ಮೈಸೂರು

ಸಿಬ್ಬಂದಿಗೆಲ್ಲಾ ಸುರಕ್ಷತಾ ಪರಿಕರ ಒದಗಿಸಿದೆ: ಕೆ.ಆರ್.ಆಸ್ಪತ್ರೆ ಡೀನ್ ಸ್ಪಷ್ಟನೆ
ಮೈಸೂರು

ಸಿಬ್ಬಂದಿಗೆಲ್ಲಾ ಸುರಕ್ಷತಾ ಪರಿಕರ ಒದಗಿಸಿದೆ: ಕೆ.ಆರ್.ಆಸ್ಪತ್ರೆ ಡೀನ್ ಸ್ಪಷ್ಟನೆ

July 3, 2020

ಮೈಸೂರು, ಜು.2(ಎಂಟಿವೈ)- ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಐಎಲ್‍ಐ ಹಾಗೂ ಉಸಿರಾಟ ಸಮಸ್ಯೆಗೆ ತುತ್ತಾದವರು ಹೆಚ್ಚಿನ ಸಂಖ್ಯೆಯಲ್ಲಿ ಕೆ.ಆರ್.ಆಸ್ಪತ್ರೆಗೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಆರ್ ಆಸ್ಪತ್ರೆ ವೈದ್ಯರು ಮತ್ತು ಸಿಬ್ಬಂದಿಗೆ ಅಗತ್ಯ ಪ್ರಮಾಣದಲ್ಲಿ ಪಿಪಿಇ ಕಿಟ್, ಮಾಸ್ಕ್ ಮತ್ತು ಅಗತ್ಯ ಸುರಕ್ಷಾ ಪರಿಕರಗಳನ್ನು ನೀಡಲಾಗುತ್ತಿದೆ ಎಂದು ಕೆ.ಆರ್.ಆಸ್ಪತ್ರೆ ಡೀನ್ ಮತ್ತು ಡೈರೆಕ್ಟರ್ ಡಾ. ಸಿ.ಪಿ.ನಂಜರಾಜ್ ತಿಳಿಸಿದ್ದಾರೆ. ಕೆ.ಆರ್.ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ದಾದಿಯರು ಸೇರಿದಂತೆ ವಿವಿಧ ಗ್ರೂಪ್‍ಗಳ ಸಿಬ್ಬಂದಿಗಳ ಹಿತ ಕಾಯುವ ನಿಟ್ಟಿನಲ್ಲಿ ಕ್ರಮ…

ಹಣಕಾಸು ವಿಷಯದಲ್ಲಿ ಬೇಸತ್ತು ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಮೈಸೂರು

ಹಣಕಾಸು ವಿಷಯದಲ್ಲಿ ಬೇಸತ್ತು ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

July 3, 2020

ಮೈಸೂರು, ಜು.2(ಆರ್‍ಕೆ)- ಹಣಕಾಸು ವಿಷಯದಲ್ಲಿ ವ್ಯಕ್ತಿಯೋರ್ವ ಲಾಡ್ಜ್‍ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಲಕ್ಷ್ಮೀಪುರಂ ಠಾಣಾ ಸರಹದ್ದಿನಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ಮೈಸೂರಿನ ಕುವೆಂಪುನಗರ ನಿವಾಸಿ ರಮೇಶ (52) ನೇಣಿಗೆ ಶರಣಾಗಿರುವ ವ್ಯಕ್ತಿ. ಫೈನಾನ್ಸ್ ಮತ್ತು ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಅವರು, ವೃತ್ತಿಯಲ್ಲಿ ಭಾರೀ ನಷ್ಟ ಅನುಭವಿ ಸಿದ್ದರು ಎಂದು ತಿಳಿದು ಬಂದಿದೆ. ಹಣ ಹೊಂದಿಸಲು ಸಾಧ್ಯ ವಾಗದೆ ಆರ್ಥಿಕ ಮುಗ್ಗಟ್ಟಿನಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ ಎಂದು ಲಕ್ಷ್ಮೀಪುರಂ ಠಾಣೆ ಇನ್‍ಸ್ಪೆಕ್ಟರ್…

