ಮೈಸೂರು

ವಾರಪೂರ್ತಿ ರೈಸ್‍ಬಾತ್‍ನ್ನೇ ತಿನ್ನೋದ್ಹೇಗೆ ಹೇಳಿ ಸ್ವಾಮಿ…!
ಮೈಸೂರು

ವಾರಪೂರ್ತಿ ರೈಸ್‍ಬಾತ್‍ನ್ನೇ ತಿನ್ನೋದ್ಹೇಗೆ ಹೇಳಿ ಸ್ವಾಮಿ…!

July 3, 2020

ಮೈಸೂರು, ಜು.2(ಎಂಕೆ)- ವಾರ ಪೂರ್ತಿ ರೈಸ್‍ಬಾತ್, ಎರಡು ದಿನ ತಿಂದರೆ ಮೂರನೇ ದಿನ ಹೊಟ್ಟೆನೋವು, ಕೆಲಸ ಮಾಡಲು ಕೈಕಾಲುಗಳಲ್ಲಿ ಶಕ್ತಿ ಇಲ್ಲದಂತಾ ಗುತ್ತದೆ ಎಂಬುದು ಮೈಸೂರು ಮಹಾ ನಗರಪಾಲಿಕೆ ಪೌರಕಾರ್ಮಿಕರ ಅಳಲು… ಮೈಸೂರು ನಗರದ ಸ್ವಚ್ಛತೆಯಲ್ಲಿ ತೊಡಗಿರುವ 2400ಕ್ಕೂ ಹೆಚ್ಚು ಪೌರ ಕಾರ್ಮಿಕರಿಗೆ ಬೆಳಗಿನ ಉಚಿತ ಉಪಾ ಹಾರವನ್ನು ಪಾಲಿಕೆಯಿಂದ ಒದಗಿಸಲಾಗು ತ್ತಿದ್ದು, ವಾರ್ಷಿಕ 1.83 ಕೋಟಿ ರೂ. ವೆಚ್ಚದ ಈ ಯೋಜನೆಯನ್ನು ಹೈದರಾಬಾದ್ ಮೂಲದ ರಾವ್ ರಘುವೀರಸಿಂಗ್ ಸೇವಾ ಸಮಿತಿಗೆ ನೀಡಲಾಗಿದೆ. ಯೋಜನೆಯಂತೆ ವಾರದಲ್ಲಿ ಉಪ್ಪಿಟ್ಟು,…

ಕೊರೊನಾದಿಂದ ಗುಣಮುಖರಾದವರ ಪ್ರಮಾಣ ಶೇ.59.52ಕ್ಕೆ ಏರಿಕೆ
ಮೈಸೂರು

ಕೊರೊನಾದಿಂದ ಗುಣಮುಖರಾದವರ ಪ್ರಮಾಣ ಶೇ.59.52ಕ್ಕೆ ಏರಿಕೆ

July 3, 2020

ನವದೆಹಲಿ: ಕಳೆದ 24 ಗಂಟೆಗಳ ಅವಧಿಯಲ್ಲಿ 11 ಸಾವಿರದ 881 ಕೋವಿಡ್-19 ರೋಗಿಗಳು ಗುಣಮುಖರಾಗಿದ್ದು, ಒಟ್ಟು 3 ಲಕ್ಷದ 59 ಸಾವಿರದ 859 ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ದೇಶದಲ್ಲಿ ಪ್ರಸ್ತುತ ಚೇತರಿಕೆ ಪ್ರಮಾಣ 59.52ರಷ್ಟಿದ್ದು, 2 ಲಕ್ಷದ 26 ಸಾವಿರದ 947 ಸಕ್ರಿಯ ಪ್ರಕರಣಗಳಿವೆ. ಇವೆಲ್ಲವೂ ವೈದ್ಯಕೀಯ ನಿಗಾವಣೆಯಲ್ಲಿರುವುದಾಗಿ ಆರೋಗ್ಯ ಸಚಿವಾಲಯ ತಿಳಿಸಿದೆ. ಕೋವಿಡ್‍ನಿಂದ ಚೇತರಿಸಿಕೊಂಡ 15 ಪ್ರಮುಖ ರಾಜ್ಯಗಳ ರೋಗಿಗಳ ಸಂಖ್ಯೆ ಹೀಗಿದೆ: ಮಹಾರಾಷ್ಟ್ರ…

ಆಸ್ಪತ್ರೆ ಇಲ್ಲದ ಊರಲ್ಲಿ ತುರ್ತುಸ್ಥಿತಿಯಲ್ಲಿ ಶ್ರೀರಾಮನೇ ದಿಕ್ಕು!
ಮೈಸೂರು

ಆಸ್ಪತ್ರೆ ಇಲ್ಲದ ಊರಲ್ಲಿ ತುರ್ತುಸ್ಥಿತಿಯಲ್ಲಿ ಶ್ರೀರಾಮನೇ ದಿಕ್ಕು!

