ಮೈಸೂರು, ಮಾ.14- ಪರೀಕ್ಷೆ ಎಂದರೆ ವಿದ್ಯಾರ್ಥಿಗಳು ಭಯಗೊಳ್ಳಲು ಅದೇನೂ ಭೂತವಲ್ಲ. ಧೈರ್ಯದಿಂದ, ವೀರಾವೇಶ ದಿಂದ ಎದುರಿಸಲು ಅದು ಮಹಾ ಯುದ್ಧವೂ ಅಲ್ಲ. ವರ್ಷವಿಡೀ ಕಷ್ಟಪಟ್ಟು ಓದಿ ಪರಿಶ್ರಮದಿಂದ ಕಲಿತ ಜ್ಞಾನದ ಫಲವನ್ನು ಅಂಕಗಳ ಮೂಲಕ ಪಡೆಯು ವುದೇ ಪರೀಕ್ಷೆ ಎಂದು ಸಾಹಿತಿ ಬನ್ನೂರು ಕೆ. ರಾಜು ಅಭಿಪ್ರಾಯಪಟ್ಟರು. ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಧರ್ಮಪ್ರಕಾಶ ಡಿ.ಬನುಮಯ್ಯ ಬಾಲಕಿ ಯರ ಪ್ರೌಢಶಾಲೆಯಲ್ಲಿ ಹಿರಣ್ಮಯಿ ಪ್ರತಿ ಷ್ಠಾನ ಮತ್ತು ಕಾವೇರಿ ಬಳಗ ಸಂಯುಕ್ತ ವಾಗಿ ಆಯೋಜಿಸಿದ್ದ ಗಣಿತ ಪ್ರಪಂಚದ ಮಹತ್ವದ ದಿನಗಳಲೊಂದಾದ…
ರಮ್ಮನಹಳ್ಳಿಯಲ್ಲಿ ಶ್ರೀಲಕ್ಷ್ಮಿದೇವಿ ಅದ್ಧೂರಿ ಜಾತ್ರೆ; ಜಿಟಿಡಿ ಭಾಗಿ
March 15, 2020ಮೈಸೂರು,ಮಾ.14(ಎಂಕೆ)- ಮೈಸೂರು ತಾಲೂಕಿನ ರಮ್ಮನಹಳ್ಳಿಯಲ್ಲಿ ಲಕ್ಷ್ಮಿದೇವಿ ಜಾತ್ರಾ ಮಹೋತ್ಸವ, ಮಾರಮ್ಮನ ಹಬ್ಬದ ಆಚರಣೆ ಸಂಭ್ರಮದಿಂದ ನೆರವೇರಿತು. ಪ್ರತಿ 3 ವರ್ಷಗಳಿಗೊಮ್ಮೆ 15 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಹಂಚ್ಯಾ, ಸಾತಗಳ್ಳಿ ಗ್ರಾಮಗಳಲ್ಲಿ ಜಾತ್ರೆ ಶುಕ್ರವಾರ ನಡೆದ ಬಳಿಕ ಶನಿವಾರ ರಮ್ಮನಹಳ್ಳಿ ಗ್ರಾಮದಲ್ಲಿ ಲಕ್ಷ್ಮಿ ದೇವಿ ಜಾತ್ರೆ ನಡೆಯಿತು. ಊರಿನ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆಯಲ್ಲಿ ಸಾವಿ ರಾರು ಭಕ್ತರು ಭಾಗವಹಿಸಿದ್ದರು. ಬಳಿಕ ಮಾರಮ್ಮ ದೇವಸ್ಥಾನದ ಸುತ್ತ ಕಟ್ಟಲಾ ಗಿದ್ದ ರಂಗದಲ್ಲಿ ನೂರಾರು ಪುರುಷರು ದೊಣ್ಣೆ ಕುಣಿತ…
ಕೊರೊನಾ ಭೀತಿ’: ಹಾಸ್ಟೆಲ್ ತೊರೆಯಲು ವಿದ್ಯಾರ್ಥಿಗಳಿಗೆ ಸೂಚನೆ
