ಮೈಸೂರು

ಮೈಸೂರು ಐಶ್ವರ್ಯ ನಗರ ಮಳೆ ಬಂದಾಗ ಅಲ್ಲಿನ ನಿವಾಸಿಗಳ ಪಾಲಿಗೆ ದೌರ್ಭಾಗ್ಯ ನಗರ!
ಮೈಸೂರು

ಮೈಸೂರು ಐಶ್ವರ್ಯ ನಗರ ಮಳೆ ಬಂದಾಗ ಅಲ್ಲಿನ ನಿವಾಸಿಗಳ ಪಾಲಿಗೆ ದೌರ್ಭಾಗ್ಯ ನಗರ!

May 19, 2022

 ಪ್ರತಿ ಮಳೆಯಲ್ಲಿ ಮುಳುಗಡೆಯ ಭಾಗ್ಯ!  ಯಾರಿಗೆ ಹೇಳಿದರೂ ಮಾಡ್ತೇವೆ… ಮಾಡ್ತೇವೆ..!? ಮೈಸೂರು, ಮೇ ೧೮(ಎಂಕೆ)- ಮೈಸೂರಲ್ಲೊಂದು ದೌರ್ಭಾಗ್ಯ ನಗರ… ಇಲ್ಲಿಗೆ ಜನಪ್ರತಿನಿಧಿಗಳ ವಿಸಿಟಿಂಗ್ ಅಷ್ಟೇ… ನೋ ಪ್ಲಾನ್, ನೋ ಆಕ್ಷನ್…! ಹೌದು! ಮೈಸೂರಿನ ಕುವೆಂಪುನಗರದ ಆದಿಚುಂಚನಗಿರಿ ರಸ್ತೆಗೆ ಹೊಂದಿಕೊAಡಿ ರುವ (ಆರ್‌ಎಂಪಿ ಕ್ವಾಟರ್ಸ್ ಹಿಂಭಾಗ) ವಾರ್ಡ್ ನಂ.೫೯ರ ವ್ಯಾಪ್ತಿಯ ಐಶ್ವರ್ಯ ನಗರ ಅಕ್ಷರಶಃ ಇಲ್ಲಿಯ ನಿವಾಸಿಗಳ ಪಾಲಿಗೆ ದೌರ್ಭಾಗ್ಯ ನಗರವಾಗಿದೆ. ೮ ಎಕರೆ ವಿಸ್ತೀರ್ಣ, ೯೩ ನಿವೇಶನಗಳನ್ನೊಳ ಗೊಂಡ ಐಶ್ವರ್ಯ ನಗರಕ್ಕೆ ಶುಭ ಸೂಚಕ…

ಮುಡಾ ಆಸ್ತಿಯನ್ನು ಮಾರಾಟ ಮಾಡಿ ವ್ಯಕ್ತಿಗೆ ವಂಚನೆ: ಹಿನಕಲ್ ನಿವಾಸಿ ವಿರುದ್ಧ ಕೇಸ್ ದಾಖಲು
ಮೈಸೂರು

