ಮೈಸೂರು

ಮೈಸೂರಲ್ಲಿ ಪೇಜಾವರ ಶ್ರೀಗಳ ಕೊನೇ ಚಾತುರ್ಮಾಸ್ಯ ನೆನಪು
ಮೈಸೂರು

ಮೈಸೂರಲ್ಲಿ ಪೇಜಾವರ ಶ್ರೀಗಳ ಕೊನೇ ಚಾತುರ್ಮಾಸ್ಯ ನೆನಪು

December 30, 2019

ಮೈಸೂರು,ಡಿ.29- ಪೇಜಾವರ ಮಠದ ವಿಶ್ವೇಶತೀರ್ಥ ಪಾದಂಗಳ ಶ್ರೀಗಳು ತಮ್ಮ ಕಡೆಯ ಚಾತುರ್ಮಾಸ್ಯದ ವ್ರತವನ್ನು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆಸಿದ್ದು ಇನ್ನು ನೆನಪು ಮಾತ್ರ. ಅವರೇ ಅಧ್ಯಕ್ಷರಾಗಿದ್ದ ಮೈಸೂರಿನ ಸರಸ್ವತಿಪುರಂನಲ್ಲಿ ರುವ ಕೃಷ್ಣಧಾಮದಲ್ಲಿ ಇಂದು ನೀರವ ಮೌನ ಆವರಿಸಿದೆ. ಇದೇ ಸ್ಥಳದಲ್ಲಿ ಅವರು ಮೂರು ಬಾರಿ ಚಾತುರ್ಮಾಸ್ಯ ವ್ರತ ಆಚರಿಸಿದ್ದರು. ಆ ಮೂರು ಬಾರಿಯೂ ನಾಲ್ಕು ತಿಂಗಳ ಕಾಲ ಮೈಸೂರಿನಲ್ಲಿದ್ದುಕೊಂಡೇ ವ್ರತದ ಜೊತೆ ಕೃಷ್ಣನ ಆರಾಧನೆ ಮಾಡುತ್ತಾ ಜನರಿಗೆ ಉಪನ್ಯಾಸಗಳನ್ನು ನೀಡಿದ್ದರು. ಅವರ ನೆಚ್ಚಿನ ತಾಣಗಳಲ್ಲಿ ಮೈಸೂರು ಒಂದಾಗಿದೆ….

ಕುವೆಂಪುಗೆ ನೊಬೆಲ್ ಪ್ರಶಸ್ತಿ ಸಿಗಬೇಕಿತ್ತು
ಮೈಸೂರು

ಕುವೆಂಪುಗೆ ನೊಬೆಲ್ ಪ್ರಶಸ್ತಿ ಸಿಗಬೇಕಿತ್ತು

December 30, 2019

ಮೈಸೂರು,ಡಿ.29(ಆರ್‍ಕೆಬಿ)- ಕುವೆಂಪು ಅವರಿಗೆ ಅಂದೇ ನೊಬೆಲ್ ಪುರಸ್ಕಾರ ಸಿಗಬೇಕಿತ್ತು. ಆದರೆ ಅವರ ಕಾವ್ಯ, ಬರಹ ಗಳು ಇಂಗ್ಲಿಷ್ ಭಾಷೆಗೆ ಭಾಷಾಂತರ ಗೊಳ್ಳದಿರುವುದು ಅವರಿಗೆ ನೊಬೆಲ್ ಸಿಗದಿ ರಲು ಕಾರಣವಾಯಿತು. ಅಂದೇ ಅವರ ಕಾವ್ಯ, ಬರಹಗಳು ಭಾಷಾಂತರಗೊಂಡಿ ದ್ದರೆ, ರವೀಂದ್ರನಾಥ್ ಠಾಗೂರ್ ಅವರಿಗಿಂತ ಮೊದಲೇ ಕುವೆಂಪು ಅವರಿಗೆ ನೊಬೆಲ್ ಪ್ರಶಸ್ತಿ ದೊರೆಯತ್ತಿತ್ತು ಎಂದು ಬೆಂಗಳೂ ರಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ. ಬಸವರಾಜ ಕಲ್ಗುಡಿ ಅಭಿಪ್ರಾಯಪಟ್ಟರು. ಕುವೆಂಪು ಅವರ116ನೇ ಜನ್ಮ ದಿನಾ ಚರಣೆ ಅಂಗವಾಗಿ ಮೈಸೂರು ವಿಶ್ವವಿದ್ಯಾ ನಿಲಯದ…

