ಮೈಸೂರು

ಡಿ.ಬಿ.ಕುಪ್ಪೆ, ನಂದಿನಾಥಪುರ ಪಿಹೆಚ್‍ಸಿಗಳಿಗೆ  15 ಲಕ್ಷ ರೂ. ವೈದ್ಯಕೀಯ ಉಪಕರಣ ಕೊಡುಗೆ
ಮೈಸೂರು

ಡಿ.ಬಿ.ಕುಪ್ಪೆ, ನಂದಿನಾಥಪುರ ಪಿಹೆಚ್‍ಸಿಗಳಿಗೆ 15 ಲಕ್ಷ ರೂ. ವೈದ್ಯಕೀಯ ಉಪಕರಣ ಕೊಡುಗೆ

June 9, 2021

ಮೈಸೂರು,ಜೂ.8(ಎಂಟಿವೈ)- ಮೈಸೂರು ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಅರಣ್ಯ ಪ್ರದೇಶ ವ್ಯಾಪ್ತಿಯ ಡಿ.ಬಿ.ಕುಪ್ಪೆ ಹಾಗೂ ಪಿರಿಯಾಪಟ್ಟಣದ ನಂದಿನಾಥಪುರದ ಪ್ರಾಥ ಮಿಕ ಆರೋಗ್ಯ ಕೇಂದ್ರಗಳಿಗೆ 15 ಲಕ್ಷ ರೂ. ಮೌಲ್ಯದ ವೈದ್ಯಕೀಯ ಸಾಮಗ್ರಿಯನ್ನು ವಿವಿಧ ಸಂಘ-ಸಂಸ್ಥೆಗಳ ನೆರವಿನಿಂದ ಕೊಡುಗೆಯಾಗಿ ನೀಡಿರುವುದಾಗಿ ಸುಜೀವ್ ಸಂಸ್ಥೆಯ ರಾಜಾರಾಂ ತಿಳಿಸಿದ್ದಾರೆ. ಮೈಸೂರಿನ ಜಲದರ್ಶಿನಿ ಅತಿಥಿಗೃಹ ದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಆರೋಗ್ಯ ಸೌಲಭ್ಯಗಳಿಂದ ವಂಚಿತರಾದವರಿಗೆ ಸೌಲಭ್ಯ ಒದಗಿಸುವ ಸಲುವಾಗಿ ಈ ನೆರವು ನೀಡಲಾಗುತ್ತಿದ್ದು, ಮಂತ್ರ ಫಾರ್ ಚೇಂಜ್, ಸೂರ್ಯ ಫೌಂಡೇಷನ್, ಸುಜೀವ್ ಸಂಸ್ಥೆ…

ರೋಹಿಣಿ ಸಿಂಧೂರಿಯಿಂದ ಮೈಸೂರಿಗೆ ಕೆಟ್ಟ  ಹೆಸರು: ಮಾಜಿ ಶಾಸಕ ವಾಸು ಆರೋಪ
ಮೈಸೂರು

ರೋಹಿಣಿ ಸಿಂಧೂರಿಯಿಂದ ಮೈಸೂರಿಗೆ ಕೆಟ್ಟ ಹೆಸರು: ಮಾಜಿ ಶಾಸಕ ವಾಸು ಆರೋಪ

June 9, 2021

ಮೈಸೂರು, ಜೂ.8(ಆರ್‍ಕೆಬಿ)- ಚಾಮ ರಾಜನಗರ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಯಿಂದ ಆಗಿರುವ ಸಾವು ನೋವುಗಳು ಹಾಗೂ ಅದಕ್ಕೆ ಸಂಬಂಧಿಸಿದಂತೆ ಇತ್ತೀ ಚೆಗೆ ಸಾಮಾಜಿಕ ಜಾಲತಾಣದಲ್ಲಿ ಹರಿ ದಾಡುತ್ತಿರುವ ಜಿಲ್ಲಾಧಿಕಾರಿಯವರು ಮಾತ ನಾಡಿದ್ದಾರೆ ಎನ್ನಲಾದ ಧ್ವನಿಸುರಳಿಯ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಬೇಕು. ಅವರು ಎಷ್ಟೇ ದೊಡ್ಡವರಾದರೂ ತಪ್ಪಿ ತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಶಾಸಕ ವಾಸು ಇಂದಿಲ್ಲಿ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು. ಘಟನೆಯ ತನಿಖೆಗೆ ಏಕ ಸದಸ್ಯ ಆಯೋಗ ರಚನೆಯಾಗಿದ್ದು, ನ್ಯಾಯ ಮೂರ್ತಿಗಳು ವರದಿ ಕೊಡಬಹುದು….

