ಮೈಸೂರು

ಬೆಂಗಳೂರಲ್ಲಿ ಇನ್ಮುಂದೆ ಕೊರೊನಾ ಜವಾಬ್ದಾರಿ ಆಯಾ ವಾರ್ಡ್ ಕಾರ್ಪೊರೇಟರ್ ಹೆಗಲಿಗೆ
ಮೈಸೂರು

ಬೆಂಗಳೂರಲ್ಲಿ ಇನ್ಮುಂದೆ ಕೊರೊನಾ ಜವಾಬ್ದಾರಿ ಆಯಾ ವಾರ್ಡ್ ಕಾರ್ಪೊರೇಟರ್ ಹೆಗಲಿಗೆ

July 7, 2020

ಬೆಂಗಳೂರು, ಜು. 6- ಬೆಂಗಳೂರಿನಲ್ಲಿ ಇನ್ಮುಂದೆ ಕೊರೊನಾ ಸಂಬಂಧಿಸಿದ ಜವಾಬ್ದಾರಿ ಆಯಾ ವಾರ್ಡ್ ಕಾಪೆರ್Çರೇಟರ್ ನೋಡಿಕೊಳ್ಳು ತ್ತಾರೆ. ಅವರಿಗೆ ಅನುದಾನ ನೀಡುತ್ತಿದ್ದು, ಅಧಿಕಾರಿಗಳ ಸಹಕಾರ ದೊಂದಿಗೆ ಕೊರೊನಾಗೆ 24 ಗಂಟೆ ಕೆಲಸ ಮಾಡಿ ನಿಮ್ಮ ವಾರ್ಡ್ ಸುರಕ್ಷಿತವಾಗಿಟ್ಟುಕೊಳ್ಳಿ ಎಂದು ಸಚಿವ ಆರ್.ಅಶೋಕ್ ತಿಳಿಸಿದರು. ಪ್ರತಿ ವಾರ್ಡ್‍ನಲ್ಲಿ ಕೊರೊನಾ ಕುರಿತು ಮಾಹಿತಿ ನೀಡಿ. ಪಾಸಿಟಿವ್ ಕೇಸ್ ಬಂದರೆ ಆಯಾ ವಾರ್ಡ್ ಕಾಪೆರ್Çೀರೇಟರ್ ಸಹಯೋಗದಲ್ಲಿ ಕೆಲಸ ಮಾಡಬೇಕು. ಸೀಲ್‍ಡೌನ್ ಆಗುವ ಏರಿಯಾದಲ್ಲಿ ಒಂದು ವಾರ್ಡ್‍ಗೆ 20 ಲಕ್ಷ ನೀಡಲಾಗುವುದು. ರೋಗಿಗೆ…

ಭಾನುವಾರದ ಲಾಕ್‍ಡೌನ್‍ಗೆ ಮೈಸೂರು ಸ್ತಬ್ಧ
ಮೈಸೂರು

ಭಾನುವಾರದ ಲಾಕ್‍ಡೌನ್‍ಗೆ ಮೈಸೂರು ಸ್ತಬ್ಧ

July 6, 2020

ಮೈಸೂರು,ಜು.5(ಎಂಟಿವೈ)- ರಾಜ್ಯದಲ್ಲಿ ದಿನ ದಿಂದ ದಿನಕ್ಕೆ ಅಟ್ಟಹಾಸ ಮೆರೆಯುತ್ತಿರುವ ಮಹಾ ಮಾರಿ ಕೊರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿ ನಲ್ಲಿ ವಾರಾಂತ್ಯದಲ್ಲಿ ಲಾಕ್‍ಡೌನ್ ಮಾಡಿರುವ ಸರ್ಕಾ ರದ ಆದೇಶಕ್ಕೆ ಮೈಸೂರಿನ ಜನತೆ ಸ್ವಯಂ ಪ್ರೇರಣೆ ಯಿಂದ ಪೂರ್ಣ ಪ್ರಮಾಣ ಬೆಂಬಲ ನೀಡಿದ್ದು, ಭಾನುವಾರ ಜನ ಹಾಗೂ ವಾಹನ ಸಂಚಾರವಿಲ್ಲದೆ ಸಾಂಸ್ಕøತಿಕ ನಗರಿ ಮೈಸೂರು ಬಿಕೋ ಎನ್ನುತ್ತಿತ್ತು. ವಾರಾಂತ್ಯ ದಿನ ಭಾನುವಾರದಂದು ಜನಸಂದಣಿ ಯಿಂದ ಕೂಡಿರುತ್ತಿದ್ದ ಸಾಂಸ್ಕøತಿಕ ನಗರಿ ಮೈಸೂರು ಇಂದು ಅಕ್ಷರಶಃ ಮೌನಕ್ಕೆ ಶರಣಾಗಿತ್ತು. ಕೊರೊನಾ ಮಿತಿ ಮೀರಿದ…