ಇಂದಿನ ಸಾಮಾಜಿಕ ತಲ್ಲಣಗಳ ಬಗ್ಗೆ   ಅಂದೇ ತಮ್ಮ ಕಾವ್ಯಗಳಲ್ಲಿ ತಿಳಿಸಿದ್ದ ಕುವೆಂಪು
ಮೈಸೂರು

ಇಂದಿನ ಸಾಮಾಜಿಕ ತಲ್ಲಣಗಳ ಬಗ್ಗೆ  ಅಂದೇ ತಮ್ಮ ಕಾವ್ಯಗಳಲ್ಲಿ ತಿಳಿಸಿದ್ದ ಕುವೆಂಪು

December 30, 2019

ಮೈಸೂರು,ಡಿ.29(ಆರ್‍ಕೆಬಿ)-ಇತ್ತೀಚಿನ ಸಾಮಾಜಿಕ ವೈಪರೀತ್ಯಗಳಿಗೆ ಕುವೆಂಪು ಸಾಹಿತ್ಯ ಪರಿಹಾರವಾಗಿದೆ. ಪ್ರಸ್ತುತ ಸಾಮಾ ಜಿಕ ಸಮಸ್ಯೆಗಳ ಬಗ್ಗೆ ಕುವೆಂಪು ತಮ್ಮ ಕಾವ್ಯ, ಬರಹಗಳ ಮೂಲಕ ಅಂದೇ ಹೊರ ಹಾಕಿ ದ್ದರು ಎಂದು ಮಹಾರಾಜ ಕಾಲೇಜು ಪ್ರಾಧ್ಯಾ ಪಕ ಟಿ.ಕೆ.ಕೆಂಪೇಗೌಡ ಅಭಿಪ್ರಾಯಪಟ್ಟರು. ಮೈಸೂರಿನ ಗನ್‍ಹೌಸ್ ಬಳಿಯ ವಿಶ್ವ ಮಾನವ ಉದ್ಯಾನವನದಲ್ಲಿ ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್ತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಬಳಿಕ ಅವರು ಮಾತನಾಡಿದರು. ಪ್ರಸ್ತುತ ಸಂದರ್ಭದಲ್ಲಿ ನಡೆಯುತ್ತಿರುವ…

ಎರಡು ದಿನಗಳ ಪಕ್ಷಿ ಉತ್ಸವಕ್ಕೆ ತೆರೆ
ಮೈಸೂರು

ಎರಡು ದಿನಗಳ ಪಕ್ಷಿ ಉತ್ಸವಕ್ಕೆ ತೆರೆ

December 30, 2019

ಮೈಸೂರು,ಡಿ.29(ಎಂಟಿವೈ)- ಮಾಗಿ ಉತ್ಸವದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ ಪಕ್ಷಿ ಉತ್ಸವದಲ್ಲಿ ಪಾಲ್ಗೊಂ ಡಿದ್ದ ಪಕ್ಷಿ ಪ್ರಿಯರು ನಾನಾ ಬಗೆಯ ಪಕ್ಷಿಗಳ ವೀಕ್ಷಿಸಿ, ಅವುಗಳ ಜೀವನ ಕ್ರಮದ ಬಗ್ಗೆ ಮಾಹಿತಿ ಪಡೆದರು. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆ ಹಾಗೂ ಮೃಗಾಲಯದ ಸಂಯುಕ್ತಾಶ್ರಯದಲ್ಲಿ ನಡೆಸಿದ `ಪಕ್ಷಿ ಉತ್ಸವ’ದಲ್ಲಿ ಬೆಂಗಳೂರು, ಕೊಡಗು, ಚಾಮ ರಾಜನಗರ, ಮಂಡ್ಯ ಸೇರಿದಂತೆ ವಿವಿಧೆಡೆ ಯಿಂದ ನೂರಾರು ಮಂದಿ ಪಾಲ್ಗೊಂಡಿ ದ್ದರು. ಉತ್ಸವದ ಮೊದಲ ದಿನವಾದ ಶನಿ ವಾರ ಪಕ್ಷಿಗಳ ಸಂರಕ್ಷಣೆಯ ಬಗ್ಗೆ ತಜ್ಞ…

