ಮೈಸೂರು

ಪ್ರವಾಸಿಗರಿಗೆ ಹೋಟೆಲ್‍ಗಳ ರಿಯಾಯಿತಿ ಕೂಪನ್ ವಿತರಣೆ
ಮೈಸೂರು

ಪ್ರವಾಸಿಗರಿಗೆ ಹೋಟೆಲ್‍ಗಳ ರಿಯಾಯಿತಿ ಕೂಪನ್ ವಿತರಣೆ

September 28, 2020

ಮೈಸೂರು, ಸೆ.27(ಎಸ್‍ಬಿಡಿ)- ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ  ಮೈಸೂರಿನ ಹಲವು ಹೋಟೆಲ್‍ಗಳ ರಿಯಾಯಿತಿ ಕೂಪನ್‍ಗಳನ್ನು ಭಾನುವಾರ ಪ್ರವಾಸಿಗರಿಗೆ ವಿತರಿಸಲಾಯಿತು. ಮೈಸೂರು ನಗರದ 15ಕ್ಕೂ ಹೆಚ್ಚು ಹೋಟೆಲ್‍ಗಳ ಒಟ್ಟು 122 ರಿಯಾಯಿತಿ ಕೂಪನ್‍ಗಳನ್ನು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ, ಕಾರ್ಯಕಾರಿ ಸಮಿತಿ ಸದಸ್ಯ ಮಹೇಶ್ ಕಾಮತ್, ಅರಮನೆ ಹಾಗೂ ಮೃಗಾಲಯದ ಬಳಿ ವಿತರಣೆ ಮಾಡಿದರು. ಕೊರೊನಾ ಪರಿಣಾಮ ಪ್ರವಾಸೋದ್ಯಮ ಕುಸಿದಿದೆ. ಹೋಟೆಲ್ ವ್ಯವಹಾರವೂ ಚೇತರಿಸಿಕೊಂಡಿಲ್ಲ. ಈ ಬಾರಿ ದಸರಾ ಚಾಮುಂಡಿ ಬೆಟ್ಟ ಹಾಗೂ ಅರಮನೆ ಆವರಣಕ್ಕೆ…

ಮೈವಿವಿ ಕೆ-ಸೆಟ್ ಸುಗಮ; 1,06,500 ವಿದ್ಯಾರ್ಥಿಗಳು ಭಾಗಿ
ಮೈಸೂರು

ಮೈವಿವಿ ಕೆ-ಸೆಟ್ ಸುಗಮ; 1,06,500 ವಿದ್ಯಾರ್ಥಿಗಳು ಭಾಗಿ

September 28, 2020

ರಾಜ್ಯದಲ್ಲಿ 11 ನೋಡಲ್ ಕೇಂದ್ರಗಳಲ್ಲಿ ನಡೆದ ಪರೀಕ್ಷೆ ಮೈಸೂರು, ಸೆ.27(ಆರ್‍ಕೆಬಿ)- ಮೈಸೂರು ವಿಶ್ವವಿದ್ಯಾನಿಲಯದ ಕೆ-ಸೆಟ್(ಪರೀಕ್ಷೆ) ಮೈಸೂರು, ಬೆಂಗಳೂರು ಸೇರಿದಂತೆ ರಾಜ್ಯದ 11 ನೋಡಲ್ ಕೇಂದ್ರಗಳಲ್ಲಿ ಭಾನು ವಾರ ಸುಗಮವಾಗಿ ನಡೆದಿದ್ದು, ಒಟ್ಟು 1,06,500 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಒಟ್ಟು 41 ವಿಷಯಗಳಿಗೆ ಬೆಳಗ್ಗೆ 9ರಿಂದ 10.30ವರೆಗೆ ಮೊದಲ ಪ್ರಶ್ನೆಪತ್ರಿಕೆ, ಬೆಳಗ್ಗೆ 11ರಿಂದ ಮಧ್ಯಾಹ್ನ 1ರವರೆಗೆ 2ನೇ ಪ್ರಶ್ನೆಪತ್ರಿಕೆಗೆ ಉತ್ತರ ಬರೆದರು. ಮೈಸೂರು, ಬೆಂಗಳೂರು, ತುಮಕೂರು, ಮಂಗಳೂರು, ದಾವಣಗೆರೆ, ಶಿವಮೊಗ್ಗ, ಧಾರವಾಡ, ಬಳ್ಳಾರಿ, ವಿಜಯಪುರ, ಬೆಳಗಾವಿ ಮತ್ತು ಕಲಬುರ್ಗಿ…