ಮೈಸೂರು ಜಿಲ್ಲೆ; ಮಾರ್ಗಸೂಚಿ ಮೀರಿದ 1674 ವಾಹನ ವಶ
ಮೈಸೂರು

ಮೈಸೂರು ಜಿಲ್ಲೆ; ಮಾರ್ಗಸೂಚಿ ಮೀರಿದ 1674 ವಾಹನ ವಶ

June 9, 2021

ಮೈಸೂರು,ಜೂ.8(ಎಂಕೆ)-ಮೈಸೂರು ಗ್ರಾಮಾಂತರ ಪ್ರದೇಶದಲ್ಲಿ ಕೋವಿಡ್ ಕಫ್ರ್ಯೂ, ಲಾಕ್‍ಡೌನ್ ಜಾರಿಯಾದಾಗಿನಿಂದ ಈವರೆಗೆ ಮಾರ್ಗಸೂಚಿ ಉಲ್ಲಂಘಿಸಿದ 1674 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ, 393 ಪ್ರಕರಣ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ 24 ಚೆಕ್‍ಪೋಸ್ಟ್‍ಗಳಿದ್ದು, ದಿನದ 24 ಗಂಟೆಯೂ ಕಾರ್ಯನಿರ್ವ ಹಿಸುತ್ತಿವೆ. ಮೈಸೂರು ನಗರದೊಳಗೆ ಬರುವ ವಾಹನಗಳ ತಪಾಸಣೆಗಾಗಿ ಜಯಪುರ, ಬನ್ನೂರು, ಇಲವಾಲ, ನಂಜನಗೂಡು ರಸ್ತೆಯ ಎಪಿಎಂಸಿ ಮಾರುಕಟ್ಟೆ ಬಳಿ ಇರುವ ಚೆಕ್‍ಪೋಸ್ಟ್‍ಗಳಲ್ಲಿ ನಿತ್ಯ ವಾಹನಗಳ ತಪಾಸಣೆ ನಡೆಯುತ್ತಿದೆ. ಏ.27ರಿಂದ ಈವರೆಗೆ ಕೋವಿಡ್ ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನ, ಕಾರು, ಲಾರಿ ಸೇರಿದಂತೆ…

ನಗರ ಸುತ್ತಲು ಹೊರಟರೆ ಸೋಂಕು ಹರಡಲು ಕಾರಣವಾದಂತೆ: ಡಾ.ಅನಿಲ್
ಮೈಸೂರು

ನಗರ ಸುತ್ತಲು ಹೊರಟರೆ ಸೋಂಕು ಹರಡಲು ಕಾರಣವಾದಂತೆ: ಡಾ.ಅನಿಲ್

June 9, 2021

ಮೈಸೂರು, ಜೂ.8(ಎಂಕೆ)- ಕೊರೊನಾ ಸೋಂಕು ತಡೆಗೆ ಸರ್ಕಾರ ಲಾಕ್‍ಡೌನ್ ಘೋಷಿಸುವುದಕ್ಕೂ ಮುನ್ನವೇ ಜನರೇ ಸ್ವಯಂ ಲಾಕ್‍ಡೌನ್ ಮಾಡಿ ಕೊಳ್ಳಬೇಕು. ಲಾಕ್‍ಡೌನ್ ಮುಗೀತು, ಇನ್ನು ಸುತ್ತಾಡ ಬಹುದು ಎಂದುಕೊಂಡರೆ ಸೋಂಕು ಹೆಚ್ಚಲು ನಾವೇ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ ಎಂದು ಟ್ರಾಮಾ ಕೇರ್ ಸೆಂಟರ್‍ನ ಟ್ರಯಾಜ್ ಕೇಂದ್ರದಲ್ಲಿ(ಸೋಂಕಿತರ ದಾಖಲಾತಿ ಮತ್ತು ಸಲಹೆ) ನಿರ್ವಹಣೆ ಮಾಡುತ್ತಿರುವ ಜೆಎಸ್‍ಎಸ್ ಆಸ್ಪತ್ರೆಯ ಕಮ್ಯೂನಿಟಿ ಮೆಡಿಸನ್ ವಿಭಾಗದ ಡಾ.ಅನಿಲ್ ಬಿಳಿಮಲೆ ಸಲಹೆ ನೀಡಿದರು. ಕೊರೊನಾ ಸಂಕಷ್ಟ ಸ್ಥಿತಿ ನಿರ್ವಹಣೆ, ಸೋಂಕು ನಿಯಂತ್ರಣ ಕುರಿತು ‘ಮೈಸೂರು ಮಿತ್ರ’ನೊಂದಿಗೆ…

