ಮೈಸೂರು

ಎಸ್‍ಎಸ್‍ಎಲ್‍ಸಿ ವಿಜ್ಞಾನ ಪರೀಕ್ಷೆಗೆ ಮೈಸೂರಲ್ಲಿ 38,556 ಮಂದಿ ಹಾಜರಿ, 356 ಮಂದಿ ಗೈರು
ಮೈಸೂರು

ಎಸ್‍ಎಸ್‍ಎಲ್‍ಸಿ ವಿಜ್ಞಾನ ಪರೀಕ್ಷೆಗೆ ಮೈಸೂರಲ್ಲಿ 38,556 ಮಂದಿ ಹಾಜರಿ, 356 ಮಂದಿ ಗೈರು

June 30, 2020

ಮೈಸೂರು, ಜೂ. 29(ಎಂಟಿವೈ)- ಸೋಮವಾರ ಮೈಸೂರು ಜಿಲ್ಲೆಯ 139 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಎಸ್‍ಎಸ್ ಎಲ್‍ಸಿ ವಿಜ್ಞಾನ ವಿಷಯ ಪರೀಕ್ಷೆಯಲ್ಲಿ 38,556 ಮಂದಿ ಹಾಜರಾಗಿದ್ದರು. ಈ ಮಧ್ಯೆ 356 ವಿದ್ಯಾರ್ಥಿಗಳು ಗೈರಾಗಿದ್ದರು. ಯಾವುದೇ ಗೊಂದಲಕ್ಕೆ ಆಸ್ಪದ ನೀಡದೆ ಮೈಸೂರು ಜಿಲ್ಲೆಯಲ್ಲಿ ಎಸ್‍ಎಸ್ ಎಲ್‍ಸಿ ಪರೀಕ್ಷೆ ನಡೆಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಎಲ್ಲಾ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು, ಇದಕ್ಕೆ ಜಿಲ್ಲಾಡಳಿತ ಹಾಗೂ ಪೋಷಕರು ಸಹಕರಿಸುತ್ತಿದ್ದಾರೆ. ಈಗಾ ಗಲೇ ಮೂರು ವಿಷಯ ಪರೀಕ್ಷೆ ಸುಸೂತ್ರ ವಾಗಿ ನೆರವೇರಿದೆ. ಇಂದು ಬೆಳಗ್ಗೆ…

ಪ್ರಾಮಾಣಿಕತೆ, ಆರೋಗ್ಯ ಹೊಂದಿದಂತಹವರೇ ನಿಜವಾದ ಹೃದಯ ಶ್ರೀಮಂತರು
ಮೈಸೂರು

ಪ್ರಾಮಾಣಿಕತೆ, ಆರೋಗ್ಯ ಹೊಂದಿದಂತಹವರೇ ನಿಜವಾದ ಹೃದಯ ಶ್ರೀಮಂತರು

June 30, 2020

ಮೈಸೂರು, ಜೂ. 29- ಪ್ರಾಮಾಣಿ ಕತೆ, ಆರೋಗ್ಯ ಮುಂತಾದ ಹಣ ಕೊಟ್ಟು ಕೊಂಡುಕೊಳ್ಳಲು ಆಗದಂತಹ ಸಂಪತ್ತು ಹೊಂದಿರುವವರೇ ಹೃದಯ ಶ್ರೀಮಂ ತರು ಎಂದು ವಿಶ್ರಾಂತ ಹೈಕೋರ್ಟ್ ನ್ಯಾಯಾಧೀಶ ನ್ಯಾಯಮೂರ್ತಿ ಅರಳಿ ನಾಗರಾಜ ಹೇಳಿದರು. ಶರಣು ವಿಶ್ವವಚನ ಫೌಂಡೇಷನ್ ಹಮ್ಮಿ ಕೊಂಡಿದ್ದ 5ನೇ ಅಂತರರಾಷ್ಟ್ರೀಯ ಅಂತರ್ಜಾಲ ಪ್ರವಚನ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯದ ಅನುಷ್ಠಾನ ವಿಷಯ ಕುರಿತು ಪ್ರವಚನ ನೀಡಿದ ಅವರು ಪ್ರಾಮಾಣಿಕತೆ, ಆರೋಗ್ಯ, ಏಕಾಗ್ರತೆ, ಭಕ್ತಿ ಮುಂತಾದವು ಗಳನ್ನು ಹಣ ಕೊಟ್ಟು ಖರೀದಿಸಲು ಸಾಧ್ಯ ವಿಲ್ಲ. ಇವುಗಳನ್ನು ಯಾರು…

