ಮೈಸೂರು, ಮೇ 24(ಎಂಟಿವೈ)-ಲಾಕ್‍ಡೌನ್ ನಿಂದಾಗಿ ಕೆಲಸವಿಲ್ಲದೇ ಕಳೆದ ಎರಡು ತಿಂಗಳಿಂದ ಸಂಕಷ್ಟಕ್ಕೆ ಸಿಲುಕಿದ್ದ ಬಿಹಾರದ 1164 ವಲಸೆ ಕಾರ್ಮಿ ಕರನ್ನು ಭಾನುವಾರ ಮಧ್ಯಾಹ್ನ ಶ್ರಮಿಕ್ ವಿಶೇಷ ರೈಲು ಮೂಲಕ ಮೈಸೂರಿನ ಅಶೋಕಪುರಂ ರೈಲು ನಿಲ್ದಾಣದಿಂದ ಬಿಹಾರಕ್ಕೆ ಕಳುಹಿಸಲಾಯಿತು. ಮೈಸೂರು ನಗರ, ಹುಣಸೂರು, ಮಂಡ್ಯ, ಮದ್ದೂರು ಸೇರಿದಂತೆ ವಿವಿಧೆಡೆ ಕಾರ್ಖಾನೆ ಹಾಗೂ ಕಟ್ಟಡ ಕಾರ್ಮಿಕ ವೃತ್ತಿ ಮಾಡಿ ಜೀವನ ಸಾಗಿಸುತ್ತಿದ್ದ ಬಿಹಾರ ಮೂಲದ 1164 ಕಾರ್ಮಿಕರು ತವರೂರಿಗೆ ತೆರಳಲು ಸೇವಾ ಸಿಂಧು ವೆಬ್‍ಸೈಟ್‍ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದರು. ಬಿಹಾರ ಸರ್ಕಾರ…
ಜಿಲ್ಲಾ ಹಂತದಲ್ಲೇ ದ್ವಿತೀಯ ಪಿಯು ಮೌಲ್ಯಮಾಪನ: ಮರಿತಿಬ್ಬೇಗೌಡ ಆಗ್ರಹ
May 25, 2020ಮೈಸೂರು, ಮೇ 24(ಎಸ್‍ಬಿಡಿ)- ದ್ವಿತೀಯ ಪಿಯು ಅರ್ಥಶಾಸ್ತ್ರ ಉತ್ತರ ಪತ್ರಿಕೆ ಮೌಲ್ಯಮಾಪನ ಮಾದರಿಯಲ್ಲೇ ಎಲ್ಲಾ ವಿಷಯ ಗಳ ಉತ್ತರ ಪತ್ರಿಕೆಗಳ ಮೌಲ್ಯ ಮಾಪನ ಕಾರ್ಯವನ್ನೂ ಜಿಲ್ಲಾ ಹಂತದಲ್ಲೇ ನಡೆಸಬೇಕೆಂದು ವಿಧಾನ ಪರಿಷತ್ ಸದಸ್ಯ ಮರಿ ತಿಬ್ಬೇಗೌಡ ಆಗ್ರಹಿಸಿದ್ದಾರೆ. ಈವರೆಗೆ ದ್ವಿತೀಯ ಪಿಯು ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ವಿಭಾಗೀಯ ಮಟ್ಟದಲ್ಲಿ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಪ್ರಾಯೋಗಿಕ ವಾಗಿ ಅರ್ಥಶಾಸ್ತ್ರ ಪತ್ರಿಕೆ ಮೌಲ್ಯಮಾಪನ ಕಾರ್ಯ ವನ್ನು 10-12 ಜಿಲ್ಲೆಗಳಲ್ಲಿ ನಡೆಸಿರುವುದು ಸ್ವಾಗ ತಾರ್ಹ. ಆದರೆ ಕಲಾ ಮತ್ತು ವಾಣಿಜ್ಯ…
ಸಂಸದ ವಿ.ಶ್ರೀನಿವಾಸ ಪ್ರಸಾದ್ ಭೇಟಿ ಮಾಡಿದ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್
May 25, 2020ಮೈಸೂರು, ಮೇ 24(ಪಿಎಂ)- ಚಾಮ ರಾಜನಗರ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ಹಾಗೂ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಭಾನುವಾರ ಭೇಟಿ ಮಾಡಿದರು. ಮೈಸೂರಿನ ಜಯಲಕ್ಷ್ಮೀಪುರಂ ನಲ್ಲಿರುವ ವಿ.ಶ್ರೀನಿವಾಸ ಪ್ರಸಾದ್ ಅವರ ನಿವಾಸಕ್ಕೆ ಭೇಟಿ ನೀಡಿದ ವಾಟಾಳ್ ನಾಗ ರಾಜ್, ಶ್ರೀನಿವಾಸ ಪ್ರಸಾದ್ ಅವರ ಆರೋಗ್ಯ ವಿಚಾರಿಸಿದರು. ಅಲ್ಲದೆ, ಉಭಯ ನಾಯ ಕರು ಕುಶಲೋಪರಿ ನಡೆಸಿ ತಮ್ಮ ಹಿಂದಿನ ಸ್ನೇಹದ ದಿನಗಳನ್ನು ಮೆಲಕು ಹಾಕಿದರು. ಬಳಿಕ `ಮೈಸೂರು ಮಿತ್ರ’ನೊಂದಿಗೆ…
ಮಾಸ್ಕ್ ಧರಿಸದೆ ಹೊರ ಬಂದ ತಹಸೀಲ್ದಾರ್‍ಗೆ ದಂಡ!