ಜಿಲ್ಲಾಡಳಿತದಿಂದ ಸರಳ ರೀತಿ ಕುವೆಂಪು ಜನ್ಮ ದಿನಾಚರಣೆ: ಪೇಜಾವರ ಶ್ರೀಗಳಿಗೆ ಶ್ರದ್ಧಾಂಜಲಿ
ಮೈಸೂರು

ಜಿಲ್ಲಾಡಳಿತದಿಂದ ಸರಳ ರೀತಿ ಕುವೆಂಪು ಜನ್ಮ ದಿನಾಚರಣೆ: ಪೇಜಾವರ ಶ್ರೀಗಳಿಗೆ ಶ್ರದ್ಧಾಂಜಲಿ

December 30, 2019

ಮೈಸೂರು, ಡಿ.29(ಆರ್‍ಕೆಬಿ)- ಪೇಜಾ ವರ ಶ್ರೀಗಳಾದ ವಿಶ್ವೇಶತೀರ್ಥ ಸ್ವಾಮೀಜಿ ನಿಧನದ ಹಿನ್ನೆಲೆಯಲ್ಲಿ ಮೈಸೂರಿನ ಕಲಾ ಮಂದಿರದಲ್ಲಿ ಜಿಲ್ಲಾಡಳಿತ ಆಯೋಜಿ ಸಿದ್ದ ರಾಷ್ಟ್ರಕವಿ ಕುವೆಂಪು ಜನ್ಮ ದಿನಾ ಚರಣೆಯನ್ನು ಸರಳವಾಗಿ ಆಚರಿಸಲಾಯಿತು. ಉಪ ವಿಭಾಗಾಧಿಕಾರಿ ಡಾ.ಎನ್.ಸಿ. ವೆಂಕಟರಾಜು ನೇತೃತ್ವದಲ್ಲಿ ಕಲಾಮಂದಿರ ದಲ್ಲಿ ಮೊದಲಿಗೆ ಕೃಷ್ಣೈಕ್ಯರಾದ ಪೇಜಾ ವರ ಶ್ರೀಗಳಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸರಳವಾಗಿ ಆಚರಿಸಲಾಯಿತು. ಉಪಮೇಯರ್ ಶಫೀ ಅಹಮದ್, ಬರಹಗಾರ ಗುಬ್ಬಿಗೂಡು ರಮೇಶ್, ಕನ್ನಡ ಮತ್ತು ಸಂಸ್ಕøತಿ…

ಕೆಎಸ್‍ಆರ್‍ಟಿಸಿ ವೀರಶೈವ-ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ 9ನೇ ರಾಜ್ಯ ಸಮ್ಮೇಳನ
ಮೈಸೂರು

ಕೆಎಸ್‍ಆರ್‍ಟಿಸಿ ವೀರಶೈವ-ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘದ 9ನೇ ರಾಜ್ಯ ಸಮ್ಮೇಳನ

December 30, 2019

ಸಾರಿಗೆ ಸಿಬ್ಬಂದಿ ಸರ್ಕಾರಿ ನೌಕರರಾಗುವುದು ಹಕ್ಕು ರಾಜ್ಯ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬಿ.ವೈ ವಿಜಯೇಂದ್ರ ನಂಜನಗೂಡು, ಡಿ.29(ರವಿ)-ಕೋಟ್ಯಾಂತರ ಜನರಿಗೆ ಸೇವೆ ಒದಗಿಸುತ್ತಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರನ್ನು ಇದುವರೆಗೂ ಸರ್ಕಾರಿ ನೌಕರರನ್ನಾಗಿ ಪರಿಗಣಿಸದಿರುವುದು ವಿರ್ಯಾಸ. ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ ಎಂಬುದು ನಿಮ್ಮ ಬೇಡಿಕೆಯಾಗಬಾರದು ಅದು ನಿಮ್ಮ ಹಕ್ಕು ಎಂದು ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. ತಾಲೂಕು ಶ್ರೀಕ್ಷೇತ್ರ ಸುತ್ತೂರಿನ ಶ್ರೀ ಸಿದ್ದನಂಜ ದೇಶೀಕೇಂದ್ರ ಮಂಗಳ ಮಂಟಪದಲ್ಲಿ ಜರುಗಿದ ಕರ್ನಾಟಕ ರಾಜ್ಯ ರಸ್ತೆ…

