ಮೈಸೂರು

ಕಾಮೇಗೌಡರ ಜಲಕ್ರಾಂತಿ ಕುರಿತ ಸಾಕ್ಷ್ಯಚಿತ್ರ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ
ಮೈಸೂರು

ಕಾಮೇಗೌಡರ ಜಲಕ್ರಾಂತಿ ಕುರಿತ ಸಾಕ್ಷ್ಯಚಿತ್ರ ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಆಯ್ಕೆ

July 5, 2020

ಬೆಂಗಳೂರು, ಜುಲೈ 4 (ಕೆಎಂಶಿ)-ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕಳೆದ ಭಾನುವಾರ “ಮನ್ ಕಿ ಬಾತ್” ಕಾರ್ಯಕ್ರಮದಲ್ಲಿ ಪ್ರಸ್ತಾ ಪಿಸಿದ ಮಳವಳ್ಳಿ ತಾಲೂಕು ದಾಸನದೊಡ್ಡಿ ಗ್ರಾಮದ ಕಾಮೇ ಗೌಡರ ಜಲಕ್ರಾಂತಿ ಕುರಿತು ನಾನು ಆರು ತಿಂಗಳ ಹಿಂದೆ ಸಾಕ್ಷ್ಯಚಿತ್ರವನ್ನು ನಿರ್ಮಾಣ ಮಾಡಿದ್ದೇನೆ. ಈ ಸಾಕ್ಷ್ಯ ಚಿತ್ರವು ಕೇಂದ್ರ ಸರ್ಕಾರ ನಡೆಸುವ ಪ್ರಕೃತಿ ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ ಎಂದು ಸಾಕ್ಷ್ಯಚಿತ್ರ ನಿರ್ದೇಶಕ ಟಿ.ಕೆಂಪಣ್ಣ ತಿಳಿಸಿದ್ದಾರೆ. ಕಾಮೇಗೌಡರ ಜಲ ಸಂರಕ್ಷಣೆ ಕಾರ್ಯದ ಬಗ್ಗೆ ಈಗಾಗಲೇ ಬೆಳಕು ಚೆಲ್ಲಿದ್ದ…

ಕೊರೊನಾ ನಿಯಂತ್ರಣದಲ್ಲಿ ಸರ್ಕಾರ ನಿರ್ಲಕ್ಷ್ಯ ಆರೋಪ-ಪ್ರತಿಭಟನೆ
ಮೈಸೂರು

ಕೊರೊನಾ ನಿಯಂತ್ರಣದಲ್ಲಿ ಸರ್ಕಾರ ನಿರ್ಲಕ್ಷ್ಯ ಆರೋಪ-ಪ್ರತಿಭಟನೆ

July 5, 2020

ಮೈಸೂರು, ಜು.4(ಪಿಎಂ)- ಕೊರೊನಾ ಸೋಂಕು ನಿಯಂತ್ರಣದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಮೈಸೂರು ಕನ್ನಡ ವೇದಿಕೆಯಿಂದ ಶನಿವಾರ ಪ್ರತಿಭಟಿಸಲಾಯಿತು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾವಣೆಗೊಂಡ ಪ್ರತಿಭಟನಾ ಕಾರರು, ರಾಜ್ಯದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಮೃತದೇಹವನ್ನು ಪ್ರಾಣಿಗಿಂತಲೂ ಕೀಳಾಗಿ ಕಾಣುತ್ತಿರುವ ಪ್ರಕರಣ ಹೆಚ್ಚುತ್ತಿದ್ದರೂ ಸರ್ಕಾರ ಮೌನಕ್ಕೆ ಶರಣಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕೊರೊನಾ ಸಂಬಂಧ ಮೀಸಲಿಟ್ಟ ಹಣದ ದುರ್ಬಳಕೆ ಆರೋಪ ಕೇಳಿಬರುತ್ತಿದೆ. ಕೊರೊನಾ ಬಿಕ್ಕಟ್ಟಿನ ಸನ್ನಿವೇಶದಲ್ಲಿ ಭ್ರಷ್ಟಾಚಾರ ನಡೆಸುವುದು…

