ನವದೆಹಲಿ, ಜೂ.28- ಕೊರೊನಾ ಸೋಂಕು ಇಡೀ ದೇಶವನ್ನೇ ಕಾಡುತ್ತಿದೆ. ಅನ್‍ಲಾಕ್‍ನಲ್ಲಿ ನಮಗೆ ಎರಡು ಮಹತ್ವದ ಜವಾಬ್ದಾರಿಗಳಿವೆ. ಒಂದು ಕೊರೊನಾ ಸೋಲಿಸುವುದು. ಮತ್ತೊಂದು ಆರ್ಥಿಕತೆ ಸುಧಾರಿಸುವುದು. ಹೀಗಾಗಿ ಜನರು ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ರಾಷ್ಟ್ರವನ್ನುದ್ದೇಶಿಸಿ ತಮ್ಮ 66ನೇ ಆವೃತ್ತಿಯ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ 6 ತಿಂಗಳ ಹಿಂದೆ ಕೊರೊನಾ ಬಗ್ಗೆ ಯಾರಿಗೂ ಗೊತ್ತಿರಲಿಲ್ಲ. ಇದೀಗ ಅದು ದೇಶ ವನ್ನೇ ಆವರಿಸಿಕೊಂಡಿದೆ. ಕೊರೊನಾ ಜೊತೆಗೆ ಆಂಫಾನ್ ಚಂಡಮಾರುತ,…
10ನೇ ತರಗತಿವರೆಗೆ ಮಾತ್ರ ಆನ್‍ಲೈನ್ ಶಿಕ್ಷಣಕ್ಕೆ ಸರ್ಕಾರ ಅನುಮತಿ
June 29, 2020ಬೆಂಗಳೂರು, ಜೂ.28- ಹೈಕೋರ್ಟ್ ಸೂಚನೆ ಹಿನ್ನೆಲೆಯಲ್ಲಿ ಆನ್‍ಲೈನ್ ಶಿಕ್ಷಣಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. 1ರಿಂದ 10ನೇ ತರಗತಿಯವರೆಗೆ ನಿಯಮಿತವಾಗಿ ಆನ್‍ಲೈನ್ ಕ್ಲಾಸ್‍ಗೆ ಅವಕಾಶ ನೀಡಿದೆ. ಆದರೆ ಈ ಆದೇಶ ತಜ್ಞರ ವರದಿ ಸಲ್ಲಿಕೆ ಯಾಗುವವರೆಗೆ ಮಾತ್ರ ಜಾರಿಯಲ್ಲಿರಲಿದೆ. ಲಾಕ್‍ಡೌನ್ ನಂತರ ರಾಜ್ಯದಲ್ಲಿ ಖಾಸಗಿ ಶಾಲೆಗಳು ಆನ್‍ಲೈನ್ ಕ್ಲಾಸ್‍ನ ಮೊರೆ ಹೋಗಿದ್ದವು. ಎಲ್‍ಕೆಜಿ, ಯುಕೆಜಿ ಮಕ್ಕಳಿಗೂ ಆನ್‍ಲೈನ್ ಕ್ಲಾಸ್ ಹೆಸರಿನಲ್ಲಿ ಬಹುತೇಕ ಖಾಸಗಿ ಶಾಲೆಗಳು ಫೀಸು ಪಡೆಯುತ್ತಿ ದ್ದಾರೆ ಎಂದು ಪೆÇೀಷಕರು ದೂರಿದ್ದರು. ಸರ್ಕಾರವೂ ಇದರ ಬಗ್ಗೆ…
ಜೆಎಸ್‍ಎಸ್ ಮೆಡಿಕಲ್ ಕಾಲೇಜಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಕೋವಿಡ್-19 ಪ್ರಯೋಗಾಲಯ
