ಮೈಸೂರು

ಫೆ.26ರಿಂದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: 50 ದೇಶಗಳ 200 ಸಿನಿಮಾಗಳ ಪ್ರದರ್ಶನ
ಮೈಸೂರು

ಫೆ.26ರಿಂದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: 50 ದೇಶಗಳ 200 ಸಿನಿಮಾಗಳ ಪ್ರದರ್ಶನ

January 10, 2020

ಬೆಂಗಳೂರು,ಜ.9-ಮುಂದಿನ ತಿಂಗಳು 26 ರಿಂದ ನಗರದಲ್ಲಿ 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭ ವಾಗಲಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪ ಚಲನಚಿತ್ರೋತ್ಸವದ ಲಾಂಛನ ವನ್ನು ಬಿಡುಗಡೆ ಮಾಡಿದರು. ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಲಾಂಛನ ಬಿಡುಗಡೆ ಮಾಡಲಾಗಿದ್ದು, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಅರಣ್ಯ ಸಚಿವ ಸಿ.ಸಿ. ಪಾಟೀಲ್, ಶಾಸಕ ಎಸ್.ಆರ್.ವಿಶ್ವನಾಥ್, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಮಹದೇವ್ ಪ್ರಕಾಶ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯ ದರ್ಶಿ ಪಿ.ಮಣಿವಣ್ಣನ್…

ಕಲಾರಸಿಕರ ಮನಸೆಳೆದ ‘ನೂಪುರ ನೃತ್ಯೋತ್ಸವ’
ಮೈಸೂರು

ಕಲಾರಸಿಕರ ಮನಸೆಳೆದ ‘ನೂಪುರ ನೃತ್ಯೋತ್ಸವ’

January 10, 2020

ಮೈಸೂರು, ಜ.9(ಎಂಕೆ)- ಮೈಸೂರಿನ ಕಲಾಮಂದಿರದಲ್ಲಿ ನೂಪುರ ನೃತ್ಯಾಲಯ ಆಯೋಜಿಸಿದ್ದ ‘ನೂಪುರ ನೃತ್ಯೋತ್ಸವ’ ಭರತನಾಟ್ಯ ಪ್ರಿಯರ ಮನಸೆಳೆಯಿತು. ಮಹಿಳೆಯರಿಂದಲೇ ಭರ್ತಿಯಾಗಿದ್ದ ವೇದಿಕೆಯಲ್ಲಿ ಭರತನಾಟ್ಯ ಕಲಾವಿದೆಯರಾದ ಪುಣ್ಯ, ತಾನಿಯ, ರೋಹಿಣಿ, ಹರಿಥಾ, ನಿಶಿತಾ, ಪೂರ್ಣಿಮಾ, ಆದ್ರ್ರ, ಲೀಶಾ ಮತ್ತು ನೇಶಾ ಅವರು, ಅಮೋಘ ಭರತನಾಟ್ಯ ಪ್ರದರ್ಶನ ನೀಡುವ ಮೂಲಕ ಎಲ್ಲರನ್ನು ರಂಜಿಸಿದರು. ಗಣಪತಿ ಸ್ತುತಿಯೊಂದಿಗೆ ನೃತ್ಯ ಪ್ರಾರಂ ಭಿಸಿದ ಭರತನಾಟ್ಯ ಕಲಾವಿದೆಯರು, ಪುಷ್ಪಾಂ ಜಲಿ, ಅಲಿರುಪು, ಜತಿಸ್ವರ, ರಾಗಮಾಲಿಕೆಯ ಪದಂ, ಕೀರ್ತನಂ, ನಟೇಶ ಕೌತುವಂ, ತಿಲ್ಲಾಣ ಕೃತಿಗಳ ಗಾಯನಕ್ಕೆ ಆಕರ್ಷಕ…

ಕರ್ನಾಟಕದಲ್ಲಿ ಹಿಟ್ಲರ್ ಆಡಳಿತಕ್ಕೆ ಅವಕಾಶ ಕೊಡಲ್ಲ: ವಿದ್ಯಾರ್ಥಿಗಳ ಮೇಲಿನ ದಾಳಿಗೆ ಸಿದ್ದರಾಮಯ್ಯ ಕಿಡಿ
ಮೈಸೂರು

ಕರ್ನಾಟಕದಲ್ಲಿ ಹಿಟ್ಲರ್ ಆಡಳಿತಕ್ಕೆ ಅವಕಾಶ ಕೊಡಲ್ಲ: ವಿದ್ಯಾರ್ಥಿಗಳ ಮೇಲಿನ ದಾಳಿಗೆ ಸಿದ್ದರಾಮಯ್ಯ ಕಿಡಿ

