ಮೈಸೂರು, ನ. 4 (ಆರ್‍ಕೆ)- ಮೈಸೂರಿನ ಪಾರಂಪರಿಕ ಕಟ್ಟಡಗಳು, ಸ್ಮಾರಕಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಲು ದತ್ತು ಯೋಜನೆ ಯನ್ನು ಅನುಷ್ಠಾನಗೊಳಿಸಿ ಎಂದು ಜಿಲ್ಲಾ ಪಾರಂಪರಿಕ ತಜ್ಞರ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ ಅವರಿಗೆ ಸಲಹೆ ನೀಡಿದ್ದಾರೆ. ಮೈಸೂರಿನ ಹುಣಸೂರು ರಸ್ತೆಯಲ್ಲಿ ರುವ ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸ ದಲ್ಲಿ ಪ್ರೊ. ರಂಗರಾಜು ನೇತೃತ್ವದ ತಜ್ಞರ ಸಮಿತಿ ಸದಸ್ಯರೊಂದಿಗೆ ಗುರುವಾರ ಸಭೆ ನಡೆಸಿದ ಡಾ. ಕೆ.ವಿ. ರಾಜೇಂದ್ರ ಅವರಿಗೆ ಪಾರಂಪರಿಕ ನಗರಿ ಮೈಸೂರಿನಲ್ಲಿರುವ ಬಹುತೇಕ ಪಾರಂಪರಿಕ…
ಪಾರಂಪರಿಕ ಕಟ್ಟಡಗಳ ಸಂರಕ್ಷಣೆಗೆ ಬಜೆಟ್‍ನಲ್ಲಿ ಅನುದಾನ ಕೋರಿ ಸಿಎಂ ಬಳಿ ನಿಯೋಗ
November 5, 2022ಮೈಸೂರು, ನ. 4(ಆರ್‍ಕೆ)- ಶಿಥಿಲಾವಸ್ಥೆಯಲ್ಲಿರುವ ಮೈಸೂರಿನ ಪಾರಂಪರಿಕ ಕಟ್ಟಡಗಳ ದುರಸ್ತಿ ಮತ್ತು ಸಂರಕ್ಷಣೆಗಾಗಿ ರಾಜ್ಯ ಬಜೆಟ್‍ನಲ್ಲಿ ಅನು ದಾನ ಮೀಸಲಿಡುವಂತೆ ಕೋರಲು ಸದ್ಯದಲ್ಲೇ ಪಾಲಿಕೆ ಸದಸ್ಯರು, ತಜ್ಞರು ಹಾಗೂ ಅಧಿಕಾರಿಗಳ ನಿಯೋಗವನ್ನು ಮುಖ್ಯಮಂತ್ರಿ ಬಳಿ ಕರೆದೊಯ್ಯಲಾಗು ವುದು ಎಂದು ಮೇಯರ್ ಶಿವ ಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ. ಮೈಸೂರು ಮಹಾನಗರಪಾಲಿಕೆ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಜಿಲ್ಲಾ ಪಾರಂಪರಿಕ ತಜ್ಞರ ಸಮಿತಿ ಸದಸ್ಯ ರೊಂದಿಗೆ ಮೈಸೂರಿನ ಪಾರಂಪರಿಕ ಕಟ್ಟಡಗಳು, ಸ್ಮಾರಕಗಳ ರಿಪೇರಿ ಮತ್ತು ಸಂರಕ್ಷಣೆ ಕುರಿತಂತೆ ಸಭೆ ನಡೆಸಿದ ಅವರು,…
ಸಂಸ್ಕøತಿ-22 ಸಾಂಸ್ಕøತಿಕ ಕಾರ್ಯಕ್ರಮಕ್ಕೆ ನಟ ಶಿವರಾಜ್‍ಕುಮಾರ್ ಚಾಲನೆ
November 5, 2022ಮೈಸೂರು, ನ.4(ಜಿಎ)- ಮೈಸೂರು ನನ್ನ ನೆಚ್ಚಿನ ಊರಾಗಿದ್ದು, ನಮ್ಮ ಕುಟುಂಬಕ್ಕೂ ಮೈಸೂರಿಗೂ ಅವಿನಾಭಾವ ಸಂಬಂಧವಿದೆ ಎಂದು ಚಲನಚಿತ್ರ ನಟ ಶಿವರಾಜ್ ಕುಮಾರ್ ತಿಳಿಸಿದ್ದಾರೆ. ಮೈಸೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ವತಿಯಿಂದ ನಗರದ ಜೆ.ಕೆ. ಮೈದಾನದ ಆವರಣದಲ್ಲಿರುವ ಕಾಲೇಜಿನ ಅಲ್ಯುಮ್ನಿ ಅಸೋಸಿಯೇಷನ್ ವತಿಯಿಂದ ಶುಕ್ರವಾರ ಆಯೋಜಿಸಿದ್ದ ‘ಸಂಸ್ಕೃತಿ-22’ರ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮೊದಲು ನಮ್ಮ ತಂದೆ ಶೂಟಿಂಗ್‍ಗಾಗಿ ಮೈಸೂರಿಗೆ ಬರುತ್ತಿದ್ದರು. ನಂತರ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಶಕ್ತಿಧಾಮ ನಿರ್ಮಿಸಿದರು. ಈಗ ನನಗೂ ಮೈಸೂರು…
