ಮೈಸೂರು,ಮಾ.15(ಪಿಎಂ)- ಮೈಸೂರಿನ ಭಾರತೀಯ ಭಾಷಾ ಸಂಸ್ಥಾನ ವನ್ನು (ಸಿಐಐಎಲ್) ಭಾರತೀಯ ಭಾಷಾ ವಿವಿಯಾಗಿ ಪರಿವರ್ತಿಸಿ, ಅದರಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ಸೇರ್ಪಡೆಗೊಳಿಸುವ ಪ್ರಸ್ತಾಪವಿದೆ. ಯಾವುದೇ ಕಾರಣಕ್ಕೂ ಸದರಿ ಕೇಂದ್ರವನ್ನು ಉದ್ದೇಶಿತ ವಿವಿಯಲ್ಲಿ ವಿಲೀನಗೊಳಿಸದಂತೆ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಮಾಜಿ ಮುಖ್ಯ ಮಂತ್ರಿಗಳೂ ಆದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕನ್ನಡ ಕ್ರಿಯಾ ಸಮಿತಿ ನಿಯೋಗ ಮನವಿ ಸಲ್ಲಿಸಿದೆ. ಉದ್ದೇಶಿತ ವಿವಿಯಲ್ಲಿ ಸದರಿ ಸಂಸ್ಥೆ ವಿಲೀನಗೊಳಿಸುವುದಿಲ್ಲ ಎಂದು ಆಶ್ವಾಸನೆ ನೀಡಲಾಗಿತ್ತು. ಆದರೆ ಇತ್ತೀಚೆಗಿನ ಕೆಲ…
ಲಾಕ್‍ಡೌನ್ ವೇಳೆ ಹೆಚ್ಚಿನ ಮಹಿಳಾ ಪರ ಸಾಹಿತ್ಯ ರಚನೆ
March 16, 2021ಮೈಸೂರು, ಮಾ.15(ಎಸ್‍ಪಿಎನ್)- ಲಾಕ್‍ಡೌನ್ ವೇಳೆ ಮಹಿಳಾ ಪರ ಬರ ವಣಿಗೆಗಳು ಹೆಚ್ಚು ಸೃಷ್ಟಿಯಾಗಿವೆ. ಈ ಬರಹಗಳು ವಿವಿಧ ಪ್ರಕಾಶನದ ಮೂಲಕ ಪ್ರಕಟಗೊಂಡಿವೆ ಎಂದು ಮಹಿಳಾ ಬರಹ ಗಾರ್ತಿ ಸುಮನಾ ಕಿತ್ತೂರು ಅಭಿಪ್ರಾಯಪಟ್ಟರು. ಮೈಸೂರು ರಾಮಕೃಷ್ಣನಗರದ ಇ ಅಂಡ್ ಎಫ್ ಬ್ಲಾಕ್‍ನಲ್ಲಿರುವ ರಮಾಗೋವಿಂದ ರಂಗಮಂದಿರದಲ್ಲಿ ಗ್ರೀನ್‍ತಾರಾ ಅರ್ಥ್ ಸೇಫ್‍ಕಾಟನ್ ಬ್ಯಾಗ್ಸ್ ಮತ್ತು ಕಾರ್ತಿಕ್ ಮಹೇಶ್ ಅರ್ಪಿಸುವ `ಮ್ಯಾಜಿಕ್ ಶೋ’ ಮತ್ತು ಲೇಖಕ ಉದಯ್ ಜಾದೂಗಾರ್ ರಚಿತ `ಹಣ-ಝಣ-ಮನ’, ಲೇಖಕಿ ಉಷಾ ನರಸಿಂಹನ್ ರಚಿತ `ಸಂತೆಯ ಸರಕು’, ಗಾಯತ್ರಿರಾಜ್, ಉದಯ್…
ಸೋಮವಾರ ಮೈಸೂರಲ್ಲಿ 46 ಮಂದಿಗೆ ಸೋಂಕು
March 16, 2021ಮೈಸೂರು,ಮಾ.15(ಎಸ್‍ಪಿಎನ್)- ಮೈಸೂರು ಜಿಲ್ಲೆಯಲ್ಲಿ ಸೋಮವಾರ 46 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 44 ಮಂದಿ ಗುಣಮುಖ ರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 54,491 ಮಂದಿಗೆ ಸೋಂಕು ತಗುಲಿದಂತಾಗಿದೆ. 