ಬೆಂಗಳೂರು, ಜೂ.21-ಮುಜ ರಾಯಿ ಇಲಾಖೆಯ ‘ಎ’ ದರ್ಜೆ ದೇವ ಸ್ಥಾನಗಳ ವತಿಯಿಂದ ಸಾಮೂಹಿಕ ವಿವಾಹ ಏರ್ಪಡಿಸುವ ಸರ್ಕಾರದ ‘ಸಪ್ತಪದಿ’ ಯೋಜನೆಗೆ ಕೊರೊನಾ ಸೂತಕ ತಂದಿದ್ದು, ಸರ್ಕಾರ ವಿವಾಹ ದಿನಾಂಕಗಳನ್ನು ಮುಂದೂಡಿದೆ. ಮುಜರಾಯಿ ಇಲಾಖೆ ನಡೆಸುವ ಈ ಕಾರ್ಯಕ್ರಮಕ್ಕೆ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಇರುವ ಬೇರೆ ಬೇರೆ ಶುಭ ಮುಹೂರ್ತದಲ್ಲಿ ಸಾಮೂಹಿಕ ವಿವಾಹ ನಡೆಸಲು ಸಮಯ ನಿಗದಿ ಮಾಡಿದೆ. ಕಳೆದ ಮಾರ್ಚ್‍ನಲ್ಲಿ ನೋಂದಾಯಿಸಿದ್ದ ವಧು-ವರರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಅವರಿಂದ ಸಮ್ಮತಿ ಪತ್ರ ಪಡೆದು ನಿಗದಿತ ದಿನಾಂಕದಂದು…
ಇನ್ನರ್‍ವ್ಹೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್‍ನಿಂದ ಪೌರಕಾರ್ಮಿಕರಿಗೆ ಮಾಸ್ಕ್ ವಿತರಣೆ
June 22, 2020ಮೈಸೂರು, ಜೂ.21(ಎಂಟಿವೈ)-ಮಾಸ್ಕ್ ಡೇ ಹಿನ್ನೆಲೆ ಯಲ್ಲಿ ಮೈಸೂರಿನಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿ ರುವ ಪೌರ ಕಾರ್ಮಿಕರಿಗೆ ಇನ್ನರ್‍ವ್ಹೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ವತಿಯಿಂದ ಮರು ಬಳಕೆಯ ಮಾಸ್ಕ್ ವಿತರಿಸಲಾಯಿತು. ಮೈಸೂರಿನ ಚಿಕ್ಕಗಡಿಯಾರದ ಬಳಿ ನಡೆದ ಸರಳ ಸಮಾರಂಭದಲ್ಲಿ ಇನ್ನರ್‍ವ್ಹೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ಸಂಸ್ಥೆಯ ಸದಸ್ಯರು ಮಾಸ್ಕ್ ವಿತರಿಸಿದರು. ಇದೇ ವೇಳೆ ಪಾಲಿಕೆಯ ಆರೋಗ್ಯಾಧಿಕಾರಿ ಡಾ. ಡಿ.ಜಿ. ನಾಗರಾಜು ಮಾತನಾಡಿ, ಮೈಸೂರು ನಗರದಲ್ಲಿ ವೈದ್ಯ ಕೀಯ ಸಿಬ್ಬಂದಿಯನ್ನು ಹೊರತುಪಡಿಸಿದರೆ, ಪೌರ ಕಾರ್ಮಿಕರ ಶ್ರಮ ಮಹತ್ವದ್ದಾಗಿದೆ….