ಎಪಿಎಂಸಿ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ಒಳಒಪ್ಪಂದ: ಜೆಡಿಎಸ್ ಆರೋಪ
ಮೈಸೂರು

ಎಪಿಎಂಸಿ ಚುನಾವಣೆಯಲ್ಲಿ ಬಿಜೆಪಿ-ಕಾಂಗ್ರೆಸ್ ಒಳಒಪ್ಪಂದ: ಜೆಡಿಎಸ್ ಆರೋಪ

July 3, 2020

ಮೈಸೂರು, ಜು.2 (ಪಿಎಂ)- ಮೈಸೂರು ತಾಲೂಕು ಎಪಿಎಂಸಿ ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆಯಲ್ಲಿ ಬಿಜೆಪಿಯ ಕೆಲ ಸ್ಥಳೀಯ ಮುಖಂಡರು ಒಳ ಒಪ್ಪಂದ ಮಾಡಿಕೊಂಡು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸಲು ಎಪಿಎಂಸಿ ನಾಮ ನಿರ್ದೇಶಿತ ಸದಸ್ಯರಿಗೆ ಸೂಚಿಸಿದ್ದರು ಎಂದು ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೋಟೆಹುಂಡಿ ಮಹದೇವು ಮೈಸೂರಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ನಾಯಕರು `ಕಾಂಗ್ರೆಸ್ ಮುಕ್ತ ಭಾರತ’ದ ಪಣತೊಟ್ಟಿದ್ದರೆ, ಮೈಸೂರಿನ ಕೆಲ ಬಿಜೆಪಿ ಮುಖಂಡರು `ಕಾಂಗ್ರೆಸ್ ಉಳಿಸಲು’…

ಸಣ್ಣಪುಟ್ಟ ಆರೋಗ್ಯ ಸಮಸ್ಯೆಗೆ ಮನೆಯಲ್ಲೇ ಮದ್ದು
ಮೈಸೂರು

ಸಣ್ಣಪುಟ್ಟ ಆರೋಗ್ಯ ಸಮಸ್ಯೆಗೆ ಮನೆಯಲ್ಲೇ ಮದ್ದು

July 2, 2020

ಬೆಂಗಳೂರು, ಜು.1 (ಕೆಎಂಶಿ)-ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗೆ ಮನೆಯಲ್ಲಿಯೇ ಪ್ರತ್ಯೇಕ ವಾಗಿರಿಸಿ (ಹೋಮ್ ಐಸೋಲೇಷನ್) ಚಿಕಿತ್ಸೆ ನೀಡುವ ವ್ಯವಸ್ಥೆ ಆಗ ಬೇಕೆಂದು ತಜ್ಞ ವೈದ್ಯರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸೌಧದಲ್ಲಿ ಬುಧವಾರ ಕೋವಿಡ್-19 ತಡೆಗಟ್ಟುವ ಸಂಬಂಧ ತಜ್ಞ ವೈದ್ಯರ ಜೊತೆ ನಡೆಸಿದ ಚರ್ಚೆಯಲ್ಲಿ ಈ ಸಲಹೆ ನೀಡಿದ್ದಾರೆ. ಇಂತಹವರ ಆರೋಗ್ಯದ ಮೇಲೆ ನಿಗಾ ಇಡುವುದು ಸೂಕ್ತ. ಇದ ರಿಂದ ಆಸ್ಪತ್ರೆ ಗಳ ಮೇಲೆ ಒತ್ತಡ ತಡೆಯಬಹುದಾಗಿದೆ ಎಂದು ಬಹು ತೇಕ ತಜ್ಞರು ಅಭಿಪ್ರಾಯಪಟ್ಟರು. ತೀವ್ರ…

