ಮೈಸೂರು

ಜಲ ಸಂರಕ್ಷಣೆ ಅಭಿಯಾನಕ್ಕೆ ಕೇಂದ್ರದಿಂದ ಸದ್ಯದಲ್ಲೇ ಚಾಲನೆ
ಮೈಸೂರು

ಜಲ ಸಂರಕ್ಷಣೆ ಅಭಿಯಾನಕ್ಕೆ ಕೇಂದ್ರದಿಂದ ಸದ್ಯದಲ್ಲೇ ಚಾಲನೆ

March 1, 2021

ನವದೆಹಲಿ,ಫೆ.28-ಜಲ ಸಂರಕ್ಷಣೆಯಲ್ಲಿ ಸಾಮೂಹಿಕ ಜವಾ ಬ್ದಾರಿಯ ಮಹತ್ವವನ್ನು ಸಾರಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಎಲ್ಲಾ ಜಲ ಸಂಪ ನ್ಮೂಲ ಘಟಕಗಳನ್ನು ಸ್ವಚ್ಛಗೊಳಿಸಿ ಮುಂದಿನ ಮುಂಗಾರು ಋತುವಿಗೆ ಮುನ್ನ ಮಳೆ ನೀರು ಸಂರಕ್ಷಣೆಗೆ ತಯಾರಿ ನಡೆಸಲು 100 ದಿನಗಳ ಅಭಿಯಾನಕ್ಕೆ ಕರೆ ನೀಡಿದ್ದಾರೆ. ತಮ್ಮ ತಿಂಗಳ ರೇಡಿಯೊ ಕಾರ್ಯಕ್ರಮ ಮನದ ಮಾತು ಸರಣಿಯಲ್ಲಿ ಮಾತನಾಡಿದ ಅವರು, ಮಾನವ ಜನಾಂಗದ ಅಭಿವೃದ್ಧಿಗೆ ನೀರು ಅತ್ಯಂತ ಮುಖ್ಯವಾಗಿದೆ. ಜಲ ಸಂರಕ್ಷಣೆಯಲ್ಲಿ ನಮ್ಮ ಸಾಮೂಹಿಕ ಜವಾ ಬ್ದಾರಿಯನ್ನು ಅರಿತು ಅರ್ಥಮಾಡಿಕೊಳ್ಳಬೇಕು ಎಂದರು….

ಬಿಗ್‍ಬಾಸ್ 8ನೇ ಆವೃತ್ತಿ ಆರಂಭ
ಮೈಸೂರು

ಬಿಗ್‍ಬಾಸ್ 8ನೇ ಆವೃತ್ತಿ ಆರಂಭ

March 1, 2021

ಬೆಂಗಳೂರು, ಫೆ.28- ಕಿಚ್ಚ ಸುದೀಪ್ ನಿರೂಪಣೆಯ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಹು ನಿರೀಕ್ಷಿತ ಕನ್ನಡದ ಬಿಗ್‍ಬಾಸ್ 8ನೇ ಆವೃತ್ತಿ ಭಾನುವಾರ ಬಿಡದಿಯ ಇನ್ನೊ ವೇಟಿವ್ ಫಿಲ್ಮ್ ಸಿಟಿಯಲ್ಲಿ ಭರ್ಜರಿಯಾಗಿ ಆರಂಭವಾಗಿದೆ. ಈ ಬಾರಿಯ ಬಿಗ್‍ಬಾಸ್ ಆವೃತ್ತಿಯಲ್ಲಿ ಮೈಸೂರಿನ ಮೈಸೂ ರಿನ ಹಿರಿಯ ನಟ ದಿವಂಗತ ಅಶ್ವಥ್ ಅವರ ಪುತ್ರ ಶಂಕರ್ ಅಶ್ವಥ್, ಯೂಟ್ಯೂಬರ್ ಶಮಂತ್ ಗೌಡ (ಬ್ರೋ ಗೌಡ), ಕೊಡಗು ಮೂಲದ ನಟಿ ನಿಧಿ ಸುಬ್ಬಯ್ಯ, ಟಿಕ್‍ಟಾಕ್ ಸ್ಟಾರ್ ಧನುಶ್ರೀ, ಚಿತ್ರನಟಿ ಶುಭ ಪೂಂಜಾ, ಗಾಯಕ…

ಮೊಘಲ್ ಚಕ್ರವರ್ತಿ ಕಮ್‍ಬಕ್ಷ್ ಕಾಲದ 10.9 ಗ್ರಾಂ ಚಿನ್ನದ ನಾಣ್ಯ 56 ಲಕ್ಷ ರೂ.ಗೆ ಹರಾಜು
ಮೈಸೂರು