53,228 ಸೋಂಕಿತರು ಗುಣಮುಖರಾಗಿ ದ್ದಾರೆ. ಇಂದು ವ್ಯಕ್ತಿಯೋರ್ವ ಸಾವನ್ನ ಪ್ಪಿದ್ದಾರೆ. ಇದುವರೆಗೆ 1,037 ಮಂದಿ ಸೋಂಕಿತರು ಬಲಿಯಾಗಿದ್ದಾರೆ. ಜಿಲ್ಲೆಯ ಲ್ಲಿನ್ನೂ 226 ಮಂದಿ ಚಿಕಿತ್ಸೆ ಪಡೆಯು ತ್ತಿದ್ದು, ಅವರಲ್ಲಿ 67 ಮಂದಿ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆ -ನಿಗಾ ಕೇಂದ್ರಗಳಲ್ಲಿ 37, ಖಾಸಗಿ ಆಸ್ಪತ್ರೆ…
ಸಾಮಾಜಿಕ ಪ್ರಗತಿಗೆ ವೈಚಾರಿಕತೆ ಪೂರಕ
March 16, 2021ಮೈಸೂರು,ಮಾ.15-ವೈಚಾರಿಕ ಮಾತು ಗಳು ಸಾಮಾಜಿಕ ಬೆಳವಣಿಗೆಗೆ ಪೂರಕ ಎಂದು ಹಿರಿಯ ಸಾಹಿತಿ ಪ್ರೊ.ಅರ ವಿಂದ ಮಾಲಗತ್ತಿ ಅಭಿಪ್ರಾಯಪಟ್ಟರು. ಕರ್ನಾಟಕ ಮುಕ್ತ ವಿಶ್ವವಿದ್ಯಾ ಲಯ(ಕೆಎಸ್‍ಒಯು) ಹಾಗೂ ಸ್ನೇಹ ಸಿಂಚನ ಟ್ರಸ್ಟ್ ವತಿಯಿಂದ ಕರಾಮುವಿ ಕಾವೇರಿ ಸಭಾಂಗಣದಲ್ಲಿ ಸೋಮ ವಾರ ನಡೆದ ಕಾರ್ಯಕ್ರಮದಲ್ಲಿ ಲೇಖಕ ಡಾ.ಅವರೆಕಾಡು ವಿಜಯಕುಮಾರ್ ಅವರ `ಭಾಷೆ ಸಮಾಜ ಸಂಸ್ಕøತಿ’ ಹಾಗೂ `ನಮ್ಮ ಮೇಷ್ಟ್ರು’ ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಕಾಲ ಬದಲಾದಂತೆ ನಮ್ಮ ವೈಚಾರಿಕ ಮಾತು ಗಳು ಬದಲಾಗಬೇಕು. ಇಲ್ಲವಾದರೆ ಸಾಮಾಜಿಕ ಅಭಿವೃದ್ಧಿ ಸಾರ್ಥಕವಾಗುವು…
ಪೌರಕಾರ್ಮಿಕರ ಮೇಲೆ ಹಲ್ಲೆ ಮಾಡಿದವರನ್ನು ಜೈಲಿಗಟ್ಟಿ
March 16, 2021ಮೈಸೂರು, ಮಾ. 15(ಆರ್‍ಕೆ)- ಪೌರ ಕಾರ್ಮಿಕರನ್ನು ತುಚ್ಛವಾಗಿ ಕಂಡು, ಅವ ಮಾನಿಸಿ ಹಲ್ಲೆ ನಡೆಸಿದವರ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿ ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋ ಗದ ಅಧ್ಯಕ್ಷ ವೆಂಕಟೇಶನ್ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಇಂದು ಅಧಿಕಾರಿಗಳು, ಪೌರ ಕಾರ್ಮಿಕ ಮುಖಂಡರೊಂದಿಗೆ ಸಭೆ ನಡೆ ಸಿದ ಅವರು, ಸ್ವಚ್ಛತೆ, ಒಳಚರಂಡಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ಸ್ವಾಭಿ ಮಾನಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಿ. ಒಂದು ವೇಳೆ ಅವರ…
ಗಿರಿಜನ ಆಶ್ರಮ ಶಾಲೆಯ ಶಿಕ್ಷಕರಿಗೆ ಪುನರ್ಮನನ ಕಾರ್ಯಾಗಾರ ಸಂವಹನದ ಮೂಲಕ ಗಿರಿಜನ ಮಕ್ಕಳಿಗೆ ಪಾಠ ಕಲಿಸಲು ಪ್ರೊ.ಗಂಗಾಧರ್ ಸಲಹೆ
