ಮೈಸೂರು

ಎಸ್‍ಟಿಗೆ ಮೇಯರ್ ಮೀಸಲಾತಿಗೆ ಆಗ್ರಹಿಸಿ ನಗರ ಪಾಲಿಕೆ ಮುಂದೆ ಅಂಚೆ ಪತ್ರ ಚಳುವಳಿ
ಮೈಸೂರು

ಎಸ್‍ಟಿಗೆ ಮೇಯರ್ ಮೀಸಲಾತಿಗೆ ಆಗ್ರಹಿಸಿ ನಗರ ಪಾಲಿಕೆ ಮುಂದೆ ಅಂಚೆ ಪತ್ರ ಚಳುವಳಿ

January 10, 2021

ಮೈಸೂರು, ಜ.9(ಆರ್‍ಕೆ)- ಈ ಬಾರಿ ಮೈಸೂರು ಮೇಯರ್ ಸ್ಥಾನವನ್ನು ಪರಿ ಶಿಷ್ಟ ಪಂಗಡದವರಿಗೆ (ಎಸ್‍ಟಿ) ಮೀಸಲು ಕಲ್ಪಿಸಬೇಕೆಂದು ಆಗ್ರಹಿಸಿ ನಾಯಕ ಸಮು ದಾಯದ ಮುಖಂಡರು ಶನಿವಾರ ನಗರ ಪಾಲಿಕೆ ಕಚೇರಿ ಮುಂದೆ ಅಂಚೆ ಪತ್ರ ಚಳವಳಿ ನಡೆಸಿದರು. ಎಸ್‍ಟಿಗೆ ಮೇಯರ್ ಸ್ಥಾನ ನೀಡ ಬೇಕು ಎಂದು ಮುಖ್ಯಮಂತ್ರಿಗಳಿಗೆ ಬರೆ ದಿರುವ ಅಂಚೆ ಕಾರ್ಡ್‍ಗಳನ್ನು ಡಬ್ಬಕ್ಕೆ ಹಾಕುವ ಮೂಲಕ ಆಗ್ರಹಿಸಿದ ಮುಖಂ ಡರು, ನಗರ ಪಾಲಿಕೆ ಅಸ್ತಿತ್ವಕ್ಕೆ ಬಂದ ನಂತರ ಈವರೆಗೆ ನಾಯಕ ಸಮು ದಾಯಕ್ಕೆ ಅವಕಾಶ ಸಿಕ್ಕಿಲ್ಲದಿರುವುದನ್ನು…

ರಾಜ್ಯವೂ ಸೇರಿದಂತೆ ದೇಶಾದ್ಯಂತ ಜ.15ರಿಂದ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ
ಮೈಸೂರು

ರಾಜ್ಯವೂ ಸೇರಿದಂತೆ ದೇಶಾದ್ಯಂತ ಜ.15ರಿಂದ ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ

January 8, 2021

ಮೈಸೂರು, ಜ.7(ಪಿಎಂ)- ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ನಿರ್ಮಾಣಕ್ಕೆ ಅಗತ್ಯ ವಿರುವ ಧನ ಸಂಗ್ರಹಣೆಗಾಗಿ ವಿಶ್ವ ಹಿಂದೂ ಪರಿಷದ್ ವತಿಯಿಂದ ರಾಜ್ಯವೂ ಸೇರಿದಂತೆ ಇಡೀ ದೇಶದಲ್ಲಿ ಜ.15ರಿಂದ `ಶ್ರೀರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ’ ಆರಂಭಿಸ ಲಾಗುವುದು ಎಂದು ವಿಶ್ವ ಹಿಂದೂ ಪರಿಷದ್ (ವಿಹೆಚ್‍ಪಿ) ರಾಜ್ಯ ಸಹ ಸಂಘಟನಾ ಕಾರ್ಯದರ್ಶಿ ಬಸವರಾಜ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜ.15ರಿಂದ ಫೆ.27ರವರೆಗೆ ದೇಶಾ ದ್ಯಂತ ನಿಧಿ ಸಮರ್ಪಣಾ ಅಭಿಯಾನ ನಡೆಯ ಲಿದ್ದು, ರಾಜ್ಯದಲ್ಲಿ…

ಈಗ ಚಳಿಗಾಲವೋ, ಮಳೆಗಾಲವೋ: ಹವಾಮಾನ ಇಲಾಖೆಗೇ ಡೌಟು..!
ಮೈಸೂರು

ಈಗ ಚಳಿಗಾಲವೋ, ಮಳೆಗಾಲವೋ: ಹವಾಮಾನ ಇಲಾಖೆಗೇ ಡೌಟು..!

