ಮೈಸೂರು

ಎಸ್‌ಎಸ್‌ಎಲ್‌ಸಿ ಫೇಲ್: ನೇಣು ಬಿಗಿದುಕೊಂಡು ಆತ್ಮಹತ್ಯೆ
ಮೈಸೂರು

ಎಸ್‌ಎಸ್‌ಎಲ್‌ಸಿ ಫೇಲ್: ನೇಣು ಬಿಗಿದುಕೊಂಡು ಆತ್ಮಹತ್ಯೆ

May 20, 2022

ಹನಗೋಡು, ಮೇ ೧೯(ಮಹೇಶ್)- ಎಸ್‌ಎಸ್ ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದ ಹಿನ್ನೆಲೆಯಲ್ಲಿ ವಿದ್ಯಾರ್ಥಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿ ಕೊಂಡಿರುವ ದುರಂತ ನಡೆದಿದೆ. ಇಲ್ಲಿಗೆ ಸಮೀ ಪದ ಭೂತಾಳೆ ಪೇಂಜಳ್ಳಿ ನಿವಾಸಿ ವಿಜಯ್ ಅವರ ಪುತ್ರ ಹಾಗೂ ನಾಗಪುರ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆಯ ಸಂಜಯ್‌ಕುಮಾರ್(೧೬) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ವಿವರ: ಗುರುವಾರ ರಾಜ್ಯಾದ್ಯಂತ ಎಸ್‌ಎಸ್ ಎಲ್‌ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿತ್ತು. ಸಂಜಯ್‌ಕುಮಾರ್ ಕೂಡ ಪರೀಕ್ಷೆಯಲ್ಲಿ ಉತ್ತೀರ್ಣನಾಗುವ ವಿಶ್ವಾಸದಲ್ಲಿದ್ದ. ಆದರೆ ಇಂಗ್ಲಿಷ್‌ನಲ್ಲಿ ೨೫ ಅಂಕ ಹಾಗೂ ಸಮಾಜ…

ದಕ್ಷಿಣ ಪದವೀಧರ ಕ್ಷೇತ್ರದಿಂದ ಚುನಾವಣೆ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ನಾಮಪತ್ರ ಸಲ್ಲಿಕೆ
ಮೈಸೂರು

ದಕ್ಷಿಣ ಪದವೀಧರ ಕ್ಷೇತ್ರದಿಂದ ಚುನಾವಣೆ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ನಾಮಪತ್ರ ಸಲ್ಲಿಕೆ

May 20, 2022

ಮೈಸೂರು, ಮೇ ೧೯-ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಮೈ.ವಿ.ರವಿಶಂಕರ್ ಗುರುವಾರ ಮೈಸೂರಲ್ಲಿ ನಾಮಪತ್ರ ಸಲ್ಲಿಸಿದರು. ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಸಹಾ ಯಕ ಪ್ರಾದೇಶಿಕ ಆಯುಕ್ತೆ ರೂಪಶ್ರೀ ಅವರಲ್ಲಿ ರವಿಶಂಕರ್ ನಾಮಪತ್ರ ಸಲ್ಲಿಸಿದರು. ಈ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಉಪಸ್ಥಿತರಿದ್ದರು. ಮೈಸೂರು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಕ್ರೀಡಾ ಸಚಿವ ನಾರಾಯಣಗೌಡ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ ಸೇರಿದಂತೆ ಇನ್ನಿತರರು ಪ್ರಾದೇಶಿಕ ಕಚೇರಿ ಮುಂದೆ ಉಪಸ್ಥಿತರಿದ್ದರು. ದಕ್ಷಿಣ…

ಬ್ಯಾಗ್ ಖರೀದಿ, ಈಜುಕೊಳ, ಜಿಮ್ ನಿರ್ಮಾಣ, ಕೊರೊನಾ ಸಾವಿನ ತಪ್ಪು ಮಾಹಿತಿ ಸಂಬAಧ ರೋಹಿಣ ಸಿಂಧೂರಿ ವಿರುದ್ಧ ತನಿಖೆಗೆ ಆದೇಶ
ಮೈಸೂರು

