ಮೈಸೂರು

ತ್ಯಾಜ್ಯ ಸುರಿಯುತ್ತಿದ್ದ ವ್ಯಕ್ತಿ ಪೊಲೀಸರ ವಶಕ್ಕೆ
ಮೈಸೂರು

ತ್ಯಾಜ್ಯ ಸುರಿಯುತ್ತಿದ್ದ ವ್ಯಕ್ತಿ ಪೊಲೀಸರ ವಶಕ್ಕೆ

April 22, 2020

ಮೈಸೂರು, ಏ.21(ಆರ್‍ಕೆ) ರಿಂಗ್‍ರಸ್ತೆಯಲ್ಲಿ ಕೋಳಿ ತ್ಯಾಜ್ಯ ಸುರಿಯುತ್ತಿದ್ದ ವ್ಯಕ್ತಿಯನ್ನು ಮೈಸೂರಿನ ವಿಜಯನಗರ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಹಿನಕಲ್ ನಿವಾಸಿ ಮಲ್ಲೇಶ್ ಬಂಧಿತ. ಕೋಳಿಯ ಪುಕ್ಕ ಇನ್ನಿತರ ತ್ಯಾಜ್ಯವನ್ನು ರಿಂಗ್‍ರಸ್ತೆ ಪಕ್ಕದಲ್ಲಿ ಸುರಿಯುವಾಗ ಸಿಕ್ಕಿಬಿದ್ದಿದ್ದಾರೆ. ಎಲ್ಲೆಡೆ ಕೊರೊನಾ ಭೀತಿ ಇದೆ. ಅಲ್ಲದೆ ಇತ್ತೀಚೆಗಷ್ಟೇ ಹಕ್ಕಿಜ್ವರದಿಂದ ಅನೇಕ ಕೋಳಿಗಳು ಮೃತಪಟ್ಟಿದ್ದರಿಂದ ಜನ ಆತಂಕದಲ್ಲಿದ್ದಾರೆ. ಈ ಸಂದರ್ಭದಲ್ಲಿ ನೈರ್ಮಲ್ಯ ಕಾಪಾಡಿಕೊಳ್ಳುವುದು ಅವಶ್ಯ. ಆದರೆ ಚಿಕನ್ ಹಾಗೂ ಮಟನ್ ಅಂಗಡಿಗಳ ರಾಶಿ ರಾಶಿ ತ್ಯಾಜ್ಯವನ್ನು ರಿಂಗ್‍ರಸ್ತೆಯಲ್ಲಿ ಸುರಿಯಲಾಗಿತ್ತು. ಈ ಬಗ್ಗೆ ಮಾಜಿ…

ಮೈಸೂರಲ್ಲಿ ಮತ್ತೆ ನಾಲ್ವರಿಗೆ ಸೋಂಕು
ಮೈಸೂರು

ಮೈಸೂರಲ್ಲಿ ಮತ್ತೆ ನಾಲ್ವರಿಗೆ ಸೋಂಕು

April 20, 2020

ಮೈಸೂರು,ಏ.19(ಎಂಟಿವೈ)-ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಮೈಸೂರು, ರಾಜಧಾನಿ ಬೆಂಗಳೂರನ್ನು ಮೀರಿ ಸುವತ್ತ ದಾಪುಗಾಲಿಟ್ಟಿದ್ದು, ಸಾರ್ವಜನಿಕರ ಆತಂಕ ಹೆಚ್ಚಿಸಿದೆ. ಮೈಸೂರು ಜಿಲ್ಲೆಯಲ್ಲಿ ನೊವೆಲ್ ಕೊರೊನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಭಾನು ವಾರವೂ ಜಿಲ್ಲೆಯ ನಾಲ್ವರಲ್ಲಿ ಕೋವಿಡ್-19 ಸೋಂಕು ಇರುವುದು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿನ ಸೋಂಕಿತರ ಒಟ್ಟು ಸಂಖ್ಯೆ 84ಕ್ಕೆ ಏರಿಕೆಯಾಗಿದೆ. ನಂಜನಗೂಡಿನ ಜುಬಿಲಂಟ್ ಕಾರ್ಖಾನೆ ಹಾಗೂ ದೆಹಲಿಯ ತಬ್ಲಿಘಿ ಜಮಾತ್ ಮೂಲದಿಂದ ಮೈಸೂರಲ್ಲಿ ಕೊರೊನಾ ನಂಜು ಹರಡಿದೆ. ಭಾನುವಾರ ದೃಢಪಟ್ಟ 4 ಪ್ರಕರಣಗಳಲ್ಲಿ ಜುಬಿಲಂಟ್ ಕಾರ್ಖಾನೆ…

