ಮೈಸೂರು

ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಜೆಡಿಎಸ್  ಸೋತು ಸಿದ್ದರಾಮಯ್ಯ ಗೆಲ್ಲಲು ಜಿಟಿಡಿ ಕಾರಣ
ಮೈಸೂರು

ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಜೆಡಿಎಸ್ ಸೋತು ಸಿದ್ದರಾಮಯ್ಯ ಗೆಲ್ಲಲು ಜಿಟಿಡಿ ಕಾರಣ

March 15, 2021

ಮೈಸೂರು,ಮಾ.14(ಎಂಟಿವೈ)-2006 ರಲ್ಲಿ ನಡೆದ ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡರು ದೂರವುಳಿದ ಕಾರಣ ನಮ್ಮ ಪಕ್ಷದ ಅಭ್ಯ ರ್ಥಿಗೆ ಸೋಲುಂಟಾಗಿ ಸಿದ್ದರಾಮಯ್ಯ ಗೆದ್ದರು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದರು. ಮೈಸೂರಲ್ಲಿ ಭಾನುವಾರ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಜಿ.ಟಿ. ದೇವೇಗೌಡರಿಂದ ಪಕ್ಷಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಲೇ ಬಂದಿದೆ. ಅವರಿಂದ ಪಕ್ಷಕ್ಕೆ ಆಗುತ್ತಿರುವ ದ್ರೋಹ ಹೊಸದೇನು ಅಲ್ಲ. 2006ರಲ್ಲಿ ನಡೆದ ಚಾಮುಂಡೇಶ್ವರಿ ವಿಧಾನಸಭಾ ಉಪ ಚುನಾವಣೆಯಲ್ಲಿ ಸಿದ್ದ ರಾಮಯ್ಯ ವಿರುದ್ಧ ಜೆಡಿಎಸ್ ಅಭ್ಯರ್ಥಿ ಸೋಲು ಅನುಭವಿಸಲು ಜಿ.ಟಿ.ದೇವೇಗೌಡ…

ವಾರಕ್ಕೊಮ್ಮೆಯಾದರೂ ಶಾಲೆಗಳಿಗೆ ಭೇಟಿ  ನೀಡಿ ನೀರು, ಶೌಚಾಲಯ ಸಮಸ್ಯೆ ಬಗೆಹರಿಸಿ
ಮೈಸೂರು

ವಾರಕ್ಕೊಮ್ಮೆಯಾದರೂ ಶಾಲೆಗಳಿಗೆ ಭೇಟಿ ನೀಡಿ ನೀರು, ಶೌಚಾಲಯ ಸಮಸ್ಯೆ ಬಗೆಹರಿಸಿ

March 15, 2021

ಮೈಸೂರು, ಮಾ.14(ಆರ್‍ಕೆಬಿ)- ಗ್ರಾಮ ಪಂಚಾಯಿತಿ ಸದಸ್ಯರು ನಿಮ್ಮ ಗ್ರಾಮದ ಶಾಲೆಗೆ ವಾರದಲ್ಲಿ ಒಮ್ಮೆಯಾದರೂ ಭೇಟಿ ನೀಡಿ ಅಲ್ಲಿನ ಶೌಚಾಲಯ, ನೀರು, ಶಿಕ್ಷ ಕರ ಪಾಠ ಪ್ರವಚನಗಳ ಬಗ್ಗೆ ಪರಿಶೀಲಿ ಸಬೇಕು. ಸರ್ಕಾರದ ಅನುದಾನ ಸಮ ರ್ಪಕವಾಗಿ ಬಳಕೆಯಾದರೆ ಗ್ರಾಮಗಳ ಅಭಿವೃದ್ಧಿ ತನ್ನಿಂತಾನೇ ಆಗುತ್ತದೆ. ಜೊತೆಗೆ ಗ್ರಾಪಂ ಸದಸ್ಯರ ಬಗ್ಗೆಯೂ ಜನರಿಗೆ ವಿಶ್ವಾಸ ಮೂಡುತ್ತದೆ ಎಂದು ವಿಧಾನಪರಿಷತ್ ಸದಸ್ಯ ಜಿ.ರಘು ಆಚಾರ್ ಇಂದಿಲ್ಲಿ ಅಭಿಪ್ರಾಯಪಟ್ಟರು. ಮೈಸೂರಿನ ಗನ್‍ಹೌಸ್ ಬಳಿಕ ವಿದ್ಯಾ ಶಂಕರ ಕಲ್ಯಾಣ ಮಂಟಪದಲ್ಲಿ ಮೈಸೂರು ಜಿಲ್ಲಾ ವಿಶ್ವಕರ್ಮ…

