ಮೈಸೂರು

ಶ್ರೀರಾಮುಲು ಖಾತೆ ಬದಲಾವಣೆ ಆರೋಗ್ಯ ಇಲಾಖೆಯೂ ಸುಧಾಕರ್ ಹೆಗಲಿಗೆ?
ಮೈಸೂರು

ಶ್ರೀರಾಮುಲು ಖಾತೆ ಬದಲಾವಣೆ ಆರೋಗ್ಯ ಇಲಾಖೆಯೂ ಸುಧಾಕರ್ ಹೆಗಲಿಗೆ?

October 12, 2020

ಬೆಂಗಳೂರು: ಕೋವಿಡ್-19 ನಿಯಂ ತ್ರಣ ರಾಜ್ಯ ಸರ್ಕಾರಕ್ಕೆ ಕಬ್ಬಿಣದ ಕಡಲೆ ಯಾಗಿದ್ದು ಈ ಹಿನ್ನೆಲೆಯಲ್ಲಿ ಆರೋಗ್ಯ ಖಾತೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಖಾತೆಯನ್ನು ಒಬ್ಬರಿಗೆ ನೀಡಲು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಂದಾಗಿದ್ದಾರೆ ಎನ್ನಲಾಗಿದೆ. ಶ್ರೀರಾಮುಲು ನಿರ್ವಹಿಸುತ್ತಿರುವ ಆರೋಗ್ಯ ಖಾತೆಯನ್ನು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‍ಗೆ ನೀಡಲು ಯಡಿಯೂರಪ್ಪ ನಿರ್ಧರಿಸಿದ್ದು ನಾಳೆ ಅಂತಿಮ ಆದೇಶ ಪ್ರಕಟಣೆ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಕೊರೊನಾ ನಿರ್ವಹಣೆಯಲ್ಲಿ ಸಂವ ಹನ ಕೊರತೆ ಇದೆ ಎಂಬ ದೂರುಗಳು ಕೇಳಿಬರುತ್ತಿದ್ದು ಹೀಗಾಗಿ…

ನ.4ರಿಂದ ಮಹಿಳೆಯರ ಖಿ-20 ಆರಂಭ
ಮೈಸೂರು

ನ.4ರಿಂದ ಮಹಿಳೆಯರ ಖಿ-20 ಆರಂಭ

October 12, 2020

ಮುಂಬೈ: ನವೆಂಬರ್ 4ರಿಂದ 9ರ ವರೆಗೆ ಯುಎಇಯಲ್ಲಿ ಮಹಿಳೆಯರ ಖಿ-20 ಚಾಲೆಂಜ್ ಟೂರ್ನಿ ನಡೆಯ ಲಿದೆ. ಹಿರಿಯ ಆಟಗಾರ್ತಿಯರಾದ ಮಿಥಾಲಿ ರಾಜ್ (ವೆಲಾಸಿಟಿ) ಹರ್ಮಾನ್ ಪ್ರೀತ್ ಕೌರ್ (ಸೂಪರ್ ನೊವಾಸ್) ಹಾಗೂ ಸ್ಮತಿ ಮಂದನಾ (ಟ್ರೈಲ್ ಬ್ಲೇಜರ್ಸ್) ಅವರಿಗೆ ಮೂರು ತಂಡ ಗಳ ನಾಯಕತ್ವ ವಹಿಸಲಾಗಿದೆ. ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ವೆಸ್ಟ್ ಇಂಡೀಸ್. ಬಾಂಗ್ಲಾ ದೇಶ ಹಾಗೂ ನ್ಯೂಜಿಲೆಂಡ್ ಆಟಗಾರ್ತಿ ಯರು 4 ಪಂದ್ಯಗಳ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಟೂರ್ನಿಯಲ್ಲಿ ವೆಲಾಸಿಟಿ,…

