ಮೈಸೂರು,ಫೆ.22-ಕ್ರೀಡಾ ಪ್ರತಿಭೆಗಳನ್ನು ಪೆÇೀಷಿಸುವ ಸಲುವಾಗಿ ಸುಜೀವ್ ಹೆಲ್ತ್ ಮತ್ತು ಸ್ಪೋಟ್ರ್ಸ್ ಕ್ಲಬ್‍ಗೆ ಚಾಲನೆ ನೀಡಲಾಯಿತು. ಆರೋಗ್ಯ ಮತ್ತು ಕ್ರೀಡಾ ಕ್ಷೇತ್ರದ ಬೆಳವಣಿಗೆ ರಕ್ಷಣೆ ಮತ್ತು ಉತ್ತೇಜನಕ್ಕೆ ಬದ್ಧವಾಗಿರುವ ಈ ಕ್ಲಬ್ ಅನ್ನು ಸುಜೀವ್ ಫೌಂಡೇಶನ್ ಅಧ್ಯಕ್ಷ ರಾಜಾರಾಮ್, ಕ್ರೀಡಾಪಟು ತಿಪ್ಪವ್ವ ಸಣ್ಣಕ್ಕಿ ರೋಟರಿ ಸಭಾಂಗಣದಲ್ಲಿ ಉದ್ಘಾಟಿಸಿದರು. ಬಳಿಕ ರಾಜಾರಾಮ್ ಮಾತನಾಡಿ, ನಾವು ಅನೇಕ ಪ್ರತಿಭಾವಂತ ಕ್ರೀಡಾ ಪಟುಗಳನ್ನು ಹೊಂದಿದ್ದರೂ ದೇಶವು ಒಲಿಂಪಿಕ್ಸ್‍ನಲ್ಲಿ ಗಮನಾರ್ಹ ಸಾಧನೆ ಮಾಡಲು ವಿಫಲವಾಗಿದೆ. ಭಾರತದಲ್ಲಿ ನಮಗೆ ಕ್ರೀಡಾ ಪ್ರತಿಭೆಗಳ ಕೊರತೆಯಿಲ್ಲ. ಆದರೆ ನಾವು…
ಮೈಸೂರು ಸೇರಿದಂತೆ ರಾಜ್ಯದ 9 ಮೃಗಾಲಯಗಳಿಗೆ ಮುಂಬರುವ ಬಜೆಟ್‍ನಲ್ಲಿ ಸಿಎಂ ಅನುದಾನದ ಭರವಸೆ
February 23, 2021ಮೈಸೂರು,ಫೆ.22(ಎಂಟಿವೈ)-ಮೈಸೂರಿನ ಚಾಮ ರಾಜೇಂದ್ರ ಮೃಗಾಲಯ ಸೇರಿದಂತೆ ರಾಜ್ಯದ 9 ಮೃಗಾ ಲಯಗಳ ಅಭಿವೃದ್ಧಿಗೆ ಈ ಬಾರಿ ಬಜೆಟ್‍ನಲ್ಲಿ ಅನುದಾನ ಕಲ್ಪಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿ ದ್ದಾರೆ ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ ತಿಳಿಸಿದ್ದಾರೆ. ಮೈಸೂರು ಮೃಗಾಲಯದ ಸಭಾಂಗಣದಲ್ಲಿ ಕೇಂದ್ರ ಮೃಗಾಲಯ ಪ್ರಾಧಿಕಾರದ ಸಹಯೋಗದಲ್ಲಿ ಮೃಗಾ ಲಯ ಸಿಬ್ಬಂದಿಗಳಿಗೆ ಆಯೋಜಿಸಿದ್ದ ‘ಮೃಗಾಲಯ ನಿರ್ವಹಣೆಯ ಅರಿವು’ ಕುರಿತ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊರೊನಾ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಮಾಡಲಾದ ಲಾಕ್‍ಡೌನ್‍ನಿಂ ದಾಗಿ ಪ್ರವಾಸಿಗರಿಲ್ಲದೆÀ ಮೈಸೂರು ಸೇರಿದಂತೆ…