ಮುಡಾ ಆಸ್ತಿಯನ್ನು ಮಾರಾಟ ಮಾಡಿ ವ್ಯಕ್ತಿಗೆ ವಂಚನೆ: ಹಿನಕಲ್ ನಿವಾಸಿ ವಿರುದ್ಧ ಕೇಸ್ ದಾಖಲು

May 19, 2022

ಮೈಸೂರು, ಮೇ ೧೮-ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವಶಪಡಿಸಿಕೊಂಡಿರುವ ಆಸ್ತಿಯನ್ನು ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡುವ ಮೂಲಕ ವಂಚನೆ ಎಸಗಿದ ಆರೋಪದ ಮೇರೆಗೆ ಹಿನಕಲ್ ನಿವಾಸಿಯೊಬ್ಬರ ವಿರುದ್ಧ ಮೈಸೂರಿನ ವಿಜಯನಗರ ಠಾಣೆಯಲ್ಲಿ ದೂರು ದಾಖಲಾಗಿದೆ. ಹಿನಕಲ್ ನಿವಾಸಿ ಕೆಂಪನಾಯಕ ಆರೋಪಕ್ಕೆ ಗುರಿಯಾದವರಾಗಿದ್ದು, ಇವರು ವಿಜಯನಗರ ೧ನೇ ಹಂತದ ನಿವಾಸಿ ಕೆ.ಎನ್.ಹರೀಶ್ ಎಂಬುವರಿಗೆ ಮುಡಾ ವಶಪಡಿಸಿಕೊಂಡಿರುವ ನಿವೇಶನವನ್ನು ಮಾರಾಟ ಮಾಡುವ ಮೂಲಕ ವಂಚನೆ ಎಸಗಿದ್ದು, ಮೈಸೂರಿನ ೪ನೇ ಹೆಚ್ಚುವರಿ ಸೀನಿಯರ್ ಸಿವಿಲ್ ನ್ಯಾಯಾಲಯದ ನಿರ್ದೇಶನದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ….

ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ
ಮೈಸೂರು

ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ

May 18, 2022

ಬೆಂಗಳೂರು, ಮೇ ೧೭- ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಅಧಿಕೃತವಾಗಿ ಜಾರಿಯಾಗಿದೆ. ಕಳೆದ ವಾರ ನಡೆದ ಕ್ಯಾಬಿನೆಟ್‌ನಲ್ಲಿ ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದ್ದು, ಇದೀಗ ರಾಜ್ಯಪಾಲರು ಅದಕ್ಕೆ ಅಂಕಿತ ಹಾಕಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆಗೆ ಅನುಮೋದನೆ ಪಡೆದಿತ್ತು. ಆದರೆ ಪರಿಷತ್ ನಲ್ಲಿ ಬಹುಮತ ಇಲ್ಲದ್ದಕ್ಕೆ ಕಾಯ್ದೆ ಮಂಡನೆ ಯನ್ನು ಸರ್ಕಾರ ಮುಂದೂಡಿತ್ತು. ಈ ಬಾರಿ ಬಜೆಟ್ ಅಧಿವೇಶನ ದಲ್ಲಿ ಕೂಡ ಸರ್ಕಾರ ಮಂಡನೆ ಮಾಡಿರಲಿಲ್ಲ. ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ÷್ಯ ಹಕ್ಕು…

ಮೈಸೂರಲ್ಲಿ ಭಾರೀ ಮಳೆಗೆ ಕೊಚ್ಚಿ ಹೋದ ಸೇತುವೆ
ಮೈಸೂರು

ಮೈಸೂರಲ್ಲಿ ಭಾರೀ ಮಳೆಗೆ ಕೊಚ್ಚಿ ಹೋದ ಸೇತುವೆ

May 18, 2022

ತುಂಬಿ ಹರಿದ ಬೋಗಾದಿ ಕೆರೆ; ಸಿಎಫ್‌ಟಿಆರ್‌ಐ, ಆನಂದನಗರದ ಆಶ್ರಯ ಬಡಾವಣೆಗೆ ನುಗ್ಗಿದ ನೀರು ಮೈಸೂರಲ್ಲಿ ಎಲ್ಲಿ ನೋಡಿದರೂ ನೀರೇ ನೀರು; ರಸ್ತೆಗಳೆಲ್ಲಾ ಹೊಂಡಮಯ ಮೈಸೂರು, ಮೇ ೧೭ (ಆರ್‌ಕೆ)- ಸೋಮವಾರ ರಾತ್ರಿ ಸುರಿದ ಮಳೆಯಿಂದಾಗಿ ಬೋಗಾದಿ ಕೆರೆ ತುಂಬಿ ಹರಿದ ಪರಿಣಾಮ ಆನಂದನಗರದ ಆಶ್ರಯ ಬಡಾವಣೆಗೆ ನೀರು ನುಗ್ಗಿ ಭಾರೀ ಅವಾಂತರವೇ ಸೃಷ್ಟಿಯಾಗಿದೆ. ಕಳೆದ ೩ ದಿನಗಳಿಂದ ಮಳೆ ಎಡೆಬಿಡದೇ ಸುರಿಯುತ್ತಿ ರುವುದರಿಂದ ವಿಜಯನಗರ ೩, ೪ನೇ ಹಂತ, ಹಿನಕಲ್ ಹಾಗೂ ಸುತ್ತಲಿನ ಪ್ರದೇಶಗಳಿಂದ ಭಾರೀ ನೀರು…

