ಮೈಸೂರು

ದಿ.ವಿಷ್ಣುವರ್ಧನ್ ಸ್ಮಾರಕಕ್ಕೆ ಆಗಸ್ಟ್ ನಲ್ಲಿ ಶಿಲಾನ್ಯಾಸ
ಮೈಸೂರು

ದಿ.ವಿಷ್ಣುವರ್ಧನ್ ಸ್ಮಾರಕಕ್ಕೆ ಆಗಸ್ಟ್ ನಲ್ಲಿ ಶಿಲಾನ್ಯಾಸ

July 6, 2020

ಮೈಸೂರು, ಜು.5(ಆರ್‍ಕೆಬಿ)- ಕನ್ನಡ ಚಿತ್ರರಂಗದಲ್ಲಿ ಸಾಹಸಸಿಂಹ ಎಂದೇ ಹೆಸರಾಗಿದ್ದ, ನಾಯಕನಟರಾಗಿದ್ದ ವಿಷ್ಣು ವರ್ಧನ್ ಅವರ ಸ್ಮಾರಕ ನಿರ್ಮಾಣ ಕಾರ್ಯದ ರೂಪುರೇಷೆಗಳು ಅಂತಿಮಗೊಂಡಿದ್ದು, ಸ್ಮಾರಕ ನಿರ್ಮಾಣ ಕಾಮಗಾರಿಗೆ ಆಗಸ್ಟ್ ನಲ್ಲಿ ಚಾಲನೆ ದೊರೆಯಲಿದೆ. ಮೈಸೂರು ಸಮೀಪದ ಉದ್ಬೂರು ಗೇಟ್ ಬಳಿ ಹಾಲಾಳು ಗ್ರಾಮದ ಸರ್ವೆ ನಂ. 8ರಲ್ಲಿನ ಒಟ್ಟು ಆರೂವರೆ ಎಕರೆ ಜಾಗದಲ್ಲಿ ವಿಷ್ಣುವರ್ಧನ್ ಸ್ಮಾರಕ ನಿರ್ಮಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಸದ್ಯ ಜಾಗದ ಸುತ್ತಲೂ ಫೆನ್ಸಿಂಗ್ ಮಾಡಲಾಗಿದೆ. ಕಳೆದ ವಾರ ಕೊರೆದ ಬೋರ್ ವೆಲ್‍ನಲ್ಲಿ ನೀರು ಸಹ…

ಬೆಂಗಳೂರಿನಲ್ಲಿ ಭಾರತದ ಬೃಹತ್ ಕೊರೊನಾ ಸೋಂಕಿತರ ಆರೈಕೆ ಕೇಂದ್ರ ಸಜ್ಜು
ಮೈಸೂರು

ಬೆಂಗಳೂರಿನಲ್ಲಿ ಭಾರತದ ಬೃಹತ್ ಕೊರೊನಾ ಸೋಂಕಿತರ ಆರೈಕೆ ಕೇಂದ್ರ ಸಜ್ಜು

July 6, 2020

ಬೆಂಗಳೂರು, ಜು.5- ಬೆಂಗಳೂರು-ತುಮಕೂರು ರಸ್ತೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಕರ್ನಾಟಕ ಸರ್ಕಾರ ಜಂಟಿಯಾಗಿ 10,100 ಹಾಸಿಗೆಗಳ ಬೃಹತ್ ಕೋವಿಡ್ ಆರೈಕೆ ಕೇಂದ್ರವನ್ನು ನಿರ್ಮಾಣ ಮಾಡಿವೆ. ರೋಗಿಗಳು ಚಿಕಿತ್ಸೆ ಪಡೆಯಲು ಇದು ಸಿದ್ಧವಾಗಿದೆ. ತುಮಕೂರು ರಸ್ತೆಯ ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಕೋವಿಡ್ ಸೋಂಕಿತರ ಆರೈಕೆ ಕೇಂದ್ರ ಸಜ್ಜಾಗಿದ್ದು, ಈ ಕೇಂದ್ರವು ಭಾರತದಲ್ಲೇ ಬೃಹತ್ ಕೋವಿಡ್ ಸೋಂಕಿತರ ಆರೈಕೆ ಕೇಂದ್ರವಾಗಿದೆ. ದೆಹಲಿಯಲ್ಲಿ 10 ಸಾವಿರ ಹಾಸಿಗೆಯ ಕೇಂದ್ರ ನಿರ್ಮಾಣ ಮಾಡಲಾಗಿದೆ. ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‍ಕುಮಾರ್, ಯಲಹಂಕ ಶಾಸಕ…