ಪ್ರತಾಪ್‍ಸಿಂಹ ಅಭಿಮಾನಿ ಬಳಗದಿಂದ ಯೋಗ ಶಿಕ್ಷಕರಿಗೆ ಸನ್ಮಾನ
June 22, 2020ಮೈಸೂರು, ಜೂ.21(ಆರ್‍ಕೆಬಿ)-ಅಂತಾರಾಷ್ಟ್ರಿಯ ಯೋಗ ದಿನ ಹಾಗೂ ಸಂಸದ ಪ್ರತಾಪ್ ಸಿಂಹ ಅವರ ಹುಟ್ಟುಹಬ್ಬದಂಗವಾಗಿ ಪ್ರತಾಪ್ ಸಿಂಹ ಅಭಿಮಾನಿ ಬಳಗದ ಸದಸ್ಯರು ಭಾನುವಾರ ಸಾಯಿಬಾಬಾ ದೇವಸ್ಥಾನದಲ್ಲಿ ಯೋಗ ಶಿಕ್ಷಕರಾದ ಹೇಮಾವತಿ ರಮೇಶ್, ವೀಣಾ, ಕುಮಾರ್, ಮಣಿ ಅವರನ್ನು ಸನ್ಮಾನಿಸಿದರು. ಈ ವೇಳೆ ಮಾತನಾಡಿದ ಮುಖಂಡ ಜಯಸಿಂಹ ಶ್ರೀಧರ್, ಪ್ರತಿದಿನ ಯೋಗ, ಸಂಸ್ಕಾರ ಮತ್ತು ಸ್ವಾವಲಂಬನೆಯ ಕಲ್ಪನೆಯೊಂದಿಗೆ ಸಾವಿರಾರು ಜನರಿಗೆ ಯೋಗ ಕಲಿಸುತ್ತಿರುವ ಯೋಗ ಗುರುಗಳಿಗೆ ಸನ್ಮಾನಿಸುತ್ತಿರುವುದು ನಮ್ಮನ್ನು ನಾವು ಗೌರವಿಸಿ ಕೊಂಡಂತೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಿಜೆಪಿ…
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಿಂದ ಸ್ವಾವಲಂಬಿ ಜೀವನ
June 22, 2020ಚಾಮರಾಜನಗರ, ಜೂ.21- ಕೋವಿಡ್ -19 ಹಿನ್ನೆಲೆಯಲ್ಲಿ ಗ್ರಾಮಗಳಿಗೆ ಮರಳಿದ ಜನರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣಾ ಉದ್ಯೋಗ ಖಾತರಿ ಯೋಜನೆ ಸಂಜೀವಿನಿಯಾಗಿದ್ದು, ಜನರು ಸ್ವಾವ ಲಂಬನೆ ಬದುಕು ಕಟ್ಟಿಕೊಳ್ಳಲು ಸಹಕಾರಿ ಯಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ ತಿಳಿಸಿದರು. ನಗರದ ಜಿಪಂ ಸಭಾಂಗಣದಲ್ಲಿ ಜಿಪಂ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್ ರಾಜ್ ಮತ್ತು ದಿ ಆರ್ಟ್ ಆಫ್ ಲಿವಿಂಗ್ ಇವರ ಸಹಯೋಗದಲ್ಲಿ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಯಡಿ ಅಂತರ್ಜಲ…
ಗ್ರಹಣ ಕಾಲದಲ್ಲೇ ಬಡವರಿಗೆ ದಿನಸಿ ಕಿಟ್ ವಿತರಿಸಿದ ಮಾಜಿ ಶಾಸಕ ಎಂಕೆಎಸ್
June 22, 2020ಮೈಸೂರು,ಜೂ.21(ಆರ್‍ಕೆಬಿ)-ಸೂರ್ಯಗ್ರಹಣ ಭೀತಿಯಿಂದ ಜನರು ಮನೆಯೊಳಗೇ ಇರುವಾಗ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಗ್ರಹಣ ಕಾಲದಲ್ಲೇ ಕೃಷ್ಣರಾಜ ಕ್ಷೇತ್ರದ ಕೆಲ ಪ್ರದೇಶಗಳ ಬಡ ಮತ್ತು ಕೂಲಿ ಕಾರ್ಮಿಕ ಕುಟುಂಬಗಳಿಗೆ ಪಡಿತರ ಧಾನ್ಯ ವಿತರಿಸಿ ಮೌಢ್ಯ ತೊಡೆಯಲೆತ್ನಿಸಿದರು. 