ಮೊಘಲ್ ಚಕ್ರವರ್ತಿ ಕಮ್‍ಬಕ್ಷ್ ಕಾಲದ 10.9 ಗ್ರಾಂ ಚಿನ್ನದ ನಾಣ್ಯ 56 ಲಕ್ಷ ರೂ.ಗೆ ಹರಾಜು

March 1, 2021

ಬೆಂಗಳೂರು,ಫೆ.28-ಐತಿಹಾಸಿಕ ಮಹತ್ವ ಹೊಂದಿರುವ ಅಪರೂಪದ ಚಿನ್ನದ ನಾಣ್ಯವೊಂದು ನಗರ ದಲ್ಲಿ 56 ಲಕ್ಷ ರೂ.ಗೆ ಹರಾಜಾಗಿದೆ. 10.9 ಗ್ರಾಂ ತೂಕವಿರುವ ಚಿನ್ನದ ನಾಣ್ಯ ಮೊಘಲ್ ಚಕ್ರವರ್ತಿ ಔರಂಗಜೇಬನ 5ನೇ ಪುತ್ರ ಕಮ್‍ಬಕ್ಷ್‍ನದ್ದಾಗಿದೆ. ಇಲ್ಲಿನ ಪ್ರಮುಖ ನಾಣ್ಯ ಶಾಸ್ತ್ರೀಯ ವೇದಿಕೆ, ಮರು ಧಾರ್ ಆಟ್ರ್ಸ್ ಶನಿವಾರ ಹರಾಜು ಪ್ರಕ್ರಿಯೆ ನಡೆಸಿದ್ದು, ಕನ್ನಡಿ ಗೇತರ ಭಾರತೀಯ ವ್ಯಕ್ತಿಯೊಬ್ಬರು ಈ ನಾಣ್ಯವನ್ನು ರೂ. 56 ಲಕ್ಷಕ್ಕೆ ಖರೀದಿ ಮಾಡಿದ್ದಾರೆಂದು ಹರಾಜು ಪ್ರಕ್ರಿಯೆ ಆಯೋಜಕ ಹಾಗೂ ಮರುಧಾರ್ ಆಟ್ರ್ಸ್‍ನ ಸಿಇಒ ರಾಜೇಂದ್ರ ಹೇಳಿದ್ದಾರೆ….

ಬಜೆಟ್‍ನಲ್ಲಿ ಆರೋಗ್ಯ ಸೇವೆಗಳಿಗೆ ಹೆಚ್ಚಿನ ಆದ್ಯತೆ ನೀಡಿ: ಲೋಕಾಯುಕ್ತ ನಿರ್ದೇಶನ
ಮೈಸೂರು

ಬಜೆಟ್‍ನಲ್ಲಿ ಆರೋಗ್ಯ ಸೇವೆಗಳಿಗೆ ಹೆಚ್ಚಿನ ಆದ್ಯತೆ ನೀಡಿ: ಲೋಕಾಯುಕ್ತ ನಿರ್ದೇಶನ

March 1, 2021

ಬೆಂಗಳೂರು, ಫೆ. 28-ಪ್ರಸಕ್ತ ಸಾಲಿನ ರಾಜ್ಯ ಬಜೆಟ್‍ನಲ್ಲಿ ಆರೋಗ್ಯ ಸೇವೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿಯವರು ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಸಾಮಾಜಿಕ ಹೋರಾಟಗಾರ ಸಿದ್ದಲಿಂಗೇಗೌಡ ಎಂಬುವವರು ನೀಡಿದ ದೂರನ್ನು ಪರಿಶೀಲನೆ ನಡೆಸಿದ ವಿಶ್ವನಾಥ್ ಶೆಟ್ಟಿಯವರು, ಈ ಬಾರಿಯ ರಾಜ್ಯ ಬಜೆಟ್‍ನಲ್ಲಿ ಆರೋಗ್ಯ ಸೇವೆಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಇದೇ ವೇಳೆ ತುರ್ತು ಸಂದರ್ಭದಲ್ಲಿ ರಾಜ್ಯದ ಆಸ್ಪತ್ರೆಗಳಲ್ಲಿ ಪರಿಸ್ಥಿತಿ ನಿಭಾಯಿಸಲು ಎಲ್ಲಾ ರೀತಿಯ ಸೌಲಭ್ಯಗಳಿರುವುದನ್ನು ಅಧಿಕಾರಿಗಳು ಖಚಿತಪಡಿಸಿಕೊಳ್ಳವಂತೆ ಹಾಗೂ ಕೇಂದ್ರೀಯ…

