ಮೈಸೂರು

ಮೈಸೂರಲ್ಲಿ ಮುಂಬೈ ದಂಪತಿ ಸಾಕುನಾಯಿಗಳ ಕಳವು
ಮೈಸೂರು

ಮೈಸೂರಲ್ಲಿ ಮುಂಬೈ ದಂಪತಿ ಸಾಕುನಾಯಿಗಳ ಕಳವು

December 29, 2019

ಮೈಸೂರು,ಡಿ.28(ಆರ್‍ಕೆ)- ಮುಂಬೈ ನಿಂದ ತಮ್ಮೊಂದಿಗೆ ಕರೆತಂದಿದ್ದ ದುಬಾರಿ ಸಾಕು ನಾಯಿ ಮರಿಗಳನ್ನು ಮೈಸೂರಿನ ಹೆಬ್ಬಾಳು ಬಡಾವಣೆಯಲ್ಲಿ ಶುಕ್ರವಾರ ರಾತ್ರಿ ಕಳವು ಮಾಡಲಾಗಿದೆ. ಹೆಬ್ಬಾಳಿನ ಲೋಕನಾಯಕನಗರದ ಕಾವೇರಿ ಗ್ರಾಮೀಣ ಬ್ಯಾಂಕ್ ಹಿಂಭಾಗದ ಮನೆಯಲ್ಲಿ ಮುಂಬೈನಲ್ಲಿ ನೆಲೆಸಿರುವ ಶೃತಿ ಮತ್ತು ವಿಶಾಲ್ ವಾಲಿಯಾ ಎಂಬುವ ರಿಗೆ ಸೇರಿದ ಶಿಹ್‍ಟಿಝಡ್‍ಯು ತಳಿಯ 2 ನಾಯಿ ಮರಿಗಳನ್ನು ಖದೀಮರು ಕಳವು ಮಾಡಿದ್ದು, ಅದರ ದೃಶ್ಯಾವಳಿ ಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. 5 ದಿನಗಳ ರಜೆ ಕಳೆಯಲೆಂದು ಶೃತಿ ಮತ್ತು ವಿಶಾಲ್ ವಾಲಿಯಾ ಅವರು…

ವಾಹನಗಳ ನಿಯಮಬಾಹಿರ ನಂಬರ್ ಪ್ಲೇಟ್ ವಿರುದ್ಧ ಕಾರ್ಯಾಚರಣೆ
ಮೈಸೂರು

ವಾಹನಗಳ ನಿಯಮಬಾಹಿರ ನಂಬರ್ ಪ್ಲೇಟ್ ವಿರುದ್ಧ ಕಾರ್ಯಾಚರಣೆ

December 29, 2019

ಮೈಸೂರು, ಡಿ.28(ಆರ್‍ಕೆ)- ವಾಹನಗಳಲ್ಲಿ ನಿಯಮಬಾಹಿರ ವಾಗಿ ಅಳವಡಿಸಿಕೊಂಡಿರುವ ನಂಬರ್ ಪ್ಲೇಟ್‍ಗಳನ್ನು ತೆರವು ಗೊಳಿಸುವ ಕಾರ್ಯಾಚರಣೆಯನ್ನು ಆರ್‍ಟಿಓ ಕಚೇರಿ ಅಧಿಕಾರಿ ಗಳು ಮೈಸೂರಲ್ಲಿ ಆರಂಭಿಸಿದ್ದಾರೆ. ನಂಬರ್ ಪ್ಲೇಟ್ ಮೇಲಿನ ಲೋಗೋ, ಚಿಹ್ನೆಗಳನ್ನು ತೆಗೆದು ನಿಯಮಾನುಸಾರ ವಾಹನಗಳಿಗೆ ನೋಂದಣಿ ಸಂಖ್ಯೆಗಳನ್ನು ಹಾಕಿಸಿಕೊಳ್ಳಬೇಕೆಂದು ಆರ್‍ಟಿಓ ಇನ್ಸ್‍ಪೆಕ್ಟರ್‍ಗಳು ವಾಹನ ಮಾಲೀಕರಿಗೆ ಸಲಹೆ ನೀಡುತ್ತಿದ್ದಾರೆ. ನಂಬರ್ ಪ್ಲೇಟ್‍ಗಳಲ್ಲಿ ಹೆಸರು, ಸಂಘ-ಸಂಸ್ಥೆಗಳ ಚಿಹ್ನೆ, ಬೇರೆ ಬೇರೆ ಚಿತ್ರಗಳನ್ನು ಹಾಕಿಕೊಳ್ಳುವುದು ಕಾನೂನು ಬಾಹಿರ ಎಂದು ಹೈಕೋರ್ಟ್ ಎಚ್ಚರಿಸಿರುವುದರಿಂದ ತಾವು ಕಾರ್ಯಾಚರಣೆ ನಡೆಸುತ್ತಿರುವುದಾಗಿ ಆರ್‍ಟಿಓ ಇನ್ಸ್‍ಪೆಕ್ಟರ್ ಸುರೇಶ್ ತಿಳಿಸಿದ್ದಾರೆ….

ಮೈಸೂರಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ
ಮೈಸೂರು

ಮೈಸೂರಲ್ಲಿ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ

December 29, 2019

ಮೈಸೂರು, ಡಿ.28(ಎಂಟಿವೈ)- ಮೈಸೂರು ಪುರಭವ ನದ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಕಾಂಗ್ರೆಸ್ ಕಾರ್ಯ ಕರ್ತರು ಪಕ್ಷದ ಸಂಸ್ಥಾಪನಾ ದಿನವನ್ನು ಆಚರಿಸಿದರು. ಇದುವರೆಗೂ ಕಾಂಗ್ರೆಸ್ ಕಚೇರಿಯಲ್ಲಿ ಸಂಸ್ಥಾಪನಾ ದಿನವನ್ನು ಆಚರಿಸುವ ಪದ್ಧತಿ ರೂಢಿಸಿಕೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರು ಈ ಬಾರಿ ಡಾ.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಒಂದು ಗಂಟೆಗೂ ಹೆಚ್ಚು ಕಾಲ ಪ್ರತಿಮೆ ಮುಂಭಾಗ ಕುಳಿತಿದ್ದ ಪಕ್ಷದ ಮುಖಂಡರು, ಕಾಂಗ್ರೆಸ್ ಕಟ್ಟಲು ಮಹಾತ್ಮಗಾಂಧಿ, ಜವಾಹರ ಲಾಲ್ ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸೋನಿಯಾ ಗಾಂಧಿ…

ಕಠಿಣ ಪರಿಶ್ರಮ, ಶ್ರದ್ಧೆಯಿಂದ ಯಾವುದೇ ಕ್ಷೇತ್ರದಲ್ಲಿ ಸಾಧನೆ ಸಾಧ್ಯ
ಮೈಸೂರು

ಕಠಿಣ ಪರಿಶ್ರಮ, ಶ್ರದ್ಧೆಯಿಂದ ಯಾವುದೇ ಕ್ಷೇತ್ರದಲ್ಲಿ ಸಾಧನೆ ಸಾಧ್ಯ

December 29, 2019

ಮೈಸೂರು, ಡಿ.28(ಎಂಟಿವೈ)- ಕಠಿಣ ಪರಿಶ್ರಮ, ಬದ್ಧತೆ ಹಾಗೂ ಶ್ರದ್ಧೆ ಮೂಲಕ ಯಾವುದೇ ಕ್ಷೇತ್ರದಲ್ಲಾದರೂ ಸಾಧನೆ ಮಾಡಬಹುದು ಎಂದು ಉಪ ಲೋಕಾ ಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ಸರಸ್ವತಿಪುರಂನ ಜೆಎಸ್‍ಎಸ್ ಮಹಿಳಾ ಕಾಲೇಜಿನಲ್ಲಿ ಶನಿವಾರ ನಡೆದ ಕಾಲೇಜಿನ 12ನೇ ಪದವೀಧರರ ದಿನಾ ಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿಯೊಬ್ಬರೂ ವೈಯಕ್ತಿವಾಗಿ ಸಾಧನೆ ಮಾಡುವತ್ತ ಗಮನ ಹರಿಸಬೇಕು. ಜೀವನದಲ್ಲಿ ಉತ್ತಮ ಮೌಲ್ಯ, ನೈತಿಕತೆ ಅಳವಡಿಸಿಕೊಂಡರೆ ನಿಮ್ಮ ಕಡೆಗೆ ಯಾರೂ ಬೊಟ್ಟು ಮಾಡುವುದಿಲ್ಲ. ಆ ಗುಣ ಇಲ್ಲದಿದ್ದರೆ…

