ನವದೆಹಲಿ: ಇಡೀ ಜಗತ್ತನ್ನೇ ಇನ್ನಿಲ್ಲದಂತೆ ಕಾಡುತ್ತಿರುವ ಕೊರೊನಾ ವೈರಸ್ ಸದ್ಯಕ್ಕಂತೂ ತೊಲಗುವ ಲಕ್ಷಣಗಳನ್ನು ತೋರಿಸುತ್ತಿಲ್ಲ. ಆದರೆ, ಜನರನ್ನು ಇನ್ನಷ್ಟು ಭೀತಿಗೊಳಪಡಿಸುವ ವಿಷಯಗಳೇ ಕೊರೊನಾ ಬಗ್ಗೆ ಹೊರಬೀಳುತ್ತಿವೆ. ಚೀನಾದ ಸಾಂಕ್ರಾಮಿಕ ರೋಗ ತಜ್ಞರಾದ ಪೆÇ್ರ.ಲೀ ಲಂಜುವಾನ್ ಆತಂಕಕಾರಿ ವಿಷಯವೊಂದನ್ನು ಹೊರ ಹಾಕಿದ್ದಾರೆ. ಕರೊನಾ ನಿಗದಿತ ತಾಪಮಾನದಲ್ಲಿ 20 ವರ್ಷಗಳವರೆಗೆ ಬದುಕಿರಬಲ್ಲುದು ಎಂದು ಹೇಳಿದ್ದಾರೆ. ಜತೆಗೆ, ಹಸಿ ಮಾಂಸ ಹಾಗೂ ಮೀನನ್ನು ಮುಟ್ಟಲೇ ಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ. ಕೊರೊನಾ ವೈರಸ್ ಮೇಲೆ ತಂಪು ಯಾವುದೇ ಪರಿಣಾಮ ಬೀರುವುದಿಲ್ಲ. ಶೂನ್ಯಕ್ಕಿಂತ…
ಪ್ರಧಾನಮಂತ್ರಿ ಫಸಲ್ ಭಿಮಾ ಯೋಜನೆ ವ್ಯಾಪ್ತಿಗೆ 17 ಬೆಳೆಗಳು
June 23, 2020ಮೈಸೂರು,ಜೂ.22-ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಭಿಮಾ (ವಿಮಾ) ಯೋಜನೆ 2020-21 ಅಡಿ ಮುಂಗಾರು ಹಂಗಾಮಿಗೆ ಮೈಸೂರು ಜಿಲ್ಲೆಗೆ 9 ಆಹಾರಧಾನ್ಯ ಬೆಳೆಗಳು, 3 ಎಣ್ಣೆ ಕಾಳು ಬೆಳೆಗಳು, 1 ವಾಣಿಜ್ಯ ಬೆಳೆ ಹಾಗೂ 4 ತರಕಾರಿ ಬೆಳೆಗಳು ಸೇರಿ ಒಟ್ಟು 17 ಬೆಳೆಗಳನ್ನು ಬೆಳೆ ವಿಮೆಗೆ ಒಳಪಡಿಸಲಾಗಿದೆ. ರೈತರು ಪಾವತಿಸಬೇಕಾದ ವಿಮಾಕಂತು, ವಿಮಾ ಮೊತ್ತದ ಶೇ.2ರಷ್ಟು ಇದ್ದು, ರೈತರು ವಿಮೆ ಯೋಜನೆಯಡಿ ನೋಂದಾಯಿಸಲು ನಿಗದಿತ ಅರ್ಜಿ ನಮೂನೆ ಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಸಮೀಪದ ಬ್ಯಾಂಕಿಗೆ ತೆರಳಿ…