ಅಂಬಾನಿ ನಿವಾಸದ ಬಳಿ ಸ್ಫೋಟಕ ಇಟ್ಟಿದ್ದು ನಾವೇ  ಜೈಶ್-ಉಲ್-ಹಿಂದ್ ಟೆಲಿಗ್ರಾಮ್ ಸಂದೇಶ
ಮೈಸೂರು

ಅಂಬಾನಿ ನಿವಾಸದ ಬಳಿ ಸ್ಫೋಟಕ ಇಟ್ಟಿದ್ದು ನಾವೇ ಜೈಶ್-ಉಲ್-ಹಿಂದ್ ಟೆಲಿಗ್ರಾಮ್ ಸಂದೇಶ

March 1, 2021

ಮುಂಬೈ,ಫೆ.28-ರಿಲಯನ್ಸ್ ದಿಗ್ಗಜ ಮುಖೇಶ್ ಅಂಬಾನಿಯ ನಿವಾಸದ ಸಮೀಪ ಸ್ಫೋಟಕಗಳನ್ನು ಹೊಂದಿರುವ ವಾಹನ ಪತ್ತೆಯಾಗಿದ್ದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಉದ್ಯಮಿ ಅಂಬಾನಿ ನಿವಾಸದ ಬಳಿ ಸ್ಫೋಟಕಗಳನ್ನು ಇಟ್ಟಿರುವ ಬಗೆಗೆ ಜೈಶ್-ಉಲ್-ಹಿಂದ್ ಉಗ್ರ ಸಂಘಟನೆ ಜವಾಬ್ದಾರಿ ಹೊತ್ತಿದೆ. ಟೆಲಿಗ್ರಾಮ್ ಅಪ್ಲಿಕೇ ಶನ್‍ನ ಸಂದೇಶದ ಮೂಲಕ ಉಗ್ರ ಸಂಘಟನೆ ಸ್ಫೋಟಕಗಳನ್ನು ಇಟ್ಟಿದ್ದು ನಾವೆಂದು ಘೋಷಿಸಿಕೊಂಡಿದೆ. “ಅಂಬಾನಿ ಮನೆಯ ಬಳಿ ಸ್ಫೋಟಕಗಳಿದ್ದ ಎಸ್‍ಯುವಿ ಇರಿಸಿದ ಸಹೋದರ ಸುರಕ್ಷಿತವಾಗಿ ಮನೆಗೆ ತಲುಪಿದ್ದಾನೆ. ಇದು ಕೇವಲ ಟ್ರೇಲರ್, ಬಿಗ್ ಸಿನಿಮಾ ಇನ್ನಷ್ಟೇ ಬರಲಿದೆ”ಎಂದು ಸಂದೇಶದಲ್ಲಿ…

ಕಾವೇರಿ ನದಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ: ಪ್ರಧಾನಿ ಮೋದಿಗೆ ಮನವರಿಕೆ ಮಾಡಿ
ಮೈಸೂರು

ಕಾವೇರಿ ನದಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯ: ಪ್ರಧಾನಿ ಮೋದಿಗೆ ಮನವರಿಕೆ ಮಾಡಿ

March 1, 2021

ಬೆಂಗಳೂರು,ಫೆ.28-ಅಂತರ ರಾಜ್ಯ ಕಾವೇರಿ ನದಿ ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕಕ್ಕೆ ಮಾಡಿ ರುವ ಅನ್ಯಾಯವನ್ನು ರಾಜ್ಯ ಸರ್ಕಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವರಿಕೆ ಮಾಡ ಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಒತ್ತಾಯಿಸಿದ್ದಾರೆ. ಹೆಚ್ಚು ವರಿ 45 ಟಿಎಂಸಿ ಕಾವೇರಿ ನದಿ ನೀರನ್ನು ಬಳಸಿ ತನ್ನ ಉದ್ದೇಶಿತ ಯೋಜನೆ ಗಳನ್ನು ಮುಂದುವರಿಸುವುದಕ್ಕೆ ತಮಿಳು ನಾಡನ್ನು ನಿಲ್ಲಿಸಿ ಕರ್ನಾಟಕ ಈ ವಿವಾದ ವನ್ನು ಕಾನೂನಾತ್ಮಕವಾಗಿ ಮತ್ತು ರಾಜ ಕೀಯವಾಗಿ ಹೋರಾಟ ನಡೆಸಲು ಮುಂದಾಗಿದೆ. ನಾವು ಸುಪ್ರೀಂ ಕೋರ್ಟ್‍ಗೆ…

