ಮೈಸೂರು

ವಿವೇಕಾನಂದ ಸದ್ಭಾವನಾ ಪ್ರಶಸ್ತಿಗೆ ಟಿ.ಸತೀಶ್ ಜವರೇಗೌಡರ ಆಯ್ಕೆ
ಮೈಸೂರು

ವಿವೇಕಾನಂದ ಸದ್ಭಾವನಾ ಪ್ರಶಸ್ತಿಗೆ ಟಿ.ಸತೀಶ್ ಜವರೇಗೌಡರ ಆಯ್ಕೆ

January 11, 2021

ಮೈಸೂರು, ಜ.10(ಆರ್‍ಕೆಬಿ)-ಮೈಸೂರಿನ ಸ್ಪಂದನ ಸಾಂಸ್ಕøತಿಕ ಪರಿಷತ್ತಿನ ಸಂಸ್ಥಾ ಪಕ ಟಿ.ಸತೀಶ್ ಜವರೇಗೌಡ ಅವರು ನಾಗಮಂಗಲ ಹಾರ್ಟ್ ಟ್ರಸ್ಟ್ ವತಿಯಿಂದ ಕೊಡಮಾಡುವ ರಾಜ್ಯಮಟ್ಟದ ಸ್ವಾಮಿ ವಿವೇಕಾನಂದ ಸದ್ಭಾವನಾ ರಾಜ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಜ.13ರಂದು ಬೆಳಗ್ಗೆ 10 ಗಂಟೆಗೆ ನಾಗಮಂಗಲ ಪಟ್ಟಣದ ಶ್ರೀ ಆದಿಚುಂಚನಗಿರಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ನಡೆಯಲಿರುವ ಸ್ವಾಮಿ ವಿವೇಕಾನಂದ ಹಾಗೂ ಡಾ.ಬಾಲ ಗಂಗಾಧರನಾಥ ಸ್ವಾಮೀಜಿ ಸಂಸ್ಮರಣಾ ಸಮಾರಂಭದಲ್ಲಿ ಮಾಜಿ ಸಚಿವೆ, ಸಾಹಿತಿ ಡಾ.ಬಿ.ಟಿ.ಲಲಿತಾ ನಾಯಕ್ ಅವರು ಸತೀಶ್…

ಮಾನಸಗಂಗೋತ್ರಿ ಆವರಣ ಸ್ವಚ್ಛಗೊಳಿಸಿದ ಪ್ರಜಾಪಾರ್ಟಿ!
ಮೈಸೂರು

ಮಾನಸಗಂಗೋತ್ರಿ ಆವರಣ ಸ್ವಚ್ಛಗೊಳಿಸಿದ ಪ್ರಜಾಪಾರ್ಟಿ!

January 11, 2021

ಮೈಸೂರು, ಜ.10(ವೈಡಿಎಸ್)- ಕರ್ನಾಟಕ ಪ್ರಜಾಪಾರ್ಟಿ(ರೈತಪರ್ವ) ವತಿಯಿಂದ ಭಾನುವಾರ ಮಾನಸಗಂಗೋತ್ರಿ ಆವರಣವನ್ನು ಸ್ವಚ್ಛಗೊಳಿಸಲಾಯಿತು. ಪಕ್ಷದ ಸಂಸ್ಥಾ ಪಕ ಅಧ್ಯಕ್ಷ ಬಿ.ಶಿವಣ್ಣ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಮುಖಂಡರು, ಭಾನುವಾರ ಬೆಳಗ್ಗೆ ಗ್ಲೌಸ್, ಮಾಸ್ಕ್ ಧರಿಸಿ, ಮಾನಸಗಂಗೋತ್ರಿ ಆವರಣದಲ್ಲಿ ಬಿದ್ದಿದ್ದ ಪ್ಲಾಸ್ಟಿಕ್, ನೀರು, ಜ್ಯೂಸ್ ಬಾಟಲ್ ಮತ್ತಿತರ ತ್ಯಾಜ್ಯವನ್ನು ತೆಗೆದು ಸ್ವಚ್ಛಗೊಳಿಸಿದರು. ವಾಯುವಿಹಾರಿಗಳು, ಕ್ರೀಡಾಪಟುಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಕೈಜೋಡಿಸಿದರು. ಈ ವೇಳೆ ಮಾತನಾಡಿದ ಬಿ.ಶಿವಣ್ಣ ಅವರು, `ಗಂಗೋತ್ರಿಯ ಆವಣದಲ್ಲಿ ಸ್ವಚ್ಛತೆ ಕಾಪಾಡಲು ಅಲ್ಲಲ್ಲಿ ಕಸದಬುಟ್ಟಿಗಳನ್ನು ಇರಿಸಬೇಕು. ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಬೇಕು’ ಎಂದು…

ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳಿಂದಲೂ ನದಾಫ್,  ಪಿಂಜಾರ್, ಮನ್ಸೂರಿ, ದೂದೇಕುಲ ಕಡೆಗಣನೆ
ಮೈಸೂರು

ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳಿಂದಲೂ ನದಾಫ್,  ಪಿಂಜಾರ್, ಮನ್ಸೂರಿ, ದೂದೇಕುಲ ಕಡೆಗಣನೆ

January 11, 2021

ಮನ್ಸೂರಿ ಸಂಘದ ಕಪ್ಪಗಲ್ ರಸೂಲ್ ಸಾಬ್ ಬೇಸರ ಮೈಸೂರು,ಜ.10(ವೈಡಿಎಸ್)-ನದಾಫ್, ಪಿಂಜಾರ್, ಮನ್ಸೂರಿ, ದೂದೇಕುಲ ಸಮುದಾಯ ದಲ್ಲಿ ಕಡುಬಡವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಯಾವ ಸರ್ಕಾರಗಳು ಅಧಿಕಾರಕ್ಕೆ ಬಂದರೂ ಕಡೆಗಣಿಸುತ್ತಿವೆ ಎಂದು ಮನ್ಸೂರಿ ಸಂಘದ ಅಧ್ಯಕ್ಷ ಕಪ್ಪಗಲ್ ರಸೂಲ್ ಸಾಬ್ ಬೇಸರ ವ್ಯಕ್ತಪಡಿಸಿದ್ದಾರೆ. ಮೈಸೂರು ಮೆಜೆಸ್ಟಿಕ್ ಕನ್ವೆನ್ಷನ್‍ಹಾಲ್‍ನಲ್ಲಿ ಅಖಿಲ ಕರ್ನಾಟಕ ಜಮಾತ ಏ ಮನ್ಸೂರ್ ಹಾಗೂ ಆಲ್ ಇಂಡಿಯಾ ರಿ ಜಮಾಯತ್ ಉಲ್ ಮನ್ಸೂರ್ ವತಿಯಿಂದ ಶನಿವಾರ ಆಯೋಜಿಸಿದ್ದ `ನದಾಫ, ಪಿಂಜಾರ ಸಮುದಾಯದ ಮೈಸೂರು ಜಿಲ್ಲಾ ಘಟಕ ಮತ್ತು ಜಾಗೃತಿ…

ಚಾಮುಂಡೇಶ್ವರಿ ಕ್ಷೇತ್ರದಿಂದ ಆರಂಭಗೊಂಡಿತು  ಮೈಸೂರು `7 ಸ್ಟಾರ್’ ಪಟ್ಟಕ್ಕೇರುವ ಪ್ರಕ್ರಿಯೆ!
ಮೈಸೂರು

ಚಾಮುಂಡೇಶ್ವರಿ ಕ್ಷೇತ್ರದಿಂದ ಆರಂಭಗೊಂಡಿತು ಮೈಸೂರು `7 ಸ್ಟಾರ್’ ಪಟ್ಟಕ್ಕೇರುವ ಪ್ರಕ್ರಿಯೆ!

January 10, 2021

ಮೈಸೂರು, ಜ.9(ಪಿಎಂ)- ಶುದ್ಧೀಕರಿ ಸಿದ ತ್ಯಾಜ್ಯ ನೀರು ಬಳಕೆ ಮೂಲಕ 2021ರ ಸ್ವಚ್ಛ ಸರ್ವೇಕ್ಷಣಾ ಸ್ಪರ್ಧೆಯಲ್ಲಿ `ಮೈಸೂರು ನಗರ’ `7 ಸ್ಟಾರ್’ ಪಟ್ಟ ಪಡೆಯಲು ಚಾಮುಂ ಡೇಶ್ವರಿ ಕ್ಷೇತ್ರದ ಮೈಸೂರಿನ ನಿವೇದಿತಾ ನಗರದ ಎಸ್.ಆರ್.ಸುಬ್ಬರಾವ್ ಉದ್ಯಾ ನವನದಿಂದ ಮಹಾ ನಗರಪಾಲಿಕೆ ಕಾರ್ಯಚಟುವಟಿಕೆ ಆರಂಭಿಸಿದೆ. ನಿವೇದಿತಾನಗರದ ಎಸ್.ಆರ್.ಸುಬ್ಬರಾವ್ ಉದ್ಯಾನವನದಲ್ಲಿ ಶುದ್ಧೀಕರಿಸಿದ ತ್ಯಾಜ್ಯ ನೀರಿನಿಂದ ಕಾರ್ಯ ನಿರ್ವಹಿಸುವ ಕಾರಂ ಜಿಗೆ ಶನಿವಾರ ಚಾಲನೆ ನೀಡಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ನಗರದ ಎಲ್ಲಾ ಕಾರಂಜಿಗಳಿಗೂ ಇದನ್ನು ವಿಸ್ತರಿ ಸಲು ಪಾಲಿಕೆ…