3 ದಿನದ ಹಿಂದಷ್ಟೇ ಕರ್ತವ್ಯಕ್ಕೆ  ಸೇರಿದ್ದ ಕಾನ್‍ಸ್ಟೇಬಲ್ ಹೃದಯಾಘಾತದಿಂದ ಸಾವು
ಮೈಸೂರು

3 ದಿನದ ಹಿಂದಷ್ಟೇ ಕರ್ತವ್ಯಕ್ಕೆ ಸೇರಿದ್ದ ಕಾನ್‍ಸ್ಟೇಬಲ್ ಹೃದಯಾಘಾತದಿಂದ ಸಾವು

March 15, 2021

ಸೈನ್ಯದಲ್ಲಿ ಸೇವೆ ಮುಗಿಸಿದ ಬಳಿಕ ಪೊಲೀಸ್ ಇಲಾಖೆಗೆ ಸೇರಿದ್ದ ವಾಸು ಮೈಸೂರು, ಮಾ.14(ಆರ್‍ಕೆ)- ಮೂರು ದಿನಗಳ ಹಿಂದಷ್ಟೇ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದ ಪೊಲೀಸ್ ಕಾನ್‍ಸ್ಟೇಬಲ್ ತೀವ್ರ ಹೃದಯಾ ಘಾತದಿಂದ ಭಾನುವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ಮೈಸೂರಿನ ರಾಘವೇಂದ್ರ ನಗರ ನಿವಾಸಿ ವಾಸು(43) ಸಾವನ್ನಪ್ಪಿದವರು. ಇಂದು ಬೆಳಿಗ್ಗೆ 7 ಗಂಟೆ ವೇಳೆ ಎದೆನೋವು ಕಾಣಿಸಿಕೊಂಡ ಕಾರಣ ಅವರನ್ನು ಕಾವೇರಿ ಆಸ್ಪತ್ರೆಗೆ ಕರೆ ದೊಯ್ದು ಚಿಕಿತ್ಸೆ ಕೊಡಿಸಿದ ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಜೆಎಸ್‍ಎಸ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತಾದರೂ, ಬೆಳಿಗ್ಗೆ 9 ಗಂಟೆ ವೇಳೆಗೆ…

ಕಂದಾಯ, ಸರ್ವೆ ಇಲಾಖೆಯಲ್ಲಿ 2 ತಿಂಗಳಿಂದ ರೈತರ 6 ಲಕ್ಷ ಅರ್ಜಿ ಬಾಕಿ
ಮೈಸೂರು

ಕಂದಾಯ, ಸರ್ವೆ ಇಲಾಖೆಯಲ್ಲಿ 2 ತಿಂಗಳಿಂದ ರೈತರ 6 ಲಕ್ಷ ಅರ್ಜಿ ಬಾಕಿ

March 15, 2021

ಮೈಸೂರಿನ ಸತ್ಯ ಎಂಎಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ನೇರ ಆರೋಪ 75 ಕೋಟಿ ರೂ. ಶುಲ್ಕ ಪಾವತಿಸಿದ್ದರೂ ದಾಖಲೆ ಒದಗಿಸದ ಇಲಾಖೆಗಳು ಮೈಸೂರು, ಮಾ.14(ಎಂಟಿವೈ)- ಭೂಮಿಗೆ ಸಂಬಂಧಿಸಿ ವಿವಿಧ ದಾಖಲೆಗಳಿ ಗಾಗಿ ರಾಜ್ಯದಲ್ಲಿ 6 ಲಕ್ಷ ಮಂದಿ ಒಟ್ಟು 75 ಕೋಟಿ ರೂ. ಶುಲ್ಕ ಪಾವತಿಸಿದ್ದರೂ ಯಾವುದೇ ದಾಖಲೆ ಮಾಡಿಕೊಡದೆ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಸತ್ಯ ಎಂಎಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಮೈಸೂರು ಜಿಲ್ಲಾ ಪತ್ರ ಕರ್ತರ ಭವನದಲ್ಲಿ ಭಾನುವಾರ ಸುದ್ದಿ ಗೋಷ್ಠಿಯಲ್ಲಿ ಆರೋಪಿಸಿದ್ದಾರೆ….