January 8, 2021

ಬೆಂಗಳೂರು: ಜನವರಿ ಅಂದರೆ ಚಳಿಗಾಲ ಅನ್ನೋದು ಜನರ ಅಭಿಪ್ರಾಯ. ಆದರೆ ರಾಜ್ಯದಲ್ಲಿ ನಿನ್ನೆ ಯಿಂದ ಧಾರಾಕಾರ ಮಳೆ ಬೀಳುತ್ತಿದೆ. ಹಾಗಾಗಿ ಇದು ಚಳಿಗಾಲನಾ, ಇಲ್ಲ ಮಳೆ ಗಾಲನಾ ಅನ್ನೋ ಅನುಮಾನ ಶುರುವಾ ಗಿದೆ. ಈ ಅನುಮಾನ ಜನರಿಗೆ ಮಾತ್ರವಲ್ಲ ಹವಾಮಾನ ಇಲಾಖೆಗೂ ಇದೆ. ನಿಖರವಾಗಿ ಈಗ ಮಳೆಗಾಲವೋ, ಚಳಿಗಾಲವೋ ಅಥವಾ ಬೇಸಿಗೆ ಕಾಲವೋ ಎಂದು ತಿಳಿಯಲು ಸರ್ಕಾರ ತಜ್ಞರನ್ನು ನೇಮಿಸಿದೆಯಂತೆ. ಈ ಸಮಿತಿ ರಾಜ್ಯದೆಲ್ಲೆಡೆ ಸಂಚರಿಸಿ ಹವಾಮಾನ ವರದಿಗಳನ್ನು ತರಿಸಿಕೊಂಡು ಅಧ್ಯಯನ ನಡೆಸಿ ವರದಿ ಸಲ್ಲಿಸಲಿದೆ ಎನ್ನಲಾಗುತ್ತಿದೆ….

ಹನುಮ ಹುಟ್ಟಿದ ಡೇಟ್ ಗೊತ್ತಿಲ್ಲ ಎಂದಿದ್ದೇ ತಪ್ಪಾ..!? ನಾನೊಬ್ಬನೇ ಎಲ್ಲರಿಗೂ ಟೀಕೆ ಮಾಡಲು ಸಿಕ್ಕಿರೋದು
ಮೈಸೂರು

ಹನುಮ ಹುಟ್ಟಿದ ಡೇಟ್ ಗೊತ್ತಿಲ್ಲ ಎಂದಿದ್ದೇ ತಪ್ಪಾ..!? ನಾನೊಬ್ಬನೇ ಎಲ್ಲರಿಗೂ ಟೀಕೆ ಮಾಡಲು ಸಿಕ್ಕಿರೋದು

January 8, 2021

ಚಿಕ್ಕಮಗಳೂರು : ಹನುಮ ಹುಟ್ಟಿದ ಡೇಟ್ ಗೊತ್ತಿಲ್ಲ ಎಂದಿದ್ದೇ ತಪ್ಪಾ..? ನಾನೊಬ್ಬನೇ ಎಲ್ಲರಿಗೂ ಟೀಕೆ ಮಾಡಲು ಸಿಕ್ಕಿರೋದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಡೂರಿನಲ್ಲಿ ವಾಗ್ಧಾಳಿ ನಡೆಸಿದ್ದಾರೆ. ಬಿಜೆಪಿಯವರು ನನ್ನ ಮೇಲೆ ಬೀಳ್ತಾರೆ, ಜೆಡಿಎಸ್‍ನವರೂ ನನ್ನ ಮೇಲೆ ಬೀಳ್ತಾರೆ, ನನ್ನ ರಕ್ಷಣೆಗೆ ನೀವೇ ಬರಬೇಕು ಎಂದು ಮಾಧ್ಯಮಗಳನ್ನು ಕೇಳಿಕೊಂಡಿದ್ದಾರೆ. ಹಸು ವಯಸ್ಸಾದ ಮೇಲೆ ಸಾಕೋರು ಯಾರು? ಮಾರಾಟ ಮಾಡಬೇಡಿ ಎಂದು ನೀವು ಹೇಳಿದ್ರೆ ಸಾಕೋರು ಯಾರು..? ಗೋ ಮಾತೆ ಪೂಜೆ ಮಾಡೋರು ಹಸುಗಳನ್ನು ಸಾಕ್ತಾರಾ ಎಂದು ಪ್ರಶ್ನಿಸಿದ್ದಾರೆ….

ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ   ಅನುದಾನಕ್ಕೆ ಹಾಲುಮತ ಮಹಾಸಭಾ ಒತ್ತಾಯ
ಮೈಸೂರು

ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ  ಅನುದಾನಕ್ಕೆ ಹಾಲುಮತ ಮಹಾಸಭಾ ಒತ್ತಾಯ

January 8, 2021

ಮೈಸೂರು,ಜ.7(ಎಂಟಿವೈ)-ಮೈಸೂರಿನ ಕುರುಬಾರ ಹಳ್ಳಿ ವೃತ್ತದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಕಂಚಿನ ಪ್ರತಿಮೆ ನಿರ್ಮಾ ಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಹಾಲುಮತ ಮಹಾಸಭಾ ಪದಾಧಿಕಾರಿಗಳು ಮೈಸೂರು ನಗರಾಭಿ ವೃದ್ಧಿ ಪ್ರಾಧಿಕಾರ(ಮುಡಾ)ದ ಅಧ್ಯಕ್ಷ ಹೆಚ್.ವಿ.ರಾಜೀವ್ ಅವರಿಗೆ ಗುರುವಾರ ಮನವಿಪತ್ರ ಸಲ್ಲಿಸಿದರು. `ಹಾಲುಮತ ಮಹಾಸಭಾ ಮೈಸೂರು ಜಿಲ್ಲಾ ಘಟಕ’ದ ಪದಾಧಿಕಾರಿಗಳು ಮುಡಾ ಸದಸ್ಯ ನವೀನ್‍ಕುಮಾರ್ ನೇತೃತ್ವದಲ್ಲಿ ಅಧ್ಯಕ್ಷರ ಕಚೇರಿಗೆ ಗುರುವಾರ ಬೆಳಗ್ಗೆ ಆಗಮಿಸಿ, ಅನುದಾನಕ್ಕಾಗಿ ಮನವಿ ಮಾಡಿದರು. ಮುಡಾ ಸದಸ್ಯ ನವೀನ್‍ಕುಮಾರ್ ಹಾಗೂ ಹಾಲು ಮತ ಮಹಾಸಭಾ…

ಕೈಗಾರಿಕಾ ಘಟಕಗಳ ತೆರಿಗೆ ಪರಿಷ್ಕರಿಸಲು ಮನವಿ
ಮೈಸೂರು

ಕೈಗಾರಿಕಾ ಘಟಕಗಳ ತೆರಿಗೆ ಪರಿಷ್ಕರಿಸಲು ಮನವಿ

January 8, 2021

ಮೈಸೂರು, ಜ.7(ಆರ್‍ಕೆ)-ಅತೀ ಸಣ್ಣ, ಸಣ್ಣ, ಮಧ್ಯಮ ಹಾಗೂ ಭಾರೀ ಪ್ರಮಾಣದ ಕೈಗಾರಿಕೆಗಳಿಗೆ ವಿಧಿಸಿರುವ ದುಬಾರಿ ತೆರಿಗೆಯನ್ನು ಕಡಿಮೆ ಮಾಡುವಂತೆ ಕಡಕೊಳ, ಅಡಕನಹಳ್ಳಿ, ತಾಂಡ್ಯ ಮತ್ತು ಇಮ್ಮಾವು ಕೈಗಾರಿಕಾ ಪ್ರದೇಶಗಳ ಸಂಘದ(ಕಾಟ್ಕಿ) ಪದಾಧಿಕಾರಿಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಸಂಬಂಧ ಬುಧ ವಾರ ಸಂಜೆ ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರನ್ನು ಭೇಟಿ ಮಾಡಿದ ಸಂಘದ ಗೌರವಾಧ್ಯಕ್ಷ ಹೆಚ್.ರಾಮ ಕೃಷ್ಣೇಗೌಡ ನೇತೃತ್ವದ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು. ಶೇ.04. ರಷ್ಟಿರುವ ಅತೀ…