ಯಾವುದೇ ಅಧಿಕಾರಿ ಮೈಸೂರಲ್ಲಿ ಭೂ ಮಾಫಿಯಾ  ವಿರುದ್ಧ ಸೊಲ್ಲೆತ್ತುವ ಧೈರ್ಯ ಇನ್ನು ಮಾಡಲಾರರು…!
ಮೈಸೂರು

ಯಾವುದೇ ಅಧಿಕಾರಿ ಮೈಸೂರಲ್ಲಿ ಭೂ ಮಾಫಿಯಾ ವಿರುದ್ಧ ಸೊಲ್ಲೆತ್ತುವ ಧೈರ್ಯ ಇನ್ನು ಮಾಡಲಾರರು…!

June 9, 2021

ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರೊಂದಿಗೆ `ಮೈಸೂರು ಮಿತ್ರ’ ನಡೆಸಿದ ಸಂದರ್ಶನ. `ಮೈಸೂರು ಮಿತ್ರ’: ಮೈಸೂರು ಜನ ನನ್ನನ್ನು ‘ಮನೆ ಮಗಳಂತೆ’ ಕಂಡರು ಎಂದು ಮೊನ್ನೆ ನೀವು ಭಾವುಕರಾಗಿ ನುಡಿದಿದ್ದೀರಿ!?… ರೋಹಿಣಿ ಸಿಂಧೂರಿ: ನಾನು ಇಲ್ಲಿಂದ ವರ್ಗವಾದ ಬಳಿಕ ಮೈಸೂರಿನ ಜನರು ನನಗೆ ನೀಡಿದ ಬೆಂಬಲ ಕಂಡು ನಿಜಕ್ಕೂ ಮನತುಂಬಿ ಬಂತು. ಹಾಗಾಗಿಯೇ ನಾನು ಆ ಮಾತು ಹೇಳಿದೆ. `ಮೈಸೂರು ಮಿತ್ರ’: ಮೊನ್ನೆ ಕೇರ್ಗಳ್ಳಿ ಕೆರೆ ಬಗ್ಗೆ ಪ್ರಸ್ತಾಪಿಸಿದ್ದೀರಿ. ಆ ಬಗ್ಗೆ ವಿವರ ನೀಡಲು ಸಾಧ್ಯವೇ?…

ಮಹಿಳಾ ಅಧಿಕಾರಿಗಳ ಜಗಳದಲ್ಲಿ ಮೈಸೂರು ಬಡವಾಯ್ತು… ರಾಜಕಾರಣ ಗಳಿಗೆ ಖುಷಿಯಾಯ್ತು…
ಬಿಚ್ಚು ನುಡಿ, ಮೈಸೂರು

ಮಹಿಳಾ ಅಧಿಕಾರಿಗಳ ಜಗಳದಲ್ಲಿ ಮೈಸೂರು ಬಡವಾಯ್ತು… ರಾಜಕಾರಣ ಗಳಿಗೆ ಖುಷಿಯಾಯ್ತು…

June 8, 2021

ಮೈಸೂರು ಮಹಾನಗರ ಪಾಲಿಕೆಯ ಆಯುಕ್ತರಾದ ಶಿಲ್ಪಾ ನಾಗ್ ಅವರು ಕಳೆದ ಗುರುವಾರ ಪತ್ರಿಕಾಗೋಷ್ಠಿಯೊಂದನ್ನು ಕರೆದು ಪಾಲಿಕೆಯ ಆಯುಕ್ತ ಸ್ಥಾನವಷ್ಟೇ ಅಲ್ಲದೆ ಐಎಎಸ್ ಹುದ್ದೆಗೂ ತಾವು ರಾಜೀನಾಮೆ ನೀಡುತ್ತಿರುವುದಾಗಿ ಘೋಷಿಸಿದರು! ಈ ಘಟನಾವಳಿಗಳು ತೀರಾ ನಾಟಕೀಯ ವೆಂದೆನಿಸಿದ್ದರಲ್ಲಿ ಯಾವ ಅಚ್ಚರಿಯೂ ಇಲ್ಲ. ಮೈಸೂರು ಜಿಲ್ಲಾಧಿಕಾರಿ ರೋಹಿಣ ಸಿಂಧೂರಿ ಹಾಗೂ ಸ್ಥಳೀಯ ರಾಜಕೀಯ ಮುಖಂಡರುಗಳ ನಡುವೆ ಹಲವಾರು ದಿನಗಳಿಂದಲೂ ನಡೆಯುತ್ತಿದ್ದ ಕಿತ್ತಾಟ ಕೊನೆಗೂ ಈ ಅನಿರೀಕ್ಷಿತ ಬೆಳವಣ ಗೆಗೆ ಕಾರಣವಾಗುವಂತಾಗಿದೆ. ಅದೇನೇ ಇದ್ದರೂ ಪಾಲಿಕೆಯ ಆಯುಕ್ತೆ ಶಿಲ್ಪಾ ನಾಗ್ ಅವರು…