ಭಾರತೀಯ ಭಾಷಾ ಸಂಸ್ಥಾನದಲ್ಲಿ 3ನೇ ಹಂತದ ಕನ್ನಡ ಆನ್‍ಲೈನ್ ಕೋರ್ಸ್ ಕಾರ್ಯಾಗಾರಕ್ಕೆ ಚಾಲನೆ
February 23, 2021ಮೈಸೂರು, ಫೆ.22(ಆರ್‍ಕೆಬಿ)- ಮೈಸೂ ರಿನ ಭಾರತೀಯ ಭಾಷಾ ಸಂಸ್ಥಾನದ ಶೈಕ್ಷ ಣಿಕ ತಂತ್ರಜ್ಞಾನ ಘಟಕದ (ಇಟಿಯು) ವತಿಯಿಂದ ಕನ್ನಡದ 12 ವಾರಗಳ ಮೂಲ ಆನ್‍ಲೈನ್ ಕೋರ್ಸ್‍ಗೆ ಸಾಮಗ್ರಿಗಳನ್ನು ಅಂತಿಮಗೊಳಿಸುವ 5 ದಿನಗಳ ಕಾರ್ಯಾ ಗಾರಕ್ಕೆ ಸೋಮವಾರ ಚಾಲನೆ ನೀಡಲಾ ಯಿತು. ಶಿಕ್ಷಣ ಸಚಿವಾಲಯದ SWಂಙಂಒ ವೇದಿಕೆಯಡಿ ಈ ಕೋರ್ಸ್ ಆಯೋಜಿಸ ಲಾಗಿದ್ದು. ಸ್ಥಳೀಯರಲ್ಲದವರಿಗೆ ಕನ್ನಡವನ್ನು ಕಲಿಸಲು ಕೋರ್ಸ್ ಅನ್ನು ಪ್ರತ್ಯೇಕವಾಗಿ ವಿನ್ಯಾಸಗೊಳಿಸಲಾಗಿದೆ. ಭಾರತೀಯ ಭಾಷಾ ಸಂಸ್ಥಾನದ ಪ್ರಾಧ್ಯಾಪಕರೂ ಆದ ಉಪ ನಿರ್ದೇಶಕ ಪೆÇ್ರ.ಪಿ.ಪೆರುಮಾಳ್‍ಸಾಮಿ ಉದ್ಘಾ ಟನೆ ನೆರವೇರಿಸಿ…
ಬುದ್ಧ ವಿಹಾರ ವೇದಿಕೆ, ಪ್ರಗತಿಪರರ ಒಕ್ಕೂಟದಿಂದ ಪ್ರತಿಭಟನೆ
February 23, 2021ಮೈಸೂರು, ಫೆ.22(ಆರ್‍ಕೆಬಿ)- ಸರ್ಕಾರವು ಪಠ್ಯ ಪುಸ್ತಕದಲ್ಲಿರುವ ಬೌದ್ಧ ಮತ್ತು ಜೈನ ಧರ್ಮದ ಕೆಲವು ಐತಿಹಾಸಿಕ ಅಂಶಗಳನ್ನು ಕೈಬಿಟ್ಟಿರುವುದನ್ನು ಖಂಡಿಸಿ ವಿಶ್ವ ಮೈತ್ರಿ ಬುದ್ಧ ವಿಹಾರ ವೇದಿಕೆ ಹಾಗೂ ಪ್ರಗತಿಪರರ ಒಕ್ಕೂಟದ ಸದಸ್ಯರು ಸೋಮವಾರ ಮೈಸೂರಿನ ಬಲ್ಲಾಳ್ ವೃತ್ತದ ಬಳಿಯಿರುವ ಬುದ್ಧ ವಿಹಾರದ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿದರು. ಸಂವಿಧಾನ ಉಳಿಸಿ, ದೇಶ ಉಳಿಸಿ ಎಂಬ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಯಾವುದೇ ಕಾರಣಕ್ಕೂ ಪಠ್ಯ ಪುಸ್ತಕದಿಂದ ಬೌದ್ಧ ಮತ್ತು ಜೈನ ಧರ್ಮದ ಅಂಶಗಳನ್ನು ತೆಗೆಯ ಬಾರದು ಎಂದು ಆಗ್ರಹಿಸಿದರು….