ದೇವರಾಜ ಮಾರುಕಟ್ಟೆ, ಬೋಟಿ ಬಜಾರ್, ಶಿವರಾಂಪೇಟೆ, ಸಂತೆಪೇಟೆಯಲ್ಲಿ ವ್ಯಾಪಾರ ವಹಿವಾಟು ಪುನಾರಂಭ
ಮೈಸೂರು

ದೇವರಾಜ ಮಾರುಕಟ್ಟೆ, ಬೋಟಿ ಬಜಾರ್, ಶಿವರಾಂಪೇಟೆ, ಸಂತೆಪೇಟೆಯಲ್ಲಿ ವ್ಯಾಪಾರ ವಹಿವಾಟು ಪುನಾರಂಭ

June 30, 2020

ಮೈಸೂರು, ಜೂ. 29(ಆರ್‍ಕೆ)- ಕೊರೊನಾ ಸೋಂಕಿತರು ಸಂಚರಿಸಿದರು ಎಂಬ ಕಾರಣಕ್ಕೆ ಮುನ್ನೆಚ್ಚರಿಕಾ ಕ್ರಮವಾಗಿ ಗುರುವಾರದಿಂದ ಬಂದ್ ಮಾಡಲಾಗಿದ್ದ ಮೈಸೂರಿನ ಹೃದಯ ಭಾಗದ ದೇವ ರಾಜ, ಮನ್ನಾರ್ಸ್ ಮಾರುಕಟ್ಟೆ, ಬೋಟಿ ಬಜಾರ್, ಶಿವರಾಂಪೇಟೆ, ಸಂತೆಪೇಟೆಯ ಅಂಗಡಿಗಳಲ್ಲಿ ಸೋಮವಾರದಿಂದ ವ್ಯಾಪಾರ -ವಹಿವಾಟು ಪುನಾರಂಭವಾಯಿತು. ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಗುರುದತ್ ಹೆಗ್ಡೆ ಅವರು ಕಳೆದ ಗುರುವಾರ ದಿಂದ ದೇವರಾಜ ಮೊಹಲ್ಲಾದ ಈ ಪ್ರದೇಶ ಗಳ ಅಂಗಡಿ-ಮುಂಗಟ್ಟುಗಳನ್ನು 4 ದಿನ ಗಳವರೆಗೆ (ಭಾನುವಾರದವರೆಗೆ) ಬಂದ್ ಮಾಡುವಂತೆ ಆದೇಶ ಹೊರಡಿಸಿದ್ದರು. ವರ್ತಕರ ಬೇಡಿಕೆಗೆ…

ನಾಳೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮೈಸೂರು, ಕೊಡಗು ಜಿಲ್ಲಾ ಪ್ರವಾಸ
ಮೈಸೂರು

ನಾಳೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮೈಸೂರು, ಕೊಡಗು ಜಿಲ್ಲಾ ಪ್ರವಾಸ

June 30, 2020

ಅಧಿಕಾರಿಗಳೊಂದಿಗೆ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಸಭೆ, ಚರ್ಚೆ ಮೈಸೂರು, ಜೂ.29(ಆರ್‍ಕೆಬಿ)- ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮ ಶೇಖರ್ ಜು.1ರಂದು ಬುಧವಾರ ಮೈಸೂರು, ಕೊಡಗು, ದಕ್ಷಿಣ ಕನ್ನಡ ಪ್ರವಾಸ ಕೈಗೊಂಡಿದ್ದಾರೆ. ಜು.1ರಂದು ಬೆಳಗ್ಗೆ 9 ಗಂಟೆಗೆ ಮೈಸೂರಿನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಕಚೇರಿ ಸಂಕೀರ್ಣದಲ್ಲಿನ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಕೋವಿಡ್-19 ಸಾಂಕ್ರಾಮಿಕ ವೈರಸ್ ನಿಯಂ ತ್ರಣದ ಬಗ್ಗೆ ಜಿಲ್ಲೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸುವರು. ಬೆಳಗ್ಗೆ 9.30ಕ್ಕೆ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಪತ್ರ…