ಪ್ರಸಕ್ತ ಸಾಲಿನಲ್ಲೇ ನೂತನ ರಾಷ್ಟ್ರೀಯ  ಶಿಕ್ಷಣ ನೀತಿ ಜಾರಿಗೆ ನಿರ್ಧಾರ
ಮೈಸೂರು

ಪ್ರಸಕ್ತ ಸಾಲಿನಲ್ಲೇ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ನಿರ್ಧಾರ

January 10, 2021

ಉನ್ನತ ಶಿಕ್ಷಣ ಸಚಿವರೂ ಆದ ಡಿಸಿಎಂ ಡಾ.ಅಶ್ವತ್ಥ ನಾರಾಯಣ್ ಪುನರುಚ್ಛಾರ ಈಗಾಗಲೇ ಅಗತ್ಯ ಸಿದ್ಧತೆ ಮೈಸೂರು,ಜ.9(ಎಂಟಿವೈ)- ನವ ಹಾಗೂ ಬಲಿಷ್ಠ ಭಾರತ ನಿರ್ಮಾಣಕ್ಕೆ ಸಹಕಾರಿ ಯಾಗಲಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ) ಯನ್ನು ರಾಜ್ಯದಲ್ಲಿ ಪ್ರಸಕ್ತ(2021) ಸಾಲಿನಿಂದಲೇ ಜಾರಿಗೊಳಿ ಸಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ಅಗತ್ಯ ಸಿದ್ಧತೆ ಮಾಡಿ ಕೊಳ್ಳಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥ್‍ನಾರಾಯಣ್ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ, ಮೈಸೂರು ವಿವಿ, ಮುಕ್ತ ವಿವಿ, ಕರ್ನಾಟಕ…

ರೈತರನ್ನು ನರಿಯಿಂದ ಪಾರು ಮಾಡುವುದಾಗಿ ಹೇಳಿ ಹುಲಿ ಪಹರೆ ಹಾಕಿದಂತಾಗಿದೆ
ಮೈಸೂರು

ರೈತರನ್ನು ನರಿಯಿಂದ ಪಾರು ಮಾಡುವುದಾಗಿ ಹೇಳಿ ಹುಲಿ ಪಹರೆ ಹಾಕಿದಂತಾಗಿದೆ

January 10, 2021

ಮೈಸೂರು,ಜ.9(ಎಂಟಿವೈ)-ಎಪಿಎಂಸಿಯಲ್ಲಿ ನರಿ ಗಳಿಂದ ರೈತರಿಗೆ ತೊಂದರೆಯಾಗುತ್ತಿದೆ ಎಂದು ಬಿಂಬಿಸಿ, ಈಗ ಹುಲಿಗಳನ್ನು ಬಿಟ್ಟು ರೈತ ಸಂಕುಲ ವನ್ನೇ ನಾಶ ಮಾಡಲು ಹೊರಟಂತೆ ಎಪಿಎಂಸಿ ಕಾಯ್ದೆಗೆ ಬಿಜೆಪಿ ಸರ್ಕಾರ ತಿದ್ದುಪಡಿ ಮಾಡಿದೆ ಎಂದು ಚಿಂತಕ ಶಿವಸುಂದರ್ ಆರೋಪಿಸಿದ್ದಾರೆ. ಮೈಸೂರಿನ ಇನ್ಸ್‍ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ದೇಶಪ್ರೇಮಿ ಯುವಾಂದೋಲನ, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಹಾಗೂ ನೆಲೆ ಹಿನ್ನೆಲೆ-ರಂಗ ಬಳಗದ ಸಂಯುಕ್ತಾಶ್ರಯದಲ್ಲಿ ರೈತ ಹೋರಾಟ ಬೆಂಬಲಿಸಿ ನಡೆದ ಯುವಜನ ಜಾಥಾದ ಸಮಾರೋಪ ಸಮಾರಂಭದ ಅಂಗವಾಗಿ `ರೈತ ಹೋರಾಟದ…