June 29, 2020ಮೈಸೂರು,ಜೂ.28(ಎಂಟಿವೈ)- ಹೊರ ರಾಜ್ಯ ಹಾಗೂ ವಿವಿಧ ಜಿಲ್ಲೆಯಿಂದ ವಾಪಸ್ಸಾದವರಲ್ಲಿ ಕೊರೊನಾ ಸೋಂಕು ದೃಢಪಡುತ್ತಿರುವ ಹಿನ್ನೆಲೆ ಯಲ್ಲಿ ಕಂಗೆಟ್ಟಿದ್ದ ಮೈಸೂರಿನ ಜನತೆಗೆ ಜೆಎಸ್‍ಎಸ್ ವೈದ್ಯಕೀಯ ಕಾಲೇಜು ಕೊರೊನಾ ಸೋಂಕು ಪತ್ತೆ ಮಾಡುವ `ಕೋವಿಡ್-19’ ಪ್ರಯೋಗಾಲಯ ನಿರ್ಮಿ ಸಿದ್ದು, ನಾಳೆ(ಜೂ.29) ಬೆಳಿಗ್ಗೆ 10.30ಕ್ಕೆ ಬೆಂಗಳೂ ರಿಂದಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಯೋಗಾಲಯವನ್ನು ಲೋಕಾರ್ಪಣೆ ಮಾಡಲಿದ್ದಾರೆ. ಮೈಸೂರಿಗೆ ಹೊರ ರಾಜ್ಯದಿಂದ ವಾಪಸ್ಸಾಗುತ್ತಿ ರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಸೋಂಕಿತರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದರೊಂದಿಗೆ ಗರ್ಭಿಣಿ ಯರು, ಐಎಲ್‍ಐ, ಉಸಿರಾಟದ ಸಮಸ್ಯೆ, ಜ್ವರ, ಕೆಮ್ಮು, ನೆಗಡಿ…
ಹಿರಿಯ ಪತ್ರಕರ್ತ ಹರೀಶ್ ಬಂದಗದ್ದೆಗೆ ಅಭಿನಂದನೆ
June 29, 2020ಮೈಸೂರು, ಜೂ.28(ಆರ್‍ಕೆಬಿ)- ನಾಲ್ಕು ದಶಕಗಳ ಕಾಲ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸಿದ ಹಿರಿಯ ಪತ್ರಕರ್ತ ಹರೀಶ್ ಬಂದಗದ್ದೆ ಅವರು 60ನೇ ವಸಂತಕ್ಕೆ ಕಾಲಿ ಡುತ್ತಿರುವ ಸಂದರ್ಭದಲ್ಲಿ ‘ವಿಜಯವಾಣಿ’ ಪತ್ರಿಕಾ ಬಳಗದಿಂದ ಅಭಿನಂದಿಸಲಾಯಿತು. ಮೈಸೂರಿನ ರಾಜೇಂದ್ರ ಕಲಾಭವನ ದಲ್ಲಿ ನಡೆದ `ಹರೀಶ 60 ಹರುಷ’ ಸಮಾ ರಂಭದಲ್ಲಿ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಂದ್ರ ಅವರು ಹರೀಶ್ ಅವರನ್ನು ಗೌರವಿಸಿದರು. ಮಾಜಿ ಸಚಿವ ಎಚ್.ವಿಶ್ವನಾಥ್ ಮಾತ ನಾಡಿ, ರಾಜಶೇಖರ ಕೋಟಿ ಅವರೊಂ ದಿಗೆ ಆಂದೋಲನ ಪತ್ರಿಕೆಯನ್ನು ಕಟ್ಟಿ ಬೆಳೆಸುವಲ್ಲಿ…
ಮನೆ ಮನೆಗೆ ತೆರಳಿ ಕೊರೊನಾ ಜಾಗೃತಿ
June 29, 2020ಮೈಸೂರು, ಜೂ.28(ಎಸ್‍ಬಿಡಿ)- ಮೈಸೂರಲ್ಲಿ ಕೊರೊನಾ ಪ್ರಕರಣ ಹೆಚ್ಚುತ್ತಿ ರುವ ಹಿನ್ನೆಲೆಯಲ್ಲಿ ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವುದರ ಜೊತೆಗೆ ರೋಗ ಲಕ್ಷಣಗಳಿರುವವರನ್ನು ವೈದ್ಯಕೀಯ ಪರೀ ಕ್ಷೆಗೆ ಒಳಪಡಿಸುವ ಕಾರ್ಯ ನಡೆಯುತ್ತಿದೆ. ಆರೋಗ್ಯ ಇಲಾಖೆ ನಡೆಸುತ್ತಿರುವ ಈ ಸಮೀಕ್ಷೆಯಲ್ಲಿ ಜಿಲ್ಲೆಯಾದ್ಯಂತ 900 ತಂಡ ಗಳಲ್ಲಿ 2 ಸಾವಿರಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರು ಸಕ್ರಿಯರಾಗಿದ್ದಾರೆ. ಮನೆ ಮನೆಗೆ ತೆರಳಿ ನೆಗಡಿ, ಕೆಮ್ಮು, ಜ್ವರ ಇದ್ದ ವರ ಮಾಹಿತಿ ಪಡೆದು ಅವರಿಗೆ `ವಿಷಮ ಶೀತ ಜ್ವರ(Iಟಿಜಿಟueಟಿzಚಿ- ಟiಞe iಟಟಟಿess- IಐI) ಪರೀಕ್ಷೆ…
ನಾಳೆ ಡಿಸಿ ಕಚೇರಿ ಎದುರು ಆಶಾ ಕಾರ್ಯಕರ್ತೆಯರ ಪ್ರತಿಭಟನೆ
June 29, 2020ಮೈಸೂರು, ಜೂ.28(ಪಿಎಂ)- ಆಶಾ ಕಾರ್ಯಕರ್ತೆಯರಿಗೆ ಮಾಸಿಕ ಕನಿಷ್ಠ 12 ಸಾವಿರ ರೂ. ವೇತನ ನಿಗದಿ ಮಾಡ ಬೇಕು ಹಾಗೂ ಅಗತ್ಯವಿರುವಷ್ಟು ಆರೋಗ್ಯ ರಕ್ಷಣಾ ಸಾಮಗ್ರಿ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ (ಎಐಯುಟಿ ಯುಸಿ ಸಂಯೋಜಿತ) ಜೂ.30ರಂದು ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡಸಲಾಗುತ್ತಿದೆ. ಜು.10ರಿಂದ ಆರೋಗ್ಯ ಸೇವೆ ಸಂಪೂರ್ಣ ಸ್ಥಗಿತ ಗೊಳಿಸಿ ಅನಿರ್ದಿಷ್ಟಾವಧಿವರೆಗೆ ಮುಷ್ಕರ ಹಮ್ಮಿಕೊಳ್ಳಲಾಗುತ್ತಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ಎಐಯುಟಿಯುಸಿ…
ಕೊರೊನಾ ಭೀತಿ ಬಿಟ್ಟು ರಕ್ತದಾನ ಮಾಡಿ: ಶಾಸಕ ರಾಮದಾಸ್
June 29, 2020ಮೈಸೂರು, ಜೂ.28(ಆರ್‍ಕೆಬಿ)- ಕೊರೊನಾ ಭೀತಿಯಿಂದಾಗಿ ರಕ್ತದಾನಿಗಳು ರಕ್ತ ನೀಡಲು ಮುಂದೆ ಬರುತ್ತಿಲ್ಲ. ಆಸ್ಪತ್ರೆ ಗಳಲ್ಲಿ ರಕ್ತದ ಕೊರತೆಯಾಗಿದೆ. ಆದ್ದ ರಿಂದ ದಾನಿಗಳು ಆತಂಕ ತೊರೆದು ರಕ್ತ ದಾನಕ್ಕೆ ಮುಂದಾಗಬೇಕು ಎಂದು ಕೃಷ್ಣ ರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮ ದಾಸ್ ಮನವಿ ಮಾಡಿದರು. ಮೈಸೂರಿನ ಚಾಮುಂಡಿಪುರಂ ಬಡಾ ವಣೆಯ ಅಪೂರ್ವ ಸಭಾಂಗಣದಲ್ಲಿ ಅಪೂರ್ವ ಸ್ನೇಹ ಬಳಗ, ಜೀವಧಾರ ರಕ್ತನಿಧಿ ಕೇಂದ್ರ ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಭಾನುವಾರ ಜಂಟಿಯಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು….
