ಮೈಸೂರು

ಇಪಿಎಫ್ ಮೈಸೂರು ಪ್ರಾದೇಶಿಕ ವ್ಯಾಪ್ತಿಯ 1,693 ಕಾರ್ಮಿಕರಿಗೆ 4.8 ಕೋಟಿ ರೂ. ಮುಂಗಡ ಬಿಡುಗಡೆ
ಮೈಸೂರು

ಇಪಿಎಫ್ ಮೈಸೂರು ಪ್ರಾದೇಶಿಕ ವ್ಯಾಪ್ತಿಯ 1,693 ಕಾರ್ಮಿಕರಿಗೆ 4.8 ಕೋಟಿ ರೂ. ಮುಂಗಡ ಬಿಡುಗಡೆ

April 23, 2020

ಮೈಸೂರು, ಏ.22(ಪಿಎಂ)- ಲಾಕ್ ಡೌನ್‍ನ ನಿರ್ಬಂಧಗಳ ಇತಿಮಿತಿಯಲ್ಲೇ `ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ’ಯ (ಇಪಿಎಫ್) ಮೈಸೂರು ಪ್ರಾದೇಶಿಕ ಕಚೇರಿ ವ್ಯಾಪ್ತಿಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಪರಿಶ್ರಮ ವಹಿಸಿ ಇದೇ ಏಪ್ರಿಲ್‍ನಲ್ಲಿ 1,693 ಕಾರ್ಮಿಕರಿಗೆ ಪಿಎಂಜಿಕೆವೈ ಮೂಲಕ 4.8 ಕೋಟಿ ರೂ. ಮುಂಗಡ ಹಣ ಬಿಡುಗಡೆ ಮಾಡಿದೆ. ಅಲ್ಲದೇ, ಏಪ್ರಿಲ್‍ನಲ್ಲಿ 3081 ಮಂದಿ ಭವಿಷ್ಯನಿಧಿ ಚಂದಾದಾರರ ಕೋರಿಕೆ ಮನ್ನಿಸಿ 11.50 ಕೋಟಿ ರೂ.ಗಳನ್ನೂ ಪಾವತಿಸಿದೆ. ಈ ಸಂಬಂಧ ಮೈಸೂರು ಪ್ರಾದೇಶಿಕ ಪಿಎಫ್ ಆಯುಕ್ತ ಜಿ.ಶಿವಕುಮಾರ್ ಪ್ರತಿಕಾ ಪ್ರಕಟಣೆ…

ವೀರ ಮಡಿವಾಳ ಸಮುದಾಯದ 80 ಮಂದಿಗೆ ದಿನಸಿ ಕಿಟ್ ವಿತರಣೆ
ಮೈಸೂರು

ವೀರ ಮಡಿವಾಳ ಸಮುದಾಯದ 80 ಮಂದಿಗೆ ದಿನಸಿ ಕಿಟ್ ವಿತರಣೆ

April 23, 2020

ನಂಜನಗೂಡು, ಏ.22(ರವಿ)-ಲಾಕ್ ಡೌನ್ ಹಿನ್ನೆಲೆಯಲ್ಲಿ ವೀರ ಮಡಿವಾಳ ಸಮು ದಾಯದ 80 ಮಂದಿಗೆ ಕಾಂಗ್ರೆಸ್‍ನಿಂದ ಮಾಜಿ ಶಾಸಕ ಕಳಲೆ ಕೇಶವಮೂರ್ತಿ ನೇತೃತ್ವದಲ್ಲಿ ದಿನಸಿ ಕಿಟ್, ತರಕಾರಿ ವಿತರಿ ಸಲಾಯಿತು. ಬಳಿಕ ಕೇಶವಮೂರ್ತಿ ಮಾತ ನಾಡಿ, ಲಾಕ್‍ಡೌನ್‍ನಿಂದಾಗಿ ಮಡಿವಾಳ ವರ್ಗದವರು ಕೆಲಸವಿಲ್ಲದೆ ತೊಂದರೆ ಯಲ್ಲಿರುವುದನ್ನು ಅರಿತು ಕಾಂಗ್ರೆಸ್‍ನಿಂದ ಸಹಾಯ ಮಾಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಟಿಎಪಿಎಂಎಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಮಡಿವಾಳ ಸಂಘದ ಅಧ್ಯಕ್ಷ ಹೆಚ್.ಡಿ.ಪ್ರಸನ್ನಕುಮಾರ್, ಉಪಾ ಧ್ಯಕ್ಷ ಶಿವಣ್ಣ, ಪ್ರಧಾನ ಕಾರ್ಯ ದರ್ಶಿ ಕೆ.ಎಂ.ಬಸವರಾಜು, ನಗರಸಭಾ ಸದಸ್ಯ…

