ಮೈಸೂರು, ಅ.10(ಎಸ್‍ಬಿಡಿ)- ಕೊರೊನಾ ಸಂದಿಗ್ಧತೆ ನಡುವೆ ಈ ಬಾರಿ ದಸರಾ ಆಚರಣೆಯನ್ನು ಸಾಂಪ್ರದಾಯಿಕ ಪೂಜೆಗಷ್ಟೇ ಸೀಮಿತ ಗೊಳಿಸಬೇಕೆಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಆಗ್ರಹಿಸಿದ್ದಾರೆ. ಜೀವ ರಕ್ಷಣೆ ಮೊದಲು ಜೀವನ ಚಿಂತನೆ ನಂತರ ಎಂದು ಜನರಿಗೆ ತಿಳಿಹೇಳಿದ್ದ ಸರ್ಕಾರವೇ ದಸರಾ ಆಚರಣೆ ಮೂಲಕ ಅಪಾಯಕ್ಕೆ ಎಡೆಮಾಡಿಕೊಡುತ್ತಿರುವುದು ಸರಿಯಲ್ಲ. ದಿನೇ ದಿನೆ ಪರಿಸ್ಥಿತಿ ಬಿಗಡಾ ಯಿಸುತ್ತಿದ್ದು, ಮೈಸೂರು ಜಿಲ್ಲೆಯಲ್ಲೇ 40 ಸಾವಿರಕ್ಕೂ ಹೆಚ್ಚು ಜನರಿಗೆ ಸೋಂಕು ದೃಢಪಟ್ಟಿದೆ. 850ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ಹೀಗಿರುವಾಗ…
ತ್ವರಿತಗತಿಯಲ್ಲಿ ಅಯೋಧ್ಯಾ ರಾಮ ಮಂದಿರ ನಿರ್ಮಾಣ
October 11, 2020ಅಯೋಧ್ಯೆ,ಅ.10- ಅಯೋಧ್ಯೆಯ ರಾಮ ದೇವಾಲಯ ನಿರ್ಮಾಣ ಕಾರ್ಯ ತ್ವರಿತಗತಿಯಲ್ಲಿ ಸಾಗುತ್ತಿದೆ. ದೇವಾ ಲಯದ ಶಿಲಾನ್ಯಾಸ ಕಾರ್ಯವು ನಡೆ ದಿದ್ದು, ಈಗ ದೇವಾಲಯಕ್ಕೆ ಅದ್ಭುತ ಕಲಾಕೃತಿಗಳನ್ನೊಳಗೊಂಡ ಕಂಬ ವನ್ನು ಸ್ಥಾಪಿಸುವ ಕೆಲಸ ನಡೆಯು ತ್ತಿದ್ದು, ಇದಕ್ಕಾಗಿ ಕೆತ್ತಿದ ಕಲ್ಲಿನ ಕಂಬ ಗಳನ್ನು ಅಯೋಧ್ಯೆಯ ರಾಮಮಂ ದಿರಕ್ಕೆ ಸ್ಥಳಾಂತರಿಸುವ ಕೆಲಸ ಶುಕ್ರ ವಾರದಿಂದ ಪ್ರಾರಂಭವಾಯಿತು. ಕಲ್ಲುಗಳನ್ನು ಕಾರ್ಯಾಗಾರದಿಂದ ದೇವಾಲಯದ ಆವರಣಕ್ಕೆ ಸ್ಥಳಾಂ ತರಿಸಲಾಗುತ್ತಿದ್ದು, ದೇವಾಲಯದ ಆವರಣವನ್ನು ಪ್ರವೇಶಿಸುವ ಮುನ್ನ ಈ ಕಂಬಗಳಿಗೆ ಮೊದಲು ಅರ್ಚ ಕರು ವಿಶೇಷ ಪೂಜೆ ಸಲ್ಲಿಸಿ…
ವಿದ್ಯಾಗಮ: ಪರ-ವಿರೋಧ ಅಭಿಮತ
October 11, 2020ಮೈಸೂರು, ಅ.10(ಎಸ್‍ಪಿಎನ್)- ಕೊರೊನಾದಿಂದಾಗಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿ ಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ `ವಿದ್ಯಾಗಮ’ ಯೋಜನೆ ಉತ್ತಮವಾಗಿದೆ ಎಂದು ಕರ್ನಾಟಕ ಜಾನಪದ ವಿವಿ ಸಿಂಡಿ ಕೇಟ್ ಸದಸ್ಯ ಕೆ.ವಸಂತಕುಮಾರ್ ಅಭಿ ಪ್ರಾಯಪಟ್ಟಿದ್ದಾರೆ. ಈ ಯೋಜನೆ ವೈಜ್ಞಾ ನಿಕವಾಗಿ ಅನುಷ್ಠಾನಗೊಳಿಸಲು ಪೋಷಕರು ಮತ್ತು ಸಾರ್ವಜನಿಕರ ಸಹಕಾರ ಅಗತ್ಯ. ಆದರೆ, ಕೆಲವರು ಅಪಪ್ರಚಾರ ಮಾಡಿ ಯೋಜನೆಯನ್ನೇ ನಿಲ್ಲಿಸಲು ಯತ್ನಿಸುತ್ತಿರುವುದು ಬೇಸರದ ಸಂಗತಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿದ್ಯಾಗಮ ಯೋಜನೆಯ ಅನುಷ್ಠಾನದ ಜವಾಬ್ದಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ…