ಮೈಸೂರಲ್ಲಿ ಮತ್ತೆ 25 ಮಂದಿಯಲ್ಲಿ ಕೊರೊನಾ
ಮೈಸೂರು

ಮೈಸೂರಲ್ಲಿ ಮತ್ತೆ 25 ಮಂದಿಯಲ್ಲಿ ಕೊರೊನಾ

July 6, 2020

ಮೈಸೂರು,ಜು.5(ಎಂಟಿವೈ)- ಮೈಸೂ ರಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿ ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಜನರು ಆತಂಕ ಕ್ಕೀಡಾಗಿದ್ದಾರೆ. ಭಾನುವಾರವೂ ಗರ್ಭಿಣಿ, ಓರ್ವ ಬಾಲಕ, 7 ಮಹಿಳೆಯರು ಸೇರಿ ದಂತೆ 25 ಮಂದಿಯಲ್ಲಿ ಸೋಂಕು ಪತ್ತೆ ಯಾಗಿದ್ದು, ಸೋಂಕಿತರ ಸಂಖ್ಯೆ 436ಕ್ಕೆ ಏರಿಕೆ ಕಂಡಿದ್ದರೆ, 12 ಮಂದಿ ಸೋಂಕಿ ತರು ಗುಣಮುಖರಾಗಿ ಕೋವಿಡ್ ಆಸ್ಪತ್ರೆ ಯಿಂದ ಬಿಡುಗಡೆಯಾಗಿದ್ದಾರೆ. ಕಳೆದ ಒಂದು ವಾರದಿಂದ ಮೈಸೂರಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದ್ದು, ಜನರ ನಿದ್ದೆಗೆಡಿಸಿದೆ. ಹೊರ ರಾಜ್ಯ ಮಾತ್ರವಲ್ಲದೆ, ಬೆಂಗಳೂರಿಂದ ವಾಪಸ್ಸಾದ…

ಭಾನುವಾರ ಮತ್ತೊಂದು ಬಲಿ: ಮೃತರ ಸಂಖ್ಯೆ 5ಕ್ಕೆ ಏರಿಕೆ
ಮೈಸೂರು

ಭಾನುವಾರ ಮತ್ತೊಂದು ಬಲಿ: ಮೃತರ ಸಂಖ್ಯೆ 5ಕ್ಕೆ ಏರಿಕೆ

July 6, 2020

ಮೈಸೂರು,ಜು.5(ಎಂಟಿವೈ)- ತೀವ್ರ ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ 46 ವರ್ಷದ ವ್ಯಕ್ತಿ ಭಾನುವಾರ ಮೈಸೂರಲ್ಲಿ ಮೃತಪಟ್ಟಿದ್ದು, ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಬಲಿಯಾದವರ ಸಂಖ್ಯೆ 5ಕ್ಕೆ ಏರಿದೆ. ಮೈಸೂರಲ್ಲಿ ಟ್ರಾವೆಲ್ ಹಿಸ್ಟರಿ ಯೊಂದಿಗೆ 50 ವರ್ಷ ಮೇಲ್ಪಟ್ಟವರಲ್ಲಿ ಹಾಗೂ ಶ್ವಾಸಕೋಶದ ಸಮಸ್ಯೆಗೆ ತುತ್ತಾದವ ರಲ್ಲೇ ಹೆಚ್ಚಾಗಿ ಕೊರೊನಾ ಸೋಂಕು ಪತ್ತೆಯಾಗುತ್ತಿದ್ದು, ಮಕ್ಕಳು ಹಾಗೂ ಹಿರಿಯ ನಾಗರಿಕರು ಎಚ್ಚರಿಕೆಯಿಂದ ಇರುವಂತೆ ಕೊರೊನಾ ಪಾಠ ಕಲಿಸಿದೆ. ತೀವ್ರ ಉಸಿ ರಾಟದ ತೊಂದರೆ(ಐಎಲ್‍ಐ)ಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಮೈಸೂರಿನ ಅಗ್ರ ಹಾರದ 46 ವರ್ಷದ ವ್ಯಕ್ತಿಯನ್ನು…