ಈಗ ಸಂಜೆ 6.30 ಗಂಟೆಗೆ ಆಭರಣ ಅಂಗಡಿ ಬಂದ್
ಮೈಸೂರು

ಈಗ ಸಂಜೆ 6.30 ಗಂಟೆಗೆ ಆಭರಣ ಅಂಗಡಿ ಬಂದ್

June 30, 2020

ಮೈಸೂರು, ಜೂ. 29(ಆರ್‍ಕೆ)- ಮೈಸೂರು ನಗರದ ಎಲ್ಲಾ ಚಿನ್ನಾಭರಣ ಅಂಗಡಿಗಳನ್ನು ಇಂದಿನಿಂದ ಜುಲೈ 12ರವರೆಗೆ ಪ್ರತೀದಿನ ಸಂಜೆ 6.30 ಗಂಟೆಗೆ ಬಂದ್ ಮಾಡಲು ನಿರ್ಧರಿಸ ಲಾಗಿದೆ ಎಂದು ಶ್ರಾಫ್ ವರ್ತಕರ ಸಂಘದ ಪ್ರಕಟಣೆ ತಿಳಿಸಿದೆ. ಈ ನಿರ್ಣಯಕ್ಕೆ ಗೋಲ್ಡ್ ಅಂಡ್ ಸಿಲ್ವರ್ ರಿಫೈನರ್ ಅಸೋಸಿ ಯೇಷನ್, ವಿಶ್ವಕರ್ಮ ಗೋಲ್ಡ್ ಅಂಡ್ ಸಿಲ್ವರ್ ವರ್ಕರ್ಸ್ ಅಸೋಸಿಯೇಷನ್, ಪಾನ್ ಬ್ರೋಕರ್ಸ್ ಅಸೋಸಿಯೇಷನ್ ಹಾಗೂ ಹಾರ್ಡ್‍ವೇರ್ ಅಸೋಸಿಯೇಷನ್‍ಗಳು ಬೆಂಬಲ ನೀಡಿವೆ ಎಂದು ಸಂಘದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.  

ಸೀಲ್‍ಡೌನ್ ಪ್ರದೇಶದ ನಿವಾಸಿಗಳಿಗೆ ದಿನಸಿ ಕಿಟ್ ವಿತರಿಸಿದ ಕಾರ್ಪೊರೇಟರ್ ನಿರ್ಮಲಾ
ಮೈಸೂರು

ಸೀಲ್‍ಡೌನ್ ಪ್ರದೇಶದ ನಿವಾಸಿಗಳಿಗೆ ದಿನಸಿ ಕಿಟ್ ವಿತರಿಸಿದ ಕಾರ್ಪೊರೇಟರ್ ನಿರ್ಮಲಾ

June 30, 2020

ಮೈಸೂರು,ಜೂ.29(ಎಸ್‍ಪಿಎನ್)-ಮೈಸೂರಿನ ಶಾರದಾದೇವಿನಗರದ 2ನೇ ಕ್ರಾಸಿನ ಸೀಲ್‍ಡೌನ್ ಪ್ರದೇಶದ ನಿವಾಸಿ ಗಳಿಗೆ ನಗರ ಪಾಲಿಕೆ ಸದಸ್ಯೆ ನಿರ್ಮಲಾ ಹರೀಶ್ ನೇತೃತ್ವದಲ್ಲಿ ಸೋಮವಾರ ದಿನಸಿ ಕಿಟ್ ವಿತರಿಸಲಾಯಿತು. ಮೈಸೂರು ಮಿತ್ರ’ನೊಂದಿಗೆ ಮಾತನಾಡಿದ ಅವರು, ಶಾರದಾದೇವಿನಗರದ 2ನೇ ಕ್ರಾಸ್ ಅನ್ನು ಕಳೆದ 4 ದಿನಗಳ ಹಿಂದೆ ಕಂಟೇ ನ್ಮೆಂಟ್ ಜೋನ್ ಎಂದು ಜಿಲ್ಲಾಡಳಿತ ಘೋಷಣೆ ಮಾಡಿದೆ. ಈ ಝೋನ್‍ಗಳಲ್ಲಿ 13 ಕುಟುಂಬ ಗಳು ವಾಸವಿದ್ದು, ಇಲ್ಲಿನ ನಿವಾಸಿಗಳಿಗೆ ಅಗತ್ಯ ವಸ್ತುಗಳಾದ 10 ಅಕ್ಕಿ, ಬೆಳೆ, ಸಕ್ಕರೆ, ಎಣ್ಣೆ ಹಾಗೂ ಇತರೆ ಪದಾರ್ಥಗಳನ್ನು…