January 10, 2020

ಬೆಂಗಳೂರು: ಶಿಕ್ಷಣ ಸಂಸ್ಥೆಗಳು ಜ್ಞಾನದ ಪ್ರಸಾರ ಕೇಂದ್ರಗಳು, ವಿಮರ್ಶಾತ್ಮಕ ಚಿಂತನೆ ಮತ್ತು ವೈಜ್ಞಾನಿಕ ಮನೋಭಾವದ ಮೂಲ ವಾಗಿದೆ. ಬಿಜೆಪಿಯ ಸಿದ್ಧಾಂತವು ಫ್ಯಾಸಿ ಸಂನ ದುರ್ಬಲ ಅಡಿಪಾಯದಲ್ಲಿದೆ. ನಮ್ಮ ವಿಶ್ವವಿದ್ಯಾಲಯಗಳ ಜ್ಞಾನದ ನೆಲೆಯಿಂದ ಬಿಜೆಪಿಗೆ ಬೆದರಿಕೆ ಇದೆ. ಆದ್ದರಿಂದ ಅವು ಗಳನ್ನು ಮಟ್ಟಹಾಕಲು ಮತ್ತು ದುರ್ಬಲ ಗೊಳಿಸಲು ಬಯಸುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ. ಬಿಜೆಪಿಯ ಗೂಂಡಾಗಳು ಬೆಂಗಳೂ ರಿನ ಜ್ಯೋತಿನಿವಾಸ್ ಕಾಲೇಜಿನ ವಿದ್ಯಾರ್ಥಿ ಗಳಿಗೆ ಸಿಎಎಗೆ ಬೆಂಬಲ ನೀಡುವಂತೆ ಬೆದ ರಿಕೆ ಹಾಕುತ್ತಿದ್ದಾರೆ. ಯಡಿಯೂರಪ್ಪ ಅವರೇ,…

ಕಾರ್ಮಿಕರ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ
ಮೈಸೂರು

ಕಾರ್ಮಿಕರ ಮುಷ್ಕರಕ್ಕೆ ನೀರಸ ಪ್ರತಿಕ್ರಿಯೆ

January 9, 2020

ಮೈಸೂರು,ಜ.8(ಎಂಟಿವೈ)-ಕಾರ್ಮಿಕ ಸಂಘ ಟನೆಗಳು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾ ಯಿಸಿ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದ್ದರೂ, ಮೈಸೂರಿನಲ್ಲಿ ಸಾರಿಗೆ ಸಂಸ್ಥೆ ಮತ್ತು ಖಾಸಗಿ ಬಸ್ ಗಳು ಹಾಗೂ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿ ರುವ ವಾಹನಗಳ ಸಂಚಾರ ಎಂದಿನಂತೆ ರಸ್ತೆಗಿಳಿದಿದ್ದವು. ಮೈಸೂರು ನಗರದಲ್ಲಿ ಬುಧವಾರ ದಿನವಿಡೀ ಮುಷ್ಕರದ ಕಾವು ಕಾಣಲಿಲ್ಲ. ಮುಷ್ಕರದ ಕರೆಗೆ ಓಗೊಡದೆ ವರ್ತಕರು, ಉದ್ಯಮಿಗಳು ಎಂದಿನಂತೆ ವಹಿವಾಟು ನಡೆಸಿದರು. ಮಡಿಕೇರಿಯಲ್ಲಿ ಮಂಡ್ಯ ಡಿಪೊ ಬಸ್ ವೊಂದಕ್ಕೆ ಕಿಡಿಗೇಡಿಗಳು ಕಲ್ಲು ತೂರಿದ ಘಟನೆ ನಡೆದಿದೆ. ಇದರ ಹೊರತಾಗಿ…

ಇಂದಿರಾ ಗಾಂಧಿ 45 ದಿನ ಜೆಎನ್‍ಯು ಮುಚ್ಚಿಸಿದ್ದ ಕ್ರಮ ಸರಿ ಎಂದು ಕಾಂಗ್ರೆಸ್‍ನವರು ಒಪ್ಪುತ್ತಾರಾ?
ಮೈಸೂರು

ಇಂದಿರಾ ಗಾಂಧಿ 45 ದಿನ ಜೆಎನ್‍ಯು ಮುಚ್ಚಿಸಿದ್ದ ಕ್ರಮ ಸರಿ ಎಂದು ಕಾಂಗ್ರೆಸ್‍ನವರು ಒಪ್ಪುತ್ತಾರಾ?