ಮೈಸೂರು-ಗೋವಾ ನಡುವೆ ವಿಮಾನ ಹಾರಾಟ ಆರಂಭ
ಮೈಸೂರು

ಮೈಸೂರು-ಗೋವಾ ನಡುವೆ ವಿಮಾನ ಹಾರಾಟ ಆರಂಭ

July 3, 2020

ಮೈಸೂರು, ಜು. 2 (ಆರ್‍ಕೆ)- ಏರ್ ಇಂಡಿಯಾ ಲಿಮಿಟೆಡ್ ಮಾಲೀಕತ್ವದ ಅಲಯನ್ಸ್ ಏರ್ ಸಂಸ್ಥೆಯು ಬೆಂಗಳೂರು ಮತ್ತು ಗೋವಾ ನಡುವೆ ಮೈಸೂರು ಮಾರ್ಗವಾಗಿ ಜುಲೈ 1 ರಿಂದ ವಿಮಾನ ಹಾರಾಟ ಆರಂಭಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಮೈಸೂರು ವಿಮಾನ ನಿಲ್ದಾಣದ ನಿರ್ದೇ ಶಕ ಆರ್.ಮಂಜುನಾಥ್ ಅವರು, ಮಂಗಳವಾರ ಹೊರತುಪಡಿಸಿ ಉಳಿದ ದಿನ ಗಳಂದು ಪ್ರತಿ ದಿನ ಮಧ್ಯಾಹ್ನ 2.20 ಗಂಟೆಗೆ ಬೆಂಗಳೂರಿನಿಂದ ಹೊರಡುವ ಅಲಯನ್ಸ್ ಏರ್ ವಿಮಾನವು ಮಧ್ಯಾಹ್ನ 3.15 ಗಂಟೆಗೆ ಮೈಸೂರು ತಲುಪಿ…

ರಸ್ತೆಗೆ ವಿಮೆ: ಕ್ಯಾಬ್ ಚಾಲಕನ ಮಾದರಿ ಕಾರ್ಯ!
ಮೈಸೂರು

ರಸ್ತೆಗೆ ವಿಮೆ: ಕ್ಯಾಬ್ ಚಾಲಕನ ಮಾದರಿ ಕಾರ್ಯ!

July 3, 2020

ಮೈಸೂರು, ಜು.2(ಆರ್‍ಕೆಬಿ)- ರಸ್ತೆಗೆ ವಿಮೆ ಮಾಡಿಸಿದ್ದನ್ನು ಎಲ್ಲಾದರೂ ಕೇಳಿ ದ್ದೀರಾ…? ಇಲ್ಲೊಬ್ಬ ಕ್ಯಾಬ್ ಚಾಲಕ ತಮ್ಮ ಮನೆ ಇರುವ ರಸ್ತೆಗೆ ಬರೋಬ್ಬರಿ 3.23 ಲಕ್ಷ ರೂ.ಗಳಿಗೆ ವಿಮೆ ಮಾಡಿಸಿದ್ದಾರೆ. ಅದಕ್ಕೆ 899 ರೂ. ವಾರ್ಷಿಕ ಪ್ರೀಮಿಯಂ ಕಟ್ಟುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಕ್ಯಾಬ್ ಚಾಲಕ ವಾಸು ಮೈಸೂರಿನ ಬೋಗಾದಿ 2ನೇ ಹಂತದ ಸಿಎಫ್‍ಟಿ ಆರ್‍ಐ ಬಡಾವಣೆಯ 5ನೇ ಕ್ರಾಸ್ ನಿವಾಸಿ. ಒಮ್ಮೆ ಅವರು ರಸ್ತೆಯಲ್ಲಿ ಹೋಗುತ್ತಿದ್ದಾಗ, `ಈ ರಸ್ತೆಯನ್ನು ಹೇಗಾದರೂ ಉಳಿಸಿ ಕೊಳ್ಳಬೇಕು’ ಎಂಬ ಯೋಚನೆ…