ಚಿರತೆಯೊಂದಿಗೆ ಸೆಣಸಾಡಿ ಅಮ್ಮನ ಪ್ರಾಣ ಕಾಪಾಡಿದ `ಸಾಹಸಿ ಯುವಕ’
February 23, 2021ಹಾಸನ: ಮಲೆನಾಡಿನಲ್ಲಿ ಚಿರತೆ ಉಪಟಳ ಹೆಚ್ಚಾಗಿದ್ದು, ಸಾಹಸಿ ಯುವಕನೊಬ್ಬ ತನ್ನ ಜೀವ ಲೆಕ್ಕಿಸದೇ ಚಿರತೆಯೊಂದಿಗೆ ಸೆಣಸಾಡಿ ತನ್ನ ತಾಯಿಯ ಪ್ರಾಣ ಉಳಿಸಿದ್ದಾನೆ. ಹಾಸನ ಜಿಲ್ಲೆಯ ಅರಸೀಕೆರೆಯ ಬೈರ ಗೊಂಡನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಚಿರತೆ ದಾಳಿಯಲ್ಲಿ ಗಾಯಗೊಂಡ ಮಗ ಹಾಗೂ ತಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಬೆಳಗ್ಗೆ 7 ಗಂಟೆ ಸುಮಾರಿಗೆ ಕಿರಣ್ ಹಾಗೂ ಆತನ ತಾಯಿ ಚಂದ್ರಮ್ಮ ತಮ್ಮ ಜಮೀನಿಗೆ ಹೋಗುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಚಂದ್ರಮ್ಮನ ಮೇಲೆ ಚಿರತೆಯೊಂದು ದಾಳಿ ನಡೆಸಿದೆ. ಆಗ…
ಪಂಚಮಸಾಲಿ ಪಾಂಚಜನ್ಯ
February 22, 2021ಬೆಂಗಳೂರು,ಫೆ.21-ತಮ್ಮ ಸಮುದಾಯಕ್ಕೆ ಹಿಂದುಳಿದ ವರ್ಗಗಳ 2-ಎ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಪಂಚಮಸಾಲಿ ಸಮುದಾಯದವರು ಬೆಂಗಳೂರು ಅರಮನೆ ಮೈದಾನದಲ್ಲಿ ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಸಿದರು. ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಖಡ್ಗ ಝಳಪಿಸುವ ಮೂಲಕ ಸಮಾವೇಶವನ್ನು ಉದ್ಘಾಟಿಸಿದರು. ಹೋರಾಟ ಸಮಿತಿ ಅಧ್ಯಕ್ಷ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ಕಹಳೆ ಊದಿದರು. ವೇದಿಕೆಯಲ್ಲಿದ್ದ ಸ್ವಾಮೀಜಿಗಳು ಪಾಂಚಜನ್ಯ ಮೊಳಗಿಸಿದರು. ಸಮಾವೇಶಕ್ಕಾಗಿ ಕರ್ನಾಟಕ ಮಾತ್ರವಲ್ಲದೆ,…
ಯಡಿಯೂರಪ್ಪ ಲಿಂಗಾಯಿತ ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಕೊಡುತ್ತಾರೆ: ನಿರಾಣಿ
February 22, 2021ಬೆಂಗಳೂರು, ಫೆ.21- ಸಮಾಜದ ಬಹುದಿನ ಗಳ ಬೇಡಿಕೆಯಂತೆ ಲಿಂಗಾಯಿತ ಪಂಚಮಸಾಲಿ ಸಮುದಾಯಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ನ್ಯಾಯ ಒದಗಿಸಿ ಕೊಡಲಿದ್ದು, ಎಲ್ಲರೂ ವಿಶ್ವಾಸ ಇಡಬೇಕೆಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರಗೇಶ್ ನಿರಾಣಿ ಹೇಳಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾ ಟದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ ದರು. ಸಿಎಂ ಯಡಿಯೂರಪ್ಪ ಅವರು ಸಮುದಾಯಕ್ಕೆ ನ್ಯಾಯ ಒದಗಿಸಿಕೊಡುವ ಭರವಸೆ ಕೊಟ್ಟಿದ್ದಾರೆ. ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳುವ ನಾಯಕ ಎಂದರು. ಈಗಾಗಲೇ ಲಿಂಗಾಯಿತ…