ಶೋಷಿತ ಸಮಾಜದ ಹರಿಕಾರರ ಕನಕದಾಸರು
ಮೈಸೂರು

ಶೋಷಿತ ಸಮಾಜದ ಹರಿಕಾರರ ಕನಕದಾಸರು

December 30, 2019

ಪಿರಿಯಾಪಟ್ಟಣ,ಡಿ.29(ವೀರೇಶ್)-ತಳ ಸಮಾಜದಿಂದ ಬಂದ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಶೋಷಿತ ಸಮಾಜದ ಏಳ್ಗೆಗೆ ಶ್ರಮಿಸಿದರು ಎಂದು ಚಿಂತಕ ನಿಖಿತ್ ರಾಜ್ ತಿಳಿಸಿದರು.ಪಟ್ಟಣದ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ 532ನೇ ಕನಕ ಜಯಂತ್ಯುತ್ಸವದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು. ತಮ್ಮ ದಾಸ ಸಾಹಿತ್ಯದಲ್ಲಿ ಹೊಲದಲ್ಲಿ ದುಡಿಯುವವನೇ ಶ್ರೇಷ್ಠ ಎಂಬ ಸಂದೇಶ ಸಾರಿದ ಮಹಾನ್ ಸಂತ ಕನಕದಾಸರು. ಸಮಾಜದ ಶೋಷಿತ ವರ್ಗದ ಪರವಾಗಿ ಬಂಡಾಯದ ಧ್ವನಿಯಾಗಿದ್ದರು. ಮನುಕುಲಕ್ಕೆ ಕ್ರಾಂತಿ ಕಾರಕ ಸಂದೇಶ ಸಾರಿದರು ಎಂದು ಬಣ್ಣಿಸಿದರು. ಡಾ.ಬಿ.ಆರ್.ಅಂಬೇಡ್ಕರ್, ಕುವೆಂಪು, ಬಸವಣ್ಣ,…

ಬೆಟ್ಟದಪುರದಲ್ಲಿ ಕುವೆಂಪು ಜನ್ಮದಿನಾಚರಣೆ
ಮೈಸೂರು

ಬೆಟ್ಟದಪುರದಲ್ಲಿ ಕುವೆಂಪು ಜನ್ಮದಿನಾಚರಣೆ

December 30, 2019

ಬೆಟ್ಟದಪುರ, ಡಿ.29-ಕುವೆಂಪು 20ನೇ ಶತಮಾನದ ಮಹಾನ್ ಕನ್ನಡ ಕವಿ, ಸಾಹಿತಿ ಹಾಗೂ ಮಹಾಮಾನವತಾವಾದಿ ಅವರ ಆದರ್ಶಗಳು ನಮಗೆ ಮುಂದಿನ ಬದುಕಿಗೆ ದಾರಿ ದೀಪವಾಗಲಿ ಎಂದು ಬೆಟ್ಟದಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪಪ್ರಾಶುಂಪಾಲ ರೇವಣ್ಣ ತಿಳಿಸಿದರು. ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರದ ಕುವೆಂಪು ವೃತ್ತದಲ್ಲಿ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು. ಮಗು ಹುಟ್ಟುತ್ತಲೇ ವಿಶ್ವ ಮಾನವ, ಬೆಳೆಯುತ್ತಾ ಅಲ್ಪಮಾನವನಾಗುತ್ತಾನೆ. ಅವನನ್ನು ಮತ್ತೆ ವಿಶ್ವಮಾನವನಾಗಿಸುವುದೇ ನಮ್ಮೆಲ್ಲರ ಕರ್ತವ್ಯ ಎಂಬ…

