ಮೈಸೂರು

ಭಾನುವಾರದ ಲಾಕ್‍ಡೌನ್ ಯಶಸ್ವಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ
ಮೈಸೂರು

ಭಾನುವಾರದ ಲಾಕ್‍ಡೌನ್ ಯಶಸ್ವಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ

May 25, 2020

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಿಸಲು ಜಾರಿಗೊಳಿಸ ಲಾಗಿದ್ದ 4.0 ಭಾನುವಾರದ ಲಾಕ್‍ಡೌನ್ ಯಶಸ್ವಿಯಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಅವರು, ಚಿಕ್ಕ ಪುಟ್ಟ ಸಮಸ್ಯೆಗಳು ಎದುರಾಗಿದ್ದರೂ ಅವುಗಳನ್ನು ಕರ್ತವ್ಯ ನಿರತ ಪೆÇಲೀಸರು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಹೊರಗಿನಿಂದ ಬಂದ ವರೇ ಹೆಚ್ಚು ಕಿರಿಕಿರಿ ಮಾಡುತ್ತಿದ್ದಾರೆ. ಅಂತಹವರ ವಿರುದ್ಧ ಮುಲಾಜಿಲ್ಲದೇ ಕಠಿಣ ಕ್ರಮ ಜರುಗಿಸಲು ಸೂಚಿಸಲಾಗಿದೆ ಎಂದಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಚೆಕ್ ನೀಡುವ ಯಾವುದೇ…

ಇಂದಿನಿಂದ ಮೈಸೂರಿಂದ ಬೆಂಗಳೂರು, ಬೆಳಗಾವಿಗೆ ವಿಮಾನ ಹಾರಾಟ
ಮೈಸೂರು

ಇಂದಿನಿಂದ ಮೈಸೂರಿಂದ ಬೆಂಗಳೂರು, ಬೆಳಗಾವಿಗೆ ವಿಮಾನ ಹಾರಾಟ

May 25, 2020

ಮೈಸೂರು, ಮೇ 24(ಆರ್‍ಕೆಬಿ)- ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ ನಾಳೆಯಿಂದ (ಮೇ 25) ವಿಮಾನಗಳ ಹಾರಾಟ ಪುನಾ ರಂಭಗೊಳ್ಳಲಿದೆ. ಅಲೆಯನ್ಸ್ ಏರ್ ಕಂಪನಿಯ 2 ವಿಮಾನಗಳು ಮೈಸೂರು -ಬೆಂಗಳೂರು ನಡುವೆ ಹಾಗೂ ಟ್ರೂಜೆಟ್ ಏರ್‍ಲೈನ್ಸ್‍ನ 2 ವಿಮಾನ ಗಳು ಮೈಸೂರು-ಬೆಳಗಾವಿ ನಡುವೆ ಹಾರಾಟ ನಡೆಸಲಿವೆ. ಕೊರೊನಾ ವೈರಸ್ ಹಾವಳಿಯಿಂದ ಲಾಕ್‍ಡೌನ್ ಜಾರಿಯಾ ಗಿದ್ದರಿಂದ ಕಳೆದ 2 ತಿಂಗಳಿಂದ ವಿಮಾನ ಹಾರಾಟ ಸ್ಥಗಿತಗೊಂಡಿದ್ದವು. ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ಅಲಿಯನ್ಸ್ ಏರ್‍ನ ವಿಮಾನ (91898) ಪ್ರತಿದಿನ ಸಂಜೆ 4.30ಕ್ಕೆ ಬೆಂಗಳೂರಿನಿಂದ…