ಸ್ಥಳೀಯ ಸಂಸ್ಥೆ ಚುನಾವಣೆ: ಮೇ ೨೩ಕ್ಕೆ ವಿಚಾರಣೆ ಮುಂದೂಡಿಕೆ
ಮೈಸೂರು

ಸ್ಥಳೀಯ ಸಂಸ್ಥೆ ಚುನಾವಣೆ: ಮೇ ೨೩ಕ್ಕೆ ವಿಚಾರಣೆ ಮುಂದೂಡಿಕೆ

May 18, 2022

ಬೆAಗಳೂರು: ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಂಬAಧದ ಅರ್ಜಿ ಗಳ ವಿಸ್ತöÈತ ವಿಚಾರಣೆಗೆ ಹೈಕೋರ್ಟ್ ಒಲವು ತೋರಿದೆ. ಮಧ್ಯಪ್ರದೇಶದ ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್, ಬಾಕಿ ಇರುವ ಸ್ಥಳೀಯ ಸಂಸ್ಥೆ ಗಳ ಚುನಾವಣೆಗಳನ್ನು ಯಾವುದೇ ನೆಪ ಹೇಳದೆ ತಕ್ಷಣ ನಡೆಸಬೇಕೆಂದು ಕಟ್ಟಾಜ್ಞೆ ಹೊರಡಿಸಿರುವ ಹಿನ್ನೆಲೆಯಲ್ಲಿ ತುರ್ತು ವಿಚಾರಣೆ ಕೋರಿ ಚುನಾವಣಾ ಆಯೋಗದ ಮೆಮೋ ಸಲ್ಲಿಸಿತ್ತು. ಆ ಹಿನ್ನೆಲೆಯಲ್ಲಿ ನ್ಯಾ.ಎಸ್.ಜಿ.ಪಂಡಿತ್ ಮತ್ತು ನ್ಯಾ. ಎಂ.ಜಿ.ಉಮಾ ಅವರಿದ್ದ ರಜಾ ಕಾಲದ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆಯಿತು….

ಅವಧಿ ಪೂರ್ವ ಚುನಾವಣೆ ಮುನ್ಸೂಚನೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ೨೫ ಕೋಟಿ ಬಿಡುಗಡೆ
ಮೈಸೂರು

ಅವಧಿ ಪೂರ್ವ ಚುನಾವಣೆ ಮುನ್ಸೂಚನೆ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ೨೫ ಕೋಟಿ ಬಿಡುಗಡೆ

May 18, 2022

ಬೆಂಗಳೂರು ಮೇ ೧೭ (ಕೆಎಂಶಿ)-ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಿಗೆ ತಲಾ ೨೫ ಕೋಟಿ ರೂ. ಗಳನ್ನು ಬಿಡುಗಡೆ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ. ಬಜೆಟ್‌ನಲ್ಲಿ ನೀಡಿದ ಭರ ವಸೆಗಳ ಪೈಕಿ ೧೬೭ ಭರ ವಸೆಗಳ ಕಾರ್ಯಾದೇಶವನ್ನು ಹೊರಡಿಸಲಾಗಿದ್ದು ಅದೇ ಕಾಲಕ್ಕೆ ತಮ್ಮ ವಿವೇಚನೆಯಡಿ ಶಾಸಕರ ಕ್ಷೇತ್ರಗಳಿಗೆ ತಲಾ ೨೫ ಕೋಟಿ ಬಿಡುಗಡೆ ಮಾಡುತ್ತಿದ್ದಾರೆ. ಈ ಮಧ್ಯೆ ಪತ್ರಿಕಾ ಸಂಪಾದಕರಿಗೆ ಮಧ್ಯಾಹ್ನ ಔತಣಕೂಟ ಏರ್ಪಡಿ ಸಿದ್ದ ಮುಖ್ಯಮಂತ್ರಿಯವರು ಸಂಜೆ ತುರ್ತಾಗಿ ಕಾರ್ಯದರ್ಶಿಗಳ ಸಭೆ ನಡೆಸಿದರು. ತಾವು ಮುಂಗಡ…