ಕೆಪಿಸಿಸಿ ಅಧ್ಯಕ್ಷರಾಗಿ ಇಂದು ಡಿ.ಕೆ.ಶಿವಕುಮಾರ್ ಪ್ರತಿಜ್ಞಾ
ಮೈಸೂರು

ಕೆಪಿಸಿಸಿ ಅಧ್ಯಕ್ಷರಾಗಿ ಇಂದು ಡಿ.ಕೆ.ಶಿವಕುಮಾರ್ ಪ್ರತಿಜ್ಞಾ

July 2, 2020

ಬೆಂಗಳೂರು, ಜು. 1(ಕೆಎಂಶಿ)- ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ನಾಳೆ (ಜುಲೈ 2) ಪದ ಗ್ರಹಣ ಮಾಡಲಿದ್ದಾರೆ. ಕೋವಿಡ್-19 ಹಿನ್ನೆಲೆಯಲ್ಲಿ ಅತ್ಯಂತ ಸರಳ ಮತ್ತು ವಿನೂತನವಾದ ಕಾರ್ಯಕ್ರಮ ಹಾಗೂ ಕೆಲವೇ ಮುಖಂಡರು ಭಾಗವಹಿಸುವ ವೇದಿಕೆಯಲ್ಲಿ ಪ್ರದೇಶ ಕಾಂಗ್ರೆಸ್‍ನ ಉನ್ನತ ಹುದ್ದೆ ಯನ್ನು ಅಲಂಕರಿಸುತ್ತಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆಯುವ ಸಮಾರಂಭ ದಲ್ಲಿ ರಾಷ್ಟ್ರ ಹಾಗೂ ರಾಜ್ಯದ ಮುಖಂಡರು ಭಾಗವಹಿಸು ತ್ತಿದ್ದು, ತಾವು ಅಧಿಕಾರ ಸ್ವೀಕರಿಸುವ ಕಾರ್ಯಕ್ರಮವನ್ನು ತಾಲೂಕು, ಜಿಲ್ಲಾ ಮತ್ತು ಬ್ಲಾಕ್ ಕಾಂಗ್ರೆಸ್ ಕಚೇರಿಗಳಲ್ಲಿ ಕಾರ್ಯಕರ್ತರು ವೀಕ್ಷಣೆ ಮಾಡುವಂತೆ…

ಕೆಎಸ್‍ಆರ್‍ಪಿಯ 21 ಪೇದೆ ಸೇರಿ ಮೈಸೂರಲ್ಲಿ 51 ಮಂದಿಗೆ ಸೋಂಕು
ಮೈಸೂರು

ಕೆಎಸ್‍ಆರ್‍ಪಿಯ 21 ಪೇದೆ ಸೇರಿ ಮೈಸೂರಲ್ಲಿ 51 ಮಂದಿಗೆ ಸೋಂಕು

July 2, 2020

ಮೈಸೂರು, ಜು. 1- ಬೆಂಗಳೂರಿನ ಪಾದರಾಯನಪುರಕ್ಕೆ ಕರ್ತವ್ಯದ ಮೇಲೆ ತೆರಳಿದ್ದ 21 ಕೆಎಸ್‍ಆರ್‍ಪಿ ಸಿಬ್ಬಂದಿ ಸೇರಿದಂತೆ ಮೈಸೂರಿನಲ್ಲಿ 51, ಜಿಲ್ಲಾ ಎಸ್ಪಿ ಕಾರು ಚಾಲಕ ಸೇರಿದಂತೆ ಚಾಮರಾಜನಗರದಲ್ಲಿ 22, ಹಾಸನದಲ್ಲಿ 28, ಕೊಡಗಿನಲ್ಲಿ 13 ಮತ್ತು ಮಂಡ್ಯದಲ್ಲಿ 5 ಕೊರೊನಾ ಸೋಂಕು ಪ್ರಕ ರಣಗಳು ಬುಧವಾರ ದಾಖಲಾಗಿವೆ. ಈ ಮಧ್ಯೆ ಹಾಸನದಲ್ಲಿ 30 ವರ್ಷದ ಸೋಂಕಿತ ಮೃತಪಟ್ಟಿ ದ್ದಾನೆ. ಮೈಸೂರು ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ದಾಖಲೆಯ 51 ಮಂದಿಗೆ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 321ಕ್ಕೆ…