ಮಾರ್ಚ್‍ವರೆಗೆ ಕೊರೊನಾ ಕಾಡುತ್ತೆ ಹುಷಾರ್…
October 9, 2020ಬೆಂಗಳೂರು, ಅ.8(ಕೆಎಂಶಿ)- ಮುಂದಿನ ವರ್ಷದ ಮಾರ್ಚ್ ಅಂತ್ಯದವರೆಗೂ ಕೊರೊನಾ ಸೋಂಕು ಹೀಗೆ ಮುಂದುವರೆಯಲಿದೆ. ಸಾರ್ವ ಜನಿಕರು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಮೂಲಕವಷ್ಟೇ ಈ ವೈರಾಣುವಿನಿಂದ ದೂರ ಉಳಿಯಬಹುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ಸೋಂಕಿನ ಪ್ರಮಾಣ ಹೆಚ್ಚಿರುವ ಮೈಸೂರು, ಹಾಸನ, ತುಮಕೂರು, ಬಳ್ಳಾರಿ, ದಕ್ಷಿಣ ಕನ್ನಡ, ಶಿವಮೊಗ್ಗ, ಧಾರವಾಡ, ಬೆಳಗಾವಿ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಪೊಲೀಸ್ ವರಿ ಷ್ಠಾಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯಾ…
ಮೈಸೂರು ಅರಮನೆ ಆವರಣದಲ್ಲಿ ಅಂಬಾರಿ ತಾಲೀಮು
October 9, 2020ಮೈಸೂರು, ಅ.8(ಆರ್‍ಕೆ)-ಜಂಬೂ ಸವಾರಿ ಯಲ್ಲಿ ಚಿನ್ನದ ಅಂಬಾರಿ ಹೊರುವ ಅಭಿಮನ್ಯು ವಿಗೆ 350 ಕೆ.ಜಿ. ತೂಕದ ಮರಳಿನ ಮೂಟೆ ಭಾರ ಹೊರುವ ತಾಲೀಮು ಇಂದಿನಿಂದ ಆರಂಭವಾಯಿತು. ಮೈಸೂರಿನ ಅರಮನೆ ಆವರಣದ ಕೋಡಿ ಸೋಮೇಶ್ವರ ದೇವಸ್ಥಾನದ ಬಳಿ ಅಭಿಮನ್ಯುವಿಗೆ ಪೂಜೆ ಸಲ್ಲಿಸಿದ ನಂತರ ಗಾದಿ ನಮ್ದಾ (ಕುಷನ್ ಹಾಸಿಗೆ) ಮತ್ತು ಮರಳಿನ ಮೂಟೆಯನ್ನು ಆನೆ ಮಾವುತರು ಹಾಗೂ ಕಾವಾಡಿಗಳ ಸಹಾಯದಿಂದ ಅರ ಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಕಟ್ಟಿದರು. ಕಾಟನ್‍ನಂತಹ ಸಾಫ್ಟ್ ಬಟ್ಟೆಗಳನ್ನು ಹಗ್ಗ ಕಟ್ಟುವ ಜಾಗಕ್ಕೆ ಹಾಕಿ ಕುಷನ್…
ಎರಡು ವರ್ಷದ ನಂತರ 59 ನಗರಸಭೆ, 90 ಪುರಸಭೆ, ಮೂರು ಪಟ್ಟಣ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರ ಮೀಸಲಾತಿ ಪ್ರಕಟ
