಪರೀಕ್ಷೆ ಹೊಸ ವಿಧಾನ ವಿದ್ಯಾರ್ಥಿಗಳ ಭವಿಷ್ಯತ್ತಿನ ದೃಷ್ಟಿಯಿಂದ ಸೂಕ್ತ ಎಲ್ಲರ ಉತ್ತೀರ್ಣ, ಎಬಿಸಿ ಗ್ರೇಡಿಂಗ್ ಫಲಿತಾಂಶ ಅವೈಜ್ಞಾನಿಕ
June 7, 2021ಮೈಸೂರು, ಜೂ.6 (ಆರ್‍ಕೆಬಿ)- ಕೋವಿಡ್-19 ಸುಧಾ ರಣೆಯ ನಂತರ ಹೊಸ ವಿಧಾನ ಅಳವಡಿಸಿ ಎಸ್‍ಎಸ್ ಎಲ್‍ಸಿ ಪರೀಕ್ಷೆ ನಡೆಸುತ್ತಿರುವುದು ವಿದ್ಯಾರ್ಥಿಗಳ ಭವಿಷ್ಯತ್ತಿನ ದೃಷ್ಟಿ ಯಿಂದ ಸೂಕ್ತವಾಗಿದೆಯಾದರೂ, ಎಲ್ಲರನ್ನೂ ಉತ್ತೀರ್ಣಗೊಳಿಸುವುದು ಮತ್ತು ಎಬಿಸಿ ಗ್ರೇಡಿಂಗ್ ಮೂಲಕ ಫಲಿತಾಂಶ ಪ್ರಕಟಿಸುವುದು ಅವೈಜ್ಞಾ ನಿಕ. ಇದರ ಬಗ್ಗೆ ಇಲಾಖೆ ಪುನರ್ ಪರಿಶೀಲಿಸಿ ಕೂಡಲೇ ಸ್ಪಷ್ಟೀಕರಣ ನೀಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಒತ್ತಾಯಿಸಿದ್ದಾರೆ. ಈ ಸಾಲಿನ ಎಸ್‍ಎಸ್‍ಎಲ್‍ಸಿ, ಪಿಯುಸಿ ಪರೀಕ್ಷೆ ಮತ್ತು ಫಲಿತಾಂಶಗಳ ಬಗ್ಗೆ ಕಳೆದ ಒಂದು ತಿಂಗಳಿಂದ ನಾನು…
ಮಕ್ಕಳಿಗಾಗಿ ಇಮ್ಯುನಿಟಿ ಬೂಸ್ಟಿಂಗ್ ಆಹಾರ ತಯಾರಿಕೆಗೆ ಸಿಎಫ್‍ಟಿಆರ್‍ಐನಲ್ಲಿ ಸಿದ್ಧತೆ
June 6, 2021ಮೈಸೂರು, ಜೂ. 5(ಆರ್‍ಕೆ)- ಆಹಾರ ಸಂಶೋಧನೆ ಮತ್ತು ಸಂಸ್ಕರಣೆಯಲ್ಲಿ ಮಹತ್ತರ ಪಾತ್ರ ವಹಿಸುತ್ತಿರುವ ದೇಶದ ಪ್ರತಿಷ್ಠಿತ ಮೈಸೂರಿನ ಸಿಎಫ್‍ಟಿಆರ್‍ಐ, ಕೊರೊನಾದಿಂದ ರಕ್ಷಣೆ ಪಡೆಯಲು ಇಮ್ಯುನಿಟಿ ಬೂಸ್ಟಿಂಗ್ ಆಹಾರ ತಯಾ ರಿಸಲು ಸಿದ್ಧತೆ ನಡೆಸುತ್ತಿದೆ. ಕೊರೊನಾ ಸೋಂಕಿನ 3ನೇ ಅಲೆಯು ಮಕ್ಕಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರ ಲಿದೆ ಎಂಬ ಆತಂಕದ ಹಿನ್ನೆಲೆಯಲ್ಲಿ ಎಚ್ಚೆತ್ತು ಕೊಂಡಿರುವ ಮೈಸೂರಿನ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ(ಅಈಖಿಖI) ಯು, ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಇಮ್ಯುನಿಟಿ ಬೂಸ್ಟಿಂಗ್ ಆಹಾರವನ್ನು…
ಕೊರೊನಾದಿಂದ ಕುಲಕಸುಬು, ಉದ್ಯೋಗ ನಷ್ಟ; ಅರಸು ನಿಗಮದ ಹೊಸ ಸಹಾಯಹಸ್ತ ಯೋಜನೆ
June 6, 2021ಮೈಸೂರು, ಜೂ.5(ಎಂಟಿವೈ)- ಕೊರೊನಾ ಹಾವಳಿ ಯಿಂದಾಗಿ ಕುಲಕಸುಬು, ಉದ್ಯೋಗ ನಷ್ಟವಾಗಿ ಸಂಕಷ್ಟದಲ್ಲಿರುವ ಮಹಿಳೆ ಯರು, ನಿರುದ್ಯೋಗಿ ಯುವಜನರಿಗೆ ಸಹಾಯಹಸ್ತ ಚಾಚಲು `ಕೊರೊನಾ ಕಾಲದ ಆಪತ್ ಯೋಜನೆ’ ಹೆಸರಿನಲ್ಲಿ ಪ್ರತಿ ಜಿಲ್ಲೆಯಲ್ಲಿ 1 ಸಾವಿರ ಹೊಲಿಗೆ ಯಂತ್ರ ಹಾಗೂ 500 ಮಂದಿಗೆ ಉಚಿತ ಕಂಪ್ಯೂಟರ್ ನೀಡಲು ನಿರ್ಧರಿಸ ಲಾಗಿದೆ. ಕೊರೊನಾದಿಂದಾಗಿ ಕುಟುಂಬದ ದುಡಿಮೆಗಾರ ರನ್ನು ಕಳೆದುಕೊಂಡ ಮಹಿಳೆಯರು, ಉದ್ಯೋಗ ನಷ್ಟದಿಂದ ಸಂಕಷ್ಟಕ್ಕೀಡಾಗಿರುವ ಯುವಕ-ಯುವತಿಯರಿಗೆ ಈ ಯೋಜನೆಯ ಸೌಲಭ್ಯ ದೊರೆಯಲಿದೆ ಎಂದು ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ…