ಹಣ, ಅಧಿಕಾರಕ್ಕಿಂತ ಆರೋಗ್ಯವಂತ ಬದುಕಿಗೆ ಮಹತ್ವ ನೀಡಲು ಮಾಜಿ ಶಾಸಕ ಎಂಕೆಎಸ್ ಸಲಹೆ
ಮೈಸೂರು

ಹಣ, ಅಧಿಕಾರಕ್ಕಿಂತ ಆರೋಗ್ಯವಂತ ಬದುಕಿಗೆ ಮಹತ್ವ ನೀಡಲು ಮಾಜಿ ಶಾಸಕ ಎಂಕೆಎಸ್ ಸಲಹೆ

March 15, 2021

ಮೈಸೂರು,ಮಾ.14(ಆರ್‍ಕೆಬಿ)- ಇಂದು ಹಣ, ಅಧಿಕಾರಕ್ಕೆ ಹೆಚ್ಚು ಮಹತ್ವ ನೀಡು ತ್ತೇವೆ. ಆದರೆ ಸಮಾಜದಲ್ಲಿ ಒಬ್ಬ ಉತ್ತಮ ಆರೋಗ್ಯವಂತ ವ್ಯಕ್ತಿಯಾಗಿ ಬದುಕು ವುದು ಬಹು ದೊಡ್ಡ ಸವಾಲಾಗಿದೆ ಎಂದು ಕೃಷ್ಣರಾಜ ಕ್ಷೇತ್ರದ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಅಭಿಪ್ರಾಯಪಟ್ಟರು. ಮೈಸೂರಿನ ಅಶೋಕಪುರಂ ಜೈಭೀಮ್ ಪವರ್ ಇಂಡಿಯಾ ವ್ಯಾಯಾಮ ಶಾಲೆ ಯಲ್ಲಿ ಅಭ್ಯಾಸ ಮಾಡಿ, ರಾಷ್ಟ್ರ, ಅಂತಾ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ರುವ ಮೋಹನ್, ಜಾನ್ ಬ್ಯಾಪ್ಟಿನ್ ಅವ ರನ್ನು ಅಭಿನಂದಿಸಿ ಅವರು ಮಾತನಾಡಿ ದರು. ಇಂದು ಬಹುತೇಕ…

12ನೇ ಶತಮಾನ ಕರ್ನಾಟಕದ ಸಂಕ್ರಮಣ ಕಾಲ
ಮೈಸೂರು

12ನೇ ಶತಮಾನ ಕರ್ನಾಟಕದ ಸಂಕ್ರಮಣ ಕಾಲ

March 10, 2021

ಮೈಸೂರು,ಮಾ.9(ಆರ್‍ಕೆಬಿ)-12ನೇ ಶತ ಮಾನ ಕರ್ನಾಟಕದ ಸಂಕ್ರಮಣ ಕಾಲ ಎಂದು ಮೈಸೂರಿನ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಬಿ.ಮಾಲತಿ ತಿಳಿಸಿದರು. ಕರ್ನಾಟಕ ಮುಕ್ತ ವಿಶ್ವ ವಿದ್ಯಾನಿಲಯದ ಮುಕ್ತ ಗಂಗೋತ್ರಿ ಅಕ್ಕಮಹಾದೇವಿ ಅಧ್ಯ ಯನ ಮತ್ತು ಸಂಶೋಧನಾ ಪೀಠ. ಶರಣು ವಿಶ್ವವಚನ ಫೌಂಡೇಷನ್ ಸಹಯೋಗದಲ್ಲಿ ಕಾವೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಚಾರೋಪನ್ಯಾಸ ಮತ್ತು ಮಹಿಳಾ ದಿನಾ ಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮಹಿಳಾ ದಿನಾಚರಣೆ ಯಂದು ಅಕ್ಕಮಹಾದೇವಿಯನ್ನು ಸ್ಮರಿಸಲೇ ಬೇಕು. ಆಕೆ ರಾಜನನ್ನು ಎದುರಿಸಿ ಆಧ್ಯಾ ತ್ಮಿಕತೆಯೆಡೆಗೆ ಒಲವಿಟ್ಟುಕೊಂಡು…

