ಮೈಸೂರು,ಡಿ.23-ಭಾರತದ ಅತ್ಯಂತ ಜನಪ್ರಿಯ ಆಂಗ್ಲ ಲೇಖಕ, ಕಾದಂಬರಿಕಾರರಾದ ಆರ್.ಕೆ.ನಾರಾ ಯಣ್ (ಆರ್‍ಕೆಎನ್) ಅವರ ಮೈಸೂರು ನಿವಾಸಕ್ಕೆ ಸಾಹಿತ್ಯ ಯಾತ್ರಿಗಳ ದಂಡೇ ಭೇಟಿ ನೀಡುತ್ತಿದೆ. 2016ರ ಜುಲೈ 24ರಿಂದೀಚೆಗೆ ಈವರೆಗೆ ಯಾದವಗಿರಿಯ ವಿವೇಕಾನಂದ ರಸ್ತೆಯಲ್ಲಿರುವ ಆರ್.ಕೆ. ನಾರಾಯಣ್ ಅವರ ಮನೆಗೆ ಒಟ್ಟು 20,000 ಮಂದಿ ಅಭಿಮಾನಿಗಳು, ಸಾಹಿತ್ಯಾಸಕ್ತರು, ವಿದ್ಯಾರ್ಥಿ ಗಳು ಭೇಟಿ ನೀಡಿ ಆರ್.ಕೆ.ನಾರಾಯಣ್ ಸ್ಮಾರಕ ಮ್ಯೂಸಿಯಂ ಅನ್ನು ವೀಕ್ಷಿಸಿರುವುದು ದಾಖಲಾಗಿದೆ. ಇಂಗ್ಲಿಷ್ ಅಧ್ಯಾಪಕರು, ಸಂಶೋಧಕರು, ದೇಶದ ವಿವಿಧ ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು, ಶಾಲಾ ಮಕ್ಕಳು, ಪ್ರವಾಸಿಗರೂ ಸಹ ಇಲ್ಲಿಗೆ…
ಕಠಿಣ ಪರಿಶ್ರಮ, ಶ್ರದ್ಧೆ ಸ್ಪರ್ಧಾತ್ಮಕ ಪರೀಕ್ಷೆಗೆ ಅವಶ್ಯ ಪರೀಕ್ಷಾರ್ಥಿಗಳಿಗೆ ಶಾಸಕ ರಾಮದಾಸ್ ಕಿವಿಮಾತು
December 24, 2019ಮೈಸೂರು,ಡಿ.23(ಎಂಟಿವೈ)-ವಿವಿಧ ಸ್ಪರ್ಧಾ ತ್ಮಕ ಪರೀಕ್ಷೆಗಳನ್ನು ಎದುರಿಸಲು ಬಯಸುವ ಅಭ್ಯರ್ಥಿಗಳು ಕಠಿಣ ಪರಿಶ್ರಮ, ಶ್ರದ್ಧೆ ಹಾಗೂ ಸತತ ಪ್ರಯತ್ನಿಸುವ ಮನೋಭಾವದಿಂದ ಅಧ್ಯ ಯನದಲ್ಲಿ ತೊಡಗಿಸಿಕೊಂಡರೆ ಯಶಸ್ಸು ಗಳಿಸಲು ಸಾಧ್ಯ ಎಂದು ಶಾಸಕ ಎಸ್.ಎ.ರಾಮದಾಸ್ ಸಲಹೆ ನೀಡಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿ ಯಿಂದ ಕಾವೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಏನನ್ನು ಕಲಿಯಲು ಬಯಸು ತ್ತೀವೋ, ಅದನ್ನು ಸರಿಯಾದ ದಿಕ್ಕಿನಲ್ಲಿ…
ಗ್ರಾಮೀಣ ಜನತೆಯ ಅಗತ್ಯತೆ ಪೂರೈಸಲು ಚಿಂತಿಸಬೇಕಿದೆ
December 24, 2019ಮೈಸೂರು,ಡಿ.23(ಪಿಎಂ)- ಗ್ರಾಮೀಣ ಪ್ರದೇಶದ ಜನತೆಯ ನೈಜ ಅಗತ್ಯತೆಗಳನ್ನು ಪೂರೈಸುವ ಸಂಬಂಧ ಅಧಿಕಾರೇತರ ಹಾಗೂ ರಾಜಕೀಯೇತರ ಸದಸ್ಯರನ್ನು ಒಳಗೊಂಡ ಸಮಿತಿ ರಚಿಸಲು ಅವ ಲೋಕಿಸಬೇಕಿದೆ ಎಂದು ಕರ್ನಾಟಕ ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಅಭಿಪ್ರಾಯಪಟ್ಟರು. ಮೈಸೂರಿನ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾ ಯತ್ ರಾಜ್ ಸಂಸ್ಥೆ (ಎಸ್‍ಐಆರ್‍ಡಿ) ಸಭಾಂ ಗಣದಲ್ಲಿ ವಿವಿಧ ಯೋಜನೆಗಳ ಸಾಮಥ್ರ್ಯ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಸಂಸ್ಥೆಯ ಅಧಿಕಾರಿಗಳೊಂದಿಗೆ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಗ್ರಾಮೀಣ ಜನತೆಯ ನೈಜ ಅಗತ್ಯತೆ…
ರೈತರ ದಿನಾಚರಣೆ ಅಂಗವಾಗಿ ಹುತಾತ್ಮ ರೈತರಿಗೆ ಶ್ರದ್ಧಾಂಜಲಿ
December 24, 2019ಮೈಸೂರು, ಡಿ.23(ಆರ್‍ಕೆಬಿ)- ರೈತರ ದಿನಾಚರಣೆ ಅಂಗವಾಗಿ ಮೈಸೂರಿನ ಗನ್‍ಹೌಸ್ ಬಳಿಯ ಕುವೆಂಪು ಉದ್ಯಾ ನವನದಲ್ಲಿ ರೈತರು ಮೌನಾಚರಣೆ ಮೂಲಕ ಹುತಾತ್ಮ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸಿ ದರು. ಕಬ್ಬು ಬೆಳೆಗಾರರ ಸಂಘದ ಆಶ್ರಯ ದಲ್ಲಿ ಸಭೆ ಸೇರಿದ ಮೈಸೂರು, ಚಾಮ ರಾಜನಗರ ಜಿಲ್ಲೆಯ ರೈತರು, ಹುತಾತ್ಮ ಅನ್ನದಾತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ನಡೆದ ಸಾಲಮನ್ನಾ ಸೇರಿದಂತೆ ರೈತರ ಸಮಸ್ಯೆಗಳ ಕುರಿತು ಚರ್ಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಸರ್ಕಾರ ಪ್ರತಿ ವರ್ಷ…
ನೆರೆ ರಾಷ್ಟ್ರಗಳ ಹಿಂದೂಗಳಿಗೆ ಆಸರೆಯಾಗಲು ಅಂದೇ ಗಾಂಧಿ ಹೇಳಿದ್ದರು
December 24, 2019`ಸಿಎಎ’, `ಎನ್‍ಆರ್‍ಸಿ’ ಸಮರ್ಥಿಸಿಕೊಂಡ ಗೋ.ಮಧುಸೂದನ್ ಮೈಸೂರು, ಡಿ.23(ಪಿಎಂ)- ನೆರೆ ರಾಷ್ಟ್ರಗಳಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳು ಭಾರತಕ್ಕೆ ಬಂದರೆ ಅವರಿಗೆ ಆಸರೆಯಾಗಲು ಭಾರತ ಸರ್ಕಾರ ಪ್ರಥಮ ಆದ್ಯತೆ ಕೊಡಬೇಕು ಎಂದು ಮಹಾತ್ಮ ಗಾಂಧಿಯವರೇ ಹೇಳಿದ್ದಾರೆ ಎಂದು ಹೇಳುವ ಮೂಲಕ ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂದನ್ ಕೇಂದ್ರ ಸರ್ಕಾರದ `ಸಿಎಎ’ ಹಾಗೂ `ಎನ್‍ಆರ್‍ಸಿ’ಯನ್ನು ಸಮರ್ಥಿಸಿಕೊಂಡರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ಇಬ್ಭಾಗ ವಾಗಿದ್ದು ಧರ್ಮದ ಆಧಾರದ ಮೇಲೆಯೇ. ಎಲ್ಲಿ ಮುಸಲ್ಮಾನರು ಬಹುಸಂಖ್ಯಾತರಾಗಿದ್ದರೋ ಅಂತಹ…
ಹಾಸನ ರಾಮನಾಥಪುರ-ಪಿರಿಯಾಪಟ್ಟಣ ರಸ್ತೆ ಬಳಕೆ: ಶುಲ್ಕ ವಸೂಲಿ