ಬ್ಯಾಗ್ ಖರೀದಿ, ಈಜುಕೊಳ, ಜಿಮ್ ನಿರ್ಮಾಣ, ಕೊರೊನಾ ಸಾವಿನ ತಪ್ಪು ಮಾಹಿತಿ ಸಂಬAಧ ರೋಹಿಣ ಸಿಂಧೂರಿ ವಿರುದ್ಧ ತನಿಖೆಗೆ ಆದೇಶ

May 20, 2022

ಹಿರಿಯ ಐಎಎಸ್ ಅಧಿಕಾರಿ ಎನ್.ಜಯರಾಂ ತನಿಖಾಧಿಕಾರಿ ಬೆಂಗಳೂರು,ಮೇ ೧೯-ಮಾರುಕಟ್ಟೆ ದರ ಕ್ಕಿಂತ ಹೆಚ್ಚಿನ ದರದಲ್ಲಿ ಬಟ್ಟೆ ಬ್ಯಾಗ್ ಖರೀದಿ, ಜಿಲ್ಲಾಧಿ ಕಾರಿಗಳ ಅಧಿಕೃತ ನಿವಾಸ ವಾದ ಪಾರಂಪರಿಕ ಕಟ್ಟಡ ವ್ಯಾಪ್ತಿಯಲ್ಲಿ ಈಜುಕೊಳ, ಜಿಮ್ ನಿರ್ಮಾಣ ಹಾಗೂ ಕೊರೊನಾ ಸೋಂಕಿನಿAದ ಮೃತಪಟ್ಟವರ ಬಗ್ಗೆ ತಪ್ಪು ಮಾಹಿತಿ ನೀಡಿರುವ ಆರೋಪಗಳ ಮೇರೆಗೆ ಮೈಸೂರಿನ ಹಿಂದಿನ ಜಿಲ್ಲಾಧಿಕಾರಿ ರೋಹಿಣ ಸಿಂಧೂರಿ ವಿರುದ್ಧ ತನಿಖೆಗೆ ಸರ್ಕಾರ ಆದೇಶ ಹೊರಡಿಸಿದ್ದು, ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧ್ಯಕ್ಷರಾದ ಹಿರಿಯ ಐಎಎಸ್…

ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಮೇ.ನಿರಾಣ ಶುರ‍್ಸ್ಗೆ ೪೦ ವರ್ಷಕ್ಕೆ ಗುತ್ತಿಗೆ
ಮೈಸೂರು

ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಮೇ.ನಿರಾಣ ಶುರ‍್ಸ್ಗೆ ೪೦ ವರ್ಷಕ್ಕೆ ಗುತ್ತಿಗೆ

May 20, 2022

೧೨೦ ಕೋಟಿ ರೂ. ಗುತ್ತಿಗೆ ಮೊತ್ತ ರೈತರ ಕಬ್ಬಿಗೆ ಸಕಾಲದಲ್ಲಿ ಬಿಲ್ ಪಾವತಿ ಷರತ್ತು ಮೈಸೂರು, ಮೇ ೧೯-ಕೆ.ಆರ್.ನಗರ ತಾಲೂಕು ಚುಂಚನಕಟ್ಟೆಯಲ್ಲಿ ರುವ ಶ್ರೀರಾಮ ಸಕ್ಕರೆ ಕಾರ್ಖಾನೆಯನ್ನು ಮೇ.ನಿರಾಣ ಶುರ‍್ಸ್ಗೆ ೪೦ ವರ್ಷ ಗುತ್ತಿಗೆಗೆ ನೀಡಲು ರಾಜ್ಯ ಸರ್ಕಾರ ಅನುಮೋದಿಸಿದ್ದು, ಗುತ್ತಿಗೆ ಮೊತ್ತವನ್ನು ೧೨೦ ಕೋಟಿ ರೂ.ಗಳಿಗೆ ನಿಗದಿಪಡಿಸಲಾಗಿದೆ. ಗುತ್ತಿಗೆ ನೀಡುವ ಕಾರ್ಯಾದೇಶವನ್ನು ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ನಿರ್ದೇಶಕರು ನೀಡತಕ್ಕದು. ಗುತ್ತಿಗೆ ಒಪ್ಪಂದ ಏರ್ಪಟ್ಟ ಮೂರು ತಿಂಗಳ ಒಳಗಾಗಿ ಗುತ್ತಿಗೆದಾರರನ್ನು ಸಂಬAಧಪಟ್ಟ ನೋಂದಣ ಪ್ರಾಧಿ ಕಾರದಲ್ಲಿ…

