ಮೈಸೂರು

ದೇವನೂರು 2ನೇ ಹಂತದ ಒತ್ತುವರಿಯಾಗಿದ್ದ 14 ನಿವೇಶನ ಮುಡಾ ವಶಕ್ಕೆ
ಮೈಸೂರು

ದೇವನೂರು 2ನೇ ಹಂತದ ಒತ್ತುವರಿಯಾಗಿದ್ದ 14 ನಿವೇಶನ ಮುಡಾ ವಶಕ್ಕೆ

July 1, 2020

ಮೈಸೂರು, ಜೂ. 30(ಆರ್‍ಕೆ)- ಮೈಸೂರಿನ ದೇವನೂರು 2ನೇ ಹಂತದ ಬಡಾವಣೆಯಲ್ಲಿ ಒತ್ತು ವರಿ ಮಾಡಿಕೊಂಡಿದ್ದ 14 ನಿವೇಶನಗಳನ್ನು ಮುಡಾ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದು, ಸಂರಕ್ಷಿಸಿದರು. ದೇವನೂರು 2ನೇ ಹಂತದ ಬಡಾವಣೆಯಲ್ಲಿ ರಚಿಸಲಾಗಿರುವ 1030 ರಿಂದ 1043ನೇ ಸಂಖ್ಯೆಯ 14 ನಿವೇಶನಗಳನ್ನು ಸೈಯದ್ ಹಸೀಬ್ ಎಂಬು ವರು ಸ್ವತ್ತುಗಳು ತಮ್ಮದೆಂದು ಪ್ರತಿಪಾದಿಸಿ ಅತಿ ಕ್ರಮ ಪ್ರವೇಶ ಮಾಡಿ ತಂತಿ ಬೇಲಿ ಹಾಕಿಕೊಂಡಿ ದ್ದರು. ದೇವನೂರು ಗ್ರಾಮದ ಸರ್ವೆ ನಂಬರ್ 166/1, 166/2 ಮತ್ತು 164ರಲ್ಲಿ ಬರುವ ಜಮೀನು…

12 ಸಾವಿರ ರೂ. ಗೌರವ ಧನಕ್ಕೆ ಆಗ್ರಹಿಸಿ `ಆಶಾ’ ಪ್ರತಿಭಟನೆ
ಮೈಸೂರು

12 ಸಾವಿರ ರೂ. ಗೌರವ ಧನಕ್ಕೆ ಆಗ್ರಹಿಸಿ `ಆಶಾ’ ಪ್ರತಿಭಟನೆ

July 1, 2020

ಮೈಸೂರು, ಜೂ.30(ಎಂಟಿವೈ)- ತಿಂಗಳಿಗೆ ಕನಿಷ್ಠ 12 ಸಾವಿರ ರೂ. ಗೌರವ ಧನ ನಿಗದಿ ಮಾಡುವುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ಮಂಗಳವಾರ ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು. ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಹಾಗೂ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿ ಯನ್ ಸೆಂಟರ್(ಎಐಯುಟಿಯುಸಿ) ನೇತೃ ತ್ವದ ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಬಂದಿದ್ದ 100ಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರು ಹಕ್ಕೊತ್ತಾಯ ಮಾಡಿದರು. ಆರೋಗ್ಯವಂತ ಸಮಾಜ ಕಟ್ಟಲು…