ಡಾ.ಸಿ.ಎನ್.ಮಂಜುನಾಥ್‍ರಿಂದ ಈ ಬಾರಿ ದಸರಾ ಉದ್ಘಾಟನೆ
ಮೈಸೂರು

ಡಾ.ಸಿ.ಎನ್.ಮಂಜುನಾಥ್‍ರಿಂದ ಈ ಬಾರಿ ದಸರಾ ಉದ್ಘಾಟನೆ

October 11, 2020

ಬೆಂಗಳೂರು/ಮೈಸೂರು, ಅ.10-ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟಕರಾಗಿ ಖ್ಯಾತ ಹೃದ್ರೋಗ ತಜ್ಞ, ಬೆಂಗಳೂರು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್. ಮಂಜು ನಾಥ್ ಅವರನ್ನು ದಸರಾ ಉನ್ನತ ಮಟ್ಟದ ಸಮಿತಿ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಯ್ಕೆ ಮಾಡಿದ್ದಾರೆ. ಈ ಮೂಲಕ ಕೊರೊನಾ ವಿರುದ್ಧ ಹೋರಾಟದಲ್ಲಿ ತೊಡಗಿರುವ ವೈದ್ಯರಿಗೆ ರಾಜ್ಯ ಸರ್ಕಾರವು ದೊಡ್ಡ ಗೌರವವನ್ನು ಸಲ್ಲಿಸಿದೆ. ಮುಖ್ಯ ಮಂತ್ರಿಗಳ ನಿರ್ದೇಶನದಂತೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು, ಶನಿವಾರ ಡಾ. ಸಿ.ಎನ್.ಮಂಜು ನಾಥ್ ಅವರ ಹೆಸರನ್ನು…

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತ ವಿರೋಧಿ ಮಸೂದೆ ರದ್ದು
ಮೈಸೂರು

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರೈತ ವಿರೋಧಿ ಮಸೂದೆ ರದ್ದು

October 11, 2020

ಮಂಡ್ಯ, ಅ. 10-ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯ ದಲ್ಲಿ ಕಾಂಗ್ರೆಸ್ ಅಧಿ ಕಾರಕ್ಕೆ ಬರಲಿದ್ದು, ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಮಸೂದೆಗಳನ್ನು ರದ್ದುಪಡಿಸುತ್ತೇವೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕರೂ ಆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಮಂಡ್ಯದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕೆಪಿಸಿಸಿ ವತಿಯಿಂದ ಶನಿವಾರ ನಡೆದ ‘ರೈತ ಧ್ವನಿ’ ಸಮಾವೇಶದಲ್ಲಿ ಮಾತ ನಾಡಿದ ಅವರು, ನಾವು ಅಧಿಕಾರಕ್ಕೆ ಬಂದ ಮೇಲೆ ದೇವರಾಜ ಅರಸು ಅವರು ಜಾರಿಗೆ ತಂದಿದ್ದ ಭೂ ಸುಧಾರಣಾ…

ಶಿಸ್ತು, ಪರಿಶ್ರಮ ಪ್ರತಿಪಾದಿಸಿದ ಡಾ.ಶಿವರಾಮ ಕಾರಂತರಿಗೂ ಬಲಪಂಥೀಯ ಪಟ್ಟ ಕಟ್ಟಲಾಗಿತ್ತು
ಮೈಸೂರು

ಶಿಸ್ತು, ಪರಿಶ್ರಮ ಪ್ರತಿಪಾದಿಸಿದ ಡಾ.ಶಿವರಾಮ ಕಾರಂತರಿಗೂ ಬಲಪಂಥೀಯ ಪಟ್ಟ ಕಟ್ಟಲಾಗಿತ್ತು

October 11, 2020

ಮೈಸೂರು,ಅ.10(ಪಿಎಂ)-ಡಾ.ಶಿವರಾಮ ಕಾರಂತರು ದೂರ ದೃಷ್ಟಿ ಹೊಂದಿದ್ದ ಮೇರು ವ್ಯಕ್ತಿತ್ವದವರು. ತಮ್ಮ ಸ್ವಂತ ಜಿಲ್ಲೆಯಾದ `ದಕ್ಷಿಣ ಕನ್ನಡ (ಈಗಿನ ಉಡುಪಿ ಜಿಲ್ಲೆ ಒಳಗೊಂಡಂತೆ)’ ಪ್ರಗತಿ -ಬೆಳವಣಿಗೆ ಹೊಂದಿದ ಹಿನ್ನೆಲೆಯನ್ನು ಅವರು ತಮ್ಮ ಒಂದೊಂದು ಕಾದಂಬರಿಯಲ್ಲೂ ಚಿತ್ರಿಸಿದ್ದಾರೆ. ಜಿಲ್ಲೆಯು ಶಿಸ್ತು, ಪರಿಶ್ರಮದ ಹಿನ್ನೆಲೆ ಯಲ್ಲಿ ಬೆಳೆದು ಬಂದ ಬಗೆಯನ್ನು ನೋಡಿದ್ದ ಅವರು ಸಹಜವಾಗಿಯೇ ಅದನ್ನೇ ಪ್ರತಿಪಾದಿಸುತ್ತಿದ್ದ ಕಾರಣಕ್ಕೆ ಅವರಿಗೂ ಬಲಪಂಥೀಯ ಎಂಬ ಪಟ್ಟ ಕಟ್ಟಲಾಯಿತು ಎಂದು ಸರಸ್ವತಿ ಸಮ್ಮಾನ್ ಪುರಸ್ಕøತ ಹಿರಿಯ ಸಾಹಿತಿ ಡಾ. ಎಸ್.ಎಲ್. ಭೈರಪ್ಪ ಅವರು ಹೇಳಿದರು….