ನಾಳೆ sslc ಫಲಿತಾಂಶ
ಮೈಸೂರು

ನಾಳೆ sslc ಫಲಿತಾಂಶ

May 18, 2022

ಬೆAಗಳೂರು, ಮೇ ೧೭- ಎಸ್‌ಎಸ್‌ಎಲ್‌ಸಿ ಫಲಿತಾಂಶ ಮೇ ೧೯ ರಂದು ಮಧ್ಯಾಹ್ನ ೧ ಗಂಟೆ ವೇಳೆಗೆ ಹೊರ ಬೀಳಲಿದೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ೨೦೨೧-೨೨ನೇ ಶೈಕ್ಷಣ ಕ ಸಾಲಿನ ಫಲಿತಾಂಶವನ್ನು ಪ್ರಕಟ ಮಾಡಲಿದ್ದು, ಈಗಾಗಲೇ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಸಕಲ ಸಿದ್ಧತೆ ಮಾಡಿಕೊಂಡಿದೆ. ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆಗೆ ಪ್ರತಿ ಸೆಕೆಂಡಿಗೆ ಇಬ್ಬರಿಗೆ ಫಲಿತಾಂಶದ ವಿವರ ರವಾನೆಯಾಗಲಿದೆ. ಮೇ ೧೯ರ ಸಂಜೆ ವೇಳೆಗೆ ಫಲಿತಾಂಶದ ವಿವರಗಳು ವಿದ್ಯಾರ್ಥಿಗಳ ಮೊಬೈಲ್‌ಗಳಿಗೆ ತಲುಪಲಿದೆ. ಶಿಕ್ಷಣ…

ನೋಟಿಸ್ ನೀಡದೆ ಗಿರವಿ ಇಟ್ಟ ಒಡವೆ ಹರಾಜು ಬ್ಯಾಂಕ್ ಮುಂದೆ ರೈತರ ಪ್ರತಿಭಟನೆ
ಮೈಸೂರು

ನೋಟಿಸ್ ನೀಡದೆ ಗಿರವಿ ಇಟ್ಟ ಒಡವೆ ಹರಾಜು ಬ್ಯಾಂಕ್ ಮುಂದೆ ರೈತರ ಪ್ರತಿಭಟನೆ

May 18, 2022

ಹೊಸ ಆಭರಣ ಮಾಡಿಸಿಕೊಡಲು ಒಪ್ಪಿದ ಬ್ಯಾಂಕ್, ಪ್ರತಿಭಟನೆ ವಾಪಸ್ ಮೈಸೂರು, ಮೇ ೧೭(ಎಂಟಿವೈ)- ಬ್ಯಾಂಕ್‌ನಿAದ ರೈತರೊಬ್ಬ ರಿಗೆ ವಂಚನೆಯಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ನೇತೃತ್ವದಲ್ಲಿ ರೈತರು ಸೋಮವಾರ ಪ್ರತಿಭಟನೆ ನಡೆಸಿದರು. ಮೈಸೂರಿನ ಕಾಳಿದಾಸ ರಸ್ತೆಯಲ್ಲಿರುವ ಜನಸ್ಮಾಲ್ ಫೈನಾನ್ಸ್ ಬ್ಯಾಂಕ್ ಮುಂದೆ ಪ್ರತಿಭಟನೆ ನಡೆಸಿದ ರೈತರು, ಇಲವಾಲ ಹೋಬ ಳಿಯ ಹೊಸಕೋಟೆ ಗ್ರಾಮದ ರೈತ ಪ್ರವೀಣ್ ಎಂಬುವರು ೭೫ ಗ್ರಾಂ ಚಿನ್ನವನ್ನು ಗಿರವಿ ಇಟ್ಟು ಸಾಲ ಪಡೆದಿದ್ದರು. ಆದರೆ, ಯಾವುದೇ ನೋಟಿಸ್ ನೀಡದೆ ೩…