54ನೇ ವಾರ್ಡ್ ವ್ಯಾಪ್ತಿಯ ಕನಕಗಿರಿ, ಗುಂಡುರಾವ್ ನಗರ, ಮುನೇಶ್ವರ ನಗರ ಭಾಗದ ಬಡ ಕೂಲಿ ಕಾರ್ಮಿಕರು, ಮನೆಗೆಲಸದ ಮಹಿಳೆ ಯರು ಸೇರಿದಂತೆ ನೂರಾರು ಮಂದಿಗೆ ದಿನಸಿ ಕಿಟ್ ವಿತರಿಸಿದರು. ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಪುಟ್ಟನಿಂಗಮ್ಮ, ಕಾಂಗ್ರೆಸ್ ಮುಖಂಡ ಶೇಖರ್ ಇನ್ನಿತರು ಇದ್ದರು…
ಮಾರಶೆಟ್ಟಿಹಳ್ಳಿ ಜೂಜು ಅಡ್ಡೆ ಮೇಲೆ ಡಿಸಿಐಬಿ ದಾಳಿ: 17 ಮಂದಿ ಸೆರೆ, 97 ಸಾವಿರ ರೂ. ವಶ
June 22, 2020ಮೈಸೂರು, ಜೂ.21(ಎಂಟಿವೈ)- ಮೈಸೂರು ತಾಲೂಕು ಮಾರಶೆಟ್ಟಿಹಳ್ಳಿ ಬಳಿ ಜಮೀನೊಂದರಲ್ಲಿದ್ದ ಜೂಜು ಅಡ್ಡೆ ಮೇಲೆ ಮೈಸೂರು ಜಿಲ್ಲಾ ಅಪರಾಧ ಪತ್ತೆ ದಳ (ಡಿಸಿಐಬಿ) ಪೊಲೀಸರು ಭಾನುವಾರ ದಾಳಿ ಮಾಡಿ, ಜೂಜಾಟದಲ್ಲಿದ್ದ 17 ಮಂದಿಯನ್ನು ಬಂಧಿಸಿದ್ದಾರೆ. ಪಣಕ್ಕಿಟ್ಟಿದ್ದ 97,450 ರೂ. ನಗದನ್ನೂ ವಶಪಡಿಸಿ ಕೊಂಡಿದ್ದಾರೆ. ಪ್ರತಿದಿನ ಜೂಜು ನಡೆಯುತ್ತಿರುವ ಬಗ್ಗೆ ಸ್ಥಳೀಯರು ನೀಡಿದ ಖಚಿತ ಮಾಹಿತಿ ಮೇರೆಗೆ ಡಿಸಿಐಬಿ ಪೊಲೀಸ್ ಇನ್ಸ್‍ಪೆಕ್ಟರ್ ಎಂ.ಸಿ.ರವಿಕುಮಾರ್ ಮತ್ತು ತಂಡ ದಾಳಿ ನಡೆಸಿ, ಜೂಜಾಡುತ್ತಿದ್ದ ರಾಜು, ಗಂಗಾಧರ, ಸಂದೀಪ್, ಸಂಜು, ರಮೇಶ, ರವಿ, ನಂದೀಶ,…
30 ಯೂನಿಟ್ ರಕ್ತದಾನ ಮಾಡಿದ ನೌಕರರು
June 22, 2020ಮೈಸೂರು, ಜೂ.21(ಆರ್‍ಕೆಬಿ)- `ಅಪ್ಪಂದಿರ ದಿನ’ ಆಚರಣೆ ಹಾಗೂ ಜೆ.ಕೆ. ಟೈರ್ಸ್‍ನ ಸಂಸ್ಥಾಪಕ ದಿ. ಹರಿಶಂಕರ್ ಸಿಂಘಾನಿಯ ಹುಟ್ಟುಹಬ್ಬದ ಅಂಗವಾಗಿ ಜೆ.ಕೆ.ಟೈರ್ಸ್‍ನ 30 ನೌಕರರು ಸಯ್ಯಾಜಿ ರಾವ್ ರಸ್ತೆಯ `ಜೀವಧಾರ ರಕ್ತನಿಧಿ ಕೇಂದ್ರ’ದಲ್ಲಿ ಸ್ವಯಂಪ್ರೇರಿತರಾಗಿ ಭಾನು ವಾರ ರಕ್ತದಾನ ಮಾಡಿದರು. ಬಳಿಕ ಜೆ.ಕೆ.ಟೈರ್ಸ್‍ನ ಮಾನವ ಸಂಪ ನ್ಮೂಲ ಅಧಿಕಾರಿ ವಿಕ್ರಂ ಹೆಬ್ಬಾರ್ ಮಾತ ನಾಡಿ, ಈ ವರ್ಷ ಕೊರೊನಾ ಭೀತಿ ಯಿಂದಾಗಿ ರಕ್ತದ ಅಭಾವವಾಗಿದ್ದು, ಸರಿ ದೂಗಿಸಲು ರಕ್ತದಾನಕ್ಕೆ ಮುಂದಾಗಿದ್ದೇವೆ. ಮುಂದೆ ರಕ್ತದಾನಕ್ಕೆ ಜನರನ್ನು ಪ್ರೇರೇಪಿ ಸಲು ಕುಟುಂಬ…
ಕಬಿನಿ ಕುಡಿಯುವ ನೀರು ಪೂರೈಕೆ ಪರಿಶೀಲಿಸಿದ ಶಾಸಕ ರಾಮದಾಸ್