ಆರ್‍ಎಂಪಿ ವಿಜ್ಞಾನಿ ನಿಗೂಢ ನಾಪತ್ತೆ
ಮೈಸೂರು

ಆರ್‍ಎಂಪಿ ವಿಜ್ಞಾನಿ ನಿಗೂಢ ನಾಪತ್ತೆ

October 11, 2020

ಮೈಸೂರು, ಅ.10-ಮೈಸೂರು ಹೊರವಲಯದ ಇಲವಾಲದಲ್ಲಿರುವ ಆರ್‍ಎಂಪಿ (ರೇರ್ ಮೆಟೀ ರಿಯಲ್ ಪ್ರಾಜೆಕ್ಟ್) ಬಾಬಾ ಪರಮಾಣು ಸಂಶೋ ಧನಾ ಸಂಸ್ಥೆಯ ಯುವ ವಿಜ್ಞಾನಿ ನಿಗೂಢವಾಗಿ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಬಾಬಾ ಪರಮಾಣು ಸಂಸ್ಥೆಯ ಸೈಂಟಿಫಿಕ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಯುವ ವಿಜ್ಞಾನಿ ಅಭಿಷೇಕ್ ರೆಡ್ಡಿ ಗುಲ್ಲಾ(26) ಅಕ್ಟೋಬರ್ 6ರಿಂದ ನಾಪತ್ತೆಯಾಗಿದ್ದು, ಈ ಸಂಬಂಧ ಆರ್‍ಎಂಪಿ ಆಡಳಿತಾಧಿಕಾರಿ ಟಿ.ಕೆ. ಭೋಸ್ ಅವರು ಶುಕ್ರವಾರ ಸಂಜೆ ಇಲವಾಲ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಯುವ ವಿಜ್ಞಾನಿ ಅಭಿಷೇಕ್ ರೆಡ್ಡಿ ಗುಲ್ಲಾ ಅವರು…