ವಿಮಾನ, ರೈಲು, ಅಂತರ ರಾಜ್ಯ ಸಂಚಾರಕ್ಕೆ ಹೊಸ ಮಾರ್ಗಸೂಚಿ
ಮೈಸೂರು

ವಿಮಾನ, ರೈಲು, ಅಂತರ ರಾಜ್ಯ ಸಂಚಾರಕ್ಕೆ ಹೊಸ ಮಾರ್ಗಸೂಚಿ

May 25, 2020

ನವದೆಹಲಿ, ಮೇ 24- ಲಾಕ್‍ಡೌನ್ ಹಿನ್ನೆಲೆಯಲ್ಲಿ ವಿಮಾನ, ರೈಲು, ಅಂತಾ ರಾಜ್ಯ ವಲಯದಲ್ಲಿ ಸಂಚರಿಸುವ ಪ್ರಯಾಣಿಕರಿಗಾಗಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಹೊಸ ಮಾರ್ಗಸೂಚಿ ಅನುಸರಿಸಿಯೇ ಪ್ರಯಾಣಿಕರಿಗೆ ಸೂಕ್ತ ವ್ಯವಸ್ಥೆ ಮಾಡ ಬೇಕು ಎಂದು ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಲಾಗಿದೆ. ಖಾಸಗಿ ಟಿಕೆಟ್ ಬುಕಿಂಗ್ ಏಜೆನ್ಸಿ ಮೂಲಕ ಟಿಕೆಟ್ ಪಡೆದು, ಪ್ರಯಾಣಿಸಲು ಅವಕಾಶ ಇಲ್ಲ. ವಿಮಾನ, ರೈಲು, ಅಂತಾರಾಜ್ಯ ಸಂಚಾರದ ಪ್ರಯಾಣಿಕರು ಕಡ್ಡಾಯವಾಗಿ ಆರೋಗ್ಯ ಸೇತು ಆಪ್‍ಲೋಡ್ ಮಾಡಿಕೊಂಡು,…

ಕೊರೊನಾ ಹೆಚ್ಚಾದರೆ ಓಪನ್ ಆಸ್ಪತ್ರೆ ಆರಂಭ
ಮೈಸೂರು

ಕೊರೊನಾ ಹೆಚ್ಚಾದರೆ ಓಪನ್ ಆಸ್ಪತ್ರೆ ಆರಂಭ

May 25, 2020

ಬಳ್ಳಾರಿ, ಮೇ 24- ರಾಜ್ಯದಲ್ಲಿ ಜೂನ್ ಮತ್ತು ಜುಲೈ ನಲ್ಲಿ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ಹರಡುವ ಮುನ್ಸೂ ಚನೆ ಇದ್ದು, ಎಲ್ಲ ಜಿಲ್ಲೆ ಗಳಲ್ಲಿ ಓಪನ್ ಆಸ್ಪತ್ರೆಗಳನ್ನು ಆರಂ ಭಿಸಲು ಚಿಂತನೆ ನಡೆಸಲಾಗಿದೆ ಎಂದು ಆರೋಗ್ಯ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತ ನಾಡಿದ ಅವರು, ಸೋಂಕಿತರಿಗೆ ಚಿಕಿತ್ಸೆ ನೀಡಲು ಮೈದಾನ, ಕ್ರೀಡಾಂಗಣದಂತಹ ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ಇಂತಹ ಮುಕ್ತ ಆಸ್ಪತ್ರೆ ವ್ಯವಸ್ಥೆಗೆ ಸಿದ್ಧತೆ ನಡೆಸ ಲಾಗುತ್ತಿದೆ. ಈ ಬಗ್ಗೆ ಕಾರ್ಯಪಡೆ ಸಭೆಯಲ್ಲಿ ಸೂಕ್ತ…