ಬಂದ್ ವಿಫಲಗೊಳಿಸಿ, ರೈತ ಪರ ಮಸೂದೆಗಳ ಬೆಂಬಲಿಸಿ
ಮೈಸೂರು

ಬಂದ್ ವಿಫಲಗೊಳಿಸಿ, ರೈತ ಪರ ಮಸೂದೆಗಳ ಬೆಂಬಲಿಸಿ

September 28, 2020

ಮೈಸೂರು, ಸೆ.27-ಎಪಿಎಂಸಿ ಮಸೂದೆ ಮತ್ತು ಭೂ ಸುಧಾ ರಣಾ ತಿದ್ದುಪಡಿ ಕಾಯ್ದೆಗಳು ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡಲಿವೆ ಎಂದು ಬಿಜೆಪಿ ಮುಖಂಡ ಆರ್.ರಘು(ಕೌಟಿಲ್ಯ) ತಿಳಿಸಿದ್ದಾರೆ. ಈ ಎರಡೂ ಮಸೂದೆಗಳು ರೈತನಿಗೆ ಶಕ್ತಿ ನೀಡಿ, ಶೋಷಣೆ ತಪ್ಪಿಸುವ ಮಹ ದೋದ್ಧೇಶ ಹೊಂದಿವೆ. ಕೃಷಿಯನ್ನೂ ಒಂದು ಉದ್ಯಮ ಎಂದು ಪರಿಗಣಿಸುವ ಮಹತ್ವದ ಹೆಜ್ಜೆ ಇದಾಗಿದೆ. ರೈತರಿಗೆ ಮತ್ತು ನಾಡಿನ ಏಳಿಗೆಗೆ ಯಾವ ರೀತಿ ಅನು ಕೂಲವಾಗಲಿದೆ ಎಂಬುದು ಮುಂದಿನ ದಿನಗಳಲ್ಲಿ ರೈತರಿಗೆ ಮನವರಿಕೆಯಾಗ ಲಿದೆ ಎಂದಿದ್ದಾರೆ. ಆದರೆ ರೈತರಲ್ಲಿ ಅನಗತ್ಯ…

ವಿಧಾನಸಭೆಯಲ್ಲಿ ಭೂ ಸುಧಾರಣಾ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ
ಮೈಸೂರು

ವಿಧಾನಸಭೆಯಲ್ಲಿ ಭೂ ಸುಧಾರಣಾ ತಿದ್ದುಪಡಿ ವಿಧೇಯಕಕ್ಕೆ ಅಂಗೀಕಾರ

September 27, 2020

ಬೆಂಗಳೂರು, ಸೆ.26(ಕೆಎಂಎಸ್)- ರೈತ ರಿಂದ ತೀವ್ರ ವಿರೋಧಕ್ಕೆ ಒಳಗಾಗಿದ್ದ ಭೂ ಸುಧಾರಣೆಗಳ (ಎರಡನೇ ತಿದ್ದುಪಡಿ) ವಿಧೇ ಯಕಕ್ಕೆ ರಾಜ್ಯ ಬಿಜೆಪಿ ಸರ್ಕಾರ ವಿಧಾನ ಸಭೆಯಲ್ಲಿ ಅಂಗೀಕಾರ ಪಡೆದುಕೊಂಡಿದೆ. ತಿದ್ದುಪಡಿ ವಿಧೇಯಕವು ರೈತರ ಪಾಲಿಗೆ ಮರಣ ಶಾಸನವಾಗಿದ್ದು, ಈ ವಿಧೇಯಕ ವನ್ನು ಹಿಂದಕ್ಕೆ ಪಡೆಯುವಂತೆ ಪ್ರತಿಪಕ್ಷ ಕಾಂಗ್ರೆಸ್ ಆಗ್ರಹಿಸಿದರೂ ಇದಕ್ಕೆ ಮಣಿಯದ ಸರ್ಕಾರ ಜೆಡಿಎಸ್ ಬೆಂಬಲದೊಂದಿಗೆ ಕೃಷಿ ಭೂಮಿಯನ್ನು ಕೃಷಿಕರಲ್ಲದವರೂ ಪಡೆಯಲು ಅವಕಾಶ ಮಾಡಿಕೊಟ್ಟಿದೆ. ರಾಜ್ಯದಲ್ಲಿ ಕೈಗಾರಿಕೋದ್ಯಮ ಪ್ರೋತ್ಸಾ ಹಿಸಲು ಮತ್ತು ಯುವಕರನ್ನು ಕೃಷಿಗೆ ಸೆಳೆ ಯುವ ಉದ್ದೇಶದಿಂದ…