ರಾಜ್ಯದಲ್ಲಿ 1925 ಮಂದಿಗೆ ಕೊರೊನಾ: ಸೋಂಕಿತರ ಸಂಖ್ಯೆ 23474ಕ್ಕೇರಿಕೆ ಭಾನುವಾರ 38 ಮಂದಿ ಸಾವು, 603 ಮಂದಿ ಗುಣಮುಖ
ಮೈಸೂರು

ರಾಜ್ಯದಲ್ಲಿ 1925 ಮಂದಿಗೆ ಕೊರೊನಾ: ಸೋಂಕಿತರ ಸಂಖ್ಯೆ 23474ಕ್ಕೇರಿಕೆ ಭಾನುವಾರ 38 ಮಂದಿ ಸಾವು, 603 ಮಂದಿ ಗುಣಮುಖ

July 6, 2020

ಬೆಂಗಳೂರು, ಜು.5- ರಾಜ್ಯದಲ್ಲಿ ಭಾನುವಾರವೂ ಅಬ್ಬರಿಸಿದ ಕೊರೊನಾ ಸೋಂಕು, ಇಂದು 1925 ಮಂದಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 23,474ಕ್ಕೆ ಏರಿಕೆಯಾಗಿದೆ. ಸಾವಿನ ಸರಣಿಯೂ ಮುಂದುವರೆದಿದ್ದು, ಬೆಂಗಳೂರಿನಲ್ಲಿ 16 ಸೇರಿದಂತೆ ರಾಜ್ಯದಲ್ಲಿ 38 ಮಂದಿ ಭಾನುವಾರ ಮೃತಪಟ್ಟಿ ದ್ದಾರೆ. ಇದರೊಂದಿಗೆ ಮೃತರ ಸಂಖ್ಯೆ 373ಕ್ಕೆ ಏರಿಕೆ ಯಾಗಿದ್ದು, 603 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಗುಣಮುಖರಾದವರ ಸಂಖ್ಯೆ 9847ಕ್ಕೆ ಏರಿಕೆಯಾಗಿದೆ. 13250 ಸಕ್ರಿಯ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯು ತ್ತಿದ್ದಾರೆ. ದಕ್ಷಿಣ ಕನ್ನಡದಲ್ಲಿ 147,…

ಕೊರೊನಾ ವರದಿ ನೇರ ರೋಗಿಗಳಿಗೆ ನೀಡಬೇಡಿ ಎಂಬ ಆದೇಶ ರದ್ದು
ಮೈಸೂರು

ಕೊರೊನಾ ವರದಿ ನೇರ ರೋಗಿಗಳಿಗೆ ನೀಡಬೇಡಿ ಎಂಬ ಆದೇಶ ರದ್ದು

July 6, 2020

ಬೆಂಗಳೂರು, ಜು. 5- ಕೊರೊನಾ ಸೋಂಕಿನ ನೆಗೆಟಿವ್ ಅಥವಾ ಪಾಸಿಟಿವ್ ವರದಿಯನ್ನು ಈಗ ಮತ್ತೆ ರೋಗಿಗಳಿಗೆ ನೀಡಲು ರಾಜ್ಯ ಸರ್ಕಾರ ಖಾಸಗಿ ಹಾಗೂ ಸರ್ಕಾರಿ ಪ್ರಯೋಗಾಲಯಗಳಿಗೆ ಸೂಚನೆ ನೀಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಪ್ರಯೋಗಾಲಯಗಳು ನೇರವಾಗಿ ರೋಗಿಗಳಿಗೆ ರಿಪೋರ್ಟ್ ನೀಡುತ್ತಿರುವುದರಿಂದ ಅನಾಹುತಗಳು ನಡೆಯುತ್ತಿವೆ ಎಂದು ರಾಜ್ಯ ಸರ್ಕಾರ ಜೂ.27ರಂದು ರೋಗಿಗಳಿಗೆ ಸೋಂಕು ಫಲಿತಾಂಶ ನೇರವಾಗಿ ನೀಡದಂತೆ ಸರ್ಕಾರಿ ಹಾಗೂ ಖಾಸಗಿ ಪ್ರಯೋ ಗಾಲಯಗಳಿಗೆ ನಿರ್ದೇಶಿಸಿ ಆದೇಶ ಹೊರಡಿಸಿತ್ತು. ಶನಿವಾರ ಹೊಸ ಆದೇಶ ಹೊರಡಿಸಿರುವ ಆರೋಗ್ಯ ಇಲಾಖೆ ಆಯುಕ್ತರು,…