May 25, 2020ಶಿವಮೊಗ್ಗ, ಮೇ 24- ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದ ಕಾರಣಕ್ಕೆ ಹೊಸನಗರ ತಹಸೀ ಲ್ದಾರ್ ಹಾಗೂ ಎಫ್‍ಡಿಎಗೆ ಮಹಾ ನಗರ ಪಾಲಿಕೆ ಅಧಿಕಾರಿಗಳು ಭಾನು ವಾರ ತಲಾ 200 ರೂ. ದಂಡ ವಿಧಿಸಿ ದ್ದಾರೆ. ತಹಸೀಲ್ದಾರ್ ರಾಜೀವ್ ಹಾಗೂ ಬೈಕ್ ಚಾಲನೆ ಮಾಡುತ್ತಿದ್ದ ಎಫ್‍ಡಿಎ ಪ್ರದಿಪ್ ಎಂಬುವವರು ದಂಡ ಕಟ್ಟಿದ್ದಾರೆ. ನಗರದ ಆಲ್ಕೊಳ ವೃತ್ತದಲ್ಲಿ ಪಾಲಿಕೆ ಆರೋಗ್ಯ ನಿರೀಕ್ಷಕ ಕೃಷ್ಣ ಮೂರ್ತಿ ನೇತೃತ್ವದಲ್ಲಿ ಮಾಸ್ಕ್ ಧರಿಸದೆ ಓಡಾಡುತ್ತಿದ್ದ ವ್ಯಕ್ತಿಗಳಿಗೆ ದಂಡ ವಿಧಿ ಸುತ್ತಿದ್ದ ವೇಳೆ ಈ…
ಪ್ರಯಾಣಿಕರಿಲ್ಲದೆ ಟಾಂಗಾವಾಲ ಬದುಕು ಅತಂತ್ರ
May 25, 2020ಮೈಸೂರು, ಮೇ 24(ವೈಡಿಎಸ್)- ಮೈಸೂರು ಎಂದಾಕ್ಷಣ ಮೊದಲಿಗೆ ನೆನಪಿಗೆ ಬರುವುದು ಮೈಸೂರು ದಸರಾ, ಮೈಸೂರು ಪಾಕ್, ಅರಮನೆ, ಮೃಗಾ ಲಯ, ಚಾಮುಂಡಿಬೆಟ್ಟ, ಚರ್ಚ್. ಹಾಗೆಯೇ ಟಕ್ ಟಕ್ ಶಬ್ದ ಮಾಡಿ ಕೊಂಡು ಓಡುವ ಟಾಂಗಾ ಗಾಡಿಗಳು… ಆದರೆ, ಲಾಕ್‍ಡೌನ್ ಆರಂಭವಾದಾ ಗಿನಿಂದ ಟಾಂಗಾವಾಲಗಳಿಗೆ ಶುರುವಾದ ಆರ್ಥಿಕ ಸಂಕಷ್ಟ, ಈಗ ಲಾಕ್‍ಡೌನ್ ಸಡಿಲಿಕೆ ಯಾದರೂ ನಿವಾರಣೆ ಆಗಿಲ್ಲ. ಪ್ರವಾಸಿ ಗರೇ ಇಲ್ಲದ್ದರಿಂದ ಹಾಗೂ ಬೆಳಿಗ್ಗೆಯಿಂದ ಸಂಜೆವರೆಗೂ ಕಾದು ಕುಳಿತರೂ ಒಬ್ಬರೂ ಟಾಂಗಾದಲ್ಲಿ ಪ್ರಯಾಣಿಸಲು ಬಾರದ ಹಿನ್ನೆಲೆಯಲ್ಲಿ ಸಂಜೆ ಬರಿಗೈಲಿ…
ಮೈಸೂರು ಆಕಾಶವಾಣಿಯ ಆವರಣದಲ್ಲಿ ಸಂತ್ರಸ್ತರಿಗೆ ಆಹಾರದ ಕಿಟ್ ವಿತರಣೆ
May 25, 2020ಮೈಸೂರು, ಮೇ 24- ಮೈಸೂರು ಆಕಾಶವಾಣಿ (ಎಫ್.ಎಂ 100.6) ಹಾಗೂ ಮೈಸೂರಿನ ಸಮುದ್ಯತ ಶ್ರೋತೃ ಸಂಘದ ಸಂಯುಕ್ತಾಶ್ರಯದಲ್ಲಿ ಮೈಸೂರು ಆಕಾಶವಾಣಿಯ ಆವರಣದಲ್ಲಿ ಅಸಹಾಯಕ ಸಂತ್ರಸ್ತರಿಗೆ ದಿನನಿತ್ಯ ಉಪಯೋಗಿಸುವ ಆಹಾರ ಸಾಮಗ್ರಿ ಕಿಟ್ ವಿತರಿಸಲಾಯಿತು. ಮೈಸೂರು ಆಕಾಶವಾಣಿಯ ಸಹಾಯಕ ನಿರ್ದೇಶಕರು ಹಾಗೂ ನಿಲಯದ ಮುಖ್ಯಸ್ಥ ರಾದ ಎಸ್.