ಬೆಂಗಳೂರು, ಜುಲೈ 4 (ಕೆಎಂಶಿ)-ರಾಜ್ಯದಲ್ಲಿ ಕೋವಿಡ್ -19 ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆ ಯಲ್ಲಿ ರಾಜ್ಯ ಸರ್ಕಾರ ತಕ್ಷಣ ಸರ್ವಪಕ್ಷಗಳ ಸಭೆ ಕರೆಯಬೇಕು ಹಾಗೂ ರಾಜ್ಯದ ಎಲ್ಲಾ ಜನರಿಗೆ ಕೋವಿಡ್ ವಿಮೆ ಮಾಡಿಸಬೇಕು ಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಆಗ್ರಹಿಸಿದರು. ಇಟಲಿ ಪರಿಸ್ಥಿತಿ ಬರುವ ಮುನ್ನ ಸಭೆ ಕರೆದು ಪ್ರತಿಪಕ್ಷಗಳ ಸಲಹೆಗಳನ್ನು ಪಡೆಯಬೇಕು. ವಿಧಾನ ಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಹಲವು ಸಲಹೆ ನೀಡಿದೆ. ಆ ಸಲಹೆಗಳನ್ನು ಪಾಲಿಸಬೇಕು ಎಂದು ಸುದ್ದಿಗಾರರಿಗೆ ತಿಳಿಸಿದರು. ಕೊರೊನಾ ಪಾಸಿಟಿವ್ ಬಂದವರಿಗೆ 2ರಿಂದ…
ಸೋಂಕಿತರಿಗೆ ಸೂಕ್ತ ಚಿಕಿತ್ಸಾ ವ್ಯವಸ್ಥೆ ಮಾಡಿಕೊಳ್ಳಿ
July 5, 2020ಮೈಸೂರು, ಜು. 4(ಆರ್‍ಕೆ)- ದಿನ ದಿಂದ ದಿನಕ್ಕೆ ಕೋವಿಡ್-19 ಪ್ರಕರಣ ಗಳು ಹೆಚ್ಚಾಗುತ್ತಿರುವುದರಿಂದ ಸೋಂಕಿತ ರಿಗೆ ಚಿಕಿತ್ಸೆ ನೀಡಲು ಸಕಲ ರೀತಿಯಲ್ಲಿ ಸಜ್ಜಾಗುವಂತೆ ಆರೋಗ್ಯ ಇಲಾಖೆ ಅಧಿ ಕಾರಿಗಳಿಗೆ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್ ಸೂಚನೆ ನೀಡಿದ್ದಾರೆ. ಮೈಸೂರಿನ ಜಿಲ್ಲಾ ಪಂಚಾಯ್ತಿ ಕಚೇ ರಿಯ ಡಿ.ದೇವರಾಜ ಅರಸು ಸಭಾಂಗಣ ದಲ್ಲಿ ಶನಿವಾರ ಸಭೆ ನಡೆಸಿದ ಅವರು, ಈಗಾಗಲೇ ಎರಡು ಕಡೆಗಳಲ್ಲಿ ಗಂಟಲು ದ್ರವ ಪರೀಕ್ಷೆ ನಡೆಸುತ್ತಿದ್ದು, ಆಯುರ್ವೇದ ಪಂಚಕರ್ಮ ಆಸ್ಪತ್ರೆಯಲ್ಲಿ ಕೋವಿಡ್ ಟೆಸ್ಟ್ ಪ್ರಯೋಗಾಲಯ ಆರಂಭಿಸಲು ಮುಂದೆ ಬಂದಿರುವ…
ಕಾಂಗ್ರೆಸ್ಸಿಗರು ತಮ್ಮದೇ ಪಕ್ಷದ ಪ್ರಧಾನಿಗೂ ಗೌರವ ಕೊಟ್ಟವರಲ್ಲ!