March 15, 2020ಬೆಂಗಳೂರು: ಕೋವಿಡ್-19 ವೈರಸ್ ನಿಯಂತ್ರಿಸುವ ಉದ್ದೇಶದಿಂದ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಗೊಳಪಡುವ ವಿಶ್ವವಿದ್ಯಾಲಯಗಳ ವಸತಿ ನಿಲಯಗಳಿಗೆ ಸೋಮವಾರ ದಿಂದ ಮಾಸಾಂತ್ಯದವರೆಗೆ ರಜೆ ಘೋಷಿಸಲಾಗಿದೆ. ಹೀಗಾಗಿ ಭಾನುವಾರ ಸಂಜೆಯೊಳಗಾಗಿ ವಸತಿ ನಿಲಯ ಗಳನ್ನು ತೊರೆಯಬೇಕು. ಮತ್ತೆ ಏಪ್ರಿಲ್ 1 ರಿಂದ ವಸತಿ ನಿಲಯಕ್ಕೆ ವಾಪಸ್ ಅಗುವಾಗ ತಮಗೆ ಕೋವಿಡ್ -19 ಸೋಂಕು ವ್ಯಾಪಿಸಿಲ್ಲ ಎಂಬ ಪ್ರಮಾಣಪತ್ರ ಸಲ್ಲಿಸುವುದು ಕಡ್ಡಾಯ ವಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ವೈರಸ್ ನಿಯಂತ್ರಿಸುವ ದೃಷ್ಟಿಯಿಂದ ಶನಿವಾರದಿಂದ ಜಾರಿಗೆ ಬರುವಂತೆ ಉನ್ನತ…
ಕೊರೊನಾ ವೈರಸ್ ಪಾಸಿಟಿವ್ ಹೊಸ ಕೇಸ್ ದಾಖಲಾಗಿಲ್ಲ: ಆರೋಗ್ಯ ಇಲಾಖೆಯಿಂದ ಸ್ಪಷ್ಟನೆ
March 15, 2020ಬೆಂಗಳೂರು: ಇಂದು ಕೊರೊನಾ ವೈರಸ್ ಪಾಸಿಟಿವ್ ಹೊಸ ಕೇಸ್ ದಾಖಲಾಗಿಲ್ಲ ಎಂದು ಆರೋಗ್ಯ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದೆ. ಆರೋಗ್ಯ ಇಲಾಖೆಯಿಂದ ಇಂದು ಸಂಜೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಯಾವುದೇ ಹೊಸ ಕೊರೊನಾ ಪಾಸಿ ಟಿವ್ ಪ್ರಕರಣ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದೆ. ಹೊಸದಾಗಿ 11 ಮಂದಿ ಸೋಂಕು ಶಂಕಿತರನ್ನು ಆಸ್ಪತ್ರೆಗಳಿಗೆ ದಾಖಲಿಸಲಾ ಗಿದೆ. ಒಟ್ಟು 32 ಮಂದಿ ಸೋಂಕು ಶಂಕಿತರಿಗೆ ಚಿಕಿತ್ಸೆ ನೀಡ ಲಾಗುತ್ತಿದೆ. ಬೆಂಗಳೂರಿನಲ್ಲಿ 9, ಹಾಸನದಲ್ಲಿ 4, ದಕ್ಷಿಣ ಕನ್ನಡ ದಲ್ಲಿ…
ಮೈಸೂರಿಗೆ ಹೊಸ ರೈಲುಗಳು, ಹಲವು ಯೋಜನೆ ಕಲ್ಪಿಸಿದ್ದಕ್ಕೆ ರೈಲ್ವೆ ಸಚಿವಾಲಯಕ್ಕೆ ಸಂಸದ ಪ್ರತಾಪ್ ಸಿಂಹ ಕೃತಜ್ಞತೆ