‘ಲಾಕ್‍ಡೌನ್’ನಲ್ಲೂ ಕೃಷಿಗೆ ಅವಕಾಶ ಆಹಾರ ಉತ್ಪಾದನೆ ಕೊರತೆಯಾಗದು: ಸಿಎಂ ಬಿಎಸ್‍ವೈ ಸ್ಪಷ್ಟನೆ
ಮೈಸೂರು

‘ಲಾಕ್‍ಡೌನ್’ನಲ್ಲೂ ಕೃಷಿಗೆ ಅವಕಾಶ ಆಹಾರ ಉತ್ಪಾದನೆ ಕೊರತೆಯಾಗದು: ಸಿಎಂ ಬಿಎಸ್‍ವೈ ಸ್ಪಷ್ಟನೆ

April 23, 2020

ಬೆಂಗಳೂರು,ಏ.22(ಕೆಎಂಶಿ)- ಲಾಕ್ ಡೌನ್ ಸಂದರ್ಭದಲ್ಲೂ ಕೃಷಿ ಚಟುವಟಿಕೆ ನಡೆ ಯುತ್ತಿರುವುದರಿಂದ ರಾಜ್ಯ ದಲ್ಲಿ ಆಹಾರ ಉತ್ಪಾದನೆ ಯಲ್ಲಿ ಕೊರತೆಯಾಗದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ. ಸಂಕಷ್ಟದಲ್ಲೂ ರೈತರು ಕೃಷಿ ಚಟುವಟಿಕೆ ಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘ ನೀಯ. ಅವರ ಬೆವರ ಹನಿಗೆ ಎಷ್ಟು ಕೃತ ಜ್ಞತೆ ಸಲ್ಲಿಸಿದರೂ ಸಾಲದು ಎಂದು ಸರಣಿ ಟ್ವೀಟ್‍ನಲ್ಲಿ ಹೇಳಿದ್ದಾರೆ. ಲಾಕ್‍ಡೌನ್ ಸಂದರ್ಭದಲ್ಲೂ ಕೃಷಿ ಚಟುವಟಿಕೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಅವರು, ಬೆಳೆದ ಕಾಯಿಪಲ್ಲೆಗಳನ್ನು ರಾಜ್ಯದ ಯಾವುದೇ ಭಾಗ ದಲ್ಲಿ ಮಾರಾಟ ಮಾಡಲು ಅವಕಾಶ…

ಏ.27ರಂದು ಸಿಎಂಗಳ ಜತೆ ಪ್ರಧಾನಿ ಮೋದಿ ವೀಡಿಯೊ ಕಾನ್ಫರೆನ್ಸ್
ಮೈಸೂರು

ಏ.27ರಂದು ಸಿಎಂಗಳ ಜತೆ ಪ್ರಧಾನಿ ಮೋದಿ ವೀಡಿಯೊ ಕಾನ್ಫರೆನ್ಸ್

April 23, 2020

ನವದೆಹಲಿ,ಏ.22- ಪ್ರಧಾನಿ ನರೇಂದ್ರ ಮೋದಿ ಏ.27ರಂದು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಕೊರೊನಾ ವೈರಸ್ ಸೋಂಕು ನಿಯಂತ್ರಣ ಮತ್ತು ಸೋಂಕು ಹರಡುವಿಕೆ ತಡೆಯುವ ಸಲುವಾಗಿ ಜಾರಿಯಲ್ಲಿರುವ ಲಾಕ್‍ಡೌನ್ ಪರಿಣಾಮಗಳ ಬಗ್ಗೆ ಮುಖ್ಯ ಮಂತ್ರಿಗಳ ಜತೆ ಪ್ರಧಾನಿ ಪರಾಮರ್ಶೆ ನಡೆ ಸಲಿದ್ದಾರೆ. ಈ ವಿಚಾರಗಳಿಗೆ ಸಂಬಂಧಿಸಿ ಈಗಾಗಲೇ 2 ಬಾರಿ ಮುಖ್ಯಮಂತ್ರಿಗಳ ಜತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿ ದ್ದಾರೆ. ಮಾ.24ರಂದು ಮೊದಲ ಬಾರಿ ಲಾಕ್‍ಡೌನ್ ನಿರ್ಧಾರ ಪ್ರಕಟಿಸುವ ಮುನ್ನ,…