ರಾಜ್ಯದಲ್ಲಿ ದಾಖಲೆ 1272 ಸೋಂಕು 
ಮೈಸೂರು

ರಾಜ್ಯದಲ್ಲಿ ದಾಖಲೆ 1272 ಸೋಂಕು 

July 2, 2020

ಒಟ್ಟು ಸೋಂಕಿತರು 16,514 ಇದುವರೆಗೆ ಸತ್ತವರು 253 ಬೆಂಗಳೂರು, ಜು. 1- ರಾಜ್ಯದಲ್ಲಿ ಬುಧವಾರವೂ ಕೊರೊನಾ ಆರ್ಭಟಿಸಿದ್ದು, 1,272 ಮಂದಿಗೆ ಸೋಂಕು ದೃಢಪಟ್ಟಿದೆ. ಇದ ರೊಂದಿಗೆ ಸೋಂಕಿತರ ಸಂಖ್ಯೆ 16,514ಕ್ಕೆ ಏರಿಕೆಯಾಗಿದೆ. ಇಂದು 145 ಮಂದಿ ಸೇರಿದಂತೆ ಈವರೆಗೆ 8,063 ಮಂದಿ ಗುಣ ಮುಖರಾಗಿದ್ದು, ಉಳಿದ 8,194 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ 292 ಮಂದಿ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರ ಪ್ರಥಮ ಸಂಪರ್ಕದ 24,771…

ಜು.12ರಿಂದ ಶಾಸಕ ರಾಮದಾಸರ ಮನೆ ಮುಂದೆ ಧರಣಿ ಖಚಿತ
ಮೈಸೂರು

ಜು.12ರಿಂದ ಶಾಸಕ ರಾಮದಾಸರ ಮನೆ ಮುಂದೆ ಧರಣಿ ಖಚಿತ

July 2, 2020

ಮೈಸೂರು, ಜು.1(ಆರ್‍ಕೆಬಿ)- ಮೈಸೂರಿನ ಸಿದ್ದಾರ್ಥನಗರ, ಕೆಸಿ, ಜೆಸಿ, ಆಲನಹಳ್ಳಿ ಸೇರಿ ಐದು ಬಡಾವಣೆ ಜೂನ್ ಅಂತ್ಯಕ್ಕೆ `ಬಿ’ ಖರಾಬು ಮುಕ್ತಗೊಳ್ಳಲಿದೆ ಎಂದು ಹೇಳಿದ್ದ ಶಾಸಕ ಎಸ್.ಎ.ರಾಮದಾಸ್ ಅವರ ಹೇಳಿಕೆಯಂತೆ ಜೂನ್ ಅಂತ್ಯವಾಗಿದೆ. ಅವರಿಗೆ ನಾವು ನೀಡಿದ್ದ ಒಂದು ತಿಂಗಳ ಗಡುವು ಜು.12ರಂದು ಮುಗಿಯಲಿದ್ದು, ಅಷ್ಟರೊಳಗೆ ಈ ಬಡಾವಣೆಗಳು ಬಿ ಖರಾಬಿನಿಂದ ಮುಕ್ತಗೊಳ್ಳದಿದ್ದರೆ ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸುವುದು ಖಚಿತ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ `ಮೈಸೂರು ಮಿತ್ರ’ನಿಗೆ ತಿಳಿಸಿದರು. ಕುರುಬಾರಹಳ್ಳಿ ಸರ್ವೇ ನಂ.4, ಆಲನಹಳ್ಳಿ ಸರ್ವೆ…

ಮೈಸೂರಲ್ಲಿ ಮಳೆಗಾಲದ ಅವಾಂತರ ನಿರ್ವಹಣೆ ಸಂಬಂಧ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮ ಶೇಖರ್ ತಾಕೀತು
ಮೈಸೂರು