July 5, 2020ಮೈಸೂರು, ಜು.4(ಪಿಎಂ)- ಜನ ಸಾಮಾನ್ಯರ ನಡುವಿನಿಂದ ಎದ್ದು ಬಂದ ನರೇಂದ್ರ ಮೋದಿಯವರು ದೇಶದ ಪ್ರಪ್ರ ಥಮ ಅಹಿಂದ ಪ್ರಧಾನಿ. ಅವರ ಸಾಧನೆ ಏನಿದೆ? ಎಂದು ಟೀಕಿಸುವ ಕಾಂಗ್ರೆಸ್‍ನವರು, ತಮ್ಮದೇ ಪಕ್ಷದವರು ಪ್ರಧಾನಿ ಆಗಿದ್ದಾ ಗಲೂ ಗೌರವ ಕೊಟ್ಟವರಲ್ಲ ಎಂದು ಬಿಜೆಪಿ ಮುಖಂಡ ಎ.ಹೆಚ್.ವಿಶ್ವನಾಥ್ ಟೀಕಿಸಿದರು. ಮೈಸೂರಿನ ಜಲದರ್ಶಿನಿ ಅತಿಥಿಗೃಹ ದಲ್ಲಿ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿ ದ್ದವರು, ಮಲ್ಲಿಕಾರ್ಜುನ ಖರ್ಗೆ ಮುತ್ಸದ್ಧಿ ಎಂದು ಹೆಸರಾದವರು. ಜನತಂತ್ರ ವ್ಯವಸ್ಥೆ ಯಲ್ಲಿ ಜನಾದೇಶ ಪಡೆದ ಪ್ರಧಾನಮಂತ್ರಿಗೆ…
ಮೈಸೂರಿನ ಪಿಕೆಟಿಬಿ ಆಸ್ಪತ್ರೆಗೂ ಸೋಂಕಿತರ ಸ್ಥಳಾಂತರಕ್ಕೆ ಸಿದ್ಧತೆ
July 5, 2020ಮೈಸೂರು, ಜು. 4(ಆರ್‍ಕೆ)- ಮೈಸೂರು ಜಿಲ್ಲೆಯಲ್ಲೂ ದಿನ ದಿಂದ ದಿನಕ್ಕೆ ಕೋವಿಡ್-19 ಸೋಂಕಿನ ಪ್ರಕರಣ ಹೆಚ್ಚಾಗುತ್ತಿ ರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮೈಸೂರು ಜಿಲ್ಲಾಡಳಿತವು ಕೆಆರ್‍ಎಸ್ ರಸ್ತೆಯಲ್ಲಿರುವ ಪಿಕೆಟಿಬಿ ಮತ್ತು ಎದೆ ರೋಗಗಳ ಆಸ್ಪತ್ರೆಯಲ್ಲೂ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಿದ್ಧತೆ ನಡೆಸುತ್ತಿದೆ. ಈ ಕುರಿತು ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಅವರು, ಪ್ರಸ್ತುತ ಮೇಟ ಗಳ್ಳಿ ಬಳಿಯ ಕೋವಿಡ್ ಆಸ್ಪತ್ರೆ 250 ಹಾಸಿಗೆ ಸಾಮಥ್ರ್ಯ ಹೊಂದಿದ್ದು, ಆದರೆ ನಾವು 200 ಮಂದಿ…
ಡಿ.ಬನುಮಯ್ಯ 160ನೇ ಜಯಂತಿ ಆಚರಣೆ
July 5, 2020ಮೈಸೂರು, ಜು.4(ಪಿಎಂ)- ರಾವ್ ಬಹದ್ದೂರ್ ಧರ್ಮಪ್ರಕಾಶ ಡಿ.ಬನುಮಯ್ಯ ಅವರ 160ನೇ ಜಯಂತಿಯನ್ನು ಸತ್ಯ ಮೇವ ಜಯತೇ ಸಂಘಟನೆ ಹಾಗೂ ಡಿ.ಬನು ಮಯ್ಯ ಹಳೆ ವಿದ್ಯಾರ್ಥಿಗಳ ಸಂಘದ ವತಿಯಿಂದ ಶನಿವಾರ ಆಚರಿಸಲಾಯಿತು. ಮೈಸೂರಿನ ಸಯ್ಯಾಜಿರಾವ್ ರಸ್ತೆ ಯಲ್ಲಿರುವ ಡಿ.ಬನುಮಯ್ಯ ಕಾಲೇಜು ಆವ ರಣದಲ್ಲಿರುವ ಡಿ.ಬನುಮಯ್ಯ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು. ಮಾಲಾರ್ಪಣೆ ಮಾಡಿದ ಬನುಮಯ್ಯ ಅವರ ಮೊಮ್ಮಗ ಜಯ ದೇವ್ ಮಾತನಾಡಿ, ನಮ್ಮ ತಾತ ಬನು ಮಯ್ಯನವರು ಹೆಚ್ಚು ಓದಿಲ್ಲದಿದ್ದರೂ ಓದಿನ ಮಹತ್ವ ಹಾಗೂ ಅಗತ್ಯವನ್ನು…