October 9, 2020ಬೆಂಗಳೂರು, ಅ.8-ರಾಜ್ಯ ಸರ್ಕಾರ ನಗರ ಪ್ರದೇಶದ ಸ್ಥಳೀಯ ಸಂಸ್ಥೆಗಳಾದ 59 ನಗರಸಭೆ, 90 ಪುರಸಭೆ ಮತ್ತು 3 ಪಟ್ಟಣ ಪಂಚಾಯ್ತಿಗಳಿಗೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಮೀಸಲಾತಿ ಪಟ್ಟಿ ಯನ್ನು ಪ್ರಕಟಿಸಿದೆ. ಇದರಿಂದಾಗಿ ಚುನಾ ವಣೆ ನಡೆದಿದ್ದರೂ ಕೂಡ ಕಳೆದ 2 ವರ್ಷಗಳಿಗೂ ಹೆಚ್ಚು ಕಾಲ ಚುನಾಯಿತ ಆಡಳಿತ ಮಂಡಳಿ ಇಲ್ಲದೇ ಇದ್ದ ಸ್ಥಳೀಯ ಸಂಸ್ಥೆಗಳ ಸಮಸ್ಯೆ ನೀಗಿದಂತಾಗಿದೆ. 2018ರ ಆಗಸ್ಟ್ ತಿಂಗಳಿನಲ್ಲಿ ಸ್ಥಳೀಯ ಸಂಸ್ಥೆಗಳ ಸದಸ್ಯರ ಚುನಾ ವಣೆ ನಡೆದು, ಸೆಪ್ಟೆಂಬರ್ ಮೊದಲ ವಾರ ಫಲಿ ತಾಂಶವೂ…
ಇಂದಿನಿಂದ ಸ್ವಚ್ಛತೆಯಲ್ಲಿ ಪಾಲ್ಗೊಳ್ಳದೇ ಪ್ರತಿಭಟನೆ ತೀವ್ರಗೊಳಿಸಲು ನಿರ್ಧಾರ
October 9, 2020ಮೈಸೂರು, ಅ.8 (ಆರ್‍ಕೆಬಿ)- ತಮಗೂ ವೇತನವನ್ನು ನೇರವಾಗಿ ಪಾವತಿ ಮಾಡು ವಂತೆ ಆಗ್ರಹಿಸಿ ಮೈಸೂರು ಮಹಾನಗರ ಪಾಲಿಕೆ ಗುತ್ತಿಗೆ ಪೌರಕಾರ್ಮಿಕರು ಪಾಲಿಕೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಪಾಲಿಕೆಯ ಖಾಯಂ ಮತ್ತು ಗುತ್ತಿಗೆ ಪೌರಕಾರ್ಮಿಕರ ಮಹಾಸಂಘದ ಆಶ್ರಯ ದಲ್ಲಿ ಪ್ರತಿಭಟನೆ ನಡೆಸಿದ ಗುತ್ತಿಗೆ ಪೌರ ಕಾರ್ಮಿಕರು, ಬೇಡಿಕೆ ಈಡೇರದೇ ಇದ್ದಲ್ಲಿ ಹೋರಾಟವನ್ನು ಶುಕ್ರವಾರದಿಂದ ಇನ್ನಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು. ಬುಧವಾರ ಪಾಲಿಕೆ ಕೌನ್ಸಿಲ್ ಸಭೆಯಲ್ಲಿ ನೇರ ವೇತನ ಪಾವತಿ ವಿಚಾರ ಚರ್ಚೆಗೆ ಬಂದು ಅನುಮೋದನೆ ಸಿಗುತ್ತದೆ ಎಂಬ…
ಮೈಸೂರು ನಗರ ಪಾಲಿಕೆ 724 ಗುತ್ತಿಗೆ ಪೌರಕಾರ್ಮಿಕರಿಗೆ ನೇರ ವೇತನ ಪಾವತಿ ಸಂಬಂಧ ಕೌನ್ಸಿಲ್‍ನಲ್ಲಿ ಸುದೀರ್ಘ ಚರ್ಚೆ
October 9, 2020ಮೈಸೂರು,ಅ.8(ಎಸ್‍ಬಿಡಿ)-ಮೈಸೂರು ನಗರ ಪಾಲಿಕೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ 724 ಪೌರಕಾರ್ಮಿಕರಿಗೆ ನೇರ ವೇತನ ಪಾವತಿ ಸಂಬಂಧ ಕೌನ್ಸಿಲ್‍ನಲ್ಲಿ ಸುದೀರ್ಘ ಚರ್ಚೆ ನಡೆಯಿತಾದರೂ ಅಂತಿಮ ನಿರ್ಧಾರಕ್ಕೆ ಬರಲಾಗಲಿಲ್ಲ. ನೇರ ನೇಮಕಾತಿ ಹಾಗೂ ನೇರ ವೇತನ ಪಾವತಿ ಪೌರಕಾರ್ಮಿಕರ ಹೊರತು ಪಡಿಸಿ, ಉಳಿದಂತೆ 724 ಹೆಚ್ಚುವರಿ ಪೌರಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಪೌರಕಾರ್ಮಿಕರ ಹಿತದೃಷ್ಟಿಯಿಂದ ಗುತ್ತಿಗೆ ಪದ್ಧತಿಯನ್ನು ರದ್ದುಪಡಿಸಿ, ಪಾಲಿಕೆ ಯಿಂದಲೇ ನೇರವಾಗಿ ಅವರಿಗೆ ವೇತನ ಪಾವತಿಸುವಂತೆ ಸರ್ಕಾರ ಆದೇಶಿಸಿದೆ. ಇದನ್ನು ಜಿಲ್ಲಾಧಿಕಾರಿಗಳೂ ಅನು ಮೋದಿಸಿರುವ…
ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ಶೇ.50 ಹಾಸಿಗೆ ಕೊರೊನಾ ಸೋಂಕಿತರಿಗೆ ಮೀಸಲು
October 9, 2020ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಆದೇಶ ಮೈಸೂರು, ಅ.8-ಮೈಸೂರು ಜಿಲ್ಲೆಯ ಎಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲೂ ಶೇ.50ರಷ್ಟು ಹಾಸಿಗೆಗಳನ್ನು ಕೊರೊನಾ ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಸರ್ಕಾರದ ಪರವಾಗಿ ಕಾಯ್ದಿರಿಸಬೇಕು ಎಂದು ಆದೇಶಿಸಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು, ಈ ಆದೇಶ ಪಾಲಿಸದಿರುವ ಖಾಸಗಿ ಆಸ್ಪತ್ರೆಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ-2005ರ ಸೆಕ್ಷನ್ 56 ಹಾಗೂ ಇನ್ನಿತರ ಕಾಯ್ದೆಗಳಡಿ ಕಾನೂನು ಕ್ರಮ ಜರುಗಿಸ ಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಮೈಸೂರು ನಗರ ಮತ್ತು ಜಿಲ್ಲಾದ್ಯಂತ ಪ್ರತೀ ದಿನ…
ಗಿನ್ನಿಸ್ ದಾಖಲೆ ಅಂತರದ ಗೆಲುವಿನ ಸರದಾರ ಕೇಂದ್ರ ಸಚಿವ ರಾಮ್‍ವಿಲಾಸ್ ಪಾಸ್ವಾನ್ ಇನ್ನಿಲ್ಲ
October 9, 2020ನವದೆಹಲಿ, ಅ.8-ಕೇಂದ್ರ ಸಚಿವ, ದಾಖಲೆಗಳ ಸರದಾರ ರಾಮ್ ವಿಲಾಸ್ ಪಾಸ್ವಾನ್ ಅವರು ದೆಹಲಿಯ ಫೋರ್ಟೀಸ್ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ನಿಧನ ರಾದರು. 74 ವರ್ಷ ವಯೋಮಾನದ ಅವರು, ಕೆಲ ದಿನಗಳ ಹಿಂದೆಯಷ್ಟೇ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಲೋಕ ಜನಶಕ್ತಿ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾದ ಪಾಸ್ವಾನ್, ಅತೀ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಗಿನ್ನಿಸ್ ಪುಸ್ತಕದಲ್ಲಿ ದಾಖಲಾಗಿದೆ. 8 ಬಾರಿ ಸಂಸದರಾಗಿ, ಕಳೆದ 5 ದಶಕದಿಂದಲೂ ಸಕ್ರಿಯ ರಾಜಕಾರಣದಲ್ಲಿದ್ದು, 6 ಪ್ರಧಾನಿಗಳ ಸಂಪುಟದಲ್ಲಿ ಸಚಿವರಾಗಿದ್ದ ಇವರು,…