ಚಾಮರಾಜನಗರ ಪ್ಯಾಸೆಂಜರ್ ರೈಲಿಲ್ಲದೇ ಮೈಸೂರಿಗೆ ಕಟ್ಟಡ ಕಾರ್ಮಿಕರ ಕೊರತೆ
ಮೈಸೂರು

ಚಾಮರಾಜನಗರ ಪ್ಯಾಸೆಂಜರ್ ರೈಲಿಲ್ಲದೇ ಮೈಸೂರಿಗೆ ಕಟ್ಟಡ ಕಾರ್ಮಿಕರ ಕೊರತೆ

May 25, 2020

ಮೈಸೂರು, ಮೇ 24(ಎಸ್‍ಪಿಎನ್)- ಚಾಮರಾಜನಗರ-ಮೈಸೂರು-ಬೆಂಗ ಳೂರು ಮಾರ್ಗದಲ್ಲಿ ಪ್ಯಾಸೆಂಜರ್ ರೈಲು ಸಂಚಾರ ಆರಂಭ ವಾದರೆ ಮೈಸೂರಿನಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಚುರುಕು ಗೊಳ್ಳಲು ಅನುಕೂಲವಾಗುತ್ತದೆ ಎಂಬ ಮಾತು ಗಳು ಕಾರ್ಮಿಕ ವಲಯದಿಂದ ಕೇಳಿ ಬರುತ್ತಿವೆ. ಚಾಮರಾಜನಗರದಿಂದ ರೈಲಿನಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರು ತಂಡೋಪ ತಂಡವಾಗಿ ಮೈಸೂರಿಗೆ ಬುತ್ತಿ ಕಟ್ಟಿ ಕೊಂಡು ಬರುತ್ತಿದ್ದರು. ಲಾಕ್‍ಡೌನ್ ನಿಂದಾಗಿ ಬಸ್, ರೈಲು ಸಂಚಾರ ನಿರ್ಬಂಧ ವಿಧಿಸಿ ದ್ದರಿಂದ ಕಾರ್ಮಿಕರು ಮೈಸೂರಿಗೆ ಬರ ಲಾಗುತ್ತಿಲ್ಲ. ಈ ಕಾರ್ಮಿಕ ಸಮೂಹ ಬಾರ ದಿರುವುದರಿಂದ ಮೈಸೂರು…

ಕಸಾಪ ಮೈಸೂರು ಘಟಕದ ಕಾರ್ಯ ಚಟುವಟಿಕೆಗೆ ಕೊರೊನಾ ಬ್ರೇಕ್!
ಮೈಸೂರು

ಕಸಾಪ ಮೈಸೂರು ಘಟಕದ ಕಾರ್ಯ ಚಟುವಟಿಕೆಗೆ ಕೊರೊನಾ ಬ್ರೇಕ್!

May 25, 2020

ಮೈಸೂರು, ಮೇ 24(ಎಂಕೆ)- ಶತಮಾನದಿಂದಲೂ ಸಾಹಿತ್ಯ, ಸಾಂಸ್ಕøತಿಕ ಮತ್ತು ಶೈಕ್ಷಣಿಕ ಕಾರ್ಯಕ್ರಮಗಳನ್ನು ಆಯೋಜಿಸಿ, ಕನ್ನಡ ಭಾಷಾಭಿಮಾನ ಮೂಡಿಸುವಲ್ಲಿ ನಿರಂತರ ಚಟುವಟಿಕೆ ಯಲ್ಲಿ ತೊಡಗಿದ್ದ ಕನ್ನಡ ಸಾಹಿತ್ಯ ಪರಿಷತ್(ಕಸಾಪ) ಜಿಲ್ಲಾ ಘಟಕಕ್ಕೆ ಕೊರೊನಾ ಬ್ರೇಕ್ ಹಾಕಿದೆ. ಕೊರೊನಾ ಸೋಂಕು ನಿಯಂತ್ರಿಸಲು ಲಾಕ್‍ಡೌನ್ ಜಾರಿಯಾಗಿದ್ದರಿಂದ ತಿಂಗಳಲ್ಲಿ 15ರಿಂದ 20 ಕಾರ್ಯ ಕ್ರಮಗಳನ್ನು ನಡೆಸುತ್ತಿದ್ದ ಕಸಾಪ ಮೈಸೂರು ಜಿಲ್ಲಾ ಘಟಕಕ್ಕೆ ಕೆಲಸವೇ ಇಲ್ಲದಂತಾಗಿದೆ. ದತ್ತಿ ಕಾರ್ಯಕ್ರಮಗಳು, ಅಭಿನಂದನಾ ಸಮಾ ರಂಭಗಳು, ವಿಚಾರ ಸಂಕಿರಣಗಳು, ಉಪ ನ್ಯಾಸ, ಕವಿಗೋಷ್ಠಿ ಮತ್ತು ತಾಲೂಕು ಸಾಹಿತ್ಯ…