ಸಾಲದ ಕಂತು ಮುಂದೂಡಿಕೆ ಅವಧಿ ವಿಸ್ತರಣೆ ಸಾಧ್ಯವಿಲ್ಲ: ಸುಪ್ರೀಂಗೆ ಆರ್‍ಬಿಐ ಸ್ಪಷ್ಟನೆ
ಮೈಸೂರು

ಸಾಲದ ಕಂತು ಮುಂದೂಡಿಕೆ ಅವಧಿ ವಿಸ್ತರಣೆ ಸಾಧ್ಯವಿಲ್ಲ: ಸುಪ್ರೀಂಗೆ ಆರ್‍ಬಿಐ ಸ್ಪಷ್ಟನೆ

October 11, 2020

ನವದೆಹಲಿ, ಅ.10-ಸಾಲದ ಕಂತು ಮುಂದೂಡಿಕೆ ಅವಧಿಯನ್ನು ವಿಸ್ತರಿ ಸಲು ಸಾಧ್ಯವಿಲ್ಲ ಎಂದು ಆರ್‍ಬಿಐ ಸುಪ್ರೀಂಕೋರ್ಟ್‍ಗೆ ತಿಳಿಸಿದೆ. ಸಾಲದ ಕಂತು ಪಾವತಿ ಅವಧಿಯನ್ನು ವಿಸ್ತರಿಸಿ ದರೆ ಆರ್ಥಿಕತೆಯಲ್ಲಿ ಸಾಲದ ಸೃಷ್ಟಿ ಹೆಚ್ಚಾಗುವಂತೆ ಆಗಲಿದೆ ಎಂದು ಆರ್‍ಬಿಐ ಸುಪ್ರೀಂಕೋರ್ಟ್‍ಗೆ ನೀಡಿರುವ ಪ್ರಮಾಣ ಪತ್ರದಲ್ಲಿ ಕಾರಣ ತಿಳಿಸಿದೆ. ಆ.6ರಂದು ರೆಸೆಲ್ಯೂಷನ್ ಫ್ರೇಮ್ ವರ್ಕ್‍ನ್ನು ರಿಸರ್ವ್ ಬ್ಯಾಂಕ್ ಘೋಷಿ ಸಿದ್ದು, ಕೋವಿಡ್-19ನಿಂದಾಗಿ ಆರ್ಥಿಕ ವಾಗಿ ಕುಸಿದಿರುವ ರಿಯಲ್ ಸೆಕ್ಟರ್ ಆಕ್ಟಿವಿಟೀಸ್‍ನ ಉತ್ತೇಜನದೆಡೆಗೆ ಗುರಿ ಹೊಂದಿದೆ ಹಾಗೂ ಅಂತಿಮವಾಗಿ ಸಾಲ ಪಡೆಯುವವರಿಗೆ ಉಂಟಾಗುವ ಪರಿ…

ಕೋವಿಡ್-19 ಮಾರ್ಗಸೂಚಿ ಅನ್ವಯ ದೇವಸ್ಥಾನಗಳಿಗೆ ಪ್ರವೇಶ
ಮೈಸೂರು

ಕೋವಿಡ್-19 ಮಾರ್ಗಸೂಚಿ ಅನ್ವಯ ದೇವಸ್ಥಾನಗಳಿಗೆ ಪ್ರವೇಶ

October 11, 2020

ಮೈಸೂರು, ಅ.10(ಆರ್‍ಕೆ)-ಕೊರೊನಾ ಮಾರ್ಗಸೂಚಿಯನ್ವಯವೇ ದೇವಸ್ಥಾನ ಗಳಿಗೆ ಭಕ್ತರ ಪ್ರವೇಶಕ್ಕೆ ಅನುವು ಮಾಡಿ ಕೊಡಲಾಗಿದೆ ಎಂದು ಮುಜರಾಯಿ ಸಚಿವ ಕೋಟಾ ಶ್ರೀನಿವಾಸಮೂರ್ತಿ ತಿಳಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರೊಂದಿಗೆ ಇಂದು ಬೆಳಿಗ್ಗೆ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಮಠಕ್ಕೆ ಭೇಟಿ ನೀಡಿದ ಅವರು, ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮಿಗಳಿಂದ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ದಸರಾ ಮಹೋತ್ಸವದ ಸಂದರ್ಭ ದಲ್ಲೂ ಇದೇ ಮಾರ್ಗಸೂಚಿಗಳು ಅನ್ವಯ ವಾಗಲಿದ್ದು, ಹೆಚ್ಚಿನ ಭಕ್ತಾದಿಗಳು ಆಗಮಿ ಸುವುದರಿಂದ ರಜಾ…