ರಾಜ್ಯಸಭೆ, ಪರಿಷತ್‌ಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲೂ ಡಿಕೆಶಿ, ಸಿದ್ದರಾಮಯ್ಯಜಂಗೀಕುಸ್ತಿ
ಮೈಸೂರು

ರಾಜ್ಯಸಭೆ, ಪರಿಷತ್‌ಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲೂ ಡಿಕೆಶಿ, ಸಿದ್ದರಾಮಯ್ಯಜಂಗೀಕುಸ್ತಿ

May 20, 2022

ಬೆAಗಳೂರು, ಮೇ ೧೯ (ಕೆಎಂಶಿ)-ರಾಜ್ಯಸಭೆ ಮತ್ತು ವಿಧಾನಪರಿಷತ್ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲೂ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದ ರಾಮಯ್ಯ ನಡುವೆ ಜಂಗೀಕುಸ್ತಿ ನಡೆದಿದೆ. ಇದರಿಂದ ನಿನ್ನೆ ನಡೆಯಬೇಕಿದ್ದ ಸಭೆಯು ಮುಂದೂಡಲ್ಪಟ್ಟಿದೆ. ತಮ್ಮ ತಮ್ಮ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಲು ಪಟ್ಟು ಹಿಡಿದಿರುವು ದರಿಂದ ಅಭ್ಯರ್ಥಿಗಳ ಆಯ್ಕೆ ಗೊಂದಲಕ್ಕೆ ಬಿದ್ದಿದೆ. ಈ ಮಧ್ಯೆ ಸಿದ್ದರಾಮಯ್ಯ ತಮ್ಮ ೨ ದಿನಗಳ ಪ್ರವಾಸ ರದ್ದುಗೊಳಿಸಿ, ಬೆಂಗಳೂರಿನಲ್ಲೇ ಉಳಿದು ತಮ್ಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಸರತ್ತು ನಡೆಸಿದ್ದಾರೆ. ಪರಿಷತ್ತಿನ…

ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ಮೂರು ದಿನಗಳ `ಟೆಕ್‌ಭಾರತ್’ ಕೃಷಿ, ಆಹಾರ ತಂತ್ರಜ್ಞಾನ ಮೇಳ ಆರಂಭ
ಮೈಸೂರು

ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ಮೂರು ದಿನಗಳ `ಟೆಕ್‌ಭಾರತ್’ ಕೃಷಿ, ಆಹಾರ ತಂತ್ರಜ್ಞಾನ ಮೇಳ ಆರಂಭ

May 20, 2022

ದೇಶದ ವಿವಿಧ ಭಾಗಗಳ ಉದ್ಯಮಿಗಳಿಂದ ೧೦೦ಕ್ಕೂ ಹೆಚ್ಚು ಮಳಿಗೆಗಳ ಬೃಹತ್ ವಸ್ತುಪ್ರದರ್ಶನಕ್ಕೂ ಚಾಲನೆ ಕೃಷಿಗೆ ಕೇಂದ್ರ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಮೀಸಲು ಮೈಸೂರು, ಮೇ ೧೯ (ಆರ್‌ಕೆ)-ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ಮೂರು ದಿನಗಳ `ಟೆಕ್‌ಭಾರತ್ -೨೦೨೨’ ಕೃಷಿ, ಆಹಾರ ಸಂಸ್ಕರಣೆ ಮೇಳ ಹಾಗೂ ವಸ್ತು ಪ್ರದರ್ಶನ ಇಂದಿನಿAದ ಆರಂಭವಾಯಿತು. ಲಘು ಉದ್ಯೋಗ ಭಾರತಿ, ಐಎಂಎಸ್ ಫೌಂಡೇಷನ್ ಮತ್ತು ಸಿಎಫ್‌ಟಿಆರ್‌ಐ ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಟೆಕ್‌ಭಾರತ್-೨೦೨೨ ೩ನೇ ಆವೃತ್ತಿಯ ಮೇಳವನ್ನು ಕೇಂದ್ರ ಕೃಷಿ ಮತ್ತು ರೈತರ ಕ್ಷೇಮಾಭಿವೃದ್ಧಿ ಸಚಿವ ಕೈಲಾಶ ಚೌಧರಿ…

