ಮೈಸೂರು

ಡಬಲ್ ಧಮಾಕ
ಮೈಸೂರು

ಡಬಲ್ ಧಮಾಕ

October 13, 2020

ಬೆಂಗಳೂರು, ಅ. 12(ಕೆಎಂಶಿ)- ರಾಜ್ಯ ಎದುರಿಸುತ್ತಿರುವ ಕೊರೊನಾ ವಿಷಮಸ್ಥಿತಿಯಲ್ಲಿ ಸಚಿವ ಬಿ.ಶ್ರೀರಾಮುಲು ಅವ ರಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯನ್ನು ಕಸಿದುಕೊಳ್ಳಲಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಸಂಪುಟದ ಸಹೋದ್ಯೋಗಿಗಳ ಕೆಲವು ಖಾತೆಗಳನ್ನು ಸಣ್ಣ ಪ್ರಮಾಣದಲ್ಲಿ ಬದಲಾ ವಣೆ ಮಾಡಿ, ಶ್ರೀರಾಮುಲು ಅವರ ಖಾತೆ ಯನ್ನು ವೈದ್ಯಕೀಯ ಶಿಕ್ಷಣ ಸಚಿವ ಸುಧಾ ಕರ್ ಅವರಿಗೆ ಹೆಚ್ಚುವರಿಯಾಗಿ ನೀಡಿದ್ದಾರೆ. ಆರೋಗ್ಯ ಖಾತೆ ಕಳೆದುಕೊಂಡ ಶ್ರೀರಾಮುಲು ಅವರಿಗೆ ಉಪ ಮುಖ್ಯಮಂತ್ರಿ ಗೋವಿಂದ್ ಕಾರಜೋಳ್ ಬಳಿ ಹೆಚ್ಚುವರಿ ಯಾಗಿದ್ದ ಸಮಾಜ ಕಲ್ಯಾಣ…

ರಾಜ್ಯಗಳಿಗೆ ಕೇಂದ್ರದಿಂದ 12,000 ಕೋಟಿ ರೂ. ಬಡ್ಡಿರಹಿತ ಸಾಲ
ಮೈಸೂರು

ರಾಜ್ಯಗಳಿಗೆ ಕೇಂದ್ರದಿಂದ 12,000 ಕೋಟಿ ರೂ. ಬಡ್ಡಿರಹಿತ ಸಾಲ

October 13, 2020

ನವದೆಹಲಿ, ಅ. 12- ಆರ್ಥಿಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಬಂಡವಾಳ ಯೋಜನೆಗಳಿಗೆ ವೆಚ್ಚ ಮಾಡಲು ರಾಜ್ಯಗಳಿಗೆ 50 ವರ್ಷಗಳ ಬಡ್ಡಿರಹಿತವಾದ 12 ಸಾವಿರ ಕೋಟಿ ಸಾಲವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಘೋಷಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಿರ್ಮಲಾ ಸೀತಾ ರಾಮನ್, ಈ 12 ಸಾವಿರ ಕೋಟಿಯಲ್ಲಿ 1600 ಕೋಟಿಯನ್ನು ಈಶಾನ್ಯ ರಾಜ್ಯಗಳಿಗೆ ಮತ್ತು 900 ಕೋಟಿಯನ್ನು ಉತ್ತರ್ ಖಂಡ್ ಮತ್ತು ಹಿಮಾಚಲ ಪ್ರದೇಶಕ್ಕೆ ನೀಡಲಾಗುವುದು ಎಂದರು. ಉಳಿದ 7 ಸಾವಿರದ 500 ಕೋಟಿಯನ್ನು ಉಳಿದಂತಹ…

ಕೊನೆಗೂ ನಡೆದೇ ಹೋಯಿತು ಒಂದು ಹತ್ಯೆ!
ಮೈಸೂರು

ಕೊನೆಗೂ ನಡೆದೇ ಹೋಯಿತು ಒಂದು ಹತ್ಯೆ!