January 9, 2020

ಮೈಸೂರು,ಜ.8(ಪಿಎಂ)- ಜವಾಹರ ಲಾಲ್ ನೆಹರೂ ವಿವಿಯನ್ನು (ಜೆಎನ್‍ಯು) ಮಾಜಿ ಪ್ರಧಾನಿ ಇಂದಿರಾ ಗಾಂಧಿ 45 ದಿನಗಳ ಕಾಲ ಮುಚ್ಚಿಸಿದ್ದರು. ಇಂದಿರಾ ಅವರ ಈ ಕ್ರಮವನ್ನು ಕಾಂಗ್ರೆಸ್‍ನವರು ಸರಿ ಎಂದು ಒಪ್ಪಿಕೊಳ್ಳುತ್ತಾರಾ? ಇದಕ್ಕೆ ಅವರು ಉತ್ತರ ಕೊಡಲಿ ಎಂದು ಸಂಸದ ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ. ಮೈಸೂರು ವಿವಿ ಓಆರ್‍ಐ ಆವರಣ ದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಅವರು, ಜೆಎನ್‍ಯುನಲ್ಲಿ ನಡೆದ ಹಿಂಸಾಚಾರ ಸಂಬಂಧ ಘಟನೆ ನಡೆದ ಕೂಡಲೇ ಕೇಂದ್ರ ಗೃಹ ಸಚಿವರು ತನಿಖೆಗೆ ಆದೇಶಿಸಿದ್ದಾರೆ. ಆದರೆ ಪ್ರತಿಭಟನೆ ನೆಪ…

ಸುವರ್ಣಾವತಿ ಮತ್ತಿತರ ಜಲಾಶಯಗಳಿಂದ ಬೆಳೆಗೆ ನೀರು ಹರಿಸುವ ಸಂಬಂಧ ಚರ್ಚೆ
ಮೈಸೂರು

ಸುವರ್ಣಾವತಿ ಮತ್ತಿತರ ಜಲಾಶಯಗಳಿಂದ ಬೆಳೆಗೆ ನೀರು ಹರಿಸುವ ಸಂಬಂಧ ಚರ್ಚೆ

January 9, 2020

ಮೈಸೂರು,ಜ.8-ಚಾಮರಾಜನಗರ ಜಿಲ್ಲೆಯ ಸುವರ್ಣಾವತಿ, ಚಿಕ್ಕಹೊಳೆ ಮತ್ತು ನಲ್ಲೂರು ಅಮಾನಿಕೆರೆ ಜಲಾಶಯಗಳಿಂದ ಬೇಸಿಗೆ ಬೆಳೆಗಳಿಗೆ ನೀರು ಹಂಚಿಕೆ ಬಗ್ಗೆ ಚಾಮರಾಜ ನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‍ಕುಮಾರ್ ಅವರು ಮಂಗಳವಾರ ಕಾಡಾ ಕಚೇರಿಯಲ್ಲಿ ಅಧಿಕಾರಿ ಗಳು ಮತ್ತು ರೈತ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಜಲಾಶಯದಲ್ಲಿನ ನೀರಿನ ಮಟ್ಟ ಸಮೀಕ್ಷೆ ವರದಿ ಆಧಾರಿತ ಮಾತನಾಡಿದ ಸಚಿವರು, ಸುವರ್ಣಾವತಿ ಜಲಾ ನಯನ ಪ್ರದೇಶದಲ್ಲಿ ಈ ಬಾರಿ ಸಾಧಾರಣ ಮಳೆಯಾಗಿದ್ದು, ಜಲಾಶಯದಲ್ಲಿ 1105.43 ಎಮ್‍ಸಿಎಫ್‍ಟಿ ನೀರು ಶೇಖರಣೆ ಯಾಗಿದೆ. ಜಲಾಶಯದ ಅಡಿಯಲ್ಲಿ ಒಟ್ಟು…