ಸಿಕ್ಕ ಚಿರತೆ ಮರಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿ ಮಾನವೀಯತೆ ಮೆರೆದ ಅರಣ್ಯ ಸಿಬ್ಬಂದಿ
ಮೈಸೂರು

ಸಿಕ್ಕ ಚಿರತೆ ಮರಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿ ಮಾನವೀಯತೆ ಮೆರೆದ ಅರಣ್ಯ ಸಿಬ್ಬಂದಿ

May 25, 2020

ಮೈಸೂರು, ಮೇ 24(ಎಂಟಿವೈ)-ನಾಲ್ಕೈದು ದಿನದ ಹಿಂದಷ್ಟೇ ಜನ್ಮ ನೀಡಿದ್ದ ಕರುಳ ಬಳ್ಳಿಗಳ ಕಣ್ಮರೆಯಿಂದಾಗಿ ಕಂಗೆಟ್ಟಿದ್ದ ತಾಯಿಯ ಮೂಕ ರೋದನೆಗೆ ಅರಣ್ಯ ಇಲಾಖೆ ಸಿಬ್ಬಂದಿ ಮಿಡಿದಿದ್ದು, ಮಳೆಯ ನಡುವೆಯೂ ಕರುಳ ಕುಡಿಯನ್ನು ತಾಯಿ ಮಡಿಲಿಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಮೈಸೂರು ತಾಲೂಕಿನ ಕೂಡನಹಳ್ಳಿಯ ಗ್ರಾಮದ ಹೊನ್ನಪ್ಪ ಅವರ ಕಬ್ಬಿನ ಗದ್ದೆಯಲ್ಲಿ ಭಾನುವಾರ(ಮೇ 17) ನಾಲ್ಕೈದು ದಿನದ ಹಿಂದಷ್ಟೇ ಜನಿಸಿದ್ದ 3 ಚಿರತೆ ಮರಿ ಸಿಕ್ಕಿದ್ದವು. ಅವುಗಳನ್ನು ಗ್ರಾಮಸ್ಥರು ಟ್ರೇವೊಂದರಲ್ಲಿಟ್ಟು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿ…

ಭಾರತದಲ್ಲಿ ಒಂದೇ ದಿನ 6,767 ಕೊರೊನಾ ಸೋಂಕು, ಒಟ್ಟು 1,31,868ಕ್ಕೇರಿಕೆ
ಮೈಸೂರು

ಭಾರತದಲ್ಲಿ ಒಂದೇ ದಿನ 6,767 ಕೊರೊನಾ ಸೋಂಕು, ಒಟ್ಟು 1,31,868ಕ್ಕೇರಿಕೆ

May 25, 2020

ನವದೆಹಲಿ, ಮೇ 24- ಭಾರತದಲ್ಲಿ ಒಂದೇ ದಿನ ದಾಖಲೆಯ 6,767 ಮಂದಿ ಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ. ಇದರಂತೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,31,868ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಶನಿವಾರ ಒಂದೇ ದಿನ 147 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ದೇಶದಲ್ಲಿ ಸಾವನ್ನಪ್ಪಿದವರ ಸಂಖ್ಯೆ 3,867ಕ್ಕೆ ಏರಿಕೆಯಾಗಿದೆ. 1,31,868 ಮಂದಿ ಸೋಂಕಿತರ ಪೈಕಿ 54,440 ಮಂದಿ ಸೋಂಕಿನಿಂದ ಗುಣಮುಖ ರಾಗಿದ್ದು, ಪ್ರಸ್ತುತ ದೇಶದಲ್ಲಿ ಇನ್ನೂ 73,560 ಮಂದಿ…