ಕೊರೊನಾ: ಪೊಲೀಸರಿಗೆ ಸುರಕ್ಷೆ
ಮೈಸೂರು

ಕೊರೊನಾ: ಪೊಲೀಸರಿಗೆ ಸುರಕ್ಷೆ

July 1, 2020

ಮೈಸೂರು,ಜೂ.30(ಆರ್‍ಕೆ)- ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿ ರುವುದರಿಂದ ಮೈಸೂರು ನಗರದ ಪೊಲೀ ಸರು ಅಗತ್ಯ ವೈಯಕ್ತಿಕ ಸುರಕ್ಷತಾ ಕ್ರಮ ವಹಿಸಬೇಕೆಂದು ಕಾನೂನು ಮತ್ತು ಸುವ್ಯ ವಸ್ಥೆ ವಿಭಾಗದ ಡಿಸಿಪಿ ಡಾ.ಎ.ಎನ್. ಪ್ರಕಾಶ್‍ಗೌಡ ನಿರ್ದೇಶನ ನೀಡಿದ್ದಾರೆ. ಇಲಾಖೆಯಿಂದ ಹ್ಯಾಂಡ್ ಗ್ಲೌಸ್, ಮಾಸ್ಕ್, ಹ್ಯಾಂಡ್ ಸ್ಯಾನಿಟೈಸರ್ ಒದಗಿಸ ಲಾಗಿದ್ದು, ವಾಹನ ತಪಾಸಣೆ, ಬಂದೋ ಬಸ್ತ್ ಕರ್ತವ್ಯ ಹಾಗೂ ಇನ್ನಿತರ ಕಾರ್ಯಾ ಚರಣೆ ವೇಳೆ ತಪ್ಪದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಸೂಚನೆ ನೀಡಿದ್ದಾರೆ. ಬರಿಗೈಯಲ್ಲಿ ಯಾವುದೇ ವ್ಯಕ್ತಿಯನ್ನಾ ಗಲೀ, ದಾಖಲೆ…

ಡಿಕೆಶಿ ಪದಗ್ರಹಣ `ಪ್ರಚಾರ’ ವಾಹನಗಳಿಗೆ ವಾಸು ಚಾಲನೆ
ಮೈಸೂರು

ಡಿಕೆಶಿ ಪದಗ್ರಹಣ `ಪ್ರಚಾರ’ ವಾಹನಗಳಿಗೆ ವಾಸು ಚಾಲನೆ

July 1, 2020

ಮೈಸೂರು, ಜೂ.30(ಆರ್‍ಕೆಬಿ)- ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಜುಲೈ 2ರಂದು ಅಧಿಕಾರ ಸ್ವೀಕಾರದ `ಪ್ರತಿಜ್ಞಾ’ ಕಾರ್ಯಕ್ರಮಕ್ಕಾಗಿ ಕಾಂಗ್ರೆಸ್ ಮೈಸೂರು ಜಿಲ್ಲಾ ಸಮಿತಿ ಪೂರ್ವ ತಯಾರಿಯಲ್ಲಿ ತೊಡಗಿದೆ. ಡಿಕೆಶಿ ಪದಗ್ರಹಣ ಕಾರ್ಯಕ್ರಮದತ್ತ ಸಾರ್ವಜನಿಕರ ಗಮನ ಸೆಳೆಯಲು ಸಿದ್ಧಗೊಂಡಿರುವ ಪ್ರಚಾರ ವಾಹನಗಳಿಗೆ ಮಾಜಿ ಶಾಸಕ ವಾಸು ಮಂಗಳವಾರ ನಗರದ ಇಂದಿರಾಗಾಂಧಿ ಕಾಂಗ್ರೆಸ್ ಭವನದೆದುರು ಚಾಲನೆ ನೀಡಿದರು. ಈ ಸಂದರ್ಭ ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಸ್.ಚಂದ್ರಶೇಖರ್, ಮುಖಂಡ ರಾದ ಶ್ರೀನಾಥ್‍ಬಾಬು, ರಾಘವೇಂದ್ರ ಇನ್ನಿತರರು ಉಪಸ್ಥಿತರಿದ್ದರು