ಬಸವಣ್ಣ ಕೊಟ್ಟಂತಹ ವಿಶ್ವ ಕುಟುಂಬ ವ್ಯವಸ್ಥೆ ಜಗತ್ತಿಗೇ ಮಾದರಿ
ಮೈಸೂರು

ಬಸವಣ್ಣ ಕೊಟ್ಟಂತಹ ವಿಶ್ವ ಕುಟುಂಬ ವ್ಯವಸ್ಥೆ ಜಗತ್ತಿಗೇ ಮಾದರಿ

October 11, 2020

ಮೈಸೂರು,ಅ.10-ಬಸವಣ್ಣ ಕೊಟ್ಟಂ ತಹ ವಿಶ್ವಕುಟುಂಬ ವ್ಯವಸ್ಥೆ ಜಗತ್ತಿಗೇ ಮಾದರಿ ಎಂದು ಬೆಂಗಳೂರು ಭ್ರಷ್ಟಾಚಾರ ನಿಗ್ರಹ ದಳ ಕೇಂದ್ರ ಸ್ಥಾನದ ಪೊಲೀಸ್ ಅಧೀ ಕ್ಷಕಿ ಉಮಾ ಪ್ರಶಾಂತ್ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಅಂತ ರ್ಜಾಲದ ಮುಖಾಂತರ ಹಮ್ಮಿಕೊಂಡಿದ್ದ ಹದಿಮೂರನೆಯ ಆರಕ್ಷಕರಿಗಾಗಿ ವಚನ ಮಾಧುರ್ಯ ಕಾರ್ಯಕ್ರಮವನ್ನು ಉದ್ಘಾ ಟಿಸಿ ಮಾತನಾಡಿದ ಅವರು, ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ವಚನಗಳಲ್ಲಿ ಇಲ್ಲದೆ ಇರುವ ವಿಷಯವಿಲ್ಲ. ಎಲ್ಲಾ ಕ್ಷೇತ್ರಗಳಿಗೂ ಸಾರ್ವಕಾಲಿಕವಾಗಿ ಅನ್ವಯವಾಗುವ ವಚನ ಸಾಹಿತ್ಯವನ್ನು ಶರಣರು ನೀಡಿದ್ದಾರೆ. ದಾಸೋಹ ಹಾಗೂ ಕಾಯಕಕ್ಕೆ…

ಟಿವಿಎಸ್ ಕಾರ್ಖಾನೆಯಿಂದ ಅಸ್ಸಾಂಗೆ ಗೂಡ್ಸ್ ರೈಲಿನಲ್ಲಿ ದ್ವಿಚಕ್ರ ವಾಹನ ರವಾನೆ
ಮೈಸೂರು

ಟಿವಿಎಸ್ ಕಾರ್ಖಾನೆಯಿಂದ ಅಸ್ಸಾಂಗೆ ಗೂಡ್ಸ್ ರೈಲಿನಲ್ಲಿ ದ್ವಿಚಕ್ರ ವಾಹನ ರವಾನೆ

October 11, 2020

ಮೈಸೂರು,ಅ.10(ಆರ್‍ಕೆ)-ಮೈಸೂರು ಜಿಲ್ಲೆಯ ಕಡಕೊಳ ಬಳಿಯ ಟಿವಿಎಸ್ ಕಾರ್ಖಾನೆಯಿಂದ ದ್ವಿಚಕ್ರ ವಾಹನಗಳನ್ನು 3,000 ಕಿ.ಮೀ. ದೂರದ ಅಸ್ಸಾಂನ ಗೌಹಾಟಿ ಬಳಿಯ ಚಂಗ್‍ಸಾರಿಗೆ ರವಾನಿಸಲು ಮೈಸೂರು ರೈಲ್ವೇ ವಿಭಾಗವು ಸಿದ್ಧತೆ ನಡೆಸಿದೆ. ಆಟೋಮೊಬೈಲ್ ಸಾರಿಗೆಯನ್ನು ಪ್ರೋತ್ಸಾಹಿಸುವ ಸಲುವಾಗಿ ಟಿವಿಎಸ್‍ನ ದ್ವಿಚಕ್ರ ವಾಹನಗಳನ್ನು ನ್ಯೂ ಮಾಡಿಫೈಡ್ ಗೂಡ್ಸ್ (ಓಒಉ) ರೇಕ್‍ನಲ್ಲಿ ಸಾಗಿಸಲು ರೈಲ್ವೇ ವಿಭಾಗದ ಬ್ಯುಸಿನೆಸ್ ಡೆವೆಲಪ್‍ಮೆಂಟ್ ಯೂನಿಟ್ ಮೂಲಕ ಮುಂದಾಗಿದೆ. ಆಟೋಮೊಬೈಲ್ಸ್ ಉತ್ಪನ್ನ ಸಾಗಣೆ ಮಾಡಲು ಅನುಕೂಲವಾಗುವಂತೆ ಎನ್‍ಎಂಜಿ ರೇಕ್‍ಗಳನ್ನು ಮಾಡಿಫೈ ಮಾಡಲಾಗಿದ್ದು, ಒಂದು ರೇಕ್ 25 ಕೋಚ್‍ಗಳನ್ನು ಹೊಂದಿದೆ….

1 406 407 408 409 410 1,611
Translate »