ಮೈಸೂರು ಪುರಭವನ ಆವರಣದ ಮಲ್ಟಿಲೆವೆಲ್ ಪಾರ್ಕಿಂಗ್  ಬಾಕಿ ಕಾಮಗಾರಿಗೆ ಮರು ಟೆಂಡರ್ ಪ್ರಕ್ರಿಯೆ
ಮೈಸೂರು

ಮೈಸೂರು ಪುರಭವನ ಆವರಣದ ಮಲ್ಟಿಲೆವೆಲ್ ಪಾರ್ಕಿಂಗ್ ಬಾಕಿ ಕಾಮಗಾರಿಗೆ ಮರು ಟೆಂಡರ್ ಪ್ರಕ್ರಿಯೆ

January 10, 2021

ಮೈಸೂರು, ಜ.9(ಆರ್‍ಕೆ)-ಕಳೆದ 6 ವರ್ಷಗಳಿಂದ ನೆನೆ ಗುದಿಗೆ ಬಿದ್ದಿರುವ ಪುರಭವನ ಆವರಣದ ಮಲ್ಟಿಲೆವೆಲ್ ಪಾರ್ಕಿಂಗ್ ನಿರ್ಮಾಣ ಕಾಮಗಾರಿಗೆ ಮರುಟೆಂಡರ್ ಕರೆಯಲು ಮೈಸೂರು ಮಹಾನಗರ ಪಾಲಿಕೆ ಮುಂದಾಗಿದೆ. 2011ರಲ್ಲಿ ಆರಂಭವಾದ ಕಾಮಗಾರಿಯನ್ನು ಕೆಲ ತಾಂತ್ರಿಕ ಕಾರಣಗಳಿಂದಾಗಿ 2015ರಲ್ಲಿ ಸ್ಥಗಿತಗೊಳಿಸ ಲಾಗಿದ್ದು, ಪರಿಣಾಮ ಶೇ.30ರಷ್ಟು ಕೆಲಸ ಬಾಕಿ ಉಳಿ ದಿದೆ. ಇದೀಗ 5 ಕೋಟಿ ರೂ. ವೆಚ್ಚದ ಸಿವಿಲ್ ಕಾಮಗಾರಿ ಮತ್ತು 2 ಕೋಟಿ ರೂ. ವೆಚ್ಚದ ಲಿಫ್ಟ್ ಸೇರಿದಂತೆ ಎಲೆ ಕ್ಟ್ರಿಕಲ್ ಕೆಲಸಗಳಿಗೆ ಪ್ರತ್ಯೇಕವಾಗಿ ಎರಡು ಟೆಂಡರ್ ಕರೆ…

ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರ ಆಶೀರ್ವಾದ ಪಡೆದ ಉಸ್ತುವಾರಿ ಸಚಿವರು
ಮೈಸೂರು

ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರ ಆಶೀರ್ವಾದ ಪಡೆದ ಉಸ್ತುವಾರಿ ಸಚಿವರು

January 10, 2021

ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಮೈಸೂರಲ್ಲಿ ಯಶಸ್ವಿಯಾಗಿ ನಡೆಯಲಿ: ಶ್ರೀಗಳ ಆಶಯ ಮೈಸೂರು, ಜ.9(ಪಿಎಂ)- ಅಯೋಧ್ಯೆ ಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣದ ಸಂಬಂಧ ನಡೆಯಲಿರುವ `ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ’ ಮೈಸೂರು ಜಿಲ್ಲೆಯಲ್ಲಿಯೂ ಯಶಸ್ವಿ ಯಾಗಿ ನಡೆಯಲಿದೆ ಎಂದು ಜಿಲ್ಲಾ ಉಸ್ತು ವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಲ್ಲಿ ಉಡುಪಿಯ ಶ್ರೀ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತಮ್ಮ ಆಶಯ ವ್ಯಕ್ತಪಡಿಸಿದರು. ಮೈಸೂರಿನ ಸರಸ್ವತಿಪುರಂನ ಕೃಷ್ಣಧಾಮ ದಲ್ಲಿ ವ್ಯಾಸ್ತವ್ಯ ಹೂಡಿರುವ ಸ್ವಾಮೀಜಿ ಯವರನ್ನು ಶನಿವಾರ…