October 13, 2020

ಮೈಸೂರು, ಅ. 12(ಆರ್‍ಕೆ, ಪಿಎಂ)- ಕ್ಷುಲ್ಲಕ ಕಾರಣಕ್ಕೆ ನಿತ್ಯ ಸಣ್ಣಪುಟ್ಟ ಜಗಳಗಳಿಗೆ ಅಖಾಡವಾಗುತ್ತಿದ್ದ ಮೈಸೂರು-ನಂಜನ ಗೂಡು ಹೆದ್ದಾರಿಯ ಕೆ.ಎನ್.ಹುಂಡಿ ಬಳಿಯ ಟೋಲ್ ಪ್ಲಾಜಾದಲ್ಲಿ ಭಾನುವಾರ ರಾತ್ರಿ ಒಂದು ಹತ್ಯೆಯೇ ನಡೆದು ಹೋಗಿದೆ. ಕಾರಿನ ಮಿರರ್‍ಗೆ ಹಾನಿಯಾಯಿತೆಂಬ ಕ್ಷುಲ್ಲಕ ಕಾರಣಕ್ಕೆ ಟೋಲ್ ಪ್ಲಾಜಾದ ಟೋಲ್ ಸಂಗ್ರಹ ಸಿಬ್ಬಂದಿಯೊಬ್ಬನನ್ನು ನಾಲ್ವರು ಯುವಕರ ಗುಂಪು ಹತ್ಯೆ ಮಾಡಿ, ಪರಾರಿ ಯಾಗಿದೆ. ಮೈಸೂರು ತಾಲೂಕಿನ ಕಡಕೊಳ ಗ್ರಾಮದ ಪ್ರಕಾಶ ಎಂಬುವವರ ಪುತ್ರ ಪಿ. ಗಣೇಶ್(23) ಹತ್ಯೆಯಾದ ಯುವಕ. ನಂಜನ ಗೂಡಿನ ಶ್ರೀಕಾಂತ್, ಮೈಸೂರಿನ…

`ಸಾರ್ಥಕ ಸೇವಾಭೂಷಣ’ ಪ್ರಶಸ್ತಿ ಪ್ರದಾನ ಸಮಾರಂಭ
ಮೈಸೂರು

`ಸಾರ್ಥಕ ಸೇವಾಭೂಷಣ’ ಪ್ರಶಸ್ತಿ ಪ್ರದಾನ ಸಮಾರಂಭ

October 13, 2020

ಮೈಸೂರು, ಅ.12(ಪಿಎಂ)- ಭಾರತೀಯ ಸಾಂಸ್ಕøತಿಕ ವಿಕಾಸ ವೇದಿಕೆ, ಭೂಮಿಕಾ ಭಾವೈಕ್ಯ ಬಳಗ, ಲಯನ್ಸ್ ಕ್ಲಬ್ ಬೆಂಗಳೂರು ಸ್ಯಾಂಡಲ್‍ವುಡ್ ಸೆಲೆಬ್ರೆಟಿಸ್, ಅಖಿಲ ಕರ್ನಾಟಕ ಶ್ರೀ ಶಿವಶರಣ ಮಾದಾರ ಚನ್ನಯ್ಯ ವಿಚಾರ ವೇದಿಕೆ ಸಂಯುಕ್ತಾಶ್ರಯದಲ್ಲಿ ಅ.14ರಂದು ಮಹಾತ್ಮ ಗಾಂಧಿ ಸೇರಿದಂತೆ ವಿವಿಧ ಮಹನೀಯರ ನೆನಪು ಕಾರ್ಯಕ್ರಮ ಹಾಗೂ `ಸಾರ್ಥಕ ಸೇವಾ ಭೂಷಣ’ ಪ್ರಶಸ್ತಿ ಪ್ರದಾನ ಸಮಾರಂಭ ಏರ್ಪಡಿಸ ಲಾಗಿದೆ ಎಂದು ಮಾದಾರ ಚನ್ನಯ್ಯ ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಡಾ.ಎಸ್.ಇ.ಮಹದೇವಪ್ಪ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮ ವಾರ ಪತ್ರಿಕಾಗೋಷ್ಠಿಯಲ್ಲಿ…