December 24, 2019ಮೈಸೂರು, ಡಿ.23- ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ರಾಜ್ಯ ಹೆದ್ದಾರಿ-21ರ ಹಾಸನ ರಾಮನಾಥಪುರ-ಪಿರಿಯಾಪಟ್ಟಣ ರಸ್ತೆಯಲ್ಲಿ ಬಳಕೆದಾರರ ಶುಲ್ಕವನ್ನು ಸಂಗ್ರಹಿಸಲು ಕೆ.ಆರ್.ಸಿ.ಎಲ್ ಅನುಮತಿ ನೀಡಿದೆ. ಹಾಸನ ತಾಲೂಕು, ಕಟ್ಟಾಯ ಹೋಬಳಿ ಬ್ಯಾಡರಹಳ್ಳಿ, ಅರಕಲಗೂಡು, ದೊಡ್ಡಮಗ್ಗೆ, ನಿಲುವಾಗಿಲು, ಪಿರಿಯಾ ಪಟ್ಟಣ ತಾಲ್ಲೂಕು, ಬೆಟ್ಟದಪುರ ಹೋಬಳಿ ಕೂರ್ಗಲ್ ಗ್ರಾಮದ ಬಳಿ ನಿರ್ಮಿಸಿರುವ ಟೋಲ್ ಕೇಂದ್ರಗಳಲ್ಲಿ ಬಳಕೆದಾರರು ಶುಲ್ಕ ಸಂಗ್ರಹಿಸಲು ವಿಜಯ ರಾಮೇಗೌಡ ಅವರಿಗೆ ಗುತ್ತಿಗೆ ನೀಡಿದ್ದು, ಡಿ.27ರಿಂದ ಈ ರಸ್ತೆಯ ಭಾಗದಲ್ಲಿ ಸಂಚರಿಸುವ ವಿವಿಧ ವಾಹನಗಳಿಂದ ನಿಗದಿತ ದರಗಳ…
ಗೋಕುಲಂ ಬಡಾವಣೆಯಲ್ಲಿ ಶಾಸಕ ನಾಗೇಂದ್ರ ಪಾದಯಾತ್ರೆ
December 24, 2019ಮೈಸೂರು,ಡಿ.23(ಆರ್‍ಕೆ)-ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಸೋಮ ವಾರ ಬೆಳಿಗ್ಗೆ ಮೈಸೂರಿನ ಗೋಕುಲಂ ಬಡಾವಣೆಯಲ್ಲಿ ಅಧಿಕಾರಿಗಳೊಂದಿಗೆ ಪಾದ ಯಾತ್ರೆ ನಡೆಸಿ ಮೂಲ ಸೌಲಭ್ಯಗಳ ಕುಂದು -ಕೊರತೆಗಳ ಪರಿಶೀಲನೆ ನಡೆಸಿದರು. ಸಿಟಿ ಬಸ್ ನಿಲ್ದಾಣದಿಂದ ಬರುವ ನಗರ ಸಾರಿಗೆ ಬಸ್ಸುಗಳು ಗೋಕುಲಂ, ಕುಂಬಾರ ಕೊಪ್ಪಲಿನ ಹೊಸ ತಂಗುದಾಣಗಳಲ್ಲಿ ನಿಲ್ಲಿಸ ಬೇಕು. ಮ್ಯಾನ್‍ಹೋಲ್‍ಗಳನ್ನು ಸರಿ ಪಡಿಸಬೇಕು. ಹೈಟೆನ್ಷನ್ ಮಾರ್ಗದಡಿ ಮದ್ಯ ಪಾನ ಮಾಡುವುದನ್ನು ತಪ್ಪಿಸಿ ಹಾಗೂ ಉದ್ಯಾನವನದಲ್ಲಿ ವಾಯುವಿಹಾರಿಗಳಿಗೆ ವಿಶ್ರಾಂತಿ ತಾಣ ನಿರ್ಮಿಸುವಂತೆ ಶಾಸ ಕರು ಅಧಿಕಾರಿಗಳಿಗೆ ಸೂಚಿಸಿದರು. ನಾಯಕರ ಬಡಾವಣೆಯಲ್ಲಿ…
ಕೇರಳದಲ್ಲಿ ಸಿಎಂ ಬಿಎಸ್‍ವೈ ಕಾರಿಗೆ ಮುತ್ತಿಗೆ: 8 ಮಂದಿ ‘ಕೈ’ ಕಾರ್ಯಕರ್ತರ ಬಂಧನ
December 24, 2019ಕೇರಳ: ಕೇರಳಕ್ಕೆ ಭೇಟಿ ನೀಡಿದ ಸಿಎಂ ಬಿ.ಎಸ್.