ನಾಳೆ ನೂತನ ಶಿಕ್ಷಣ ನೀತಿ-2020ರ   ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ 
ಮೈಸೂರು

ನಾಳೆ ನೂತನ ಶಿಕ್ಷಣ ನೀತಿ-2020ರ  ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ 

January 8, 2021

ಮೈಸೂರು,ಜ.7(ಪಿಎಂ)-ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ (ಕೆಆರ್‍ಎಂಎಸ್‍ಎಸ್) ವತಿಯಿಂದ ಜ.9ರಂದು `ಕರ್ನಾಟಕದಲ್ಲಿ ನೂತನ ಶಿಕ್ಷಣ ನೀತಿ-2020ರ (ಎನ್‍ಇಪಿ) ಅನುಷ್ಠಾನ ; ಅವಕಾಶಗಳು ಮತ್ತು ಮುಂದಿನ ದಾರಿ’ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಕೆಆರ್‍ಎಂ ಎಸ್‍ಎಸ್‍ನ ಪ್ರಧಾನ ಕಾರ್ಯದರ್ಶಿ ಜಿ.ಸಿ.ರಾಜಣ್ಣ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ವಿವಿ, ಮುಕ್ತ ವಿವಿ, ಬೆಂಗಳೂರು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು, ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನ ಕೆಂದ್ರದ…

ಮಾಜಿ ಸಿಎಂ ಸಿದ್ದರಾಮಯ್ಯ ಸಲಹೆಯಂತೆ ಕುರುಬ ಸಮುದಾಯ ಎಸ್‍ಟಿ ಸೇರ್ಪಡೆಗೆ ಹೋರಾಟ
ಮೈಸೂರು

ಮಾಜಿ ಸಿಎಂ ಸಿದ್ದರಾಮಯ್ಯ ಸಲಹೆಯಂತೆ ಕುರುಬ ಸಮುದಾಯ ಎಸ್‍ಟಿ ಸೇರ್ಪಡೆಗೆ ಹೋರಾಟ

January 7, 2021

ಮೈಸೂರು, ಜ.6(ಪಿಎಂ)- ಪರಿಶಿಷ್ಟ ಪಂಗಡಕ್ಕೆ (ಎಸ್‍ಟಿ) ಕುರುಬ ಸಮುದಾಯ ಸೇರ್ಪಡೆಗೊಳಿಸುವ ಹೋರಾಟವನ್ನು ಸಮುದಾಯದ ಮುಖಂಡರೂ ಆದ ಮಾಜಿ ಸಿಎಂ ಸಿದ್ದರಾಮಯ್ಯ ಸಲಹೆಯಂತೆ ಕರ್ನಾಟಕ ಪ್ರದೇಶ ಕುರುಬರ ಸಂಘದ ನೇತೃತ್ವದಲ್ಲಿ ಕೊಂಡೊಯ್ಯಲಾಗುವುದು ಎಂದು ಸಂಘದ ಪ್ರಭಾರ ಅಧ್ಯಕ್ಷ ಬಿ. ಸುಬ್ರಹ್ಮಣ್ಯ (ಸುಬ್ಬಣ್ಣ) ತಿಳಿಸಿದರು. ಮೈಸೂರಿನ ಮೈಸೂರಿನ ದೇವರಾಜ ಮೊಹಲ್ಲಾದ ಬಿಕೆ ಸ್ಟ್ರೀಟ್‍ನಲ್ಲಿ ತಾಲೂಕು ಕುರುಬರ ಸಂಘದ ಅಧ್ಯಕ್ಷರು, ಮೈಸೂರು ಜಿಲ್ಲಾ ನಿರ್ದೇಶಕರ ವತಿಯಿಂದ ಹಮ್ಮಿ ಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾಧ್ಯಮಕ್ಕೆ ಅವರು ಪ್ರತಿಕ್ರಿಯೆ ನೀಡಿದರು. ಮಾಜಿ ಸಿಎಂ ಸಿದ್ದರಾಮಯ್ಯನವರು…

