ಮೈಸೂರು

`ನಾವು ಸಾಬ್ರು, ಹೊಸ ಗಾಡಿ ತಗೋಳಲ್ಲ, ಹಳೇ ಗಾಡಿನೇ ರೆಡಿ ಮಾಡ್ತೀವಿ ತಿಳೀತಾ!?’
ಮೈಸೂರು

`ನಾವು ಸಾಬ್ರು, ಹೊಸ ಗಾಡಿ ತಗೋಳಲ್ಲ, ಹಳೇ ಗಾಡಿನೇ ರೆಡಿ ಮಾಡ್ತೀವಿ ತಿಳೀತಾ!?’

January 7, 2021

ಬೆಂಗಳೂರು: `ನಾವು ಸಾಬ್ರು, ಹೊಸ ಗಾಡಿ ತಗೋಳಲ್ಲ, ಹಳೇ ಗಾಡಿನೇ ರೆಡಿ ಮಾಡ್ತೀವಿ ತಿಳೀತಾ?’ ಹೀಗೆಂದು ಹೇಳಿದವರು ಕಾಂಗ್ರೆಸ್‍ನ ವಿಧಾನ ಪರಿಷತ್ ಸದಸ್ಯ ಸಿ.ಎಂ. ಇಬ್ರಾಹಿಂ. ಕಾಂಗ್ರೆಸ್ ತೊರೆದು ಜೆ.ಡಿ.ಎಸ್. ಪಕ್ಷ ಸೇರುವ ಬಗ್ಗೆ ಬೆಂಗಳೂರಿನಲ್ಲಿ ಪತ್ರಕರ್ತರು ಕೇಳಿರುವ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು. ಜೆಡಿಎಸ್‍ಗೆ ಹೋಗಿ ಏನಾಗಬೇಕಿದೆ? ನಾನು ಕಾಂಗ್ರೆಸ್ ಬಿಟ್ಟರೆ ಎಂಎಲ್‍ಸಿ ಸ್ಥಾನವೂ ಹೋಗುತ್ತದೆ. ಏನು ಮಾಡೋಕೆ ಆಗುತ್ತದೆ? ದೇವರ ಅನುಗ್ರಹದಿಂದ ನಾನು ಯಾವುದೇ ಕೆಲಸಕ್ಕೆ ಕೈ ಹಾಕಿದ್ರು ವಿಫಲವಾಗಿಲ್ಲ. ನನ್ನ ಮನಸ್ಸು ಸರಿ ಇರುವುದರಿಂದ…

ಜ.12ರಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಸಮಿತಿಯಿಂದ ಪ್ರತಿಭಟನೆ
ಮೈಸೂರು

ಜ.12ರಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಸಮಿತಿಯಿಂದ ಪ್ರತಿಭಟನೆ

January 7, 2021

ಮೈಸೂರು, ಜ.6(ಆರ್‍ಕೆಬಿ)- ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಯಾರಿಗೂ ಮಂಜೂರಾಗದೆ ಇರುವ 208 ಮನೆಗಳ ಪೈಕಿ ವಾಸವಾಗಿರುವ 185 ಬಡ ಫಲಾನುಭವಿಗಳಿಗೆ ಅಕ್ರಮ-ಸಕ್ರಮ ಯೋಜನೆಯಡಿ ಮಂಜೂರಾತಿ ಪತ್ರ ನೀಡ ಬೇಕು ಎಂದು ಆಗ್ರಹಿಸಿ ಜ.12ರಂದು ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಲಿರುವುದಾಗಿ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣಾ ಸಮಿತಿ ಅಧ್ಯಕ್ಷೆ ವಿ.ಪಿ.ಸುಶೀಲ ತಿಳಿಸಿದರು. ಮೈಸೂರು ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು 1985ರಲ್ಲಿ ಹುಡ್ಕೋ ಮನೆಗಳು, ಓವೈಎಚ್‍ಎಸ್ ಮನೆಗಳು, ಬ್ಯಾಂಕ್ ನೆರವಿನ…