ಕೋವಿಡ್-19: 15 ಸಾವಿರ ಕೋಟಿ ರೂ. ತುರ್ತು ಪ್ಯಾಕೇಜ್ ವಿನಿಯೋಗಕ್ಕೆ ಸಂಪುಟ ಅನುಮೋದನೆ
ಮೈಸೂರು

ಕೋವಿಡ್-19: 15 ಸಾವಿರ ಕೋಟಿ ರೂ. ತುರ್ತು ಪ್ಯಾಕೇಜ್ ವಿನಿಯೋಗಕ್ಕೆ ಸಂಪುಟ ಅನುಮೋದನೆ

April 23, 2020

ನವದೆಹಲಿ,ಏ.22-ಕೋವಿಡ್-19 ತುರ್ತು ಪ್ರತಿಕ್ರಿಯೆ ಮತ್ತು ಆರೋಗ್ಯ ವ್ಯವಸ್ಥೆ ಸಿದ್ಧತೆಗಾಗಿ ಕೇಂದ್ರ ಸಂಪುಟ ಸಭೆ ಬುಧವಾರ 15 ಸಾವಿರ ಕೋಟಿ ರೂ.ಗಳ ಪ್ಯಾಕೇಜ್ ವಿನಿಯೋಗಕ್ಕೆ ಅನುಮೋದನೆ ನೀಡಿದೆ. ಇಂದು ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್, ಮಂಜೂರಾಗಿರುವ ಹಣವನ್ನು ಮೂರು ಹಂತಗಳಲ್ಲಿ ಬಿಡುಗಡೆಗೊಳಿಸಲಾಗು ವುದು ಮತ್ತು ತ್ವರಿತ ಕೋವಿಡ್-19 ತುರ್ತು ಪ್ರತಿಕ್ರಿಯೆಗಾಗಿ, 7774 ಕೋಟಿ ರೂ. ವಿನಿಯೋಗಿಸಲಾಗುವುದು. ಉಳಿದ ಮೊತ್ತವನ್ನು ಒಂದರಿಂದ ನಾಲ್ಕು ವರ್ಷ ಗಳ ಅವಧಿಯ ಮಧ್ಯಮ ಅವಧಿಯ ಬೆಂಬಲಕ್ಕಾಗಿ…

ಸರಸ್ವತಿಪುರಂ ಠಾಣೆಯಲ್ಲಿ ವಿಶ್ವ ಭೂಮಿ ದಿನ ಆಚರಣೆ
ಮೈಸೂರು

ಸರಸ್ವತಿಪುರಂ ಠಾಣೆಯಲ್ಲಿ ವಿಶ್ವ ಭೂಮಿ ದಿನ ಆಚರಣೆ

April 23, 2020

ಮೈಸೂರು,ಏ.22(ಎಸ್‍ಪಿಎನ್)-ಮೈಸೂರಿನ ಸರಸ್ವತಿಪುರಂ ಪೊಲೀಸರು ಠಾಣಾ ಆವರಣದಲ್ಲಿ ಬುಧವಾರ 2 ಗಿಡ ನೆಟ್ಟು `ವಿಶ್ವ ಭೂಮಿ ದಿನ’ ಆಚರಿಸಿದರು. ಕೃಷ್ಣರಾಜ ವಿಭಾಗದ ಎಸಿಪಿ ಪೂರ್ಣಚಂದ್ರ ತೇಜಸ್ವಿ, ಸೀಬೆ, ನೆಲ್ಲಿಕಾಯಿ ಗಿಡ ನೆಟ್ಟು, ನಂತರ ಮಾಧ್ಯಮಗಳೊಂದಿಗೆ ಮಾತ ನಾಡಿದರು. ಒಂದು ಗಲ್ಲಿ, ಊರು, ಪಟ್ಟಣ ಸದಾ ಹಸಿರಾಗಿದ್ದರೆ, ಅಲ್ಲಿನ ಜನರ ಮನಸ್ಸಿನಲ್ಲಿ ಶಾಂತಿ, ನೆಮ್ಮದಿ ದೊರೆಯುತ್ತದೆ. ಆದ್ದರಿಂದ ಪ್ರತಿಯೊಬ್ಬರು ಭೂಮಿಯನ್ನು ಪ್ರೀತಿಸಿ. ಆಗ ಮಾತ್ರ, ಪ್ರಕೃತಿಯನ್ನು ಪ್ರೀತಿಯಿಂದ ಕಾಣಲು ಸಾಧ್ಯ ಎಂದರು. ಸರಸ್ವತಿಪುರಂ ಠಾಣೆ ಇನ್ಸ್‍ಪೆಕ್ಟರ್ ಆರ್.ವಿಜಯ್‍ಕುಮಾರ್ ಪರಿಸರ ಪ್ರೇಮಿಯಾಗಿದ್ದು,…