ಮೈಸೂರು ಜಿಲ್ಲೆಯಲ್ಲಿ 22 ಮಂದಿಗೆ ಸೋಂಕು, 37 ಮಂದಿ ಗುಣಮುಖ
ಮೈಸೂರು

ಮೈಸೂರು ಜಿಲ್ಲೆಯಲ್ಲಿ 22 ಮಂದಿಗೆ ಸೋಂಕು, 37 ಮಂದಿ ಗುಣಮುಖ

January 7, 2021

ಮೈಸೂರು, ಜ.6(ಎಂಕೆ)- ಮೈಸೂರು ಜಿಲ್ಲೆಯಲ್ಲಿ ಬುಧವಾರ 22 ಮಂದಿಗೆ ಸೋಂಕು ತಗುಲಿದೆ. 37 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಯಾವುದೇ ಸಾವು ಸಂಭವಿಸಿಲ್ಲ. ಜಿಲ್ಲೆಯಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 52,640ಕ್ಕೆ ಏರಿಕೆಯಾದರೆ, ಈವರೆಗೆ 51,305 ಮಂದಿ ಗುಣಮುಖರಾಗಿದ್ದಾರೆ. ಇಲ್ಲಿಯವರೆಗೆ 1,017 ಮಂದಿ ಸಾವನ್ನಪ್ಪಿದ್ದಾರೆ. 318 ಮಂದಿಯಲ್ಲಿ ಸೋಂಕು ಸಕ್ರಿಯವಾಗಿದೆ. ರಾಜ್ಯದ ವಿವರ: ರಾಜ್ಯದಲ್ಲಿ ಇಂದು 784 ಮಂದಿಗೆ ಸೋಂಕು ತಗುಲಿದ್ದು, 1,238 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 9,24,137ಕ್ಕೆ ಏರಿಕೆಯಾಗಿದ್ದು, 9,02,817 ಮಂದಿ ಗುಣಮುಖರಾಗಿದ್ದಾರೆ….

ಅಯೋಧ್ಯೆ ರಾಮಮಂದಿರ ನಿರ್ಮಾಣದ ಶ್ರೇಯ ಗುರುಗಳಿಗೆ ಸಲ್ಲಲಿ
ಮೈಸೂರು

ಅಯೋಧ್ಯೆ ರಾಮಮಂದಿರ ನಿರ್ಮಾಣದ ಶ್ರೇಯ ಗುರುಗಳಿಗೆ ಸಲ್ಲಲಿ

January 7, 2021

ಮೈಸೂರು, ಜ.6(ಎಂಕೆ)- ಅಯೋಧ್ಯೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‍ನ ಧರ್ಮದರ್ಶಿ ಗಳಾದ ಬಳಿಕ ಇದೇ ಮೊದಲ ಬಾರಿಗೆ ಮೈಸೂರಿಗೆ ಭೇಟಿ ನೀಡಿದ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಮೈಸೂರು ಹೋಟೆಲ್ ಮಾಲೀಕರ ಸಂಘ, ಮೈಸೂರು ಹೋಟೆಲ್ ಮಾಲೀಕರ ಧರ್ಮದತ್ತಿ ವತಿಯಿಂದ ಭಕ್ತಿಯಿಂದ ಸ್ವಾಗತಿಸಿ, ಅಭಿನಂದಿಸಲಾಯಿತು. ನಗರದ ಕೃಷ್ಣಮೂರ್ತಿಪುರಂನಲ್ಲಿರುವ ಹೋಟೆಲ್ ಮಾಲೀಕರ ಸಂಘದ ಕಚೇರಿಗೆ ಬುಧವಾರ ಆಗಮಿ ಸಿದ ಶ್ರೀಗಳ ಪಾದಪೂಜೆ ನೆರವೇರಿಸಲಾಯಿತು. ಬಳಿಕ ದಕ್ಷಿಣ ಭಾರತದಿಂದ ಅಯೋಧ್ಯೆ ರಾಮ ಜನ್ಮಭೂಮಿ ತೀರ್ಥಕ್ಷೇತ್ರದ…

1 324 325 326 327 328 1,611
Translate »