ಡಿ.6ಕ್ಕೆ, ಬೆಂಗಳೂರಲ್ಲಿ ದಲಿತ ಸಂಘಟನೆಗಳ ಐಕ್ಯತಾ ಸಮಾವೇಶ
November 3, 2022ಮೈಸೂರು, ನ.2 (ಎಂಟಿವೈ)- ಸಂವಿ ಧಾನ ಮತ್ತು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಬೆಂಗಳೂರಲ್ಲಿ ಡಿಸೆಂಬರ್ 6ರಂದು ದಲಿತರ ಸಾಂಸ್ಕøತಿಕ ಪ್ರತಿರೋಧ ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾ ವೇಶ ಆಯೋಜಿಸಲಾಗಿದೆ ಎಂದು ದಸಂಸ ಮುಖಂಡ ಇಂಧೂದರ ಹೊನ್ನಾಪುರ ತಿಳಿಸಿದ್ದಾರೆ. ಮೈಸೂರಿನ ಖಾಸಗಿ ಹೋಟೆಲ್ ಸಭಾಂ ಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಡಾ.ಬಿ.ಆರ್.ಅಂಬೇಡ್ಕರ್ ಅವರ 66ನೇ ಪರಿನಿಬ್ಬಾಣ ದಿನದ ಅಂಗ ವಾಗಿ ಈ ಸಮಾವೇಶ ಆಯೋಜಿಸಲಾ ಗಿದೆ. ಸಾಂಸ್ಕøತಿಕ ಪ್ರತಿರೋಧÀವಾಗಿ ಸಮಾ ವೇಶ ನಡೆಯಲಿದೆ. ಜಾತ್ಯಾತೀತ ರಾಜ ಕಾರಣ…
ಕಬ್ಬು ಬೆಳೆಗಾರರ ಅನಿರ್ದಿಷ್ಟಾವಧಿ ಅಹೋರಾತ್ರಿ ಪ್ರತಿಭಟನೆ; ಮೂರನೇ ದಿನವೂ ಮುಂದುವರಿಕೆ
November 3, 2022ಮೈಸೂರು, ನ.2 (ಪಿಎಂ)-ಕಬ್ಬಿಗೆ ಎಫ್‍ಆರ್‍ಪಿ ದರ ಹೆಚ್ಚಿಸಬೇಕು ಎಂಬುದೂ ಸೇರಿ ದಂತೆ ವಿವಿಧ ಬೇಡಿಕೆ ಗಳನ್ನು ಈಡೇರಿಸಲು ಒತ್ತಾಯಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಅಹೋ ರಾತ್ರಿ ಪ್ರತಿಭಟನಾ ಧರಣಿ ಮೂರನೇ ದಿನ ವಾದ ಬುಧವಾರವೂ ಮುಂದುವರೆಯಿತು. ನಿನ್ನೆ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸುತ್ತಲು ಅರೆಬೆತ್ತಲೆ ಪ್ರತಿಭಟನಾ ಮೆರ ವಣಿಗೆ ನಡೆಸಿದ್ದ ಕಬ್ಬು ಬೆಳೆಗಾರರು, ಇಂದು ಪೊರಕೆ ಚಳವಳಿ ನಡೆಸಿ, ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ…
ಈ ಬಾರಿಯ ಮೈಸೂರು ದಸರೆಗೆ 28.75 ಕೋಟಿ ಖರ್ಚು
November 3, 2022ಮೈಸೂರು, ನ.2(ಆರ್‍ಕೆ)-2022ರ ಮೈಸೂರು ದಸರಾ ಮಹೋ ತ್ಸವಕ್ಕೆ 28,74,49,058 ರೂ. ಖರ್ಚಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ಮಂಗಳವಾರ ಮೈಸೂರಿನ ಅರಮನೆ ಮಂಡಳಿ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ನಾಡಹಬ್ಬದ ಖರ್ಚು-ವೆಚ್ಚಗಳ ಬಾಬ್ತಿನ ಲೆಕ್ಕ ಪ್ರಕಟಿಸಿದ ಅವರು, ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ 10 ಕೋಟಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ 15 ಕೋಟಿ, ಪ್ರಾಯೋಜಕತ್ವದಿಂದ 32.5 ಲಕ್ಷ, ಟಿಕೆಟ್ ಮತ್ತು ಗೋಲ್ಡ್ ಕಾರ್ಡ್ ಮಾರಾಟದಿಂದ 76.39 ಲಕ್ಷ ಹಾಗೂ ಮೈಸೂರು ಅರಮನೆ…
ಕರ್ನಾಟಕದಲ್ಲಿ ಕನ್ನಡ ಮಾತನಾಡಬೇಕಲ್ವಾ…!?