ಜಲದರ್ಶಿನಿ ಪಕ್ಕದ ಸರ್ಕಾರಿ ವಸತಿ ಸಮುಚ್ಛಯ ಆವರಣ ಸ್ವಚ್ಛ
ಮೈಸೂರು

ಜಲದರ್ಶಿನಿ ಪಕ್ಕದ ಸರ್ಕಾರಿ ವಸತಿ ಸಮುಚ್ಛಯ ಆವರಣ ಸ್ವಚ್ಛ

July 6, 2020

ಮೈಸೂರು,ಜು.5(ಎಂಕೆ)- ಮೈಸೂರು -ಹುಣಸೂರು ಮುಖ್ಯ ರಸ್ತೆಯಲ್ಲಿರುವ ಜಲದರ್ಶಿನಿ ಅತಿಥಿ ಗೃಹದ ಪಕ್ಕದಲ್ಲಿರುವ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ರಂಗಾ ಯಣ ಮತ್ತಿತರ ಇಲಾಖೆಗಳ ನೌಕರರು, ವಿದ್ಯಾರ್ಥಿಗಳು ವಾಸವಿರುವ ವಸತಿ ಸಮು ಚ್ಛಯದ ಆವರಣದಲ್ಲಿ ಬೆಳೆದು ನಿಂತಿದ್ದ ಗಿಡಗಂಟಿ, ಪಾರ್ಥೇನಿಯಂ ಗಿಡಗಳನ್ನು ಭಾನುವಾರ ಕಿತ್ತೆಸೆಯಲಾಯಿತು. ಜುಲೈ 3ರಂದು ‘ಮೈಸೂರು ಮಿತ್ರ’ನಲ್ಲಿ ‘ಪಾರ್ಥೇನಿಯಂ ವನಸಿರಿ, ದುರ್ವಾಸನೆ ಜೊತೆಗೆ ಆತಂಕದಲ್ಲಿ ಸರ್ಕಾರಿ ವಸತಿ ಸಮು ಚ್ಛಯದ ನಿವಾಸಿಗಳು’ ಶೀರ್ಷಿಕೆಯಡಿ ವಸತಿ ಸಮುಚ್ಛಯದಲ್ಲಿನ ದುರವಸ್ಥೆ ಕುರಿತು ವರದಿ ಪ್ರಕಟವಾದ ಬಳಿಕ ಜೆಸಿಬಿ ಬಳಸಿ…

ಪಕ್ಷದ ಸಂಸದರು, ಶಾಸಕರೊಂದಿಗಿನ ಸಭೆ ರದ್ದುಪಡಿಸಿದ ಸಿಎಂ ಯಡಿಯೂರಪ್ಪ
ಮೈಸೂರು

ಪಕ್ಷದ ಸಂಸದರು, ಶಾಸಕರೊಂದಿಗಿನ ಸಭೆ ರದ್ದುಪಡಿಸಿದ ಸಿಎಂ ಯಡಿಯೂರಪ್ಪ

July 6, 2020

ಬೆಂಗಳೂರು, ಜು. 5- ಬಿಜೆಪಿ ಪಕ್ಷದ ಶಾಸಕರು ಹಾಗೂ ಸಂಸದರೊಂದಿಗೆ ಸೋಮವಾರ ನಡೆಯಬೇಕಿದ್ದ ಸಭೆಯೊಂದನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಇದ್ದಕ್ಕಿದ್ದಂತೆಯೇ ರದ್ದುಪಡಿಸಿದ್ದಾರೆಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಈ ನಡುವಲ್ಲೇ ಮುಖ್ಯಮಂತ್ರಿಗಳು ಇದ್ದಕ್ಕಿದ್ದಂತೆ ಸಭೆ ರದ್ದುಪಡಿಸಿರುವುದು ಎಲ್ಲರಲ್ಲೂ ಆಶ್ಚರ್ಯವನ್ನುಂಟು ಮಾಡಿದೆ. ಸಭೆ ರದ್ದುಪಡಿಸಿರುವ ಕುರಿತು ಮುಖ್ಯಮಂತ್ರಿಗಳ ಕಚೇರಿ ಯಾವುದೇ ರೀತಿಯ ಕಾರಣಗಳನ್ನೂ ನೀಡಿಲ್ಲ. ಮೂಲಗಳ ಪ್ರಕಾರ ಮುಖ್ಯಮಂತ್ರಿಗಳು ಸ್ವತಃ ಪಕ್ಷದ ಸಂಸದರು ಹಾಗೂ ಶಾಸಕರೊಂದಿಗೆ ಸಭೆ ನಡೆಸಲು ಮುಂದಾಗಿದ್ದರು ಎಂದು ತಿಳಿದುಬಂದಿದೆ….