ಕೋವಿಡ್ ಸಂಕಷ್ಟ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸಲು ವಸ್ತುಪ್ರದರ್ಶನ ಆವರಣದಲ್ಲಿ ಸಹಾಯವಾಣಿ ಆರಂಭ
ಮೈಸೂರು

ಕೋವಿಡ್ ಸಂಕಷ್ಟ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸಲು ವಸ್ತುಪ್ರದರ್ಶನ ಆವರಣದಲ್ಲಿ ಸಹಾಯವಾಣಿ ಆರಂಭ

June 8, 2021

ಮೈಸೂರು,ಜೂ.7-ಕರ್ನಾಟಕದಲ್ಲಿ ಲಾಕ್‍ಡೌನ್‍ನಿಂ ದಾಗಿ ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರ ನೆರವಿಗೆಂದು ರಾಜ್ಯ ಸರ್ಕಾರ ಆರ್ಥಿಕ ಪರಿಹಾರ ಪ್ಯಾಕೇಜ್ ಅಡಿಯಲ್ಲಿ ತಲಾ 3000 ರೂ. ಬಿಡುಗಡೆ ಮಾಡಿದ್ದು ಜೀವಧಾರ ಪದ ವೀಧರ ಘಟಕದ ವತಿಯಿಂದ ಅರ್ಹ 50 ಕಲಾವಿದರಿಗೆ ಸವಲತ್ತು ತಲುಪಿಸಲು ಸೇವಾಸಿಂಧು ಮೂಲಕ ಆನ್ ಲೈನ್ ಪ್ರಕ್ರಿಯೆ ಸಹಾಯ ವ್ಯವಸ್ಥೆ ಮಾಡಿಕೊಡಲಾಯಿತು, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಅಧ್ಯಕ್ಷ ಹೇಮಂತ್ ಕುಮಾರ್‍ಗೌಡ 50 ಕಲಾವಿದರಿಗೆ ವಸ್ತುಪ್ರದರ್ಶನ ಆವರಣ ದಲ್ಲಿರುವ ಪಿ.ಕಾಳಿಂಗರಾವ್ ಗಾನ ಮಂಟಪದಲ್ಲಿ ಸ್ವೀಕೃತಿ ಪತ್ರವನ್ನು ನೀಡಿದರು. ನಂತರ ಮಾತನಾಡಿ,…

ತಿಂಗಳು ಕಳೆದರೂ ಮುಗಿಯದ ಚರಂಡಿ ಕಾಮಗಾರಿ
ಮೈಸೂರು

ತಿಂಗಳು ಕಳೆದರೂ ಮುಗಿಯದ ಚರಂಡಿ ಕಾಮಗಾರಿ

June 8, 2021

ಮೈಸೂರು, ಜೂ.7(ಎಸ್‍ಪಿಎನ್)- ತಿಂಗಳು ಕಳೆದರೂ ಮುಗಿಯದ ಚರಂಡಿ ಕಾಮಗಾರಿಯನ್ನು ಆದಷ್ಟು ಬೇಗನೇ ಮುಗಿಸುವಂತೆ ವಾಹನ ಸವಾರರು ಮೈಸೂರು ನಗರ ಪಾಲಿಕೆ ಅಧಿಕಾರಿ ಗಳನ್ನು ಒತ್ತಾಯಿಸಿದ್ದಾರೆ. ಮೈಸೂರು ದೇವರಾಜ ಅರಸು ರಸ್ತೆಯಿಂದ ಸಂತೆಪೇಟೆಗೆ ತೆರಳುವ ಮಾರ್ಗದಲ್ಲಿ ಚರಂಡಿ ಯಲ್ಲಿ ನೀರು ಸರಾಗವಾಗಿ ಹೋಗುವು ದಿಲ್ಲ ಎಂಬ ದೂರಿನ ಮೇರೆಗೆ ಪಾಲಿಕೆ ವತಿಯಿಂದ ಕಳೆದೊಂದು ತಿಂಗಳ ಹಿಂದೆ ಚರಂಡಿ ದುರಸ್ತಿಗೊಳಿಸುವ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಈ ಕಾಮಗಾರಿ ಪೂರ್ಣಗೊಳ್ಳದೆ, ಈ ಮಾರ್ಗದ ವಾಹನ ಸವಾರರ ಓಡಾಟಕ್ಕೆ ತೊಂದರೆಯಾಗು ತ್ತಿದೆ ಎಂದು…