ತನ್ವೀರ್ ಸೇಠ್‍ಗೆ ಜೆಡಿಎಸ್ ಆಹ್ವಾನ
ಮೈಸೂರು

ತನ್ವೀರ್ ಸೇಠ್‍ಗೆ ಜೆಡಿಎಸ್ ಆಹ್ವಾನ

March 1, 2021

ಮೈಸೂರು,ಫೆ.28(ಎಂಟಿವೈ)-ಮೈಸೂರು ಮೇಯರ್ ಚುನಾವಣೆ ಗೊಂದಲದಿಂದ ಎನ್.ಆರ್.ಕ್ಷೇತ್ರದ ಶಾಸಕ ತನ್ವೀರ್ ಸೇಠ್ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಂಡರೆ ಅವರನ್ನು ಜೆಡಿಎಸ್‍ಗೆ ಆಹ್ವಾನಿಸಲಾಗುವುದು ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು. ಮೈಸೂರಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇ ಶಿಸಿ ಮಾತನಾಡಿದ ಅವರು, ಪಾಲಿಕೆಯ ಅಧಿಕಾರ ಬಿಜೆಪಿ ಪಾಲಾಗುವುದನ್ನು ತಡೆಗಟ್ಟಲು ಅಂತಿಮ ಕ್ಷಣದಲ್ಲಿ ಕಾಂಗ್ರೆಸ್ ಸದಸ್ಯರು ಜೆಡಿಎಸ್ ಮೇಯರ್ ಅಭ್ಯರ್ಥಿಯನ್ನು ಬೆಂಬಲಿ ಸಿದ್ದಾರೆ. ಈ ವಿಚಾರದಲ್ಲಿ ತನ್ವೀರ್ ಸೇಠ್ ಅವರನ್ನು ಟಾರ್ಗೆಟ್ ಮಾಡುತ್ತಿರುವುದು ಸರಿಯಲ್ಲ. ಕೆಪಿಸಿಸಿ ಅಧ್ಯಕ್ಷರೇ ಮೈತ್ರಿ ಮಾಡಿಕೊಳ್ಳುವಂತೆ ಹೇಳಿರುವಾಗ ತನ್ವೀರ್…

ಅಮಿತಾಬ್ ಬಚ್ಚನ್‍ಗೆ ಶಸ್ತ್ರಚಿಕಿತ್ಸೆ
ಮೈಸೂರು

ಅಮಿತಾಬ್ ಬಚ್ಚನ್‍ಗೆ ಶಸ್ತ್ರಚಿಕಿತ್ಸೆ

March 1, 2021

ಮುಂಬೈ,ಫೆ.28-ಬಾಲಿವುಡ್ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಶನಿವಾರ ಅನಾರೋಗ್ಯದ ಕಾರಣದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿ ಗಳೊಂದಿಗೆ ಹಂಚಿಕೊಂಡಿದ್ದಾರೆ. 78 ವರ್ಷದ ಅಮಿತಾಬ್ ಬಚ್ಚನ್ ಶಸ್ತಚಿಕಿತ್ಸೆ ಪೂರ್ಣಗೊಂಡಿದೆಯಾ ಇಲ್ಲವಾ? ಎಂಬ ವಿಚಾರವನ್ನು ಇನ್ನೂ ಬಹಿರಂಗಪಡಿಸಿಲ್ಲ. ಅಲ್ಲದೆ ನಿನ್ನೆ, ಆರೋ ಗ್ಯದ ಸ್ಥಿತಿ ಮತ್ತು ಶಸ್ತ್ರಚಿಕಿತ್ಸೆ ಕುರಿತಂತೆ ಬರೆಯಲು ಸಾಧ್ಯವಿಲ್ಲ ಎಂದು ಬ್ಲಾಗ್‍ನಲ್ಲಿ ಕ್ಯಾಪ್ಷನ್ ಹಾಕಿದ್ದರು. ಈ ವಿಚಾರ ವೈರಲ್ ಆಗುತ್ತಿದ್ದಂತೆಯೇ ಅಭಿಮಾನಿಗಳು ಅಮಿತಾಬ್ ಬಚ್ಚನ್ ಶೀಘ್ರವೇ ಚೇತರಿಸಿಕೊಳ್ಳಲಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಹಾರೈಸುತ್ತಿದ್ದಾರೆ….