ಇಬ್ಬರು ಮೊಬೈಲ್ ಕಳ್ಳರ ಬಂಧನ
ಮೈಸೂರು

ಇಬ್ಬರು ಮೊಬೈಲ್ ಕಳ್ಳರ ಬಂಧನ

October 13, 2020

ಮೈಸೂರು, ಅ.12(ಎಸ್‍ಪಿಎನ್)-ಬೆಲೆ ಬಾಳುವ ಮೊಬೈಲ್‍ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಆಲನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಇವರಿಂದ ದುಬಾರಿ ಬೆಲೆಯ 2 ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಆಟೋರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರು ನಗರದ ಯರಗನಹಳ್ಳಿ ನಿವಾಸಿ ವೆಂಕಟೇಶ್ ಅಲಿಯಾಸ್ ಚಾಕು (25), ಮೈಸೂರು ತಾಲೂಕಿನ ವರುಣಾ ಹೋಬಳಿಯ ಲಲಿತಾದ್ರಿಪುರ ಗ್ರಾಮದ ಕೆ. ಸಂಜಯ್(21) ಬಂಧಿತರು. ಅ.7 ರಂದು ಸಂಜೆ 4.30ರಲ್ಲಿ ತಿ.ನರಸೀಪುರ ರಸ್ತೆಯ ವಜ್ರೇಗೌಡ ಪೆಟ್ರೋಲ್ ಬಂಕ್ ಬಳಿ ನಂಜುಂಡಸ್ವಾಮಿ ಎಂಬುವರು ಮೊಬೈಲ್‍ನಲ್ಲಿ ಮಾತನಾಡಿಕೊಂಡು ಫುಟ್‍ಪಾತ್‍ನಲ್ಲಿ ಹೋಗುತ್ತಿದ್ದಾಗ…

ದಂಡ ವಿಧಿಸುವಾಗ ಗುಣಮಟ್ಟದ  ಮಾಸ್ಕ್ ನೀಡಿ ಜಾಗೃತಿ ಮೂಡಿಸಿ
ಮೈಸೂರು

ದಂಡ ವಿಧಿಸುವಾಗ ಗುಣಮಟ್ಟದ ಮಾಸ್ಕ್ ನೀಡಿ ಜಾಗೃತಿ ಮೂಡಿಸಿ

October 13, 2020

ಮೈಸೂರು,ಅ.12-ಮಾಸ್ಕ್ ಧರಿಸದವರಿಗೆ ದಂಡ ವಿಧಿಸಿ ಎಚ್ಚರಿಸುವುದರ ಜೊತೆಗೆ ಅವರಿಗೊಂದು ಮಾಸ್ಕ್ ನೀಡುವ ಮೂಲಕ ಜಾಗೃತಿ ಮೂಡಿಸ ಬೇಕೆಂದು ಮಾಜಿ ಮೇಯರ್ ಸಂದೇಶ್ ಸ್ವಾಮಿ ಸಲಹೆ ನೀಡಿದ್ದಾರೆ. ಕೊರೊನಾಗೆ ಯಾವುದೇ ಲಸಿಕೆ ಲಭ್ಯವಿಲ್ಲದ ಪ್ರಸ್ತುತ ಸಂದರ್ಭ ದಲ್ಲಿ ಮಾಸ್ಕ್ ಒಂದೇ ಜೀವರಕ್ಷಕವಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಲೇಬೇಕು. ಒಬ್ಬರ ನಿರ್ಲಕ್ಷದಿಂದ ಹತ್ತಾರು ಜನರಿಗೆ ತೊಂದರೆಯಾಗಬಹುದು. ಹಾಗಾಗಿ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಮೂಲಕ ಎಚ್ಚರಿಸಲಾಗುತ್ತಿದೆ. ಪೊಲೀಸರು ನಗರ ಪ್ರದೇಶದಲ್ಲಿ 250ರೂ. ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 100 ರೂ….