ಖ್ಯಾತ ಕಾದಂಬರಿಗಾರ್ತಿ ಡಾ.ಗೀತಾ ನಾಗಭೂಷಣ್ ಇನ್ನಿಲ್ಲ
June 29, 2020ಕಲಬುರಗಿ, ಜೂ. 28- ಖ್ಯಾತ ಕಾದಂಬರಿ ಕಾರರಾದ ಡಾ. ಗೀತಾ ನಾಗಭೂಷಣ್ (78) ಅವರು ಇಂದು ರಾತ್ರಿ ಹೃದಯಾ ಘಾತದಿಂದ ನಿಧನರಾದರು. ಸಂಜೆ ವೇಳೆ ಎದೆನೋವು ಕಾಣಿಸಿ ಕೊಂಡ ಹಿನ್ನೆಲೆಯಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟರು. ನಾಳೆ (ಸೋಮವಾರ) ಕಲಬುರಗಿಯಲ್ಲಿ ಅವರ ಅಂತ್ಯಸಂಸ್ಕಾರ ನಡೆಯಲಿದೆ ಎಂದು ತಿಳಿದುಬಂದಿದೆ. ಡಾ. ಗೀತಾ ನಾಗಭೂಷಣ್ ಅವರು ಕನ್ನಡ ಸಾರಸ್ವತ ಲೋಕದಲ್ಲಿ ಅಪಾರ ಜನಮನ್ನಣೆ ಗಳಿಸಿದ್ದರು. 1968ರಲ್ಲಿ ಪ್ರಕಟಗೊಂಡ ‘ತಾವ ರೆಯ ಹೂವು’ ಕಾದಂಬರಿಯಿಂದ ಹಿಡಿದು ಇತ್ತೀಚಿನ…
50ಕ್ಕೂ ಅಧಿಕ ಕಂಟೇನ್ಮೆಂಟ್ ನಿಗಾ
June 28, 2020ಮೈಸೂರು, ಜೂ.27(ಎಸ್‍ಬಿಡಿ)- ಮೈಸೂರು ಜಿಲ್ಲೆಯಲ್ಲಿ ಕೊರೊನಾ ಪ್ರಕ ರಣಗಳು ಹೆಚ್ಚುತ್ತಿದ್ದು, 50ಕ್ಕೂ ಹೆಚ್ಚು ಕಂಟೇ ನ್ಮೆಂಟ್ ವಲಯಗಳಲ್ಲಿ ನಿಗಾ ವಹಿಸ ಲಾಗಿದೆ. ಮೈಸೂರಿನ ರಾಮಕೃಷ್ಣನಗರ ಜಿ ಬ್ಲಾಕ್ 7ನೇ ಕ್ರಾಸ್, ಇಟ್ಟಿಗೆಗೂಡಿನ ಮಾನಸ ರಸ್ತೆ, ವಿಜಯನಗರ ಒಂದನೇ ಹಂತ, ರೈಲ್ವೆ ಬಡಾವಣೆ 6ನೇ ಅಡ್ಡರಸ್ತೆ, 2ನೇ ಹಂತ 5ನೇ ಅಡ್ಡರಸ್ತೆ, 4ನೇ ಹಂತ 4ನೇ ಅಡ್ಡರಸ್ತೆ, ಶ್ರೀರಾಂಪುರ ಎರಡನೇ ಹಂತ, ಆರ್‍ಬಿಐ ನೋಟು ಮುದ್ರಣ ನಗರ, ಎ-11 ಸಿಐಎಸ್‍ಎಫ್, ಹಿನಕಲ್ ಬಿಇ ಎಂಎಲ್ ಬಡಾವಣೆ, ಗೋಕುಲಂ 3ನೇ…
ಮೈಸೂರಲ್ಲಿ 2ನೇ ಕೋವಿಡ್ ಆಸ್ಪತ್ರೆಯಾಗಿ ತುಳಸಿದಾಸ್ ಆಸ್ಪತ್ರೆ ನೂತನ ಕಟ್ಟಡ ಬಳಕೆ
June 28, 2020ಮೈಸೂರು, ಜೂ. 27(ಆರ್‍ಕೆ)- ಮೈಸೂರಿನ ಜೆಎಲ್‍ಬಿ ರಸ್ತೆಯ ಸೇಟ್ ಮೋಹನ್‍ದಾಸ್ ತುಳಸಿದಾಸ್(Sಒಖಿ) ಆಸ್ಪತ್ರೆ ನೂತನ ಕಟ್ಟಡವನ್ನು ಮೈಸೂರಲ್ಲಿ ಎರಡನೇ ಕೋವಿಡ್-19 ಆಸ್ಪತ್ರೆಯಾಗಿ ಬಳಸಿಕೊಳ್ಳಲಾಗುವುದು ಎಂದು ಸಂಸದ ಪ್ರತಾಪ್‍ಸಿಂಹ ಇಂದಿಲ್ಲಿ ತಿಳಿಸಿದ್ದಾರೆ. ಪ್ರಗತಿಯಲ್ಲಿರುವ ಎಸ್‍ಎಂಟಿ ತಾಯಿ, ಮಗು ಆಸ್ಪತ್ರೆಯ ನೂತನ ಕಟ್ಟಡದ ಕಾಮ ಗಾರಿ ಪರಿಶೀಲಿಸಿದ ಅವರು ತ್ವರಿತಗತಿ ಯಲ್ಲಿ ಕಾಮಗಾರಿ ಪೂರ್ಣಗೊಳಿಸು ವಂತೆ ಗುತ್ತಿಗೆದಾರ ಹಾಗೂ ಉಸ್ತುವಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಂತರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಕೇಂದ್ರ ಪುರಷ್ಕøತ ರಾಷ್ಟ್ರೀಯ ಆರೋಗ್ಯ ಅಭಿಯಾನ(ಓಊಒ)ದಡಿ 19.5…