March 14, 2020ನವದೆಹಲಿ, ಮಾ.13 – ಮೈಸೂರಿನಿಂದ ವಿವಿಧ ಸ್ಥಳಗಳಿಗೆ ಸಂಪರ್ಕ ಸಾಧಿಸಲು ರೈಲುಗಳ ಸಂಖ್ಯೆ ಹೆಚ್ಚಿಸಿದ್ದಕ್ಕಾಗಿ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ರೈಲ್ವೆ ಸಚಿವಾಲಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಗುರುವಾರ ಲೋಕಸಭೆಯಲ್ಲಿ 2020-21ನೇ ಸಾಲಿನ ರೈಲ್ವೆ ಸಚಿವಾಲಯದ ಅನುದಾನದ ಬೇಡಿಕೆಗಳ ಮೇಲಿನ ತಮ್ಮ ಭಾಷಣದಲ್ಲಿ, ಸಂಸದ ಪ್ರತಾಪ್ ಸಿಂಹ ಅವರು ಮೈಸೂರು ಮತ್ತು ಇತರ ನಗರಗಳಿಗೆ ಸಾಕಷ್ಟು ಸಂಪರ್ಕ ಸಾಧ್ಯವಾಗಿಸಲು ಹಣಕಾಸು ಅನುದಾನ ಕಲ್ಪಿಸಿದ ರೈಲ್ವೆ ಸಚಿವಾ ಲಯಕ್ಕೆ ಧನ್ಯವಾದ ಸಲ್ಲಿಸಿದರು. ಅಲ್ಲದೆ, ಪ್ರಧಾನಿ ನರೇಂದ್ರ ಮೋದಿ, ರೈಲ್ವೆ ಸಚಿವ…
ಕೊರೊನಾ ವೈರಸ್: ಖಾಸಗಿ ಆಸ್ಪತ್ರೆಗಳಲ್ಲೂ ಪ್ರತ್ಯೇಕ ವಾರ್ಡ್
March 14, 2020ಮೈಸೂರು,ಮಾ.13(ಆರ್‍ಕೆ)- ಜನರಲ್ಲಿ ಭೀತಿ ಉಂಟು ಮಾಡಿರುವ ಕೋವಿಡ್-19 (ಕೊರೊನಾ ವೈರಸ್) ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆ ಜೊತೆಗೆ ಖಾಸಗಿ ಆಸ್ಪತ್ರೆ ಗಳಲ್ಲೂ ಪ್ರತ್ಯೇಕ ವಾರ್ಡ್ (Isolation Ward) ಸೌಲಭ್ಯ ಕಲ್ಪಿಸುವಂತೆ ಜಿಲ್ಲಾದಿ üಕಾರಿ ಅಭಿರಾಂ ಜಿ. ಶಂಕರ್ ತಿಳಿಸಿದ್ದಾರೆ. ಮೈಸೂರಿನ ತಮ್ಮ ಕಚೇರಿ ಸಭಾಂ ಗಣದಲ್ಲಿ ಖಾಸಗಿ ಆಸ್ಪತ್ರೆಗಳ ಮುಖ್ಯ ಸ್ಥರುಗಳೊಂದಿಗೆ ಸಭೆ ನಡೆಸಿದ ಅವರು, ಎಲ್ಲೆಡೆ ಕೋವಿಡ್-19 ರೋಗದ ವದಂತಿ ಹೆಚ್ಚುತ್ತಿದ್ದು, ಸರ್ಕಾರ ಎಲ್ಲಾ ಅಗತ್ಯ ಮುಂಜಾ ಗ್ರತಾ ಕ್ರಮ ಕೈಗೊಂಡಿದ್ದು, ಮೈಸೂರಿ ನಲ್ಲೂ ಕೆ.ಆರ್. ಆಸ್ಪತ್ರೆ,…
ನವೀಕೃತ `ಮೈಸೂರು ರೈಲ್ವೆ ಮ್ಯೂಸಿಯಂ’ ಇಂದು ಪುನಾರಂಭ