60 ವರ್ಷ ಮೇಲ್ಪಟ್ಟವರನ್ನು ಹೋಂ ಐಸೋಲೇಷನ್‍ನಲ್ಲಿರಿಸಲು ಕಾನೂನು
ಮೈಸೂರು

60 ವರ್ಷ ಮೇಲ್ಪಟ್ಟವರನ್ನು ಹೋಂ ಐಸೋಲೇಷನ್‍ನಲ್ಲಿರಿಸಲು ಕಾನೂನು

July 6, 2020

ಬೆಂಗಳೂರು,ಜು.5-ರಾಜ್ಯದಲ್ಲಿ ಕೋವಿಡ್ ನಿಯಂ ತ್ರಣದಲ್ಲಿದ್ದು ಜನರು ಆತಂಕಪಡುವ ಅಗತ್ಯವಿಲ್ಲ, ಹಿರಿಯ ನಾಗರಿಕರ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ. 60 ವಯಸ್ಸಿ ಗಿಂತ ಮೇಲ್ಪಟ್ಟ ಹಿರಿಯರನ್ನು ಹೋಂ ಐಸೋಲೇಷನ್ ನಲ್ಲಿರಿಸಲು ಕಾನೂನು ತರಲಾಗುವುದು ಎಂದು ವೈದ್ಯ ಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು. ಹಿರಿಯ ನಾಗರಿಕರಿಗೆ ಸೋಂಕು ತಗುಲದಂತೆ ನೋಡಿ ಕೊಳ್ಳುವ ಸವಾಲು ಎಲ್ಲರ ಮೇಲಿದೆ. ಅದಕ್ಕಾಗಿಯೇ ಅವ ರನ್ನು ಹೊರ ಕಳುಹಿಸದಂತೆ ನೋಡಿಕೊಳ್ಳುವ ಜವಾಬ್ದಾರಿ ಯುವಜನತೆ ಮೇಲಿದೆ. ಬೇರೆ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ 60 ವಯಸ್ಸಿಗಿಂತ…

ಬೆಂಗಳೂರು ಬಿಟ್ಟು ಊರಿಗೆ ತೆರಳಬೇಡಿ
ಮೈಸೂರು

ಬೆಂಗಳೂರು ಬಿಟ್ಟು ಊರಿಗೆ ತೆರಳಬೇಡಿ

July 6, 2020

ಬೆಂಗಳೂರು: ರಾಜ್ಯದಲ್ಲಿ ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದ್ದು, ಜನತೆ ಆತಂಕಪಡುವ ಅಗತ್ಯವಿಲ್ಲ. ಬೆಂಗ ಳೂರು ತೊರೆಯ ಬೇಡಿ ಎಂದು ಗೃಹ ಸಚಿವ ಬಸವ ರಾಜ್ ಬೊಮ್ಮಾಯಿ ಜನತೆಗೆ ಮನವಿ ಮಾಡಿದ್ದಾರೆ. ಜನರು ಆತಂಕ ಹಾಗೂ ಲಾಕ್‍ಡೌನ್ ಭೀತಿಯಿಂದ ನಗರವನ್ನು ಬಿಟ್ಟು ತಮ್ಮ ಊರುಗಳ ಕಡೆ ಮುಖ ಮಾಡಿದ್ದಾರೆ. ಇದರಿಂದ ಜಿಲ್ಲೆ ಹಾಗೂ ಹಳ್ಳಿಗಳಲ್ಲಿ ಸೋಂಕಿನ ಭೀತಿ ಹೆಚ್ಚಾಗುತ್ತಿದೆ. ಹೀಗಾಗಿ ಜನರು ದಯವಿಟ್ಟು ಬೆಂಗಳೂರಿನಲ್ಲಿ ಸುರಕ್ಷತೆಯಿಂದ ಇರಿ. ಸರ್ಕಾರ ಲಾಕ್ ಡೌನ್ ಮಾಡುವುದಿಲ್ಲ. ಲಾಕ್‍ಡೌನ್ ಆಗುತ್ತದೆ ಎಂಬ ಭಯ ಪಡಬೇಡಿ…