ಗಿಡ ನೆಟ್ಟು ಗೊರೂರು ರಾಮಸ್ವಾಮಿ ಅಯ್ಯಂಗಾರ್ ಜನ್ಮ ದಿನಾಚರಣೆ
July 5, 2020ಮೈಸೂರು, ಜು.4(ಪಿಎಂ)- ಕನ್ನಡದ ಖ್ಯಾತ ಕಾದಂಬರಿಕಾರ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಜನ್ಮದಿನವನ್ನು ಮೈಸೂರಿನ ಜಯಲಕ್ಷ್ಮಿಪುರಂನ ಥಂಡಿ ಪಾರ್ಕ್‍ನಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಬೇರು ಫೌಂಡೇಷನ್‍ನವರು ವಿಶೇಷ ರೀತಿಯಲ್ಲಿ ಶನಿವಾರ ಆಚರಿಸಿದರು. ಈ ಸಂದರ್ಭ ಮಾತನಾಡಿದ ಬೇರು ಫೌಂಡೇಷನ್ ಅಧ್ಯಕ್ಷ ಮಧು ಎನ್.ಪೂಜಾರ್, ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಅಪ್ಪಟ ಗಾಂಧಿವಾದಿ. ಅವರು ಗಾಂಧಿ ಚಳವಳಿ ಹಾಗೂ ಹೋರಾಟಗಳಿಂದ ಪ್ರೇರಣೆ ಪಡೆದವರು. ಗುಜರಾತಿಗೂ ತೆರಳಿದ್ದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಗಾಂಧೀಜಿ ಜೊತೆ…
ಲಾಕ್‍ಡೌನ್ ಆತಂಕದಲ್ಲಿ ಊರಿಗೆ ಹೊರಟ ಜನ: ಮೈಸೂರು ಹೊರವಲಯದಲ್ಲಿ ಟ್ರಾಫಿಕ್ ಜಾಮ್
July 5, 2020ಮೈಸೂರು, ಜು.4(ವೈಡಿಎಸ್)- ಕೊರೊನಾ ಹರ ಡುವುದನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಭಾನುವಾರ ಸಂಪೂರ್ಣ ಲಾಕ್‍ಡೌನ್ ಘೋಷಿ ಸಿದೆ. ಈ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನಿಂದ ಮೈಸೂರಿಗೆ, ಮೈಸೂರಿನಿಂದ ಬೆಂಗಳೂರಿಗೆ ಅಪಾರ ಸಂಖ್ಯೆಯಲ್ಲಿ ಜನರು ವಾಹನಗಳಲ್ಲಿ ವಾಪಸ್ಸಾಗು ತ್ತಿದ್ದರಿಂದ ಬೆಂಗಳೂರು-ಮೈಸೂರು ರಸ್ತೆಯ ಕೊಲಂ ಬಿಯಾ ಏಷಿಯಾ ಆಸ್ಪತ್ರೆ ಜಂಕ್ಷನ್ ಬಳಿ ವಾಹನ ದಟ್ಟಣೆ ಹೆಚ್ಚಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ವಿಶ್ವಾದ್ಯಂತ ತಲ್ಲಣ ಉಂಟು ಮಾಡುತ್ತಿರುವ ಕೊರೊನಾ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗು ತ್ತಿದ್ದು, ಜನರನ್ನು ಭೀತಿಗೊಳಿಸಿದೆ. ಸೋಂಕು ಹರಡುವಿಕೆ…
ವೀರಪ್ಪನ್ ವಿರುದ್ಧ ಮೊದಲ ಹತ್ಯೆ ಪ್ರಕರಣ ದಾಖಲಿಸಿದವರು ವೆಂಕಟಸ್ವಾಮಿ