ಮರಾಠ ಪ್ರಾಧಿಕಾರ ಖಂಡಿಸಿ ಪ್ರತಿಭಟನೆ
ಮೈಸೂರು

ಮರಾಠ ಪ್ರಾಧಿಕಾರ ಖಂಡಿಸಿ ಪ್ರತಿಭಟನೆ

January 10, 2021

ಮೈಸೂರು,ಜ.9(ಆರ್‍ಕೆ)-ಮರಾಠ ಅಭಿವೃದ್ಧಿ ನಿಗಮವನ್ನು ರದ್ದುಪಡಿಸುವಂತೆ ಕನ್ನಡಪರ ಹೋರಾಟಗಾರರು ಇಂದು ಮೈಸೂರಿನ ರೈಲು ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದರು. ಕನ್ನಡ ಭಾಷೆ, ನೆಲ, ಜಲ, ಸಂಸ್ಕøತಿ ನಾಡಲ್ಲಿ ನಮ್ಮ ಸಂಪ್ರದಾಯಗಳ ಪಾಲನೆ ಹಾಗೂ ರಕ್ಷಣೆಗೆ ಒತ್ತು ಕೊಡಬೇಕೇ ಹೊರತು, ಮರಾಠ ಅಭಿವೃದ್ಧಿಗಲ್ಲ ಎಂದ ಪ್ರತಿಭಟನಾ ಕಾರರು, ತಕ್ಷಣವೇ ನಿಗಮವನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು. ಸರ್ಕಾರ ಮರಾಠ ಅಭಿವೃದ್ಧಿ ನಿಗಮವನ್ನು ರದ್ದುಗೊಳಿಸದಿದ್ದಲ್ಲಿ ಜ.31ರಂದು ರಾಜ್ಯಾದ್ಯಂತ ರೈಲು ತಡೆ ಚಳುವಳಿ ಮಾಡಬೇಕಾಗುತ್ತದೆ ಎಂದು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಮೂಗೂರು ನಂಜುಂಡಸ್ವಾಮಿ, ತಾಯೂರು…

ಕೃಷಿ ಕಾನೂನುಗಳ ವಿರುದ್ಧ ಜ.15ರಂದು ದೇಶಾದ್ಯಂತ  ರಾಜಭವನಗಳ ಮುಂದೆ ಕಾಂಗ್ರೆಸ್ ಪ್ರತಿಭಟನೆ
ಮೈಸೂರು

ಕೃಷಿ ಕಾನೂನುಗಳ ವಿರುದ್ಧ ಜ.15ರಂದು ದೇಶಾದ್ಯಂತ ರಾಜಭವನಗಳ ಮುಂದೆ ಕಾಂಗ್ರೆಸ್ ಪ್ರತಿಭಟನೆ

January 10, 2021

ನವದೆಹಲಿ: ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ 42 ದಿನಗಳಿಂದ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬೆಂಬಲಿಸಿ ಜನವರಿ 15 ರಂದು ದೇಶಾದ್ಯಂತ ರಾಜಭವನಗಳ ಮುಂದೆ ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್ ಪ್ರಕಟಿಸಿದೆ. “ಕೇಂದ್ರ ಸರ್ಕಾರ ಜನರ ಬಗ್ಗೆ ತನ್ನ ಕರ್ತವ್ಯವನ್ನು ಏಕೆ ಪೂರೈಸುತ್ತಿಲ್ಲ. ಸರ್ಕಾರವನ್ನು ಕೆಲವೇ ಕೆಲವು ಬಂಡವಾಳಶಾಹಿಗಳಿಗೆ ಮಾರಲಾಗುತ್ತಿದ್ದು, ಇದನ್ನು ವಿರೋಧಿಸಿ ಕಾಂಗ್ರೆಸ್ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಪ್ರತಿಭಟನೆ ನಡೆಸುವ ಮೂಲಕ ಜ.15ರಂದು `ಕಿಸಾನ್ ಅಧಿಕಾರ ದಿವಾಸ್’ ಆಚರಿಸಲು ನಿರ್ಧರಿಸಿದೆ ಎಂದು…

1 323 324 325 326 327 1,611
Translate »