ಜನಾರ್ಧನ ಪೂಜಾರಿಗೆ ಕೊರೊನಾ ಸೋಂಕು
ಮೈಸೂರು

ಜನಾರ್ಧನ ಪೂಜಾರಿಗೆ ಕೊರೊನಾ ಸೋಂಕು

July 6, 2020

ಮಂಗಳೂರು, ಜು. 5- ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜನಾರ್ದನ ಪೂಜಾರಿ ಯವರಿಗೆ ಶನಿವಾರ ಕೋವಿಡ್ ತಪಾಸಣೆ ನಡೆಸಲಾಗಿದ್ದು, ವರದಿ ಪಾಸಿಟಿವ್ ಬಂದಿದೆ. ಅಲ್ಲದೇ ಅವರ ಪತ್ನಿಗೂ ಸೋಂಕು ತಗುಲಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಜನಾರ್ಧನ ಪೂಜಾರಿ ಅವರ ಹಿರಿಯ ಪುತ್ರ ಸಂತೋಷ್ ಜೆ. ಪೂಜಾರಿ ಅವರು ಮಾಹಿತಿ ನೀಡಿದ್ದು, ‘ಜನಾರ್ಧನ ಪೂಜಾರಿ ಅವರಿಗೆ ಸೋಂಕು ಸಂಬಂಧಿ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ. ಆದರೆ ವರದಿ ಪಾಸಿಟಿವ್ ಬಂದಿದೆ. ಅವರು…

ಇಂದು-ನಾಳೆ ನೀರು ವ್ಯತ್ಯಯ
ಮೈಸೂರು

ಇಂದು-ನಾಳೆ ನೀರು ವ್ಯತ್ಯಯ

July 6, 2020

ಮೈಸೂರು, ಜು.5- ಮೈಸೂರು ನಗರಕ್ಕೆ ನೀರು ಸರಬರಾಜು ಮಾಡುವ ಬೆಳಗೊಳ ಯಂತ್ರಾಗಾರದಲ್ಲಿ ದುರಸ್ತಿ ಇರುವುದರಿಂದ ಜು.6 ಮತ್ತು 7ರಂದು ಮಂಡಿ ಮೊಹಲ್ಲಾ, ಲಷ್ಕರ್ ಮೊಹಲ್ಲಾ, ಯಾದವಗಿರಿ, ಬನ್ನಿಮಂಟಪ, ಎಬಿಸಿ ಲೇಔಟ್, ವೀರನಗೆರೆ, ಸಿದ್ದಿಖಿ ನಗರ, ಶಿವರಾತ್ರೀಶ್ವರ ನಗರ, ತಿಲಕ್ ನಗರ, ಬಡೇಮಕಾನ್, ಹಲೀಂ ನಗರ, ದೇವರಾಜ ಮೊಹಲ್ಲಾ, ನಜರಬಾದ್, ವಿದ್ಯಾರಣ್ಯಪುರಂ, ವಿಶ್ವೇಶ್ವರ ನಗರ, ಚಾಮುಂಡಿಪುರಂ, ಲೂರ್ದ್ ನಗರ, ಮೀನಾ ಬಜಾರ್, ಮೇಟಗಳ್ಳಿ, ಹೆಬ್ಬಾಳು ಕೈಗಾರಿಕಾ ಪ್ರದೇಶ, 18, 19, 23ರಿಂದ 27, 40, 41, 55, 60,…