ರಾಜ್ಯದಲ್ಲಿ ಕೊರೊನಾಘಾತ
ಮೈಸೂರು

ರಾಜ್ಯದಲ್ಲಿ ಕೊರೊನಾಘಾತ

June 29, 2020

ಬೆಂಗಳೂರು, ಜೂ. 28- ರಾಜ್ಯದಲ್ಲಿ ಭಾನುವಾರ ಕೊರೊನಾ ಮಹಾಸ್ಫೋಟಗೊಂಡಿದ್ದು, 1267 ಮಂದಿಗೆ ಸೋಂಕು ತಗುಲಿದೆ. ರಾಜಧಾನಿ ಬೆಂಗಳೂರು ಒಂದರಲ್ಲೇ 783 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ರಾಜ್ಯದ ಸೋಂಕಿತರ ಸಂಖ್ಯೆ 13,190ಕ್ಕೆ ಏರಿಕೆಯಾಗಿದೆ. ಇಂದು 220 ಸೇರಿದಂತೆ ಈವರೆಗೆ 7507 ಮಂದಿ ಗುಣಮುಖ ರಾಗಿದ್ದು, ಉಳಿದ 5472 ಮಂದಿ ಸಕ್ರಿಯ ಸೋಂಕಿತರಿದ್ದಾರೆ. ಮೈಸೂರಿನಲ್ಲಿ ಒಬ್ಬರು, ಬೆಂಗಳೂರಿನಲ್ಲಿ ಸಬ್ ಇನ್ಸ್‍ಪೆಕ್ಟರ್ ಸೇರಿದಂತೆ ಇಂದು 16 ಮಂದಿ ಮೃತಪಟ್ಟಿದ್ದು, ಮೃತರ ಸಂಖ್ಯೆ 207ಕ್ಕೆ ಏರಿಕೆಯಾಗಿದೆ. 243 ಮಂದಿ ಆರೋಗ್ಯ ಸ್ಥಿತಿ…

ಮೈಸೂರಲ್ಲಿ ಕೊರೊನಾಗೆ ಮತ್ತೊಂದು ಬಲಿ
ಮೈಸೂರು

ಮೈಸೂರಲ್ಲಿ ಕೊರೊನಾಗೆ ಮತ್ತೊಂದು ಬಲಿ

June 29, 2020

ಕೋವಿಡ್ ನಿಯಮಾನುಸಾರ ನೆರವೇರಿದ ಅಂತ್ಯಕ್ರಿಯೆ ಜೂ.24ರಂದು ಕೆ.ಆರ್.ನಗರದ ವೃದ್ಧ ಮೃತಪಟ್ಟಿದ್ದರು ಮೈಸೂರು,ಜೂ.28(ಎಂಟಿವೈ)- ಮೈಸೂರಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಎಲ್ಲರಲ್ಲೂ ಆತಂಕ ಮನೆ ಮಾಡುತ್ತಿರುವ ಬೆನ್ನಲ್ಲೇ ಸೋಂಕಿನಿಂದ ಬಳಲುತ್ತಿದ್ದ 70 ವರ್ಷದ ವೃದ್ಧರೊಬ್ಬರು ಶನಿವಾರ ರಾತ್ರಿ ಸಾವಿಗೀಡಾಗಿದ್ದಾರೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಎರಡಕ್ಕೇರಿದೆ. ವಯೋ ಸಹಜ ಉಸಿರಾಟದ ಸಮಸ್ಯೆ ಎಸ್‍ಎಆರ್‍ಐ (Severe Acute Respiratory Illness) ನಿಂದ ಬಳಲುತ್ತಿದ್ದ ಮೈಸೂರಿನ ಕಲ್ಯಾಣಗಿರಿ ನಿವಾಸಿ 70 ವರ್ಷದ ವೃದ್ಧರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಕಳೆದ ನಾಲ್ಕೈದು…