March 14, 2020ಮೈಸೂರು, ಮಾ.13(ಆರ್‍ಕೆಬಿ)- ಭಾರ ತೀಯ ರೈಲ್ವೆ ಇತಿಹಾಸವನ್ನು ಸಾರುವ ಮೈಸೂರಿನ ರೈಲ್ವೆ ಮ್ಯೂಸಿಯಂ ಕಾಮ ಗಾರಿ ಪೂರ್ಣಗೊಂಡಿದ್ದು, ಸಾರ್ವಜನಿ ಕರ ವೀಕ್ಷಣೆಗೆ ಶನಿವಾರ ಮುಕ್ತಗೊಳ್ಳುತ್ತಿದೆ. ಕೆಆರ್‍ಎಸ್ ರಸ್ತೆಯ ಸಿಎಫ್‍ಟಿಆರ್‍ಐ ಮುಖ್ಯ ದ್ವಾರದೆದುರು ಇರುವ ಈ ಮ್ಯೂಸಿಯಂ ಹೊಸ ಆಕರ್ಷಣೆಗಳೊಂ ದಿಗೆ ಪುನಾರಂಭಗೊಳ್ಳುತ್ತಿದ್ದು, ಮಾ.14ರ ಬೆಳಿಗ್ಗೆ 10.30ಕ್ಕೆ ನೈರುತ್ಯ ರೈಲ್ವೆ ಜನರಲ್ ಮ್ಯಾನೇಜರ್ ಅಜಯ್‍ಕುಮಾರ್ ಸಿಂಗ್ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಎಜಿಎಂ ಪ್ರಶಾಂತ್‍ಕುಮಾರ್ ಮಿಶ್ರ, ಡಿಆರ್‍ಎಂ ಅಪರ್ಣಾ ಗರ್ಗ್, ಹಿರಿಯ ಅಧಿ ಕಾರಿ ಸುಜಾತಾ ಸಿಂಗ್ ಉಪಸ್ಥಿತರಿರುವರು. 150…
ಕೊರೊನಾ ಭೀತಿ ಬಂದ್‍ಗೆ ಹೋಟೆಲ್ ಮಾಲೀಕರ ಬೆಂಬಲ
March 14, 2020ಮೈಸೂರು, ಮಾ.13 (ಎಂಟಿವೈ)- ಕೊರೊನಾ ಹರಡದಂತೆ ಮುಂಜಾಗರೂಕತಾ ಕ್ರಮವಾಗಿ ರಾಜ್ಯ ಸರ್ಕಾರ ರಾಜ್ಯದಾದ್ಯಂತ ಒಂದು ವಾರ ಮಾಲ್, ಪಬ್ ಸೇರಿದಂತೆ ಜನನಿಬಿಢ ಕೇಂದ್ರಗಳ ಬಂದ್‍ಗೆ ಸೂಚನೆ ನೀಡಿದ್ದು, ಅದಕ್ಕೆ ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘ ಸಹಕಾರ ನೀಡಲಿದೆ ಎಂದು ಸಂಘದ ಅಧ್ಯಕ್ಷ ಸಿ. ನಾರಾಯಣಗೌಡ ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ ಲಾಡ್ಜ್ ಸೌಲಭ್ಯವಿರುವ ಹೋಟೆಲ್ 400, ಸಸ್ಯಹಾರಿ ಹೋಟೆಲ್ 200, ಬಾರ್ ಅಂಡ್ ರೆಸ್ಟೋರೆಂಟ್ 75, ಸ್ಟಾರ್ ಹೋಟೆಲ್‍ಗಳು 24, ಬೇಕರಿಗಳು 300 ಇವೆ. ವಿವಿಧ ಬಗೆ ಲಾಡ್ಜ್‍ಗಳಿಂದ…
ಕೆ.ಆರ್.ಪೇಟೆ ಬಳಿ ವಿವಿಧೆಡೆ ಅಕ್ರಮ ಕಲ್ಲು ಗಣಿಗಾರಿಕೆ ಜಿಪಂ ಸದಸ್ಯನಿಗೆ 11.05 ಕೋಟಿ ದಂಡ ವಿಧಿಸಿ ನೋಟಿಸ್ ಜಾರಿ