ಗುರುಪೂರ್ಣಿಮೆ ಆಚರಣೆಗೆ ರಕ್ತದಾನ
ಮೈಸೂರು

ಗುರುಪೂರ್ಣಿಮೆ ಆಚರಣೆಗೆ ರಕ್ತದಾನ

July 6, 2020

ಮೈಸೂರು, ಜು.5(ಪಿಎಂ)- ರಕ್ತದಾನ ಮಹಾದಾನ ಗೋಭಕ್ತ ಸಂಘದವರು ನಗರ ದಲ್ಲಿ ಭಾನುವಾರ ರಕ್ತದಾನ ಮೂಲಕ ಗುರು ಪೂರ್ಣಿಮೆ ಆಚರಿಸಿದರು. ಮೈಸೂರಿನ ಸಯ್ಯಾಜಿರಾವ್ ರಸ್ತೆಯ ಜೀವಧಾರ ರಕ್ತನಿಧಿ ಕೇಂದ್ರದಲ್ಲಿ ಜೈನ ಧರ್ಮಗುರು ಶ್ರೀ ಪುರಂದಾಸ್ ಜೀ ಮಹಾ ರಾಜ್ ಮತ್ತು ಶ್ರೀ ರೋಹಿತದಾಸ್ ಜೀ ಮಹಾರಾಜ್ ಚಿತ್ರಪಟಗಳಿಗೆ ಪೂಜೆ ಸಲ್ಲಿಸಿ ಬಳಿಕ ಸಂಘದ 30ಕ್ಕೂ ಹೆಚ್ಚು ಕಾರ್ಯಕರ್ತರು ರಕ್ತದಾನ ಮಾಡಿದರು. ಸಂಘದ ಅಧ್ಯಕ್ಷ ಪ್ರಕಾಶ್ ನಿಖಂ ಮಾತ ನಾಡಿ, ಗುರು ಪರಂಪರೆಗೆ ಹಿಂದಿನಿಂ ದಲೂ ವಿಶಿಷ್ಟ ಹಾಗೂ ಗೌರವಯುತ…

ಮೈಸೂರು ಕೆ.ಆರ್.ಆಸ್ಪತ್ರೆಯಲ್ಲಿ ಕೋವಿಡ್-19 ತ್ವರಿತ ಪರೀಕ್ಷಾ ಘಟಕ ಆರಂಭ
ಮೈಸೂರು

ಮೈಸೂರು ಕೆ.ಆರ್.ಆಸ್ಪತ್ರೆಯಲ್ಲಿ ಕೋವಿಡ್-19 ತ್ವರಿತ ಪರೀಕ್ಷಾ ಘಟಕ ಆರಂಭ

July 5, 2020

ಮೈಸೂರು, ಜು.4(ಆರ್‍ಕೆ)- ಮೈಸೂರಿನ ಕೆ.ಆರ್.ಆಸ್ಪತ್ರೆಯ ಮೈಕ್ರೋ ಬಯಾಲಜಿ ವಿಭಾಗದ ಲ್ಯಾಬೊರೇಟರಿ ಯಲ್ಲಿ ಕೋವಿಡ್-19 ಸ್ವ್ಯಾಬ್ ತ್ವರಿತ ಪರೀಕ್ಷಾ ಘಟಕ ಗುರುವಾರದಿಂದ ಕಾರ್ಯಾರಂಭ ಮಾಡಿದೆ. ಸರ್ಕಾರದಿಂದ ಒದಗಿಸಿರುವ ಎರಡು ಪರೀಕ್ಷಾ ಉಪಕರಣಗಳನ್ನು ಜಿಲ್ಲಾಧಿ ಕಾರಿ ಅಭಿರಾಮ್ ಜಿ.ಶಂಕರ್ ಅವರು ಸಾರ್ವಜನಿಕ ಸೇವೆಗೆ ಸಮರ್ಪಿಸಿದರು. ಪ್ರಸ್ತುತ ಕೋವಿಡ್ ಸ್ವ್ಯಾಬ್ ಪರೀಕ್ಷೆ ಮಾಡು ತ್ತಿರುವ ಆಸ್ಪತ್ರೆಯ ಮೈಕ್ರೋಬಯಾಲಜಿ ವಿಭಾಗದ ಪ್ರಯೋಗಾಲಯದಲ್ಲಿ ಅಳ ವಡಿಸಿರುವ ಈ ಉಪಕರಣಗಳಲ್ಲಿ ಗರ್ಭಿಣಿಯರು, ತೀವ್ರ ಅನಾರೋಗ್ಯದ ತೊಂದರೆ ಇರುವವರ ಗಂಟಲು ದ್ರವ ವನ್ನು ಮಾತ್ರ ಪರೀಕ್ಷೆಗೊಳಪಡಿಸಲಾಗು ವುದು…