ಮೈಸೂರಲ್ಲಿ ಸ್ವಚ್ಛತೆಯ ಅರಿವು ಮೂಡಿಸುತ್ತಿರುವ ಪರಿಣಾಮಕಾರಿ ಬೀದಿ ನಾಟಕ
ಮೈಸೂರು

ಮೈಸೂರಲ್ಲಿ ಸ್ವಚ್ಛತೆಯ ಅರಿವು ಮೂಡಿಸುತ್ತಿರುವ ಪರಿಣಾಮಕಾರಿ ಬೀದಿ ನಾಟಕ

January 9, 2020

`ನಾವೆಲ್ಲಾ ಟೀಕು-ಟಾಕು… ಊರು ತುಂಬ ಪ್ಲಾಸ್ಟಿಕ್ಕು…’ 1969ಕ್ಕೆ ಮಿಸ್ಡ್‍ಕಾಲ್ ನೀಡಿ, ಸ್ವಚ್ಛ ಸರ್ವೇಕ್ಷಣೆಗೆ ಪ್ರತಿಕ್ರಿಯಿಸಿ ಮೈಸೂರು,ಜ.8(ಆರ್‍ಕೆಬಿ)- `ನಾವೆಲ್ಲಾ ಟೀಕು-ಟಾಕು… ಊರು ತುಂಬ ಪ್ಲಾಸ್ಟಿಕ್ಕು…’ ಪ್ಲಾಸ್ಟಿಕ್‍ನಿಂದ ಪರಿಸರ ಹಾಳಾಗುತ್ತಿ ರುವ ಕುರಿತ ಈ ಹಾಡು ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಮೈಸೂರಿನ ಅಲ್ಲಲ್ಲಿ ಕೇಳಿ ಬರುತ್ತಿದೆ. ಏಳೆಂಟು ಜನರಿರುವ ಕಲಾವಿದರ ತಂಡ ಮೈಸೂರಿನ ಬೀದಿ ಬೀದಿಗಳಲ್ಲಿ ತಿರುಗಿ ಸ್ವಚ್ಛತೆಯ ಕುರಿತಂತೆ ಬೀದಿ ನಾಟಕದ ಮೂಲಕ ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಮೈಸೂರನ್ನು ಮತ್ತೊಮ್ಮೆ ಸ್ವಚ್ಛತೆಯಲ್ಲಿ ಮೊದಲ ಸ್ಥಾನಕ್ಕೆ…

ಓಆರ್‍ಐ ತಾಳೆಗರಿ ಹಸ್ತಪ್ರತಿಗೆ ಡಿಜಿಟಲ್ ಸ್ಪರ್ಶ ನೀಡಲು ಚಿಂತನೆ
ಮೈಸೂರು

ಓಆರ್‍ಐ ತಾಳೆಗರಿ ಹಸ್ತಪ್ರತಿಗೆ ಡಿಜಿಟಲ್ ಸ್ಪರ್ಶ ನೀಡಲು ಚಿಂತನೆ

January 9, 2020

 ಸಂಸದ ಪ್ರತಾಪ್ ಸಿಂಹ ಸಮ್ಮುಖದಲ್ಲಿ ತಾರಾ ಪ್ರಕಾಶನ ಜತೆ ಮಾತುಕತೆ  ಮಲ್ಟಿಸ್ಪೆಕ್ಟ್ರಲ್ ಇಮೇಜಿಂಗ್ ಸಿಸ್ಟಮ್ ತಂತ್ರಜ್ಞಾನ ಬಳಕೆ ಮೈಸೂರು,ಜ.8(ಪಿಎಂ)-ತಾಳೆಗರಿ ಹಸ್ತಪ್ರತಿಗಳು ಪ್ರಾಚೀನ ಕಾಲದ ಜ್ಞಾನ ಕಣಜ. ಇಂತಹ ಜ್ಞಾನ ಭಂಡಾರದ ಸಂರ ಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಮೈಸೂರು ವಿವಿಯ ಪ್ರಾಚ್ಯವಿದ್ಯಾ ಸಂಶೋಧನಾಲಯದಲ್ಲಿ (ಓಆರ್‍ಐ) `ಕೌಟಿಲ್ಯನ ಅರ್ಥಶಾಸ್ತ್ರ’ ಗ್ರಂಥದ ಮೂಲ ತಾಳೆಗರಿ ಹಸ್ತಪ್ರತಿ ಸೇರಿದಂತೆ 70 ಸಾವಿ ರಕ್ಕೂ ಹೆಚ್ಚು ತಾಳೆಗರಿ ಜ್ಞಾನ ಸಂಪತ್ತು ಶೇಖರಣೆಗೊಂಡು ಸಂರಕ್ಷಣೆಗೊಂಡಿವೆ. ಇದೀಗ ಇಲ್ಲಿನ ಹಸ್ತಪ್ರತಿಗಳಿಗೆ ಡಿಜಿ ಟಲ್ ಸ್ಪರ್ಶ…

ಆನ್‍ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿ ಜಾರಿಗಾಗಿ ಪಾಲಿಕೆ ವ್ಯಾಪ್ತಿಯ 1.83 ಲಕ್ಷ ಆಸ್ತಿಗಳ ಮರು ಸಮೀಕ್ಷೆಗೆ ಚಿಂತನೆ
ಮೈಸೂರು

