ಪೆಟ್ರೋಲ್ ಅಳತೆ ಮಾಡುವ ಅಳತೆಗೋಲು ಮಾರ್ಪಾಡು ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳಿಂದ ಪ್ರಕರಣ ದಾಖಲು ಪೆಟ್ರೋಲ್ ಮಾಫಿಯಾದ ವಿರುದ್ಧ ಡೀಲರ್‌ಗಳ ಆಕ್ರೋಶ ಟ್ಯಾಂಕರ್ ವಶ; ಅಧಿಕಾರಿಗಳಿಂದ ಚಾಲಕ, ಕ್ಲೀನರ್ ವಿಚಾರಣೆ ತನಿಖೆ ನಡೆಸುವಂತೆ ಮೈಸೂರು ಪೊಲೀಸ್ ಆಯುಕ್ತರಿಗೆ ದೂರು ಮೈಸೂರು, ಜು.೩೦(ಆರ್‌ಕೆ)-ಮೈಸೂರಲ್ಲಿ ಮತ್ತೊಮ್ಮೆ ಪೆಟ್ರೋಲ್ ಮಾಫಿಯಾ ಬಯಲಾಗಿದೆ. ಹಾಸನದಿಂದ ಬಂದ ಟ್ಯಾಂಕರ್‌ನಲ್ಲಿ ೨೦೦ ಲೀಟರ್ ಪೆಟ್ರೋಲ್ ನಾಪತ್ತೆ ಪ್ರಕರಣ ಶುಕ್ರವಾರ ರಾತ್ರಿ ಮೈಸೂರಲ್ಲಿ ಬೆಳಕಿಗೆ ಬಂದಿದೆ. ಇದು ಬಹಳ ಹಿಂದಿನಿAದಲೂ ನಡೆದುಕೊಂಡು ಬಂದಿದೆ ಎಂದು ಕೆಲ…
ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಹಿಂದೂ ಹಿತರಕ್ಷಣಾ ವೇದಿಕೆ ಭಾರೀ ಪ್ರತಿಭಟನೆ
July 31, 2022ಚಾಮರಾಜನಗರ, ಜು.೩೦-ರಾಜ್ಯದಲ್ಲಿ ನಡೆಯುತ್ತಿರುವ ಹಿಂದು ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ ಹಿಂದೂ ಹಿತರಕ್ಷಣಾ ವೇದಿಕೆಯಿಂದ ನಗರದಲ್ಲಿ ಶನಿವಾರ ಭಾರೀ ಪ್ರತಿಭಟನೆ ನಡೆಸಲಾಯಿತು. ಇಲ್ಲಿನ ಚಾಮರಾಜೇಶ್ವರಸ್ವಾಮಿ ದೇವಾಲ ಯದ ಮುಂಭಾಗದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಭುವ ನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆಯ ಮೂಲಕ ಜಿಲ್ಲಾಡಳಿತ ಭವನದವರೆಗೆ ತೆರಳಿ ಭವನದ ಪ್ರವೇಶ ದ್ವಾರದ ಮುಂದೆ ಕೆಲ ಕಾಲ ಪ್ರತಿಭಟಿಸಿದರು. ಬಳಿಕ ಜಿಲ್ಲಾಧಿಕಾ ರಿಗಳ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಸಲ್ಲಿಸಿದರು….