ಸರ್ಕಾರ ವಿದ್ಯಾಗಮ ಕಾರ್ಯಕ್ರಮ ಮಾಡಿದ್ದು ತಪ್ಪು
ಮೈಸೂರು

ಸರ್ಕಾರ ವಿದ್ಯಾಗಮ ಕಾರ್ಯಕ್ರಮ ಮಾಡಿದ್ದು ತಪ್ಪು

October 13, 2020

ಬೆಂಗಳೂರು, ಅ. 12(ಕೆಎಂಶಿ)- ರಾಜ್ಯ ಸರ್ಕಾರ ವಿದ್ಯಾಗಮ ಕಾರ್ಯಕ್ರಮ ಮಾಡಿದ್ದು ತಪ್ಪು ಎಂದು ಮಾಜಿ ಸಚಿವ ಬಸವರಾಜ ಹೊರಟ್ಟಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ಅಭಿಪ್ರಾಯವನ್ನು ಕೇಳುವುದಿಲ್ಲ. ಮಕ್ಕಳಿಗೆ ತೊಂದರೆ ಯಾಗದಂತೆ ತರಗತಿ ನಡೆಸಲು ಸರ್ಕಾರ ಮುಂದಾಗು ತ್ತಿಲ್ಲ ಎಂದು ಆರೋಪಿಸಿದರು. ಹತ್ತು ಮಕ್ಕಳಿಗೆ ಒಂದು ಬ್ಯಾಚ್‍ನಂತೆ ಪಾಠ ಮಾಡಬೇಕು, ಶಾಲೆಗೆ ಬರುವ ಮುನ್ನವೇ ಮಕ್ಕಳ ಆರೋಗ್ಯ ತಪಾಸಣೆಯಾಗಬೇಕು, ಈ ಬಗ್ಗೆ ಪೋಷಕರಿಗೆ ಮಾಹಿತಿ ನೀಡಬೇಕು, ಈ ಬಗ್ಗೆ ತಹಶೀ ಲ್ದಾರ್ ಮತ್ತು ಸ್ಥಳೀಯ ಆಡಳಿತದ…

ಒಂದೇ ದಿನ 37.45 ಲಕ್ಷ ತೆರಿಗೆ ಸಂಗ್ರಹ
ಮೈಸೂರು

ಒಂದೇ ದಿನ 37.45 ಲಕ್ಷ ತೆರಿಗೆ ಸಂಗ್ರಹ

October 13, 2020

ಮೈಸೂರು, ಅ.12(ಎಸ್‍ಪಿಎನ್)- ಮೈಸೂರು ನಗರ ಪಾಲಿಕೆ ಆರ್ಥಿಕ ಸುಧಾರಣೆಗೆ ಪಾಲಿಕೆ ಸದಸ್ಯರು, ಅಧಿಕಾರಿಗಳ ಜೊತೆ ಗೂಡಿ ಹಮ್ಮಿಕೊಂ ಡಿದ್ದ `ಪಾಲಿಕೆ ನಡೆ- ಜನತೆಯ ಕಡೆ’ ಅಭಿ ಯಾನದಿಂದ ಸೋಮ ವಾರ ಪಾಲಿಕೆಯ ಎಲ್ಲಾ ವಲಯಗಳಿಂದ ಒಟ್ಟಾರೆ 713 ಆಸ್ತಿ ಮಾಲೀಕ ರಿಂದ 37,45,124 ರೂ. ಆಸ್ತಿ ತೆರಿಗೆ ಸಂಗ್ರಹವಾಗಿದೆ. ವಲಯ 3ರಲ್ಲಿ ಇಂದು ಒಂದೇ ದಿನ 389 ಆಸ್ತಿ ಮಾಲೀಕರಿಂದ 22,65, 926 ರೂ.ಗಳು ಆಸ್ತಿ ತೆರಿಗೆ ಸಂಗ್ರಹವಾಗಿದ್ದು, ಒಟ್ಟು ಎಲ್ಲಾ ವಲಯ ಗಳಿಂದ 713ಮಾಲೀಕರಿಂದ 37,45,124…