ಜುಬಿಲಂಟ್ ಕಾರ್ಖಾನೆಗೆ ಸಚಿವರಾದ ಎಸ್.ಟಿ.ಸೋಮಶೇಖರ್, ಡಾ.ಸುಧಾಕರ್ ಭೇಟಿ
ಮೈಸೂರು

ಜುಬಿಲಂಟ್ ಕಾರ್ಖಾನೆಗೆ ಸಚಿವರಾದ ಎಸ್.ಟಿ.ಸೋಮಶೇಖರ್, ಡಾ.ಸುಧಾಕರ್ ಭೇಟಿ

April 22, 2020

ನಂಜನಗೂಡು, ಏ.21(ರವಿ)- ಕೊರೊನಾ ಸೋಂಕು ಹರಡಲು ಕಾರಣವಾಗಿರುವ ಇಲ್ಲಿನ ಕೈಗಾರಿಕಾ ಪ್ರದೇಶದಲ್ಲಿರುವ ಜುಬಿಲಂಟ್ ಕಾರ್ಖಾನೆಗೆ ಇಂದು ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಮಾಹಿತಿ ಪಡೆದರು. ಕಾರ್ಖಾನೆ ಪರಿಸ್ಥಿತಿ ಅವಲೋಕಿಸಿದ ವೈದ್ಯಕೀಯ ಶಿಕ್ಷಣ ಸಚಿವರು, ಕಾರ್ಖಾನೆಯಲ್ಲಿ ಕಾರ್ಮಿಕರು ಎಷ್ಟು ಮಂದಿ ಇದ್ದಾರೆ. ಉತ್ಪಾದನೆಯಾಗುವ ಔಷಧಗಳು ಯಾವ ದೇಶಕ್ಕೆ ರಫ್ತಾಗುತ್ತಿವೆ ಎಂದು ಜುಬಿಲಂಟ್ ಅಧಿಕಾರಿಗಳನ್ನು ಪ್ರಶ್ನಿಸಿದರು. ಒಂದೂವರೇ ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕಾರ್ಖಾನೆಯಲ್ಲಿ ಕೆಲಸ ಮಾಡು…

ವಲಸೆ ಕಾರ್ಮಿಕರಿಗೆ ಪ್ರತಿನಿತ್ಯ ದಿನಸಿ ಕಿಟ್ ವಿತರಣೆಗೆ ಚಾಲನೆ
ಮೈಸೂರು

ವಲಸೆ ಕಾರ್ಮಿಕರಿಗೆ ಪ್ರತಿನಿತ್ಯ ದಿನಸಿ ಕಿಟ್ ವಿತರಣೆಗೆ ಚಾಲನೆ

April 22, 2020

ಬೆಂಗಳೂರು, ಏ.21(ಕೆಎಂಶಿ)- ಉದ್ಯೋಗ ಅರಸಿ ರಾಜ್ಯಕ್ಕೆ ಆಗಮಿಸಿ, ರಾಜ್ಯದಲ್ಲೇ ನೆಲೆಸಿ ರುವ ವಲಸೆ ಕಾರ್ಮಿಕರಿಗೆ ಪ್ರತಿದಿನ ಎರಡು ಲಕ್ಷ ದಿನಸಿ ಕಿಟ್ (ಗ್ರಾಸರಿ ಕಿಟ್) ವಿತರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಇಂದು ಪ್ರಕಟಿಸಿದರು. ಕರ್ನಾಟಕ ಪೊಲೀಸ್ ಇಲಾಖೆಯ ಅಂಗ ಸಂಸ್ಥೆ ಎನಿಸಿರುವ ನಾಗರಿಕ ರಕ್ಷಣಾ ವಿಭಾಗ ಹಾಗೂ ಇಂಟರ್ ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣಾ ಕಾನ್‍ಷಿಯಸ್‍ನೆಸ್ (ಇಸ್ಕಾನ್)ನ ಅಕ್ಷಯ ಪಾತ್ರ ಫೌಂಡೇಷನ್‍ನ ಸ್ವಯಂ ಸೇವಕರು ಕಾರ್ಮಿಕ ಇಲಾಖೆ…