ಮೈಸೂರಿನಿಂದ ತಿರುಪತಿಗೆ ಶೀಘ್ರವೇ ವಿಮಾನ ಹಾರಾಟ
July 29, 2022ಮೈಸೂರು, ಜು.28(ಆರ್‍ಕೆ)-ಮೈಸೂರಿನಿಂದ ಪ್ರಸಿದ್ಧ ಧಾರ್ಮಿಕ ಕೇಂದ್ರ ತಿರುಪತಿಗೆ ಶೀಘ್ರವೇ ನೇರ ವಿಮಾನ ಸೌಲಭ್ಯ ಕಲ್ಪಿಸಲಾಗುವುದು ಎಂದು ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಆರ್. ಮಂಜುನಾಥ್ ತಿಳಿಸಿದ್ದಾರೆ. `ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ದೇಶದ ಪ್ರಮುಖ ಯಾತ್ರಾಸ್ಥಳವಾದ ತಿರುಪತಿಗೆ ಭಕ್ತಾದಿಗಳಿಂದ ಭಾರೀ ಬೇಡಿಕೆ ಇರುವುದ ರಿಂದ ಈಗಾಗಲೇ ಇಂಡಿಗೋ ಸಂಸ್ಥೆ ಜೊತೆ ಮಾತುಕತೆ ನಡೆ ಸಲಾಗಿದ್ದು, ಮೈಸೂರು-ತಿರುಪತಿ ನಡುವೆ ವಿಮಾನ ಹಾರಾಟ ಆರಂಭಿಸಿದಲ್ಲಿ ಪ್ರಯಾಣಿಕರ ಪ್ರತಿಕ್ರಿಯೆ ಅಂದಾಜಿಸಲಾಗುತ್ತಿದೆ. ಜೊತೆಗೆ ಪ್ರಯಾಣ ಶುಲ್ಕ ನಿಗದಿ, ಟೂರ್ ಪ್ಯಾಕೇಜ್ ಇತ್ಯಾದಿ ವಿಷಯಗಳ…
ಸುಳ್ಯದಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿಮೈಸೂರಲ್ಲಿ ಬಿಜೆಪಿ ಪ್ರತಿಭಟನೆ
July 29, 2022ಮೈಸೂರು,ಜು.28(ಪಿಎಂ)- ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆ ಯಲ್ಲಿ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಖಂಡಿಸಿ ಬಿಜೆಪಿ ನಗರ ಮತ್ತು ಜಿಲ್ಲಾ ಘಟಕದ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರಿನ ಗಾಂಧಿಚೌಕದಲ್ಲಿ ಜಮಾ ಯಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಹಂತಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹಂತಕರು ದೇಶದ್ರೋಹಿಗಳು ಎಂದು ಕಿಡಿಕಾರಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಮೇಯರ್ ಸಂದೇಶ ಸ್ವಾಮಿ, ಇಂದು ಹಿಂದೂ ಪರ ಕಾರ್ಯ ಕರ್ತ ಪ್ರವೀಣ್ ನೆಟ್ಟಾರು…
ಮೈಸೂರಲ್ಲಿಯುದ್ಧ ಸ್ಮಾರಕ ನಿರ್ಮಾಣಕ್ಕೆಮುಹೂರ್ತ ಫಿಕ್ಸ್
July 27, 2022ಮೈಸೂರು, ಜು.26- ಸಾಂಸ್ಕøತಿಕ ನಗರಿ ಮೈಸೂರಲ್ಲಿ ಯುದ್ಧ ಸ್ಮಾರಕ ನಿರ್ಮಾಣ ಸನ್ನಿಹಿತ ವಾಗಿದೆ. ಇದರೊಂದಿಗೆ 22 ವರ್ಷಗಳ ಬೇಡಿಕೆ ಈಡೇರಲಿದೆ. ಮೈಸೂರು ಜಿಲ್ಲಾಧಿಕಾರಿ ಕಚೇರಿ ಬಳಿಯ ಎನ್‍ಸಿಸಿ ಪರೇಡ್ ಮೈದಾನದಲ್ಲಿ ನಿರ್ಮಿ ಸಲು ಉದ್ದೇಶಿಸಿರುವ `ಯುದ್ಧ ಸ್ಮಾರಕ’ ನಿರ್ಮಾಣ ಕಾಮಗಾರಿಗೆ ಜು.29ರಂದು ಮಧ್ಯಾಹ್ನ 12ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮ ಶೇಖರ್ ಚಾಲನೆ ನೀಡಲಿದ್ದಾರೆ. ಮುಂದಿನ ಗಣರಾಜ್ಯೋತ್ಸವದ ವೇಳೆಗೆ ಸ್ಮಾರಕ ತಲೆ ಎತ್ತಲಿದೆ. ಈಗಾಗಲೇ ಸ್ಮಾರಕ ನಿರ್ಮಾ ಣಕ್ಕೆ ಸ್ಥಳ ಗುರುತಿಸಲಾಗಿದ್ದು, ಹೆರಿಟೇಜ್ ಕಮಿಟಿ ಯಿಂದ ಅನುಮೋದನೆ…
ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಆಪರೇಷನ್…! ರೆಸಾರ್ಟ್ ರಾಜಕಾರಣಕ್ಕೆ ಅಮಾಯಕ ಗ್ರಾಪಂ ಸದಸ್ಯ ಬಲಿ
July 27, 2022ಮೈಸೂರು, ಜು.26- ರೆಸಾರ್ಟ್ ರಾಜಕೀಯ ಭೂತಕ್ಕೆ ಜನ ಪ್ರತಿನಿಧಿಯೊಬ್ಬರು ಜೀವ ಬಲಿಯಾಗಿದ್ದಾರೆ. ಕೆ.ಆರ್.ನಗರ ತಾಲೂಕು ಚುಂಚನಕಟ್ಟೆ ಹೋಬಳಿ ಜವರೇಗೌಡನಕೊಪ್ಪಲು ನಿವಾಸಿ, ಹಳಿಯೂರು ಗ್ರಾಪಂ ಸದಸ್ಯ ಜೆ.ಎಂ.ಸತೀಶ್(34) ರೆಸಾರ್ಟ್ ರಾಜಕಾರಣಕ್ಕೆ ಬಲಿಯಾಗಿದ್ದಾರೆ. ಕೇವಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು ಹೊರವಲಯದ ರೆಸಾರ್ಟ್‍ನಲ್ಲಿ ಹಲವು ಸದಸ್ಯರೊಂದಿಗೆ ತಂಗಿದ್ದ ಇವರು, ಚುನಾವಣೆ ಹಿಂದಿನ ದಿನವೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ವಿವರ: ಹಳಿಯೂರು ಗ್ರಾಮ ಪಂಚಾಯ್ತಿ ಒಟ್ಟು 19 ಸದಸ್ಯರನ್ನು ಒಳಗೊಂಡಿದ್ದು, ಅಧ್ಯಕ್ಷರಾಗಿದ್ದ ಹಳಿಯೂರು ಮಹೇಶ್ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ…
ಏಖS ಸುತ್ತಮುತ್ತ `ಟ್ರಯಲ್ ಬ್ಲಾಸ್ಟ್’ ವಿರುದ್ಧ ಪ್ರತಿಭಟನೆ
July 27, 2022ಮೈಸೂರು, ಜು.26(ಪಿಎಂ)- ಕೃಷ್ಣರಾಜಸಾಗರ ಅಣೆಕಟ್ಟೆ ಸುತ್ತಮುತ್ತ ಗಣಿಗಾರಿಕೆಯ ಸಾಧಕ-ಬಾಧಕಗಳ ಕುರಿತು ಪರಾಮರ್ಶಿಸಲು ನಡೆಸಲು ಉದ್ದೇಶಿಸಿರುವ ಪ್ರಯೋಗಾರ್ಥ ಸ್ಫೋಟ (ಟ್ರಯಲ್ ಬ್ಲಾಸ್ಟ್) ಕೈಬಿಡ ಬೇಕು ಹಾಗೂ ಅಣೆಕಟ್ಟೆ ಸುತ್ತಮುತ್ತಲ ಪ್ರದೇಶದಲ್ಲಿ ಶಾಶ್ವತವಾಗಿ ಗಣಿಗಾರಿಕೆ ನಿಷೇಧಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಂಟಿ ಆಶ್ರಯದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾ ಕಾರರು, ಟ್ರಯಲ್ ಬ್ಲಾಸ್ಟ್ ತಂಡಕ್ಕೆ ಧಿಕ್ಕಾರ…, ಕೆಆರ್‍ಎಸ್ ಉಳಿಸಿ ಗಣಿ ಗಾರಿಕೆ ನಿಲ್ಲಿಸಿ…,…
ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಸುತ್ತಲಿನ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಪ್ರತಿಪಾದನೆ