ಕನಕಪುರ ಬಳಿ ಯೇಸು ಪ್ರತಿಮೆ ಸ್ಥಾಪನೆಗೆ ಉದ್ದೇಶಿಸಿದ್ದ ಭೂಮಿ ಮಂಜೂರಾತಿ ರದ್ದಿಗೆ ಸರ್ಕಾರ ನಿರ್ಧಾರ
ಮೈಸೂರು

ಕನಕಪುರ ಬಳಿ ಯೇಸು ಪ್ರತಿಮೆ ಸ್ಥಾಪನೆಗೆ ಉದ್ದೇಶಿಸಿದ್ದ ಭೂಮಿ ಮಂಜೂರಾತಿ ರದ್ದಿಗೆ ಸರ್ಕಾರ ನಿರ್ಧಾರ

December 29, 2019

ಬೆಂಗಳೂರು,ಡಿ.28(ಕೆಎಂಶಿ)- ವಿಶ್ವದಲ್ಲೇ ಅತೀ ಎತ್ತರದ ಯೇಸು ಪ್ರತಿಮೆ ನಿರ್ಮಾಣ ಕ್ಕಾಗಿ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ನೀಡಿದ್ದ ಭೂಮಿಯ ಮಂಜೂರಾತಿಯನ್ನು ರದ್ದುಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳಿಂದ ತಿಳಿದಿದೆ. ರಾಮನಗರ ಜಿಲ್ಲೆ ಕನಕಪುರ ತಾಲೂಕು ನಲ್ಲಹಳ್ಳಿ ಸರ್ವೆ ನಂ.283ರಲ್ಲಿರುವ 231.35 ಎಕರೆ ಗೋಮಾ ಳದ ಪೈಕಿ 10 ಎಕರೆಯನ್ನು ಯೇಸು ಪ್ರತಿಮೆ ನಿರ್ಮಾಣಕ್ಕಾಗಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಸರ್ಕಾರ ಮಂಜೂರು ಮಾಡಿತ್ತು. ಇಲ್ಲಿ ಪ್ರತೀ ಎಕರೆಗೆ 30 ಲಕ್ಷ ರೂ. ಮೌಲ್ಯವಿದ್ದು, 10 ಎಕರೆಗೆ 30 ಕೋಟಿ…

ದಸರಾ ವಸ್ತು ಪ್ರದರ್ಶನಕ್ಕೆ ತೆರೆ
ಮೈಸೂರು

ದಸರಾ ವಸ್ತು ಪ್ರದರ್ಶನಕ್ಕೆ ತೆರೆ

December 29, 2019

ಮೈಸೂರು,ಡಿ.28(ಎಸ್‍ಬಿಡಿ)- ದಸರಾ ವಸ್ತು ಪ್ರದರ್ಶನಕ್ಕೆ ಶುಕ್ರವಾರವೇ ತೆರೆಬಿದ್ದಿದೆ. ಕ್ರಿಸ್‍ಮಸ್ ಹಾಗೂ ಹೊಸ ವರ್ಷಾ ಚರಣೆ ಹಿನ್ನೆಲೆಯಲ್ಲಿ ಹೆಚ್ಚು ಜನ ಭೇಟಿ ನೀಡುವುದರಿಂದ 9 ದಿನಗಳ ಕಾಲ ದಸರಾ ವಸ್ತು ಪ್ರದರ್ಶನ ಮುಂದೂಡಲು ಅನುಮತಿ ಕೋರಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು. ಆದರೆ ಸರ್ಕಾರದಿಂದ ಯಾವುದೇ ಮಾಹಿತಿ ಬಾರದ ಹಿನ್ನೆಲೆಯಲ್ಲಿ ಪೂರ್ವ ನಿಗದಿತ ಅಧಿಕೃತ ದಿನ(ಡಿ.27)ದಂದೇ ವಸ್ತು ಪ್ರದರ್ಶನವನ್ನು ಮುಕ್ತಾಯಗೊಳಿಸಲಾಯಿತು ಎಂದು ಪ್ರಾಧಿ ಕಾರದ ಸಿಇಓ ಗಿರೀಶ್ ಸ್ಪಷ್ಟಪಡಿಸಿದ್ದಾರೆ. ಪ್ರವಾಸಿಗರಿಗೆ ನಿರಾಶೆ: ದಸರಾ ವಸ್ತುಪ್ರದ…