ಕೆಆರ್, ಚೆಲುವಾಂಬ ಆಸ್ಪತ್ರೆಗೆ ಬರುವ ವಾಹನಗಳಿಂದ ಪಾರ್ಕಿಂಗ್ ಶುಲ್ಕ ವಸೂಲಿ
June 23, 2020ಮೈಸೂರು, ಜೂ.22(ಎಸ್‍ಬಿಡಿ)- ಮೈಸೂರಿನ ಕೆ.ಆರ್.ಆಸ್ಪತ್ರೆ ಆವರಣದಲ್ಲಿ ಶುಲ್ಕ ಪಾವತಿಸಿ ವಾಹನ ನಿಲುಗಡೆ ಮಾಡುವ (ಪೇ ಅಂಡ್ ಪಾರ್ಕ್) ವ್ಯವಸ್ಥೆ ಜಾರಿಗೊಳಿಸಲಾಗಿದೆ. ಕೆ.ಆರ್.ಆಸ್ಪತ್ರೆ ಹಾಗೂ ಚೆಲುವಾಂಬ ಆಸ್ಪತ್ರೆಗೆ ಹೋಗುವವರು ತಮ್ಮ ವಾಹನ ವನ್ನು ನಿಲ್ದಾಣದಲ್ಲಿ ಪಾರ್ಕ್ ಮಾಡಿ, ಚೀಟಿ ಪಡೆಯಬೇಕು. ವಾಪಸ್ಸಾಗುವಾಗ ನಿಗದಿತ ಶುಲ್ಕ ನೀಡಿ, ವಾಹನ ತೆಗೆದು ಕೊಂಡು ಬರಬೇಕು. ಕೆ.ಆರ್.ಆಸ್ಪತ್ರೆ ಹಾಗೂ ಚೆಲುವಾಂಬ ಆಸ್ಪತ್ರೆಗೆ ವಾಹನದಲ್ಲಿ ಬರ ವವರೆಲ್ಲಾ ಆಯುರ್ವೇದ ಕಾಲೇಜು ವೃತ್ತದ ಸಮೀಪದಲ್ಲಿರುವ ಗೇಟ್‍ನಲ್ಲಿ ಪ್ರವೇಶಿಸಿ, ಎಡಭಾಗದಲ್ಲಿ ಪಾರ್ಕ್ ಮಾಡಬೇಕು. ಶ್ರೀ ಭೈರವ ವಾಹನ…
ನೆರೆಹೊರೆಯಲ್ಲಿ ತಿಪ್ಪೆಗುಂಡಿ: ದುರ್ವಾಸನೆಗೆ ಕಂಗೆಟ್ಟಿರುವ ನಿವಾಸಿಗಳು
June 23, 2020ಮೈಸೂರು, ಜೂ.22 (ಎಂಕೆ)- ಮನೆಗಳ ಸುತ್ತಲೂ ತಿಪ್ಪೆಗುಂಡಿಗಳ ರಾಶಿ ರಾಶಿ, ದುರ್ವಾಸನೆಗೆ ಕಂಗಾ ಲಾಗಿರುವ ನಿವಾಸಿಗಳು, ಜಾರಿಯಾಗದ ಸ್ವಚ್ಛ ಭಾರತ್ ಮಿಷನ್! ಇದೆಲ್ಲವೂ ಮೈಸೂರಿನ ಆಲನಹಳ್ಳಿ ಗ್ರಾಮದ ಬೀದಿಯೊಂದರ ದುಸ್ಥಿತಿ. ಆಲನಹಳ್ಳಿ ಗ್ರಾಪಂ ಸಮೀಪದ ನೀರಿನ ಟ್ಯಾಂಕ್ ಬಳಿಯ ಬೀದಿಯೊಂದರ ಹತ್ತಾರು ಮನೆಗಳ ನಿವಾಸಿ ಗಳು ನಿತ್ಯ ಅನೈರ್ಮಲ್ಯ, ದುರ್ವಾಸನೆ ನಡುವೆ ಕಾಲ ಕಳೆಯುವಂತಾಗಿದೆ. ಮನೆಗಳ ಸುತ್ತಲು ದನ-ಕರು, ಕುರಿ-ಮೇಕೆಗಳ ಸಗಣಿಯ ತಿಪ್ಪೆಗುಂಡಿಗಳ ಜೊತೆಗೆ ಚರಂಡಿ ನೀರು ಬೆರೆತು ದುರ್ವಾಸನೆ ಬೀರುತ್ತಿದ್ದು, ಉಸಿ ರಾಡುವುದಕ್ಕೂ ಕಷ್ಟ ಪಡುವಂತಾಗಿದೆ….