November 1, 2022ಮೈಸೂರು, ಅ.31(ಎಸ್‍ಬಿಡಿ)- ಕನ್ನಡ ಕಲಿತಿರುವುದರಿಂದ ಇಲ್ಲಿನ ಜನರ ಹೃದಯ ಸ್ಪರ್ಶಿಸಲು ಸಾಧ್ಯವಾಗಿದೆ. ಇದರಿಂದ ನಮಗೂ ಹೆಮ್ಮೆ ಎನಿಸಿದೆ. ಇದು ಮೈಸೂ ರಿನಲ್ಲಿ ಶಿಕ್ಷಣ ಪಡೆಯುತ್ತಿರುವ ಆಫ್ಘಾನಿ ಸ್ತಾನದ ಮೊಹಮ್ಮದ್ ರೆಜಾ ಷರೀಫಿ ಭಾವನಾತ್ಮಕ ನುಡಿ. ಕರ್ನಾಟಕದಲ್ಲಿ ಕನ್ನಡ ಮಾತನಾಡಬೇಕಲ್ವಾ? ಎಂದು ಪ್ರಶ್ನಿಸುವ ಮೂಲಕ ಕನ್ನಡಿಗರ ಹೃದಯ ತಟ್ಟಿ ರುವ ಇವರು, ಸ್ನೇಹಿತರು, ಉಪನ್ಯಾಸಕರು, ನೆರೆಹೊರೆಯವರು, ವ್ಯಾಪಾರಿಗಳು ಹೀಗೆ ಎಲ್ಲರೊಂದಿಗೆ ಕನ್ನಡದಲ್ಲೇ ಸಂವಹನ ಸಾಧಿಸುತ್ತಾರೆ. ದಿನೇ ದಿನೆ ಭಾಷಾ ಪ್ರಯೋ ಗದಲ್ಲಿ ಸುಧಾರಣೆ ಕಂಡುಕೊಂಡು ಎಲ್ಲರ ಅಚ್ಚುಮೆಚ್ಚಿನ ವಿದೇಶಿ…
ಕ್ರಾಂತಿಕಾರಕ ನಿರ್ಧಾರವೆಂದು ಬುರುಡೆ ಬಿಡಬೇಡಿ; ಸಂವಿಧಾನದ 9ನೇ ಶೆಡ್ಯೂಲ್‍ಗೆ ಸೇರಿಸಿ
November 1, 2022ಮೈಸೂರು,ಅ.31(ಪಿಎಂ)-ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿ ಎಸ್‍ಸಿ-ಎಸ್‍ಟಿ ಮೀಸಲಾತಿ ಹೆಚ್ಚಳ ಮಾಡಿದ್ದು, ವಾಸ್ತವ ವಾಗಿ ಬಿಜೆಪಿಯವರು ಮೀಸಲಾತಿ ವಿರೋಧಿಗಳು ಎಂದು ದೂರಿದ ವಿಪಕ್ಷ ನಾಯಕರೂ ಆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರದಲ್ಲೂ ಬಿಜೆಪಿಯದೇ ಸರ್ಕಾರ ಇದ್ದು, ಈ ಮೀಸಲಾತಿ ಹೆಚ್ಚಳಕ್ಕೆ ರಕ್ಷಣೆ ಕಲ್ಪಿಸುವ ನಿಟ್ಟಿನಲ್ಲಿ ಅದನ್ನು ಸಂವಿಧಾನದ 9ನೇ ಶೆಡ್ಯೂಲ್‍ಗೆ ಸೇರಿಸುವ ಕೆಲಸ ಮಾಡಲಿ. ಅದು ಬಿಟ್ಟು ಬರೀ ಕ್ರಾಂತಿಕಾರಕ ನಿರ್ಧಾರ ಎಂದು ಬುರುಡೆ ಬಿಟ್ಟರೆ ಆಗಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಮೈಸೂರಿನಲ್ಲಿ ಖಾಸಗಿ ಕಾರ್ಯಕ್ರಮಗಳಲ್ಲಿ…