March 14, 2020ಮಂಡ್ಯ, ಮಾ.13(ನಾಗಯ್ಯ)-ಕೆ.ಆರ್. ಪೇಟೆ ತಾಲೂಕಿನ ವಿವಿಧೆಡೆ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿರುವುದು ದೃಢ ಪಟ್ಟ ಹಿನ್ನೆಲೆಯಲ್ಲಿ ಜೆಡಿಎಸ್ ಮುಖಂಡ, ಜಿಪಂ ಸದಸ್ಯ ಹೆಚ್.ಟಿ.ಮಂಜು ಅವರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು 11,05, 46,205 ರೂ. ದಂಡ ವಿಧಿಸಿ ರುವುದಲ್ಲದೆ, ಅವರಿಗೆ ನೀಡಿರುವ ಕಲ್ಲು ಗಣಿಗಾರಿಕೆ ಪರವಾನಗಿಯನ್ನು ಯಾಕೆ ರದ್ದುಪಡಿಸಬಾರದು ಎಂದು ಕೇಳಿ ನೋಟಿಸ್ ಜಾರಿ ಮಾಡಿದೆ. ಅಕ್ರಮ ಗಣಿಗಾರಿಕೆ ಬಗ್ಗೆ ಸಾಮಾಜಿಕ ಕಾರ್ಯಕರ್ತ ಕೆ.ಆರ್.ರವೀಂದ್ರ ಮತ್ತು ಕೆಲ ಸಾರ್ವಜನಿಕರು ನೀಡಿದ್ದ ದೂರಿನ ಹಿನ್ನೆಲೆ ಯಲ್ಲಿ ಗಣಿ…
`ಕಾವಾ’ದಲ್ಲಿ 2 ದಿನ ವಾರ್ಷಿಕ ಚಿತ್ರಕಲಾ ಪ್ರದರ್ಶನ
March 14, 2020ಮೈಸೂರು,ಮಾ.13(ಎಂಟಿವೈ)- ಮೈಸೂರಿನ ಸಿದ್ದಾರ್ಥನಗರದಲ್ಲಿರುವ `ಕಾವಾ’ ಕಾಲೇಜಿ ನಲ್ಲಿ ಶುಕ್ರವಾರ ಆರಂಭವಾದ 2 ದಿನಗಳ ವಾರ್ಷಿಕ ಚಿತ್ರಕಲಾ ಪ್ರದರ್ಶನದಲ್ಲಿ 400ಕ್ಕೂ ಹೆಚ್ಚು ಬಗೆಯ ಕಲಾಕೃತಿಗಳ ಅನಾವರಣವಾಯಿತು. ಈ ಬಾರಿ ಕಾಲೇಜಿನ ಎಲ್ಲಾ ವಿಭಾಗಗಳ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ಪ್ರದರ್ಶಿಸದೇ ಒಟ್ಟಾಗಿ ಒಂದು ವರ್ಷದಿಂದ ರಚಿಸಿದ ಚಿತ್ರ ಗಳು, ಕೆತ್ತನೆಗಳು, ಛಾಯಾಚಿತ್ರಗಳು, ಗ್ರಾಫಿಕ್ಸ್ ಕಲೆಯನ್ನು ಪ್ರದರ್ಶಿಸಿ ಗಮನ ಸೆಳೆದಿದ್ದಾರೆ. ಕಾವಾ ಪ್ರಭಾರ ಡೀನ್ ಆದ ಅಪರ ಜಿಲ್ಲಾಧಿ ಕಾರಿ ಪೂರ್ಣಿಮಾ ಅವರು, ಕಪ್ಪು ಹಲಗೆಯ ಮೇಲೆ `ಕಲೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ’…