ಕೆಲ ಸಚಿವರೇ ನಿಮ್ಮ ಹಿತಶತ್ರುಗಳು, ನಿಮ್ಮ ವಿರುದ್ಧ ಶಾಸಕರ ಎತ್ತಿ ಕಟ್ಟುತ್ತಾರೆ
ಮೈಸೂರು

ಕೆಲ ಸಚಿವರೇ ನಿಮ್ಮ ಹಿತಶತ್ರುಗಳು, ನಿಮ್ಮ ವಿರುದ್ಧ ಶಾಸಕರ ಎತ್ತಿ ಕಟ್ಟುತ್ತಾರೆ

January 6, 2021

ಬೆಂಗಳೂರು, ಜ.5(ಕೆಎಂಶಿ)- ಮುಖ್ಯಮಂತ್ರಿ ಯಡಿ ಯೂರಪ್ಪ ನಾಯಕತ್ವದ ವಿರುದ್ಧ ಸಂಪುಟದಲ್ಲಿನ ಕೆಲವು ಸಹೋದ್ಯೋಗಿಗಳೇ ಪಕ್ಷದ ಶಾಸಕರನ್ನು ಎತ್ತಿ ಕಟ್ಟುತ್ತಿ ದ್ದಾರೆ. ಇದು ಎರಡನೇ ದಿನದ ಬಿಜೆಪಿ ಶಾಸಕ ರೊಂದಿಗಿನ ಸಭೆಯಲ್ಲಿ ವ್ಯಕ್ತವಾದ ಗಂಭೀರ ವಿಚಾರ. ಹಳೇ ಮೈಸೂರು, ಮಧ್ಯ ಕರ್ನಾಟಕ, ಮಲೆನಾಡು ಮತ್ತು ಕರಾವಳಿಯ ಕೆಲವು ಶಾಸಕರೊಂದಿಗೆ ಯಡಿ ಯೂರಪ್ಪ ನಡೆಸಿದ ಸಮಾಲೋಚನೆ ವೇಳೆ ಕೆಲವು ಶಾಸಕರು ತಮ್ಮ ಅಳಲು ತೋಡಿಕೊಂಡರು. ಕೆಲವು ಸಚಿವರು ನಿಮ್ಮ ವಿರುದ್ಧವೇ ಕುತಂತ್ರ ನಡೆ ಸುತ್ತಿದ್ದಾರೆ. ಇವರಿಗೆ ಪಕ್ಷ ಮತ್ತು ಸರ್ಕಾರದ…

ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ 10 ಕೆ.ಜಿ ಅಕ್ಕಿ
ಮೈಸೂರು

ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ 10 ಕೆ.ಜಿ ಅಕ್ಕಿ

January 6, 2021

ಬಾಗಲಕೋಟೆ: ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿ ಕೊಡಲಿದ್ದೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು. ಬಾದಾಮಿಯಲ್ಲಿ ಸೋಮವಾರ ನೂತನ ಗ್ರಾಮ ಪಂಚಾಯ್ತಿ ಸದಸ್ಯರನ್ನು ಸನ್ಮಾನಿಸಿ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಗ್ರಾಮ ಪಂಚಾಯ್ತಿ ಚುನಾವಣೆ ಫಲಿತಾಂಶವೇ ಅದಕ್ಕೆ ಸೂಚನೆ ಎಂದರು. ಬಿಜೆಪಿಯವರು ಅಕ್ಕಿ ವಿತರಣೆ ಪ್ರಮಾಣ 7ರಿಂದ 5 ಕೆ.ಜಿಗೆ ಇಳಿಸಿದ್ದಾರೆ. ಯಡಿಯೂರಪ್ಪ ಅವರಪ್ಪನ ಮನೆಯಿಂದ ಕೊಡುತ್ತಿದ್ದರಾ ಎಂದು ಅವರು…

ಜ.13ರಿಂದ ದೇಶದಲ್ಲಿ ಲಸಿಕೆ ವಿತರಣೆ ಆರಂಭ!
ಮೈಸೂರು

ಜ.13ರಿಂದ ದೇಶದಲ್ಲಿ ಲಸಿಕೆ ವಿತರಣೆ ಆರಂಭ!