ಮೈಸೂರು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾಗಿ ಹೆಚ್.ವಿ.ರಾಜೀವ್ ಆಯ್ಕೆ ಶಾಸಕ ಜಿ.ಟಿ.ದೇವೇಗೌಡರಿಂದ ಅಭಿನಂದನೆ
ಮೈಸೂರು

ಮೈಸೂರು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾಗಿ ಹೆಚ್.ವಿ.ರಾಜೀವ್ ಆಯ್ಕೆ ಶಾಸಕ ಜಿ.ಟಿ.ದೇವೇಗೌಡರಿಂದ ಅಭಿನಂದನೆ

October 13, 2020

ಮೈಸೂರು, ಅ.12(ಆರ್‍ಕೆಬಿ)- ಮೈಸೂರು ಮುಡಾ ಅಧ್ಯಕ್ಷರಾಗಿ ಇತ್ತೀ ಚೆಗಷ್ಟೇ ನೇಮಕಗೊಂಡಿರುವ ಹೆಚ್.ವಿ. ರಾಜೀವ್ ಅವರು ಮೈಸೂರು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾಗಿ ಪುನರಾಯ್ಕೆಯಾಗಿದ್ದಾರೆ. ಸತತ ನಾಲ್ಕನೇ ಬಾರಿಗೆ ಅವಿರೋಧ ಆಯ್ಕೆಯಾಗಿರುವ ಅವರನ್ನು ಮತ್ತು ನೂತನ ನಿರ್ದೇಶಕರನ್ನು ಮಾಜಿ ಸಚಿವ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಹಾಗೂ ಸುನೀತಾ ವೀರಪ್ಪ ಗೌಡ ಹಾಗೂ ಇತರರು ಅಭಿನಂದಿಸಿದರು. ಹೆಚ್.ವಿ.ರಾಜೀವ್‍ಗೆ ಬ್ರಾಹ್ಮಣ ಸಂಘದಿಂದ ಅಭಿನಂದನೆ ಮೈಸೂರು, ಅ.12(ಆರ್‍ಕೆಬಿ)- ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷರಾಗಿ ಪುನರಾಯ್ಕೆಯಾಗಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ…

ಆರೋಗ್ಯ ಇಲಾಖೆ ಮಾದರಿಯಾಗಿ ಪರಿವರ್ತಿಸುವಾಸೆ
ಮೈಸೂರು

ಆರೋಗ್ಯ ಇಲಾಖೆ ಮಾದರಿಯಾಗಿ ಪರಿವರ್ತಿಸುವಾಸೆ

October 13, 2020

ಮೈಸೂರು,ಅ.12(ಎಂಟಿವೈ)- ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಒಂದ ಕ್ಕೊಂದು ಸಂಬಂಧವಿರುವ ಇಲಾಖೆ ಯಾಗಿದ್ದು, ರಾಜ್ಯದ ಜನರಿಗೆ ಶೀಘ್ರ ಸೇವೆ ದೊರೆಯಲೆಂಬ ಉದ್ದೇಶದಿಂದ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ನನ್ನ ಮೇಲೆ ವಿಶ್ವಾಸವಿಟ್ಟು ಆರೋಗ್ಯ ಇಲಾಖೆ ಜವಾಬ್ದಾರಿಯನ್ನೂ ನೀಡಿದ್ದಾರೆ. ಅದನ್ನು ಸಮರ್ಥವಾಗಿ ನಿಭಾಯಿಸಲು ಪ್ರಾಮಾ ಣಿಕ ಪ್ರಯತ್ನ ಮಾಡುತ್ತೇನೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ. ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ಆರೋಗ್ಯ ಹಾಗೂ ವೈದ್ಯಕೀಯ…

1 404 405 406 407 408 1,611
Translate »