ಎಸ್.ಉಮೇಶ್, ಮೈಸೂರು ಆಕಾಶವಾಣಿಯ ಕಾರ್ಯಕ್ರಮ ಅಧಿಕಾರಿ ದಿವಾಕರ ಹೆಗಡೆ, ಕಾರ್ಯದರ್ಶಿ ಟಿ.ಎನ್.ರಾಜೇಶ್ವರಿ, ನಿಲಯದ ಅಭಿಯಂತರ ವಿಭಾಗದ ಸಹಾಯಕ ನಿರ್ದೇಶಕರಾದ ರಾಮಾಂಜನಪ್ಪ, ಸಮುದ್ಯತ ಶ್ರೋತೃ ಬಳಗದ ಅಧ್ಯಕ್ಷರಾದ ಕಣ್ಣೂರು. ವಿ.ಗೋವಿಂದಾಚಾರಿ, ಖಜಾಂಚಿ ಕಾಳಿಹುಂಡಿ…
ಜೀತ ಪದ್ಧತಿ ಜಾರಿಗೆ ಹೊರಟ ಕೇಂದ್ರ ಸರ್ಕಾರ
May 24, 2020ಮೈಸೂರು, ಮೇ 23(ಪಿಎಂ)- ಕೊರೊನಾ ಹಿನ್ನೆಲೆಯ ಲಾಕ್‍ಡೌನ್ ಸಂದರ್ಭವನ್ನೇ ಬಳಸಿಕೊಂಡು 45 ಪ್ರಮುಖ ಕಾರ್ಮಿಕ ಪರ ಕಾಯ್ದೆಗಳನ್ನು ರದ್ದುಗೊಳಿಸಿ, ಕೇವಲ 4 ಕಾಯ್ದೆಗಳನ್ನಾಗಿಸಿ ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಲು ಮುಂದಾಗಿದೆ. ಆ ಮೂಲಕ ದೇಶದಲ್ಲಿ ಜೀತ ಪದ್ಧತಿ ಜಾರಿಗೆ ಯತ್ನಿಸುತ್ತಿದೆ ಎಂದು ಮಾಜಿ ಮೇಯರ್ ನಾರಾಯಣ ಟೀಕಿಸಿದರು. ಮೈಸೂರಿನ ಜಲದರ್ಶಿನಿ ಅತಿಥಿಗೃಹ ದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ಮಾಜಿ ಅಧ್ಯಕ್ಷರೂ ಆದ ನಾರಾಯಣ, ಕೇಂದ್ರ…
ಸೋನಿಯಾ ಗಾಂಧಿ ವಿರುದ್ಧ ಎಫ್‍ಐಆರ್: ರಾಜಕೀಯ ಪಿತೂರಿ
May 24, 2020ಮೈಸೂರು, ಮೇ 23(ಎಂಟಿವೈ)- ಪಿಎಂ ಕೇರ್ ಫಂಡ್‍ನಲ್ಲಿ ಸಂಗ್ರಹವಾದ 1 ಲಕ್ಷ ಕೋಟಿ ರೂ. ಬಳಸುವ ರೀತಿಯನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದಕ್ಕೇ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಎಫ್‍ಐಆರ್ ದಾಖಲಿಸಿರುವುದರ ಹಿಂದೆ ರಾಜಕೀಯ ನಾಯಕರ ಕೈವಾಡವಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ಸಾಗರ ತಾಲೂಕಿನ ಆರ್‍ಎಸ್‍ಎಸ್, ಬಿಜೆಪಿ ಕಾರ್ಯಕರ್ತ ಕೆ.ವಿ.ಪ್ರವೀಣ್ ಎಂಬಾತ ಸಾಗರ ಠಾಣೆಗೆ ಮೇ 18ರಂದು ತೆರಳಿ `ಸೋನಿಯಾ ಗಾಂಧಿ ಪಿಎಂ ಕೇರ್…