January 6, 2021

ನವದೆಹಲಿ: ತುರ್ತು ಬಳಕೆ ಅಧಿಕಾರ ನೀಡಿದ 10 ದಿನಗಳೊಳಗೆ ಕೋವಿಡ್-19 ಲಸಿಕೆ ವಿತರಿಸಲು ಸರ್ಕಾರ ಸಿದ್ಧವಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ. ಸೀರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್ ದೇಶೀಯವಾಗಿ ತಯಾರಿಸಲಾದ ಆಕ್ಸ್‍ಫರ್ಡ್ ಕೋವಿಡ್-19 ಲಸಿಕೆ ಕೋವಿಶೀಲ್ಡ್ ಅನ್ನು ಭಾರತದ ಔಷಧ ನಿಯಂತ್ರಕವು ತುರ್ತು ಬಳಕೆಗೆ ಅನುಮತಿ ನೀಡಿದ ಕೆಲವೇ ದಿನಗಳ ನಂತರ ಆರೋಗ್ಯ ಸಚಿವಾಲಯದ ಈ ಪ್ರಕಟಣೆ ಹೊರಬಿದ್ದಿದೆ. ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ)…

ಜಿ.ಬಿ.ಸರಗೂರು ಶಾಲೆ ವಿದ್ಯಾರ್ಥಿನಿಯರು `ರಾಷ್ಟ್ರೀಯ ಮಟ್ಟದ ಕಲೋತ್ಸವ’ಕ್ಕೆ ಆಯ್ಕೆ
ಮೈಸೂರು

ಜಿ.ಬಿ.ಸರಗೂರು ಶಾಲೆ ವಿದ್ಯಾರ್ಥಿನಿಯರು `ರಾಷ್ಟ್ರೀಯ ಮಟ್ಟದ ಕಲೋತ್ಸವ’ಕ್ಕೆ ಆಯ್ಕೆ

January 6, 2021

ಮೈಸೂರು,ಜ.5(ಎಂಕೆ)-ಕೇಂದ್ರ ಸರ್ಕಾ ರದ ವತಿಯಿಂದ ಜ.15ರಿಂದ ನಡೆಯುವ `ರಾಷ್ಟ್ರೀಯ ಮಟ್ಟದ ಕಲೋತ್ಸವ’ದಲ್ಲಿ ಸ್ಪರ್ಧಿ ಸಲು ಮೈಸೂರು ಜಿಲ್ಲೆಯಿಂದ ಇಬ್ಬರು ವಿದ್ಯಾರ್ಥಿನಿಯರು ಆಯ್ಕೆಯಾಗಿದ್ದಾರೆ. ಇವರು ಹೆಚ್.ಡಿ.ಕೋಟೆ ತಾಲೂಕಿನ ಜಿ.ಬಿ.ಸರಗೂರು ಸರ್ಕಾರಿ ಪ್ರೌಢಶಾಲೆಯ ಪ್ರತಿಭಾವಂತರು. ಶಿಕ್ಷಣದಲ್ಲಿ ವಿವಿಧ ಕಲೆ ಗಳಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ದೇಶದ ಶ್ರೀಮಂತ ಸಾಂಸ್ಕøತಿಕ ಪರಂಪರೆ ಮತ್ತು ಅದರ ವೈವಿಧ್ಯದ ಅರಿವನ್ನು ಶಾಲಾ ಮಕ್ಕಳಿಗೆ ಮೂಡಿಸಲು ಕೇಂದ್ರ ಸರ್ಕಾರದ ಶಾಲಾ ಶಿಕ್ಷಣ ಸಚಿವಾಲಯದಿಂದ ಆಯೋ ಜಿಸುವ ರಾಷ್ಟ್ರೀಯ ಮಟ್ಟದ ಕಲೋತ್ಸವ ಸ್ಪರ್ಧೆಗೆ ರಾಜ್ಯ ಸರ್ಕಾರ 18…