ಮೈಸೂರು ಜಿಪಂ ಫೋನ್ ಇನ್ ಕಾರ್ಯಕ್ರಮಕ್ಕೆ 12 ಕರೆ
ಮೈಸೂರು

ಮೈಸೂರು ಜಿಪಂ ಫೋನ್ ಇನ್ ಕಾರ್ಯಕ್ರಮಕ್ಕೆ 12 ಕರೆ

June 8, 2021

ಮೈಸೂರು,ಜೂ.7(ಎಂಟಿವೈ)- ಗ್ರಾಮೀಣ ಪ್ರದೇಶದ ಕುಂದು ಕೊರತೆ ಆಲಿಸಿ, ಅಲ್ಲಿನ ಜನರ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ಕೈಗೊ ಳ್ಳುವ ನಿಟ್ಟಿನಲ್ಲಿ ಮೈಸೂರು ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಸೋಮವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿ ಧೆಡೆಯಿಂದ 12 ಮಂದಿಯಷ್ಟೇ ಕರೆ ಮಾಡಿ ಕೃಷಿ ಹೊಂಡ ಮಂಜೂರಾತಿಯ ಅಕ್ರಮ, ಕೆರೆ ಒತ್ತುವರಿ, ಚರಂಡಿ ವ್ಯವಸ್ಥೆ ಹಾಗೂ ಜಾಬ್ ಕಾರ್ಡ್ ಸೇರಿದಂತೆ ವಿವಿಧ ಸಮಸ್ಯೆಗಳ ಬಗ್ಗೆ ದೂರು ದಾಖಲಿಸಿದರು. ಜಿ.ಪಂ ಉಪಕಾರ್ಯದರ್ಶಿ ಡಾ.ಎಸ್. ಪ್ರೇಮ್‍ಕುಮಾರ್, ಅಭಿವೃದ್ಧಿ ವಿಭಾಗ ಉಪ ಕಾರ್ಯದರ್ಶಿ…

ಕಾರ್ಮಿಕರ ಸಹಾಯಧನಕ್ಕೆ ಅರ್ಜಿ ಸಲ್ಲಿಕೆ
ಮೈಸೂರು

ಕಾರ್ಮಿಕರ ಸಹಾಯಧನಕ್ಕೆ ಅರ್ಜಿ ಸಲ್ಲಿಕೆ

June 8, 2021

ಮೈಸೂರು, ಜೂ.7(ಎಂಕೆ)- ಮೈಸೂರು ಬಿಜೆಪಿ ಯುವಮೋರ್ಚಾ ಉಪಾದ್ಯಕ್ಷ ಕೆ.ಎಂ.ನಿಶಾಂತ್ ನೇತೃತ್ವದಲ್ಲಿ 11 ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ರಾಜ್ಯ ಸರ್ಕಾರ ಘೋಷಿಸಿರುವ 2000 ರೂ. ಸಹಾಯ ಧನಕ್ಕೆ ಸೋಮವಾರ ಅರ್ಜಿ ಸಲ್ಲಿಸಲಾಯಿತು. ನಗರದ ರಾಮಾನುಜ ರಸ್ತೆಯಲ್ಲಿರುವ ಬೆಳಕು ಚಾರಿಟೇಬಲ್ ಟ್ರಷ್ಟ್‍ನ ಜನಸೇವಾ ಕೇಂದ್ರ ದಲ್ಲಿ ನೂರಕ್ಕೂ ಹೆಚ್ಚು ಫಲಾನುಭವಿಗಳಿಗೆ ಸಹಾಯ ಧನಕ್ಕೆ ಉಚಿತವಾಗಿ ಅರ್ಜಿ ಸಲ್ಲಿಸಿಕೊಟ್ಟು ಅದರ ಸ್ವೀಕೃತಿ ಪತ್ರವನ್ನು ಹಸ್ತಾಂತರಿಸಲಾಯಿತು. ಟೈಲರ್, ಮೆಕ್ಯಾನಿಕ್ ಸೇರಿದಂತೆ 11 ವರ್ಗಗಳ ಅಸಂಘಟಿತ ಕಾರ್ಮಿಕರು ಸಹಾಯ ಧನಕ್ಕೆ ಅರ್ಜಿಸಲ್ಲಿಸ ಬಹುದಾಗಿದೆ ಅರ್ಜಿದಾರರು…

1 227 228 229 230 231 1,611
Translate »