ಸರ್ವರನ್ನು ಸಮಾನದಿಂದ ಕಾಣುವ ವಾಟಾಳು ಶ್ರೀಗಳು
ಮೈಸೂರು

ಸರ್ವರನ್ನು ಸಮಾನದಿಂದ ಕಾಣುವ ವಾಟಾಳು ಶ್ರೀಗಳು

December 30, 2019

ತಿ.ನರಸೀಪುರ, ಡಿ.29(ಎಸ್‍ಕೆ)-ಸರ್ವ ಧರ್ಮ ಹಾಗೂ ಸಮುದಾಯವನ್ನು ಸಮಾನ ಭಾವದಿಂದ ಕಾಣುವಂತಹ ವಾಟಾಳು ಮಠದ ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳು ಕೋಮು ಸೌಹಾರ್ದತೆಯ ಸಂಕೇತವಾಗಿ ತಾಲೂಕಿನ ಹಿರಿಮೆ ಹೆಚ್ಚಿಸಿದ್ದಾರೆ ಎಂದು ಶಾಸಕ ಎಂ.ಅಶ್ವಿನ್‍ಕುಮಾರ್ ಹೇಳಿದರು. ಪಟ್ಟಣದ ವಿದ್ಯೋದಯ ಕಾಲೇಜು ಆವರಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ, ವಾಟಾಳು ಶ್ರೀಗಳ ಜನ್ಮ ದಿನೋತ್ಸವ ಹಾಗೂ ನೃತ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಲವು ದಶಕಗಳಿಂದಲೂ ವಾಟಾಳು ಗ್ರಾಮದಲ್ಲಿರುವ ಸೂರ್ಯ ಸಿಂಹಾಸನ ಮಠದಲ್ಲಿ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ನಿರ್ವಹಿಸಿಕೊಂಡು ಬರುತ್ತಿರುವ ಸಿದ್ಧಲಿಂಗ ಶಿವಾಚಾರ್ಯ…

ಚುನಾವಣೆಗಳಲ್ಲಿ ಜೆಡಿಎಸ್ ಸೋಲಿಗೆ ಸಕ್ಕರೆ ಕಾರ್ಖಾನೆಗಳ ನಿರ್ಲಕ್ಷ್ಯವೇ ಕಾರಣ ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ
ಮೈಸೂರು

ಚುನಾವಣೆಗಳಲ್ಲಿ ಜೆಡಿಎಸ್ ಸೋಲಿಗೆ ಸಕ್ಕರೆ ಕಾರ್ಖಾನೆಗಳ ನಿರ್ಲಕ್ಷ್ಯವೇ ಕಾರಣ ಮಾಜಿ ಸಚಿವ ಎನ್.ಚೆಲುವರಾಯಸ್ವಾಮಿ

December 30, 2019

ಕೆ.ಆರ್.ಪೇಟೆ, ಡಿ.29- ರಾಜ್ಯದಲ್ಲಿ ಅಧಿಕಾರ ನಡೆಸಿದ ಜೆಡಿಎಸ್ ಮೈಷುಗರ್ ಹಾಗೂ ಪಿಎಸ್‍ಎಸ್‍ಕೆ ಸಕ್ಕರೆ ಕಾರ್ಖಾನೆ ಗಳನ್ನು ನಿರ್ಲಕ್ಷಿಸಿದ್ದರಿಂದ ಜಿಲ್ಲೆಯ ಮತ ದಾರರು ಲೋಕಸಭೆ, ವಿಧಾನಸಭೆ ಉಪ ಚುನಾವಣೆಯಲ್ಲಿ ಜೆಡಿಎಸ್ ಅನ್ನು ತಿರಸ್ಕ ರಿಸಿದ್ದಾರೆ ಎಂದು ಮಾಜಿ ಸಚಿವ ಎನ್. ಚೆಲುವರಾಯಸ್ವಾಮಿ ತಿಳಿಸಿದರು. ಪಟ್ಟಣದ ಜಯಮ್ಮ-ಶಿವಲಿಂಗೇಗೌಡ ಸಮುದಾಯ ಭವನದಲ್ಲಿ ನಡೆದ ತಾಲೂಕು ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ಉಪ ಚುನಾವಣೆ ಆತ್ಮಾವಲೋಕನಾ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಕೆ.ಆರ್.ಪೇಟೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ.ಚಂದ್ರಶೇಖರ್ ಗೆಲ್ಲುವ ಭರವಸೆ…

1 730 731 732 733 734 1,611
Translate »