ಮೈಸೂರಲ್ಲಿ ಏ.4-11ವರೆಗೆ ಕಬಡ್ಡಿ ಪಂದ್ಯಾವಳಿ
ಮೈಸೂರು

ಮೈಸೂರಲ್ಲಿ ಏ.4-11ವರೆಗೆ ಕಬಡ್ಡಿ ಪಂದ್ಯಾವಳಿ

March 10, 2021

ಮೈಸೂರು, ಮಾ.9(ಎಂಟಿವೈ)- ಮೈಸೂ ರಿನ ಎನ್.ಆರ್.ಮೊಹಲ್ಲಾದ ಟಿಎನ್‍ಎನ್ ಆದರ್ಶ ವಿದ್ಯಾರ್ಥಿನಿಲಯದ ಆಟದ ಮೈದಾನ ದಲ್ಲಿ ಏ.4ರಿಂದ 11ರವರೆಗೆ `ಕಬಡ್ಡಿ ಪಂದ್ಯಾ ವಳಿ-2021’ ಆಯೋಜಿಸಲಾಗಿದೆ. ಆಸಕ್ತ ತಂಡಗಳು ಮಾ.10ರಿಂದ 31ರವರೆಗೆ ಹೆಸರು ನೋಂದಾಯಿಸಿಕೊಳ್ಳ ಬಹುದು ಎಂದು ಕನ್ನಡ ಸೇನೆ ಕರ್ನಾಟಕ ಅಧ್ಯಕ್ಷ ಆರ್.ಸಿದ್ದ ಲಿಂಗಮೂರ್ತಿ ಮೈಸೂರಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದ್ದಾರೆ. ಕನ್ನಡ ಸೇನೆ ಕರ್ನಾ ಟಕದ ಹುಣಸೂರು ತಾಲೂಕು ಘಟಕ, ಜಿಲ್ಲಾ ಅಮೆಚೂರ್ ಕಬಡ್ಡಿ ಸಂಸ್ಥೆ, ಹರೀಶ್ ಕುಮಾರ್ ಮತ್ತು ಯಶ್ವಂತ್ ಯುವ ಬಳಗದ ಸಹಯೋಗದಲ್ಲಿ ಮೈಸೂರು…

ನಾಳೆ ಅರಮನೆಯ ಶ್ರೀ ತ್ರಿನೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ
ಮೈಸೂರು

ನಾಳೆ ಅರಮನೆಯ ಶ್ರೀ ತ್ರಿನೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ

March 10, 2021

ಮೈಸೂರು, ಮಾ.9- ಅರಮನೆ ಮುಜರಾಯಿ ದೇವಸ್ಥಾನಗಳ ವ್ಯವಸ್ಥಾಪಕರ ಕಾರ್ಯಾಲಯದ ವತಿಯಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಅರಮನೆಯ ಆವರಣದಲ್ಲಿರುವ ಶ್ರೀ ತ್ರಿನೇಶ್ವರ ಸ್ವಾಮಿ ದೇವಾಲಯದಲ್ಲಿರುವ ಮೂಲ ದೇವರಿಗೆ ಚಿನ್ನದ ಕೊಳಗ(ಮುಖವಾಡ)ವನ್ನು ಮಾ.11ರಂದು ಧರಿಸಲಾಗುವುದು. ಭಕ್ತಾದಿಗಳ ಅನುಕೂಲಕ್ಕಾಗಿ ಅಂದು ಬೆಳಿಗ್ಗೆ 6 ರಿಂದ ರಾತ್ರಿ 12 ಗಂಟೆಯವರೆಗೆ ದೇವರ ದರ್ಶನಕ್ಕೆ ಅವಕಾಶ ವಿದ್ದು, ದೇವಾಲಯದಲ್ಲಿ ವಿಶೇಷ ಪೂಜೆ, ಅಭಿಷೇಕ ಹಾಗೂ ಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ. ದರ್ಶನಕ್ಕೆ ಆಗಮಿಸುವ ಭಕ್ತಾದಿಗಳ ವಾಹನಗಳ ನಿಲುಗಡೆಗಾಗಿ ವರಹಾದ್ವಾರದ ಪಾರ್ಕಿಂಗ್, ಅಂಬಾವಿಲಾಸ ಪಾರ್ಕಿಂಗ್ ಮತ್ತು…