ಹಲ್ಲೆ ಖಂಡಿಸಿ ದೇಶಾದ್ಯಂತ ವೈದ್ಯಕೀಯ ಸಿಬ್ಬಂದಿಯಿಂದ ನಾಳೆ `ಕರಾಳದಿನ’ ಆಚರಣೆ
ಮೈಸೂರು

ಹಲ್ಲೆ ಖಂಡಿಸಿ ದೇಶಾದ್ಯಂತ ವೈದ್ಯಕೀಯ ಸಿಬ್ಬಂದಿಯಿಂದ ನಾಳೆ `ಕರಾಳದಿನ’ ಆಚರಣೆ

April 22, 2020

ಇಂದು ರಾತ್ರಿ ಆಸ್ಪತ್ರೆಗಳೆದುರು ದೀಪ ಬೆಳಗಿಸಲಿರುವ ವೈದ್ಯಲೋಕ ಹಲ್ಲೆಕೋರರ ಕಠಿಣ ಶಿಕ್ಷೆಗೊಳಪಡಿಸುವ ಕಾನೂನು ಜಾರಿಗೆ ಆಗ್ರಹ ಮೈಸೂರು, ಏ.21(ಎಂಕೆ)- ವೈದ್ಯಕೀಯ ಲೋಕದ ಮೇಲಿನ ಹಲ್ಲೆ ಖಂಡಿಸಿ ಭಾರತೀಯ ವೈದ್ಯ ಕೀಯ ಸಂಘ (ಐಎಂಎ) ಕರೆ ನೀಡಿರು ವಂತೆ ರಾಜ್ಯದಲ್ಲಿಯೂ ಏ.23ರಂದು `ಕರಾಳ ದಿನ’ ಆಚರಿಸಲಾಗುವುದು. ಅಂದು ಎಲ್ಲಾ ವೈದ್ಯಕೀಯ ಸಿಬ್ಬಂದಿ ಕಪ್ಪುಪಟ್ಟಿ ಧರಿಸಿ ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ಐಎಂಎ ರಾಜ್ಯ ಘಟಕದ ಅಧ್ಯಕ್ಷ ಡಾ.ಮಧು ಸೂದನ ಕಾರಿಗನೂರು ತಿಳಿಸಿದ್ದಾರೆ. ಅಲ್ಲದೇ, ಐಎಂಎ ಕರೆ ಮೇರೆಗೆ ರಾಜ್ಯದಲ್ಲಿಯೂ ಏ.22ರ…

ಅರಣ್ಯ ಇಲಾಖೆಗೆ ಉಚಿತವಾಗಿ 300 ಮಾಸ್ಕ್
ಮೈಸೂರು

ಅರಣ್ಯ ಇಲಾಖೆಗೆ ಉಚಿತವಾಗಿ 300 ಮಾಸ್ಕ್

April 22, 2020

ಮೈಸೂರು, ಏ.21(ವೈಡಿಎಸ್)- ಕೊರೊನಾ ಸೋಂಕು ತಡೆಗಾಗಿ ಬಳಸುವ ಮಾಸ್ಕ್‍ಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಅರಣ್ಯ ಇಲಾಖೆಗೆ 300 ಮಾಸ್ಕ್‍ಗಳನ್ನು ನಗರದ ಡಿಪೌಲ್ ಅಪೆರಲ್ಸ್ ಸಂಸ್ಥೆ ಮಂಗಳವಾರ ಉಚಿತವಾಗಿ ವಿತರಿಸಿತು. ಮೈಸೂರಿನ ಬನ್ನಿಮಂಟಪದ ಕೈಗಾರಿಕಾ ಪ್ರದೇಶದಲ್ಲಿ ರುವ ಡಿಪೌಲ್ ಅಪೆರಲ್ಸ್ ಸಂಸ್ಥೆಯ ನಿರ್ದೇಶಕ ಶಲ್ಬಿ ಟಿ.ಜಾಕೋಬ್ ರಾಮಾಪುರ ಆನೆ ಶಿಬಿರದ ಮಾವುತರಿಗೆ ನೀಡುವಂತೆ ಅರಣ್ಯ ಇಲಾಖೆಗೆ 300 ಮಾಸ್ಕ್‍ಗಳನ್ನು ಹಸ್ತಾಂತರಿಸಿದರು. ಮೈಸೂರು ಜಿಲ್ಲಾಡಳಿತದ ಅನುಮತಿ ಪಡೆದು ಮಾ.16ರಿಂದ ಮಾಸ್ಕ್ ತಯಾರಿಕೆ ಆರಂಭಿಸಿದ್ದು, 13 ಕೆಲಸಗಾರರು ಸಾಮಾಜಿಕ ಅಂತರ ಕಾಯ್ದು ಕೊಂಡು…

1 599 600 601 602 603 1,611
Translate »