ಸೋಂಕಿತೆಗೆ ಹೆರಿಗೆ: ಚೆಲುವಾಂಬ ಆಸ್ಪತ್ರೆ ಒಂದು ದಿನ ಸೀಲ್‍ಡೌನ್
ಮೈಸೂರು

ಸೋಂಕಿತೆಗೆ ಹೆರಿಗೆ: ಚೆಲುವಾಂಬ ಆಸ್ಪತ್ರೆ ಒಂದು ದಿನ ಸೀಲ್‍ಡೌನ್

July 5, 2020

ಮೈಸೂರು, ಜು.4(ಎಂಟಿವೈ)- ಮೈಸೂರು ಜಿಲ್ಲೆಯಲ್ಲಿ ಗರ್ಭಿಣಿಯರನ್ನು ಕೊರೊನಾ ಸೋಂಕು ಬಿಟ್ಟೂಬಿಡದೆ ಕಾಡು ತ್ತಿದೆ. ಈ ಮಧ್ಯೆ ಮೈಸೂರಿನ ಚೆಲು ವಾಂಬ ಹೆರಿಗೆ ಆಸ್ಪತ್ರೆ ವೈದ್ಯರ ತಂಡ ತುಂಬು ಗರ್ಭಿಣಿಯೊಬ್ಬರಿಗೆ ಹೆರಿಗೆ ಮಾಡಿ ಸಿದ್ದು, ಆ ಬಳಿಕವಷ್ಟೇ ಆಕೆಗೆ ಕೋವಿಡ್-19 ಸೋಂಕು ತಗುಲಿರುವುದು ದೃಢ ಪಟ್ಟಿದೆ. ಪರಿಣಾಮ ಆಸ್ಪತ್ರೆಯನ್ನು ಸ್ಯಾನಿ ಟೈಸ್ ಮಾಡಿಸಿ, 24 ಗಂಟೆ ಸೀಲ್‍ಡೌನ್ ಮಾಡಲಾಗಿದೆ. ರೋಗಿಗಳ ಹಿತರಕ್ಷಣೆ ದೃಷ್ಟಿಯಿಂದ ಆಸ್ಪತ್ರೆ ಸುತ್ತ ಅಗತ್ಯ ಸುರ ಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೆರಿಗೆಗೆ ದಾಖಲಾಗುವ ಗರ್ಭಿಣಿ ಯರಿಗೆ…

ಕೆಆರ್ ಆಸ್ಪತ್ರೆಯಲ್ಲಿ ಮಧ್ಯಾಹ್ನದ ಓಪಿಡಿ ಸೇವೆ ಬಂದ್ ಸಂಭವ
ಮೈಸೂರು

ಕೆಆರ್ ಆಸ್ಪತ್ರೆಯಲ್ಲಿ ಮಧ್ಯಾಹ್ನದ ಓಪಿಡಿ ಸೇವೆ ಬಂದ್ ಸಂಭವ

July 5, 2020

ಮೈಸೂರು, ಜು.4(ಆರ್‍ಕೆ)- ದಿನೇ ದಿನೆ ಮೈಸೂರಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೆ.ಆರ್. ಆಸ್ಪತ್ರೆ ಯಲ್ಲಿ ಮಧ್ಯಾಹ್ನದ ಹೊರ ರೋಗಿ ವಿಭಾಗದ (OPD) ಸೇವೆಯನ್ನು ಶೀಘ್ರ ಬಂದ್ ಮಾಡುವ ಸಾಧ್ಯತೆ ಇದೆ. ಆಸ್ಪತ್ರೆಯ ಹೊರ ರೋಗಿ ವಿಭಾಗವು ಪ್ರತೀದಿನ ಬೆಳಗ್ಗೆ 9ರಿಂದ ಮಧ್ಯಾಹ್ನ 1, ಮಧ್ಯಾಹ್ನ 2ರಿಂದ ಸಂಜೆ 4 ಗಂಟೆವರೆಗೆ ತೆರೆದಿರುತ್ತದೆ. ಮೈಸೂರು ನಗರ ಸೇರಿ ದಂತೆ ಜಿಲ್ಲೆಯ ಮೂಲೆ ಮೂಲೆಯಿಂದ ರೋಗಿಗಳು ಬರುವುದರಿಂದ ದಿನಕ್ಕೆ ಸರಾಸರಿ 100 ದಿಂದ 1,500…

1 500 501 502 503 504 1,611
Translate »