ಕಡಿಮೆ ಬೆಲೆಗೆ ಚಿನ್ನ ಕೊಡಿಸುವ ಆಮಿಷ; ಕೇರಳ ವ್ಯಕ್ತಿಗೆ 23.50 ಲಕ್ಷ ರೂ. ವಂಚನೆ
ಮೈಸೂರು

ಕಡಿಮೆ ಬೆಲೆಗೆ ಚಿನ್ನ ಕೊಡಿಸುವ ಆಮಿಷ; ಕೇರಳ ವ್ಯಕ್ತಿಗೆ 23.50 ಲಕ್ಷ ರೂ. ವಂಚನೆ

January 6, 2021

ಮೈಸೂರು, ಜ.5(ಎಂಕೆ)- ವಂಚಕನೊಬ್ಬ ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ಕೇರಳ ಮೂಲದ ವ್ಯಕ್ತಿಯೊಬ್ಬರನ್ನು ನಂಬಿಸಿ 23.50 ಲಕ್ಷ ರೂ. ಪಡೆದು ವಂಚಿಸಿ ರುವ ಘಟನೆ ವಿವಿಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೇರಳ ಮೂಲದ ಷಹಾಂತ್ ಅಸ್ಲಂ ವಂಚನೆಗೆ ಒಳಗಾದವರು. ಘಟನೆ ವಿವರ: ಅಸ್ಲಂ ಸ್ನೇಹಿತ ಮಹಮದ್ ಎಂಬ ವರಿಂದ ಪರಿಚಿತನಾದ ಯೂಸುಫ್ ಆಲಿ ಎಂಬಾತ, `ನಾನು ಆರ್‍ಬಿಐ ಡೀಲರ್ ಆಗಿದ್ದು, ಕಡಿಮೆ ಬೆಲೆಗೆ ಚಿನ್ನ ಕೊಡಿಸುವೆ’ ಎಂದು ಅಸ್ಲಂ ಅವರನ್ನು ನಂಬಿ ಸಿದ್ದ. ಜನವರಿ 3ರಂದು…

ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿ ಎನ್‍ಐಇ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ
ಮೈಸೂರು

ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿ ಎನ್‍ಐಇ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ

January 6, 2021

ಮೈಸೂರು, ಜ.5(ಎಂಕೆ)- ಪರೀಕ್ಷೆ ಮುಂದೂಡುವಂತೆ ಒತ್ತಾಯಿಸಿ ಎನ್‍ಐಇ (ದಿ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್) ಕಾಲೇಜಿನ ವಿದ್ಯಾರ್ಥಿ ಗಳು ದಿಢೀರ್ ಪ್ರತಿಭಟನೆ ನಡೆಸಿದರು. ಮೈಸೂರು ಮಾನಂದವಾಡಿ ರಸ್ತೆಯಲ್ಲಿ ರುವ ಎನ್‍ಐಇ ಕಾಲೇಜು ಎದುರು ಮಂಗಳವಾರ ಬೆಳಗ್ಗೆ ಜಮಾವಣೆಗೊಂಡ ನೂರಾರು ಇಂಜಿನಿಯರಿಂಗ್ ವಿದ್ಯಾರ್ಥಿ ಗಳು, 3 ಮತ್ತು ಅಂತಿಮ ವರ್ಷದ ಇಂಜಿ ನಿಯರಿಂಗ್ ಪರೀಕ್ಷೆಗಳನ್ನು ಜ.18ರಿಂದ ನಡೆಸಲು ನಿರ್ಧರಿಸಲಾಗಿದೆ. ಕಾಲೇಜಿನ ಶೇ.50ರಷ್ಟು ವಿದ್ಯಾರ್ಥಿಗಳು ಬೇರೆ ಬೇರೆ ರಾಜ್ಯಗಳವರಾಗಿದ್ದಾರೆ. ಅವರೆಲ್ಲರೂ ಇಲ್ಲಿಗೆ ಬಂದು ಪರೀಕ್ಷೆ ಬರೆಯಬೇಕಾಗಿದೆ. ಆದರೆ 2ನೇ…