ಡಿ.ಕೆ.ಶಿವಕುಮಾರ್ ಹೆಸರಲ್ಲಿ ವಂಚನೆ ಪೂರ್ಣಿಮಾ ಸವದತ್ತಿ ಉಚ್ಚಾಟನೆ
ಮೈಸೂರು

ಡಿ.ಕೆ.ಶಿವಕುಮಾರ್ ಹೆಸರಲ್ಲಿ ವಂಚನೆ ಪೂರ್ಣಿಮಾ ಸವದತ್ತಿ ಉಚ್ಚಾಟನೆ

March 1, 2021

ಹುಬ್ಬಳ್ಳಿ,ಫೆ.28-ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಹೆಸರಲ್ಲಿ ಜನರಿಗೆ ವಂಚನೆ ಮಾಡುತ್ತಿದ್ದ ಹುಬ್ಬಳ್ಳಿ-ಧಾರವಾಡ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ ಸವದತ್ತಿ ಅವರನ್ನು ಪಕ್ಷದಿಂದ ಉಚ್ಚಾ ಟನೆ ಮಾಡಲಾಗಿದೆ. ಡಿ.ಕೆ.ಶಿವಕುಮಾರ್ ಅವರ ಕಪ್ಪು ಹಣದಿಂದ ಕಡಿಮೆ ಬಡ್ಡಿಯಲ್ಲಿ ಸಾಲ ನೀಡುತ್ತೇನೆ ಎಂದು ಜನರನ್ನು ನಂಬಿಸಿ ಅವರಿಂದ ಲಕ್ಷ ಲಕ್ಷ ಹಣ ವಸೂಲಿ ಮಾಡಿದ್ದ ಪೂರ್ಣಿಮಾ ಬಳಿಕ ಪರಾರಿಯಾಗಿದ್ದರು. ತನಗೆ ಹತ್ತು ಸಾವಿರ ರೂ. ನೀಡಿದರೆ ಸಾಲ ನೀಡುವೆ ಎಂದು ನಂಬಿಸಿ ವಂಚಿಸುತ್ತಿದ್ದ ಪೂರ್ಣಿಮಾ ವಿರುದ್ಧ ಹಲವರು ಪೆÇಲೀಸರಿಗೆ ದೂರು ಸಲ್ಲಿಸಿದ್ದರು….

ಶ್ರೀರಾಮನನ್ನು ಸ್ಮರಿಸುವಾಗ ಖಂಡಿತ ಸೀತೆಯನ್ನು ಮರೆಯಬಾರದು
ಮೈಸೂರು

ಶ್ರೀರಾಮನನ್ನು ಸ್ಮರಿಸುವಾಗ ಖಂಡಿತ ಸೀತೆಯನ್ನು ಮರೆಯಬಾರದು

March 1, 2021

ಮೈಸೂರು, ಫೆ.28 (ಪಿಎಂ)- ಒಂದರ್ಥದಲ್ಲಿ ಶ್ರೀರಾಮನಿಗಿಂತ ಸೀತೆ ದೊಡ್ಡವಳು. ಆದರೆ ರಾಮನ ಸ್ಮರಿಸು ವಾಗ ಸೀತೆ ಮರೆಯುವುದೇ ಹೆಚ್ಚುತ್ತಿದೆ. ರಾಮನನ್ನು ಸ್ಮರಿಸುವಾಗ ಸೀತೆಯನ್ನು ಖಂಡಿತ ಮರೆಯಬಾರದು ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಅಭಿಪ್ರಾಯಪಟ್ಟರು. ಮೈಸೂರಿನ ಜೆಎಲ್‍ಬಿ ರಸ್ತೆಯ ಮಾಧವ ಕೃಪ ಸಭಾಂಗಣದಲ್ಲಿ ಅಖಿಲ ಭಾರ ತೀಯ ಸಾಹಿತ್ಯ ಪರಿಷದ್ ವತಿಯಿಂದ `ಅಯೋಧ್ಯೆಯಲ್ಲಿ ರಾಮಮಂದಿರ-ಹೃದಯ ದಲ್ಲಿ ರಾಮಚಂದಿರ’ ಶೀರ್ಷಿಕೆಯಡಿ ಭಾನು ವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಸ್ಪರ್ಧಾತ್ಮಕ ಕವಿಗೋಷ್ಠಿ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸೀತೆಯ ಮಹತ್ಚರಿತ್ರೆ ಎಂಬುದು…

1 282 283 284 285 286 1,611
Translate »