ರಾಷ್ಟ್ರಪತಿ ಭೇಟಿ ಮಾಡಿದ ಮೋದಿ
ಮೈಸೂರು

ರಾಷ್ಟ್ರಪತಿ ಭೇಟಿ ಮಾಡಿದ ಮೋದಿ

July 6, 2020

ನವದೆಹಲಿ, ಜು. 5- ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಭವನದಲ್ಲಿ ಭಾನುವಾರ ಬೆಳಗ್ಗೆ ಭೇಟಿ ಮಾಡಿ ಪ್ರಸಕ್ತ ವಿದ್ಯಮಾನಗಳು, ಭಾರತ-ಚೀನಾ ಗಡಿ ಭಾಗದಲ್ಲಿ ಸೇನೆ ನಿಲುಗಡೆ ಇತ್ಯಾದಿಗಳ ಬಗ್ಗೆ ವಿವರಣೆ ನೀಡಿದ್ದಾರೆ. ಮೊನ್ನೆ ಶುಕ್ರವಾರ ಲಡಾಖ್‍ನ ನಿಮ್ಮೂನ್ ಬ್ರಿಗೇಡ್ ಕೇಂದ್ರ ಕಚೇರಿಗೆ ಭೇಟಿ ನೀಡಿ ಅಲ್ಲಿನ ಯೋಧರನ್ನು ಮಾತನಾಡಿಸಿ ಮನೋಸ್ಥೈರ್ಯ ತುಂಬಿ, ಕಳೆದ ಜೂ.15ರಂದು ನಡೆದ ಸಂಘರ್ಷದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯೋಧರ ಆರೋಗ್ಯ ವಿಚಾರಿಸಿ ಬಂದ ನಂತರ…

ಲಾಕ್‍ಡೌನ್ ವೇಳೆ ವಲಸಿಗರಿಗೆ ಸಹಾಯಹಸ್ತ
ಮೈಸೂರು

ಲಾಕ್‍ಡೌನ್ ವೇಳೆ ವಲಸಿಗರಿಗೆ ಸಹಾಯಹಸ್ತ

July 6, 2020

ಬೆಂಗಳೂರು, ಜು. 5- ಕೊರೊನಾ ವೈರಸ್ ಲಾಕ್‍ಡೌನ್ ಸಂದರ್ಭದಲ್ಲಿ ಕರ್ನಾ ಟಕದಲ್ಲಿ ಬಿಜೆಪಿ ಪಕ್ಷ ಹಾಗೂ ಸರ್ಕಾರ ಒಟ್ಟಾಗಿ ಉತ್ತಮ ಕಾರ್ಯ ನಿರ್ವಹಣೆ ಮಾಡಿವೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಶ್ಲಾಘಿಸಿದ್ದಾರೆ. ಮೋದಿ ಹಾಗೂ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಸೇವೆಯೇ ಸಂಘಟನೆ ಅಭಿಯಾನದ ಅವಲೋಕನಾ ಸಭೆಯಲ್ಲಿ ವಿಡಿಯೋ ಮೂಲಕ ಕರ್ನಾಟಕ ಸೇರಿದಂತೆ 7 ವಿವಿಧ ರಾಜ್ಯ ಗಳ ಬಿಜೆಪಿ ನಾಯಕರ ಜೊತೆ ಶನಿವಾರ ಸಂವಾದ ನಡೆಸಿದರು. ಈ ವೇಳೆ, ಸೋಂಕಿನ ಭಯವಿಲ್ಲದೇ ಸಂಕಷ್ಟಕ್ಕೊಳಗಾದ ಲಕ್ಷಾಂತರ…

1 499 500 501 502 503 1,611
Translate »