ಯಡಿಯೂರಪ್ಪ ಕಾರಿಗೆ ಮುತ್ತಿಗೆ ಹಾಕಿದ 8 ಮಂದಿಯನ್ನು ಪೆÇಲೀಸರು ಬಂಧಿಸಿದ ಘಟನೆ ಕೇರಳದಲ್ಲಿ ನಡೆದಿದೆ. ಕೇರಳಕ್ಕೆ ಪ್ರವೇಶಿಸಿದ ಯಡಿಯೂರಪ್ಪ ಅವರಿಗೆ ಕಪ್ಪು ಪಟ್ಟಿ ಪ್ರದರ್ಶಿಸಿದ ಕೇರಳದ ಯೂತ್ ಕಾಂಗ್ರೆಸ್ ಕಾರ್ಯಕರ್ತರು ನಂತರ ಸಿಎಂ ಕಾರಿಗೆ ಮುತ್ತಿಗೆ ಹಾಕಿದ್ದಾರೆ. ಮುತ್ತಿಗೆ ಹಾಕಿದ 8 ಮಂದಿಯನ್ನು ಪೆÇಲೀಸರು ವಶಕ್ಕೆ ಪಡೆದಿದ್ದಾರೆ. ಕೇರಳದ ತ್ರಿವೇಂಡ್ರನ ತಪಂನೂರ್‍ನಲ್ಲಿ ಸಿಎಂ ಬಿಎಸ್ವೈ ಅವರಿದ್ದ ಕಾರನ್ನು ಅಡ್ಡಗಟ್ಟಿ, ಮುತ್ತಿಗೆ ಹಾಕಿದ್ದಾರೆ ಎನ್ನಲಾಗಿದೆ. ಮಂಗಳೂರಿನಲ್ಲಿ ಕೇರಳ ಪತ್ರಕರ್ತರ ಬಂಧನ ವಿಚಾರಕ್ಕೆ…
ಮಂಗಳೂರು ಗೋಲಿಬಾರ್: ಮೃತರ ಕುಟುಂಬಕ್ಕೆ ಸಿದ್ದರಾಮಯ್ಯ ಸಾಂತ್ವನ, ಪರಿಹಾರ ವಿತರಣೆ
December 24, 2019ಮಂಗಳೂರು,ಡಿ.23-ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆ ಹಿಂಸೆಗೆ ತಿರುಗಿದ ಬಳಿಕ ನಡೆದ ಗೋಲಿಬಾರ್‍ಗೆ ಬಲಿಯಾದ ಕುದ್ರೋಳಿಯ ಯುವಕ ನೌಶೀನ್ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಚಿವರಾದ ಎಂ.ಬಿ.ಪಾಟೀಲ್, ಜಮೀರ್ ಅಹ್ಮದ್ ಖಾನ್ ಸೋಮವಾರ ಭೇಟಿ ನೀಡಿದರು. ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿ 5 ಲಕ್ಷ ರೂ.ನ ಚೆಕ್ ವಿತರಿಸಿದರು. ಅಲ್ಲದೇ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ವತಿಯಿಂದಲೂ 2.5 ಲಕ್ಷ ರೂ.ನ ಚೆಕ್ ಅನ್ನು ಸಂತ್ರಸ್ತ ಕುಟುಂಬಕ್ಕೆ ನೀಡಲಾಯಿತು. ಈ ವೇಳೆ ಮಾಜಿ ಸಚಿವರಾದ…
ಪೌರತ್ವ ಕಾಯ್ದೆ, ಎನ್‍ಆರ್‍ಸಿ ವಿರುದ್ಧ ಪ್ರತಿಭಟನೆ
December 24, 2019ಬೀದಿಗಿಳಿದು ಮುಸ್ಲಿಮರ ಆಕ್ರೋಶ ಹಾರಾಡಿದ ರಾಷ್ಟ್ರಧ್ವಜ ಮೊಳಗಿದ ರಾಷ್ಟ್ರಗೀತೆ ರಕ್ಷಣಾ ಕವಚ ತೊಟ್ಟು ಕರ್ತವ್ಯ ನಿರ್ವಹಿಸಿದ ಎಸ್ಪಿ, ಎಎಸ್ಪಿ ಚಾಮರಾಜನಗರ, ಡಿ.23(ಎಸ್‍ಎಸ್)- ಪೌರತ್ವ ಮಸೂದೆ ಕಾಯ್ದೆಯನ್ನು ಹಿಂಪಡೆಯ ಬೇಕು ಹಾಗೂ ಎನ್‍ಆರ್‍ಸಿ ದೇಶಾದ್ಯಂತ ಜಾರಿ ಗೊಳಿಸಬಾರದು ಎಂದು ಆಗ್ರಹಿಸಿ ಮುಸ್ಲಿಂ ಸಮು ದಾಯ ಸೋಮವಾರ ಪ್ರತಿಭಟನೆ ನಡೆಸಿದರು. ಎನ್‍ಆರ್‍ಸಿ ಮತ್ತು ಸಿಎಎ ವಿರೋಧಿ ಒಕ್ಕೂಟದ ಆಶ್ರಯದಲ್ಲಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸಹಸ್ರಾರು ಮುಸ್ಲಿಂರು ಜಮಾಯಿಸಿದರು. ರಾಷ್ಟ್ರಧ್ವಜ ಹಿಡಿದು ಪೌರತ್ವ ಮಸೂದೆ ಕಾಯ್ದೆ, ಎನ್‍ಆರ್‍ಸಿ ವಿರುದ್ಧ ಬರೆಯಲಾಗಿದ್ದ ಭಿತ್ತಿಪತ್ರ…