March 16, 2021ಮೈಸೂರು, ಮಾ.15(ಆರ್‍ಕೆಬಿ)- ವಸತಿ ಶಾಲೆಗಳ ಶಿಕ್ಷಕರು ಗಿರಿಜನರ ಮಕ್ಕಳಿಗೆ ಸಂವಹನದ ಮೂಲಕ ಪಾಠ ಮಾಡಿದರೆ ಅದು ಮಕ್ಕಳು ಗ್ರಹಿಸಲು ಸುಲಭವಾಗುತ್ತದೆ ಎಂದು ಮೈಸೂರು ವಿವಿ ಮಾನವಶಾಸ್ತ್ರ ಅಧ್ಯಯನ ವಿಭಾಗದ ಪ್ರೊ.ಎಂ.ಆರ್.ಗಂಗಾಧರ್ ಅಭಿಪ್ರಾಯಪಟ್ಟರು. ಮೈಸೂರಿನ ಜ್ಞಾನಗಂಗಾ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಭಾರತ ಸರ್ಕಾರದ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಜಂಟಿಯಾಗಿ ಪರಿಶಿಷ್ಟ ಪಂಗಡ ಗಿರಿಜನ ಆಶ್ರಮ ಶಾಲೆಯಲ್ಲಿ ಇಂಗ್ಲಿಷ್, ಗಣಿತ ಹಾಗೂ ವಿಜ್ಞಾನ ವಿಷಯಗಳನ್ನು ಬೋಧಿಸುವ ಶಿಕ್ಷಕರಿಗೆ ಆಯೋಜಿಸಿದ್ದ ಆರು ದಿನಗಳ ಪುನರ್ಮನನ ಕಾರ್ಯಾಗಾರಕ್ಕೆ…
ಮೈಮುಲ್ ಚುನಾವಣೆಯಲ್ಲಿ ಕೆ.ಜಿ.ಮಹೇಶ್ ಬಣ ಬೆಂಬಲಿಸಲು ಕೆ.ಮರೀಗೌಡ ಮನವಿ
March 16, 2021ಮೈಸೂರು, ಮಾ.15- ಮಂಗಳವಾರ ನಡೆಯಲಿರುವ ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ಯಲ್ಲಿ ಕೆ.ಜಿ.ಮಹೇಶ್ ಬಣವನ್ನು ಬೆಂಬಲಿಸಿ ಅವರಿಗೆ ಮತ ನೀಡುವಂತೆ ಮೈಸೂರು ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡರು ಮನವಿ ಮಾಡಿದರು. ನಂಜನಗೂಡು ತಾಲೂಕಿನ ತಾಂಡವ ಪುರದಲ್ಲಿ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಕೆ.ಜಿ.ಮಹೇಶ್ ಬಣ ದಲ್ಲಿ ಸ್ಪರ್ಧಿಸಿರುವ 7 ಮಂದಿ ಅಭ್ಯರ್ಥಿ ಗಳು ಗೆಲ್ಲುವ ವಿಶ್ವಾಸವಿದೆ. ಮೈಸೂರು ಕ್ಷೇತ್ರಕ್ಕೆ ಒಳಪಡುವ ನಂಜನಗೂಡು, ಮೈಸೂರು, ತಿ.ನರಸೀಪುರ ತಾಲೂಕಿನ 7…
ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಮೈಸೂರಲ್ಲೂ ಸಾಥ್
March 16, 2021ಮೈಸೂರು, ಮಾ. 15(ಆರ್‍ಕೆ)- ಖಾಸ ಗೀಕರಣ ಹಾಗೂ ವಿಲೀನ ಖಂಡಿಸಿ ರಾಷ್ಟ್ರ ವ್ಯಾಪಿ ಬ್ಯಾಂಕ್ ನೌಕರರ ಎರಡು ದಿನಗಳ ಮುಷ್ಕರ ಇಂದಿನಿಂದ ಆರಂಭವಾಯಿತು. ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್(UಈಃU) ಕರೆ ನೀಡಿರುವ ಮುಷ್ಕರದಲ್ಲಿ ಐಸಿಐಸಿಐ, ಕೋಟಕ್, ಯಶ್ ಬ್ಯಾಂಕ್‍ನಂತಹ ಹೊಸ ಖಾಸಗಿ ಬ್ಯಾಂಕ್‍ಗಳನ್ನು ಹೊರತುಪಡಿಸಿ ಉಳಿ ದಂತೆ ಎಲ್ಲಾ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್ ನೌಕರರು ಪಾಲ್ಗೊಂಡಿದ್ದಾರೆ. ಮೊದಲ ದಿನವಾದ ಸೋಮವಾರ ಮೈಸೂರಿನ ಟಿ.ಕೆ.ಬಡಾವಣೆಯಲ್ಲಿರುವ ಎಸ್‍ಬಿಐ ವಲಯ ಕಚೇರಿ ಬಳಿ ಜಮಾ ವಣೆಗೊಂಡಿದ್ದ ಸುಮಾರು 300 ಮಂದಿ…
ಮೈಸೂರಲ್ಲಿ ಪ್ರವಾಸ ಮುಗಿಸಿ ಶ್ರೀರಂಗಪಟ್ಟಣ ಕಡೆಗೆ ಗೋಲ್ಡನ್ ಚಾರಿಯಟ್ ಪ್ರಯಾಣ
March 16, 2021ಮೈಸೂರು,ಮಾ.15(ಆರ್‍ಕೆ)- ‘ಪ್ರೈಡ್ ಆಫ್ ಕರ್ನಾ ಟಕ’ ಪ್ಯಾಕೇಜ್‍ನಂತೆ ಭಾನುವಾರ ತನ್ನ ಮೊದಲ ಪ್ರವಾಸ ಯಾತ್ರೆ ಆರಂಭಿಸಿರುವ ಗೋಲ್ಡನ್ ಚಾರಿಯಟ್ ರೈಲು, ಮೈಸೂರು ನಗರ ವೀಕ್ಷಣೆ ನಂತರ 23 ಮಂದಿ ಪ್ರವಾಸಿಗರೊಂದಿಗೆ ಶ್ರೀರಂಗಪಟ್ಟಣದತ್ತ ಸಾಗಿತು. ಆರು ರಾತ್ರಿಯೂ ಸೇರಿದಂತೆ ಒಟ್ಟು 7 ದಿನಗಳ ಪ್ರವಾಸ ನಿಮಿತ್ತ ಭಾನುವಾರ ನಂಜನಗೂಡು ರೈಲು ನಿಲ್ದಾಣದಲ್ಲಿ ನಿಂತಿದ್ದ ‘ಲಕ್ಸುರಿ ಆನ್ ವ್ಹೀಲ್’ ಎಂದೇ ಕರೆಯಲ್ಪಡುವ 15 ಐಷಾರಾಮಿ ಬೋಗಿಗಳನ್ನು ಹೊಂದಿರುವ ಗೋಲ್ಡನ್ ಚಾರಿಯಟ್ ರೈಲು, ಇಂದು ಬೆಳಗ್ಗೆ 8.30 ಗಂಟೆಗೆ ಮೈಸೂರಿನ ಅಶೋಕಪುರಂ…
ಮುಕ್ತ ವಿವಿ ವಚ್ರ್ಯುಯಲ್ ಉದ್ಯೋಗ ಮೇಳಕ್ಕೆ ಚಾಲನೆ
March 16, 2021ಮೈಸೂರು,ಮಾ.15(ಪಿಎಂ)- ಪದವಿ ನೀಡುವುದರ ಜೊತೆಗೆ ಉದ್ಯೋಗಕ್ಕೂ ಸೂಕ್ತ ವೇದಿಕೆ ಕಲ್ಪಿಸುವ ಉದ್ದೇಶ ದೊಂದಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಹಮ್ಮಿಕೊಂಡಿರುವ 8 ದಿನಗಳ ಆನ್‍ಲೈನ್ ಉದ್ಯೋಗ ಮೇಳಕ್ಕೆ ಸೋಮವಾರ ಚಾಲನೆ ನೀಡಲಾಯಿತು. ಜಾಬ್‍ಕಾರ್ಟ್ ಇಂಡಿಯಾದ ಸಹ ಯೋಗದೊಂದಿಗೆ ಮುಕ್ತ ವಿವಿಯ ಉದ್ಯೋಗ ಘಟಕದ ವತಿಯಿಂದ ಇಂದಿ ನಿಂದ ಮಾ.22ರವರೆಗೆ ಆನ್‍ಲೈನ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಮೈಸೂರಿನ ಮುಕ್ತ ಗಂಗೋತ್ರಿಯ ಆಡ ಳಿತ ಭವನದ ಕುಲಪತಿಗಳ ಮೀಟಿಂಗ್ ಹಾಲ್‍ನಲ್ಲಿ ಮುಕ್ತ ವಿವಿ ಕುಲಪತಿ ಡಾ. ಎಸ್.ವಿದ್ಯಾಶಂಕರ್ ಈ ವಚ್ರ್ಯುಯಲ್…