ಇಂದಿನಿಂದ ಕೆಲವೊಂದು ನಿರ್ಬಂಧ ಸಡಿಲಿಕೆ
ಮೈಸೂರು

ಇಂದಿನಿಂದ ಕೆಲವೊಂದು ನಿರ್ಬಂಧ ಸಡಿಲಿಕೆ

April 20, 2020

ವದೆಹಲಿ: ದೇಶದಲ್ಲಿ ಮೇ 3ರವರೆಗೂ ಎರಡನೇ ಹಂತದ ಲಾಕ್‍ಡೌನ್ ಹೇರಲಾಗಿದ್ದು, ನಾಳೆಯಿಂದ ಕೆಲವೊಂದು ಕ್ಷೇತ್ರ ಗಳ ನಿರ್ಬಂಧದಲ್ಲಿ ಸ್ವಲ್ಪ ಸಡಿಲಗೊಳಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ನಾನ್ ಹಾಟ್‍ಸ್ಪಾಟ್ ಅಂದರೆ ಆರೆಂಜ್ ವಲಯದಲ್ಲಿ ನೀಡಬಹುದಾದ ವಿನಾಯಿತಿ ಬಗ್ಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ. ಏ.20ರ ಬಳಿಕ ವಿನಾಯಿತಿ ನೀಡಲಾಗುವ ಕ್ಷೇತ್ರಗಳೆಂದರೆ. ಆಯುಷ್ ಸೇರಿದಂತೆ ಎಲ್ಲಾ ವೈದ್ಯಕೀಯ ಸೇವೆಗಳು ಎಲ್ಲಾ ಕೃಷಿ, ತೋಟಗಾರಿಕೆ ಚಟುವಟಿಕೆಗಳು ಮೀನುಗಾರಿಕೆ, ಮೀನು ಸಾಕಾಣಿಕೆ ಸಂಬಂಧಿತ ಚಟುವಟಿಕೆ…

ಕೇಂದ್ರ ಸರ್ಕಾರಿ ನೌಕರರ ಪಿಂಚಣಿ ಕಡಿತ ಇಲ್ಲ
ಮೈಸೂರು

ಕೇಂದ್ರ ಸರ್ಕಾರಿ ನೌಕರರ ಪಿಂಚಣಿ ಕಡಿತ ಇಲ್ಲ

April 20, 2020

ನವದೆಹಲಿ: ಕೊರೊನಾ ಸೋಂಕು ತಡೆಗಟ್ಟುವ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‍ಡೌನ್ ಮುಂದುವರಿದಿದ್ದು, ಸರ್ಕಾ ರದ ಬೊಕ್ಕಸಕ್ಕೆ ಉಂಟಾಗಿರುವ ನಷ್ಟ ಕಡಿಮೆ ಮಾಡಿಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ತನ್ನ ನೌಕರರ ನಿವೃತ್ತಿ ವೇತನ (ಪಿಂಚಣಿ)ಯನ್ನು ಕಡಿತಗೊ ಳಿಸಲಾಗುತ್ತಿದೆ ಎಂಬ ವರದಿಯನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದೆ. ಈ ಬಗ್ಗೆ ಕೇಂದ್ರ ವಿತ್ತ ಸಚಿವಾಲಯ ಸ್ಪಷ್ಟನೆ ನೀಡಿದ್ದು, ಸರ್ಕಾರಿ ನೌಕರರ ಪಿಂಚಣಿ ಕಡಿತ ಮಾಡುವ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಹೇಳಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವಾಲಯ, ಕೇಂದ್ರ ಸರ್ಕಾರಿ…