ಮೈಸೂರಲ್ಲಿ ಮಳೆಗಾಲದ ಅವಾಂತರ ನಿರ್ವಹಣೆ ಸಂಬಂಧ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮ ಶೇಖರ್ ತಾಕೀತು

July 2, 2020

ಮೈಸೂರು, ಜು. 1(ಆರ್‍ಕೆ)- ಮಳೆ ಗಾಲದ ಅವಾಂತರ ನಿರ್ವಹಣೆಗಾಗಿ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮ ಶೇಖರ್ ಇಂದಿಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯ ಚಾಮುಂಡೇಶ್ವರಿ ಸಭಾಂಗಣ ದಲ್ಲಿ ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಈಗಾಗಲೇ ಮಳೆ ಆರಂಭವಾಗಿದ್ದು, ತಗ್ಗು ಪ್ರದೇಶ ಮತ್ತು ಚರಂಡಿಗಳಲ್ಲಿ ನೀರು ನುಗ್ಗಿ, ಅದು ಜನವಸತಿ ಪ್ರದೇಶದ ಮನೆಗಳಿಗೆ ನುಗ್ಗುತ್ತಿರುವುದು ವರದಿಯಾಗುತ್ತಿದೆ ಎಂದರು. ತೀವ್ರ ಸಮಸ್ಯೆ:…

`ಅರಿವು’ ಸಂಸ್ಥೆಯಿಂದ ಉಚಿತ ದಿನಪತ್ರಿಕೆ ವಿತರಿಸಿ ಪತ್ರಿಕಾ ದಿನ ಆಚರಣೆ
ಮೈಸೂರು

`ಅರಿವು’ ಸಂಸ್ಥೆಯಿಂದ ಉಚಿತ ದಿನಪತ್ರಿಕೆ ವಿತರಿಸಿ ಪತ್ರಿಕಾ ದಿನ ಆಚರಣೆ

July 2, 2020

ಮೈಸೂರು, ಜು.1(ಆರ್‍ಕೆಬಿ)- ಮೈಸೂ ರಿನ ಚಾಮುಂಡಿಪುರಂ ವೃತ್ತದಲ್ಲಿ `ಅರಿವು’ ಸಂಸ್ಥೆಯಿಂದ ಸಾರ್ವಜನಿಕರಿಗೆ ಉಚಿತ ವಾಗಿ ದಿನಪತ್ರಿಕೆಗಳನ್ನು ವಿತರಿಸಿ, ಎಲ್ಲಾ ಪತ್ರಿಕೆಗಳನ್ನು ಪ್ರದರ್ಶಿಸುವ ಮೂಲಕ `ಪತ್ರಿಕಾ ದಿನ’ ಆಚರಿಸಲಾಯಿತು. ಬಿಜೆಪಿ ನಾಯಕಿ ಲಕ್ಷ್ಮಿದೇವಿ ಮಾತ ನಾಡಿ, ಪತ್ರಕರ್ತರಿಗೆ ಬಿಡುವು ಎನ್ನುವು ದಿಲ್ಲ. ಹಗಲು-ರಾತ್ರಿ ಎನ್ನದೇ ಕರ್ತವ್ಯ ನಿರ್ವಹಿಸುತ್ತಾರೆ. ಕುಟುಂಬದ ಸದಸ್ಯ ರೊಂದಿಗೆ ಸಮಯ ಕಳೆಯಲು ಸಹ ಅವರಿಗೆ ಆಗುವುದಿಲ್ಲ. ಒತ್ತಡದ ನಡು ವೆಯೇ, ಕುಟುಂಬದ ಸದಸ್ಯರೆಲ್ಲರೂ ಒಂದೆಡೆ ಸೇರುವ ಹಾಗೆ ಕಾರ್ಯಕ್ರಮ ಏರ್ಪಡಿಸಲು ಪತ್ರಕರ್ತರ ಸಂಘ ಮುಂದಾಗ ಬೇಕು….

1 504 505 506 507 508 1,611
Translate »