June 21, 2020ಮೈಸೂರು, ಜೂ.20(ಆರ್‍ಕೆಬಿ)- ಮೈಸೂರು ಪಾಲಿಕೆಯ 60, 61 ಮತ್ತು 62ನೇ ವಾರ್ಡ್‍ನ ಮನೆಗಳಿಗೆ ಶನಿವಾರ ಭೇಟಿ ನೀಡಿದ ಕೃಷ್ಣರಾಜ ಕ್ಷೇತ್ರ ಶಾಸಕ ಎಸ್.ಎ.ರಾಮದಾಸ್, ಕಬಿನಿ ಯೋಜನೆ ಯಡಿ ಕುಡಿಯುವ ನೀರು ಸರಬರಾಜಾ ಗುತ್ತಿರುವುದನ್ನು ಪರಿಶೀಲಿಸಿದರು. ಮೈಸೂರು ನಗರಕ್ಕೆ ವಾರದ ಏಳೂ ದಿನ, 24 ಗಂಟೆ ನಿರಂತರ ಕುಡಿಯುವ ನೀರು ಒದಗಿಸುವ ಕಾರ್ಯಕ್ಕೆ 2010-11ನೇ ಸಾಲಿನಲ್ಲೇ ಚಾಲನೆ ನೀಡಲಾಗಿತ್ತು. ಗುತ್ತಿಗೆ ಪಡೆದಿದ್ದ ಜೆಸ್ಕೊ ಕಂಪನಿ ಕಾಮ ಗಾರಿಯನ್ನು ಅರ್ಧಕ್ಕೆ ನಿಲ್ಲಿಸಿತ್ತು. ಕೊಳವೆ ಸಂಪರ್ಕ ಕಲ್ಪಿಸಿದ್ದರೂ ನೀರು ಸರಬರಾಜಾ ಗದ…
ಮೈಮುಲ್ ನೇಮಕಾತಿ ಪ್ರಕ್ರಿಯೆಗೆ ಹೈಕೋರ್ಟ್ 3 ವಾರ ನಿರ್ಬಂಧ
June 21, 2020ಮೈಸೂರು,ಜೂ.20(ಆರ್‍ಕೆಬಿ)- ಮೈಮುಲ್‍ನ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಹೈಕೋರ್ಟ್ 3 ವಾರ ನಿರ್ಬಂಧ ವಿಧಿಸಿದೆ ಎಂದು ಶಾಸಕ ಸಾ.ರಾ.ಮಹೇಶ್ ತಿಳಿಸಿದ್ದಾರೆ. ಮೈಸೂ ರಿನ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಮುಲ್ ನೇಮಕಾತಿ ವಿಚಾರವಾಗಿ ಹೈಕೋರ್ಟ್ 3 ವಾರಗಳ ವರೆಗೂ ನೇಮಕಾತಿ ಪ್ರಕ್ರಿಯೆಗೆ ನಿರ್ಬಂಧ ವಿಧಿಸಿದೆ. ಇದರಿಂದಾಗಿ ಮೈಮುಲ್ ನೇಮಕಾತಿ ಎಲ್ಲಾ ಪ್ರಕ್ರಿಯೆಗೆ ತಡೆ ಬಿದ್ದಿದೆ. ಕೊನೆಗೂ ನಮ್ಮ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ ಎಂದರು. 3 ವಾರಗಳಲ್ಲಿ ಹೈಕೋರ್ಟ್ ಎಲ್ಲಾ ಹಂತದಲ್ಲೂ ಮಾಹಿತಿ ಸಂಗ್ರಹಿಸಲಿದ್ದು, ಮೈಮುಲ್ ಅಕ್ರಮ ಮತ್ತಷ್ಟು…
ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಖಂಡಿಸಿ ರೈತ ಸಂಘದಿಂದ ಹೆದ್ದಾರಿ ತಡೆ
June 21, 2020ಮೈಸೂರು, ಜೂ.20(ಪಿಎಂ)- ಕರ್ನಾಟಕ ಭೂ ಸುಧಾರಣಾ ಕಾಯ್ದೆಯ 79ಎ, ಬಿ ಮತ್ತು ಸಿ ಹಾಗೂ 80ನೇ ಕಲಂ ತಿದ್ದು ಪಡಿಗೆ ರಾಜ್ಯ ಸರ್ಕಾರ ಮುಂದಾಗಿರು ವುದನ್ನು ಖಂಡಿಸಿ `ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ’ ವತಿ ಯಿಂದ ಸಾಮೂಹಿಕ ನಾಯಕತ್ವದಲ್ಲಿ ಮೈಸೂರು ಎಪಿಎಂಸಿ ಎದುರು ನಂಜನ ಗೂಡು ರಸ್ತೆ ರಾಜ್ಯ ಹೆದ್ದಾರಿ ತಡೆದು ಶನಿವಾರ ಪ್ರತಿಭಟನೆ ನಡೆಸಲಾಯಿತು. ರೈತ ಸಮುದಾಯಕ್ಕೆ ಮಾರಕವಾಗುವ ರೀತಿ ಭೂ ಸುಧಾರಣಾ ಕಾಯ್ದೆಗೆ ತಿದ್ದು ಪಡಿ ತರಲು ಸರ್ಕಾರ ಮುಂದಾಗಿದೆ….