July 27, 2022ಮೈಸೂರು,ಜು.26(ಆರ್‍ಕೆ)- ‘ಟ್ರಯಲ್ ಬ್ಲಾಸ್ಟ್’ ಮಾಡಬೇಕೆಂದು ಹೇಳುತ್ತಿರುವ ಮಂಡ್ಯ ಜಿಲ್ಲೆ, ಪಾಂಡವಪುರ ತಾಲೂ ಕಿನ ಬೇಬಿ ಬೆಟ್ಟದ ಸುತ್ತಲಿನ 1,623 ಎಕರೆ ಪ್ರದೇಶವು ನಮ್ಮ ಖಾಸಗಿ ಆಸ್ತಿ ಎಂದು ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಪ್ರತಿಪಾದಿಸಿದ್ದಾರೆ. ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸುವ ಕುರಿತಂತೆ ಉಂಟಾಗಿರುವ ಪರ-ವಿರೋಧದ ಹಿನ್ನೆಲೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಅವರು, ನಮ್ಮ ಜಾಗದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡ ಬೇಕೆಂದಾಗ ಸರ್ಕಾರದವರು ನಮ್ಮ ಅನುಮತಿ ಪಡೆಯಬೇಕಿತ್ತು ಎಂದರು. ಈ ಬಗ್ಗೆ ಸೋಮವಾರವೇ ವಕೀಲರ ಮೂಲಕ…
ರಘು ಕೌಟಿಲ್ಯ ಮೈಲ್ಯಾಕ್ ಅಧ್ಯಕ್ಷ
July 26, 2022ಮೈಸೂರು, ಜು. 25(ಆರ್‍ಕೆ)- ಮೈಸೂರು ಪೇಂಟ್ಸ್ ಮತ್ತು ವಾರ್ನಿಷ್ ನಿಯಮಿತದ (ಮೈಲ್ಯಾಕ್) ಅಧ್ಯಕ್ಷರನ್ನಾಗಿ ಹಿರಿಯ ಬಿಜೆಪಿ ಮುಖಂಡ ರಘು ಕೌಟಿಲ್ಯ ಅವರನ್ನು ನೇಮಿಸಲಾಗಿದೆ. ಆರ್.ರಘು ಈ ಹಿಂದೆ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಾಗಿದ್ದು, ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿ ಷತ್‍ಗೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸುವ ಸಲು ವಾಗಿ ರಾಜೀನಾಮೆ ಸಲ್ಲಿಸಿದ್ದರು. ಕರ್ನಾಟಕ ಮೃಗಾ ಲಯ ಪ್ರಾಧಿಕಾರದ ಅಧ್ಯಕ್ಷರಾಗಿ ಮಾಜಿ ಕಾರ್ಪೊ ರೇಟರ್ ಎಂ.ಶಿವಕುಮಾರ್, ಮೈಸೂರಿನ ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಕೆ.ಆರ್. ನಗರ…
ಮೈಸೂರು ಪ್ರಸಿದ್ಧ ಪೀಪಲ್ಸ್ ಪಾರ್ಕ್‍ನಲ್ಲಿ ಬಯಲು ವೇಶ್ಯಾವಾಟಿಕೆ! ರಾಶಿ ಬಿದ್ದಿವೆ ಬಳಸಿದ `ನಿರೋಧ್’
July 26, 2022ಮೈಸೂರು, ಜು.25(ಆರ್‍ಕೆಬಿ)- ಇಲ್ಲಿ ಬಳಸಿ ಬಿಸಾಡಿದ ರಾಶಿ ರಾಶಿ ಕಾಂಡೋಮ್‍ಗಳು, ಸಾವಿರಾರು ಖಾಲಿ ನಿರೋಧ್ ಬಾಕ್ಸ್‍ಗಳು. ಇಲ್ಲಿಗೆ ಭೇಟಿ ನೀಡಿದವರಿಗೆ ನಿಜಕ್ಕೂ ಇದು ಸ್ವಚ್ಛಂದ ಬಯಲು ವೇಶ್ಯಾವಾಟಿಕೆ ಹಾಗೂ ಅಶ್ಲೀಲ ಚಟುವಟಿಕೆಯ ತಾಣ ಎಂಬುದರ ಅರಿವಾಗದೇ ಇರದು. ಮೈಸೂರಿನ ಹೃದಯ ಭಾಗದಲ್ಲಿರುವ, ಹಗಲೆಲ್ಲಾ ಸುತ್ತ ಸದಾ ಜನಜಂಗುಳಿ, ವಾಹನ ದಟ್ಟಣೆ ಇರುವ ಪ್ರಸಿದ್ಧ ಪೀಪಲ್ಸ್ ಪಾರ್ಕ್‍ನ ಇಂದಿನ ಅಸಹ್ಯ ಸ್ಥಿತಿ ಇದು. `ಮೈಸೂರು ಮಿತ್ರ’ ಸ್ಥಳಕ್ಕೆ ಭೇಟಿ ನೀಡಿ ರಿಯಾಲಿಟಿ ಚೆಕ್ ಮಾಡಿದ ಸಂದರ್ಭದಲ್ಲಿ ನಿಜಕ್ಕೂ ಅಲ್ಲಿನ…