ಭಾರೀ ರಿಯಾಯ್ತಿ ದರದ ಮಾರಾಟ
ಮೈಸೂರು

ಭಾರೀ ರಿಯಾಯ್ತಿ ದರದ ಮಾರಾಟ

January 6, 2021

ಮೈಸೂರು ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ  ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್, ಫುಟ್‍ವೇರ್, ಮಕ್ಕಳ ಉಡುಪು ಮೈಸೂರು, ಜ.5- ಮಾರಾಟ ಕರಾರು ಅಂತ್ಯಗೊಂಡ ಹಿನ್ನೆಲೆಯಲ್ಲಿ ಕೋಟ್ಯಾಂ ತರ ರೂ. ಬೆಲೆಬಾಳುವ ಲಕ್ಷಾಂತರ ಉತ್ಪನ್ನ ಗಳನ್ನು, ಕಂಪನಿ ವಾಪಸ್ ಪಡೆಯಲು ನಿರಾ ಕರಿಸಿದ್ದರಿಂದ ಪ್ರಸಿದ್ಧ ಬ್ರಾಂಡೆಡ್ ಕಂಪನಿ ಗಳ ರೆಡಿಮೇಡ್ ಗಾರ್ಮೆಂಟ್ಸ್, ಫುಟ್ ವೇರ್ ಹಾಗೂ ಮಕ್ಕಳ ಉಡುಪುಗಳ ಮೇಲೆ ಶೇ.30ರಿಂದ 80ರಷ್ಟು ಭಾರೀ ರಿಯಾಯಿತಿ ದರದಲ್ಲಿ ಮಾರಾಟ ಮಾಡುವುದು ಅನಿ ವಾರ್ಯವಾಗಿದೆ. ಹಾಗಾಗಿ ಇದೀಗ ಮೈಸೂ ರಿನ ಕುವೆಂಪುನಗರದ…

ಮೈಸೂರಲ್ಲಿ ಬೆಳಗಲಿವೆ 80 ಸಾವಿರ ಎಲ್‍ಇಡಿ ಬಲ್ಬ್
ಮೈಸೂರು

ಮೈಸೂರಲ್ಲಿ ಬೆಳಗಲಿವೆ 80 ಸಾವಿರ ಎಲ್‍ಇಡಿ ಬಲ್ಬ್

January 6, 2021

ಮೈಸೂರು, ಜ.5(ಆರ್‍ಕೆ)- ಮೈಸೂರು ನಗರದಲ್ಲಿ 80,000 ಎಲ್‍ಇಡಿ ಬಲ್ಬ್‍ಗಳು ಬೆಳಗಲಿವೆ. ಹೊರವರ್ತುಲ ರಸ್ತೆಯ 2300 ಸೇರಿದಂತೆ ಮೈಸೂರಿನ ಬೀದಿ ಕಂಬಗಳಿಗೆ 80 ಸಾವಿರ ಎಲ್‍ಇಡಿ ಬಲ್ಬ್‍ಗಳನ್ನು ಅಳವಡಿಸಿ 7 ವರ್ಷಗಳವರೆಗೆ ನಿರ್ವ ಹಿಸುವ 108 ಕೋಟಿ ರೂ. ವೆಚ್ಚದ ಯೋಜನೆ ಅನು ಷ್ಠಾನಗೊಳಿಸಲು ಮೈಸೂರು ಮಹಾನಗರ ಪಾಲಿಕೆ ಅರ್ಹ ಕಂಪನಿಗಳಿಂದ 2020ರ ಡಿಸೆಂಬರ್ 19 ರಂದು ಗ್ಲೋಬಲ್ ಟೆಂಡರ್ ಆಹ್ವಾನಿಸಿದೆ. ಟೆಂಡರ್‍ಗೆ ಅರ್ಜಿ ಸಲ್ಲಿಸಲು ಒಂದು ತಿಂಗಳ ಕಾಲಾ ವಕಾಶ ನೀಡಲಾಗಿದ್ದು, 2021ರ ಜನವರಿ 20 ರಂದು…

1 326 327 328 329 330 1,611
Translate »