25 ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಕೊರೊನಾ
ಮೈಸೂರು

25 ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಕೊರೊನಾ

June 29, 2020

ಬೆಂಗಳೂರು,ಜೂ.28- ಕೊರೊನಾ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಗಳನ್ನು ಸಹ ಕಾಡುತ್ತಿದ್ದು, ರಾಜ್ಯಾದ್ಯಂತ ಒಟ್ಟು 25 ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ತಗುಲಿದ್ದು, ಒಟ್ಟು 57 ವಿದ್ಯಾರ್ಥಿಗಳನ್ನು ‘ಹೋಮ್ ಕ್ವಾರಂಟೈನ್‍ನಲ್ಲಿ ಇಡಲಾಗಿದೆ. ಕೆಲವು ಕಡೆ ಶಿಕ್ಷಕ ರಿಗೆ ಮತ್ತು ಪರೀಕ್ಷಾ ಕೇಂದ್ರದ ಭದ್ರತೆಗೆ ನಿಯೋಜಿಸಿದ್ದ ಪೇದೆಗೂ ಸೋಂಕು ದೃಢ ಪಟ್ಟಿದೆ. ಸೋಂಕಿತರು ಪತ್ತೆಯಾದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಗಳನ್ನು ಮುಂದುವರಿಸುವ ಮತ್ತು ಸೋಂಕಿತರಿಗೆ ಯಾವ ರೀತಿ ಪರೀಕ್ಷೆ ನಡೆಸುವ ಸಂಬಂಧ ಸೂಕ್ತ ಮಾರ್ಗ ದರ್ಶನ ನೀಡುವಂತೆ ತಜ್ಞರ ಸಮಿತಿಗೆ ಮನವಿ ಮಾಡಲಾಗಿದೆ…

ಕೊರೊನಾ ಸೋಂಕಿತ ಇಬ್ಬರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ ಚೆಲುವಾಂಬ ವೈದ್ಯರ ತಂಡ
ಮೈಸೂರು

ಕೊರೊನಾ ಸೋಂಕಿತ ಇಬ್ಬರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ ಚೆಲುವಾಂಬ ವೈದ್ಯರ ತಂಡ

June 29, 2020

ಮೈಸೂರು,ಜೂ.28(ಎಂಟಿವೈ)- ಸಾಂಸ್ಕøತಿಕ ನಗರಿ ಮೈಸೂ ರಿನ ಚೆಲುವಾಂಬ ಆಸ್ಪತ್ರೆಯ ತಜ್ಞ ವೈದ್ಯರ ತಂಡ ಜಯಲಕ್ಷ್ಮೀ ಪುರಂ ಲಕ್ಷ್ಮೀದೇವಮ್ಮ ಶಂಕರ್‍ಶೆಟ್ಟಿ ಹೆರಿಗೆ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಇಬ್ಬರು ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದು, ತಾಯಿ, ಮಕ್ಕಳು ಆರೋಗ್ಯದಿಂದಿದ್ದಾರೆ. ಮೈಸೂರಲ್ಲಿ ಕೊರೊನಾ ಸೋಂಕಿತ ಗರ್ಭಿಣಿಯರಿಗೆ ಹೆರಿಗೆ ಮಾಡಿಸಿದ ಮೂರನೇ ಪ್ರಕರಣ ಇದಾಗಿದೆ. ಮೈಸೂರು ಜಿಲ್ಲೆಯಲ್ಲಿ ಕೆ.ಆರ್.ನಗರ ಹಾಗೂ ಬನ್ನೂರು ನಿವಾಸಿಗಳಾದ ಇಬ್ಬರು ತುಂಬು ಗರ್ಭಿಣಿಯರಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಕೊರೊನಾ ಸೋಂಕಿತ ಗರ್ಭಿಣಿಯರಿಗಾಗಿಯೇ ಮೀಸಲಿರಿಸಿರುವ ಜಯಲಕ್ಷ್ಮೀಪುರಂ ಲಕ್ಷ್ಮೀದೇವಮ್ಮ ಶಂಕರ್ ಶೆಟ್ಟಿ…

1 508 509 510 511 512 1,611
Translate »