July 3, 2020

ಮೈಸೂರು, ಜು.2(ವೈಡಿಎಸ್)- ರಾತ್ರಿ ವೇಳೆ ಮಗ ಳಿಗೆ ಹೆರಿಗೆ ನೋವು ಕಾಣಿಸಿಕೊಂಡು, ಊರಲ್ಲಿ ಆಸ್ಪತ್ರೆಯೂ ಇಲ್ಲದೇ, ಮೈಸೂರಿಗೆ ಕರೆದೊಯ್ಯಲು ವಾಹನವೂ ಇಲ್ಲದೆ ತುಂಬಾ ತೊಂದರೆ ಅನುಭವಿಸ ಬೇಕಾಯಿತು… ದೊಡ್ಡ ಮಟ್ಟದ ಆರೋಗ್ಯ ಸಮಸ್ಯೆ ಯಾದರೆ ನಗರದ ಆಸ್ಪತ್ರೆಗಳಿಗೆ ಹೋಗಿ ಚಿಕಿತ್ಸೆ ಪಡೆಯೋಣ. ಆದರೆ, ಸಣ್ಣ-ಪುಟ್ಟ ಜ್ವರ, ನೆಗಡಿ, ತಲೆನೋವು ಬಂದರೂ 7-8 ಕಿ.ಮೀ ದೂರದ ಕೆ.ಆರ್.ಆಸ್ಪತ್ರೆಗೆ ಹೋಗಬೇಕು ಅಂದರೆ…? ಇವು, ಮೈಸೂರು-ಮಾನಂದವಾಡಿ ರಸ್ತೆಯಲ್ಲಿ ಮೈಸೂರು ನಗರಕ್ಕೆ ತಾಗಿಕೊಂಡೇ ಇರುವ ಶ್ರೀರಾಂ ಪುರ ನಿವಾಸಿಗಳ ನೋವಿನ ನುಡಿಗಳು. ಶ್ರೀರಾಂಪುರದಲ್ಲಿ…

ಮೈಸೂರು ಸಂಚಾರ ಎಸಿಪಿ ಕಚೇರಿ ಸೀಲ್‍ಡೌನ್
ಮೈಸೂರು

ಮೈಸೂರು ಸಂಚಾರ ಎಸಿಪಿ ಕಚೇರಿ ಸೀಲ್‍ಡೌನ್

July 3, 2020

ಮೈಸೂರು, ಜು. 2 (ಆರ್‍ಕೆ)- ಮಹಿಳಾ ಹೆಡ್ ಕಾನ್‍ಸ್ಟೇಬಲ್‍ವೊಬ್ಬರಿಗೆ ಕೊರೊನಾ ವೈರಸ್ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮೈಸೂರಿನ ಶಿವರಾಂಪೇಟೆಯಲ್ಲಿರುವ ಸಂಚಾರ ವಿಭಾಗದ ಎಸಿಪಿ ಕಚೇರಿಯನ್ನು ಸೀಲ್‍ಡೌನ್ ಮಾಡಲಾಗಿದೆ. ಕಚೇರಿಗೆ ಬೀಗಮುದ್ರೆ ಮಾಡಿ ಕಾಂಪೌಂಡ್ ಮೇಲೆ ಮಾಹಿತಿಯ ನೋಟಿಸ್ ಅಂಟಿಸಲಾಗಿದ್ದು, ಇಂದು ಆರೋಗ್ಯ ಇಲಾಖೆ ಹಾಗೂ ಮೈಸೂರು ಮಹಾ ನಗರ ಪಾಲಿಕೆ ಅಧಿಕಾರಿಗಳು ಡಿಸ್‍ಇನ್‍ಫೆಕ್ಟೆಂಟ್ ಸಿಂಪಡಿಸಿ ಕಟ್ಟಡವನ್ನು ಸ್ಯಾನಿಟೈಸ್ ಮಾಡಿಸಿದರು. ಸೋಂಕು ದೃಢಪಟ್ಟಿರುವ ಮಹಿಳಾ ಹೆಡ್ ಕಾನ್ ಸ್ಟೇಬಲ್‍ರನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖ ಲಿಸಲಾಗಿದೆ. ಅಲ್ಲಿ ಕೆಲಸ…