ಯಡಿಯೂರಪ್ಪ ಎಲ್ಲೇ ಕಂಡರೂ ಘೇರಾವ್ ರೈತರಿಗೆ ಕರೆ ನೀಡಿದ ರೈತ-ದಲಿತ-ಕಾರ್ಮಿಕ ಸಮಿತಿ
ಮೈಸೂರು

ಯಡಿಯೂರಪ್ಪ ಎಲ್ಲೇ ಕಂಡರೂ ಘೇರಾವ್ ರೈತರಿಗೆ ಕರೆ ನೀಡಿದ ರೈತ-ದಲಿತ-ಕಾರ್ಮಿಕ ಸಮಿತಿ

September 27, 2020

ಬೆಂಗಳೂರು, ಸೆ. 26- ಕರ್ನಾಟಕ ವಿಧಾನಮಂಡಲ ಅಧಿವೇಶನದ ಕೊನೆಯ ದಿನವಾದ ಇಂದು ರಾಜ್ಯ ಸರ್ಕಾ ರದ ಭೂ ಸ್ವಾಧೀನ ತಿದ್ದುಪಡಿ ಮಸೂದೆಯ ಚರ್ಚೆಯ ವೇಳೆ ಆಕ್ರೋಶಗೊಂಡ ವಿರೋಧ ಪಕ್ಷದ ಶಾಸಕರು ಮಸೂದೆಯ ಪ್ರತಿಯನ್ನು ಹರಿದು ಸದನದಿಂದ ಹೊರನಡೆದರು. ನಂತರ ಪತ್ರಿಕಾ ಗೋಷ್ಠಿ ನಡೆಸಿರುವ ರೈತ-ದಲಿತ ಕಾರ್ಮಿಕ ಐಕ್ಯ ಹೋರಾಟ ಸಮಿತಿ ನಾಯಕರು, “ತಮ್ಮ ಮಾತಿಗೆ ಕಿವಿಗೊಡದೆ, ಕನಿಷ್ಠ ಪ್ರಜಾತಾಂತ್ರಿಕ ವಿಧಾನವನ್ನು ಅನುಸರಿಸದೆ, ಸರ್ವಾಧಿಕಾರಿ ವಿಧಾನದಲ್ಲಿ ಈ ಸರ್ಕಾರ ಬಡಜನರ ಮರಣ ಶಾಸನಗಳನ್ನು ಅನುಮೋದಿಸಿದೆ. ಆ ಮೂಲಕ ಕೊನೆಗೂ…

ಸಚಿವ ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಂಸದ ತೇಜಸ್ವಿ ಸೂರ್ಯ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ
ಮೈಸೂರು

ಸಚಿವ ಸಿ.ಟಿ.ರವಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಸಂಸದ ತೇಜಸ್ವಿ ಸೂರ್ಯ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ

September 27, 2020

ಬೆಂಗಳೂರು, ಸೆ.26(ಕೆಎಂಎಸ್)- ಪ್ರವಾ ಸೋದ್ಯಮ ಸಚಿವ ಸಿ.ಟಿ.ರವಿ ಅವರು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯ ತೇಜಸ್ವಿ ಸೂರ್ಯ ಅವರು, ರಾಷ್ಟ್ರೀಯ ಬಿಜೆಪಿಯ ಯುವ ಮೋರ್ಚಾದ ಅಧ್ಯಕ್ಷರಾಗಿದ್ದಾರೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು, ರಾಷ್ಟ್ರೀಯ ಬಿಜೆಪಿಯನ್ನು ಪುನಾರಚಿಸಿದ್ದು, ಕರ್ನಾಟಕಕ್ಕೆ ಎರಡು ದೊಡ್ಡ ಉಡುಗೊರೆ ಗಳನ್ನು ನೀಡಿದ್ದಾರೆ. ದಿ.ಅನಂತ್ ಕುಮಾರ್ ನಂತರ ರಾಷ್ಟ್ರೀಯ ಮಟ್ಟದಲ್ಲಿ ಇಂಥ ದೊಡ್ಡ ಹುದ್ದೆ ರಾಜ್ಯಕ್ಕೆ ದೊರೆತಿರಲಿಲ್ಲ. ಸಿ.ಟಿ.ರವಿ ಅವರಿಗೆ ಈ ಹುದ್ದೆಯ ಜತೆಗೆ ದಕ್ಷಿಣ…