ಈ ದಶಕದ ಅಂತ್ಯದ ವೇಳೆಗೆ ೬ಜಿ ಸೇವೆ ಆರಂಭ
ಮೈಸೂರು

ಈ ದಶಕದ ಅಂತ್ಯದ ವೇಳೆಗೆ ೬ಜಿ ಸೇವೆ ಆರಂಭ

May 18, 2022

ನವದೆಹಲಿ, ಮೇ ೧೭- ಭಾರತದಲ್ಲಿ ಟೆಲಿ ಡೆನ್ಸಿಟಿ ಮತ್ತು ಇಂಟರ್ನೆಟ್ ಬಳಕೆಯನ್ನು ವೇಗವಾಗಿ ವಿಸ್ತರಿಸಲಾಗುತ್ತಿದೆ. ೨೧ನೇ ಶತಮಾನದಲ್ಲಿ ಈ ಸಂಪರ್ಕವು ದೇಶದ ಪ್ರಗತಿ ಯನ್ನು ನಿರ್ಧರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ(ಟ್ರಾಯ್) ಬೆಳ್ಳಿಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮಾತ ನಾಡಿದ ಪ್ರಧಾನಿ ನರೇಂದ್ರ ಮೋದಿ, ೫ಜಿ ನಮ್ಮ ಆರ್ಥಿಕತೆಗೆ $೪೫೦ ಶತಕೋಟಿ ಕೊಡುಗೆ ನೀಡಲಿದೆ. ಇದು ಇಂಟರ್ನೆಟ್ ವೇಗವನ್ನು ಮಾತ್ರವಲ್ಲದೆ ಅಭಿವೃದ್ಧಿ ಯನ್ನೂ ಹೆಚ್ಚಿಸುತ್ತದೆ. ಈ ದಶಕದ ಅಂತ್ಯದ…

ಮೇಕೆದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿ; ಎಸ್‌ಟಿ ಮೀಸಲಾತಿ ಹೆಚ್ಚಳದ ಮೂಲಕ ಮತದಾರರ ಒಲಿಸಿಕೊಳ್ಳಲು ಬಿಜೆಪಿ ಬೊಂಬಾಟ್ ಪ್ಲಾನ್!
ಮೈಸೂರು

ಮೇಕೆದಾಟು, ಮಹದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿ; ಎಸ್‌ಟಿ ಮೀಸಲಾತಿ ಹೆಚ್ಚಳದ ಮೂಲಕ ಮತದಾರರ ಒಲಿಸಿಕೊಳ್ಳಲು ಬಿಜೆಪಿ ಬೊಂಬಾಟ್ ಪ್ಲಾನ್!

May 17, 2022

ಬೆಂಗಳೂರು, ಮೇ ೧೬(ಕೆಎಂಶಿ)-ಮುAಬರುವ ವಿಧಾನ ಸಭಾ ಚುನಾವಣೆಗೂ ಮುನ್ನವೇ ಮೇಕೆದಾಟು, ಮಹ ದಾಯಿ, ಕೃಷ್ಣಾ ಮೇಲ್ದಂಡೆ ಯೋಜನೆ ಜಾರಿ ಹಾಗೂ ಪರಿ ಶಿಷ್ಟ ಪಂಗಡದ ಮೀಸಲಾತಿ ಹೆಚ್ಚಳ ಮಾಡಿ ಮತದಾರರ ಮುಂದೆ ಹೋಗಲು ಆಡಳಿತಾರೂಢ ಬಿಜೆಪಿ ನಿರ್ಧರಿಸಿದೆ. ಈ ಕಾರ್ಯಕ್ರಮಗಳಿಗೆ ಚುನಾವಣೆಗೂ ಮುನ್ನವೇ ಅನುಮತಿ ದೊರಕಿಸುವಂತೆ ರಾಜ್ಯ ಬಿಜೆಪಿ ಸರ್ಕಾರ ಮಾಡಿದ ಮನವಿಗೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ. ಈ ಮೂರೂ ನೀರಾವರಿ ಯೋಜನೆಗಳು ಒಂದಲ್ಲಾ ಒಂದು ಕಾನೂನಿನ ಸಂಘರ್ಷದಲ್ಲಿವೆ. ಸುಪ್ರೀಂಕೋರ್ಟ್ ನಲ್ಲಿ ರಾಜ್ಯದ ಪರ ವಕಾಲತ್ತು…

1 64 65 66 67 68 1,611
Translate »