ಮೈಸೂರು ನ್ಯಾಯಾಲಯದಲ್ಲಿ  ಕನ್ನಡದಲ್ಲೇ ವಕೀಲರ ವಾದ ಮಂಡನೆ
ಮೈಸೂರು

ಮೈಸೂರು ನ್ಯಾಯಾಲಯದಲ್ಲಿ ಕನ್ನಡದಲ್ಲೇ ವಕೀಲರ ವಾದ ಮಂಡನೆ

March 10, 2021

ಮೈಸೂರು,ಮಾ.9(ಎಸ್‍ಪಿಎನ್)- ನ್ಯಾಯಾಲಯದಲ್ಲಿ ಕನ್ನಡ ಭಾಷೆ ಬಳಕೆ ಅಧ್ಯಯನ ನಡೆಸಲು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರು, ದಾವೆಯೊಂದರ ಕಲಾಪ ವೇಳೆ ವಕೀಲರು ಕನ್ನಡದಲ್ಲಿ ವಾದ-ಪ್ರತಿವಾದ ಮಂಡಿಸುವುದನ್ನು ಆಲಿಸಲು ಸೋಮವಾರ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿದ್ದರು. ಮೈಸೂರು ಜಿಲ್ಲಾ ಮತ್ತು ಸತ್ರ ನ್ಯಾಯಾ ಲಯದ ಆಡಳಿತಾಧಿಕಾರಿ ಅವರ ಅನು ಮತಿ ಪಡೆದು ಮೋಟಾರ್ ವಾಹನ ಅಪ ಘಾತ ಪರಿಹಾರ ಮಂಡಳಿ ಮತ್ತು ಪ್ರಧಾನ ಲಘು ವ್ಯವಹಾರಗಳ ನ್ಯಾಯಾಲಯದಲ್ಲಿ (ಎಂವಿಸಿ ಸಂಖ್ಯೆ 749/2018) ಅಪಘಾತ ಪ್ರಕರಣಕ್ಕೆ ಸಂಬಂಧಿಸಿ ಅರ್ಜಿದಾರರ ಪರ ವಕೀಲ…

ಒಕ್ಕಲಿಗರ ಅಭಿವೃದ್ಧಿ  ನಿಗಮ ಸ್ಥಾಪನೆ ಘೋಷಣೆ
ಮೈಸೂರು

ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆ ಘೋಷಣೆ

March 10, 2021

ಮುಖ್ಯಮಂತ್ರಿ ಯಡಿಯೂರಪ್ಪ ಅಭಿನಂದಿಸಿದ ಸಮುದಾಯದ ಸಚಿವರು, ಶಾಸಕರು ಬೆಂಗಳೂರು, ಮಾ.9(ಕೆಎಂಶಿ)- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿರುವ 2021-22ನೇ ಸಾಲಿನ ಮುಂಗಡ ಪತ್ರದಲ್ಲಿ ಒಕ್ಕಲಿಗರ ಅಭಿವೃದ್ಧಿ ನಿಗಮ ಸ್ಥಾಪನೆ ಘೋಷಣೆಗೆ ಒಕ್ಕಲಿಗ ಸಮುದಾಯದ ಎಲ್ಲ ಸಚಿವರು, ಶಾಸಕರು ಹಾಗೂ ಮುಖಂಡರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ, ಅಭಿ ನಂದಿಸಿದರು. ವಿಧಾನಸೌಧದಲ್ಲಿ ಉಪಮುಖ್ಯ ಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕಂದಾಯ ಸಚಿವ ಆರ್.ಅಶೋಕ್ ನೇತೃತ್ವದಲ್ಲಿ ಯಡಿಯೂರಪ್ಪ ಅವರನ್ನು ಸನ್ಮಾನಿಸಿ, ಆದಷ್ಟು ಶೀಘ್ರ ನಿಗಮ ಸ್ಥಾಪಿಸಿ ಅಧ್ಯಕ್ಷರನ್ನು ನೇಮಕ ಮಾಡುವಂತೆ ಮನವಿ ಮಾಡಿದರು. ಮುಂಗಡ ಪತ್ರದಲ್ಲಿಯೇ…

1 274 275 276 277 278 1,611
Translate »