ವಿಧಾನಸಭೆಯಿಂದ ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆ: ಮೂರೂ ಪಕ್ಷಗಳಿಗೆ ‘ಅಡ್ಡ’ ಭೀತಿ
ಮೈಸೂರು

ವಿಧಾನಸಭೆಯಿಂದ ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆ: ಮೂರೂ ಪಕ್ಷಗಳಿಗೆ ‘ಅಡ್ಡ’ ಭೀತಿ

May 19, 2022

ಅವಿರೋಧ ಆಯ್ಕೆಗೆ ಹರಸಾಹಸ ಬೆಂಗಳೂರು, ಮೇ ೧೮ (ಕೆಎಂಶಿ)-ವಿಧಾನಸಭೆಯಿAದ ರಾಜ್ಯಸಭೆಯ ನಾಲ್ಕು, ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಅಡ್ಡ ಮತದಾನದ ಭಯ ಬಿಜೆಪಿ, ಕಾಂಗ್ರೆಸ್, ಜೆಡಿಎಸ್‌ಗೆ ಕಾಡುತ್ತಿದೆ. ಅಡ್ಡ ಮತದಾನದಿಂದ ಪಾರಾಗಲು ಅವಿರೋಧ ಆಯ್ಕೆಗೆ ಮೂರು ಪಕ್ಷಗಳೂ ಒಲವು ತೋರಿವೆ. ರಾಜ್ಯಸಭೆಯಲ್ಲಿ ಬಿಜೆಪಿಗೆ ಎರಡು, ಕಾಂಗ್ರೆಸ್‌ಗೆ ಒಂದು, ಜೆಡಿಎಸ್ ಇತರೆ ಸದಸ್ಯರ ಬೆಂಬಲ ಪಡೆದು ಒಂದು ಸ್ಥಾನ ಗೆಲ್ಲಬಹುದಾಗಿದೆ. ಇನ್ನು ವಿಧಾನ ಪರಿಷತ್ತಿನ ೭ ಸ್ಥಾನಗಳಲ್ಲಿ ಬಿಜೆಪಿ ೪, ಕಾಂಗ್ರೆಸ್‌ಗೆ ೨, ಜೆಡಿಎಸ್‌ಗೆ ೧ ಸ್ಥಾನ…

ಮಹಾರಾಷ್ಟ್ರದಲ್ಲಿ ನಾಪತ್ತೆಯಾಗಿರುವ ಮಹಿಳಾ ಪೇದೆ ಮೈಸೂರಲ್ಲಿರುವ ಶಂಕೆ
ಮೈಸೂರು

ಮಹಾರಾಷ್ಟ್ರದಲ್ಲಿ ನಾಪತ್ತೆಯಾಗಿರುವ ಮಹಿಳಾ ಪೇದೆ ಮೈಸೂರಲ್ಲಿರುವ ಶಂಕೆ

May 19, 2022

ಮೊಬೈಲ್ ಲೊಕೇಷನ್ ಆಧರಿಸಿ ಮಹಾರಾಷ್ಟç ಪೊಲೀಸರಿಂದ ಪರಿಶೀಲನೆ ಪೇದೆಯನ್ನು ವಂಚಕನೊಬ್ಬ ಅಪಹರಿಸಿರುವ ಗುಮಾನಿ ಮೈಸೂರು, ಮೇ ೧೮(ಜಿಎ)-ಮಹಾರಾಷ್ಟçದಲ್ಲಿ ನಿಗೂಢವಾಗಿ ನಾಪತ್ತೆಯಾಗಿದ್ದ ಮಹಿಳಾ ಪೇದೆಯ ಮೊಬೈಲ್ ಲೊಕೇಷನ್ ಮೈಸೂರಿನಲ್ಲಿ ಪತ್ತೆಯಾಗಿದೆ. ಆಕೆಯನ್ನು ವ್ಯಕ್ತಿಯೋರ್ವ ಅಪಹರಿಸಿದ್ದಾನೆ ಎಂದು ಶಂಕಿಸಿ, ಮಹಾರಾಷ್ಟç ಪೊಲೀಸರ ತಂಡ ಮೈಸೂರಲ್ಲಿ ತೀವ್ರ ಹುಡುಕಾಟ ನಡೆಸಿದೆ. ವಿವರ: ಮಹಾರಾಷ್ಟç ಸತಾರಾ ಜಿಲ್ಲೆಯ ಸತಾರಾ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆ ತೇಜಾ ರಾಜೇಂದ್ರ ತುಪೆ(೩೮) ಮೇ ೧೦ರಂದು ಕರ್ತವ್ಯದ ವೇಳೆ ಯಲ್ಲೇ ಮಧ್ಯಾಹ್ನ ೨.೩೦ರ ಸುಮಾರಿನಲ್ಲಿ ನಾಪತ್ತೆಯಾ ಗಿದ್ದರು….