ಚಾಮುಂಡಿಬೆಟ್ಟದಲ್ಲಿ ಪಕ್ಷಿ, ಕೋತಿಗಳಿಗೆ ಆಹಾರ ಪೂರೈಸುತ್ತಿರುವ ಯುವಕರು
ಮೈಸೂರು

ಚಾಮುಂಡಿಬೆಟ್ಟದಲ್ಲಿ ಪಕ್ಷಿ, ಕೋತಿಗಳಿಗೆ ಆಹಾರ ಪೂರೈಸುತ್ತಿರುವ ಯುವಕರು

May 25, 2020

ಮೈಸೂರು, ಮೇ 24(ಎಂಟಿವೈ)-ಲಾಕ್ ಡೌನ್ ಹಿನ್ನೆಲೆ ಚಾಮುಂಡಿಬೆಟ್ಟಕ್ಕೆ ಭಕ್ತರು ಹಾಗೂ ಪ್ರವಾಸಿಗರ ಪ್ರವೇಶವನ್ನು ನಿರ್ಬಂ ಧಿಸಿರುವ ಹಿನ್ನೆಲೆಯಲ್ಲಿ ಆಹಾರವಿಲ್ಲದೆ ಕಂಗೆಟ್ಟಿದ್ದ ಕೋತಿ ಹಾಗೂ ಪಕ್ಷಿಗಳಿಗೆ ಮೈಸೂರಿನ ನಾಲ್ವರು ಯುವಕರ ತಂಡ ಕಳೆದ 20 ದಿನಗಳಿಂದ ಆಹಾರ ಹಾಗೂ ಕುಡಿ ಯಲು ನೀರು ಪೂರೈಸುವ ಮಹತ್ತರ ಸೇವೆ ಯನ್ನು ಸದ್ದಿಲ್ಲದೇ ಸಲ್ಲಿಸುತ್ತಾ ಬಂದಿದ್ದಾರೆ. ಮೈಸೂರಿನ ಸರಸ್ವತಿಪುರಂನಲ್ಲಿ ಎಚ್‍ಡಿ ಎಫ್‍ಸಿ ಬ್ಯಾಂಕ್ ಮ್ಯಾನೇಜರ್ ಆಗಿರುವ ಹರೀಶ್, ಡಿ.ಪಿ.ಧರಣಿ, ಸಾಫ್ಟ್‍ವೇರ್ ಇಂಜಿ ನಿಯರ್‍ಗಳಾದ ವೈ.ದೀಪಕ್, ನಂದೀಶ್ ಎಂಬ ಸಮಾನ ಮನಸ್ಕ ಯುವಕರ…

ಗೃಹಿಣಿ ನಾಪತ್ತೆ
ಮೈಸೂರು

ಗೃಹಿಣಿ ನಾಪತ್ತೆ

May 25, 2020

ತಿ.ನರಸೀಪುರ, ಮೇ 24 (ಎಸ್‍ಕೆ) -ಲಾಕ್‍ಡೌನ್‍ಗೆ ಸಿಲುಕಿ ತವರು ಮನೆ ಯಲ್ಲಿ ಉಳಿದು ಕೊಂಡಿದ್ದ ಗೃಹಿಣಿ ನಾಪತ್ತೆಯಾಗಿದ್ದಾರೆ. ಚಾಮರಾಜನಗರದ ಯಳಂದೂರು ತಾಲೂಕಿನ ಯರಿ ಯೂರು ಗ್ರಾಮದ ಮಹದೇವಸ್ವಾಮಿ ಅವರ ಪತ್ನಿ ಯಶೋಧಮ್ಮ (38) ನಾಪತ್ತೆಯಾಗಿ ದ್ದಾರೆ. ಯುಗಾದಿ ಹಬ್ಬಕ್ಕೆಂದು ತವರು ಮನೆ ಇಂದಿರಾ ಕಾಲೋನಿಗೆ ಆಗಮಿ ಸಿದ್ದ ಅವರು ಲಾಕ್‍ಡೌನ್‍ನಿಂದಾಗಿ ಇಲ್ಲಿಯೇ ಉಳಿದಿದ್ದರು. ಅನಾರೋಗ್ಯ ದಿಂದ ಬಳಲುತ್ತಿದ್ದ ಗೃಹಿಣಿ ಕಳೆದ ಮೇ 10ರಂದು ಮನೆಯಿಂದ ಹೊರ ಹೋದವರು ಇದುವರೆವಿಗೂ ಪತ್ತೆ ಯಾಗಿಲ್ಲ. ನಾಪತ್ತೆಯಾಗಿರುವ ಗೃಹಿಣಿ ಬಗ್ಗೆ ಸುಳಿವು…

1 559 560 561 562 563 1,611
Translate »