ಎರಡು ದಿನಗಳ ಪಕ್ಷಿ ಉತ್ಸವಕ್ಕೆ ಚಾಲನೆ
ಮೈಸೂರು

ಎರಡು ದಿನಗಳ ಪಕ್ಷಿ ಉತ್ಸವಕ್ಕೆ ಚಾಲನೆ

December 29, 2019

ಮೈಸೂರು,ಡಿ.28(ಎಂಟಿವೈ)-ಪಕ್ಷಿ ವೀಕ್ಷಣೆ ಹವ್ಯಾಸ ಬೆಳೆಸಿಕೊಂಡು, ಅಳಿವಿ ನಂಚಿನಲ್ಲಿರುವ ಪಕ್ಷಿ ಸಂಕುಲ ಸಂರಕ್ಷಣೆಗೆ ಕೈಜೋಡಿಸಬೇಕೆಂದು ಜಿಲ್ಲಾಧಿಕಾರಿ ಅಭಿ ರಾಮ್ ಜಿ.ಶಂಕರ್ ಮನವಿ ಮಾಡಿದ್ದಾರೆ. ಮಾಗಿ ಉತ್ಸವದ ಹಿನ್ನೆಲೆಯಲ್ಲಿ ಜಿಲ್ಲಾ ಡಳಿತ, ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಮೃಗಾಲಯದ ಸಂಯು ಕ್ತಾಶ್ರಯದಲ್ಲಿ ಮೃಗಾಲಯದ ಸಭಾಂಗಣ ದಲ್ಲಿ ಆಯೋಜಿಸಿದ್ದ ಎರಡು ದಿನಗಳ `ಪಕ್ಷಿ ಉತ್ಸವ’ ಕಾರ್ಯಕ್ರಮವನ್ನು ಶನಿವಾರ ಬೆಳಿಗ್ಗೆ ಉದ್ಘಾಟಿಸಿ ಮಾತನಾಡಿದ ಅವರು, ಮಾಗಿ ಉತ್ಸವದ ಹಿನ್ನೆಲೆಯಲ್ಲಿ ಎರಡನೇ ವರ್ಷದ ಪಕ್ಷಿಗಳ ಹಬ್ಬ ಆಯೋಜಿಸಿರುವುದು ಶ್ಲಾಘನೀಯ. ಎರಡು ದಿನಗಳ ಕಾಲ…

ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಿಸಿದರೆ ತಪ್ಪೇನು?
ಮೈಸೂರು

ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ ನಿರ್ಮಿಸಿದರೆ ತಪ್ಪೇನು?

December 29, 2019

ಮೈಸೂರು, ಡಿ.28(ಎಂಟಿವೈ)- ಬಿಜೆಪಿ ನಾಯಕರು ವಿಷಮಯ ಮನಸ್ಥಿತಿಯಿಂದ ಹೊರಬಂದು ಹೃದಯ ವೈಶಾಲ್ಯತೆಯಿಂದ ಸರ್ವಧರ್ಮಗಳನ್ನು ಕಾಣುವುದರೊಂದಿಗೆ ಕೋಮುಸೌಹಾರ್ದ ನೆಲೆಸಲು ಸಹಕರಿಸಬೇಕು ಎಂದು ಮಾಜಿ ಸಂಸದ ಆರ್.ಧ್ರ್ರುವನಾರಾಯಣ್ ಸಲಹೆ ನೀಡಿದ್ದಾರೆ. ಮೈಸೂರು ಜಲದರ್ಶಿನಿ ಅತಿಥಿಗೃಹದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಸಮಾಜದಲ್ಲಿ ಅಶಾಂತ ವಾತಾವರಣ ಸೃಷ್ಟಿಸಿ, ರಾಜಕೀಯ ಲಾಭ ಮಾಡಿಕೊಳ್ಳುವ ಸಂಚು ನಡೆಸು ತ್ತಿದ್ದಾರೆ. ಸರ್ವಧರ್ಮಗಳ ನೆಲೆಬೀಡಾದ ಭಾರತದಲ್ಲಿ ಜನ ಸೌಹಾರ್ದತೆಯಿಂದ ಸಹಬಾಳ್ವೆ ನಡೆಸುತ್ತಿದ್ದಾರೆ. ಧರ್ಮಗಳ ನಡುವೆ ಕಂದಕ ನಿರ್ಮಾಣ ಮಾಡುವ ಬದಲು ಹಿಂದೂ ಸಮಾಜದ ಬಿರುಕುಗಳನ್ನು…