ಬೋಗಸ್ `ಗೌರವ ಡಾಕ್ಟರೇಟ್’   ದಂಧೆಗೆ ಮೈಸೂರಲ್ಲಿ ಕಡಿವಾಣ
ಮೈಸೂರು

ಬೋಗಸ್ `ಗೌರವ ಡಾಕ್ಟರೇಟ್’  ದಂಧೆಗೆ ಮೈಸೂರಲ್ಲಿ ಕಡಿವಾಣ

September 27, 2020

ಮೈಸೂರು, ಸೆ.26(ಆರ್‍ಕೆ)- ನಕಲಿ ವಿಶ್ವವಿದ್ಯಾನಿಲಯದ ಹೆಸರಲ್ಲಿ ಡಾಕ್ಟರೇಟ್ ಪದವಿ ನೀಡಿ, ಅಮಾಯಕರಿಂದ ಹಣ ವಸೂಲಿ ಮಾಡುತ್ತಿದ್ದ ದಂಧೆಯನ್ನು ಮೈಸೂರು ಪೊಲೀಸರು ಪತ್ತೆ ಹಚ್ಚಿದ್ದಾರೆ. ತಮಗೆ ಬಂದ ಖಚಿತ ಮಾಹಿತಿ ಹಿನ್ನೆಲೆ ಕೂಡಲೇ ದಾಳಿ ನಡೆಸಿದ ಮೈಸೂರು ನಗರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಡಾ. ಎ.ಎನ್.ಪ್ರಕಾಶ್‍ಗೌಡ ನೇತೃತ್ವದ ಪೊಲೀಸರು, ಮೈಸೂರಿನ ಹುಣಸೂರು ರಸ್ತೆಯ ಖಾಸಗಿ ಹೋಟೆಲ್‍ವೊಂದರ ಸಭಾಂಗಣ ದಲ್ಲಿ ನಡೆಯುತ್ತಿದ್ದ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭವನ್ನು ನಿಲ್ಲಿಸಿ, ಆ ಸಂಬಂಧ ಮೂವರನ್ನು ವಶಕ್ಕೆ ಪಡೆದು ವಿಜಯನಗರ…

ಐವರು ಅಧಿಕಾರಿಗಳಿಂದ 5 ತಾಸು ವಿಚಾರಣೆ; ಸತ್ಯ ಒಪ್ಪಿಕೊಂಡ ನಟಿ ದೀಪಿಕಾ ಪಡುಕೋಣೆ
ಮೈಸೂರು

ಐವರು ಅಧಿಕಾರಿಗಳಿಂದ 5 ತಾಸು ವಿಚಾರಣೆ; ಸತ್ಯ ಒಪ್ಪಿಕೊಂಡ ನಟಿ ದೀಪಿಕಾ ಪಡುಕೋಣೆ

September 27, 2020

ಮುಂಬೈ, ಸೆ.26- ಡ್ರಗ್ಸ್ ಕೇಸ್‍ಗೆ ಸಂಬಂಧಪಟ್ಟಂತೆ ಇಂದು ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವ ರನ್ನು ಎನ್‍ಸಿಬಿ ಅಧಿ ಕಾರಿಗಳು ವಿಚಾ ರಣೆ ನಡೆಸಿದ್ದಾರೆ. ದೀಪಿಕಾ ತಮ್ಮ ಮ್ಯಾನೇಜರ್ ಕರಿಷ್ಮಾ ಪ್ರಕಾಶ್ ಜತೆಗೆ ಡ್ರಗ್ಸ್ ಬಗ್ಗೆ ನಡೆಸಿದ ವಾಟ್ಸ್‍ಪ್ ಚಾಟ್ ಫೆÇೀಟೋ ವೈರಲ್ ಆಗಿತ್ತು. ಅದರ ಬೆನ್ನಲ್ಲೇ ದೀಪಿಕಾ ಪಡುಕೋಣೆಗೆ ಎನ್‍ಸಿಬಿ ಸಮನ್ಸ್ ನೀಡಿತ್ತು. ಅಧಿಕಾರಿಗಳಿಂದ ವಿಚಾ ರಣೆಗೊಳಗಾದ ಕರಿಷ್ಮಾ, ಡ್ರಗ್ಸ್ ಕುರಿತು ಚಾಟ್ ನಡೆದಿರುವ ವಾಟ್ಸ್‍ಆಪ್ ಗ್ರೂಪ್‍ಗೆ ದೀಪಿಕಾ ಅವರೇ ಅಡ್ಮಿನ್ ಆಗಿದ್ದರು ಎಂಬ ವಿಷಯವನ್ನು…