ಆನ್‍ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿ ಜಾರಿಗಾಗಿ ಪಾಲಿಕೆ ವ್ಯಾಪ್ತಿಯ 1.83 ಲಕ್ಷ ಆಸ್ತಿಗಳ ಮರು ಸಮೀಕ್ಷೆಗೆ ಚಿಂತನೆ

January 9, 2020

ಮುಂದಿನ ಮಾರ್ಚ್-ಏಪ್ರಿಲ್‍ನೊಳಗಾಗಿ ಆನ್‍ಲೈನ್ ತೆರಿಗೆ ಪಾವತಿ ವ್ಯವಸ್ಥೆ ಜಾರಿ ಸಾಧ್ಯತೆ ಮೈಸೂರು,ಜ.8(ಆರ್‍ಕೆ)-ನೀರಿನ ತೆರಿಗೆ, ವಿದ್ಯುತ್ ಶುಲ್ಕದಂತೆ ಆಸ್ತಿ ತೆರಿಗೆ ಯನ್ನೂ ಆನ್‍ಲೈನ್ ಮೂಲಕವೇ ಸುಲಭ ವಾಗಿ ಪಾವತಿಸುವ ವ್ಯವಸ್ಥೆಯನ್ನು ಜಾರಿಗೆ ತರಲು ಮುಂದಾಗಿರುವ ಮೈಸೂರು ಮಹಾನಗರ ಪಾಲಿಕೆಯು, ತನ್ನ ವ್ಯಾಪ್ತಿಯ ಲ್ಲಿರುವ ವಸತಿ ಬಡಾವಣೆಗಳ 1,83,000 ಆಸ್ತಿಗಳ ಮರು ಸಮೀಕ್ಷೆಗೆ ಚಿಂತನೆ ನಡೆಸಿದೆ. ಆಸ್ತಿ ತೆರಿಗೆ ಪಾವತಿಯನ್ನು ಆನ್‍ಲೈನ್ ವ್ಯವಸ್ಥೆಗೆ ಅಳವಡಿಸುವ ಮೂಲಕ ಸಾರ್ವ ಜನಿಕರು ಪಾಲಿಕೆ ವಲಯ ಕಚೇರಿಗಳ ಕೌಂಟರ್‍ಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಚಲನ್…

ಇತ್ತೀಚೆಗೆ ಮೈಸೂರು ವಿವಿ ಘನತೆಗೆ ಧಕ್ಕೆಯಾಗುವಂತಹ ಬೆಳವಣಿಗೆ: ಶ್ರೀನಿವಾಸ ಪ್ರಸಾದ್ ವಿಷಾದ
ಮೈಸೂರು

ಇತ್ತೀಚೆಗೆ ಮೈಸೂರು ವಿವಿ ಘನತೆಗೆ ಧಕ್ಕೆಯಾಗುವಂತಹ ಬೆಳವಣಿಗೆ: ಶ್ರೀನಿವಾಸ ಪ್ರಸಾದ್ ವಿಷಾದ

January 9, 2020

ಮೈಸೂರು,ಜ.8(ಎಸ್‍ಪಿಎನ್)- ರಾಷ್ಟ್ರಕವಿ ಕುವೆಂಪು ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿದ ಮೈಸೂರು ವಿವಿ ದೇಶ ದಲ್ಲೇ ಉನ್ನತ ಸ್ಥಾನ ಪಡೆದಿದೆ. ಪ್ರಸ್ತುತ ಆ ವಿವಿಯ ಪ್ರಾಧ್ಯಾಪಕರು ಹಾಗೂ ಕುಲ ಪತಿಗಳಾಗಿದ್ದವರ ಮೇಲೆಯೇ ನಾನಾ ರೀತಿಯ ಆರೋಪ ಕೇಳಿ ಬರುತ್ತಿರುವುದು ತಲೆತಗ್ಗಿ ಸುವ ವಿಚಾರ ಎಂದು ಸಂಸದ ವಿ.ಶ್ರೀನಿ ವಾಸ ಪ್ರಸಾದ್ ಬೇಸರ ವ್ಯಕ್ತಪಡಿಸಿದರು. ಮೈಸೂರು ಜೆಎಲ್‍ಬಿ ರಸ್ತೆಯ ಐಡಿ ಯಲ್ ಜಾವಾ ರೋಟರಿ ಸಭಾಂಗಣ ದಲ್ಲಿ ಕನ್ನಡ ಚಳವಳಿ ಕೇಂದ್ರ ಸಮಿತಿ ಮೈಸೂರು ಘಟಕದ ವತಿಯಿಂದ ಆಯೋಜಿ…

1 716 717 718 719 720 1,611
Translate »