ಜು.21ರಂದು ರೈತ ಸಂಘದಿಂದ ವಿಧಾನಸೌಧಕ್ಕೆ ಮುತ್ತಿಗೆ
ಮೈಸೂರು

ಜು.21ರಂದು ರೈತ ಸಂಘದಿಂದ ವಿಧಾನಸೌಧಕ್ಕೆ ಮುತ್ತಿಗೆ

July 3, 2020

ಮೈಸೂರು, ಜು.2(ಪಿಎಂ)- ಕರ್ನಾಟಕ ಭೂ ಸುಧಾ ರಣಾ ಕಾಯ್ದೆ ತಿದ್ದುಪಡಿ ಪ್ರಸ್ತಾಪ ಕೈಬಿಡಬೇಕು. ಎಪಿ ಎಂಸಿ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು. ವಿದ್ಯುತ್ ವಿತರಣಾ ವ್ಯವಸ್ಥೆ ಖಾಸಗೀಕರಣ ಪ್ರಸ್ತಾಪದಿಂದ ಹಿಂದೆ ಸರಿಯಬೇಕು ಹಾಗೂ ಬಿತ್ತನೆ ಬೀಜ ಕಾಯ್ದೆ ಜಾರಿ ಗೊಳಿಸಬಾರದು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಜು.21ರಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮೈಸೂ ರಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕೇಂದ್ರ ಮತ್ತು ರಾಜ್ಯ…

ಕೇಂದ್ರ ಗ್ರಂಥಾಲಯದ ಸಿಬ್ಬಂದಿಗಳಿಗೆ ಆಯುಷ್ ಔಷಧಿ ವಿತರಣೆ
ಮೈಸೂರು

ಕೇಂದ್ರ ಗ್ರಂಥಾಲಯದ ಸಿಬ್ಬಂದಿಗಳಿಗೆ ಆಯುಷ್ ಔಷಧಿ ವಿತರಣೆ

July 3, 2020

ಮೈಸೂರು, ಜು.2- ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ ಸೋಂಕನ್ನು ನಿಯಂತ್ರಿಸುವ ನಿಟ್ಟಿ ನಲ್ಲಿ, ರೋಗನಿರೋ ಧಕ ಶಕ್ತಿಯನ್ನು ವೃದ್ಧಿಸಿ ಕೊಳ್ಳಲು ತೆಗೆದು ಕೊಳ್ಳಬೇಕಾದ ಮುಂಜಾ ಗ್ರತಾ ಕ್ರಮಗಳ ಕುರಿತು ಮೈಸೂರಿನ ನಗರ ಕೇಂದ್ರ ಗ್ರಂಥಾಲಯ ದಲ್ಲಿ ಗುರುವಾರ ಆಯುಷ್ ಔಷಧಿಗಳನ್ನು ಸಿಬ್ಬಂದಿಗಳಿಗೆ ವಿತರಿಸಿದರು. ಮೈಸೂರಿನ ಆಯುಷ್ ಇಲಾಖೆಯ ವೈದ್ಯರುಗಳಾದ ಡಾ.ರಾಘವೇಂದ್ರ ಮತ್ತು ಡಾ.ಸ್ವರ್ಣಲತಾರವರು ಮೈಸೂರು ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ. ಸೀತಾಲಕ್ಷ್ಮೀ ಚಿವರ ಮಾರ್ಗದರ್ಶನದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯಗಳ ಸಿಬ್ಬಂದಿಗಳಿಗೆ ಹಾಗೂ ಮಂಡಕಳ್ಳಿ ವಿಮಾನ…

ತಾಜ್ ಮಹಲ್, ಕೆಂಪುಕೋಟೆ ಸೇರಿದಂತೆ ಎಲ್ಲಾ ಪಾರಂಪರಿಕ ಸ್ಮಾರಕಗಳು ಜು.6ರಿಂದ ಪ್ರವಾಸಿಗರಿಗೆ ಮುಕ್ತ
ಮೈಸೂರು

ತಾಜ್ ಮಹಲ್, ಕೆಂಪುಕೋಟೆ ಸೇರಿದಂತೆ ಎಲ್ಲಾ ಪಾರಂಪರಿಕ ಸ್ಮಾರಕಗಳು ಜು.6ರಿಂದ ಪ್ರವಾಸಿಗರಿಗೆ ಮುಕ್ತ