ಪತ್ರಕರ್ತರಿಗೆ ಆರೋಗ್ಯ ತಪಾಸಣಾ ಶಿಬಿರ
ಮೈಸೂರು

ಪತ್ರಕರ್ತರಿಗೆ ಆರೋಗ್ಯ ತಪಾಸಣಾ ಶಿಬಿರ

December 29, 2019

ಮೈಸೂರು,ಡಿ.28(ಪಿಎಂ)- ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿವಾರ ಪತ್ರಕರ್ತರು ಹಾಗೂ ಅವರ ಕುಟುಂಬ ದವರಿಗೆ ಹಮ್ಮಿಕೊಂಡಿದ್ದ ಉಚಿತ ಆಯು ರ್ವೇದ ಆರೋಗ್ಯ ತಪಾಸಣಾ ಶಿಬಿರವನ್ನು ಶಾಸಕ ಎಲ್.ನಾಗೇಂದ್ರ ಉದ್ಘಾಟಿಸಿದರು. ಆಯುರ್ವೇದ ಸಂಶೋಧನಾ ಕೇಂದ್ರ, ಜಿಲ್ಲಾ ಪತ್ರಕರ್ತರ ಸಂಘದ ಜಂಟಿ ಆಶ್ರಯ ದಲ್ಲಿ ರಾಷ್ಟ್ರೀಯ ಆಯುಷ್ ಅಭಿಯಾನ ಹಾಗೂ ರಾಷ್ಟ್ರೀಯ ಆಯುರ್ವೇದ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಆರೋಗ್ಯ ತಪಾ ಸಣಾ ಶಿಬಿರಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಎಲ್.ನಾಗೇಂದ್ರ, ಪತ್ರಕರ್ತರು ಒತ್ತಡದಲ್ಲಿ ಕಾರ್ಯನಿರ್ವಹಿಸುವುದು ಅನಿವಾರ್ಯ. ಹೀಗಾಗಿ ಅನೇಕ ಆರೋಗ್ಯ…

ಕೆ.ಆರ್.ಸಂಚಾರ ಠಾಣೆಯಲ್ಲಿ ಅರಿವು ಕೇಂದ್ರ, ಸಿಬ್ಬಂದಿ ವಿಶ್ರಾಂತಿ ಕೊಠಡಿ ಉದ್ಘಾಟನೆ
ಮೈಸೂರು

ಕೆ.ಆರ್.ಸಂಚಾರ ಠಾಣೆಯಲ್ಲಿ ಅರಿವು ಕೇಂದ್ರ, ಸಿಬ್ಬಂದಿ ವಿಶ್ರಾಂತಿ ಕೊಠಡಿ ಉದ್ಘಾಟನೆ

December 29, 2019

ಮೈಸೂರು,ಡಿ.28(ಆರ್‍ಕೆ)-ಮೈಸೂರು ಕೆ.ಆರ್. ಸಂಚಾರ ಠಾಣೆಯಲ್ಲಿ ಸಂಚಾರ ನಿಯಮಗಳ ಅರಿವು ಕೇಂದ್ರ ಹಾಗೂ ಸಿಬ್ಬಂದಿ ವಿಶ್ರಾಂತಿ ಕೊಠಡಿಯನ್ನು ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಶನಿವಾರ ಉದ್ಘಾಟಿಸಿದರು. ಸಂಚಾರ ನಿಯಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಜೆಎಲ್‍ಬಿ ರಸ್ತೆಯ ಕೆ.ಆರ್. ಸಂಚಾರ ಠಾಣೆ ಆವರಣದಲ್ಲಿ ಅರಿವು ಕೇಂದ್ರವನ್ನು ಆರಂಭಿಸಲಾಗಿದೆ. ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವ ಬದಲು ಸಂಚಾರ ಪೊಲೀಸರು ಗುಲಾಬಿ ಹೂ ನೀಡಿ ನಿಯಮ ಪಾಲಿಸುವಂತೆ ಅರಿವು ಮೂಡಿಸುವುದು, ಇತರರ ಪ್ರಾಣ ಉಳಿಸುವ ಸಂಬಂಧವೂ ಜಾಗೃತಿ ಮೂಡಿಸುವ ದೃಶ್ಯಾ ವಳಿಯ…

1 731 732 733 734 735 1,611
Translate »