ಜು.15ರಂದು ಸಿಬಿಎಸ್‍ಇ   10, 12ನೇ ತರಗತಿ ಫಲಿತಾಂಶ ಪ್ರಕಟ
ಮೈಸೂರು

ಜು.15ರಂದು ಸಿಬಿಎಸ್‍ಇ  10, 12ನೇ ತರಗತಿ ಫಲಿತಾಂಶ ಪ್ರಕಟ

July 1, 2020

ನವದೆಹಲಿ, ಜೂ. 30- ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ-ಸಿಬಿಎಸ್‍ಇಯಲ್ಲಿ ವಿದ್ಯಾರ್ಥಿಗಳ ಈವರೆಗಿನ ತರಗತಿಗಳಲ್ಲಿನ ಸಾಧನೆ ಆಧಾರದ ಮೇಲೆ 10 ಮತ್ತು 12ನೇ ತರಗತಿಗಳ ಮೌಲ್ಯ ಮಾಪನ ಅಳೆಯುವ ಪ್ರಕ್ರಿಯೆ ಆರಂಭವಾಗಿದೆ. ವಿದ್ಯಾರ್ಥಿ ಗಳ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡು ತ್ತಿದ್ದು, ಜು.15ರಂದು ಫಲಿತಾಂಶ ಪ್ರಕಟಿಸಲಾಗುವುದು ಎಂದು ಸಿಬಿಎಸ್‍ಇ ಪರೀಕ್ಷಾ ನಿಯಂತ್ರಕ ಡಾ.ಸನ್ಯಾಂ ಭಾರದ್ವಾಜ್ ತಿಳಿಸಿದ್ದಾರೆ. ಸಿಬಿಎಸ್‍ಇ ಈಗಾಗಲೇ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಿರುವ ಪರೀಕ್ಷೆಗಳಲ್ಲಿ ಪಡೆದಿ ರುವ ಅಂಕಗಳು ಮತ್ತು ಆಂತರಿಕ ಮೌಲ್ಯಮಾಪನ ಕಾರ್ಯಕ್ಷಮತೆ (iಟಿಣeಡಿಟಿಚಿಟ…

ಇಂದಿನಿಂದ ಐದು ದಿನ ಕೊಡಗಿನಲ್ಲಿ ಸಾಧಾರಣ ಮಳೆ
ಮೈಸೂರು

ಇಂದಿನಿಂದ ಐದು ದಿನ ಕೊಡಗಿನಲ್ಲಿ ಸಾಧಾರಣ ಮಳೆ

July 1, 2020

ಮೈಸೂರು, ಮಂಡ್ಯ, ಚಾ.ನಗರದಲ್ಲಿ ತುಂತುರು ಮಳೆ ಮೈಸೂರು, ಜೂ.30(ಆರ್‍ಕೆಬಿ)- ಹವಾ ಮುನ್ಸೂಚನೆ ಪ್ರಕಾರ ಜು.1ರಿಂದ 5ರವರೆಗೆ ಮೋಡ ಕವಿದ ವಾತಾವರಣದೊಂ ದಿಗೆ ಕೊಡಗು ಜಿಲ್ಲೆಯಲ್ಲಿ ಸಾಧಾರಣ ಹಾಗೂ ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆ ಗಳಲ್ಲಿ ತುಂತುರು ಮಳೆ ಬೀಳುವ ಸಾಧ್ಯತೆ ಇದೆ. ಮೈಸೂರು ಜಿಲ್ಲೆಯಲ್ಲಿ ಗರಿಷ್ಠ 29ರಿಂದ 30 ಡಿಗ್ರಿ ಸೆಲ್ಸಿಯಸ್, ಕನಿಷ್ಠ 21ರಿಂದ 22 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಲಿದೆ. ಕೊಡಗು ಜಿಲ್ಲೆಯಲ್ಲಿ ಗರಿಷ್ಠ 21-22, ಕನಿಷ್ಠ 16-17 ಡಿಗ್ರಿ ಸೆಲ್ಸಿಯಸ್, ಮಂಡ್ಯ ಜಿಲ್ಲೆಯಲ್ಲಿ ಗರಿಷ್ಠ…