July 3, 2020

ನವದೆಹಲಿ, ಜು.2- ಎಎಸ್‍ಐ ಸಂರಕ್ಷಿತ ಸ್ಮಾರಕಗಳನ್ನು ಜು.6ರಿಂದ ಸಾರ್ವಜನಿಕ ರಿಗೆ ಮತ್ತೆ ತೆರೆಯಲಾಗುವುದು ಎಂದು ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಪಟೇಲ್ ಗುರುವಾರ ತಿಳಿಸಿದ್ದಾರೆ. ಧಾರ್ಮಿಕ ಸಭೆಗಳು ನಡೆಯುವ 3 ಸಾವಿರ ಎಎಸ್‍ಐ ನಿರ್ವ ಹಿಸುವ ಸ್ಮಾರಕಗಳಲ್ಲಿ 820 ಸ್ಮಾರಕಗಳನ್ನು ಜೂನ್‍ನಲ್ಲಿ ಪುನಃ ತೆರೆದಿತ್ತು. ಕೊರೊನಾ ವೈರಸ್ ಬಿಕ್ಕಟ್ಟಿನ ಹಿನ್ನೆಲೆ ಎಎಸ್‍ಐ ನಿರ್ವಹಿಸುತ್ತಿರುವ 3,691 ಕೇಂದ್ರ-ಸಂರಕ್ಷಿತ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳನ್ನು ಮಾರ್ಚ್ 17ರಿಂದ ಮುಚ್ಚಲಾಗಿತ್ತು. ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿರುವ ಎಲ್ಲಾ ಕೊರೊನಾ ಸಂಬಂಧಿತ ಪೆÇ್ರೀಟೋಕಾಲ್‍ಗಳನ್ನು…

ಮೈಸೂರಲ್ಲಿ ಡಿಕೆಸಿ ಪದಗ್ರಹಣ ನೇರ ಪ್ರಸಾರ ವೀಕ್ಷಿಸಿ, ಸಂಭ್ರಮಿಸಿದ ಕಾರ್ಯಕರ್ತರು
ಮೈಸೂರು

ಮೈಸೂರಲ್ಲಿ ಡಿಕೆಸಿ ಪದಗ್ರಹಣ ನೇರ ಪ್ರಸಾರ ವೀಕ್ಷಿಸಿ, ಸಂಭ್ರಮಿಸಿದ ಕಾರ್ಯಕರ್ತರು

July 3, 2020

ಮೈಸೂರು, ಜು.2(ಆರ್‍ಕೆಬಿ)- ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ರಾಗಿ ಬೆಂಗಳೂರಲ್ಲಿ ಗುರುವಾರ ಅಧಿ ಕಾರ ಸ್ವೀಕರಿಸಿದ ‘ಪ್ರತಿಜ್ಞಾ’ದಿನ ಕಾರ್ಯ ಕ್ರಮವನ್ನು ಮೈಸೂರಿನ ಇಂದಿರಾ ಕಾಂಗ್ರೆಸ್ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ‘ಪ್ರತಿಜ್ಞಾ’ ಕಾರ್ಯಕ್ರಮದ ನೇರ ಪ್ರಸಾರ ವನ್ನು ದೊಡ್ಡ ಟಿವಿ ಪರದೆಯಲ್ಲಿ ನೋಡಿ ಕಾಂಗ್ರೆಸ್‍ನ ಸ್ಥಳೀಯ ಮುಖಂಡರು, ಕಾರ್ಯಕರ್ತರು ಸಂಭ್ರಮಿಸಿದರು. ಬಳಿಕ ಸಂವಿಧಾನದ ಪೀಠಿಕೆ ಓದಿದ ಕಾರ್ಯ ಕರ್ತರೂ ಪ್ರತಿಜ್ಞೆ ಸ್ವೀಕರಿಸಿದರು. ನೇರ ಪ್ರಸಾರ ವೇಳೆ ಬೆಂಗಳೂರಿನಲ್ಲಿ ದೀಪ ಬೆಳಗಿಸುತ್ತಿದ್ದಂತೆ ಇಲ್ಲಿಯೂ ಪಕ್ಷದ ವಿವಿಧ ಘಟಕಗಳ ಅಧ್ಯಕ್ಷರು,…