ಬಿಳಿಗೆರೆ ಪೊಲೀಸರಿಂದ ಮರಳು ಕಲಾವಿದೆ ಬಂಧನ
ಮೈಸೂರು

ಬಿಳಿಗೆರೆ ಪೊಲೀಸರಿಂದ ಮರಳು ಕಲಾವಿದೆ ಬಂಧನ

July 3, 2020

ನಂಜನಗೂಡು, ಜು.2(ರಶಂ)- ನಂಜನಗೂಡು ತಾಲೂಕು ಹರಿಹರಪುರ ಗ್ರಾಮದ ಶೀ ಸೋಮೇಶ್ವರ ದೇವಸ್ಥಾನದ ಬಳಿ ಪುರಾತನ ವೀರಭದ್ರಸ್ವಾಮಿ ಕಲ್ಲಿನ ವಿಗ್ರಹ ಕಳವು ಆರೋಪದ ಹಿನ್ನೆಲೆಯಲ್ಲಿ ಬಿಳಿಗೆರೆ ಠಾಣೆ ಪೊಲೀಸರು ಮೈಸೂರಿನ ಮರಳು ಕಲಾವಿದೆಯನ್ನು ಬಂಧಿಸಿರುವ ಘಟನೆ ಬುಧವಾರ ನಡೆದಿದೆ. ಮೈಸೂರಿನ ಚಾಮುಂಡಿಬೆಟ್ಟದ ರಸ್ತೆಯಲ್ಲಿ ಸ್ಯಾಂಡ್ ಮ್ಯೂಸಿಯಂ ನಡೆಸುತ್ತಿರುವ ಗೌರಿ ಎಂಬುವರೇ ಆರೋಪ ಎದುರಿಸುತ್ತಿದ್ದು, ಬಂಧನ ಕ್ಕೊಳಗಾದವರಾಗಿದ್ದಾರೆ. ಅವರಿಗೆ ನಂಜನಗೂಡು ನ್ಯಾಯಾಲಯ ದಲ್ಲಿ ಜಾಮೀನು ಮಂಜೂರಾಗಿದೆ ಎಂದು ಪ್ರಕರಣ ದಾಖಲಿಸಿ ಕೊಂಡಿರುವ ಬಿಳಿಗೆರೆ ಠಾಣೆ ಸಬ್ ಇನ್‍ಸ್ಪೆಕ್ಟರ್ ಆಕಾಶ್ ತಿಳಿಸಿದ್ದಾರೆ….

ಕೋವಿಡ್ ನಿಯಂತ್ರಣದಲ್ಲಿ ಆರಂಭದಲ್ಲೇ ಸರ್ಕಾರ ವಿಫಲ
ಮೈಸೂರು

ಕೋವಿಡ್ ನಿಯಂತ್ರಣದಲ್ಲಿ ಆರಂಭದಲ್ಲೇ ಸರ್ಕಾರ ವಿಫಲ

July 3, 2020

ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟೀಕೆ ಬೆಂಗಳೂರು, ಜು.2(ಕೆಎಂಶಿ)-ಆರಂಭಿಕ ಹಂತದಲ್ಲೇ ಕೋವಿಡ್-19 ನಿರ್ವ ಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ಇದರಿಂದ ಕೊರೊನಾ ಸೋಂಕು ಪೀಡಿತರು ಬೆಡ್‍ಗಳಿಲ್ಲದೆ, ಚಿಕಿತ್ಸೆ ಇಲ್ಲದೆ ಮನೆಯಲ್ಲೇ ನರಳಿ ಸಾಯುತ್ತಿದ್ದಾರೆ. ಕಳೆದ 3 ತಿಂಗಳಿಂದ ಮುಖ್ಯಮಂತ್ರಿ ಸೇರಿದಂತೆ ಸಚಿವರು ಮಾತಿನ ಮಂಟಪ ಕಟ್ಟುವುದರಲ್ಲಿ ಕಾಲ ಕಳೆದರು ಎಂದು ಆರೋಪಿಸಿದ್ದಾರೆ. ಸರ್ಕಾರ ಈಗ ಇಂಗು ತಿಂದ ಮಂಗನಂತಾಗಿದ್ದು, ಸೋಂಕಿತರ ಸಂಖ್ಯೆಯ ಗಣನೀಯ ಏರಿಕೆಯನ್ನು…