ತಾಯ್ನಾಡಲ್ಲಿ ಮುಕ್ತಿ ಕಂಡ ಇಂಜಿನಿಯರ್ ಅರುಣ್‍ಲಾಲ್
May 24, 2020ಮೈಸೂರು, ಮೇ 23-ವೈದ್ಯೆ ಪತ್ನಿಯನ್ನು ನೋಡಲು ಗಲ್ಫ್‍ನ ಕತಾರ್‍ಗೆ ತೆರಳಿದ್ದ ಮೈಸೂರಿನ ಇಂಜಿನಿಯರ್ ಮೇ 15ರಂದು ಹೃದಯಾಘಾತದಿಂದ ಮೃತಪಟ್ಟಿದ್ದು, ಕೇಂದ್ರ, ರಾಜ್ಯ ಸರ್ಕಾರಗಳು ಹಾಗೂ ಕತಾರ್‍ನ ಕನ್ನಡ ಸಂಘ ಟನೆಗಳ ಸಹಕಾರದೊಂದಿಗೆ `ವಂದೇ ಭಾರತ್’ ಅಭಿಯಾನದಲ್ಲಿ ಅವರ ಮೃತದೇಹವನ್ನು ಶನಿವಾರ ಮೈಸೂ ರಿಗೆ ತರಲಾಯಿತು. ಮೈಸೂರಿನ ನ್ಯೂ ಕಾಂತರಾಜೇ ಅರಸ್ ರಸ್ತೆ ನಿವಾಸಿ ಅರುಣ್‍ಲಾಲ್ ಅವರು ಕತಾರ್‍ನಲ್ಲಿ ವೈದ್ಯೆಯಾಗಿರುವ ತಮ್ಮ ಪತ್ನಿ ಡಾ. ರೇಖಾ ಅವರನ್ನು ನೋಡಲು ತೆರಳಿದ್ದರು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಮೈಸೂರಿಗೆ ಹಿಂತಿರುಗಲು ಸಾಧ್ಯವಾ ಗದೇ…
ಸಾಮೂಹಿಕ ಪ್ರಾರ್ಥನೆಗೆ ಮನವಿ ಮಾಡಿದ್ದೇವೆ
May 24, 2020ಮೈಸೂರು, ಮೇ 23(ಆರ್‍ಕೆ)-ರಂಜಾನ್ ಪ್ರಯುಕ್ತ ಸಾಮಾಜಿಕ ಅಂತರ ಕಾಯ್ದು ಕೊಂಡು ಸಾಮೂಹಿಕ ಪ್ರಾರ್ಥನೆ ಮಾಡಲು ಅವಕಾಶ ಮಾಡಿ ಕೊಡಬೇಕೆಂದು ಕೋರಿ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದೇವೆ ಎಂದು ಮೈಸೂರು ಮೇಯರ್ ತಸ್ನೀಂ ತಿಳಿಸಿದ್ದಾರೆ. `ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಅವರು, ನಿಯಮಿತ ಮಂದಿ ಸೇರಿ ಮೈಸೂರಿನ ಈದ್ಗಾ ಮೈದಾನದಲ್ಲಿ ಅಥವಾ ಮಸೀದಿಗಳಲ್ಲಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಕಲ್ಪಿಸಬೇಕೆಂದು ಕೋರಿಕೊಂಡಿದ್ದೇವೆ. ಸರ್ಕಾರದಿಂದ ಪ್ರತಿಕ್ರಿಯೆ ನಿರೀಕ್ಷಿಸುತ್ತಿ ದ್ದೇವೆ. ಸರ್ಕಾರದ ನಿರ್ದೇಶನವನ್ನು ನಾವು ಚಾಚೂ ತಪ್ಪದೇ…