`ಫೈಟಾನ್-ಟಿ’ ಸಿಂಪಡಣೆ: ತಂಬಾಕು ಬೆಳೆ ರೋಗ ಮುಕ್ತ
ಮೈಸೂರು

`ಫೈಟಾನ್-ಟಿ’ ಸಿಂಪಡಣೆ: ತಂಬಾಕು ಬೆಳೆ ರೋಗ ಮುಕ್ತ

July 3, 2020

ಮೈಸೂರು, ಜು.2(ಪಿಎಂ)- ಗುರುತಿಸ ಲಾಗದಂತಹ ಹೊಸ ರೋಗಕ್ಕೆ ತುತ್ತಾಗಿದ್ದ ವರ್ಜೀನಿಯಾ ತಂಬಾಕು ಬೆಳೆಯ ಮೇಲೆ `ರೋಗ ನಿರೋಧಕ ಶಕ್ತಿ’ ವೃದ್ಧಿಸುವ ಸಸ್ಯ ಟಾನಿಕ್ `ಫೈಟಾನ್-ಟಿ’ ಸಿಂಪಡಿಸುವ ಮೂಲಕ ಬೆಳೆ ಉಳಿಸುವಲ್ಲಿ ಯಶಸ್ವಿಯಾಗಿ ರುವುದಾಗಿ `ಮೈಸೂರು ವಿಶ್ವವಿದ್ಯಾನಿಲಯ ಹಿರಿಯ ವಿದ್ಯಾರ್ಥಿಗಳ ಸಂಘ’ ಹೇಳಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನ ದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಸಂಘದ ಅಧ್ಯಕ್ಷರೂ ಆದ ಕೃಷಿ ವಿಜ್ಞಾನಿ ವಸಂತಕುಮಾರ್ ತಿಮಕಾಪುರ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ತಂಬಾಕು ಬೆಳೆಗೆ ಗುರುತಿಸಲಾಗದ ಹೊಸ ರೋಗ ತಗುಲಿತ್ತು….

ಕೆಆರ್ ಕ್ಷೇತ್ರದಲ್ಲೂ ಪ್ರತಿಜ್ಞಾ ಕಾರ್ಯಕ್ರಮ
ಮೈಸೂರು

ಕೆಆರ್ ಕ್ಷೇತ್ರದಲ್ಲೂ ಪ್ರತಿಜ್ಞಾ ಕಾರ್ಯಕ್ರಮ

July 3, 2020

ಮೈಸೂರು: ಕೃಷ್ಣರಾಜ ಕ್ಷೇತ್ರ ವ್ಯಾಪ್ತಿಯ 19 ವಾರ್ಡ್‍ಗಳಲ್ಲಿ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ `ಪ್ರತಿಜ್ಞಾ’ ಕಾರ್ಯಕ್ರಮ ನಡೆಸಲಾಯಿತು. ಬೆಂಗಳೂರಿನಲ್ಲಿ ನಡೆದ ಡಿ.ಕೆ.ಶಿವ ಕುಮಾರ್ ಪ್ರತಿಜ್ಞಾ ದಿನ ಕಾರ್ಯಕ್ರಮದ ನೇರ ಪ್ರಸಾರಕ್ಕೂ ವ್ಯವಸ್ಥೆ ಮಾಡಲಾಗಿತ್ತು. ಕೆಪಿಸಿಸಿ ಉಸ್ತುವಾರಿಗಳಾದ ಚಂದ್ರಶೇಖರ್, ರಾಘವೇಂದ್ರ ಮಾರ್ಗದರ್ಶನದಲ್ಲಿ 43ನೇ ವಾರ್ಡ್‍ನ ಕನಕ ಮಂದಿರ, 47ನೇ ವಾರ್ಡ್‍ನ ಅಕ್ಷಯ ಭಂಡಾರ್, ಹುಡ್ಕೋ, ಕುವೆಂಪುನಗರ, 57ನೇ ವಾರ್ಡ್‍ನ ಕೆ.ಬ್ಲಾಕ್ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪ, 59ನೇ ವಾರ್ಡ್‍ನ ಚಿಕ್ಕಮ್ಮ ಚಿಕ್ಕನಂಜೇಗೌಡ ಕಲ್ಯಾಣ ಮಂಟಪ, 64ನೇ ವಾರ್ಡ್‍ನ ಆದಿಚುಂಚನಗಿರಿ ರಸ್ತೆಯ…

1 503 504 505 506 507 1,611
Translate »