ಚೀನಾ ಗಡಿಯಲ್ಲಿ ಆತ್ಮರಕ್ಷಣೆಗೆ ಗುಂಡು ಹಾರಿಸಲು ಸೈನಿಕರಿಗೆ ಅನುಮತಿ
June 23, 2020ನವದೆಹಲಿ: ಆತ್ಮ ರಕ್ಷಣೆಗಾಗಿ ಸಿಡಿಎಸ್ (ಚೀಫ್ ಡಿಫೆನ್ಸ್ ಸ್ಟಾಫ್) ಬಿಪಿನ್ ರಾವತ್ ಮತ್ತು ಮೂರು ಸೇನೆಯ ಮುಖ್ಯಸ್ಥರು ಆತ್ಮ ರಕ್ಷಣೆಗಾಗಿ ಚೀನಾ ಗಡಿಯಲ್ಲಿ ಗುಂಡು ಹಾರಿಸಲು ಸೇನೆಗೆ ಅನುಮತಿ ನೀಡಿದ್ದಾರೆ. ಕಳೆದ ಸೋಮವಾರ ರಾತ್ರಿ ಚೀನಿ ಸೈನಿ ಕರು ಮೊಳೆಗಳನ್ನು ವೆಲ್ಡ್ ಮಾಡಿದ ಬೇಸ್ ಬಾಲ್ ಬ್ಯಾಟ್‍ನಂತಿರುವ ಕಬ್ಬಿಣದ ರಾಡ್ ಗಳಿಂದ ಭಾರತೀಯ ಸೇನೆಯ ಮೇಲೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಸೈನಿಕರಿಗೆ ಸರ್ಕಾರ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಈ ಸಂಬಂಧ ನಿವೃತ್ತ ಮೇಜರ್ ಜನ ರಲ್ (ಡಾ.)…
ಆನ್‍ಲೈನ್ ತರಗತಿಗೆ ನಿಷೇಧ: ಪರ್ಯಾಯ ಮಾರ್ಗಕ್ಕೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
June 23, 2020ಬೆಂಗಳೂರು: ಆನ್‍ಲೈನ್ ತರಗತಿಗಳನ್ನು ನಿಷೇಧಿಸಿರುವುದಕ್ಕೆ ಪರಿಹಾರ ಕಂಡು ಕೊಳ್ಳಬೇಕೆಂದು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ಕೋವಿಡ್-19ರ ಹಿನ್ನೆಲೆಯಲ್ಲಿ 1ರಿಂದ 5ನೇ ತರಗತಿಗಳಿಗೆ ಸೀಮಿತ ಅವಧಿಗೆ ಆನ್‍ಲೈನ್ ಶಿಕ್ಷಣಕ್ಕೆ ಅವಕಾಶ ನೀಡಬಹುದೇ ಎಂಬುದರ ಕುರಿತು ನಿಲುವು ತಿಳಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಸೂಚಿಸಿದೆ. ಪ್ರಾಥಮಿಕ ಶಾಲೆಗಳಿಗೆ ಆನ್‍ಲೈನ್ ಶಿಕ್ಷಣ ನಿಷೇಧಿಸಿ ರಾಜ್ಯ ಸರ್ಕಾರ ಜೂ.15ರಂದು ಹೊರಡಿಸಿರುವ ಆದೇಶ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ, ನಿಗದಿತ ಅವಧಿಗೆ ಆನ್‍ಲೈನ್…
ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ನಾಗೇಂದ್ರ ಚಾಲನೆ
June 23, 2020ಮೈಸೂರು, ಜೂ.22(ಆರ್‍ಕೆಬಿ)- ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ತಮ್ಮ ಶಾಸಕರ ವಿವೇಚನಾ ಅನುದಾನದಲ್ಲಿ 50 ಲಕ್ಷ ರೂ. ಅಂದಾಜಿನಲ್ಲಿ ವಿವಿಧ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು. 20ನೇ ವಾರ್ಡ್‍ನ ವಿಜಯನಗರ 2ನೇ ಹಂತದ ಮತ್ತು ಮಹಾಜನ ಬಡಾವಣೆಯ 6ನೇ ಮುಖ್ಯ ರಸ್ತೆಯಿಂದ 3ನೇ ಮುಖ್ಯರಸ್ತೆಯ ಮುಖಾಂತರ ಸಂಗಂ ವೃತ್ತದವರೆಗೆ ರಸ್ತೆ ಕಾಮಗಾರಿ (ರೂ.25 ಲಕ್ಷ), 5ನೇ ವಾರ್ಡ್‍ನ ಕುಂಬಾರ ಕೊಪ್ಪಲಿನಲ್ಲಿ 60 ಅಡಿ ರಸ್ತೆಯ ಅಭಿವೃದ್ಧಿ ಕಾಮಗಾರಿ (ರೂ.25 ಲಕ್ಷ)ಗಳಿಗೆ ಶಾಸಕ ನಾಗೇಂದ್ರ ಆಯಾ ವಾರ್ಡ್…
ಇಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ರೈತರ ಘೇರಾವ್