ವೈದ್ಯಕೀಯ ಸಿಬ್ಬಂದಿ ನಿವೃತ್ತಿ ಮುಂದೂಡಿದ ಸರ್ಕಾರ
ಮೈಸೂರು

ವೈದ್ಯಕೀಯ ಸಿಬ್ಬಂದಿ ನಿವೃತ್ತಿ ಮುಂದೂಡಿದ ಸರ್ಕಾರ

July 1, 2020

ಮೈಸೂರು, ಜೂ.30(ಎಸ್‍ಪಿಎನ್)- ಮಾರ್ಚ್-ಮೇ ತಿಂಗಳಾಂತ್ಯದಲ್ಲಿ ನಿವೃತ್ತಿ ಹೊಂದಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆಯ ವೈದ್ಯಕೀಯ ಸಿಬ್ಬಂದಿಗಳ ಸೇವೆಯನ್ನು ರಾಜ್ಯ ಸರ್ಕಾರ ನ.30ರವರೆಗೂ ವಿಸ್ತರಿಸಿದೆ. ಮಾ.31 ಹಾಗೂ ಮೇ 31ರಂದು ಸೇವೆಯಿಂದ ನಿವೃತ್ತಿ ಹೊಂದಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ವೈದ್ಯಕೀಯ, ಅರೆ ವೈದ್ಯಕೀಯ ಹಾಗೂ ಕ್ಲಿನಿಕಲ್ ಮತ್ತು ನಾನ್ ಕ್ಲಿನಿಕಲ್ ಸಿಬ್ಬಂದಿಗಳ ಸೇವೆಯನ್ನು ಸರ್ಕಾರ ಈ ಮೊದಲು ಜೂ.30 ರವರೆಗೆ ವಿಸ್ತರಿಸಿತ್ತು. ಕೋವಿಡ್-19 ಸೋಂಕು…

ಮೂರು ತಿಂಗಳ ವೇತನ ನೀಡಲು ಹೆಚ್‍ಡಿಕೆ ಆಗ್ರಹ
ಮೈಸೂರು

ಮೂರು ತಿಂಗಳ ವೇತನ ನೀಡಲು ಹೆಚ್‍ಡಿಕೆ ಆಗ್ರಹ

July 1, 2020

ಬೆಂಗಳೂರು,ಜೂ.30(ಕೆಎಂಶಿ)-ಕೊರೊನಾ ಸೋಂಕು ಹರ ಡುತ್ತಿರುವ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಪದವಿ ಕಾಲೇಜುಗಳಲ್ಲಿನ ಅತಿಥಿ ಉಪ ನ್ಯಾಸಕರಿಗೆ ರಾಜ್ಯ ಸರ್ಕಾರ 3 ತಿಂಗಳ ವೇತನ ನೀಡಬೇಕು ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಅವರು, ವೇತನ ನೀಡುವ ಮೂಲಕ ಮಾನವೀಯ ನೆಲೆಗಟ್ಟಿನಲ್ಲಿ ತುರ್ತು ನೆರವಿಗೆ ಧಾವಿಸಬೇಕು. ಅತಂತ್ರರಾಗಿರುವ ಅತಿಥಿ ಉಪನ್ಯಾಸಕರು ಹತಾಶೆಗೊಂಡು ಸುಮಾರು 8 ಮಂದಿ ಆತ್ಮಹತ್ಯೆ ಮಾಡಿಕೊಂಡಿರುವುದು ಅತ್ಯಂತ ದುರದೃಷ್ಟಕರ. ಸರ್ಕಾರ ಅತಿಥಿ ಉಪ ನ್ಯಾಸಕರ ಸಮಸ್ಯೆಗೆ ತಕ್ಷಣವೇ ಸ್ಪಂದಿಸ ಬೇಕು…