ಕಾರ್ಖಾನೆ ಪುನಾರಂಭಿಸಿ ಕೆಲಸ ನೀಡದಿದ್ದರೆ ತೀವ್ರ ಹೋರಾಟ
ಮೈಸೂರು

ಕಾರ್ಖಾನೆ ಪುನಾರಂಭಿಸಿ ಕೆಲಸ ನೀಡದಿದ್ದರೆ ತೀವ್ರ ಹೋರಾಟ

July 3, 2020

ಮೈಸೂರು, ಜು.2(ಪಿಎಂ)- ಜಿಲ್ಲೆಯ ನಂಜನಗೂಡು ತಾಲೂಕು ತಾಂಡ್ಯ ಕೈಗಾ ರಿಕಾ ಪ್ರದೇಶದಲ್ಲಿರುವ ರೀಡ್ ಅಂಡ್ ಟೇಲರ್ ಕಾರ್ಖಾನೆಯನ್ನು ಪುನರಾರಂಭಿಸಿ ಹಿಂದಿನ ಕಾರ್ಮಿಕರನ್ನೇ ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಇಲ್ಲವಾದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ರೀಡ್ ಅಂಡ್ ಟೇಲರ್ ಎಂಪ್ಲಾಯೀಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಜಗದೀಶ್ ಎಚ್ಚರಿಕೆ ನೀಡಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಕಾರ್ಖಾನೆಗೀಗ ನೇಮಕಗೊಂಡಿ ರುವ ಲಿಕ್ವಿಡೇಟರ್ ಕಾನೂನುಬಾಹಿರ ವಾಗಿ ಎಲ್ಲಾ ಕಾರ್ಮಿಕರನ್ನು ಕೆಲಸದಿಂದ ಬಿಡುಗಡೆ ಮಾಡಿದ್ದಾರೆ. ಇದನ್ನು…

ಕೊರೊನಾ ಸೋಂಕಿತರಿಂದ ವೈದ್ಯರು ಇನ್ನಿತರೆ ಸಿಬ್ಬಂದಿ ರಕ್ಷಣೆಗೆ ‘ಟೆಲಿ ಐಸಿಯು ಕಾರ್ಟ್’
ಮೈಸೂರು

ಕೊರೊನಾ ಸೋಂಕಿತರಿಂದ ವೈದ್ಯರು ಇನ್ನಿತರೆ ಸಿಬ್ಬಂದಿ ರಕ್ಷಣೆಗೆ ‘ಟೆಲಿ ಐಸಿಯು ಕಾರ್ಟ್’

July 3, 2020

ಸೋಂಕಿತರಿಗೆ ದೂರದಿಂದಲೇ ಸುರಕ್ಷಿತ ಚಿಕಿತ್ಸಾ ವಿಧಾನ ಬೆಂಗಳೂರು, ಜು.2(ಕೆಎಂಶಿ)-ಕೋವಿಡ್ ಸೋಂಕಿತರಿಂದ ವೈದ್ಯರು ಮತ್ತು ವೈದ್ಯಕೀಯ ತಂಡವನ್ನು ರಕ್ಷಿಸುವಂತಹ ಟೆಲಿ ಐಸಿಯು ಕಾರ್ಟ್ ಎಂಬ ಆಧುನಿಕ ತಂತ್ರಜ್ಞಾನಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ಟೆಲಿ ಐಸಿಯು ಕಾರ್ಟ್ ಸಮರ್ಪಣೆ ಮಾಡಿ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ಕೋವಿಡ್ ರೋಗಿಗಳನ್ನು ವಾರ್ಡ್‍ಗೆ ಹೋಗದೇ ಕುಳಿತಲ್ಲೇ ಪರೀಕ್ಷೆ ಮಾಡುವ ಯಂತ್ರ ಇದಾಗಿದೆ. ಐಸಿಯು ವಾರ್ಡ್‍ಗೆ ಡಾಕ್ಟರ್‍ಗಳು ಹೋಗದೇ ಚಿಕಿತ್ಸೆ ನೀಡುವ ಹೊಸ ತಂತ್ರಗಾರಿಕೆ ಇದಾಗಿದೆ ಎಂದರು. ವಿಕ್ಟೋರಿಯಾ ಆಸ್ಪತ್ರೆ ರೋಗಿ ಜೊತೆ…