ಭೈರಪ್ಪನವರ `ಪರ್ವ’ ಕಾದಂಬರಿ ರಷ್ಯನ್, ಮ್ಯಾಂಡರಿನ್ ಭಾಷೆ ಆವೃತ್ತಿ ಲೋಕಾರ್ಪಣೆ
February 22, 2021ಮೈಸೂರು, ಫೆ.21(ಆರ್‍ಕೆಬಿ)- ಮೈಸೂರಿನ ಕಲಾಮಂದಿರ ಭಾನುವಾರ ಸಾಹಿತ್ಯ ಪ್ರಿಯರು ಹಾಗೂ ಖ್ಯಾತ ಕಾದಂಬರಿಕಾರ ಎಸ್.ಎಲ್.ಭೈರಪ್ಪನವರ ಅಭಿಮಾನಿಗಳಿಂದ ತುಂಬಿ ತುಳುಕಿತ್ತು. `ಪರ್ವ’ ಕಾದಂಬರಿ ಮತ್ತು ರಂಗ ಪ್ರಸ್ತುತಿ ಕುರಿತಂತೆ `ಪರ್ವ ವಿರಾಟ್ ದರ್ಶನ’ ವಿಚಾರ ಸಂಕಿರಣ ನಡೆಯಿತು. ರಂಗಾಯಣ ಮತ್ತು ಎಸ್.ಎಲ್. ಭೈರಪ್ಪ ಸಾಹಿತ್ಯ ಪ್ರತಿಷ್ಠಾನ ಜಂಟಿಯಾಗಿ ಆಯೋಜಿಸಿದ್ದ ವಿಚಾರ ಸಂಕಿರಣವನ್ನು ಎಸ್.ಎಲ್.ಭೈರಪ್ಪನವರು ಉದ್ಘಾಟಿಸಿದರು. `ಪರ್ವ’ದ ರಷ್ಯನ್ ಮತ್ತು ಮ್ಯಾಂಡರಿನ್ ಭಾಷೆ ಆವೃತ್ತಿಯನ್ನು ಸಾಹಿತಿ ಹಾಗೂ ವಿಮರ್ಶಕ ಶತಾವಧಾನಿ ಡಾ.ಆರ್. ಗಣೇಶ್ ಬಿಡುಗಡೆ ಮಾಡಿ, ವಿಚಾರ ಸಂಕಿ ರಣದಲ್ಲಿ…
ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ಧ್ರುವನಾರಾಯಣ್, ರಾಮಲಿಂಗಾರೆಡ್ಡಿ ಅಧಿಕಾರ ಪದಗ್ರಹಣ
February 22, 2021ಬೆಂಗಳೂರು,ಫೆ.21-ಕೆಪಿಸಿಸಿ ಕಾರ್ಯಾ ಧ್ಯಕ್ಷರ ಅಧಿಕಾರ ಪದಗ್ರಹಣ ಕಾರ್ಯ ಕ್ರಮ ಭಾನುವಾರ ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ನಡೆಯಿತು. ಕಾಂಗ್ರೆಸ್ ಧ್ವಜ ಸ್ವೀಕರಿಸುವ ಮೂಲಕ ಮಾಜಿ ಸಚಿವ ರಾಮಲಿಂಗಾರೆಡ್ಡಿ ಹಾಗೂ ಮಾಜಿ ಸಂಸದ ಧ್ರುವನಾರಾಯಣ್ ನೂತನ ಕಾರ್ಯಾ ಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಧ್ರುವನಾರಾಯಣ್ ವಿದ್ಯಾರ್ಥಿ ನಾಯಕರಾಗಿ ಬಂದವರು. ಬಳಿಕ ಲೋಕ ಸಭೆಗೆ ಆಯ್ಕೆಯಾದವರು. ಹೆಚ್ಚಿನ ಜವಾ ಬ್ದಾರಿಯನ್ನು ನಾವೆಲ್ಲ ಒಗ್ಗಟ್ಟಾಗಿ ನಿರ್ವಹಿಸ ಬೇಕಿದೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನಮ್ಮ ಮೇಲೆ…
‘ಲಘು ಉದ್ಯೋಗ್ ಭಾರತಿ’ ಮೈಸೂರು ವಿಭಾಗ ಕಾರ್ಯಾರಂಭ
February 22, 2021ಮೈಸೂರು, ಫೆ.21 (ಪಿಎಂ)- ದೇಶದ 400ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಕಾರ್ಯವ್ಯಾಪ್ತಿ ಹೊಂದಿರುವ ಸೂಕ್ಷ್ಮ-ಸಣ್ಣ ಉದ್ಯಮಗಳ ಸಂಘಟನೆ `ಲಘು ಉದ್ಯೋಗ್ ಭಾರತಿ’ಯ ಮೈಸೂರು ವಿಭಾಗ ಭಾನುವಾರ ಅಸ್ತಿತ್ವಕ್ಕೆ ಬಂತು. ಮೈಸೂರಿನ ಹೈವೇ ವೃತ್ತದ ಬಳಿ ಖಾಸಗಿ ಹೋಟೆಲ್ ಸಭಾಂ ಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು, ಚಾಮರಾಜ ನಗರ, ಮಂಡ್ಯ ಮತ್ತು ಕೊಡಗು ಜಿಲ್ಲೆಗಳನ್ನು ಒಳಗೊಂಡ `ಎಲ್‍ಯುಬಿ-ಮೈಸೂರು ವಿಭಾಗ’ವನ್ನು ಸಂಸದ ಪ್ರತಾಪ ಸಿಂಹ ಮತ್ತು ಗಣ್ಯರು ದೀಪ ಬೆಳಗಿಸಿ ಉದ್ಘಾಟಿಸಿದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ `ಆತ್ಮನಿರ್ಭರ…