ಶೈಕ್ಷಣಿಕ ವರ್ಷಕ್ಕೆ ಸಿದ್ಧತೆ: ಶೇ.33 ಸಿಬ್ಬಂದಿ ಹಾಜರಿಗೆ ಡಿಡಿಪಿಐ ಆದೇಶ
ಮೈಸೂರು

ಶೈಕ್ಷಣಿಕ ವರ್ಷಕ್ಕೆ ಸಿದ್ಧತೆ: ಶೇ.33 ಸಿಬ್ಬಂದಿ ಹಾಜರಿಗೆ ಡಿಡಿಪಿಐ ಆದೇಶ

April 20, 2020

ಮೈಸೂರು,ಏ.19(ಎಸ್‍ಪಿಎನ್)- 2020-21ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಸಿದ್ಧತೆ ಮಾಡಿಕೊಳ್ಳುವ ದೃಷ್ಟಿಯಿಂದ ಇಲಾಖೆಯ ಶೇ.33ರಷ್ಟು ಸಿಬ್ಬಂದಿಗೆ ಕೆಲಸಕ್ಕೆ ಹಾಜರಾಗು ವಂತೆ ಸೂಚಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಉಪ ನಿರ್ದೇ ಶಕ ಪಾಂಡುರಂಗ ತಿಳಿಸಿದರು. ರಾಜ್ಯ ಸರ್ಕಾರ 2 ದಿನಗಳ ಹಿಂದೆ ಏ.20ರಿಂದ ಎಲ್ಲಾ ನೌಕರರು ಕಡ್ಡಾಯವಾಗಿ ಕಚೇರಿಗೆ ಹಾಜರಾಗುವಂತೆ ಆದೇಶ ನೀಡಿತ್ತು. ಆದರೆ, ಈಗ ಅತ್ಯಗತ್ಯ ಸೇವೆಗಳಡಿ ಬರುವ ಸಿಬ್ಬಂದಿ ಮಾತ್ರ ಕೆಲಸಕ್ಕೆ ಹಾಜರಾಗು ವಂತೆ ಮರು ಆದೇಶ ಹೊರಡಿಸಲಾಗಿದೆ ಎಂದರು. ಲಾಕ್‍ಡೌನ್‍ನಿಂದಾಗಿ ಎಲ್ಲಾ ಸಿಬ್ಬಂದಿ ಮನೆಯಲ್ಲೇ ಇದ್ದರೆ…

ನಂಜನಗೂಡಿನ ಜುಬಿಲಂಟ್‍ಗೆ ಭೇಟಿ ನೀಡಿದ್ದ 9 ವಿದೇಶಿಗರು ಪತ್ತೆ: ಸಚಿವ ಸುರೇಶ್‍ಕುಮಾರ್
ಮೈಸೂರು

ನಂಜನಗೂಡಿನ ಜುಬಿಲಂಟ್‍ಗೆ ಭೇಟಿ ನೀಡಿದ್ದ 9 ವಿದೇಶಿಗರು ಪತ್ತೆ: ಸಚಿವ ಸುರೇಶ್‍ಕುಮಾರ್

April 20, 2020

ಬೆಂಗಳೂರು,ಏ.19- ಮೈಸೂರಿನ ಕೊರೊನಾ ಹಾಟ್‍ಸ್ಪಾಟ್ ಆಗಿರುವ ನಂಜನಗೂಡಿಗೆ ಭೇಟಿ ನೀಡಿದ್ದ 10 ವಿದೇಶಿಗರ ಪೈಕಿ 9 ಜನರನ್ನು ಪತ್ತೆಹಚ್ಚಲಾಗಿದೆ ಎಂದು ಸಚಿವ ಎಸ್.ಸುರೇಶ್‍ಕುಮಾರ್ ಹೇಳಿದ್ದಾರೆ. ನಂಜನಗೂಡಿನಲ್ಲಿ ಇಲ್ಲಿಯವರೆಗೆ 66 ಜನರಿಗೆ ಕೊರೊನಾ ಸೋಂಕು ತಗುಲಿದೆ. ನಂಜನಗೂಡಿಗೆ ಕಾಡುತ್ತಿರುವ ವೈರಸ್ ಮೂಲ ತನಿಖೆ ಮಾಡುವ ವೇಳೆ 10 ವಿದೇಶಿಗರು ಭೇಟಿ ನೀಡಿರುವುದು ತಿಳಿದುಬಂದಿದೆ. ತಕ್ಷಣ ಅವರನ್ನು ಪತ್ತೆ ಹಚ್ಚಲು ವಿದೇಶಾಂಗ ಸಚಿವಾಲಯದ ನೆರವು ಪಡೆಯಲಾಗಿತ್ತು. ಸಚಿವಾಲಯ ತನ್ನ ರಾಯಭಾರಿಗಳ ಮೂಲಕ ಚೀನಾ, ಜರ್ಮನಿ, ಜಪಾನ್ ಮತ್ತು ಅಮೆರಿಕದಿಂದ ಈ…

ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್: ಕಾಂಗ್ರೆಸ್ ಆಗ್ರಹ
ಮೈಸೂರು

ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್: ಕಾಂಗ್ರೆಸ್ ಆಗ್ರಹ

April 20, 2020

ಬೆಂಗಳೂರು,ಏ.19-ರಾಜ್ಯದ ಹಣಕಾಸು ಪರಿಸ್ಥಿತಿ ಚೆನ್ನಾಗಿಲ್ಲ ಎಂಬುದು ಗೊತ್ತಿದೆ. ಆದರೂ ಕೈ ಕಟ್ಟಿ ಕೂರುವಂತಿಲ್ಲ, ಲಾಕ್ ಡೌನ್ ಮುಗಿಯುವವರೆಗೆ ರೈತರು, ಕಾರ್ಮಿ ಕರು, ಬಡವರು ಸೇರಿದಂತೆ ಅಸಹಾಯಕರ ನೆರವಿಗೆ ಸರ್ಕಾರ ನಿಲ್ಲಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ನಾಯಕರೊಂ ದಿಗೆ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯವರನ್ನು ಭೇಟಿಯಾಗಿ ಈ ಸಂಬಂಧ ಮನವಿ ಸಲ್ಲಿಸಿದರು. ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅವಕಾಶ…

ಬೆಂಗಳೂರು ಪಾದರಾಯನಪುರದಲ್ಲಿ ಪುಂಡರ ದಾಂಧಲೆ; ಪೊಲೀಸರು, ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಯತ್ನ
ಮೈಸೂರು

ಬೆಂಗಳೂರು ಪಾದರಾಯನಪುರದಲ್ಲಿ ಪುಂಡರ ದಾಂಧಲೆ; ಪೊಲೀಸರು, ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಯತ್ನ

April 20, 2020

ಬೆಂಗಳೂರು, ಏ.19- ಬೆಂಗಳೂ ರಿನ ಪಾದರಾಯನಪುರದಲ್ಲಿ ಕೊರೊನಾ ಸೋಂಕಿತರನ್ನು ಕ್ವಾರಂ ಟೇನ್‍ಗೆ ಕರೆದೊಯ್ಯಲು ಭಾನುವಾರ ರಾತ್ರಿ ಬಂದ ವೈದ್ಯಕೀಯ ಸಿಬ್ಬಂದಿ, ಅವರ ರಕ್ಷಣೆಗೆ ಬಂದಿದ್ದ ಪೊಲೀಸರ ಮೇಲೆಯೇ ಸ್ಥಳೀಯ ನಿವಾಸಿಗಳಾದ ನೂರಾರು ಪುಂಡರು ದಾಳಿ ನಡೆಸಿ ದ್ದಾರೆ. ಸ್ಥಳೀಯರ ದುಂಡಾವರ್ತನೆಗೆ ಅಂಜಿದ ಪೊಲೀಸರು, ವೈದ್ಯಕೀಯ ಸಿಬ್ಬಂದಿ ತಕ್ಷಣವೇ ಸ್ಥಳದಿಂದ ಕಾಲ್ಕಿತ್ತಿ ದ್ದಾರೆ. ಕೈಬೆರಳೆಣಿಕೆಯಷ್ಟಿದ್ದ ಪೊಲೀಸ್ ಸಿಬ್ಬಂದಿಯೂ ಕ್ರಮ ಕೈಗೊಳ್ಳಲು ಹೆದರಿ ಹಿಂದೆ ಸರಿದಿದ್ದಾರೆ. ಸದ್ಯ ಪಾದ ರಾಯನಪುರದಲ್ಲಿ ಉದ್ವಿಗ್ನತೆ ನೆಲೆಸಿದ್ದು, ಸದ್ಯ ಕೆಎಸ್‍ಆರ್‍ಪಿ ತುಕಡಿಯನ್ನು ನಿಯೋಜನೆ ಮಾಡಲಾಗಿದೆ….