June 23, 2020ಮೈಸೂರು,ಜೂ.22(ಎಂಟಿವೈ)- ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಮೂಲಕ ಜಾರಿಗೆ ತರು ವುದನ್ನು ಖಂಡಿಸಿ ಜೂ.23ರಂದು ಕರ್ನಾ ಟಕ ರಾಜ್ಯ ರೈತ ವಿರೋಧಿ ಹೋರಾಟ ಸಮಿತಿ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ರಿಗೆ ಘೇರಾವ್ ಹಾಕಲು ತೀರ್ಮಾನಿಸಲಾಗಿದೆ ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಕುರುಬೂರ್ ಶಾಂತಕುಮಾರ್ ತಿಳಿಸಿದ್ದಾರೆ. ಮೈಸೂರಿನ ಜನದರ್ಶಿನಿ ಸಭಾಂಗಣ ದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬಿಜೆಪಿ ಸರ್ಕಾರ ಜನ ವಿರೋಧಿ, ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಭೂ…
`ಲಾಕ್‍ಡೌನ್’ ಆರ್ಥಿಕ ನೆರವಿಗೆ ಆಗ್ರಹಿಸಿ ವಕೀಲರ ಪ್ರತಿಭಟನೆ
June 23, 2020ಮೈಸೂರು, ಜೂ.22 (ಆರ್‍ಕೆಬಿ)- ಮೂರು ತಿಂಗಳಿಂದ ಲಾಕ್‍ಡೌನ್ ನಿಂದಾಗಿ ನ್ಯಾಯಾಲಯದ ಕಾರ್ಯ ಕಲಾಪ ನಡೆಯದ ಹಿನ್ನೆಲೆಯಲ್ಲಿ ವಕೀ ಲರು ಆರ್ಥಿಕ ಸಂಕಷ್ಟ ಎದುರಿಸುತ್ತಿರುವು ದರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಗಳು ಕೂಡಲೇ ವಕೀಲರಿಗೆ ಆರ್ಥಿಕ ಸಹಾಯ ಮಾಡಬೇಕು ಎಂದು ಆಗ್ರಹಿಸಿ ಮೈಸೂರು ವಕೀಲರ ಸಂಘದ ಆಶ್ರಯ ದಲ್ಲಿ ಪ್ರತಿಭಟನೆ ನಡೆಸಲಾಯಿತು. ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷ ಆನಂದ್‍ಕುಮಾರ್, ಕಾರ್ಯದರ್ಶಿ ಬಿ. ಶಿವಣ್ಣ ನೇತೃತ್ವದಲ್ಲಿ ಪ್ರತಿಭಟನೆ ನಡೆ ಯಿತು. ಈ ವೇಳೆ ಮಾತನಾಡಿದ ಕಾರ್ಯ ದರ್ಶಿ ಬಿ.ಶಿವಣ್ಣ,…
ತೆರೆಮರೆಗೆ ಸರಿಯುತ್ತಿರುವ ಶಾಂತಲಾ ಚಿತ್ರಮಂದಿರದಲ್ಲಿ ಸುದೀರ್ಘ ಕಲಾ ಸೇವೆಗಾಗಿ ಮಾಲೀಕ, ವ್ಯವಸ್ಥಾಪಕರಿಗೆ ಸನ್ಮಾನ
June 23, 2020ಮೈಸೂರು,ಜೂ.22(ಆರ್‍ಕೆಬಿ)-ಮೈಸೂರಿನ ಪ್ರತಿಷ್ಠಿತ ಶಾಂತಲಾ ಚಿತ್ರಮಂದಿರ ಮುಚ್ಚುತ್ತಿರುವ ಹಿನ್ನೆಲೆಯಲ್ಲಿ ಕಲಾಭಿಮಾನಿಗಳ ಹಾಗೂ ಪ್ರೇಕ್ಷಕರ ಜನಸ್ನೇಹಿ ಮಾಲೀಕರಾಗಿದ್ದ ಪದ್ಮನಾಭ ಪದಕಿ ಮತ್ತು ವ್ಯವಸ್ಥಾಪಕ ದೇವರಾಜು ಅವರ 4 ದಶಕಗಳ ಸುದೀರ್ಘ ಕಲಾಸೇವೆಯನ್ನು ಪರಿಗಣಿಸಿ ಪಾತಿ ಫೌಂಡೇಷನ್ ವತಿಯಿಂದ ಚಿತ್ರಮಂದಿರದ ಮುಂಭಾಗ ಇಬ್ಬರನ್ನೂ ಸನ್ಮಾನಿಸಲಾಯಿತು. ಈ ಸಂದರ್ಭದÀಲ್ಲಿ ಚಲನಚಿತ್ರ ನಿರ್ಮಾಪಕರೂ ಆದ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮಾತನಾಡಿ, ಸಾಂಸ್ಕøತಿಕ ರಾಜಧಾನಿ ಮೈಸೂರಿನಲ್ಲಿ ಕಲಾಭಿಮಾನಿಗಳು, ಸಿನಿ ಪ್ರೇಕ್ಷಕರು ಹೆಚ್ಚಾ ಗಿದ್ದು, ಅವರೆಲ್ಲಾ ಈ ಚಿತ್ರಮಂದಿರದಲ್ಲಿ ಮನೆಮಂದಿಯೊಂದಿಗೆ ಒಟ್ಟಾಗಿ ಕುಳಿತು ಸಿನಿಮಾ…