July 5, 2020ಮೈಸೂರು, ಜು.4(ಪಿಎಂ)- ನರ ಹಂತಕ ವೀರಪ್ಪನ್ ಬಗ್ಗೆ ಮಹತ್ವದ ಮಾಹಿತಿ ಕಲೆ ಹಾಕಿ ಕಾರ್ಯಾಚರಣೆಗೆ ನೆರವಾದ ದಕ್ಷ ಪೊಲೀಸ್ ಅಧಿಕಾರಿ ನಿವೃತ್ತ ಎಎಸ್‍ಐ ದಿವಂಗತ ವೆಂಕಟಸ್ವಾಮಿ. ವೀರಪ್ಪನ್ ವಿರುದ್ಧ ಮೊದಲ ಹತ್ಯೆ ಪ್ರಕ ರಣ ದಾಖಲಿಸಿದವರೂ ಅವರೇ ಎಂದು ವಿಶೇಷ ಪಡೆಯ ಮುಖ್ಯಸ್ಥರೂ ಆಗಿದ್ದ ಸಿಆರ್‍ಪಿಎಫ್ ನಿವೃತ್ತ ಪೊಲೀಸ್ ಮಹಾ ನಿರೀಕ್ಷಕ ಕೆ.ಅರಕೇಶ್ ಸ್ಮರಿಸಿದರು. ಮೈಸೂರಿನ ಜಯನಗರದ ನೇಗಿಲ ಯೋಗಿ ಮರಳೇಶ್ವರ ಸೇವಾ ಭವನದಲ್ಲಿ ದಿವಂಗತ ಪಿ.ವೆಂಕಟಸ್ವಾಮಿ ಆಪ್ತ ಬಳಗದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ…
ಸಂಗೀತ, ನೃತ್ಯವಿಲ್ಲದೇ ಸಾಂಸ್ಕೃತಿಕ ನಗರಿ ಸಭಾಂಗಣ ಭಣಭಣ
July 5, 2020ಮೈಸೂರು, ಜು.4(ಎಂಕೆ)- ಸದಾ ಸಂಗೀತ, ನೃತ್ಯ, ನಾಟಕ, ಭರತನಾಟ್ಯ ದಂತಹ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಂದ ಗಿಜಿಗುಡುತ್ತಿದ್ದ ಮೈಸೂರಲ್ಲಿ ಕಳೆದ 3 ತಿಂಗಳಿಂದ ನಾದ ಸ್ವರದ ಇಂಪು, ಚಪ್ಪಾಳೆ ಸದ್ದು ಕೇಳದೆ ಸಾಂಸ್ಕೃತಿಕ ಕಲಾ ಕ್ಷೇತ್ರಗಳಲ್ಲಿ ಮೌನ ಆವರಿಸಿದೆ. ಕೊರೊನಾ ಸೋಂಕು ಹರಡದಂತೆ ತಡೆಯಲು ಲಾಕ್‍ಡೌನ್ ಜಾರಿಯಾದ ಬಳಿಕ ಸಾಂಸ್ಕೃತಿಕ ರಾಜಧಾನಿ ಮೈಸೂ ರಿನಲ್ಲಿ ವಿವಿಧ ಬಗೆಯ ಕಾರ್ಯಕ್ರಮ ಗಳಿಂದ ತುಂಬಿರುತ್ತಿದ್ದ ಸಭಾಂಗಣಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ. ಮನಸ್ಸಿನ ನೆಮ್ಮದಿಗಾಗಿ ಮತ್ತು ಕಲಾವಿದ ರಿಗೆ ಪ್ರೋತ್ಸಾಹ…
ಬೋಗಾದಿ ಗ್ರಾಮ ಪಂಚಾಯಿತಿ ಸದಸ್ಯನಿಂದ ಪೌರಕಾರ್ಮಿಕನ ಮೇಲೆ ಹಲ್ಲೆ: ದಸಂಸ ಪ್ರತಿಭಟನೆ
July 5, 2020ಮೈಸೂರು, ಜು.4 (ಪಿಎಂ)- ಬೋಗಾದಿ ಗ್ರಾಮ ಪಂಚಾಯಿತಿ ಸದಸ್ಯ ರೊಬ್ಬರು ಪೌರಕಾರ್ಮಿಕರ ಮೇಲೆ ಗೂಂಡಾವರ್ತನೆ ತೋರುತ್ತಿದ್ದಾರೆ. ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿ ದರೂ ಕ್ರಮ ಕೈಗೊಂಡಿಲ್ಲ ಎಂದು ಆರೋ ಪಿಸಿ ದಲಿತ ಸಂಘರ್ಷ ಸಮಿತಿ ಸದಸ್ಯರು ಶನಿವಾರ ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು. ಬೋಗಾದಿ ಗ್ರಾಪಂನ ಪೌರಕಾರ್ಮಿ ಕರ ಮೇಲೆ ದೈಹಿಕ, ಮಾನಸಿಕ ದೌರ್ಜನ್ಯ ನಡೆಸಲಾಗಿದೆ. ಜೂನ್ 10ರ ಬೆಳಗ್ಗೆ 11ರ ವೇಳೆ ಗ್ರಾಮದ ಸಿದ್ದರಾಮೇಶ್ವರ ಕಲ್ಯಾಣ ಮಂಟಪದ ಪಕ್ಕದ ಗಲ್ಲಿಯಲ್ಲಿ ಮ್ಯಾನ್ ಹೋಲ್…