ಮದ್ಯ ವ್ಯಸನಿಗಳ ಸಾಹಸ ಕಥೆ-ವ್ಯಥೆ
ಮೈಸೂರು

ಮದ್ಯ ವ್ಯಸನಿಗಳ ಸಾಹಸ ಕಥೆ-ವ್ಯಥೆ

April 20, 2020

ಹುಬ್ಬಳ್ಳಿ,ಏ.19-ಲಾಕ್‍ಡೌನ್‍ನಿಂದಾಗಿ ಕುಡಿಯಲು ಮದ್ಯ ಸಿಗದೇ ದೇಶಾದ್ಯಂತ ಮದ್ಯಪ್ರಿಯರ ಪಾಡಂತೂ ಹೇಳತೀರದಾಗಿದೆ. ಮದ್ಯ ಇಲ್ಲದೇ ಬದುಕಲಾರವೂ ಎನ್ನುವ ಈ ಚಟಗಾರರು, ಮದ್ಯದಂಗಡಿಗೆ ಕನ್ನ ಹಾಕು ವುದು, ಯೂಟ್ಯೂಬ್ ನೋಡಿಕೊಂಡು ಸ್ವಂತವಾಗಿ ತಯಾರಿಸುವುದು, ಅದೂ ಆಗದಿದ್ದರೆ ದುಪ್ಪಟ್ಟು ಹಣ ಕೊಟ್ಟು ಕಳ್ಳಮಾರ್ಗದಲ್ಲಿ ಖರೀದಿಸುವುದು ಮಾಡುತ್ತಿ ದ್ದಾರೆ. ಅದೇನೇ ಇರಲಿ, ಅವರಿಗೀಗ ಮದ್ಯಾರಾಧನೆ ನಡೆಸ ಬೇಕಿದೆ. ಅದಕ್ಕಾಗಿ ಏನು ಮಾಡುವುದಕ್ಕೂ ತಯಾರಾಗಿದ್ದಾರೆ. ಈ ಮಧ್ಯೆ ಮದ್ಯ ಸಿಗದೇ ಇದ್ದುದಕ್ಕೆ ಕಲಘಟಗಿ ತಾಲೂ ಕಿನ ಗಂಬ್ಯಾಪುರ ಗ್ರಾಮದ ಮಧ್ಯವಯಸ್ಕ ವ್ಯಕ್ತಿಯೊಬ್ಬ ಕೈ ಶುಚಿಗೊಳಿಸಿಕೊಳ್ಳಲು…

ಕುಡಿದ ನಶೆಯಲ್ಲಿ ಯುವತಿಯರ ರಂಪಾಟ: ಇನ್‍ಸ್ಪೆಕ್ಟರ್ ಮೇಲೆಯೇ ಕಾರು ಹತ್ತಿಸಲು ಯತ್ನ
ಮೈಸೂರು

ಕುಡಿದ ನಶೆಯಲ್ಲಿ ಯುವತಿಯರ ರಂಪಾಟ: ಇನ್‍ಸ್ಪೆಕ್ಟರ್ ಮೇಲೆಯೇ ಕಾರು ಹತ್ತಿಸಲು ಯತ್ನ

April 20, 2020

ಬೆಂಗಳೂರು,ಏ.19-ಕೊರೊನಾ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಅದರಲ್ಲೂ ಸಿಲಿಕಾನ್ ಸಿಟಿ ಯಲ್ಲಿ ಕೆಲವು ಕಡೆ ಕಟ್ಟುನಿಟ್ಟಿನ ರೀತಿಯಲ್ಲಿ ಸೀಲ್‍ಡೌನ್ ಕೂಡ ಮಾಡಲಾಗಿದೆ. ಆದರೆ ಈ ಮಧ್ಯೆ ಯುವತಿಯರಿಬ್ಬರು ಕುಡಿದ ನಶೆ ಯಲ್ಲಿ ಕಾರನ್ನು ಅಡ್ಡಾದಿಡ್ಡಿ ಚಾಲನೆ ಮಾಡಿ ತಡೆಯಲು ಬಂದ ಇನ್ ಸ್ಪೆಕ್ಟರ್ ಮೇಲೆಯೇ ಕಾರು ಹತ್ತಿ ಸಲು ಯತ್ನಿಸಿ ನಂತರ ಪರಾರಿ ಯಾದರೂ, ಹರಸಾಹಸ ಮಾಡಿ ಪೊಲೀಸರು ಯುವತಿಯರನ್ನು ಬಂಧಿಸಿದ್ದಾರೆ. ಬಂಧಿತ ಯುವತಿಯರನ್ನು ಶಕ್ತಿ ನಾಯರ್, ಮಧುಮಿತ ಎಂದು ಗುರುತಿಸಲಾಗಿದೆ. ಈ ಇಬ್ಬರು ಬೆಂಗಳೂರಿನ…

1 600 601 602 603 604 1,611
Translate »