ಮತ್ತೆ ವಿಚಾರಣೆಗೆ ಕರೆದಿಲ್ಲ: ಅನುಶ್ರೀ
ಮೈಸೂರು

ಮತ್ತೆ ವಿಚಾರಣೆಗೆ ಕರೆದಿಲ್ಲ: ಅನುಶ್ರೀ

September 27, 2020

ಮಂಗಳೂರು, ಸೆ.26- ಸ್ಯಾಂಡಲ್ ವುಡ್ ಡ್ರಗ್ಸ್ ಜಾಲ ಪ್ರಕರಣಕ್ಕೆ ಸಂಬಂ ಧಿಸಿದಂತೆ ಮಂಗ ಳೂರಿನಲ್ಲಿ ಸಿಸಿಬಿ ಅಧಿ ಕಾರಿಗಳು ಶನಿವಾರ ಖ್ಯಾತ ನಿರೂಪಕಿ ಹಾಗೂ ನಟಿ ಅನುಶ್ರೀ ಅವರ ವಿಚಾರಣೆ ನಡೆಸಿ ಅಗತ್ಯ ಮಾಹಿತಿ ಪಡೆದಿದ್ದಾರೆ. ಡಿಸಿಪಿ ವಿನಯ್ ಗಾಂವ್ಕರ್ ನೇತೃತ್ವದ ಸಿಸಿಬಿ ತಂಡ ಅನುಶ್ರೀಯನ್ನು ಸತತ 3 ಗಂಟೆ ಗಳ ಕಾಲ ವಿಚಾರಣೆ ನಡೆಸಿದೆ. ವಿಚಾ ರಣೆ ನಂತರ ಸಿಸಿಬಿ ಕಚೇರಿಯಿಂದ ಹೊರ ಬಂದ ಬಳಿಕ ಸುದ್ದಿಗಾರರೊಡನೆ ಮಾತ ನಾಡಿದ ಅನುಶ್ರೀ, ಬಂಧಿತ ಆರೋಪಿ ಗಳಾದ…

ಮೈಸೂರಿಗರಿಗೆ ಕೋಟ್ಯಾಂತರ ರೂ.  ವಂಚಿಸಿದ ಮುಂಬೈನ ಸ್ಟಾಕ್ ಬ್ರೋಕರ್ಸ್
ಮೈಸೂರು

ಮೈಸೂರಿಗರಿಗೆ ಕೋಟ್ಯಾಂತರ ರೂ.  ವಂಚಿಸಿದ ಮುಂಬೈನ ಸ್ಟಾಕ್ ಬ್ರೋಕರ್ಸ್

September 27, 2020

ಉತ್ತರಿಸಿದ್ದು, ಮತ್ತೆ ವಿಚಾರಣೆಗೆ ಕರೆದಿಲ್ಲ. ಆದರೆ ಮತ್ತೆ ಕರೆದರೆ ಹಾಜರಾಗುತ್ತೇನೆ. ಡ್ರಗ್ ಮಾಫಿಯಾ ರಾಜ್ಯಕ್ಕೆ ಅಂಟಿರುವ ಭೂತ. ಆ ಭೂತವನ್ನು ಹೋಗಲಾಡಿಸಲು ಪೆÇಲೀಸರು ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ನಾವು ಸಹಕಾರ ನೀಡಬೇಕು ಎಂದರು. ಡ್ರಗ್ಸ್ ಪಾರ್ಟಿ ವಿಚಾರವಾಗಿ ಉತ್ತರಿಸಿದ ಅವರು, ಪಾರ್ಟಿಯಲ್ಲಿ ಭಾಗಿಯಾಗಿರುವ ವಿಚಾರಕ್ಕೆ ಸಂಬಂಧಿಸಿ ನನ್ನನ್ನು ವಿಚಾರಣೆಗೆ ಕರೆದಿಲ್ಲ. ಅವರು ನನ್ನ ಡ್ಯಾನ್ಸ್ ಕೊರಿಯೋಗ್ರಾಫರ್ ಆದ ಕಾರಣ ವಿಚಾರಣೆಗೆ ಕರೆದಿದ್ದರು. ಕಿಶೋರ್ ಅಮನ್ ಶೆಟ್ಟಿ ಹಾಗೂ ತರುಣ್ ಇವರಿಬ್ಬರು ಕೂಡಾ 12 ವರ್ಷಗಳ ಹಿಂದೆ ಒಂದು…

1 420 421 422 423 424 1,611
Translate »