ಉದ್ಯಮಿಗಳು-ಉದ್ಯೋಗಾರ್ಥಿಗಳ ಸಮಾಗಮಕ್ಕೆ ‘ಕೌಶಲ್ಯ ಸಂಪರ್ಕ ವೇದಿಕೆ’
ಮೈಸೂರು

ಉದ್ಯಮಿಗಳು-ಉದ್ಯೋಗಾರ್ಥಿಗಳ ಸಮಾಗಮಕ್ಕೆ ‘ಕೌಶಲ್ಯ ಸಂಪರ್ಕ ವೇದಿಕೆ’

June 30, 2020

ಬೆಂಗಳೂರು, ಜೂ.29(ಕೆಎಂಶಿ)-ಕೋವಿಡ್-19 ನಂತರದ ಕಾಲದಲ್ಲಿ ರಾಜ್ಯದಲ್ಲಿ ಕುಂಠಿತ ಗೊಂಡಿರುವ ಆರ್ಥಿಕ, ಕೈಗಾರಿಕಾ ಚಟುವಟಿಕೆ ಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಉದ್ಯೋಗಾವ ಕಾಶ ಸೃಷ್ಟಿಸಲು ಸರಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೇಳಿದರು. ಬೆಂಗಳೂರಿನಲ್ಲಿ ಸೋಮವಾರ ಕೌಶಲ್ಯಾಭಿ ವೃದ್ಧಿ ನಿಗಮವು ಖಾಸಗಿ ಉದ್ಯೋಗದಾತರು ಮತ್ತು ಉದ್ಯೋಗಾಕಾಂಕ್ಷಿಗಳನ್ನು ಒಂದೇ ವೇದಿಕೆಗೆ ತಂದು ನಿರುದ್ಯೋಗ ನಿವಾರಿಸುವ ಸಲುವಾಗಿ ರೂಪಿಸ ಲಾಗಿರುವ ‘ಕೌಶಲ್ಯ ಸಂಪರ್ಕ ವೇದಿಕೆ’ ಪೋರ್ಟಲ್ ಉದ್ಘಾಟಿಸಿ ಮಾತನಾಡಿದ ಅವರು, ಇದು ಸರ ಕಾರದ ಮಹತ್ವಾಕಾಂಕ್ಷೆ ಯೋಜನೆ. ವಲಸೆ ಕಾರ್ಮಿ…

ಕೊರೊನಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅವಶ್ಯ
ಮೈಸೂರು

ಕೊರೊನಾ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅವಶ್ಯ

June 30, 2020

ಮೈಸೂರು, ಜೂ.29(ಎಸ್‍ಬಿಡಿ)- ಕೊರೊನಾ ನಿಯಂತ್ರಣದಲ್ಲಿ ಸಾರ್ವಜನಿಕರ ಸಹಕಾರ ಮಹತ್ವಪೂರ್ಣವಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅಭಿಪ್ರಾಯಿಸಿದ್ದಾರೆ. ದಿನೇ ದಿನೆ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಇಂತಹ ಸಂದಿಗ್ದ ಪರಿಸ್ಥಿತಿ ನಿಬಾಯಿಸುವಲ್ಲಿ ಸರ್ಕಾರ ಹಾಗೂ ಜಿಲ್ಲಾ ಡಳಿತದ ಪಾತ್ರ ಬಹಳ ಮುಖ್ಯ. ಹಾಗೆಯೇ ಇದರಲ್ಲಿ ಸಾರ್ವಜನಿಕರ ಸಹಭಾಗಿತ್ವವೂ ಅಷ್ಟೇ ಮುಖ್ಯವಾಗಿದೆ. ಕೊರೊನಾ ನಿಯಂ ತ್ರಣ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಅಚ್ಚುಕಟ್ಟಾಗಿ ಕಾರ್ಯ ನಿರ್ವ ಹಿಸುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರವೂ ಮೆಚ್ಚುಗೆ…

1 506 507 508 509 510 1,611
Translate »