ಮೈಸೂರಲ್ಲಿ ಮುಂದುವರಿದ ವರುಣನ ಆರ್ಭಟ
ಮೈಸೂರು

ಮೈಸೂರಲ್ಲಿ ಮುಂದುವರಿದ ವರುಣನ ಆರ್ಭಟ

May 19, 2022

ಹಾನಿಗೀಡಾದ ಪ್ರದೇಶಗಳಲ್ಲಿ ಸಂಸದ, ಮುಡಾ ಅಧ್ಯಕ್ಷ, ಅಧಿಕಾರಿಗಳ ಪರಿಶೀಲನೆ ಎಲ್ಲೆಡೆ ಮಳೆ ನೀರು ಚರಂಡಿ ಸುಧಾರಣೆಗೆ ಸೂಚನೆ ಮೈಸೂರು, ಮೇ ೧೮ (ಆರ್‌ಕೆ)- ಕಳೆದ ನಾಲ್ಕು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಸಂಸದ ಪ್ರತಾಪ್‌ಸಿಂಹ, ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್ ಹಾಗೂ ಅಧಿಕಾರಿಗಳು ಬುಧವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬೋಗಾದಿಯ ಮರಿಯಪ್ಪನ ಕೆರೆ ತುಂಬಿ ಕೋಡಿ ಬಿದ್ದ ನೀರು ಹರಿದಿದ್ದರಿಂದ ಕೊಚ್ಚಿಹೋಗಿದ್ದ ಸೇತುವೆ, ಜಲಾವೃತ ಗೊಂಡಿದ್ದ ಸಿಎಫ್‌ಟಿಆರ್‌ಐ, ಆನಂದನಗರ ಆಶ್ರಯ ಬಡಾವಣೆ, ಶಾರದಾದೇವಿ…

೪ ದಿನ ಮೈಸೂರು, ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಮಂಡ್ಯ, ಚಾ.ನಗರ ಜಿಲ್ಲೆಯಲ್ಲಿ ಸಾಧಾರಣ ಮಳೆ ಸಾಧ್ಯತೆ
ಮೈಸೂರು

೪ ದಿನ ಮೈಸೂರು, ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಮಂಡ್ಯ, ಚಾ.ನಗರ ಜಿಲ್ಲೆಯಲ್ಲಿ ಸಾಧಾರಣ ಮಳೆ ಸಾಧ್ಯತೆ

May 19, 2022

ಮೈಸೂರು, ಮೇ ೧೮(ಆರ್‌ಕೆಬಿ)- ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮೇ ೧೯ರಿಂದ ೨೨ರವರೆಗೆ ಮೈಸೂರು ಮತ್ತು ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ, ಚಾಮರಾಜನಗರ ಮತ್ತು ಮಂಡ್ಯ ಜಿಲ್ಲೆಯಲ್ಲಿ ಸಾಧಾರಣ ಮಳೆ ಬೀಳುವ ಸಾಧ್ಯತೆ ಇದೆ. ಮೈಸೂರು ಜಿಲ್ಲೆಯಲ್ಲಿ ಮೇ ೧೯ರಂದು ೪೦ ಮಿ.ಮೀ., ೨೦ರಂದು ೩೫ ಮಿ.ಮೀ., ೨೧ರಂದು ೨೨ ಮಿ.ಮೀ. ಹಾಗೂ ೨೨ರಂದು ೧೦ ಮಿ.ಮೀ. ಮಳೆಯಾಗುವ ಸಂಭವವಿದೆ. ಕೊಡಗು ಜಿಲ್ಲೆಯಲ್ಲಿಯೂ ಈ ನಾಲ್ಕು ದಿನಗಳ ಅವಧಿಯಲ್ಲಿ ಕ್ರಮವಾಗಿ ೩೫ ಮಿ.ಮೀ., ೩೫ ಮಿ.ಮೀ.,…

1 63 64 65 66 67 1,611
Translate »