ದೇಶಾದ್ಯಂತ ಒಂದೇ ದಿನ 19,148 ಮಂದಿಗೆ ಕೊರೊನಾ ಸೋಂಕಿತರ ಸಂಖ್ಯೆ 6.04 ಲಕ್ಷಕ್ಕೆ ಏರಿಕೆ
ಮೈಸೂರು

ದೇಶಾದ್ಯಂತ ಒಂದೇ ದಿನ 19,148 ಮಂದಿಗೆ ಕೊರೊನಾ ಸೋಂಕಿತರ ಸಂಖ್ಯೆ 6.04 ಲಕ್ಷಕ್ಕೆ ಏರಿಕೆ

July 3, 2020

ನವದೆಹಲಿ, ಜು.2- ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ದಾಖಲೆಯ 19,148 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ. ಇದ ರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 6,04,641ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಗುರುವಾರ ಮಾಹಿತಿ ನೀಡಿದೆ. ಇನ್ನು ಒಂದೇ ದಿನ 434 ಮಂದಿ ಬಲಿ ಯಾಗಿದ್ದು, ಸಾವಿನ ಸಂಖ್ಯೆ ಕೂಡ 17834ಕ್ಕೆ ಏರಿಕೆ ಯಾಗಿದೆ. ಈ ನಡುವೆ 6,04,641 ಸೋಂಕಿತರ ಪೈಕಿ 3,59,860 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಇನ್ನೂ ದೇಶದಲ್ಲಿ 2,26,947 ಮಂದಿ…

ತಜ್ಞರ ಸಲಹೆ ಆಧರಿಸಿ ಕೊರೊನಾ ಮಾರ್ಗಸೂಚಿ ಬದಲಾವಣೆ: ಇಂದು ಪ್ರಕಟ
ಮೈಸೂರು

ತಜ್ಞರ ಸಲಹೆ ಆಧರಿಸಿ ಕೊರೊನಾ ಮಾರ್ಗಸೂಚಿ ಬದಲಾವಣೆ: ಇಂದು ಪ್ರಕಟ

July 3, 2020

ಬೆಂಗಳೂರು, ಜು.2(ಕೆಎಂಶಿ)-ಕೊರೊನಾ ಮಾರ್ಗ ಸೂಚಿಗಳನ್ನು ನಾವು ಬದಲಾವಣೆ ಮಾಡುತ್ತಿದ್ದು, ಅಂತಿಮ ರೂಪುರೇಷೆಯನ್ನು ನಾಳೆ ಬಿಡುಗಡೆ ಮಾಡುತ್ತೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದರು. ನಿನ್ನೆ ಪರಿಣಿತರ ಜೊತೆ ಚರ್ಚೆ ಮಾಡಿದ ಮೇಲೆ ಕೆಲ ಸಲಹೆ ಕೊಟ್ಟಿದ್ದಾರೆ. ಅದರ ಸಾಧಕ ಬಾಧಕ ಚರ್ಚೆ ಆಗು ತ್ತಿದೆ. ಟಾಸ್ಕ್ ಫೋರ್ಸ್ ಜೊತೆ ಚರ್ಚೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸುದ್ದಿಗಾರರಿಗೆ ತಿಳಿಸಿದರು. ಕೊರೊನಾ ಕೇರ್ ಸೆಂಟರ್ ಅನ್ನೋದು ಡೈನಮಿಕ್ ನಂಬರ್ಸ್. ಸೊಂಕಿತರು ಹೆಚ್ಚು ಆದ ಹಾಗೆ ಕೇರ್ ಸೆಂಟರ್…

1 502 503 504 505 506 1,611
Translate »