‘ಗಂಧದ ಗುಡಿ’ ಅಪ್ಪಿದ ಅಪ್ಪು ಅಭಿಮಾನಿಗಳು
October 29, 2022ಮೈಸೂರು, ಅ. 28(ಆರ್‍ಕೆ)- ಇಂದು ಬಿಡುಗಡೆಯಾದ ಪವರ್‍ಸ್ಟಾರ್ ದಿವಂಗತ ಡಾ. ಪುನೀತ್ ರಾಜ್‍ಕುಮಾರ್ ಅವರ ಅಭಿನಯದ ಕಡೇ ಚಿತ್ರ ‘ಗಂಧದ ಗುಡಿ’ಗೆ ಮೈಸೂರಲ್ಲಿ ಅಭೂತಪೂರ್ವ ಸ್ವಾಗತ ದೊರೆಯಿತು. ತಮ್ಮ ನೆಚ್ಚಿನ ಅಪ್ಪು ಅಗಲಿಕೆ ನಡುವೆ ಸಂಭ್ರಮದಿಂದ ಚಿತ್ರ ವೀಕ್ಷಿಸಿ, ಕೊನೆಗೆ ಕಣ್ಣೀರಿಟ್ಟರು. ರಾಜ್ಯದ ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ಪರಿಚಯಿಸುವ ಪಿಆರ್‍ಕೆ ಪ್ರೊಡಕ್ಷನ್ಸ್ ಬ್ಯಾನರ್‍ನಡಿ ಪ್ರಶಸ್ತಿ ವಿಜೇತ ಫಿಲಂ ಮೇಕರ್ ಜೆ.ಎಸ್. ಅಮೋಘವರ್ಷ ನಿರ್ದೇಶನದಲ್ಲಿ ಮೂಡಿಬಂದಿರುವ ‘ಗಂಧದ ಗುಡಿ’ ಸಾಕ್ಷ್ಯಚಿತ್ರ ಇಂದು ಮೈಸೂರಿನ ಸಂಗಂ ಚಿತ್ರಮಂದಿರ ದಲ್ಲಿ…
ಕುಕ್ಕರಹಳ್ಳಿ ಕೆರೆಯ ಹೆಚ್ಚುವರಿ ನೀರು ಹೊರ ಹಾಕಲು ಹೊಸ ಸುರಕ್ಷಾ ಕಾಲುವೆ ನಿರ್ಮಾಣ
October 24, 2022ಮೈಸೂರು,ಅ.23(ಎಂಟಿವೈ)- ಮೈಸೂ ರಲ್ಲಿ ಸುರಿದ ಭಾರೀ ಮಳೆಯಿಂದ ಕುಕ್ಕರ ಹಳ್ಳಿ ಕೆರೆಯಲ್ಲಿ ಅಪಾಯ ಮಟ್ಟಕ್ಕಿಂತ ಹೆಚ್ಚಿನ ನೀರು ಸಂಗ್ರಹವಾಗಿ ಆತಂಕವುಂಟು ಮಾಡಿದ್ದ ಹಿನ್ನೆಲೆಯಲ್ಲಿ ಇದೀಗ ಕೆರೆಯಿಂದ ಹೆಚ್ಚು ವರಿ ನೀರು ಸರಾಗವಾಗಿ ಹರಿದು ಹೋಗಲು ಹೊಸದಾಗಿ ಕಾಲುವೆಯೊಂ ದನ್ನು ನಿರ್ಮಿಸಲಾಗುತ್ತಿದೆ. ಎಡೆಬಿಡದೆ ಸುರಿದ ಮಳೆಯಿಂದ ಕೆರೆಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದಿತ್ತು. ಕೆರೆಯಲ್ಲಿ ನೀರು ಅಪಾಯ ಮಟ್ಟ ತಲು ಪುತ್ತಿದ್ದಂತೆ ತೂಬಿನ(ಕ್ರೆಸ್ಟ್ ಗೇಟ್) ಮೂಲಕ ಹೆಚ್ಚುವರಿ ನೀರನ್ನು ಕೆರೆಯಿಂದ ಹೊರಕ್ಕೆ ಬಿಡಲಾಗಿತ್ತು. ಹಲವು ವರ್ಷಗಳಿಂದ ತೂಬಿನ…